Hrudaya Hrudaya
Вставка
- Опубліковано 11 вер 2024
- Watch Hrudaya Hrudaya Kannada Film/ Hrudaya Hrudaya Full Movie/ Hrudaya Hrudaya Movie.
Starring Shivraj kumar, Anu Prabhakar
Directed by M.S.Rajashekar
Produced by Parvathamma Rajkumar
Music by Hamsalekha
For more full length malayalam movies visit--
/ malayalammovies
For More Full Length Telugu Movies Visit--
/ tollywood
For More latest songs Please Visit--
/ vegamusicofficial
For more full length tamil movies visit--
/ tamilmovies
Shiv rajkumar Movies:
Anand, Rathasapthami, Manamecchida Hudugi, Samyuktha, Inspector Vikram, Shiva Mecchida Kannappa, Ranaranga, Adhe Raaga Adhe Haadu,AasegobbaMeesegobba, Mruthunjaya, Aralida Midida Shruthi, Jagamecchida Huduga, Om, Smile, Nanjundi, Chigurida Kanasu, Rowdy Aliya, Sarvabhouma, Jogi,Anna Thangi, Ashoka, Thavarina Siri, Gandugali Kumara Rama, Thayiya Madilu, Santha, Gandana ManeLava ,Sathya In Love, Nanda, Hatrick Hodi Maga, Bhagyada Balegara, Devaru Kotta Thangi, Sugreeva, Thamassu, Mylari, Jogayya, Cheluveye Ninne Nodalu, Shiva, Lakshmi, Andhar Bahar,
Kaddipudi, Bhajarangi,Aryan
Anu Prabhakar Movies :
Chapala Chennigaraya ,Shanthi Kranthi ,Hrudaya Hrudaya ,Snehaloka ,Hoo Anthiya Uhoo Anthiya ,Soorappa ,Srirastu Shubhamastu ,Yarige Salutte Sambala ,
Anjali Geetanjali ,Shaapa ,Kanasugaara ,Mr. Harishchandra ,Shivappanayaka ,Vishalakshammana Ganda ,Arputham ,Jamindarru ,Annayya Tammayya ,
Bisi Bisi ,Ok Saar Ok ,Preethi Nee Illade Naa Hyagirali ,Sahukaara ,Kanakaambari ,Varsha ,Udees ,Mohini 9886788888 ,Saavira Meetilu , No 73, Shanthi Nivasa,Sri Dhanamma Devi ,Prarambha ,Mussanje Maathu ,Navashakthi Vaibhava ,Gubbaachigalu ,Bhagyada Balegara ,Banashankari Devi Mahatme ,PareeksheKo Ko ,Sri Kshetra Adichunchanagiri ,Samsaradalli Golmaal ,Garbhada Gudi ,Sakkare ,Tunturu
ರಮೇಶ್ ಅರವಿಂದ್ ಹಾಗೂ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳನ್ನು ನೋಡುವುದೇ ಒಂದು ಸೌಭಾಗ್ಯ...
ನಮ್ಮೂರ ಮಂದಾರ ಹೂವೇ...
ಪ್ರೇಮ ರಾಗ ಹಾಡು ಗೆಳತಿ...
ಭೂಮಿ ತಾಯಿಯ ಚೊಚ್ಚಲ ಮಗ..
ಚಂದ್ರೋದಯ...
ಹೃದಯಾ ಹೃದಯಾ...
ನಿನ್ನೇ ಪ್ರೀತಿಸುವೆ....
ಚೆಲುವೆಯೇ ನಿನ್ನ ನೋಡಲು...
Shivarajkumar and Ramesh All movies super hit ❤️
ರವಿ ಉಷಾ . ಸೂರ್ಯ ಚಂದ್ರ ಸೂಪರ್.ಹೃದಯಾ ಹೃದಯಾ.. ಶಿವಣ್ಣ ಅಭಿನಯಿಸಿದ ಈ ಸೀನಿಮಾ ನಾನು ಕಂಡ ಉತ್ತಮ ಸಿನಿಮಾ..
