Yuga | Hrudaya Hrudaya | Duniya Vijay, Kavya, Sudha Belavadi I Akshaya Audio

Поділитися
Вставка
  • Опубліковано 15 січ 2025

КОМЕНТАРІ • 940

  • @Ravichandra-x5g
    @Ravichandra-x5g 6 місяців тому +61

    ದಯವಿಟ್ಟು ಮಧ್ಯರಾತ್ರಿಯಲ್ಲಿ ಒಬ್ಬರೇ ಇದ್ದಾಗ ಈ ಹಾಡು ಕೇಳಬೇಡಿ, ಹೃದಯಾಘಾತ ಆದರೂ ಆಗಬಹುದು😢😢😢😢, ತುಂಬಾ ನೋವಲ್ಲಿದ್ದಾಗ ನಮ್ಮನ್ನು ಯಾರೂ ಅರ್ಥ ಮಾಡ್ಕೋತಿಲ್ಲ ಅಂದಾಗ ಆ ನೋವಲ್ಲಿ ಈ ಹಾಡು ಕೇಳಿದರೆ ಈ ಹಾಡು ಬರೆದು, ಹಾಡಿರುವುದೇ ನನಗಾಗಿ ಅನಿಸುತ್ತೆ.......😊

    • @SsSss-nj4ju
      @SsSss-nj4ju 3 місяці тому +7

      💔💔💔💯💯💯

    • @SanthoshKumarS-hf7do
      @SanthoshKumarS-hf7do 2 місяці тому +2

      Howdu😢😢

    • @puttuputtu7662
      @puttuputtu7662 2 місяці тому +2

      😢💔😭 Broken Bro

    • @jbanilediting
      @jbanilediting 2 місяці тому +1

      💔💔💔💔💔💔

    • @vishwanath97416
      @vishwanath97416 2 місяці тому +1

      ಹಾಗೇನಿಲ್ಲ ಬ್ರೋ...ಹಾಡನ್ನು ಹಾಡಿನ ರೀತಿ ಕೇಳ್ ಬೇಕು❤

  • @premcreations15
    @premcreations15 3 роки тому +11

    ಹೃದಯಾ ಹೃದಯಾ (ಹೃದಯಾ ಹೃದಯಾ)
    ಹೃದಯವೇ ಕೇಳು (ಹೃದಯವೇ ಕೇಳು)
    ಈ ನೋವಿಗೆ ನೀನೇ (ಈ ನೋವಿಗೆ ನೀನೇ)
    ನೆಮ್ಮದಿ ಹೇಳು (ನೆಮ್ಮದಿ ಹೇಳು)
    ಹೃದಯಾ ಹೃದಯಾ
    ಹೃದಯವೇ ಕೇಳು
    ಈ ನೋವಿಗೆ ನೀನೇ
    ನೆಮ್ಮದಿ ಹೇಳು
    ಹೇಳದೇ ಬಂದಿರೋ
    ಈ ಮೌನ ಮನಸನ್ನು ಕೊಂದಿದೆ
    ಕಾಣದಾ ಈ ದಾರಿಯಾ
    ನಡುವಲ್ಲಿ ಏನಿಂಥ ಸೋಲಿದೆ
    ಇದ್ದು ಇಲ್ಲದಂತಿರೋ ಒಂಟಿಯಾದ ಜೀವನ
    ಹೃದಯಾ ಹೃದಯಾ
    ಹೃದಯವೇ ಕೇಳು
    ಈ ನೋವಿಗೆ ನೀನೇ
    ನೆಮ್ಮದಿ ಹೇಳು
    ಆ ಸೂರ್ಯ ರಾತ್ರೀಲಿ ಬರುವಾ ಕಲ್ಪನೆ
