"10 ಟನ್ ಟೊಮ್ಯಾಟೋ, 14 ಟನ್ ಕೋಸು, 25 ಟನ್ ಕುಂಬಳಕಾಯಿ! ಗವಿಮಠದ ದಾಸೋಹದ ತರಕಾರಿ ಗೋಡೌನ್ !E06-Gavimath Jaatre

Поділитися
Вставка
  • Опубліковано 20 січ 2025

КОМЕНТАРІ • 40

  • @mathrubhumibadmintonteam4890
    @mathrubhumibadmintonteam4890 2 години тому +17

    ಎಲ್ಲಾ ರಾಜಕೀಯ ಪ್ರೇರಿತ ಕಾರ್ಯಕ್ರಮಗಳ ನಡುವೆ.... ಇಂತಹ ನಿಷ್ಕಲ್ಮಶ ಹಾಗು ಸ್ವಯಂಪ್ರೇರಿತವಾಗಿ ನೆಡೆಯುವ ಗವಿ ಸಿದ್ದೇಶ್ವರ ಜಾತ್ರೆ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು, Param sir thank you...

  • @venkatramvenkatram6684
    @venkatramvenkatram6684 2 години тому +13

    ಜೈ ಅಜ್ಜಯ ಜೈ ಕೊಪ್ಪಳ ದ ಜನರಿಗೆ ಈ ಅಜ್ಜಯ ನ ಜಾತ್ರೆ ಯಲ್ಲಿ ಎಲ್ಲರು ಸೇವೆ ಮಾಡಿದವರಿಗೆ ಎಲ್ಲರಿಗು ಓಳ್ಳೆದು ಆಗ್ಲಿ 🙏🏻🙏🏻🙏🏻🙏🏻❤🌹🙏🏻

  • @GeetaBadiger-n2p
    @GeetaBadiger-n2p 53 хвилини тому +1

    Kalamadhyama Vlog Channel Super Best 🙏

  • @BharatiShimpi-w2j
    @BharatiShimpi-w2j 3 години тому +5

    ಧನ್ಯವಾದಗಳು ಸರ್ ನಮ್ಮ ಅಜ್ಜನ ಮಠದ ಬಗ್ಗೆ ವಿಡಿಯೋ ಮಾಡಿದ್ಕೆ 🙏🙏🙏

  • @PavanKumar-uo5jv
    @PavanKumar-uo5jv 2 години тому +3

    ನಮ್ಮ ಕೊಪ್ಪಳ❤

  • @basavarajabenni5729
    @basavarajabenni5729 3 години тому +2

    ಪರಮ್ ಸರ್ ❤ ನಮ್ಮ ಕೊಪ್ಪಳದಲ್ಲಿ ನಿಮಗೆ ಹೆಚ್ಚು ಸಂತೋಷದಾಯಕ ದಿನಗಳಾಗಿರಲಿ ❤

  • @vijayaraghavendra8187
    @vijayaraghavendra8187 2 години тому +6

    ನಿಜಕ್ಕೂ ಈ ಒಗ್ಗಟ್ಟು ತುಂಬಾ ಖುಷಿ ಆಗುತ್ತೆ

  • @SomeshM-z4u
    @SomeshM-z4u 48 хвилин тому

    Param sir thanku nii namma koppal ge bandiordu nam javari mandi nodi yang ansthappa param❤

  • @gcraghunatharaghu9168
    @gcraghunatharaghu9168 9 хвилин тому

    ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಆಡುಗೆ ತಯಾರು ಮಾಡುವುದು ಮತ್ತು ಬಡಿಸುವುದು ಕಲ್ಪನೆಗೆ ಮೀರಿದ ವಿಷಯ. ದೇವರ ದಯೆ 🙏🙏🙏

  • @ramachandrakarkera6533
    @ramachandrakarkera6533 29 хвилин тому

    Jai ಗವಿ siddeshwara 🙏🙏🙏

  • @bheemaraddy1503
    @bheemaraddy1503 3 години тому +2

    Siddramayya avaru duddu namma halli jana estu olleya kelsakke use madtare andre ede nodri uttar Karnataka jana 🙏🙏🙏🙏🙏💐💐💐💐💐💐

  • @sudheerkumarlkaulgud7521
    @sudheerkumarlkaulgud7521 2 години тому

    ಅಜ್ಜನ ಜಾತ್ರೆಗೆ ಜೈ.....

  • @BasavarajMohare
    @BasavarajMohare Годину тому +1

    Hi sir super episode sir

  • @vijaykumarb8862
    @vijaykumarb8862 3 години тому +1

    ದನ್ಯವಾದ ಸರ್

  • @cettargetlab5423
    @cettargetlab5423 Годину тому

    ❤❤❤jai gavisiddeshwara

  • @thimmappakvsuper3130
    @thimmappakvsuper3130 21 хвилина тому

    ❤❤

  • @rennu1902
    @rennu1902 2 години тому

    Yalarigu koti koti namaskaragalu🙏🙏🙏🙏🙏🙏

  • @nalinij4090
    @nalinij4090 41 хвилина тому +1

    ಈ ಕಾರ್ಯಕ್ರಮ ಟಿವಿ ನಲ್ಲಿ ಬರೋಲ್ವಾ. ಬಾರಿ Politics ಬರ್ತಾ ಇರುತ್ತೆ.

  • @VENKANAGOUDAPATIL-h8n
    @VENKANAGOUDAPATIL-h8n 2 години тому

    😍😍😍😍

  • @chidanandvathar8336
    @chidanandvathar8336 3 години тому

    Supar

  • @mamatham1912
    @mamatham1912 3 години тому +3

    Super 🎉❤ ಒಳ್ಳೆ ಮುಗ್ಧ ಜನ
    ದೇವರ ಮೇಲೆ ಎಷ್ಟು ಭಕ್ತಿ ಎಷ್ಟು ಪ್ರೀತಿ

  • @rennu1902
    @rennu1902 2 години тому

    🙏🙏🙏🙏🙏

  • @nagarajpawan4859
    @nagarajpawan4859 3 години тому

    🙏🙏🙏

  • @sincugowdasincugowda8689
    @sincugowdasincugowda8689 Годину тому +1

    E tara nu jana e kala dali edara anta anistide

    • @MYLARIK18
      @MYLARIK18 Годину тому

      Idare akkoww banni nam Koppal jatrege ❤😂

  • @rennu1902
    @rennu1902 2 години тому

    Akka amma

  • @whyneed2362
    @whyneed2362 3 години тому

    First view

  • @rockstarjayasimharockstarj7673
    @rockstarjayasimharockstarj7673 Годину тому

    Male bandre kaathe yenge

  • @SangyaBhalyaTeam
    @SangyaBhalyaTeam 2 години тому +1

    ನಿಜವಾದ ಡಿ ಬಾಸ್ ಅಭಿಮಾನಿಗಳು ಈ ಚಿಕ್ಕ ಕಲಾವಿದನಿಗೆ ಸಪೋರ್ಟ್ ಮಾಡಿ ❤❤

  • @KishoreKishore-l6q
    @KishoreKishore-l6q 3 години тому

    Tulu video 😂😂

  • @hmh-mb6rx
    @hmh-mb6rx 57 хвилин тому

    🙏🙏🙏🙏🙏