ನೋಡಿದ್ರೆ ಈ ಸಿನಿಮಾವನ್ನೇ ನೋಡ್ಬೇಕು..
ಎಂಥ ಕಥೆ, ಎಂಥ ಸಾಹಿತ್ಯ, ಎಂಥ ಹಾಡುಗಳು... ಸೂಪರ್...
Uk
❤
ಸೂಪರ್ ... ಸೂಪರ್ ಸೂಪರ್ ರಮೇಶ್ ಅರವಿಂದ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಚಿತ್ರ ಯಾವಾಗಲೂ ಸೂಪರ್...😍😍😍😍😍😍😍💐💐💐💐🎼🎼🎼🎼🎼👭
Yes ರಮೇಶ್ ಅರವಿಂದ್ ಅವ್ರ ಫಿಲಂ ಸೂಪರ್
ಕ್ಲೈಮ್ಯಾಕ್ಸ್ ನೋಡೋಕೆ ಆಗ್ಲಿಲ್ಲ ತುಂಬಾ ಕಷ್ಟ ಆಯ್ತು ನೋಡ್ತಾ ಇದ್ರೆ ಹೃದಯ ಭಾರ ಆಗಿ ನನ್ಗೆ ಕಣ್ಣೀರು ತಡೆಯೋಕೆ ಆಗ್ಲಿಲ್ಲ ಎಂಥಾ ಮೂವಿ such a heart melting movie
Life nodidare e tara movie nodabeku Super movie
Life nodidare e tara movie nodabeku Super movie
ಅಲ್ವಾ... ಪ್ರಾಮಾಣಿಕ ಪ್ರೇಮಿಗಳು... ಸಿನಿಮಾ ಕೊನೆ ಹಂತ ಸ್ನೇಹಾ ಚಿಲುಮೆ ಆಯಿತು
ನಂಗಂತೂ ಕಣ್ಣೇರು ತಡಿಯೋಕೆ ಆಗಲಿಲ್ಲ ನನ್ನ ಹುಡುಗಿ ಫಜ್ಜು ತುಂಬಾ ನೆನಪಾಗಿದಳು 😭😭😭
ಮೂವಿ ತುಂಬಾ ಚೆನ್ನಾಗಿದೆ ಕ್ಲೈಮಾಕ್ಸ್ ನೋಡಿ ಕಣ್ಣೀರು ಬಂತು ಹಂಸಲೇಖ ಅವರ ಸಾಹಿತ್ಯ ಮತ್ತು ಶಿವರಾಜಕುಮಾರ್ ಮತ್ತು ಅನುಪ್ರಭಾಕರ್ ಅವರ ನಟನೆ ಅದ್ಭುತವಾಗಿದೆ.
ಹೃದಯ ಬಡಿತ ನಿಂತ ಅನುಭವ
ಅವಳನ್ನು ನೆನೆದು....ಜನ್ಮ ಜನ್ಮಾಂತರಕ್ಕೂ ಅವಳ ಹೆಸರೆ' ಅವಳ ನೆನಪೆ ಈ ಹೃದಯದಲ್ಲಿ...ಮಿಸ್ ಯೂ ಅನ್ನಲ್ಲ
ಯಾಕಂದ್ರೆ ನೀ ನನ್ನ ಹೃದಯದಲ್ಲಿ ಶಾಶ್ವತ...
ಶಿವಣ್ಣ ಅದಕ್ಕೆ ಹೇಳೊದು ಭಾವನಾತ್ಮಕ ಸನ್ನಿವೇಶಗಳಲ್ಲಿ ಅಭಿನಯಿಸೋಕೆ ನೀವೆ ಸಾಟಿ....GR
ಸೂಪರ್
@@yogesha8018 supperrrrrrrrrrrrrrrr
ಎಂತಹ ಅದ್ಭುತ ಚಲನಚಿತ್ರ ನಿಜಕ್ಕೂ ನಿಜವಾದ ಮನುಷ್ಯತ್ವ ಇರುವ ಪ್ರತಿಯೊಬ್ಬರೂ ಗೌರವಿಸಬೆಕು.
