Communication Is the best Pattern 👌🏻👌🏻.... ಬರಿ ಕನ್ನಡ ಅಷ್ಟೇ ಇದ್ರೆ, ಕನ್ನಡದಲ್ಲಿ MA ಮತ್ತು PhD ಮಾಡಿದೋರು 95-100 ಮಾರ್ಕ್ಸ್ ತೆಗೀತಾರೆ, ಉಳಿದವರಿಗೆ ಇದು ಕಷ್ಟ ಆಗುತ್ತೆ, ಅದಕ್ಕೆ ಈಗಿರೋ ಕನ್ನಡ, English ಮತ್ತು ಕಂಪ್ಯೂಟರ್ ಪಠ್ಯಕ್ರಮ ಉತ್ತಮವಾಗಿದೆ. ಸರ್ಕಾರಿ ನೌಕರ ಅಂದ್ರೆ ಅಷ್ಟಾದ್ರೂ ಇಂಗ್ಲಿಷ್ ಮತ್ತೆ ಕಂಪ್ಯೂಟರ್ ಜ್ಞಾನ ಇರ್ಬೇಕು.....
Anna... English, computer yella knowledge irbeku... Bari kannada 100 marks madi yella 90+ tagotare... Phd madiroru 100 ge 100 tegitare.... Aga cutoff 180+ irutte.... Iga iro communication pattern sari ide....
ಕರ್ನಾಟಕದಲ್ಲಿ ಕನ್ನಡ ಪೇಪರ್ ಕಡ್ಡಾಯ ಮಾಡಬೇಕು sir....... KPSC ಯವರು ಇದನ್ನ ಗಮನಕ್ಕೆ ತೆಗೆದುಕೊಂಡು ಮುಂದುವರಿಯಬೇಕು....... ನಮ್ಮನೇಲಿ ಉಂಡು ಪಕ್ಕದ ಮನೇಲಿ ಹೋಗಿ ಕೆಲಸ ಮಾಡಿದಹಾಗೆ 🙄🙄🙄Sooo plzzz 🙏🙏🙏ಕಡ್ಡಾಯ ಕನ್ನಡ ಬೇಕು 👍🙏😍
ಸರ್ ದಯವಿಟ್ಟು ಉತ್ತರಿಸಿ .ನಾವು ಮಧ್ಯಮ ವರ್ಗದವರಿಗೆ ಲಂಚ ಕೊಟ್ಟು ಕೆಲಸ ಪಡೆಯಲು ಆಗಲ್ಲ . ಪಾಸ್ ಆದರೂ ಲಂಚ ಕೊಡಬೇಕಾ fda sda ಗೆ ???? ಇದು ದೊಡ್ಡ ಡೌಟ್ ಇದೆ ನನಗೆ plzzzzzz tell me sir
ಇಲ್ಲ ಲಂಚ ಎಲ್ಲಾ ಕಡೆ ನಡೆಯುವುದಿಲ್ಲ ನೀವು ಶ್ರದ್ಧೆಯಿಂದ ಓದಿದರೆ ಪಾಸ್ ಆಗುತ್ತೀರಿ ಹೆದರಬೇಡಿ ಮತ್ತು ಇನ್ನೊಬ್ಬರ ಮಾತುಗಳನ್ನು ಕೇಳಬೇಡಿ. ಅದೆಷ್ಟೋ ಪ್ರತಿಭಾವಂತರು ಪಾಸ್ ಆಗುತ್ತಾರೆ ಅದರಲ್ಲಿ ನೀವು ಆಗಬಹುದು
Sir. Nann kade inda nimge revest.. Nivu madiro class alli one one topic wise ella students ge queation tagiyoke heli (multiple choice ) avnella nimge send madu hage. Next adralli important quetions niv select madi daily 20 questions elru seri solw madidre innu better agbahudu antha nann one think. Nave quetions ready madodrind jasti perfect agutte topics..
