ಅಲೆಕ್ಸಾಂಡರ್​​ನನ್ನೂ ಮೀರಿಸಿದ್ದ ಆ ಮಹಾವೀರ ನಿಮಗೆ ಗೊತ್ತಾ..? story of Cyrus the great world history

Поділитися
Вставка
  • Опубліковано 10 вер 2024
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 130

  • @thyagarajthyagarajbd9186
    @thyagarajthyagarajbd9186 4 роки тому +3

    ಸರ್ ನಿಮಗೆ ಧನ್ಯವಾದ ನಿಮ್ಮಿಂದ ಒಳ್ಳೆ ಒಳ್ಳೆ ಉಪಯುಕ್ತ ಮಾಹಿತಿ ತಿಳಿತಿದೆ ನೋಡಿರೋ ವಿಡಿಯೋ ಮತ್ತೆ ಮತ್ತೆ ನೋಡಬೇಕು ಕೇಳಬೇಕು ಅನ್ನಿಸುತ್ತೆ ನಾನು ಫ್ರೀ ಟೈಂ ನಲ್ಲಿ ಮತ್ತೆ ಮತ್ತೆ ನಿಮ್ಮ ವಿಡಿಯೋ ನೋಡುತಿನಿ ಹ್ಯಾಟ್ಸಪ್ ಸರ್

  • @vmlp697
    @vmlp697 4 роки тому +54

    ಆಲಮಟ್ಟಿ ಜಲಾಶಯದ ಹಿನ್ನೀರಿನ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @SanthoshKumar-op3wb
    @SanthoshKumar-op3wb 4 роки тому +10

    ಸರ್ ನಿಮ್ಮ ಅದ್ಭುತ ಮಾಹಿತಿಯನ್ನ ತಿಳಿಸಿದ್ದಕ್ಕೆ ಧನ್ಯವಾದಗಳು🙏, ಸರ್ ನಮ್ಮ ಮೈಸೂರು ಸಂಸ್ಥಾನದ ವಿಶ್ವ ವಿಖ್ಯಾತ ಇಂಜಿನೀಯರ್ ದಿ//ಸರ್ ಎಂ. ವಿಶ್ವೇಶ್ವರಯ್ಯ ನವರ ಬಗ್ಗೆ ದಯವಿಟ್ಟು ಸಂಪೂರ್ಣ ಮಾಹಿತಿ ತಿಳಿಸಿ... 🙏

  • @user-se3kd2pf8q
    @user-se3kd2pf8q 4 роки тому +24

    ರಾಘವೇಂದ್ರ ಸರ್ ಸಿಂಧೂ ನಾಗರಿಕತೆ ಬಗ್ಗೆ ತಿಳಿಸಿ ಕೊಡಿ ಮತ್ತು ಅಲ್ಲಿನ ಭಾಷೆಯ ಬಗ್ಗೆ ಕೂಡ ತಿಳಿಸಿ ಕೊಡಿ

  • @sachin9025
    @sachin9025 4 роки тому +5

    ಅದ್ಬುತ ಮಾಹಿತಿ ಸರ್, ಧನ್ಯವಾದಗಳು

  • @shivaraj.m1912
    @shivaraj.m1912 4 роки тому +16

    ಗುರುಗಳೆ ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಗಳ ಬಗ್ಗೆ ತಿಳಿಸಿ ದಯವಿಟ್ಟು

    • @sharathchandrah7747
      @sharathchandrah7747 4 роки тому

      ಹೌದು

    • @user-se3kd2pf8q
      @user-se3kd2pf8q 4 роки тому +2

      ಬಲಪಂಥೀಯ ಅಂದರೆ ಅರ್ ಎಸ್ ಎಸ್ ಮತ್ತು ಬಿಜೆಪಿ(ಪರೋಕ್ಷವಾಗಿ)
      ಎಡಪಂಥೀಯ ಅಂದರೆ ಕಾಂಗ್ರೇಸ್ ಮತ್ತು ಟಿ ಎಮ್ ಸಿ. ಸಿ ಪಿ ಎ (ಪ್ರತ್ಯಕ್ಷವಾಗಿ)
      ದೇಶದಲ್ಲಿ ಇವಾಗ ನಡಿತಿರೋ ಘಟನೆಗಳಿಗೆ ಇವೆ ಮೂಲ‌ ಕಾರಣ

  • @shivandaakkannavar8455
    @shivandaakkannavar8455 4 роки тому +23

    ಸರ್ ಕಾರ್ಗಿಲ್ ಹೀರೊ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ. ನಿಮ್ಮ ಧ್ವನಿಯಲ್ಲಿ ಆ ಮಹಾನ್ ಯೋಧನ ಬಗ್ಗೆ ಕೇಳುವ ಆಸೆಯಿದೆ. ವಿಕ್ರಮ್ ಭಾತ್ರಾ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿಯಾಗುತ್ತದೆ ದಯಮಾಡಿ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ ಸರ್

  • @pushparajkulai2016
    @pushparajkulai2016 4 роки тому +19

    sir old background music irli sir. tumba interesting agirute...