ಇದರಲ್ಲಿ ಕೆಲವು ಜನರ ಜೀವನಕ್ಕೂ ಸಂಬಂಧಿಸಿದ ಕೆಲವು ಘಟನೆಗಳು ಅರ್ಥಪೂರ್ಣವಾಗಿದೆ
ಹೃದಯದಲ್ಲಿ ಬೆರೆತವಳು ಕೊನೆಗೆ ಹೃದಯವೇ ಆಗಿಹಳು ನನ್ನವಳು __ಅದ್ಭುತವಾದ ಭಾವನಾತ್ಮಕ ಪ್ರೇಮ ಕಥೆ. ಹೃದಯ ಮಹತ್ವ ತಿಳಿಸಿದ ಚಿತ್ರ ಶಿವಣ್ಣ ಅನು ರಮೇಶ್ ಅರವಿಂದ್ ಅವರ ಅಭಿನಯ ಚೆನ್ನಾಗಿದೆ
ನಾನು ಪಕ್ಕ ಡಾ,ಶಿವರಾಜ್ ಕುಮಾರ್ ಅವರ ಅಭಿಮಾನಿ ಹೃದಯಾ,ಹೃದಯಾ,ಅದ್ಬುತವಾದ ಪ್ರೇಮ ಕಾವ್ಯದ ಚಿತ್ರ,ಅವರ ಅಭಿನಯ,ಹಾಡುಗಳು ಸೂಪರ್👌💝💝♥️🌹
Wow... what a movie... I am from srilankan....but I can understand kannada... sivaanna acting marvellous... I can't say the words....and his brother puneeth appu avarum thumb great.... fan from 🇱🇰
Good sir..
ಹೀರೋಯಿನ್ ತಂದೆ ಕೂಡ ಉತ್ತಮ ಅಭಿನಯ ಮಾಡಿದ್ದಾರೆ... Totally wonderful movie...
ಎಂಥ ಕಥೆ ಮಾಡಿದಿರ ಗುರು ಎಂ ಎಸ್ ರಾಜಶೇಖರ್ ಸರ್ ಸಿನಿಮಾ ನೋಡ್ತ ನೋಡ್ತ ನಮ್ ಹ್ರದಯನೇ ಚುರುಕ್ ಅಂತಲ್ಲ ಗುರು , ನಿಜಕ್ಕೂ ಅದ್ಬುತ ಸಿನಿಮಾ , ಸೆಲ್ಯೂಟ್ ಆಲ್ ಹ್ರದಯ ! ಹ್ರದಯ ! ಟೀಮ್ ......❤
2024 li movie nodta iroru like madi 🙏❤️
ಚಿತ್ರ ಅದ್ಭುತವಾಗಿದೆ.. ಶಿವರಾಜಕುಮಾರ್ ಅಭಿನಯ ತುಂಬಾ ಚೆನ್ನಾಗಿದೆ..
ಶಿವಣ್ಣ ಅಭಿನಯ, ಎಂ. ಎಸ್. ರಾಜಶೇಖರ್ ನಿರ್ದೇಶನ, ಹಂಸಲೇಖ ಸಂಗೀತ excellent....
