ಮೆಡಿಕಲ್‌-ಡೆಂಟಲ್ ಲೈಫ್‌ ಹೆಂಗಿರುತ್ತೆ?! | Medical-Dental Life | Resident Doctors | Kolkata | Masth Magaa

Поділитися
Вставка
  • Опубліковано 10 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MedicalLIfe #ResidentDoctors #DoctorsLife #MedicalStudent #Kolkata #PG #NEET #UG #RGKar #Medicine #Internship #MasthMagaa

КОМЕНТАРІ • 200

  • @MasthMagaa
    @MasthMagaa  24 дні тому +1

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @drchandankumardgowda6658
    @drchandankumardgowda6658 25 днів тому +134

    Namma bagge ondu video madiddakke thanks 😢

    • @binduM-hf8so
      @binduM-hf8so 25 днів тому +4

      Hlo nim life hege sir

    • @binduM-hf8so
      @binduM-hf8so 25 днів тому

      Yaake e thara heludri ashtu kashta na

    • @drchandankumardgowda6658
      @drchandankumardgowda6658 25 днів тому +6

      @@binduM-hf8so Vedio dalli helidara hagene almost, compitation kodthini, top barbeku andre innu horrible

    • @binduM-hf8so
      @binduM-hf8so 25 днів тому

      @@drchandankumardgowda6658 hm

    • @binduM-hf8so
      @binduM-hf8so 25 днів тому +4

      Ellardu kashta sir life

  • @123voksg6hn
    @123voksg6hn 25 днів тому +25

    ವೈದ್ಯರಾಗುವುದೇ ಬೇಡಾ ಎಲ್ಲರೂ ಹೀಗೆಯೇ ಸಾಯೋಣ. ನಮ್ಮ ಮಕ್ಕಳಿಗೆ ಸುಮ್ನೇ ಕಷ್ಟ.

  • @akashganjihal8752
    @akashganjihal8752 25 днів тому +28

    55%caste reservation +20%rural and Kannada medium +33%Ladies qouta less than 25% merit seats

    • @utubersimon3449
      @utubersimon3449 25 днів тому

      @@akashganjihal8752 it's even less bro, 10 to 15% only

  • @meerarao326
    @meerarao326 23 дні тому +5

    ಭಾರತದಲ್ಲಿ ಬುದ್ಧಿವಂತರಿಗೆ ಜ್ಞಾನಕ್ಕೆ ಬೆಲೆ ಇಲ್ಲ ಜಾತಿಗೆ ಮಾತ್ರ ಬೆಲೆ.

  • @darshangowda2376
    @darshangowda2376 25 днів тому +50

    Being a doctor, after so many years someone like amarprasad showcased our hardwork and the hardship we undergo throughout our ug and pg life 🥲🥲

  • @pundarikalucky4059
    @pundarikalucky4059 25 днів тому +23

    Amar , neevu heliddu 50% , kasta maatra. Doctors ge life, society, enu illa. Nanna magalu, govt seat MBBS aadaru, internship alli 48 hours duty, 3 hrs gap, ide bangalore alli, innu neevu helida haage pg neet very very tough, konegu 1 yr continues study, again govt seat sikkithu. Exactly after 3 months covid time, magalige corona banthu. North india, central institution, 45 degree summer, my thumba, plastic seat, mouth coverd, continues treatment in central government hospital, 4 day work, without, break, even no time to go wash room. Then again seeing her after 4 days, in 2021, 2022 also. Almost died.we parents see only face, come sleep, no food, stress stress
    Stress, my daughter dedicated to treat, now doing DM, morning 6 0 clock go ward, come in midnight 1 o clock, in between we dont know what they eat or not, again, on call duty. Now we / dedicated my daughter, suggest dont go for medical. We parents are in pain.. as u said in society respect only. No income. Please sorry to tell experience

  • @darshanmcdarshi3798
    @darshanmcdarshi3798 25 днів тому +27

    ವೈದ್ಯೋ ನಾರಾಯನೋ ಹರಿ 🙏

    • @rajshetty132
      @rajshetty132 25 днів тому

      A reethi , before COVID Alli ithu
      After COVID ..no trust in doctors
      A few of them made doctors work humanity to business ( Money )

  • @dr.ranjanasure2273
    @dr.ranjanasure2273 25 днів тому +8

    Thank you for bringing up this.. no one ever talks about the struggle behind becoming a doctor.. all they talk about is consultation fee n hospital bills..