    ನಿಜವಲ್ಲ ಸುಳ್ಳೆಂಬ ಸತ್ಯ ಗೊತ್ತಿದೆ
    ನಾ ಹೇಳೋ ಮಾತೆಲ್ಲ ನಿಜವೇ ಆದರೂ
    ಕೇಳೋರು ಯಾರಿಲ್ಲ ನನ್ನ ಮಾತನು
    ಈ ಬಾಳ ದಾರೀಲಿ
    ಯಾರಿಗೆ ಯಾರಿಲ್ಲ
    ಯಾರನ್ನು ದೂರೋದು
    ಯಾರದು ತಪ್ಪಿಲ್ಲ
    ಯಾವ ರೀತಿ ಓದಲಿ ಕಾಣದಂತ ಸಾಲನು
    ಹೃದಯಾ ಹೃದಯಾ
    ಹೃದಯವೇ ಕೇಳು
    ಈ ನೋವಿಗೆ ನೀನೇ
    ನೆಮ್ಮದಿ ಹೇಳು
    ಪ್ರತಿಯೊಂದು ನಿಮಿಷಾನು ದಿನವೇ ಆಗಿದೆ
    ದಿನವೆಲ್ಲ ಯುಗವಾಗಿ ಮುಂದೆ ನಿಂತಿದೆ
    ಮನಸಾರೆ ಕೈಬೀಸಿ ಕೂಗಿ ಕರೆದರೂ
    ಸಂತೋಷ ಸಿಗುತಿಲ್ಲ ಎಲ್ಲೇ ಅಲೆದರು
    ಯಾರ್ಯಾರು ಶಾಪಾನ
    ಇಟ್ಟರೋ ನಾ ಕಾಣೆ
    ನಗುವೆಲ್ಲ ಕೈಜಾರಿ
    ಹೋಯಿತು ಹಾಗೇನೆ
    ಚುಚ್ಚುವಂತ ಗಾಜಿನ ಚೂರಿನಂತೆ ಈ ಯುಗ
    ಹೃದಯಾ ಹೃದಯಾ
    ಹೃದಯವೇ ಕೇಳು
    ಈ ನೋವಿಗೆ ನೀನೇ
    ನೆಮ್ಮದಿ ಹೇಳು

  • @hrudaya_kannadathi
    @hrudaya_kannadathi 2 роки тому +124

    ಈ ಹಾಡಿನ ಪ್ರತಿ ಸಾಲು ನನಗಾಗಿ ಬರೆದದ್ದು ಅನಿಸುತ್ತೆ ..ಯಾವಾಗಲೂ ನೋವಲ್ಲಿರುವಾಗ ಈ ಹಾಡು ಕೇಳಬೇಕು ಅನ್ಸುತ್ತೆ .
    ಇಂತಿ ಹೃದಯ 🥺😭

    • @venkyvenkatesh9623
      @venkyvenkatesh9623 2 роки тому +6

      ಇಲ್ಲ ಇದು ನನ್ನಗಾಗಿ ಹುಟ್ಟಿದು..ನಾನು ಜೀವನ ನಿಜವಾಗಿ ಈಗೆ ಇದೆ

    • @irayyagaragadmath8363
      @irayyagaragadmath8363 2 роки тому +2

      Yes nanangu😥

    • @venkateshht7652
      @venkateshht7652 2 роки тому +3

      ನನಗೂ

    • @sriram78
      @sriram78 2 роки тому +1

      Same

    • @samshisamshi3830
      @samshisamshi3830 Рік тому +3

      ಕೇವಲ ನಿಮಗೇ ಮಾತ್ರ ಅಲ್ಲ ನನ್ಗೂ ಸಹ ಬರೆದದ್ದು ಅನ್ನಿಸುವುದು.

  • @Manasa-xe9el
    @Manasa-xe9el Рік тому +16

    ಇ ಹಾಡು ಕೇಳಿದ ಪ್ರತಿಕ್ಷಣನು ಹೃದಯಕ್ಕೆ ತುಂಬಾ ನೋವು ಆಗುತ್ತೆ.....

