ನಮ್ಮೆಲ್ಲರ ಪ್ಲಾನ್ ಉಲ್ಟಾ ಮಾಡುತ್ತಾ ಚೀನಾ? | China Economic Crisis | USA India Masth Magaa Amar Prasad

Поділитися
Вставка
  • Опубліковано 10 вер 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    #China #USA #India #Economy #Trade #Finance #Recession #MasthMagaa #AmarPrasad #Money #Banks #StockMarkets #GlobalTrade

КОМЕНТАРІ • 541

  • @madhusudanvasisht2441
    @madhusudanvasisht2441 2 роки тому +52

    ಚೀನ ಬರ್ಬಾದ್ ಆಗುವುದು ಬೇಡ ಆದರೆ ಅದು ಎಷ್ಟೆ ಸಂಪಾದನೆ ಮಾಡಿದರು ತೊಂದರೆ ಇಲ್ಲ ಆದರೆ ನಮ್ಮ ಭಾರತಕ್ಕೆ ತೊಂದರೆ ಕೊಡದಿದ್ದರೆ ಅಷ್ಟು ಸಾಕು.

    • @EX-xxx_.
      @EX-xxx_. 2 роки тому +3

      🤦‍♂️

    • @gopalaraomadhusudan3093
      @gopalaraomadhusudan3093 2 роки тому

      ಆರ್ಥಿಕವಾಗಿ ಪೆಟ್ಟುಬೀಳದಂತೆ ಬೇಕುಬೇಡಗಳನ್ನು ಸಂಯಮದಿಂದ ನಿಗ್ರಹಿಸದೇ ಬೇರೆ ಮಾರ್ಗವಿಲ್ಲ

    • @NK-li8py
      @NK-li8py 2 роки тому

      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @sunilkallianpura9280
    @sunilkallianpura9280 2 роки тому +159

    ಜನಸಂಖ್ಯೆ ಕಡಿಮೆ ಆದ್ರೆ ಎಲ್ಲವೂ ಸರಿ ಆಗುತ್ತೆ. ಅವಾಗ ಕೃಷಿ ಒಂದು ಇದ್ರೆ ಸಾಕು. ಕೃಷಿ ಉದ್ಯಮ ಯಾವಾಗಲು ಶಾಶ್ವತ!!

    • @MKS1965
      @MKS1965 2 роки тому +17

      ಮಳೆ ಶಾಶ್ವತವಲ್ಲ ಸಹೋದರ

    • @chethanaj302
      @chethanaj302 2 роки тому +1

      Yes

    • @ajitkukanur6828
      @ajitkukanur6828 2 роки тому

      Janasankhye kammi aadre male barutte

    • @karthikbhandary1150
      @karthikbhandary1150 2 роки тому +3

      @@MKS1965 brother , nan nodidha hage nama place alli yella season ge Correct agi agthithu . Iga e sala idhre next year iralla antha agidhe . Yellanu nave madkondirodu . 😂 Manushya obba boomi mele illadidre yelle sari irthithu anisthadhe . 😅

    • @ganeshyalagod5765
      @ganeshyalagod5765 2 роки тому +1

      Hinde China Dalli Janasankhy niyantran Marali govt Marali Padedide

  • @manjukotimath8384
    @manjukotimath8384 2 роки тому +60

    ನಿಮ್ಮ ವರದಿ ತುಂಬಾ ಅದ್ಭುತವಾಗಿದೆ ಅಣ್ಣ

    • @annasabmagdum4706
      @annasabmagdum4706 2 роки тому

      Supar anna

    • @NK-li8py
      @NK-li8py 2 роки тому

      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @venkategowda5649
    @venkategowda5649 2 роки тому +67

    ಸರ್ವ ಧರ್ಮ ಪ್ರಪಂಚದ ಎಲ್ಲಾ ದೇಶಗಳು ಒಗ್ಗಟ್ಟಾಗಿದ್ದರೆ ಮಾತ್ರ ಬದುಕಲು ಸಾಧ್ಯ 🙏

  • @harshasdodamani3069
    @harshasdodamani3069 2 роки тому +11

    ಚೀನಾದ ತರಹ ಭಾರತದಲ್ಲಿಯೂ ಕೈಗಾರಿಕಾ ಕ್ರಾಂತಿ ಏಕೆ ಮಾಡಲು ಸಾಧ್ಯವಾಗುತ್ತಿಲ್ಲ ಇದರ ಬಗ್ಗೆ ಒಂದು ವೀಡಿಯೊ ಮಾಡಿ.