  • @BJadiyappa
    @BJadiyappa 25 днів тому +49

    What about nurses sir
    they also doing very hard job equal to doctors but there is value for nurses and nursing students and there is no recognition for nurses
    For there hard work 😢😢

    • @preddy1947
      @preddy1947 25 днів тому +7

      But nurses work in shifts.night duty is from 8 pm to 8 am..pg doctors have 36 hours.
      By the time a doctor become super specialist it will take 12 years after puc...leave alone the cost and effort

    • @drchandankumardgowda6658
      @drchandankumardgowda6658 25 днів тому

      @@preddy1947 👏

    • @Mr.Abhishek19NUG001
      @Mr.Abhishek19NUG001 24 дні тому +3

      ​Nurses workload is much more than doctors ... Doctor may prescribe the treatment but nurses r their to implement it😊 nurses get 7-8 patients per shift , they have to take care of them ... Nurses deserve better position

    • @VishalShetty07
      @VishalShetty07 24 дні тому +1

      Pay is also less

    • @rakrshbhankur
      @rakrshbhankur 24 дні тому +2

      Yes nurses also work equally hard...
      But becoming a doctor is way more difficult journey
      I am a doctor...

  • @narayanbb5639
    @narayanbb5639 24 дні тому +2

    ನಿಮ್ಮ ವಿವರಣೆ ಸೂಕ್ತವಾಗಿದೆ. ಜನಸಾಮಾನ್ಯರಿಗೆ
    ತಿಳುವಳಿಕೆ ನೀಡುವ ನಿಮ್ಮ ಕಾರ್ಯಕ್ಕೆ ಶುಭವಾಗಲಿ.

  • @chendufriendscircle8677
    @chendufriendscircle8677 25 днів тому +12

    ಇದಕ್ಕೆಲ್ಲ ಜನಸಂಖ್ಯೆಯ ಹೆಚ್ಚಿರೋದೇ ಕಾರಣ

  • @likhith1035
    @likhith1035 23 дні тому +1

    Finally there’s someone who understands the reality of Indian doctors. Thanks!

  • @ShubhaGururaj
    @ShubhaGururaj 24 дні тому +2

    PG Doctors' life is very well explained.Not many people know about the hardship they face during their PG course.Good Video

  • @sunilku9119
    @sunilku9119 25 днів тому +19

    Police department lu thumba pain ide sir adra baggenu videos madi🙏

    • @user-ct1zk3bo1k
      @user-ct1zk3bo1k 24 дні тому +1

      ಗಿಂಬಲ

    • @sunilku9119
      @sunilku9119 24 дні тому

      @@user-ct1zk3bo1k ಸರ್ namaste idu 90's police alla 2024 police so nimge arta hagolla pakka nimge near police avru yaradu friends are relatives idre avratra vicharisi
      Matte yella department lu corruption ide aganta defend madtilla hage lancha tegoloru idre yav department agli boot li odiri.

  • @vasantpatil7993
    @vasantpatil7993 24 дні тому +1

    ಈ ವಿಡಿಯೋ ಮಾಡಿದಕ್ಕೆ ತುಂಬಾ ಧನ್ಯವಾದಗಳು ಅಮರ್ ಸರ್👍

  • @vidyasharde
    @vidyasharde 24 дні тому +3

    ಅಮರ್ ಸರ್ ಅತಿಥಿ ಶಿಕ್ಷಕರ ಬಗ್ಗೆ ಒಂದು ವೀಡಿಯೊ ಮಾಡಿ

  • @vivekvm2267
    @vivekvm2267 25 днів тому +7

    Very well explained ! Very detailed explanation after complete research, taking back stipend in private medical college is 100 % true , they put stipend every month to bank account and take back in cash either before giving "no due" while submitting thesis or every month, different private colleges have their own mechanism ...
    After completing PG
    There is now compulsory govt service for which payment is 70000 per month , your original documents will not be released till u give affidavit that u will do service and counselling to get place posting to do service will be done after so many months by govt , 2 years back it was done after 4 months after pg completion. Dr's who passed pg in Sept 2023 in karnataka , govt is doing counselling now after 11 months in 2024 .