  • @avinashpoojar7886
    @avinashpoojar7886 2 роки тому +77

    ಜೀವನದಲ್ಲಿ ಅತಿಯಾದ ಪ್ರೀತಿ ಅತಿಯಾದ ನಂಬಿಕೆ ಅತಿಯಾದ ನೀರಿಕ್ಷೆ ಯಾವಾಗಲೂ ಅತಿಯಾದ ನೋವನ್ನು ಕೋಡುತ್ತೆ...ಇದು ಜೀವನದ ಕಹಿ ಸತ್ಯ...
    ನೋಂದ ಒಂಟಿ ಹೃದಯ😞😞😞

  • @sahanaassahana2072
    @sahanaassahana2072 3 роки тому +71

    ಹೃದಯಾ ❤️ ಹೃದಯಾ ❤️ಹೃದಯವೇ ಕೇಳು (s) ಈ ನೋವಿಗೆ (z) ನೀನೆ ನೆಮ್ಮದಿ ಹೇಳು...... ಹೇಳದೆ😭 ಬಂದಿರೋ ಈ ಮೌನ ಮನಸನ್ನು ಕೊಂದಿದೆ ಕಾಣದ ಈ ದಾರಿಯ ನಡುವಲ್ಲಿ ಏನಿಂಥ ಸೋಲಿದೆ ಇದ್ದು ಇಲ್ಲದಂತಿರೋ ಒಂತಿಯಾದ ಜೀವನ ❤️😭❤️😭

  • @chaitramchaitram7989
    @chaitramchaitram7989 2 роки тому +21

    ಮನಸ್ಸಿಗೆ ತುಂಬಾ ನೋವಾದಾಗ ಅಥವಾ ಒಂಟಿ ಆಗ್ಬಿಟ್ಟೆ ಅನ್ನಿಸಿದಾಗ e song ತುಂಬಾ ಕೇಳ್ತೀನಿ........ 💙

  • @chanduhanasi8635
    @chanduhanasi8635 4 роки тому +206

    ಇ ಸಾಂಗ್ ಕೇಳುತ ಇದ್ರೆ ಕಣ್ಣಲ್ಲಿ ನೀರು ಬರುತ್ತೆ...ಮನಸಿಗೆ ನೆಮ್ಮದಿ ಕೊಡುತ್ತದೆ .thanks

  • @kumarb8869
    @kumarb8869 3 роки тому +36

    ಎಲ್ಲ ಬಿಟ್ಟು ಹೋದರು ಅವರ ನೆನಪು ಮಾತ್ರ ನಮ್ಮ ಹತ್ತಿರ ಇರುತ್ತೆ ಯಾಕೋ ಗೊತ್ತಿಲ್ಲ ಮನಸ್ಸಿಗೆ ತುಂಬಾ ನೆಮ್ಮದಿಯಾಗಿ ಇ ಸಾಂಗ್ ಕೇಳುತೀರಬೆಕು ಅನಿಸುತ್ತೆ ಯುಗ ಯುಗ ಮರಳಿ ಬರಲಿದೆ ಇ ಯುಗ 🥰🥰🥰💘

  • @savitamudenagudi1675
    @savitamudenagudi1675 4 роки тому +50

    All time favourite song mansige thumba nou adag kelo song idu.....yarge yaru ilaa andag e song kelidre samdana anste...ee baala darali yarge yaru illaa feel my lines... it's true expect family...mind refresh song ❤️😘