  • @Sanjay-pv8oo
    @Sanjay-pv8oo 4 роки тому +36

    ಸರ್ , ವಿಶ್ವ ವಿಖ್ಯಾತ ಮೇಧಾವಿ Dr BABASAHEB Ambedkar ರವರ 129 ನೇಯ ಜನ್ಮದಿನ ಅಗಮಿಸುತ್ತಿದೆ , ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವ ಪ್ರಸಿದ್ಧಿ ಪಡೆದ ಬಗ್ಗೆ ಎಲ್ಲಾ ದೇಶಗಳಲ್ಲಿ ಅವರನ್ನು ಗೌರವದಿಂದ ಕಾಣುತ್ತಿರುವ ಬಗ್ಗೆ ಮತ್ತು ಅವರ ಗಾಢವಾದ ಜ್ಞಾನದ ಬಗ್ಗೆ ಮತ್ತು ಸ್ವಾತಂತ್ರ ನಂತರ ದ ಭಾರತ ದೇಶದಲ್ಲಿ ಅವರು ನಿರ್ವಹಿಸಿದ ಪಾತ್ರದ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ eg ,ಹಿಂದೂ code bill ,RBI Bank ಸ್ಥಾಪನೆ , 8 hours work ,PF ,TA,DA , Hirakud ಡ್ಯಾಂ , ನರ್ಮದಾ ರಿವರ್ project , and women empowerment , maternity leave ಹಾಗೆ ಅವರು ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಗ್ಗೆ ,ವಿಡಿಯೋ ಮಾಡಿ ದಯವಿಟ್ಟು . (ಬೇರೆ ಬೇರೆ ಹಲವಾರು ವ್ಯಕ್ತಿಗಳ ಬಗ್ಗೆ ವಿಡಿಯೋ ಮಾಡಿರುತ್ತೀರಿ ,ತುಂಬಾ ಸಂತೋಷ ,ಆದರೆ ವಿಶ್ವ ವಿಜ್ಞಾನಿಯೆಂದೇ ಪ್ರಸಿದ್ದ ಹೊಂದಿದ Dr B. R ಅಂಬೇಡ್ಕರ್ ರವರ ಎರಡು ವಿಡಿಯೋ ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾಹಿತಿ ನೀಡಿರುತ್ತೀರಿ ಸಂತೋಷ ,ಆದರೆ ಆ ಮಹಾನ್ ವ್ಯಕ್ತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ನಿಮ್ಮ ಮಾಧ್ಯಮ ದ ಮುಖಾಂತರ ಮಾಹಿತಿ ನೀಡುವುದು ಕೂಡ ನಿಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ .) ಧನ್ಯವಾದಗಳು .

    • @gouthugouthampyare7471
      @gouthugouthampyare7471 4 роки тому +3

      Avdu sir ನೀವು ಸರಿಯಾಗಿ helidiri ನನಗೆ ತುಂಬಾ ಇಷ್ಟ ಆಯ್ತು ನೀವು ಹೇಳಿದ್ದು

    • @madhusudhanamc5345
      @madhusudhanamc5345 4 роки тому +2

      Sir ambedkar bagge sampurna mahiti needi sir.
      this is my humble sir.

  • @shravanshetty2394
    @shravanshetty2394 4 роки тому +9

    I am impressed by your voice ❤️😘😍

  • @Teaistaken
    @Teaistaken 4 роки тому +1

    Sir, ನೀವು ಎಲ್ಲಾ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ಅರ್ಥೈಸುತ್ತೀರ♥️

  • @basavarajpattar2573
    @basavarajpattar2573 4 роки тому +13

    ಪ್ರತ್ಯಂಗಿರ ಶಕ್ತಿ ಮಾತೇ Devi bage thilisi

  • @rajusamstanamath8109
    @rajusamstanamath8109 4 роки тому +17

    ಫುರೂಷೋತ್ತಮನ ಬಗ್ಗೆ ಮಾಹಿತಿ ನೀಡಿ ಸರ

  • @vmlp697
    @vmlp697 4 роки тому +7

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

  • @prakashangadi4821
    @prakashangadi4821 4 роки тому +2

    ಸೈರಿಸ್ ಐಸ್ ಗ್ರೇಟ್ ಸರ್

  • @prashanthshetty724
    @prashanthshetty724 4 роки тому +10

    ದಯವಿಟ್ಟು ಇಂತವು ಹಾಕಿ

  • @rakeshmtrocky5939
    @rakeshmtrocky5939 4 роки тому +6

    Hi sir, I really appreciate your work. Please consider my suggestion seriously, why don't you publish a book by collecting all your video contents in a single book with your own descriptions and explanations as it's in the videos, it will be really useful. Please think once about this suggestion😊

  • @praveenkumargoudar1892
    @praveenkumargoudar1892 4 роки тому +3

    ಅಲೆಕ್ಝಾಂಡರ ಮತ್ತು ಪುರುರಾಜನ ಬಗ್ಗೆ ತಿಳಿಸಿ

  • @praveenkadrolli4682
    @praveenkadrolli4682 4 роки тому +5

    Hatsoff to your work sir.♥️

  • @akgowda3579
    @akgowda3579 4 роки тому +9

    Sir ನಿಮ್ಮಲ್ಲೊಂದು ಮನವಿ ಕನ್ನಡ ಮತ್ತು ತೆಲುಗಿನ ಲಿಪಿಯ ಬಗ್ಗೆ ತಿಳಿಸಿ

  • @naveenkoppal7
    @naveenkoppal7 4 роки тому +4

    ಹೌದು ಸರ್ ದಯವಿಟ್ಟು ಆಲಮಟ್ಟಿ ಜಲಾಶಯದ ಬಗ್ಗೆ ಮಾಹಿತಿ ನೀಡಿ.

  • @ramrk6995
    @ramrk6995 4 роки тому +3

    ಸೂಪರ್ ಸರ್

  • @mahadevgabasavalagi4346
    @mahadevgabasavalagi4346 4 роки тому +7

    Raghu sr court ನಲ್ಲಿ ಕಪ್ಪು ಬಟ್ಟೆ ಯಾಕೆ ