ಇವಗಿನ್ ಕಾಲದಲ್ಲಿ ಸ್ವಂತ ಮನೆನೇ ಚಿಕ್ದುದಾಗಿ ಇದ್ರೆ ಹೊರಗಡೆ ಹೇಳ್ಕೊಳೋಕೆ ನಾಚ್ಕೆ ಪಡ್ಕೊಳೋರ್ ಮದ್ಯ ಅಕ್ಕ ಸಾರ್ವಜನಿಕವಾಗಿ ಮದ್ವೆ ಆಗೋ ಗಂಡನ್ ಮನೆ ಚಿಕ್ದುಗಿದ್ರು ಅದೇ ದೊಡ್ದುದು ಅಂತ ಮನಸಾರೆ ಹೇಳ್ಬಿಟ್ರಿ ತುಂಬಾ ಇಷ್ಟ ಆಯ್ತು ನಿಮ್ ಈ ಒಳ್ಳೆ ಗುಣ ಒಳ್ಳೆ ನಡತೆ ಸಂಸ್ಕೃತಿ 🙏🏻
My dear darlings guys home is big or small no matter In future u build u will be successful U both must be strong our support will be there ❤️🌍🦋😊 Much love guys
Akka location hel ebburudu manid akka ning Surya Anna sigabek andre adrust madidi Anna ning akka sigabek andra adrust madidi nimm life hing sukavagirali ❤🥰💯
Surya anna ni bal punya bidopa e kaladag hinta hudagi sigoda bal kast aitipa vatt enar agavat vatt namma akkkana changa handi nodako velleda aglipa nimma ebbarigu 😍❤️✨
Really ...😢ಬಡವನ ಹೃದಯದ ದೇವತೆ
.ನಮ್ಮ vaishu ❤❤❤🎉.
ಬ್ರೋ ನಿಜ್ವಾಗ್ಲೂ ನೀವು ಅದೃಷ್ಟ ಮಾಡಿದಿರಾ ಈ ಕಾಲದಲ್ಲಿ ಈ ತರ ಹುಡುಗಿ ಸಿಗೋದು ತುಂಬಾ ಕಷ್ಟ Really great sister ❤
Ur Lucky bro ❤🎉
ಹೌದು brother 👏👏
ಒಳ್ಳೆದಾಗಲಿ ನಿಮ್ಮಿಬ್ಬರಿಗೂ ಒಳ್ಳೆಯ ಸುಖವಾದ ಜೀವನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ❤
ಜೈ ಸಂಗೊಳ್ಳಿ ರಾಯಣ್ಣಾ ಜೈ ಹಾಲುಮತ
ಬಡವರ ಮನೆ ಮಕ್ಳು ಬೇಳಿಬೇಕು ಗುರು...💗🙌
ಮನೆ ನೋಡಿ ಏನ್ ಮಾಡ್ತೀರಿ , ಮನಸು ಚೆನ್ನಾಗ್ ಇರ್ಬೇಕು ಅಷ್ಟೇ , ಜೀವನದಲ್ಲಿ ಏನು ಇಲ್ಲ ಎಲ್ಲರು ಖುಷಿಯಾಗಿ ಇರ್ಬೇಕು ಅಷ್ಟೇ ❤
ಗುರು ಅಕ್ಕ ಹೇಳಿರೋ ಮಾತು ಜೀವನದಲ್ಲೂ ಕೂಡ ನಡೀಲಿ ಒಳ್ಳೇದಾಗ್ಲಿ ಇಬ್ರಿಗೂ ❤
Bro ನಾವು ಬಡವರು ಅಂತ ಹೇಳಬಾಡ bro ಯಾಕಂದ್ರೆ ಎಲ್ಲಾರೂ ಏನ್ ಹುಟ್ಟ ತಕ್ಷಣ ಸವ್ಕಾರ್ ಈರಲ್ಲ ನಿನು ನೀನ್ ಕಲ್ಮೇಲ್ ನಿಂದರ್ತಿ ನಿಂದ time ಬಂದಾಗ so don't repeat I'm poor ❤️🩹
❤❤
Surya is really lucky to have you vaishu❤
ಅದೃಷ್ಟ ಮಾಡಿಯೋ ಭೈ ನೀ ಹಿಂತಾ ಕಾಲದಾಗ ಹಿಂತಾ ಹುಡುಗಿ ಸಿಕ್ಕಾಳ🙌🔥🔥🔥🔥
Old is gold
Vaishu Surya anna golla mani sanada idaru manasa dodda aiti asta sakala ninga ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು andaga old is gold good luck ❤