  • @shivarajapratham5554
    @shivarajapratham5554 3 роки тому +54

    ಒಂಟಿ ಹೃದಯದ ಮೆಚ್ಚುವಂತಹ ಹಾಡು. I love this song

  • @BahvyaBahvya-h9s
    @BahvyaBahvya-h9s Місяць тому +1

    Every day e song keltini worlds tumba chenagide arta madkondre😢😢😢

  • @madhumj3312
    @madhumj3312 2 роки тому +43

    ಯಾರ್ಯಾರೋ ಶಾಪನೋ ಇಟ್ಟರೋ ನಾ ಕಾಣೆ ನಗುವೆಲ್ಲ ಕೈ ಜಾರಿ ಹೊಯಿತು ಹಾಗೇನೇ😔😔😔😔😔😔😔

  • @pradeepkeshva9091
    @pradeepkeshva9091 2 роки тому +11

    ತುಂಬಾ ಇಷ್ಟವಾಗುವ ಪದಗಳು *ಮನಸಾರೆ ಕೈ ಬೀಸಿ ಕೂಗಿ ಕರೆದರೂ, ಸಂತೋಷ ಸಿಗುತ್ತಿಲ್ಲ ಎಲ್ಲೇ ಅಲೆದರೂ* ಜುಲೈ 4 2022 ರಂದು ಯಾರ್ ಯಾರು ಕೇಳುತಿದ್ದೀರಾ 😢😔

  • @hemanthkumarhemanth7944
    @hemanthkumarhemanth7944 Місяць тому +1

    ಏನ್ ಸಾಂಗ್ ಗುರು🔥.... ಒಂದೊಂದು ಲೈನ್ ಕೂಡ ಸೂಪರ್.... 🙏

  • @ಸುರೇಶಗೌಡ
    @ಸುರೇಶಗೌಡ 2 роки тому +19

    ಒಂದುಸಲ ಮನಸಿಗೆ ಅಧ ಗಾಯ .
    ಮನಲ್ಲಿ ಮೋನು ಆಗುವತನಕ ನಮನು ಕಾಡುತ್ತದೆ 💔
    ಆದರೆ ಹೃದಯಕೆ ಆಧ ಗಾಯ ಮೋಣಧರು ಕಾಡುತ್ತ ಇರುತ್ತದೆ. 😭

  • @Nishu.221
    @Nishu.221 4 роки тому +170

    ಅವಳು ಬಿಟ್ ಹೋದ್ರು ಅವಳ ಜೊತೆ ಕಳೆದ ನೆನಪುಗಳು ಮಾತ್ರ ಬಿಟ್ ಹೋಗ್ತಾ ಇಲ್ಲಾ 💔💔😥

  • @jyothiindu8591
    @jyothiindu8591 5 років тому +21

    Eddu eladantiro ontiyada jevana... Super

  • @mouneshjawargi8149
    @mouneshjawargi8149 Рік тому +1

    😓😓. ಕೊನೆಗೂ ಎರಡು ಹೃದಯ ಒಂದಾಗಲಿಲ್ಲ 😔🙁

  • @blankblank5227
    @blankblank5227 2 роки тому +22

    ಎಲ್ಲರಿಗಿಂತ, ಎಲ್ಲದ್ದಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾ ಇದ್ದೆ....... ಮಾಡಿದ ಆಣೆ ಪ್ರಮಾಣ/ ಕೊಟ್ಟ ಮಾತುಗಳನ್ನೆಲ್ಲಾ ಮುರಿದು, ನಂಬಿಕೆಗೆ ದೊಡ್ಡ ಪೆಟ್ಟು ಕೊಟ್ಟು, ಬಿಟ್ಟು ಹೋಯ್ತು ನನ್ನ ಪ್ರೀತಿ.

    • @spandanabm9337
      @spandanabm9337 2 роки тому +1

      Pramana maadi nambsi, ondu dina enu helde bittogtare.... Nam family goskara gattiyagirbeku