  • @manjunath6409
    @manjunath6409 24 дні тому +2

    As a Doctor myself I Totally Agree, quite a Difficult Life. Anyways Thanks for Bringing out the Truth

  • @venkateshgowda8342
    @venkateshgowda8342 25 днів тому +11

    ಪಾಪ ಸರ್ ಡಾಕ್ಟರ್ ಗಳು ತುಂಬಾ ಬೇಜಾರಾಯ್ತು

    • @shreyasks6550
      @shreyasks6550 25 днів тому

      Dud madtarala guru badavr jva tintare

  • @chiraggowda4670
    @chiraggowda4670 25 днів тому +8

    I just want to request if u r interested in public service....only then take medical....if u r money minded pls don't take it..

  • @nalinacpnalinacp5007
    @nalinacpnalinacp5007 25 днів тому +3

    ಇದುಕ್ಕೆ ಹೇಳೋದು ವೈದ್ಯೋ ನಾರಾಯಣ ಹರಿ ಅಂತ ❤

  • @LathaLalbag
    @LathaLalbag 25 днів тому +5

    Software engineering is challenging due to an outdated syllabus, insufficient skills gained from degrees, and a saturated job market. There is a need for updated skills.

  • @shankarhosamani1188
    @shankarhosamani1188 21 день тому +1

    ಸರ್ ನೀವು ಯುವ ವಕೀಲರ ಸಮಸ್ಯೆ ಬಗ್ಗೆ ಒಂದು ವಿಡಿಯೋ ಮಾಡಿ . ಇದರಲ್ಲಿಯೂ ಬಹಳ ಅನುಕೂಲ .ಮತ್ತು ಅನಾನುಕೂಲ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಸರಿ ಅನಿಸುತ್ತೆ. ಇದು ನನ್ನ ಅಭಿಪ್ರಾಯ ಸರ್ plz plz plz .

  • @gubbinarayanswamy2855
    @gubbinarayanswamy2855 25 днів тому +7

    Sir please Visit Government Medical Colleges in India and India Karnataka please show in your channel about Working condition Hospitals wards hygienic status hostel and its Condition in Mess rooms...

  • @jayaprakashshankreppa3880
    @jayaprakashshankreppa3880 24 дні тому +1

    Pakka mast maga😍😍, correct helidra nam doctors life bagge

  • @RohithKG
    @RohithKG 25 днів тому +2

    Finally some one ready to tell the hardcore truth of medical life thank you amar prasad

  • @gubbinarayanswamy2855
    @gubbinarayanswamy2855 25 днів тому +5

    Wonderful Narration sir.

  • @anilkumarn6091
    @anilkumarn6091 25 днів тому +10

    Why Medial not to be made simple like Engineering ,Devi shetty got 60% in PUC now he is number one Doctor.

    • @MedicusVishalus
      @MedicusVishalus 25 днів тому

      He did his higher medical education in America that is why he is top doctor
      Indian Medical education is a scam

    • @tejaskailash9417
      @tejaskailash9417 25 днів тому +2

      It's coz of population compitation is more

  • @sanjaykumargkatwa3246
    @sanjaykumargkatwa3246 25 днів тому +2

    First time a video on us
    Anna you are God who understood us

  • @mahadevaswamy9783
    @mahadevaswamy9783 24 дні тому +4

    ಡಾಕ್ಟರ್ಗಳಿಗೆ ಇಷ್ಟೊಂದು ಕಷ್ಟನಾ 😂😮

  • @veer_ch57
    @veer_ch57 22 дні тому

    Thanks for showing Harsh Reality of medical field ❤

  • @manvanth2973
    @manvanth2973 25 днів тому +2

    Very very clean and clear conclusion episode 🎉

  • @Shalining
    @Shalining 25 днів тому +2

    Ondu ppr 100mrks idre, 50mrks tagondre matra ne nawu pass agodu. 49 bandru fail. Practicals n Viva kuda same. Half of d marks idre matra pass. Appi tappi fail adre, 6months maneli koorbeku. Pass madkonde next yr entry illa No. Bad fate of ours