  • @ishunaik4466
    @ishunaik4466 2 роки тому +11

    ಚಿನಾ ಮುಳುಗುತಿದೆ ಎಂದು ಕೆಳಲು ತುಂಬಾ ಹಿತವೆನಿಸುತಿದೆ

  • @rkramesh6807
    @rkramesh6807 2 роки тому +19

    ಅಣ್ಣಾ ನಿಮ್ಮ ನಿರೂಪಣೆ ಅದ್ಬುತ ಅದಕ್ಕೆ ಧನ್ಯವಾದಗಳು🥰🙏🙏🙏
    ಆದ್ರೆ ಸಾಧ್ಯವಾದಷ್ಟು ಮಟ್ಟಿಗೆ ಕನ್ನಡ ಪದಗಳ ಬಳಸಿದರೆ, ಕನ್ನಡಕ್ಕೆ ನಿಮ್ಮಿಂದ ಕೊಡುಗೆ ಸಿಗಲಿದೆ

    • @NK-li8py
      @NK-li8py 2 роки тому

      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @vittaldasnayak2222
    @vittaldasnayak2222 2 роки тому +7

    ಸಮುದ್ರ ಒಂದು ಕಡೆ ಹಿಂದೆ ಸರಿದರೆ ಇನ್ನೊಂದು ಕಡೆ ಮುಂದೆ ಖಂಡಿತ ಬರುತ್ತದೆ

  • @sforme3344
    @sforme3344 2 роки тому +32

    Make in india.. Work for it..... Jai 🇮🇳🇮🇳🇮🇳.

    • @instagramreels2089
      @instagramreels2089 2 роки тому

      ಮೇಕ್ ಇನ್ ಇಂಡಿಯಾ ಮಾಡಬೇಕು ಅದೇನು ಮೇಕ್ ಮಾಡಿದ್ದರೋ ಗೊತ್ತಿಲ್ಲ ಬೆಲೆಗಳನ್ನು ಬಿಟ್ಟು

  • @udeernakv2985
    @udeernakv2985 2 роки тому +22

    $1 Trillion dollars =$1000Billion
    $1Billion dollars =₹8,000Crore@₹80/- per dollar.
    $10Billion dollars =₹80,000 crore
    $100Billion dollar=₹8,00,000 crore
    So
    $1Trillion dollar=$1000Billion dollars =₹80,00,000crore=₹80ಲಕ್ಷ ಕೋಟಿ (@₹80/- per dollar)🤣🤣🤣
    ನೀವು $Trillion ಅಂಧರೆ,1ಲಕ್ಷ ಕೋಟಿ ಅಂತೀರಾ, its 80,lakh crore

    • @arunkumarbr2712
      @arunkumarbr2712 2 роки тому

      Bro nivelda 1 lakhsha koti dollar antha Andre nivelida aage 80 lakhsha koti

    • @sanjaysaaho8441
      @sanjaysaaho8441 2 роки тому +6

      5:37
      Lo guruve, avru heLiddu
      1 trillion dollar = 10^12 dollar = 10^5 crores dollar = ondu laksha koti dollar ( not ondu laksha koti indian rupee alla🤦‍♂️🤦‍♂️🤦‍♂️)
      *Listen carefully man*

    • @AnilKumar-sm1zv
      @AnilKumar-sm1zv 2 роки тому +2

      True,
      1 thousand means 1 with 3 zero's
      1 million means 1 with 6 zero's
      1 billion means 1 with 9 zero's
      1 trillion means 1 with 12 zero's.
      (1cr means 1 with 7 zero's)
      (1lakh means 1 with 5 zero's)
      So $1trillion means 1with5zero's+7zero's which is 1lakhCr.
      If we multiply by dollar then 80lakhCr.

    • @Naveenkumar-mn4ns
      @Naveenkumar-mn4ns 2 роки тому

      ಬುದ್ಧಿವಂತ ಕಣಪ್ಪ ನೀನು ಅವ್ರು ಎಲ್ಲಿ 1ಲಕ್ಷ ಕೋಟಿ ಅಂದ್ರು ಅವ್ರು ಹೇಳಿದ್ದು 1ಲಕ್ಷ ಕೋಟಿ ಡಾಲರ್ ಅಂತ ಸರಿಯಾಗಿ ಕೇಳಿಸಿಕೋ.