    • @venkateshht7652
      @venkateshht7652 2 роки тому +1

      Same guru

    • @Thoufeeqsa
      @Thoufeeqsa 2 роки тому

      @@spandanabm9337 yes

  • @nikilrossi2696
    @nikilrossi2696 Місяць тому +1

    ❤❤❤❤❤❤❤❤❤❤❤ im appu boss fan but truly this song tuched my heart ,❤❤❤♥️♥️♥️♥️

  • @bharathmarnus
    @bharathmarnus 10 місяців тому +52

    2024 ರಲ್ಲಿ ಈ ವಿಡಿಯೋ ಸಾಂಗ್ ಕೇಳೋಕೆ ಯಾರು ಬಂದಿದಿರಾ ಲೈಕ್ ಮಾಡಿ

  • @rukminijyali5392
    @rukminijyali5392 2 місяці тому +1

    ಈ ಹಾಡು ಒಂಥರಾ ನೆಮ್ಮದಿ ನೀಡುತ್ತೆ.... 🙂🙂

  • @BalajiUppi-ee3ft
    @BalajiUppi-ee3ft Рік тому +3

    ನಾ ಹೇಳೋ ಮಾತೆಲ್ಲ ನಿಜವೇ ಆದರೂ ಕೇಳೋರು ಯಾರಿಲ್ಲ ನನ್ನ ಮಾತನು 🥰🥰

  • @vijaylaxmiviaylaxmi7254
    @vijaylaxmiviaylaxmi7254 10 місяців тому +10

    Miss you kothi ❤❤

  • @irfanarshiya4561
    @irfanarshiya4561 2 роки тому +9

    I love this song. ತುಂಬಾನೇ ತೂಕ ಬದ್ಧ ಸಾಲುಗಳು.....😘

  • @RakeshRakesh-c6f3i
    @RakeshRakesh-c6f3i 21 день тому +1

    My all time favourite song 😔

  • @BTSKimtea
    @BTSKimtea 2 роки тому +4

    Ishta pattavru bittu hodre Astenu nou agalla adre avru Jagatte bittu hodree .......😥😔

  • @prasadgowda9982
    @prasadgowda9982 4 роки тому +79

    ಮನಸ್ಸಲಿ ಹೇಳೋಕೆ ಹಾಗಾದ ನೋವನ್ನು ಇ ಸಾಂಗ್ ಲಿ ಹೇಳಿದರೆ

  • @g.mahmad.aseedh
    @g.mahmad.aseedh 3 роки тому +8

    ಏನಾದ್ರೂ ಸಧಾನೆ ಮಾಡೋಣ.... 💪

  • @venkateshht7652
    @venkateshht7652 3 роки тому +4

    Yaryara shapano ittaro naakane naguvella kaijaari hoyitu hagene ee lines nange bardiro hagide ansutte🙏 ap arjun sir😔

  • @AnilKumar-rx8ue
    @AnilKumar-rx8ue 3 роки тому +6

    ಹೃದಯ ಹೃದಯ ಹೃದಯವೇಕೆಳು ಈ ನೋವಿಗೆನೀನೆ ನೆಮ್ಮದಿ ಹೇಳು ,,♥️♥️♥️♥️

  • @maruthimaruthi2584
    @maruthimaruthi2584 2 роки тому +5

    ಜೀವದನದಲ್ಲಿ ಯಾರನ್ನೂ ❤ ಮಾಡಬಾರದು

  • @sumat7015
    @sumat7015 3 роки тому +7

    Mansallii tumba nov edrúuu😪😪 nagode jeevna 😊 but song really spr heart touching 😔😔😔😔😔

  • @devillover4706
    @devillover4706 3 роки тому +10

    ಮನಸಾರೆ ಕೈ ಬಿಸಿ ಕೂಗಿ ಕರೆದರು ಸಂತೋಷ್ ಸಿಗುತ್ತಿಲ್ಲ ಎಲ್ಲೆ ಅಲೆದರು..........

