TOP WORK ಎಂದರೇನು || ಬೇಡವಾದ ಮರವನ್ನು ಕತ್ತರಿಸಿ ನಮಗೆ ಬೇಕಾದ ಸಸಿಯನ್ನು ಕಸಿ ಮಾಡುವುದು ಟಾಪ್ ವರ್ಕ್...!

Поділитися
Вставка
  • Опубліковано 29 тра 2022
  • TOP WORK ಎಂದರೇನು || ಬೇಡವಾದ ಮರವನ್ನು ಕತ್ತರಿಸಿ ನಮಗೆ ಬೇಕಾದ ಸಸಿಯನ್ನು ಕಸಿ ಮಾಡುವುದು ಟಾಪ್ ವರ್ಕ್...!
    #farming
    #grafting
    #krushibaduku
    maps.app.goo.gl/i1NDWVNEM34yn...
    ರೈತ:ಶಿವಕುಮಾರಸ್ವಾಮಿ
    ಸ್ಥಳ:ಹೆಗ್ಗವಾಡಿ ಪುರ ಗ್ರಾಮ ಸಂತೆಮರಳ್ಳಿ
    ಹೋಬಳಿ ಚಾಮರಾಜನಗರ ಜಿಲ್ಲೆ
    ☎️:78998-77940
    ಕೃಷಿ ಬದುಕು what's app number 90089-58497
    my gears
    camera(mobile)👇
    amzn.to/3iZAGbS
    mic👇
    amzn.to/3x9gfOM
    tripod👇
    amzn.to/3iUrENw
    laptop👇
    amzn.to/3l5k2KA
    action camera👇
    gopro8:amzn.to/3lKgI8a
    mic adapter👇
    amzn.to/3CtI20p
    gopro housing👇
    amzn.to/3fPfEvI
    action camera accessories👇
    amzn.to/3l9bceT
    farming related👇
    tools:amzn.to/3l6u8eq
    green net:amzn.to/3f4k7dY
    Disclaimer:-
    Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
    🙏🙏🙏 vinu m r

КОМЕНТАРІ • 88

  • @sadanandatippannavar3519
    @sadanandatippannavar3519 2 роки тому +18

    ನಿಮ್ಮ ಪ್ರತಿ ಮಾತು ಮತ್ತು ಕೆಲ್ಸ ಪ್ರತಿ ಯುವ ಜನತೆಗೆ ಮಾದರಿ ಆಗಿದ್ದೀರಿ

  • @mahantheshk.s8858
    @mahantheshk.s8858 2 роки тому +13

    ಅಣ್ಣ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ನೀವು ನೀಡಿರುವ ಮಾಹಿತಿ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದ್ದಿರ.🙏🙏🙏🙏🙏

  • @madevaswamy.b.gadarshganes4671

    ಚೆನ್ನಾಗಿ,ವಿವರಣೆ,ಕೊಟ್ಟಿದ್ದೀರಿ ತಿಳುವಳಿಕೆ,ಇಲ್ಲದ,ವ್ಯಕ್ತಿ,ಕೊಡ,ತಿಳಿದು,ಮುನ್ನಡೆಯಬವುದು,ವಂದನೆ,

  • @vasakeeorganicfarm5294
    @vasakeeorganicfarm5294 2 роки тому +8

    Very useful information, well done team and shivakumar sir 🙏🏽

  • @NandishPuttaswamy
    @NandishPuttaswamy 2 роки тому +6

    Excellent knowledge being shared, your work is appreciated

  • @shivanandshivanand35
    @shivanandshivanand35 2 роки тому +4

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ದನ್ಯವಾದಗಳು ಸರ್

  • @maruthisettyb9783
    @maruthisettyb9783 Рік тому +1

    ನಿಮ್ಮ ವಿಡಿಯೋ ನೋಡಿ ಉಪಯುಕ್ತ ಮತ್ತು ಖುಷಿ ಆಯಿತು

  • @shravan5338
    @shravan5338 29 днів тому

    ತಮ್ಮ ಸ್ವಂತ ಪ್ರಾಯೋಗಿಕ ಅನುಭವ ಯಾವದೇ ವಿಜ್ಞಾನಿಗಳು ಕೂಡಾ ಅನುಸರಿಸಬೇಕು ,ತಾವುಸ
    ರಿಯಾದ A to Z ವರೆಗೂ ಚೆನ್ನಾಗಿ ಸ್ಪ ಅನುಭವ ಪ್ರಯೋಗ ಮಾಡಿ ಹೇಳುತ್ತಿರಃ ನನ್ನ ಹೃದಯ ಪೂರ್ವಕ ವಂದನೆ ಗಳು, ಮತ್ತು ಶುಭ ಹಾರೈಕೆ