  • @prashanthadnagara5464
    @prashanthadnagara5464 2 роки тому +28

    ನಿಮ್ಮ ಈ ವಿಡಿಯೋ ತುಂಬಾ ಉಪಯುಕ್ತ ತುಂಬಾ ಅದ್ಭುತವಾಗಿದೆ ಕೋಟಿ ನಮಸ್ಕಾರಗಳು... ಚೀನಾ ಆರ್ಥಿಕತೆ ನಿಧಾನವಾಗಿ ಬೀಳಬೇಕು ಭಾರತದ ಆರ್ಥಿಕತೆ, ವೇಗವಾಗಿ ಬೆಳೆಯಬೇಕು

  • @ningarajun5152
    @ningarajun5152 2 роки тому +4

    ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೀರಿ

  • @nagarajh.shirahatti2630
    @nagarajh.shirahatti2630 2 роки тому +35

    ಅದ್ಭುತ ಆರ್ಥಿಕ ವಿಚಾರಗಳನ್ನು ತಿಳಿಸಿದ್ದೀರಿ.

    • @NK-li8py
      @NK-li8py 2 роки тому

      ಪಾಕಿಸ್ತಾನ‌ ದಿವಾಳಿಯಾಯಿತು...
      ಈಗ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯುವುದು ನಿಲ್ಲುತ್ತಾ ಬ‌0ದಿದೆ
      ಶ್ರೀಲ‌0ಕ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯಿತು..
      ಅದು ದಿವಾಳಿಯಾಯಿತು...
      ಚೀನ‌ ಸ‌ಹ‌ ಅದೇ ದಾರಿಯ‌ಲ್ಲಿ ಸಾಗುತ್ತಿದೆ....
      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ತೊಡೆ ತ‌ಟ್ಟುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @girish12333
    @girish12333 2 роки тому +7

    ಸರ್ವೇಜನೋ ಸುಖಿನೋಭವಂತು.... 🙏🙏🙏

  • @smhugar6422
    @smhugar6422 2 роки тому +9

    ಚೀನಾ ಸಾರ್ವಕಾಲಿಕ ಕುಸಿತ..." ಆದರೆ ನಿಮ್ಮ ನಿರೂಪಣೆ ಸಾರ್ವಕಾಲಿಕ ಶ್ರೇಷ್ಠ" 🙏 Thank 🌿 sir

  • @nagarajappaks4007
    @nagarajappaks4007 2 роки тому +2

    ಉತ್ತಮ ಮಾರ್ಗದರ್ಶನ .
    ಚೀನಾ ಮಾತ್ರವಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಇಂತಹ ಪರಿಸ್ಥಿತಿ ಬರಬಹುದು. ಜಾಗರೂಕತೆಯಿಂದ ಆರ್ಥಿಕ ನೀತಿಗಳನ್ನು ಅನುಸರಿಸಿ ಮುನ್ನೆಡೆಯಬೇಕಾಗಿದೆ

  • @asifar2107
    @asifar2107 2 роки тому +2

    ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲೂ ಉದ್ಯಮಗಳು ಕೈಗಾರಿಕೆಗಳು ಹೆಚ್ಚಿ ಉದ್ಯೋಗ ಅವಕಾಶಗಳಿದ್ದು ನಿರುದ್ಯೋಗಿಗಳಾಗಿದ್ದದಿದ್ದರೆ ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕಿದರೆ ಯಾವುದೇ ದೇಶ ಆರ್ಥಿಕತೆಯಲ್ಲಿ ಹಿಂದೆ ಉಳಿಯೋಕೆ ಸಾಧ್ಯವಿಲ್ಲ

  • @muniramaiahramana2661
    @muniramaiahramana2661 2 роки тому +1

    ತುಂಬಾ ಒಳ್ಳೆ ಮಾಹಿತಿ ತಿಳಿಸಿದ್ದೀರಿ ಆದರೆ ಚೀನದ ಆರ್ಥಿಕತೆ ಕೂಸಿಯುವದು ಬೇಡ ಭಾರತ ಚೀನದ ಮೆಲೆ ಸ್ವಾವಲಂಬಿ ಆಗಿದ್ದಿದ್ದರೆ ತುಂಬ ಸಂತೋಷ

  • @deivasigamaniprabhakar861
    @deivasigamaniprabhakar861 2 роки тому +15

    China's economy should not collapse as it will affect supply chain, price rise of commodities exported by China.