E sala syllabus change madustivi yen bari history kathe ne irbeka,, mathematics 50marks ge irli,,,Reasoning irli 25marks ge 😂😂😂 .. Unemployment engineering science ITI diploma students lu ide 😂😂😂😂
How to connect you sir
Contact number 7892086178
Communication Is the best Pattern 👌🏻👌🏻.... ಬರಿ ಕನ್ನಡ ಅಷ್ಟೇ ಇದ್ರೆ, ಕನ್ನಡದಲ್ಲಿ MA ಮತ್ತು PhD ಮಾಡಿದೋರು 95-100 ಮಾರ್ಕ್ಸ್ ತೆಗೀತಾರೆ, ಉಳಿದವರಿಗೆ ಇದು ಕಷ್ಟ ಆಗುತ್ತೆ, ಅದಕ್ಕೆ ಈಗಿರೋ ಕನ್ನಡ, English ಮತ್ತು ಕಂಪ್ಯೂಟರ್ ಪಠ್ಯಕ್ರಮ ಉತ್ತಮವಾಗಿದೆ. ಸರ್ಕಾರಿ ನೌಕರ ಅಂದ್ರೆ ಅಷ್ಟಾದ್ರೂ ಇಂಗ್ಲಿಷ್ ಮತ್ತೆ ಕಂಪ್ಯೂಟರ್ ಜ್ಞಾನ ಇರ್ಬೇಕು.....
ಹಣ ಕೂಡ ಇರಬೇಕು ಅನ್ನಿಸುತ್ತೆ .... ಪಾಸ್ ಆದರೆ ಕೆಲಸ ಸಿಗುತ್ತಾ ?? ಹಣ ಕೊಡಬೇಕಲ್ವ ಸರ್
ಯುಟ್ಯೂಬ್ ನಲ್ಲಿ ಇತ್ತೀಚೆಗೆ ನಾನು ನೋಡಿದ ಉತ್ತಮ ವಿಡಿಯೋ
@@Namo_fan thank you so much❤
Anna... English, computer yella knowledge irbeku... Bari kannada 100 marks madi yella 90+ tagotare... Phd madiroru 100 ge 100 tegitare.... Aga cutoff 180+ irutte.... Iga iro communication pattern sari ide....
Hi sir daily nim classs nodtivi olle information tq sir
Abba mind relax agutte nim video inda. Tension kadme agutte sir. Thank you so much❤
Thanks for watching🙏
Thank you so much for the video sir.
Thank you sir
Very usfull ವಿಡಿಯೋ sir tq 🙏
ಕರ್ನಾಟಕದಲ್ಲಿ ಕನ್ನಡ ಪೇಪರ್ ಕಡ್ಡಾಯ ಮಾಡಬೇಕು sir....... KPSC ಯವರು ಇದನ್ನ ಗಮನಕ್ಕೆ ತೆಗೆದುಕೊಂಡು ಮುಂದುವರಿಯಬೇಕು....... ನಮ್ಮನೇಲಿ ಉಂಡು ಪಕ್ಕದ ಮನೇಲಿ ಹೋಗಿ ಕೆಲಸ ಮಾಡಿದಹಾಗೆ 🙄🙄🙄Sooo plzzz 🙏🙏🙏ಕಡ್ಡಾಯ ಕನ್ನಡ ಬೇಕು 👍🙏😍
@@mamathah4233 english, computer knowledge irbeku... Kannada 35 marks idyella
@smart19911... Gk ppr ಅಲ್ಲ brother.... ಕಡ್ಡಾಯ ಕನ್ನಡ ppr ge ಹೇಳಿದ್ದು 👍
100 marks communication fix... Kannada, english, computer
Tq sir.
KPSC ಕೇಳುವ ಪ್ರಶ್ನೆಗಳಲ್ಲಿ ಪ್ರತಿಪಾದನೆ ಮತ್ತು ಕಾರಣ ಎಂಬಾ ಪ್ರಶ್ನೆಗಳನ್ನು ಕೇಳಿದಾಗ ಹೆಂಗೆ ಉತ್ತರಿಸಬೇಕು ಅಂತ ಗೊತ್ತಾಗ್ತಿಲ್ಲ, ಪ್ರತಿಪಾದನೆ ,ಕಾರಣ ಅಂದರೇನು ಹೇಗೇ ಉತ್ತರಿಸಬೇಕು .ನಾನೂ ಪ್ರತಿ ಬಾರಿಯೂ ಇಂಥಹ ಪ್ರಶ್ನೆಗಳನ್ನು ಉತ್ತರಿಸದೆ ಬಿಟ್ಟು ಬರುತೇನೆ ಅಂಕವನ್ನು ಕಳೆದುಕೊಳ್ಳುತೇನೆ ದಯವಿಟ್ಟು 😢😢 please ತಿಳಿಸಿಕೊಡಿ ಸರ್🙏🙏
Same akka
Tq sir 🙏
Tqqs for your information sir🙏
Namma telegram channel alli nim Video hakidivi sir yellargu help agutte amta
Thank you sir ❤
Thank you plz share it🙏
Tq sir verey usefull cls 🎉🎉🎉
Thanks a lot sir 🙏🙏
Good information br tnk u
Thank you...