  • @maruthisettyb9783
    @maruthisettyb9783 8 місяців тому

    🙏🙏ನಮಸ್ಕಾರ 🙏🙏
    ನಿಮ್ಮ ಅನುಭವ ನಮ್ಮ ಯುವ ರೈತರಿ ಗೆ ತುಂಬಾ ಅವಶ್ಯಕತೆ ಇದೆ

  • @lingarajulingu9601
    @lingarajulingu9601 Рік тому

    🙏🌹❤️ಅಣ್ಣಾ ನೀವು ನನ್ನ ಹೃದಯದಲ್ಲಿ ಇದ್ದೀರಾ ನಿಮ್ಮ ಮಾತು ನನಗೆ ತುಂಬಾ ಇಷ್ಟ ಆಯ್ತು ನೂರಕ್ಕೆ ನೂರು ಸತ್ಯಣ್ಣ

  • @guruprasadpoojary2901
    @guruprasadpoojary2901 Рік тому +2

    Super information

  • @kayakavekailasa414
    @kayakavekailasa414 2 роки тому

    Chenagi tilsikotidare danyavadagalu,,

  • @devakirajuba2425
    @devakirajuba2425 2 роки тому

    ಉಪಯುಕ್ತ ಮಾಹಿತಿ ನೀಡಿದ್ದೀರೀ🙏🙏🙏🙏

  • @padmasnarayana9237
    @padmasnarayana9237 2 роки тому +1

    Very informative video, a farmer should know. Thank you very much in making such videos. I request you to make some more videos in growing paddy and millets organically to educate farmers

  • @venkateshprabhu1763
    @venkateshprabhu1763 2 місяці тому

    ಒಳ್ಳೆ ಮಾಹಿತಿ

  • @rajeshmgrajeshmg2808
    @rajeshmgrajeshmg2808 2 місяці тому

    ಸರ್ ನೀವು ತಿಳಿಸಿದ ತಿಳುವಳಿಕೆ ತುಂಬಾ ಎಸ್ಟು ಆಯ್ತು ಥ್ಯಾಂಕ್ ಯು

  • @narayanynr2839
    @narayanynr2839 2 роки тому

    Great information... Thank you sir.i will try in our farm too...

  • @alving2331
    @alving2331 2 роки тому

    Lots of thanks and good work .

  • @basavarajishwarappa3616
    @basavarajishwarappa3616 2 роки тому +1

    ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ಸರ್ ನಿಮಗೊಂದು ಸಲಾಂ

  • @rajashekharg4066
    @rajashekharg4066 2 роки тому

    use full information thank you

  • @mcvijayendra3276
    @mcvijayendra3276 2 роки тому +1

    ಸೂಪರ್

  • @shreyas.sshreyas.s3712
    @shreyas.sshreyas.s3712 Рік тому

    Excellent..

  • @satishvp8674
    @satishvp8674 Рік тому

    Super explanation sir

  • @pradeepgb4818
    @pradeepgb4818 2 роки тому

    Great work brother

  • @shivakumarmugali7312
    @shivakumarmugali7312 2 роки тому

    Supper sir i am waiting for next video

  • @hulugappam343
    @hulugappam343 2 роки тому

    Great innovetar

  • @chandregowdasonnegowda1
    @chandregowdasonnegowda1 Рік тому +1

    Fine

  • @ravukumarkkumar4933
    @ravukumarkkumar4933 2 роки тому

    God blese you sir

  • @sandeeppatilgc
    @sandeeppatilgc 2 роки тому

    Super👌👌👌

  • @venkateshprabhu1763
    @venkateshprabhu1763 2 місяці тому

    Super voice guidens super

  • @prakashjadhav4632
    @prakashjadhav4632 2 роки тому

    Super

  • @hidayathalikhan8895
    @hidayathalikhan8895 2 роки тому

    Super sir

  • @venubabukethineni8710
    @venubabukethineni8710 Рік тому

    Good sir

  • @mrblockin254
    @mrblockin254 2 роки тому

    Tq sir💯💯💯💯💯💯💯

  • @KumarKumar-sy4fc
    @KumarKumar-sy4fc Рік тому

    ❤Anna namaste nimma karya vaikari namage utthejaka..🍋

  • @sumanthshetty8403
    @sumanthshetty8403 2 роки тому

    👌👌🙏🙏

  • @sandeeppatilgc
    @sandeeppatilgc 2 роки тому

    Konege olle twist itri.. waiting for next video

  • @MyCorduroy
    @MyCorduroy Рік тому

    Shivkumar Formula: Sasyagalige suryana belaku beelabaradu. Congratulations Joking