  • @likithr379
    @likithr379 2 роки тому +4

    ನಿಮ್ಮ ನಿರೂಪಣೆ ಸೂಪರ್ ಸೂಪರ್. 👏👏👏👏👏

  • @krishnamc2806
    @krishnamc2806 2 роки тому +1

    ಆದಷ್ಟು ಬೇಗ ಭಾರತ ವಿಶ್ವ ಗುರುವಾಗಲಿ

  • @kirana1435
    @kirana1435 2 роки тому +2

    In ಚೀನಾ Real estate companies giving flats for agricultural products like onions etc...

  • @karthikkarthiksk8261
    @karthikkarthiksk8261 2 роки тому +2

    ಏನ್ ಅಣ್ಣಾ ವಿಡಿಯೋ ಮದ್ಯದಲ್ಲೂ ಕಾಮಿಡಿ ಮಾಡುತ್ತೀರಾ 🤩🤭

  • @venkateshas1381
    @venkateshas1381 2 роки тому +7

    Very alarming indeed. We don't want any humanity to collapse at the cost of many other countries. Let's live and let live.

  • @shyamsundard.r1782
    @shyamsundard.r1782 2 роки тому +19

    Yes !!! Pataaki tharisona 👍👍👍. Necessity is the mother of invention. Aathma nirbhar bhaarat will manufacture all the required materials with indigenous raw materials !!!

    • @srinivasit2004
      @srinivasit2004 2 роки тому +1

      Agree ..😄

    • @manava03
      @manava03 2 роки тому +1

      aadree govt invest madolaaa for materials and production

  • @AhmadAhmad-me8gs
    @AhmadAhmad-me8gs 2 роки тому +12

    Jai Hind sir❤

  • @vishwak3130
    @vishwak3130 2 роки тому +7

    Hii amar Prasad sir dr br Ambedkar avara bagge innond video madi

  • @span2000
    @span2000 2 роки тому

    ಒಳ್ಳೆ ಮಾಹಿತಿಗಾಗಿ ಧನ್ಯವಾದಗಳು ಅಮರ್ ಸರ್... 💐🙏🏻

  • @siddappahalolli9970
    @siddappahalolli9970 2 роки тому +7

    Use purely India made items it's more price no problem buy and govt.also promote for more make products in our India

  • @shashidharasrinivasamurthy9496
    @shashidharasrinivasamurthy9496 2 роки тому +2

    Excellent coverage of China's eco nomics . Tq

  • @lakshmikanth4501
    @lakshmikanth4501 2 роки тому +1

    All companies must come to India 🇮🇳 🙏 🙂 😉

  • @RaviShankar-vo3bg
    @RaviShankar-vo3bg 2 роки тому +5

    Thanks for your information sir

  • @jithendrashegdenandalike.976
    @jithendrashegdenandalike.976 2 роки тому +2

    Thanks!

  • @vinukmr81
    @vinukmr81 2 роки тому +15

    Amar, China ondhe manufacturers alla. Just because the cost is low. Countries prefer China. If China can't supply. Countries will look for alternatives and price may hike by 10-15%.

    • @preethaamrhosgavi3103
      @preethaamrhosgavi3103 2 роки тому +3

      Thats what he is trying to say, already existing global inflation will again worsen.

    • @vinukmr81
      @vinukmr81 2 роки тому +2

      @@preethaamrhosgavi3103 you may need to understand. Nobody will pay extra cost from their pocket. This extra cost will transfer to one another and it's a Cycle. Purchasing power will also increase, gradually world will Adjust for it. In 2000 we used to get 3 tender coconuts for 10, but today we have to pay 40. It doesn't mean inflation. Purchasing power will also increase. It will take time to balance. Just because of inflation, we shouldn't help China's growth. It definitely impact India

    • @preethaamrhosgavi3103
      @preethaamrhosgavi3103 2 роки тому +2

      @@vinukmr81 😂😂 so give me an example of other countries that have the ability to replace China's export with minimal or at same price. Reason why China is biggest exporter: its topography, vast sea coast with no. of ports, communist party, natural resources abundant.