SDA FDA 100ಮಾರ್ಕ್ಸ್ ಕನ್ನಡ ಗ್ರಾಮರ್ ಬಗ್ಗೆ ಹೇಗಾದ್ರು ಮಾಡಿ clearity ಕೊಡಿ ಸರ್ 🙏😢
Ok
TQ sir ..❤
Tq u sir 😍🙏😊
Next financial year alli notification madboda Sir
Fda sda ಅವರಿಗೆ ಕೆಲಸ ಯಾವ ತರಹ ಇರುತ್ತೆ ದಯವಿಟ್ಟು ಹೇಳಿ ..... ಬರೆಯುವವರಿಗೆ ಕೆಲಸ ಏನು ಅಂತ ಗೊತ್ತಿರಬೇಕಲ್ವ
Ok i will tell you🙏
Communication papernalli English thumbane kasta agtide sir fda sda old.syllabus adre namge numbike irutte sir
Same syllabus adre super sit
Let's hope it will be same syllabus
Sir PDO exam 👌 aithu sir for ur suggestion. Guideness, and tricks
ತರಗತಿಗಳನ್ನು ವೀಕ್ಷಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏
Super sir
ಸರ್ ದಯವಿಟ್ಟು ಉತ್ತರಿಸಿ .ನಾವು ಮಧ್ಯಮ ವರ್ಗದವರಿಗೆ ಲಂಚ ಕೊಟ್ಟು ಕೆಲಸ ಪಡೆಯಲು ಆಗಲ್ಲ . ಪಾಸ್ ಆದರೂ ಲಂಚ ಕೊಡಬೇಕಾ fda sda ಗೆ ???? ಇದು ದೊಡ್ಡ ಡೌಟ್ ಇದೆ ನನಗೆ plzzzzzz tell me sir
Plzzz tell me anybody
ಇಲ್ಲ ಲಂಚ ಎಲ್ಲಾ ಕಡೆ ನಡೆಯುವುದಿಲ್ಲ ನೀವು ಶ್ರದ್ಧೆಯಿಂದ ಓದಿದರೆ ಪಾಸ್ ಆಗುತ್ತೀರಿ ಹೆದರಬೇಡಿ ಮತ್ತು ಇನ್ನೊಬ್ಬರ ಮಾತುಗಳನ್ನು ಕೇಳಬೇಡಿ. ಅದೆಷ್ಟೋ ಪ್ರತಿಭಾವಂತರು ಪಾಸ್ ಆಗುತ್ತಾರೆ ಅದರಲ್ಲಿ ನೀವು ಆಗಬಹುದು
@@kanamadiiaskas3733 thank you sir
Namaste Sir, Group B Posts like ADLR, Gazetted Manager, Water Resources AE, BBMP AE exam dates yavaga agbodu Sir..? Dayavittu Tilisi. Dhanyavadagalu.
Ok wait I will inform you
FDA,SDA, syllabus bagge heli sir pls ...🙏
Ok
Sir Hall ticket yar sign madsbeku sir controller of Examination space kottiddhare please heli sir
ಯಾರದು ಸೈನ್ ಮಾಡಿಸುವಂತಹ ಅವಶ್ಯಕತೆ ಇಲ್ಲ
Thank you so much sir
@@meghashreemegha5766 ಯಾರದು ಸೈನ್ ಮಾಡಿಸುವ ಅವಶ್ಯಕತೆ ಇಲ್ಲ
Sir syllabus
Sir how to download previous year SDA q papers plz tell
ನೀವು ಪ್ರಶ್ನೆ ಪತ್ರಿಕೆ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು
Sir. Nann kade inda nimge revest..
Nivu madiro class alli one one topic wise ella students ge queation tagiyoke heli (multiple choice ) avnella nimge send madu hage. Next adralli important quetions niv select madi daily 20 questions elru seri solw madidre innu better agbahudu antha nann one think.
Nave quetions ready madodrind jasti perfect agutte topics..