  • @deepakmalge8587
    @deepakmalge8587 25 днів тому +2

    Like wise doctor,also make the struggles for lawyers

  • @veereshkammar5628
    @veereshkammar5628 24 дні тому

    Nice.. informative.. very close to society... Best news hub for us.. Tq..🙏

  • @manjunathgoudanh3485
    @manjunathgoudanh3485 25 днів тому +2

    Getting neet pg is big headaches.....residents run hospital

  • @vijaykumark9320
    @vijaykumark9320 25 днів тому

    Respected....❤
    Good information..ನಮ್ಮಲ್ಲೆರ
    ಅಮರ್ ಸರ್

  • @DasharathDodamani-z4e
    @DasharathDodamani-z4e 5 днів тому

    Sir bams ayurveda the ancient system bagge vedio madi sir plz... 🙇‍♀️🙏

  • @vns113
    @vns113 25 днів тому +4

    Sir make video on CA and UPSC

  • @ranganathgowda2308
    @ranganathgowda2308 24 дні тому +1

    36 hr kelsa 18 alla... Ivath belge 8 am odre nalle nigjt 9 pm barodu

  • @spurtidipa
    @spurtidipa 9 днів тому

    ಅಮರ ಸರ್ ನಾನು ಒಬ್ಬ ಡಿಪ್ಲೊಮಾ ಪದವಿ ಮುಗಿಸಿ ಸ್ವಂತ ಕೆಲಸ ಮಾಡ್ತಾ ಇದೀನಿ. ಡಿಪ್ಲೊಮಾ ಕೋರ್ಸ್ ಬಗ್ಗೆ ಒಂದು ವಿಡಿಯೋ ಮಾಡಿ ಹಾಗೆ ಮಿಡ್ಲ್ ಕ್ಲಾಸ್ ಜನರ ಬಗ್ಗೆ ವಿಡಿಯೋ ಮಾಡಿ

  • @Lingaraj_Shivanagouda
    @Lingaraj_Shivanagouda 25 днів тому

    Thanks For Bringing Up Harsh reality of Medical life Sir

  • @darshanravikumar8278
    @darshanravikumar8278 25 днів тому +2

    Sir Bsc Nursing profession bagge heli sir . GNM vs Bsc nursing.

  • @ranganathgowda2308
    @ranganathgowda2308 24 дні тому +1

    For some arrogant patient attenders... I give blessimgs that their children should become drs, so that all those crap mimded peoples mind will chamge

  • @shivadarshank225
    @shivadarshank225 3 дні тому

    Sir nurse bagge nu video madi sir, because society Alli nurse Andre respect ella ond reti kadeganisthare sir 🙏🏻🙏🏻 Doctor na mathra devru Andre nurses yenu sir...so please nurses bagge ond video beke beku🙏🏻🙏🏻🙏🏻 sir nim kade inda

  • @lalithkumar3931
    @lalithkumar3931 25 днів тому +2

    No salary for rural service doctors since 6 months😢😢

  • @nagknacharnagknachar3144
    @nagknacharnagknachar3144 25 днів тому +1

    You are Great jenaarlist sir

  • @beingbeyond7219
    @beingbeyond7219 24 дні тому

    Thanks for making vedio on doctor's life😢

  • @umeshd5645
    @umeshd5645 24 дні тому

    Good very use full information thank you

  • @rameshangadi7843
    @rameshangadi7843 2 дні тому

    Sir young lawyers bagge onda video madi plz

  • @pradeepsagar6384
    @pradeepsagar6384 24 дні тому +1

    Thank you sir for covering this issue. Would like to clarify a few things. I would beg to differ with your opinion that doctors charge more money because they spent more to study. The cost of medical care is significantly higher. Being a doctor myself and from middle class family, we find it not affordable. It is not the doctor fee that is costly. It is actually the consumables, medicines, machines used for investigations, instruments used to perform surgery which are costly. We prefer to use the best instruments with the sole reason to give best results to the patients, which comes with a cost. Despite all this, we Indians should realize that health care is easily accessible (People in West wait for months to get an appointment with a specialist, where as in India it hardly takes few days or the same day we can consult a specialist) and less costlier in India compared to other countries. It can be made affordable to all, if government takes up health as its responsibility

  • @vinaychigri8031
    @vinaychigri8031 23 дні тому

    Civil engineer's ಬಗ್ಗೆ ಒಂದ್ video ಮಾಡಿ ಪುಣ್ಯ katkoli🙏

  • @anilkumarn6091
    @anilkumarn6091 25 днів тому +6

    Earlier medical was simple before 1990 s now made very complicated. Modi should think about it because we are140 crore population.
    Kailas country can think about it .