    • @vinukmr81
      @vinukmr81 2 роки тому +1

      @@preethaamrhosgavi3103Read my 1st comment again

    • @preethaamrhosgavi3103
      @preethaamrhosgavi3103 2 роки тому

      @@vinukmr81 😂 where I don't find any nation name.

  • @PramodnewsEyeofBarbarik
    @PramodnewsEyeofBarbarik 2 роки тому +1

    Good explanation of financial situations

  • @kbtengale2295
    @kbtengale2295 2 роки тому +7

    If one man fail it another man opportunity .india should take it as big opportunity for make in india scheme . we might face some problems in short term but in long term who know it can blessings in disguise for us.

  • @NaveenKumar-mx2xv
    @NaveenKumar-mx2xv 2 роки тому +6

    What an explanation Amar sir 👏

  • @KnowledgeSharing-dw6yg
    @KnowledgeSharing-dw6yg 2 роки тому +15

    Every one should work in the country
    Every citizen of country should become ATMANIRBHAR

  • @anandg5753
    @anandg5753 2 роки тому +11

    Very good Presentation. India should become more self reliant nation which is need of the hour.we are fortunate to have the the P.M.Narendra Modi.

  • @harishbro3135
    @harishbro3135 2 роки тому +1

    ಚೀನಾದ ಆರ್ಥಿಕತೆ ಬೀಳಬೇಕು ನಮ್ಮಲ್ಲಿ ಎಲ್ಟೋನಿಕ್ ಉತ್ಪನ್ನಗಳನು ನವೆ ತಯಾರಿಸಬೇಕು ಅದರಿಂದ ಉದ್ಯೋಗ ಸೃಷ್ಟಿ ಆಗ್ತವೆ ನಾವು ಕೂಡ ಮೋದಿ ಜಿ ಹೇಳ್ದಂಗೆ ಆತ್ಮ ನಿರ್ಬ ಅಗ್ತಿವಿ ಸ್ವಾವಲಂಿಗಳಾಗಿ ಬದುಕೋ ನ .,🕺ಜೈ ಭಾರತ್ ಮಾತಾಕಿ

  • @yadavs9099
    @yadavs9099 2 роки тому +8

    Good news sir

  • @venugopalreddy4850
    @venugopalreddy4850 2 роки тому +1

    Very good explanation bro. Very good financial knowledge

  • @shashikumardevangamath1365
    @shashikumardevangamath1365 2 роки тому +2

    They are 10 times greater thn us , thy wont fall down m sure , again thy stand bck with more strength

  • @veereshaa9499
    @veereshaa9499 2 роки тому +4

    Love From Kurugodu

  • @gopalrao5207
    @gopalrao5207 2 роки тому +1

    ನಿಮ್ಮ ತರಹ ಬೇರೆ ಚಾನೆಲ್ ಗಳು ಏಕೆ ವಿಷಯ ಕುರಿತು ಮಾಹಿತಿಯನ್ನು ಇಷ್ಟು ವಿವರವಾಗಿ ತಿಳಿಯುವುದಿಲ್ಲ. ನಿಮಗೆ ಧನ್ಯವಾದಗಳು.

  • @krishnakitty7455
    @krishnakitty7455 2 роки тому +1

    Good information for all people ....good job sir

  • @lingsvidya9925
    @lingsvidya9925 2 роки тому +1

    ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು . ಇವರು ಮಾಡಿದ ಪಾಪಕ್ಕೆ ಅನುಭವಿಸಲಿಬಿಡಿ. 😭😭😭

  • @madhurajbhusari8372
    @madhurajbhusari8372 2 роки тому +7

    It is the right time to work hard for "ATMANIRBARA BHARAT".
    Brilliant analysis by Amar anna.

