Dubbing Artist Ashika Exclusive Interview | ರಕ್ಕಮ್ಮಗೆ ಧ್ವನಿ ನೀಡಿದ್ದು ಇವರೇ | Vijay Karnataka

Поділитися
Вставка
  • Опубліковано 21 вер 2024
  • Here Is An Exclusive Interview Of Famous Dubbing Artist Ashika With Vijay Karnataka Web. Where Ashika Is an Professional Dubbing Artist . She Has Dubbed more Than 200 Movies Till Now And She Has Dubbed For Jacqueline Fernandez in the movie Vikrant Rona
    Ashika Favourite Hero Is Kiccha Sudeep And Ashika Shared Her Experience Where Once Kiccha Sudeep Calls And Appreciates Her
    ನಾಲ್ಕೈದು ದಿನಗಳಿಂದ ಥಿಯೇಟರ್‌ಗಲ್ಲಿ ವಿಕ್ರಾಂತ್‌ ರೋಣ ಅಬ್ಬರಿಸುತ್ತಿದೆ. ರಾ .. ರಾ.. ರಕ್ಕಮ್ಮ ಹಾಡು ಪ್ರತಿಯೊಬ್ಬರ ಬಾಯಲ್ಲಿ ಗುಣಗುಣಿಸುತ್ತಿದೆ. ಊರಲ್ಲಿ ಇವತ್ತು ಇವರೊಬ್ರದೇ ಹೆಸರು ಚಾಲ್ತಿಯಲ್ಲಿರೋದು.. ವಿಕ್ರಾಂತ್ ರೋಣ… ಅಂತ ಹೇಳೋ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫರ್ನಾಂಡಿಸ್ ಅವರಿಗೆ ಧ್ವನಿಯಾಗಿರುವ ವಾಯ್ಸ್‌ ಓವರ್ ಆರ್ಟಿಸ್ಟ್‌ ನಮ್ಮ ಇಂದಿನ ಅತಿಥಿ. ಚಿತ್ರೋದ್ಯಮದಲ್ಲಿ ಫೀಮೇಲ್‌ ಡಬ್ಬಿಂಗ್‌ ಆರ್ಟಿಸ್ಟ್‌ ಅಂದ್ರೆ ಇವರ ಹೆಸರೇ ಮುನ್ನಲೆಗೆ ಬರತ್ತೆ. ಅನೇಕ ಪ್ರಸಿದ್ಧ ನಾಯಕಿಯರಿಗೆ ಧ್ವನಿ ಕೊಟ್ಟಿರುವ ಇವರು ದೀಪಿಕಾ ಪಡುಕೋಣೆಗೆ ಡಬ್ ಮಾಡಬೇಕು ಅಂತ ಆಸೆ ಇಟ್ಟುಕೊಂಡಿದ್ದಾರೆ. ಇವರ ಈ ಡಬ್ಬಿಂಗ್ ಜರ್ನಿ ಹೇಗೆ ಸ್ಟಾರ್ಟ್ ಆಯಿತು ಯಾವೆಲ್ಲ ಸಿನಿಮಾಗಳಿಗೆ ಇವರು ಡಬ್ ಮಾಡಿದ್ದಾರೆ, ಇವರ ಮುಂದಿನ ಪ್ರಾಜೆಕ್ಟ್ ಗಳು ಏನು ಪ್ರತಿಯೊಂದನ್ನು ಈ ವಿಡಿಯೋದಲ್ಲಿ ಅವರು ಹಂಚಿಕೊಂಡಿದ್ದಾರೆ.
    #Ashika #vikrantrona #dubbingartist
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 21

  • @ravin8064
    @ravin8064 5 місяців тому +5

    Ashika voice sweet

  • @NuthanGawda
    @NuthanGawda 3 місяці тому +1

    Radhe voice super mam big fan ❤❤❤

  • @ManvethGowda
    @ManvethGowda 5 місяців тому +6

    Nce voice Ashika

  • @imursoul6032
    @imursoul6032 Рік тому +5

    Kiccha sudeep ❤️✨

  • @legenddon7837
    @legenddon7837 2 роки тому +7

    Thank you VK. I was searching for the person who has given voice over to many serials, movies and advts., finally I got to know her name. "Aashika" your voice is awesome. I think it can also be used to tell stories, melodies, romantic dialogues, quotes etc. 😍😍 Thank you for distributing the melody of beautiful voice madam.

  • @srirajbasavapatna8989
    @srirajbasavapatna8989 4 місяці тому

    God and GURUS bless you Ashika.
    I pray God and GURUS to bless you with all.

  • @ashwinigurlhosur4679
    @ashwinigurlhosur4679 4 місяці тому

    Radha Krishna nodi nange hosa jivana sikkitu nond manasu mareyagi hoyitu nim wise ....❤❤❤ Krishna wise kuda......❤❤❤

  • @ButterflyT.V
    @ButterflyT.V 3 місяці тому

    Voice is amazing mam

  • @umavathi2183
    @umavathi2183 3 місяці тому

    Sweet sweet sweet voice

  • @Tulip824
    @Tulip824 3 місяці тому

    Beautifull voice dear... 🎉🎉

  • @sumangalamath1427
    @sumangalamath1427 2 місяці тому

    ಡಬ್ಬಿಂಗ್ voice ಕೊಡೋಕೆ ನನಗೆ ತುಂಬಾ ಇಷ್ಟ,,,, age ಆಗಿದೆ ಆದರೂ ಧ್ವನಿ ಕುಗ್ಗಿಲ್ಲ,,, ಸ್ಪಷ್ಟವಾಗಿದೆ,,,, ಹೇಗೆ entry ಆಗಬೇಕು ಅನ್ನೋದೇ ಗೊತ್ತಿಲ್ಲ,,,,, ಇದೊಂದು ಆಸಕ್ತಿ ಅಷ್ಟೇ 😅

  • @ChandrammaV-k2u
    @ChandrammaV-k2u 3 місяці тому

    I love u r voice

  • @VaruncnVaru
    @VaruncnVaru 5 місяців тому +1

    Very nice voice

  • @ManvethGowda
    @ManvethGowda 5 місяців тому +1

    Good thinking good Brelient

  • @nethrasnandini4536
    @nethrasnandini4536 4 місяці тому +2

    ಕನ್ನಡದಲ್ಲೇ ಮಾತಾಡಿ... Popularity ಬಂದ ತಕ್ಷಣ ಹಳೆಯದನ್ನು ಮರಿಬೇಡಿ.. ಈ celebrities ತರ and and ಅಂತ ಕನ್ನಡ words ಗೊತ್ತೇ ಇಲ್ಲ ಅಂತ ಓವರ್ ಆಗಿ ಆಡಬೇಡಿ...
    Tq

  • @HarshitaMallesh
    @HarshitaMallesh 5 місяців тому

    Super akka keltha idre kelthane irbeku ansute

  • @rangunayakarangunayaka7782
    @rangunayakarangunayaka7782 3 місяці тому

  • @Kitchenonwheels25
    @Kitchenonwheels25 5 місяців тому +2

    Now she’s on Mahanati through quota 😂😂😂

  • @ManvethGowda
    @ManvethGowda 5 місяців тому

    Hey vydehi my sweet Friend Gubbachi 👍 Rachi