ಬ್ಲೌಸ್ ಕಟಿಂಗ್ ಒಮ್ಮೆ ಈ ರೀತಿ ಮಾಡಿ stitching ಮಾಡಿ ನೋಡಿ ಬ್ಲೌಸ್ boutique ನಲ್ಲಿ stitching ರೀತಿ ಬರುತ್ತೆ

Поділитися
Вставка
  • Опубліковано 28 лис 2024

КОМЕНТАРІ • 44

  • @RenukaRenuka-os2zd
    @RenukaRenuka-os2zd 12 днів тому

    ನೀವು. ಮೊದಲಿನ. Cuting. ಮುಂದುವರೆಸಿ..... ತುಂಬಾ. ಅಂದರೇ ತುಂಬಾನೇ ಚೆನ್ನಾಗಿ. ಅರ್ಥ ಆಗುತ್ತೆ
    ಅದು ಅಲ್ಲದೇ. ನೀವು ಕೊಡೊ ಚಿಕ್ಕ ಚಿಕ್ಕ ಸಲಹೆಗಳು. ಸಹ ತುಂಬಾ ಇಷ್ಟ ಆಗುತ್ತೆ. Namge ತುಂಬಾ ಚೆನ್ನಾಗಿ ಉಪಯೋಗ ಸಹ ಆಗುತ್ತೆ. ..tq. ಅಕ್ಕ

  • @ambika2256
    @ambika2256 13 днів тому

    ಅಕ್ಕ ನಾನು ನಿಮ್ಮ ವಿಡಿಯೋ ನೋಡಿನೇ tiolaring ಕಲಿತಿದ್ದು ತುಂಬಾ ಥ್ಯಾಂಕ್ಸ್

  • @RenukaRenuka-os2zd
    @RenukaRenuka-os2zd 12 днів тому

    ಅಕ್ಕ. ನಾನು ನಿಮ್ಮ ವಿಡಿಯೋ ನೋಡಿನೇ ಟೈಲರಿಂಗ್ ಕಲಿತಿರುವುದು ಅಕ್ಕ ತುಂಬಾ ಥ್ಯಾಂಕ್ಸ್. ಅಕ್ಕ. ನಾನು ಸಹ ಈಗ ನೀವು mado ಕಟಿಂಗ್ ಅಭ್ಯಸ madikonde
    ತುಂಬಾ ಚೆನ್ನಾಗಿ ಬ್ಲೌಸ್. ಬರ್ತಾ ಇದೆ. ❤

  • @savitha-ko4hu
    @savitha-ko4hu 14 днів тому

    ನೀವು ಮತನಾಡಿದರೇನು ಹೇಳಿಕೋಡಕಗೋದು ನನಗೆ ನಿಮ್ಮ ಮಾತು ನೀವು ಹೇಳಿಕೋಡುವ ರೀತಿ ತುಂಬಾ ತುಂಬಾ ಹಿಷ್ಟ ತುಂಬಾ ಚೇನ್ನಾಗಿ ಅರ್ಥವಾಗುವ ರೀತಿ ಹೇಳಿಕೋಡುತಿರ ಥ್ಯಾಂಕ್ಸ್ ಅಕ್ಕ💐 ❤

  • @tholajakshi.s8422
    @tholajakshi.s8422 13 днів тому

    Hlo akka nivu thumba chennagi helikodthidhira pls continue madi nanu nimma video nodi tailoring kalithidhini

  • @RadhikaArkatti
    @RadhikaArkatti 14 днів тому +7

    ಹಲೋ ಮೇಡಂ ಯಾರು ಏನೋ ಅಂತಾರೆ ಅಂತ ನೀವು ತಲೆಗೆ ಹಾಕಬೇಡಿ ತುಂಬಾ ಚೆನ್ನಾಗಿ ಹೇಳಿ ಕೊಡ್ತಾ ಇದ್ದೀರಾ ಹಾಗೆ ಕಂಟಿನ್ಯೂ ಮಾಡಿ ಪ್ಲೀಸ್

  • @sumanvnandihalli5771
    @sumanvnandihalli5771 5 днів тому

    Super

  • @sumakarikatti5436
    @sumakarikatti5436 13 днів тому

    Very useful video

  • @MaheshRenuka-gi8ig
    @MaheshRenuka-gi8ig 2 дні тому

    Mam purfect blouse cuting madodu hege back and frount

  • @sujatabavkar8210
    @sujatabavkar8210 9 днів тому

    Front neck 1inch extra tagondrla shoulder draf aglva.. Enu problm aglva mam

  • @nandinibathada9093
    @nandinibathada9093 14 днів тому

    Nice medam ❤🙏🏻🙏🏻

  • @RadhikaArkatti
    @RadhikaArkatti 14 днів тому +4

    ಹಲೋ ಮೇಡಂ ನಮಸ್ಕಾರ ಹೇಗಿದ್ದೀರಾ ನಾನು ನಾರ್ಮಲ್ ಫೋಟೋಲೇ ಟ್ರೈ ಮಾಡ್ತಾ ಇದೀನಿ ಬರ್ತಾ ಇಲ್ಲ ಹೇಗೆ ಮಾಡಬೇಕು ಇನ್ನೂ ಒಂದು ಸಾರಿ ತೋರಿಸಿ ಮೇಡಂ 🙏🙏