  • @mahesham7941
    @mahesham7941 3 роки тому +15

    Super voice wonderful lyrics

  • @HappyCake-ub5qv
    @HappyCake-ub5qv 10 місяців тому +1

    Super duper hit song ones up time❤❤

  • @kumarb8869
    @kumarb8869 3 роки тому +4

    ನಾನೆ ತಪ್ಪು ಮಾಡಿದಿನೋ ಇಲ್ಲ ನೀನೆ ತಪ್ಪು ತಿಳಿದುಕೋಡಿದಿಯೈ ಗೋತಿಲ್ಲ ನನ್ನಗೆ

  • @SangeethaSSangeetha-f5l
    @SangeethaSSangeetha-f5l Місяць тому +1

    Everyday listing atleast 20 tyms

  • @nalinananlina1957
    @nalinananlina1957 3 роки тому +7

    ಹೌದು ನೋವಿಗೆ ಯಾರು ನೆಮ್ಮದಿ ಹೇಳೋಕ್ ಆಗಲ್ಲ ನಮಗೆ ನಾವೇ ಸಮಾಧಾನ ಮಾಡ್ಕೋ ಬೇಕಾಗುತ್ತದೆ.

  • @sharathsampaje219
    @sharathsampaje219 3 роки тому +1

    Lv feeling ella yaru bittu hogilla
    e song kelthidre a feeling barutthe spr sng lovly vice 💕👌✨

  • @Uttarakannadiga6246
    @Uttarakannadiga6246 Рік тому +1

    ನಿಜವಾದ ಪ್ರೀತಿಗೆ ಸಾವಿಲ್ಲಾ ಅಂತಾರೆ. ಆದರೆ ನಿಜ ಪ್ರೀತಿಗೆ ಒಂಚೂರು ಬೆಲೆನೆ ಸಿಕ್ತಾ ಇಲ್ವಲ್ಲಾ ಗುರು.

  • @jeevajeevan8382
    @jeevajeevan8382 3 роки тому +3

    A ಕೇಳು ❤❤❤❤❤❤❤❤❤😘❤❤😘❤❤😘❤😘😘❤😘😘😘. 😔. ಕೇಳೋರು yaru ella ನನ್ನ ಮಾತನು fell my song ap sir 🙏. ಡೈಲಿ 3time song in watching 😌😌😌😌

  • @bhuvaneshmny
    @bhuvaneshmny 6 років тому +28

    Heart touching Song super...

  • @jagadeeshasm4232
    @jagadeeshasm4232 3 роки тому +6

    Super songs amazing beautiful lyrics

  • @chandud.methre5147
    @chandud.methre5147 6 років тому +29

    Most off the times i will lestin this song twice in a day more then one time.

  • @m-mangalore
    @m-mangalore Рік тому

    ನೆಮ್ಮದಿ ಇಲ್ಲದ ಜೀವನ.😢ತುಂಬಾ ಅರ್ಥ ಪೂರ್ಣ ಹಾಡು ಒಬ್ಬಂಟಿ ಜೀವನ

  • @meghanamm8723
    @meghanamm8723 3 роки тому +10

    Owsam feeling song😔 ee baala darili yarige yaarilla👆

  • @ajaytattoo2079
    @ajaytattoo2079 Місяць тому +1

    Nan frv songs 😢😢😢😊😢😇😇😇🤗🤗🥺🥺🥺

  • @Manish-kc7ko
    @Manish-kc7ko 11 місяців тому +43

    Everyday minimum 10tym ......🎧

  • @sangameshvaddar6604
    @sangameshvaddar6604 7 місяців тому +2

    Old is gold song very nice ❤❤❤❤❤❤❤❤❤❤❤

  • @ambreshnayak2760
    @ambreshnayak2760 2 роки тому +3

    Super song ನೊಂದ ಹೃದಯ

  • @RenukaMK-t7i
    @RenukaMK-t7i 11 місяців тому

    Really sir I feel this song dedicated for me...
    Thanks a lot

  • @jayarajjayaraj9187
    @jayarajjayaraj9187 3 роки тому +8

    ಅವಳ್ಳು ಬಿಟ್ಟು ಓದಲ್ಲೂ ಅವಳ್ ನೆನಪ್ಪು ಮಾತ್ರ ಹೋಗೇಲೇ

  • @kcmanjunathkcmanjunath6759
    @kcmanjunathkcmanjunath6759 4 роки тому +3

    Awesome song 100% nija ondhondhu word kuda adhbhutha bardhirovrige estu thank heludru salalla

  • @meghanamegha2905
    @meghanamegha2905 6 років тому +59

    Heart toching sng Edna kelta edre kanali neer barute thumba meaning ide ee sng ali..