Such a cute conversation akka, ಎಷ್ಟ ಖುಷಿ ಅಕ್ಕತಿ ನಿಮ್ಮನ್ನು ಇಬ್ರನ್ನು ನೋಡಾಕ, lots of love from Dharwad akka❤❤
🥰ಮನೆಕ್ಕಿಂತ ಮನಸ್ಸು ದೊಡ್ಡದು💜
Sooo swt ಇಷ್ಟ ಅಯ್ತು mane ನಿಮ್ಮ ಮಾತು...❤❤❤❤❤❤
ಸೂಪರ್ ಅಕ್ಕ❤❤❤❤❤
ಸೂಪರ್ ಮನೆ ❤
ಅಕ್ಕಾ ದೊಡ ಮಣಿ ಯಲ್ಲಿ ಇದಾವ ಅಲ್ಲೇ ಅದನ್ನು ಚಿಕ ಮಣಿ ಯಲ್ಲಿ ಇದಾವ ಅಲ್ಲೇ ಅದನ್ನು ಅವು ಅಣ್ಣ ತಿನ್ಬೇಕು ಇವನು ಅಣ್ಣನೇ ತಿನ್ಬೇಕು ಒಳೆ ಮನಸ ಇದರ ಸಾಕ್ ಅಕ್ಕ ❤🙌🏻
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಕಡೆಯಿಂದ ನಮಸ್ಕಾರಗಳು🙏🙏 ದಯವಿಟ್ಟು ಕನ್ನಡ ಬರಲ್ಲ ಅಂದರೆ ಕಲಿರಿ ಇಲ್ಲ ಅಂದರೆ ನಿಮಗೆ ಬರೋ ಬಾಷೆಯಲ್ಲಿ ಕಮೆಂಟ್ ಮಾಡಿ
ಮನೇಕಿಂತ ಮನಸ ದೊಡ್ಡದ ರೀ❤
Surya is really lucky to have you Vaishu❤
When every girl is behind money, you have opted a not so rich person. You are very great. God bless you.
After seeing ths video actually ths is a true lov..💙
ಈ ಕಾಲದಲ್ಲಿ ನಿಮ್ಮ ಅಂತ ಹುಡಗಿ ಅದಾಳ ಅಲ್ಲ ಅಕ್ಕಾ ರಿಯಲಿ ಗ್ರೇಟ್ ಅಕ್ಕಾ ಅಣ್ಣಾ ನೀನು ನಿಜ್ವಾಗ್ಲೂ ಅದೃಷ್ಟವಂತ ಅಣ್ಣಾ ಲವ್ ಯು......❤️❤️❤️❤️❤️
Surya is lucky man ❤😊
ಇವಗಿನ್ ಕಾಲದಲ್ಲಿ ಸ್ವಂತ ಮನೆನೇ ಚಿಕ್ದುದಾಗಿ ಇದ್ರೆ ಹೊರಗಡೆ ಹೇಳ್ಕೊಳೋಕೆ ನಾಚ್ಕೆ ಪಡ್ಕೊಳೋರ್ ಮದ್ಯ ಅಕ್ಕ ಸಾರ್ವಜನಿಕವಾಗಿ ಮದ್ವೆ ಆಗೋ ಗಂಡನ್ ಮನೆ ಚಿಕ್ದುಗಿದ್ರು ಅದೇ ದೊಡ್ದುದು ಅಂತ ಮನಸಾರೆ ಹೇಳ್ಬಿಟ್ರಿ ತುಂಬಾ ಇಷ್ಟ ಆಯ್ತು ನಿಮ್ ಈ ಒಳ್ಳೆ ಗುಣ ಒಳ್ಳೆ ನಡತೆ ಸಂಸ್ಕೃತಿ 🙏🏻
ಮನೆ ಸನ್ನದಿದ್ದರು ಮನ ದೊಡ್ಡದು ❤🤩
Super jodi 💯 varsha sukhvagi iru bro and sister
I like this type of Home ❤🌍
ಬ್ರೋ ಒಂದ ಸಾಂಗ್ ಇದೆ.... ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ಅಗೈ ಅಷ್ಟು ಜಾಗ ಸಾಕು ಆಯಾಗಿರೋಕೆ....... ❤️
Mane hegidarenu manasu oleyadu beku super jodi
My dear darlings guys home is big or small no matter
In future u build u will be successful
U both must be strong our support will be there ❤️🌍🦋😊
Much love guys