Golden movie
Supar movice
ನಿಜವಾಗ್ಲೂ❤️ಈ❤️ ಮೂವಿ ನೋಡಿದ್ ಮೇಲೆ ಹೃದಯದ ಬೆಲೆ ಗೊತ್ತಾಗಿದೆ❤️ ರಮೇಶ್ ಅರವಿಂದ್ ಸರ್ ಹ್ಯಾಂಡ್ ಸಪ್❤️
Shivanna Hero kano award winner hrudaya hrudaya start awards anD filmfareawaradr
ಈ ಸಿನಿಮಾ ನೋಡಿದ ನಂತರ ನಾನು ಎಲ್ಲರಿಗೂ ಹೇಳಿದೆ ದಯವಿಟ್ಟು ಈ ಫಿಲ್ಮ್ ಮಿಸ್ ಮಾಡ್ಬೇಡಿ ಅಂತಾ ಏನೂ ಕಥೆ ಹೇಳು ಅಂತಾ ಎಲ್ಲರೂ ಕೇಳುದ್ರೂ ಅದಕ್ಕೆ ನಾನು ಹೇಳಿದ್ದೆ ಕಥೆ ಹೇಳಲ್ಲಾ ಸಿನಿಮಾ ನೋಡು ಥ್ರಿಲ್ ಇರಲ್ಲಾ ಅಂತಾ ರಮೇಶ್ ಸರ್ ಶಿವಣ್ಣ ಮತ್ತು ಅನುಪ್ರಭಾಕರ್ ನಟನೆ ಅತ್ಯದ್ಭುತ ಆಮೇಲೆ ನಾದಬ್ರಹ್ಮ ಹಂಸಲೇಖ ಸರ್ spb ಸರ್ ಸೂಪರ್ ಮತ್ತು ರಾಜಕುಮಾರ್ ಸರ್ ಗಾನ ಸೂಪರ್
ನೋಡುವ ಕಣ್ಣಲ್ಲಿ ಎನಿದೆ...
ಹಾಲಿಸುವ ಮನವು ಇಲ್ಲದೆ ...
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಚಿತ್ರ .ನಾನು ಈ ಚಿತ್ರ ನೋಡಿರಲಿಲ್ಲ ಅಧ್ಭುತವಾಗಿ ಮೂಡಿಬಂದಿದೆ
ಹೃದಯದ ಬಡಿತದಲ್ಲಿ ಬೆರೆತವಳು ಆದರು ಪ್ರೀತಿಸಿದ ಹೃದಯಕ್ಕೆ ಸಿಗಲಿಲ್ಲ ಅವಳು 💓
ಇಂದು ಈ ಮೂವಿ ನೋಡಿ ನೆನಪಾದಳು ನಾ ಪ್ರೀತಿಸಿದ ನನ್ನಾಕೆ 😭😭
ನಂಗೂ ಅಷ್ಟೇ
ಪ್ರೀತಿ ನಾ ಯಾರು ಬೇಕಾದರೂ ದೂರ ಮಾಡಬಹುದು ಆದ್ರೆ ಇಷ್ಟ ಪಡುವ ಹೃದಯ ನಾ ಯಾರು ದೂರ ಮಾಡಲು ಸಾಧ್ಯವಿಲ್ಲ
👌🏻☺️
❤️ಹೇ ಹೃದಯ ಅವಳ್ಳ ಕಣ್ಣಿ ನ ಜೊತೆ
ಮಾತಾಡಿದೆ ಯ ❤️❤️❤️❤️
🔥🔥ಹೃದಯ ಮುಟುವ ಮೂವಿ 🔥🔥
2021 ralli cinema nodidavaru ondu like Kodi
💕💕💕💕💕ಹೇ ಹೃದಯ ಅವಳ ಕಣ್ಣೀನ ಜೋತೆ ಮಾತಾಡಿದೇಯ.......ಹೇ ಹೃದಯ ಊರು ವಿಳಾಸ ಕೇಳಿದೇಯ....... "ಫ"💞💞💞💞💞💞💞💞💞💞💞💞💞💗💗💗💗💗💗💗💗💗
Super
ಪ್ರೀತಿಸುವ
ಪ್ರತಿ ಜೀವಿಗಳ ಮಧುರ ಕಾವ್ಯ.