  • @rajutimmaraju2200
    @rajutimmaraju2200 Рік тому +3

    2023 ಲಿ ಇ song ನೋಡ್ತಾ ಇರೋರು ಲೈಕ್ ಕೊಡಿ

  • @revannacarpenter5609
    @revannacarpenter5609 4 роки тому +6

    I like dis song 👌 prathi 1nimshanu dinave agidhe idu breakup agirorge nijvadha line

  • @AnushaAnusha-r1v
    @AnushaAnusha-r1v 8 місяців тому

    Tumbaa nemdi sigutthe e song inda😔😔

  • @shreenivasdhruva3638
    @shreenivasdhruva3638 6 років тому +31

    Super song heart broken

  • @PavanKumar-356
    @PavanKumar-356 Рік тому

    ಈ ಪ್ರತಿ ಸಾಲಿಗೂ ನೋವು ಕಣುತದೆ ಈ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ 😔😔😔🥺🥺🥺

  • @nethravathiarunkumar234
    @nethravathiarunkumar234 2 роки тому +4

    💓 ಸೂಪರ್ ಸಾಂಗ್ ಬಟ್ ತುಂಬಾ ಫಿಲ್ಲಿಂಗ್ ಸಾಂಗ್ 😔😔😔

  • @RajaNaik-u8d
    @RajaNaik-u8d 11 місяців тому +1

    Music amazing

  • @ayyappahugar3609
    @ayyappahugar3609 3 роки тому +11

    2021 rallu e song kelavaru like madi

  • @swasthik767
    @swasthik767 Рік тому +3

    The Song which showed that "There is a Beauty in Sadness"...

  • @lovelyboyslovelyprem5963
    @lovelyboyslovelyprem5963 3 роки тому +6

    ಈ ದಿನ ಸಾಯೋ ಜೇವನ ಬೇಡಾ ನನಗೆ 😭😭😭😭😭😭😭😍😂🙏ನನಗೆ ಈ ಜೀವನ ಬೇಡಾ

  • @kantharajuhs2508
    @kantharajuhs2508 2 місяці тому

    ಪ್ರೀತಿ ಯಲ್ಲಿ ಮೋಸ ಹೋದಾಗ ಈ ಹಾಡು ಕೇಳಿದ್ರೆ ಜೀವನೆ ಹೋದ ಹಾಗೆ ದುಕ್ಕ ಆಗುತ್ತೆ

  • @venkateshmv781
    @venkateshmv781 6 років тому +28

    Heart touching meaningful song

  • @shukrusab7892
    @shukrusab7892 3 роки тому +10

    Tippu sir amazing voice

  • @chandud.methre5147
    @chandud.methre5147 6 років тому +21

    Most true meaning of this song....very heart touching song its suit to my life ....

  • @madappatn8909
    @madappatn8909 2 роки тому

    Jivandali feeling illada life illa e song kelidre life nali yno onthara feeling ide

  • @ravikumarkumar7040
    @ravikumarkumar7040 3 роки тому +7

    Super emotional song ❤❤

  • @BasavarajkattimaniBasavarajkat
    @BasavarajkattimaniBasavarajkat 5 місяців тому +1

    2024😢😢😢😢 ತುಂಬಾ ಇಷ್ಟ

  • @ShivaShiva-ct7sw
    @ShivaShiva-ct7sw 6 років тому +7

    All time my favorite song 🎶🎶🎶🎶🎶🎶🎶🎶tappu sir super singing

  • @Manasa-xe9el
    @Manasa-xe9el Рік тому +1

    2023ರಲ್ಲಿ ಯಾರು ಇ ಹಾಡನ್ನು ಕೇಳುತಿದೀರಾ ಲೈಕ್ ಮಾಡಿ..