  • @uniquebeauty8367
    @uniquebeauty8367 Рік тому

    God bless you all

  • @rajeshnaik6298
    @rajeshnaik6298 2 роки тому

    👏👏👏👌👌👌💐💐

  • @nayanaboutique
    @nayanaboutique 2 роки тому +1

    ನಾಳಿನ ವೀಡಿಯೋ ಬಹಳ ಮುಖ್ಯ ಅನಿಸುತ್ತದೆ.... ಬೇಗ ಅಪ್ಲೋಡ್ ಮಾಡಿ ...ಕ್ಯೂರಿಯಾಸಿಟಿ ಇದೆ

  • @lakshmiprasad3603
    @lakshmiprasad3603 2 роки тому +1

    Thank you sir, informative video 🙏

    • @mamathaacharya1564
      @mamathaacharya1564 Рік тому

      tnq sir. e meted gottirlila nanu tumba gida kasi kattidini. ela sicses agide...

  • @balunatarajan
    @balunatarajan 2 місяці тому

    The Maluma is a dark-purple avocado that was discovered in the 1990s in South Africa. This variety grows slowly, but the trees bear a lot of fruit.
    I want a sapling!!

  • @challengefriendscirclekris8410
    @challengefriendscirclekris8410 6 місяців тому

    Anna nanage kasi kattva inras ide

  • @erdiwakar7223
    @erdiwakar7223 7 місяців тому

    How to do grafting to curry leaf plant. Pl show Sir.

  • @gopala.kgoals9712
    @gopala.kgoals9712 2 роки тому

    🙏

  • @muddaiahmb3209
    @muddaiahmb3209 Рік тому

    🙏🙏🙏

  • @shravan5338
    @shravan5338 9 днів тому

    ಅಂಕೋಲಾ ಕರಿ ಈಶಾಡ್ ಮುದ್ದಾಂ ಕಸಿ ಮಾಡಿ (ಚೆನ್ನಾಗಿ ಇದೆ)

    • @shravan5338
      @shravan5338 9 днів тому

      ಕಾರವಾರ ಜಿಲ್ಲಾ ಉತ್ತರ ಕನ್ನಡ ಅಂಕೋಲಾ ಆಗಿರುತ್ತೆ

  • @prabhakaras8162
    @prabhakaras8162 27 днів тому

    ಹೊಂಗೆ ಮರಕ್ಕೆ ಮಾವಿನ ಹಣ್ಣಿನ ಕಸಿ ಮಾಡಬಹುದಾ.

  • @manjunathmanju2888
    @manjunathmanju2888 12 днів тому

    ತುಂಬಾ ದುಬಾರಿ ಬೆಲೆ ಕಡಿಮೆ ಮಾಡಿ ಬಡವರಿಗೆ ಸಹಾಯವಾಗಲಿ

  • @MaheshMaharaya-nv2db
    @MaheshMaharaya-nv2db Рік тому

    Sir nimma village yaudu sir ..

  • @harishchandranaik4783
    @harishchandranaik4783 2 роки тому

    ♥️🙏🙏🙏🙏

  • @ahmadkunhi6048
    @ahmadkunhi6048 2 роки тому

    Place hesaru heltira?

  • @manjappabb5
    @manjappabb5 Місяць тому

    ಹಲಸಿನ ಗಿಡವನ್ನು ಹೇಗೆ ಮಾಡುವುದು..?

  • @musichits379
    @musichits379 2 роки тому +1

    Obba educated farmer aadre heege irutte...

  • @rajendrahabbu6103
    @rajendrahabbu6103 2 місяці тому

    ಈ ಕಸಿ ಮಾಡಲು ಸೂಕ್ತ ಸಮಯ ಯಾವುದು

  • @RamamurthyBS
    @RamamurthyBS 2 роки тому

    Sir ,TKD 1 is available with you?

  • @PrafulPBabu
    @PrafulPBabu 11 місяців тому +2

    ನನ್ನ ಹೆರಳಿಕಾಯಿ ಮರ 3 ವರ್ಷ ಆದರೂ ಹಣ್ಣು ಕಾಯಿ ಬಿಟ್ಟಿಲ್ಲ, ಏನು ಮಾಡಲಿ?