After seeing this vlog, vaishnavi madam u earned my respect bcz every boy want girl like u who truly loves our family❤❤
❤️🙏
Sister 6 months nind prapose madbeku anth try madta iddene avalu munde bandag daiya ne barolla enu madudu sister pls heli 😢😢@@VAISHU_SURYAA
Super nim vife home koda super
Manas mughya home alla nim vife koda chenagidare ponya madir niv evrana padeyoke
ನೀನೇ ಮೊದಲು ನೀನೇ ಕೋನೆ ಬೇರೆ ಯಾರು ಬೇಡ ನನಗೆ❤🌏😘super jodi❤
ಅಕ್ಕ ನಿಮ್ಮ ಇಬ್ಬರು ಮನಸ್ಸು ಅನುರಾಗ ಅರಮನೆ ,❤❤ಆದರೂ ಒಂದು ಪ್ರಶ್ನೆ ಅಕ್ಕ ಅಲ್ಲಿ ನೀವು ವಿಡಿಯೋ ಮಾಡುವಾಗ ಹುಂಜ ಕೋಳಿ ಹೋಗುತ್ತಿದ್ದವು ಅವು ಅಣ್ಣನವರಾ😂🙏🙏
10:06 10:08
10:06 10:08
Gret love ibbardu
ನಿಮ್ಮ ಜಗಳ ನಿಮ್ಮಷ್ಟೇ ಮುದ್ದಾಗಿದೆ. ಮನೆ ಚಿಕ್ಕದಾಗಿದೆ. ನಿಮ್ಮ ಮನಸ್ಸು ವಿಶಾಲವಾಗಿದೆ. ಹೀಗೆ ನೂರು ಕಾಲ ಖುಷಿಯಾಗಿರಿ.👌👍
ನನ್ನ ಸಲುವಾಗಿ madyala ಅಕ್ಕ video...... ಅಕ್ಕ ನೀ great
Surya anna dont feel bad becoz all are from that situation only see vaishnavi akka is so supportive for you ❤ fav couples ❤❤❤❤
ನಾವು ಮನೆ ಇದು ವರ್ಷ ಕಟ್ಟಬೇಕು ಅಂದುಕೊಂಡಿದ್ದೇವೆ ಅಣ್ಣ.. ನಿಮ್ಮ ಆಸೆಯನ್ನು ನೆರವೇರ ಲಿ ಅಣ್ಣ.. ಇಬ್ಬರಿಗೂ 🤝🤝
ದೊಡ್ಡ ಗುಣದಕಿ ಬ್ರೋ ನಿಮ್ಮ ಹುಡುಗಿ god bless you❤
All the best bro inge irli nimmibbara jodi nimmana family na arta madko hudugi sikkidare channagi nodkolli 👍😍
😍
Yellamma 🙏♥️
Doesn't no matter but ❤ is gud surya and vishu....
ಆದಷ್ಟು ಬೇಗ ನಿಮ್ಮ ಮನೆಯ ಕಾನಸು ನನಸಾಗಲಿ.❤
My Favourite pair Bro 💖 Sis.
ಸೂಪರ್ ಬಡವರ ಮನೆ
So beautiful your home....e thara maneyalli eruva sukha nemmadi yaav buildingnalli sigulla. E mane sukha samruddi eruva mane bro & sis
ಮನೆ ಬಾಳ್ ಇಷ್ಟಾ ಅಯ್ತು ಸೀಸ್ಟರ್..❤
ಅಕ್ಕ ..ಮಾಮ್ ❤❤ಇಬ್ಬರು ❤ಜೋಡಿ ಸೂಪರ್ 🎉ನಿಮ್ಮ 💙ಯಾವ ಊರು
ಚಿಂತೆ ಮಾಡ್ಬೇಡಿ ಬ್ರೋ ...
ನಿನ್ ಜೀವನದಲ್ಲಿ vaishu ಅವ್ರು ನಿನ್ ಲೈಫ್ ಲ್ಲಿ ಬಂದ್ ಮೇಲೆ ನಿನ್ life change aguthe bidu bro ....