  • @Jcee2000
    @Jcee2000 25 днів тому +2

    Medical students kashtagalanna chennaagi vivarisideera, nanna maga eega internship maadtha idaane, tumba sala ansitthu ee course bekaagittha antha,astu stress irutthe

  • @akshayshetty1432
    @akshayshetty1432 23 дні тому

    Please make video about CA

  • @VeerannaH-my9ud
    @VeerannaH-my9ud 23 дні тому

    SUPER.AND.TRUTH.BRO

  • @veenasomakrishnaananda5822
    @veenasomakrishnaananda5822 25 днів тому

    Very true anubhaviisidavarige gottu adu nyayavagi seat togondu.

  • @mallikarjunhm1658
    @mallikarjunhm1658 25 днів тому +1

    Make a video on jobs of PharmD (doctor of pharmacy)

  • @kumarn1899
    @kumarn1899 25 днів тому

    Thanks for speaking about us.Amar sir

  • @anu_srinivas
    @anu_srinivas 23 дні тому

    Pharma D bagge ಒಂದು ವಿಡಿಯೋ ಮಾಡಿ

  • @manjunathta370
    @manjunathta370 22 дні тому

    Janara prana ulisoririge medical seat discount nalli sigabeku

  • @shettyskitchen4387
    @shettyskitchen4387 25 днів тому +14

    Nanna magalu 3 year doctor study maduttale ❤❤❤.plz like maadi

    • @123voksg6hn
      @123voksg6hn 25 днів тому +2

      ನಿಮ್ಮ ಕಾಮೆಂಟಿಗೆ ನಮ್ಮ ಲೈಕಿಂದ ನಿಮ್ಮ ಮಗಳಿಗೆ ಏನಾದ್ರೂ ಪ್ರಯೋಜನ ಇದೆಯಾ.

    • @shettyskitchen4387
      @shettyskitchen4387 24 дні тому +2

      @@123voksg6hn nivella like madidre tumba Kushi agutte...

    • @Mc53541
      @Mc53541 24 дні тому +1

      Ista pattu mado kelsa olle kelsa agbeku,,, janarige olledagodu madli nim maglu madam,,, god bless her..

  • @deepakmalge8587
    @deepakmalge8587 25 днів тому

    Really i appreciate doctors ❤🎉

  • @MaheshBainoor
    @MaheshBainoor 22 дні тому +1

    ಸರ್ ರಾಜಕಾರಣಿಗಳ ಭ್ರಷ್ಟ ಚಾರ ದ ಬಗ್ಗೆ vedio ಮಾಡಿ 🙏🙏🤣🤣

  • @krishnabhat8045
    @krishnabhat8045 25 днів тому +1

    Idhu yentha swathanthra bharatha? Idyava prajaprabhuthva?

  • @ganeshabengaluru4403
    @ganeshabengaluru4403 25 днів тому

    Medical students , so called students secured highest marks in 2 nd puc and PG medical students after passing MBBS , junior doctors is one part of medical life where with minimum experience and have to face problems that society don't have idea about this 🙏

  • @PRAKASHHM94
    @PRAKASHHM94 25 днів тому

    Sir, good sir but one request news channel ban agabek andre Yan madabek , adu fake or original anta avarige yavadu gotta agalla

  • @nageshteli6987
    @nageshteli6987 23 дні тому

    Namdu (police) ade hanebaraha sir kaliyok astond duddu hakalla but kelsa matra 24*7😢

  • @satishiranatti708
    @satishiranatti708 24 дні тому

    Sir engineers bagge onda video madi

  • @ashwinimahesh3729
    @ashwinimahesh3729 25 днів тому

    ಲವ್ ಯು ಡಾಕ್ಟರ್ ಸ್ 👏🏻👏🏻👏🏻👏🏻👏🏻👏🏻👏🏻👏🏻

  • @madhurajaknmadhu7306
    @madhurajaknmadhu7306 24 дні тому

    Yess its true..