    • @NK-li8py
      @NK-li8py 2 роки тому

      ಪಾಕಿಸ್ತಾನ‌ ದಿವಾಳಿಯಾಯಿತು...
      ಈಗ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯುವುದು ನಿಲ್ಲುತ್ತಾ ಬ‌0ದಿದೆ
      ಶ್ರೀಲ‌0ಕ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯಿತು..
      ಅದು ದಿವಾಳಿಯಾಯಿತು...
      ಚೀನ‌ ಸ‌ಹ‌ ಅದೇ ದಾರಿಯ‌ಲ್ಲಿ ಸಾಗುತ್ತಿದೆ....
      ಚೀನ ದಿವಾಳಿಯಾಗ‌ಲು ಕ‌ರೋನ‌ ಕಾರ‌ಣ‌ ...ಪ್ರ‌ಪ‌0ಚ‌ವೇ ಕೋಮ‌ದ‌ಲ್ಲಿದೆ ...
      ಭಾರ‌ತ‌ ಮಾತ್ರ‌ ಕ‌ರೋನ‌ದಿ0ದ‌ ಚೇತ‌ರಿಸಿಕೊ0ಡಿದೆ
      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ತೊಡೆ ತ‌ಟ್ಟುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @sm100gaming
    @sm100gaming 2 роки тому +26

    China ಬಿತ್ರಿ ಪಟಾಕಿ ಹೊಡಿರಿ reaction was awesome 😅😅

  • @bcravishankarsharma8588
    @bcravishankarsharma8588 2 роки тому +1

    Ur right sir
    India should take care of the above details ur given 🙏🙏🙏

  • @ranjini7602
    @ranjini7602 2 роки тому +2

    Why Agriculture field not become a government undertaking sector

  • @purushothamag9888
    @purushothamag9888 2 роки тому +2

    Wt a complimentary @ 10:05 ....😂
    Pataki odiyona...😂👏👏

  • @arh695
    @arh695 2 роки тому +4

    Thank you sir

  • @thimmaiahsettymanvi4688
    @thimmaiahsettymanvi4688 2 роки тому

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಸ್ವಾಮಿ

  • @kodandaramak6018
    @kodandaramak6018 2 роки тому +2

    Sooooperb explained
    China& USA may economically suffer one or two years
    But never collapse

  • @prasannakumara8159
    @prasannakumara8159 2 роки тому +3

    Very good message Sir... 💐💐

  • @shruthimn6720
    @shruthimn6720 2 роки тому +7

    When there is lot of demand for Chinese products around the World, than how come their supply reduces

    • @nbbadiger1996
      @nbbadiger1996 2 роки тому

      What if u have 50000 in ur account, but ur not able withdrawal. Then what u will do? So that is happening with china people. That's why they are worrying. People of China making strikes against their government.

    • @NK-li8py
      @NK-li8py 2 роки тому

      ಪಾಕಿಸ್ತಾನ‌ ದಿವಾಳಿಯಾಯಿತು...
      ಈಗ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯುವುದು ನಿಲ್ಲುತ್ತಾ ಬ‌0ದಿದೆ
      ಶ್ರೀಲ‌0ಕ‌ ಭಾರ‌ತ‌ದ‌ ವಿರುದ್ದ‌ ಕ‌ತ್ತಿ ಮ‌ಸೆಯಿತು..
      ಅದು ದಿವಾಳಿಯಾಯಿತು...
      ಚೀನ‌ ಸ‌ಹ‌ ಅದೇ ದಾರಿಯ‌ಲ್ಲಿ ಸಾಗುತ್ತಿದೆ....
      ಚೀನಾ ದಿವಾಳಿಯಾದ‌ರೆ ಭಾರ‌ತ‌ದ‌ ವಿರುದ್ದ‌ ಯುದ್ದ‌ ಮಾಡುವ‌ ತೊಡೆ ತ‌ಟ್ಟುವ‌ ಅದ‌ರ‌ ಪಿತೂರಿ ನಿಲ್ಲುತ್ತೆ...

  • @manju2609
    @manju2609 2 роки тому +8

    Navu tumba vicharadalli china mele depend agidivi... Navu este dependency kadime madi kondru jagattina ella deshagala jote navu ondilla ondu karanakke bere deshagala mele depending irlebekagatte.. Chinada gati namage barbardu andre navu technology and electronic kshetra dalli navu beliyale beku