    • @LathaTutorial
      @LathaTutorial  14 днів тому +1

      ❤ಇನ್ನು ಒಂದು ಸಲ ನಿದಾನಕ್ಕೆ ತೋರ್ಸಿತೀನಿ

  • @bhavyasureshbhavyasuresh-lj9mf
    @bhavyasureshbhavyasuresh-lj9mf 14 днів тому

    ಕಟಿಂಗ್ ಎಲ್ಲಾ ಚೆನ್ನಾಗಿ ಕೊಡ್ತೀರಾ

  • @mahesh.cmahesh89
    @mahesh.cmahesh89 14 днів тому

    Tq you mam

  • @yoganandaacharya2893
    @yoganandaacharya2893 14 днів тому +2

    Akka jasti matadtira anta altarala adukala bejar madkobedi talenu kedsko bedi but namage nivu matadtane alkodi thuba chanagi arta agute pls akka

    • @LathaTutorial
      @LathaTutorial  14 днів тому

      Ok ಥ್ಯಾಂಕ್ಸ್ ❤️

  • @shobhachinnagudi403
    @shobhachinnagudi403 14 днів тому

    ತ್ರೆಡ್ ಪೈಪಿಂಗ್ ಮಾಡೋದನ್ನ ಇನ್ನೊಮ್ಮೆ ನೀಟಾಗಿ ತೋರ್ಸಿ akka please 🙏🙏🙏🙏🙏

  • @shekhabishekhabi7324
    @shekhabishekhabi7324 14 днів тому

    ಹಾಯ್ ಮೇಡಂ

  • @yoganandaacharya2893
    @yoganandaacharya2893 14 днів тому

    Dried paining torsi akka

  • @vimalvimal6212
    @vimalvimal6212 14 днів тому

    Chikka makkala petikot kating torisi mam

  • @SunithaHD-j2i
    @SunithaHD-j2i 12 днів тому

    Nanagu helikodi plz

  • @suvarnan5122
    @suvarnan5122 9 днів тому

    L 13 Shouldr 13 Ar 14 U C 31.32.26 Sle 10 Sle R 9 e size cating helikodi plz

  • @NaveenaMahesh0002
    @NaveenaMahesh0002 14 днів тому

    ಅಕ್ಕ ಇದರದ್ದು ಸ್ಟಿಚಿಂಗ್ ವಿಡಿಯೋ ಹಾಕಿ

  • @RadhikaArkatti
    @RadhikaArkatti 14 днів тому

    ಹಲೋ ಮೇಡಂ ನನ್ನ ಬ್ಲೌಸ್ ನ ಉದ್ದ 14 ಇದೆ ಎದೆ ಸುತ್ತಳತೆ ಬಂದು 8:30 ಇದೆ ಈ ಬ್ಲೌಸಿನ ಒಂದು ಕಟಿಂಗ್ ಹೇಳ್ಕೊಡಿ ಮೇಡಂ ಪ್ಲೀಸ್ ಹೇಗೆ ಕಟಿಂಗ್ ಮಾಡಬೇಕು ಅಂತ ಹೇಳಿಕೊಡಿ

  • @raikar1198
    @raikar1198 14 днів тому

    Elli idu?

  • @Hemachintud8s
    @Hemachintud8s 14 днів тому

    ನನಗೆ ತೋಳಿನ ಸೆಪ್ ಬರಲ್ಲ ಏನು ಮಾಡೊದು ಮಡಂಮ್

    • @LathaTutorial
      @LathaTutorial  14 днів тому

      ಓಕೆ ತೋರಿಸ್ತಿನಿ

  • @Yashodalekhak1
    @Yashodalekhak1 14 днів тому

    Avru mathadene silent vedio akudre yen artha madkothira

    • @LathaTutorial
      @LathaTutorial  14 днів тому

      Ok❤️❤️❤️ಥ್ಯಾಂಕ್ಸ್

  • @bhavyasureshbhavyasuresh-lj9mf
    @bhavyasureshbhavyasuresh-lj9mf 14 днів тому

    ಎಷ್ಟೊಂದ್ ಮಾತಾಡ್ತೀರಾ

    • @meghamegha847
      @meghamegha847 14 днів тому +2

      Nemagen, kashta. Avaru. Neet aagi. Explain. Madavre😢

    • @padminibhat5011
      @padminibhat5011 14 днів тому +3

      Bhavya, If you don't want to listen skip the video , because everyone is not clever as you so mam explaining each and every point neatly. Please don't comment negative.🙏🙏🙏

    • @kanchanpatil1282
      @kanchanpatil1282 14 днів тому +1

      Nivu mute madi nodi namage avaru matadidrane ista agutte

    • @ಕಲಿತುಕಲಿಸೋಣ
      @ಕಲಿತುಕಲಿಸೋಣ 13 днів тому

      Matadade heg explain madak agutte madam