ಧನ್ಯವಾದಗಳು msr
E film varnisalu sadhyavilla wow what a film sir salute for ms rajshekhar
ಅಯ್ಯೋ ದೇವರೇ...😥😥😥😥 ಎಂತಾ ಕರುಳ ಹಿಂಡುವ ಕಥೆ.....ಕೊನೆಯ ಕಥೆಯಲ್ಲಿ ಹೃದಯ ಕಿತ್ತುಕೊಂಡು ಬರುವಷ್ಟು ನೋವಾಯ್ತು.......ಮುಂದೆ ಇಂತಹ ಕಥೆಯನ್ನಾದರಿಸಿದ ಚಿತ್ರ ಬರೋದಿಲ್ಲ.....ಹಲವು ಶತಮಾನಗಳ ಉತ್ತಮ ಚಿತ್ರ..ಎಂತಹ ಕಲ್ಲು ಮನಸ್ಸಿನವರಿಗೂ ಹೃದಯ ಕರಗುತ್ತೆ ಅನ್ನೊದಕ್ಕೆ ಈ ಚಿತ್ರಕಥೆ ಸಾಕ್ಷಿ......😭😭😭😭😭😭😭😭😭😭😭😭😭😭
Shivanna acting mindblowing n vinay rajkumar super
What a simple story with lot of emotions, such a meaningful movie. As a human learn about how to respect for writers. All the cast of the movie, wonderfully to play your role naturally. I have it for the first time for the movie with emotionally connected.
ಹುಗ್ಗಿಬಾ ಹೋಗ್ಗಿಬಾ ಹಾಡು ಸೂಪರ್
Dr rajukumara sir super singer
I love ♥️ you super movie
ಯಲ್ಲೋರು noddi cinema don't miss
In movie
Shivanna I love u for giving such a meaningful film on true love
Movie climax was really superb... unexpected turn climax..
Lovely .very emotional movie..
Superb acting Shivu.. sir and also Ramesh..sir
Very pretty looking Anu ...
Song music was also so good ..
I love this movie....
Hrudhaya Hrudhaya...❤❤❤❤
My favorite movie true love😍ಹೇ ಹೃದಯ
Opening Song itself is Highly Fabulous. Hats off to the Nadabrahma Dr.Hamsalekha Sir
I watched this movie in 2021... I liked this movie so much... What a great movie.. Story, acting, music, background music, songs - wow wonderful... Hey hrudaya song antu super ede...
Am from telugu , but these movie is awesome , wat a acting , wat a song super , wonderfull, amazing excellent , these is true love , shivanna acting and anu madam , ramesh sir acting super hats off director
Super movie
Watch Shivanna Ramesh Sir Combo ನಮ್ಮೂರ ಮಂದಾರ ಹೂವೇ... ಭೂಮಿ ತಾಯಿ ಚೊಚ್ಚಲ ಮಗ...
ನಾವು ಪ್ರೀತ್ಸೋ ಹೃದಯ ಸತ್ತರು..ಮನಸಾರೇ ಪ್ರೀತ್ಸೋ ಪ್ರೇಮಿಯ ಪ್ರೀತಿ ಸಾಯಲ್ಲಾ,♥️💝🌹Love you Dr,shivanna♥️💝🌹👁️♥️👁️
Wow 👌movie..e Tara movie nan nodle ella..best movie in Kannada industry..full team 👌 acting..👌 director sir...e Tara nu 1 movie ede antha thorsidira 🙏. Shivanna acting no words but I'm big fan of Ramesh sir.i love Ramesh sir all movies...egin kaladalli e Tara directors yakilla..I love you all 😘
Nija. Even I am the fan of Ramesh sir. I can't compare this film with today's films
Never compare to modern film ಅದ್ಬುತ..
ಇಂಟರವಲ್ ಮುಂಚಿನ 15 ನಿಮಿಷದ ಸೀನ್ ನೋಡಬೇಕು
ಸರ್ ಅದ್ಬುತ ಪ್ರೇಮಿಗಳು ಮಾತ್ರ ನೋಡಲೇಬೇಕು
Estu chennagi ede e movie a kaldallene estu chennagi story bardidare shivanna, anu and ramesh acting super climax antu heart touching
2:06:41, ಹೇ ಹೃದಯ ಅವನ ಹೃದಯಕೆ ನೀ ಮುಳ್ಳಾದೆಯಾ ?