Your so Lucky guy...❤
ಬ್ರೋ sakkatagide ಹೊಮ್ ಕ್ಯೂಟ್ ಸಿಸ್ಟರ್ ಅಂಡ್ ಕ್ಯೂಟ್ bro olda best bro 😊😊
ನಿಜ್ವಾಗೂ ನೀವು ಅದೃಷ್ಟ ಮಾಡಿದಿರಾ ಈ ಕಾಲದಲ್ಲಿ ಈ ತರ ಹುಡುಗಿ ಸಿಗೋದು ತುಂಬಾ ಕಷ್ಟ ಬ್ರೋ ಕ್ಯೂಟ್ ಕಪಲ್ಸ್ ಬ್ರೋ
ನಿಜವಾಗಲೂ ನನಗೆ ತುಂಬಾ ಖುಷಿಯಾಗಿದೆ ಸೂಪರ್ ಜೋಡಿ ಸೂಪರ್ ಫ್ಯಾಮಿಲಿ ಆ ಫ್ಯಾಮಿಲಿಯಲ್ಲಿ ನಾನು ಒಬ್ಬ ಇದ್ದಿದ್ರೆ ಚೆನ್ನಾಗಿರೋದು ಬಟ್ ನಮ್ಮ ಬ್ಯಾಡ್ ಲಕ್ ಓಕೆ ಬಾಯ್ 😍😍
ಸೂಪರ್ ಮನ❤❤❤❤😊😊😊😊😊
Akka nija nange nim. Bagge tumba respect feel agtide bcz ega sumar agi ero hudgir rich dudd ero hudga antha nodthare but niv estu beautiful ahi edira mans innda tumba ollvr
ಅಣ್ಣ ನಾವು ಬಡವರು ಅಣ್ಣ ದೂಡ್ಡ ಮನೆ ಬೇಡ ನಂಗೆ ದೊಡ್ಡ ಮನಸ್ಸು ಇದೆ ಅಲ್ಲ ಅಷ್ಟೇ ಸಾಕು Brother
Tumba chennagide mane ❤
Akaa nin manasu bhal dodhdaythii ❤❤❤
Nimdu madvi yavag ri akka and mama❤
This True love 💝💯
Toppest love ever this lady is all time adjustable to him tremendous love story to ahead of great success until than take care your work bye to both
ನಿಮ್ಮ ಮನೆಯಲ್ಲಿ
❤🌍🙌
ನೆಮ್ಮದಿ ಜೀವನ ಇದು ಅಣ್ಣಾ ❤❤❤❤❤❤❤❤❤❤❤
ನಾ ಮೊದಲ ಇ ಹುಡಗಿನ್ ನೋಡಿದಾಗ ಬಳ ಧಿಮಾಕಿ ಮಾಡಿನಿ ಈಗ ನೋಡಿರ ಗೋತ ಆಯ್ತು ಬಾಳ ಸಿಂಪಲ್ ಅಂತ.god bless you❤
Mani sanada idaru manasa dodda aiti asta Salalah ninga very nice jodi
❤
Akka jai sree RAM 🚩🚩🚩🚩
Sooo swt
ಮಣೆಗಿನವರು ಕೇಳಾಕತ್ತಾರ ಹುಡುಗ ಏನ್ ಮಾಡ್ತಾನ್? ನೀವೇ ತಾನೇ ಹೇಳಿದ್ದು??
Positive thinks
ತುಂಬಾ ಚೆನ್ನಾಗಿದೆ ❤
True love never end
Akka ni benki akka❤❤❤❤
Aishwarya Matta sampathhu iddalle nemmadi irudilri that lines 💯👌🫶🙏
Supra sister and brother jodii
Jai shree ram ❤❤❤
Guru Nina lucky ❤❤❤
Akka location hel ebburudu manid akka ning Surya Anna sigabek andre adrust madidi Anna ning akka sigabek andra adrust madidi nimm life hing sukavagirali ❤🥰💯
Time yavaglu onde tara eralla bidu sister olle time nimgu baruute, 💐💐💐💐💐
Channagide mane
ಒಳ್ಳೆದಾಗಲಿ ನಿಮ್ಮ ಇಬ್ರಿಗೂ...❤ ನೂರು ವರ್ಷಗಳ ಕಾಲ ಚೆನ್ನಾಗಿ ಬದುಕಿ ಬಾಳಿ ❤
Surya anna ni bal punya bidopa e kaladag hinta hudagi sigoda bal kast aitipa vatt enar agavat vatt namma akkkana changa handi nodako velleda aglipa nimma ebbarigu 😍❤️✨
Akka nanaga ida chalo anaseti
ಬಡವರಲೆ ❤❤❤ಬಾಳ 🤩🤩🤩🤩ನೇಮದಿ 🤩🤩ಅಕ್ಕಾ 🙏
Old is gold. Beautyfull house not important beautyfull heart important ♥️🥰
ಸೂಪರ್ love neemaddu
Jodi super🫶🫶🫶🫶👍👍👍👍👍👍👍
👍👍👍👍👍🎉🎉🎉🎉
ಶ್ರೀಮಂತಿಕೆ ಅನೋದ ಮನಸ್ಸಲಿ ಇದ್ರೆ ಸಾಕು ಬ್ರೋ❤
Mekap illa andru super ide 😍
ಬಯಸಿ ಬಂದಿ ಬಡವನ ಗುಡಿಸಲಕ ಪ್ರೀತಿ ಬೇಕಂತ ❤
Really she is god gift girl for you brother 😍
Bro nangu antru tubb ista aytu brooo❤❤❤❤❤
Igin kaldagu inta hudigi iddala ❤❤
Yallamma ayyii 🙇🙏
❤❤❤❤😅😊
Lucky person in her life😢😂
True love edu sis bro❤️
Lo hengoo pataysidiya ivlana.. Nangu helkodooooo😊
ಅಣ್ಣ ನ t shirt ಮೇಲೆ ವಿರಾಟ ಅಂತ ಇದೆ..........❤❤❤❤❤
Nice akka nimma mani