    • @Rec.music28
      @Rec.music28 2 роки тому +1

      ಬೇಕಾದ ಕಚ್ಚಾ ವಸ್ತುಗಳು ಇಲ್ಲ ಸರ್
      ಒಂದು ಒಂದು ದೇಶ ತನ್ನ ನೆಲದಲ್ಲಿ ಕೆಲವೊಂದು ಕಚ್ಚಾ ವಸ್ತುಗಳು ದೊರೆಯುತ್ತದೆ. ಒಂದು ದೇಶದಲ್ಲಿ ಇದ್ದರೆ ಇನ್ನೊಂದು ದೇಶದಲ್ಲಿ ಇರಲ್ಲ ,ಇದ್ದರು ಅದನ್ನು ಉಪಯೋಗಿಸುವ ಟೆಕ್ನೋಲೊಜಿ ಇಲ್ಲ.
      ಟೆಕ್ನೋಲೊಜಿ ಬೇರೆ ದೇಶದಿಂದ ತರಬೇಕು ಜೊತೆ ಅದರ ಸರ್ವಿಸ್.
      ತುಂಬಾ ಇದೆ

    • @manju2609
      @manju2609 2 роки тому +3

      @@Rec.music28 houdu idu nija

  • @dr.prabhakarb.n6689
    @dr.prabhakarb.n6689 2 роки тому +2

    Nice presentation, in simple way,
    No country should go Godown

  • @viratagouda9378
    @viratagouda9378 2 роки тому +3

    Hi Sir Very well explained....... china is literally postponing this big economic bust

  • @shreyasgowda7697
    @shreyasgowda7697 2 роки тому +1

    Sir make the video of our country goods exports

  • @pradeepr9109
    @pradeepr9109 2 роки тому +2

    Sir ok olle mahiti thank you for your news.
    India e ella vishayadinda orbarokke mattu ee problem India ge effect agdale eroke anu mabdeku adanna vedio madi plz

  • @venkatesh.mvenkatesh.m1603
    @venkatesh.mvenkatesh.m1603 2 роки тому +1

    ಪ್ರಸಾದ್ ಮಸ್ತ್ ಕಲ್ಲಾ

  • @karibasavaswamykaribasavas8410
    @karibasavaswamykaribasavas8410 2 роки тому

    thanks......fine

  • @pchandy4559
    @pchandy4559 2 роки тому +2

    valuable information sr, , in same time we are indians all words should, safe,

  • @bangali.parashuram6588
    @bangali.parashuram6588 2 роки тому +4

    ಚೀನಾ ಸೇವೆ ಆಗ್ಬೇಕು 🙏🙏👍

  • @vidhyadharshetty1578
    @vidhyadharshetty1578 2 роки тому +1

    Essentiall information... thank you 😊🙏

  • @ea3661
    @ea3661 2 роки тому +1

    Exellent explained Sir,

  • @proveyourself5395
    @proveyourself5395 2 роки тому +4

    Hindi people have druv rathe
    Kannadigas have amar sir💓 😍

  • @kaveriaunty7478
    @kaveriaunty7478 2 роки тому

    Namashte visaya vivarane niroopane soopar 🇮🇳💐🙏

  • @user-st6uj3yr2u
    @user-st6uj3yr2u 2 роки тому +2

    ಚೀನಾದಲ್ಲಿ ನಾನು 80 ಬಿಲಿಯನ್ ಹೂಡಿಕೆ ಮಾಡಿದೆ ಏನಾಗಬಹುದು ಪ್ಲೀಸ್ ಹೇಳಿ.

    • @ramanathsakhode9926
      @ramanathsakhode9926 2 роки тому

      first 80 bilion ge estu zeros idhe antha thilko..amele hudike madu antha....

  • @basavarajjee1838
    @basavarajjee1838 2 роки тому +1

    ಜೈ ಹಿಂದ್ ಸರ್ 🚩🚩🚩🚩🚩

  • @ganeshtopin3292
    @ganeshtopin3292 2 роки тому +3

    Most important news thank you Ammar sir

  • @narayanan1657
    @narayanan1657 2 роки тому +4

    ನಮ್ ದೇಶದವುರ್ಗೆ ಬುದ್ದಿಬರಲ್ಲ ಸರ್

  • @vasudevamurthy3213
    @vasudevamurthy3213 2 роки тому

    very fine timed analysis.....what about india economy position today?

  • @deepakukamath
    @deepakukamath 2 роки тому +18

    Excellent analysis. China’s collapse is inevitable but we hope it should happen after 4-5 years. India should proactively establish similar to China industries not only for domestic also for imports. It’s golden opportunity for India unless we delay.