ಹೇ ಹೃದಯ ಅರಳಿ ಹಣ್ಣಾಗದೆ ನೀ ಬಾಡಿದೆಯ ?😔
2:14:42 ಹೇ ಹೃದಯ ನನ್ನ ಹಾರೈಕೆ ಕಹಿಯಾಗಿದೆಯ ?😞
ಅದ್ಬುತ ಸಾಲುಗಳು ಕಣ್ಣಲಿ ನೀರು ಬರಿಸುತ್ತದೆ
J
Pppp
ಹಂಸಲೇಖ ಗುರುಗಳು 🙏
An
ಹಂಸಲೇಖ
Wow really hands off to this movie direction and shivaraj sir acting really superb ❤❤😊
ಈ ಮೂವಿಗೆ ಕವಿತೆ ಬರೆದವರು ಯಾರು ಗುರು ಸೂಪರ್
ಶಿವಣ್ಣ ಅನುಪ್ರಭಾಕರ್ ಜೋಡಿ ಸೂಪರ್ ಹೊಡಿ ಅದ್ಭುತ ಚಿತ್ರ ವಂದನೆಗಳು ವಜ್ರೇಶ್ವರಿ ಕ೦ಬೈನ್ಸ್
Hrudaya hrudaya is a fantastic movie, I guess this was 51st movie of shivanna and released after ak47...... Success wise this movie was average, shivanna hamsalekha combination songs were special most of the movie songs were mega hit like om,muttana,ranaranga, preethse, ak47 etc As if now we won't be able to find this kind of movies in KFI 90s always special
It's a blockbuster movie anuprabhakar first' Debut... Hit movie in childhood day's we watched in theatre
Yaaa
Really it is super moive❤miss madade e moive nodii👌👌👌
10/10 movie 💞
Hey hrudaya ❤
Ultimate movie 👌👌 Yaaru intha olle cinema na miss madkobedi ondusala nodi shivanna ramesh anuprabhakar yelaru superb acting madidare... Hamsaleka avara music composition anthu superb 👌Hey hrudaya❤️ waw superb song
Hrudayada bhagilu thattida chithra 👌👌👌Shivannara abhinaya Manakuluku vanthide ..
❤touching movie 😢 99 school days memory
ಹೇ ಹೃದಯ ಅವಳ ಕಣ್ಣಿನ ಜೊತೆ ಮತ್ತಾಡಿದೆಯಾ ಮೈ ಫೇವರೇಟ್ ಸಾಂಗ್
ಈ ಸಿನಿಮಾನ ನಾನು ನೋಡಿರ್ಲಿಲ್ಲ ಮಾಮೂಲಾಗಿ ಇರಬಹುದು ಅಂತ ಅಂದುಕೊಂದ್ದೆ ಆದರೆ ಸಿನಿಮಾ ನೋಡಿ ನನ್ನ ಹೃದಯಾನೆ ಒಂದು ಕ್ಷಣ ನಿಂತು ಹೋಯಿತು, ನಿಜವಾದ ಪ್ರೀತಿಗೆ ಯಾವತ್ತು ಸಾವಿಲ್ಲ ನಾನು ನನ್ನ ಚಿನ್ನಿನ ಸಾಯೋವರ್ಗು ಪ್ರೀತಿಸ್ತೀನಿ ❤️
ಹೃದಯ ಮೂವಿ, ಭಾವನೆಗಳ ಭಾವನೆ. 🙂💞
Feeling😌
On of the best Super movie..... hee ಹೃದಯ ಭಾವನೆಗಳ ಹೃದಯ
Nice movie heart touching true love story in the lockdown i watched this movie, hay hrudaya i loved that song and listened many times 😍😍 love is great
ನಿಜ ಹೇಳ್ತಿನಿ ಮೂವಿ ನೋಡಿದ ಮೇಲೆ ನೇ ಹೃದಯದ ಬೆಲೆ ಗೊತ್ತ ಆಯ್ತು ಎಪ್ಪಾ ಏನ್ ಪಿಚ್ಚರ್ 🔥🔥
😂
ಎಂತಹ ಅದ್ಭುತವಾದ ಕಥೆ ...