    • @graftingtipskannada9551
      @graftingtipskannada9551 11 днів тому

      ಭೂಮಿಯಿಂದ ಮೇಲೆ ಎರಡು ಅಡಿ ಎತ್ತರಕ್ಕೆ ನಿಮ್ಮ ಗಿಡ ಕಟ್ ಮಾಡಿ ಸ್ವಲ್ಪ ದಿನ ಬಿಡಿ ನಿಮ್ಮ ಗಿಡ ಮತ್ತೆ ಹೊಸ ಕುಡಿ ( ಚಿಗುರು ) ಬರುತ್ತದೆ ಆ ಕುಡಿಗೆ ನೀವು ನರ್ಸರಿಗೆ ಹೋಗಿ
      ಕಸಿ ಆಗಿರುವ ಸಸಿ ತಂದು ಅದರ ಕುಡಿ ತೆಗೆದುಕೊಂಡು ಕಸಿ ಮಾಡಿಕೊಳ್ಳಬೇಕು ಅಷ್ಟೇ

  • @RamamurthyBS
    @RamamurthyBS 2 роки тому

    Sir ,TKD 1 plants available with you?

    • @getbuggs
      @getbuggs Рік тому

      Tkd 1 is best for cold conditions. Kodagu or Kodaikanal.

  • @saideepservicecentre6297
    @saideepservicecentre6297 2 роки тому

    sir namge i acre jaga beku nima uralli sagatha, yestu price aguthe

  • @richardcrasto
    @richardcrasto Рік тому

    ಬಟರ್ ಫ್ರೂಟ್ ಕಸಿ ಮಾಡುವುದು ಹೇಗೆ, ನಮಗೆ ಕೆಲವು ಬಟರ್ ಫ್ರೂಟ್ ಗಿಡಗಳು ಬೇಕಾಗಿದೆ.

  • @krishnamurthyt57
    @krishnamurthyt57 2 роки тому

    ನಿಮ್ಮ ವಿಳಾಸ ಫೋನ್ ನಂಬರ್ ಹಾಕಿಲ್ಲ ಸರ್

  • @raranature0507
    @raranature0507 Рік тому

    Maloma avocado plant sigutha😂

  • @vivekshanbag7528
    @vivekshanbag7528 2 роки тому

    ಯಾವ ತಿಂಗಳಲ್ಲಿ ಕಸಿ ಮಾಡಿದ್ರೆ ಒಳ್ಳೇದು

  • @shivanagoudpatil193
    @shivanagoudpatil193 Рік тому

    ದಾಸವಾಳ ಗಿಡಕ್ಕೆ ಮಾವಿನ ಗಿಡ ಕಸಿ ಮಾಡಬಹುದಾ ಸರ್

  • @Tippanna-qs8xx
    @Tippanna-qs8xx 2 роки тому

    ಇತರ ಹುಣಸೆ ಮರ ಮಾಡೋಕೆ ಬರುತ್ತಾ

  • @anandchavanjaimodiji7385
    @anandchavanjaimodiji7385 Рік тому

    Sir nim no kudi sir

  • @prashanthas9435
    @prashanthas9435 2 роки тому

    ಅಣ್ಣ ಒಳ್ಳೆಯ ಸುದ್ದಿ ಕೊಟ್ಟಿದಾರೆ

  • @ramachandrahs5759
    @ramachandrahs5759 Рік тому

    😂🙏🏽

  • @Rajanapada
    @Rajanapada 2 роки тому

    ಗುರುಗಳೇ... ಯಾವ ಯಾವ ಮರಗಳಿಗೆ ನಾವು ಕಸಿ ಮಾಡಬಹುದು. ಹಾಗೂ ಮಾವಿನ ಮರಕ್ಕೆ ಚಿಕ್ಕು ಹಣ್ಣಿನ ಮರದ ಕಸಿ ಮಾಡಬಹುದೇ..?!

    • @nagarajnaik1563
      @nagarajnaik1563 Рік тому

      Illa ಗುರು

    • @nagarajnaik1563
      @nagarajnaik1563 Рік тому

      ಮಾವಿನ ಮರಕ್ಕೆ ಯಾವುದೇ ರುಚಿಯ ಯಾವುದೇ ದೇಶದ ಮಾವಿನ ಗಿದ ಮಾತ್ರ ಕಸಿ ಮಾಡಬಹುದು.... ಲಿಂಬೆ ಗಿಡಕ್ಕೆ ಲಿಂಬೆ ಜಾತಿಯ ಮೂಸಂಬಿ ಸಕ್ಕರೆ ಲಿಂಬು ಮಾಡಬಹದು

  • @savithad.msavitha3918
    @savithad.msavitha3918 Рік тому

    Sir your number kalsi

  • @MyCorduroy
    @MyCorduroy Рік тому

    Shiva! Shiva! Shivkumar Graft madidalli suryana belaku No,No,No, Bravo

  • @saideepservicecentre6297
    @saideepservicecentre6297 2 роки тому +1

    sir namge i acre jaga beku nima uralli sagatha, yestu price aguthe