  • @mallaiahh7280
    @mallaiahh7280 Рік тому

    ನಾವು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು ನಾವು ಸ್ವಾಲಂಬಿಗಳಾಗಬೇಕು.

  • @nandinishivanna7184
    @nandinishivanna7184 2 роки тому

    Tq u so much bro, for knowledgeable information. GOD BLESS U

  • @shivas12345
    @shivas12345 2 роки тому

    India star up coming 🇮🇳🚩🏹🌍❤️

  • @manjunathkaranth56
    @manjunathkaranth56 2 роки тому

    ನಮ್ಮ ದೇಶಕ್ಕೆ ಏನು ಆಗದಿರಲಿ

  • @vijayrangarajanramakrishna318
    @vijayrangarajanramakrishna318 2 роки тому +3

    China being stable and doing well is good for ROW(rest of world) including US and India!

  • @vireshchandar9573
    @vireshchandar9573 2 роки тому

    It's very very useful information video

  • @anandrampure9554
    @anandrampure9554 2 роки тому +6

    China fall is an opportunity for other emerging economies including India. World goes through a cycle where the country in top has to come down and the ones at bottom will rise

    • @IrkyMan
      @IrkyMan 2 роки тому

      Right sir

    • @manava03
      @manava03 2 роки тому

      but where is making in india products? india will not invest money on desi manufacturing products

  • @jagadishbewoor3247
    @jagadishbewoor3247 2 роки тому

    Very worth information

  • @sudhapoojari3665
    @sudhapoojari3665 2 роки тому +2

    Thank you so much 🙏

  • @prakashk2763
    @prakashk2763 2 роки тому +1

    Awesome explanations.

  • @prakashp.1100
    @prakashp.1100 2 роки тому

    13.03-13.48 Amar sir, nim memory power ge 1 salute...😍

  • @ArunaKumari-cg5oe
    @ArunaKumari-cg5oe 2 роки тому +1

    Super duper explanation and it was very interesting, thank you very much sir

  • @sushiltorase9281
    @sushiltorase9281 2 роки тому +6

    Amar sir NIV helidu oleya suddi adare evaru dictator ondu logic edee Tam Desh mele apay bandare beree desh mele war madalu mundagataree,,ready for china-taiwan war soon
    Market matte collapse agaluivee edar bagge news madi sir e dictator bagge example Putin ,qasim sulemani, xi-ping..etc etc

  • @asgreenhouse4442
    @asgreenhouse4442 2 роки тому +1

    Cost swalpa jasthi addru parvagilla made in india products purchase madbeku.

  • @satishimmanad3249
    @satishimmanad3249 2 роки тому

    Sir, venture capital ಬಗ್ಗೆ ವಿಡಿಯೋ ಮಾಡಿ

  • @shrenivasashettyshrenivasa5525
    @shrenivasashettyshrenivasa5525 2 роки тому +2

    ನಮಸ್ಕಾರ ಅಮರ್ , ಕೊರನಾ ಚೆೃನಾ ನಂಬದು ಕಷ್ಟ ಸರ್.

  • @bhaskarocks1982
    @bhaskarocks1982 2 роки тому +1

    Namma india 🇮🇳 ♥ nav belesona

  • @ganeshtg234
    @ganeshtg234 2 роки тому +1

    Ossom explanation sir

  • @keshavasp1533
    @keshavasp1533 2 роки тому

    Ati samanyanigoo artha ago haage tumba complicated agiruva vishayavanna ishtu simple aagi explain maadiddira
    Hats off to you sir👍👍🙏🙏🙏🙏

  • @komathikomathi5620
    @komathikomathi5620 2 роки тому +2

    Super Amar sir🙏

  • @manjubfurnitureandinterior1741
    @manjubfurnitureandinterior1741 2 роки тому +3

    ಚೀನಾ ಮುಳುಗಳೆ ಬೇಕು

  • @hanamanthbalichakra2761
    @hanamanthbalichakra2761 2 роки тому

    Most most useful information sir

  • @dhanmts1
    @dhanmts1 2 роки тому

    Very good information

  • @veerakannadiga6203
    @veerakannadiga6203 2 роки тому

    Collapse adre.... Innoddu alternative baruttae.... 👍