ಎಲ್ಲಾ ಕಲೆಗು ಅದರದ್ದೆ ಆದಂತಹ ಗುಣವಿದೆ...
ನಿಮಗು ಯಾವುದಾದರು ಕವನ ಬೇಕಿದ್ದರೆ ಹೇಳಿ ಕೂಡಲೇ ಬರೆದು ಕಳುಹಿಸುವೆ ...
Call me this 7975462116 sir please
@@keerthiprasadk1651 b
Hii u cLl Frist 9880758883
Kalsi sir preethi bagge
Film should get Oscar awards
Specially for Shivanna ✔️✔️🙏
ಇಲ್ಲಿವರ್ಗು ಈ ಮೂವಿ ನೋಡದೆ ಇರೋ ದಡ್ಡಿ ನಾನು 🙆♀️.... ಹೇ ಹೃದಯ ಹಾಡು ರೀಲ್ಸ್ ನಲ್ಲಿ ನೋಡಿ ಯೌಟ್ಯೂಬ್ ಹುಡುಕಿಕೊಂಡು ಈಗಷ್ಟೇ ನೋಡ್ತಿದೀನಿ....
Excellent movie, Excellent climax. Excellent screenplay. Eegina yaave Love storie films kuuda idakke sama agalla. And Shivu sir ramesh sir anu madam avara acting inda ee film na ond step mele thogondogidare. LOVE STORY NA ISTU PARISHUDDAVAGI BERE FILMSLLI NODILLA. PREETHINA PARISHUDDAVAGI KATTIKOTTIDDARE DIRECTOR. EEGINA FILMSLLI LOVE ANDRE VAANTHI MAADO HAAG MAADBIDTHARE BUT FIRST TIME OND LOVE STORY FILM NA NODI ALBEKU ANTA Ansiddu. (THE BEST 90'S LOVE STORY FILM)
YE HRUDAYA HATTSOFF TO YOUR TEAM and THANK UUU SOO MUCH. And SNEHA-PREETHINA ERADANNUU GELLISUVA DIRECTOR RAVARA PRAYATHNA SUCCSUS AAGIDE EE FILMLLI.
EE FILM NODI HRUDAYA THUMBI BANTHU.
Spr movi and best combination for lovers and not imagine and so for good I love movi forever ❤️❤️❤️❤️❤️........
One of the most beautiful love movie ever🧡
True love story of all time everyone should learn from this there is also moral values of poetry and poet
The true relationship never ends❤️
Oh god oh god what an wonderful and beautiful movie❤❤ thanks for director for giving a such wonderful movie
Excellent film....shivanna extraordinary performance ❤️
One of my favourite movie eduu no words to describe it but hatts off to shivvanna giving this wonderful movie love you ...story writer ge director ge music director ge very heartfull thanks for giving a super movie..
2020 i love this film
Most beautiful love story I ever saw
True lovers with pure heart ❤️❤️❤️❤️
Soulmates I love it
ಒಂದು ಅದ್ಭುತ ಸಿನಿಮಾ ನಿಜವಾಗಲೂ ತುಂಬಾ ಸೊಗಸಾದ ಸಿನಿಮಾ. ಎಂಡಿಂಗ್ ಊಹಿಸೋಕು ಆಗಲಿಲ್ಲ
ಮೌಲ್ಯಗಳ ಮೇರು ಕೃತಿ
ಮೌಲ್ಯಗಳ ಮೇರು ಕಲಾವಿದರು ❤❤❤❤❤❤❤❤❤❤❤❤🙏🙏🙏🙏🙏🙏🙏🙏🙏👌👌👌👌👌👌👌👌👌ಎಂ ಎಸ್ ರಾಜಶೇಖರ್ ಕೋಟಿ ಕೋಟಿ ಶತಶತಕೋಟಿ ನಮಸ್ಕಾರಗಳು ವಾವ್ ಅತ್ಯದ್ಭುತ ದಿಗ್ದರ್ಶನ.