  • @DrJ-tz2dc
    @DrJ-tz2dc 25 днів тому

    So true

  • @ganeshjanginamath1170
    @ganeshjanginamath1170 24 дні тому

    What about Nurses?? ನಮಗೇನು ಲಕ್ಷಾಂತರ salary ಇರೋಲ್ಲ ಅಷ್ಟೇ respect ತುಂಬಾ ಕಡಿಮೆ 😢😢😢😢😡😡

  • @jayanthjio4106
    @jayanthjio4106 24 дні тому +1

    Vaidyo narayano (dudd) suri

  • @adithyahnnavuda8777
    @adithyahnnavuda8777 25 днів тому

    19-08-is word samskruta day...i request you please talk about about samskruta

  • @veereshpr9393
    @veereshpr9393 22 дні тому

    Civil engineers life thumba kasta ide , 14 hours jobs is very common in Civil engineering. Top official scold engineers in bad manners . No weekend, no salary increment, no job security... Please make a video on this

  • @Mc53541
    @Mc53541 24 дні тому

    Doctor adavr yake busness ge ildidare andre ide reason ge sir,,, kelvond hospital alli argan transportation agtide janara jeevakke bele illa duddige bele,, ella kettu vyavastege govt nam education vyavste ne karana

  • @Rameshmadival-db3wk
    @Rameshmadival-db3wk 25 днів тому

    kaninna bagge video madi sir 🙏🙏

  • @punithff777
    @punithff777 25 днів тому +1

    Yen sir hinge yedrusthiraa...

  • @krishnaedage4574
    @krishnaedage4574 25 днів тому

    Civil site engineer...avara bagge ond video madi sir....

  • @sandeeptondihal8817
    @sandeeptondihal8817 25 днів тому

    Thank u sir but when this system will change 😢

  • @GfhdfjGgdjkfj
    @GfhdfjGgdjkfj 24 дні тому

    Nemdi sari sir journalism ❤

  • @sandeepdevarars3209
    @sandeepdevarars3209 25 днів тому

    PM & DC Avaregu hushar Illa Andree Doctor hee nodabeku aadake aastu Demand....😅😂😊😮👍🇮🇳

  • @havisavirasayana8582
    @havisavirasayana8582 25 днів тому

    Good Information

  • @abcddcba1842
    @abcddcba1842 23 дні тому

    Karnataka dali stipend siguthe anna,.
    Bmc li 29k siguthe

  • @adithyahnnavuda8777
    @adithyahnnavuda8777 25 днів тому

    please tell about BAMS..also... sir

  • @Vilas9108
    @Vilas9108 24 дні тому

    Thank u sir

  • @ganivlogs2023
    @ganivlogs2023 24 дні тому

    This is really sir

  • @ramanathsakhode9926
    @ramanathsakhode9926 21 день тому

    BAMS, NURSING and other courses graduation doctor's instead of MBBS don't have that much of knowledge....Vhaidhyo Narayani bhavo annodhu hogi bittidhe... doctor's field is nowadays snatching money like anything from people.... today's doctor's are making their money not vaidhyo narayan

  • @thimyash1140
    @thimyash1140 25 днів тому

    Takecareofall

  • @natarajrs9089
    @natarajrs9089 25 днів тому

    CA bagge video madi sir

  • @sangeetapatil7672
    @sangeetapatil7672 25 днів тому

    Nam dad 19 yers end staff nurse work madta edre government avrna contract besic ali work madskolta salary full kammi ede ede sir regular avrge same work but salry jasti eeea bagge matdi sir

  • @LathaLalbag
    @LathaLalbag 25 днів тому +2

    Did our sandalwood actress Shree Leela pass the doctor exams?

  • @alone_boy-b4u
    @alone_boy-b4u 25 днів тому +1

    Sir ಕರ್ನಾಟಕದ PG CET exam ಬರೆದ್ರೆ pg seat ಸಿಗುತ್ತಾ?

  • @snehagowda579
    @snehagowda579 24 дні тому

    Sir nurses bagge nu ondu video madii sir 😢🙏

  • @naveenkumari6992
    @naveenkumari6992 25 днів тому

    Nurses also work equal to Doctors..But criedt always for Doctors.. Some many Doctors didn't respect the nurse...some of doctors assault the nurses.😢
    I

  • @mmabasava.7844
    @mmabasava.7844 25 днів тому

    Doctor profession is different

  • @lokeshalokesha8646
    @lokeshalokesha8646 24 дні тому

    💯💯💯 crt

  • @user-rj6tm5wq5h
    @user-rj6tm5wq5h 25 днів тому +1

    😢😢