  • @ganeshlokur7697
    @ganeshlokur7697 3 роки тому +6

    ❣️❣️ heart ❣️ teaching song❣️❣️

  • @rajeshacharya4153
    @rajeshacharya4153 2 роки тому

    Yuga Kannada Movie Full Video Songs Plzz upload maadi

  • @yamanappayadahalli8980
    @yamanappayadahalli8980 5 років тому +18

    Feeling song

  • @ShivushivrajShivraj
    @ShivushivrajShivraj 9 місяців тому +1

    Real I feel the song

  • @ashwinidashwinid2604
    @ashwinidashwinid2604 4 роки тому +6

    Really heart touching song 🎶

  • @GirijavvaN-mt4lx
    @GirijavvaN-mt4lx Рік тому

    Super guru yakandre nanu onti yagidini ..........😭.......

  • @chaitral3397
    @chaitral3397 3 роки тому +25

    fabulous song.. 🔥

  • @ThriveniThrivu-wn6nu
    @ThriveniThrivu-wn6nu 9 місяців тому +1

    One of my favorite song. I lv ds song

  • @vishalkenche1492
    @vishalkenche1492 2 роки тому +6

    All time favourite ❤️❤️❤️.. Beautiful song...

  • @DilipKumar-nl2gw
    @DilipKumar-nl2gw 2 роки тому +1

    Manasige Bahala Besara Adavaru,
    E Haadannu Keltha idre, Kanniru Barutthe. Yestu keludru, Keltha irabeku Ansuthe.😭😭😭

  • @rahulraghu8946
    @rahulraghu8946 4 роки тому +4

    Wow lovly feeling song........

  • @faizfaiz7443
    @faizfaiz7443 3 роки тому +2

    😔😥 E Novige Nene Nemadi helu 😥😔

  • @luckyshankar3740
    @luckyshankar3740 2 роки тому +2

    2022 all time love feelig song hrudaya hrudaya e novige nemmadi needu

  • @mallikarjunkkanasavi3853
    @mallikarjunkkanasavi3853 6 років тому +21

    Hart touching songs

  • @abhidarshan2239
    @abhidarshan2239 3 роки тому +1

    Nana manasina novu e songalide

  • @santoshhattarkihal1045
    @santoshhattarkihal1045 Рік тому +3

    Love this song🎵 ❤❤❤

  • @naveennacchu3725
    @naveennacchu3725 3 роки тому +2

    Most Hart touch song
    . memorebal song .. never forget
    Near to Hart ..😓😭 yavattu bejar adaga keli...

  • @sathishsathisht6073
    @sathishsathisht6073 4 роки тому +90

    ಸಾಹಿತ್ಯ ಅತ್ಯಮೋಘ.A.P ಅರ್ಜುನ್ ರವರಿಗೆ ವಂದನೆಗಳು.

  • @RaviKumar-kz3td
    @RaviKumar-kz3td 6 місяців тому

    ಈ ಹಾಡು ಕೇಳಿ ಕಣ್ಣಲ್ಲಿ ನೀರು ಹಾಕಿಲ್ಲದ ಹೃದಯ ಇಲ್ಲ 😢😢😢😢

  • @avinashavinash5004
    @avinashavinash5004 4 роки тому +9

    My feeling songs 😥

  • @garrypatrick1378
    @garrypatrick1378 4 роки тому +2

    Arjun Janya music 👌👍💚

  • @sundreshaark4955
    @sundreshaark4955 3 роки тому +8

    This is my favourite feeling song 💕

  • @jayanthrider9699
    @jayanthrider9699 3 роки тому +37

    My favourite feeling song
    Ever ever ever ❤️

  • @yashusindhey2076
    @yashusindhey2076 Місяць тому

    I just love this Song.

  • @sachinkumar-kg4fu
    @sachinkumar-kg4fu 2 роки тому +13

    Heart feels good by listening this song