❤️❤️❤️❤️❤️👌🏻
Really i am proud of this film.It is a one of the Kannada best Heart beart film.Hrudaya Hrudaya. What a beautifull story.amezing Thankyou sir.
wwwwww super heart touching i love this movie amma heart opretion ನೋಡೋಕ್ಕೆ ಸಕ್ಕತ್ ಭಯ ಆಯ್ತು song superrrrrrr and ಕವನ 👌ನಂಗೆ ಅಳು ಬಂತು love story super
Awsome movie last samadi pakka kulithu mathado aa scenenali shivanna nijvaglu rajkumar tharane kanthare rajanna bitre actingnali aa jaga thumbo mathond vyakthi adu shivanna mathra...❤❤❤❤💟💝...
ವಾವ್ wonderfull cliamax.. super ಮೂವಿ
ಅನುಪ್ರಭಾಕರ್ & ಶಿವಣ್ಣ jodi very fantastic
Super movie 💯% true love...with pure hearts
Hi
What a story... evag etara movie barokke sadyane illa.. old is gold.... shivanna ramesh sir acting always superb❤
I love movie hamsaleka sir super excited music my favorite movie Mis you ranju 💘💘💚💛
ಸೂಪರ್.... ಸೂಪರ್..... ಸೂಪರ್ ಮೈ ಫೇವರಿಟ್ ಸಾಂಗ್ ಎ ಹೃದಯ ಸಾಂಗ್ i love this song😍😍😍😍😍❤❤❤❤❤super movie
ಅದ್ಭುತವಾದ ಚಿತ್ರ ಸೆಂಟಿಮೆಂಟ್ ಡೈರೆಕ್ಟರ್ ಸೂಪರ್ ತಿಂಕಿಂಗ್
ಹಾಲು ಬಟ್ಟಲ ಮುಂದೆ ಹಾಲು ಬೆಳದಿಂಗಳ ನಡುವೆ ಮಧುರ ಅದರ ಮನೋಹರಿ ಕಮಲ ನಯನ ಕೋಮಲಾಂಗಿ ನೇಯಿ ಅಂದದ ಪಿನ್ನಾಣೆ ಗಿತ್ತಿ
ಮಧುರ ಪ್ರೀತಿ ಪ್ರೇಮ ನನ್ನ ಮನೋವೃತ್ತಿ..❤❤
Super movie. Super songs👏👍👌🎬🎤🎵🎶🎼🎧🎹🎻shivanna acting super marvellous. this song had been sang by namma shivanna sir.
Is a Evergreen hero is ಶಿವಣ್ಣ
No words this is heart ❤️ touching movie
I m Shanthu..kollegala My fevarite Hero only Shivana. ..
Superb mind blowing shivannna
No words to explain this movie...👍👍😢😢👌👌👌👌👌
Wonderful movie....❤❤❤❤❤
Nice movie and heart melting background music
Supper
True love yavaglu nammavara kushi ne baysodu, prithsodu.. Heart touching film👌. padagale illa
Hey hrudaya nanna ಹಾರೈಕೆ kahiyagideya.. 🙏
Still iam watching this movie two,three times I a week. I love this movie.
ಹೇ ಹೃದಯ song amazing
ಹೋಗೀ ಬಾ ಜೀವದ ಜೀವವೇ..............ಹೋಗಿ ಬಾ..............❤️❤️
It's a wonderful movie touching my heart
Q
One among many under rated kfi movie shivanna always rock ....
One of my favourite song ಏ ಹೃದಯ ನನ್ನ ಕನಸುಗಳ ಕಥೆ ಕೇಳಿದೆಯ ❤️
I can't control my tears......when i Watching this movie
I too
Shivanna avr acting mathe avr expression hatsoff
Super movie and in climax tears come out
What a movie . Nodi kannali neerubanthu .badhuki dhoora ago premigaligintha satthu hottige iruva premigalige E movie ondhu prema kadhambari .hey hrudya ❤