Very good idea...... Wait I will implement it
KPSC Group B post exam date yavag ada Sir ?
Date not released yet
👌🏻
Fda sda ಎಷ್ಟು ಸೀಟ್ financial commitee appeove ಮಾಡಿದೆ
300 +sda
500+ fda
Total 500 both sda fda
Kannad paper ಇರಲಿ
Sir PDO non HK hall ticket bittiddhara please heli sir
Yes
Sir syllabus yenirutte heli
Ok
caste census report is there khantharaj report
That is not published so
FDA,SDA qualifications en erbeku sir please heli
I will make video on that wait
@kanamadiiaskas3733 okay sir
Sir pdo syllabus study madtidivalla hade syllabus kannada fda gu haguthalla sir
FDA ಒಂದು 100 ಅಂಕಗಳ ಕನ್ನಡ ಇರುತ್ತದೆ ಹೀಗಾಗಿ ಹೆಚ್ಚು ಕನ್ನಡ ವ್ಯಾಕರಣ ಬರುತ್ತದೆ
ದಿನಾಲು ಒಂದು 2 ತಾಸು ಕ್ಲಾಸ್ ಮಾಡಿ ಸರ್
I will do it
ಸರ್ ಪ್ಲೀಸ್ ನೆಗೆಟಿವ್ ಬೇಡ ಮತ್ತೆ ಕನ್ನಡ ಪೇಪರ್ ಇರಲಿ
Let's wait for notification
E sala syllabus change madustivi yen bari history kathe ne irbeka,, mathematics 50marks ge irli,,,Reasoning irli 25marks ge 😂😂😂 .. Unemployment engineering science ITI diploma students lu ide 😂😂😂😂
Ok
😅
Next PC/PSI notification yavag sir
ಹಿಂದಳಿದ ವರ್ಗಗಳ ಆಯೋಗಗಳ ಬಗ್ಗೆ lengthy video ಮಾಡಿ ಸರ್🙏
I will try that
Sir first ge FDA SDA negative marks eralila evaga erutta en elwa...
Now a days all exam have negative marks
Now days all exams have negative marking ok
Sir computer class madkodi plz 🙏
1st comment boss❤️
Sir 60(K), 20(E), 20(C) syllabus apply
FDA SDA expected exam month heli sir
Next year I can say month I don't know
Blood ಬಗ್ಗೆ ಮಾಡಿ sir
ಬ್ಲಡ್ ಬಗ್ಗೆ ಏನು ಹೇಳಬೇಕು ಎಂದು ಸ್ಪಷ್ಟವಾಗಿ ಬರೆದು ಹೇಳಿ
@kanamadiiaskas3733 ಯಾವ್ ಯಾವ್ blood group ದಾನ ಮಾಡಿದಾಗ ಅತ್ವ svikarisidag ಆಗುವ ಪರಿಣಾಮ ಗಲ್ bagge
Sir group b hindulida vargagala kalyana exam date bagge heli sir
No information is available regarding this plz wait
Pdo hk re exam agalva sir
FDA gu negative erutha sir
Yes it is there
Sir dcc bank job good job sir heli sir please
@Shashikala.G.L no
ನಿಮಗೆ ಬೇರೆ ಯಾವುದೇ ಹುದ್ದೆ ಇಲ್ಲ ಎಂದಾದರೆ ನೀವು ಹೋಗಬಹುದು ಓದಲು ಮನಸಿದ್ದರೆ ಬೇರೆ ಹುದ್ದೆಗೆ ಪ್ರಯತ್ನ ಮಾಡಿ
35 running ide 2a madbahuda
Kpsc pdo kaddaya kannada matte baribeka
ನೀವು ಒಮ್ಮೆ ಬರೆದು ಉತ್ತೀರ್ಣರಾಗಿದ್ದರೆ ಮತ್ತೆ ಬರೆಯುವ ಅವಶ್ಯಕತೆ ಇಲ್ಲ
@kanamadiiaskas3733 innu result bittilla sir pdo hk kannada
@mahadeva3630 wait KPSC will give clarity on this
Fda ge yen yen study madbeku yelii first time attend madthirodu
I will make video on that
Ok sir thank you
Sir age limit tilsi sir
37 age for GM caste.....
Good Books suggest madi sir...
Sure
SDA ge negative marks iratha sir
Yes
@@kanamadiiaskas3733 tq sir
Negative iralla sir
Thank you sir
Super sir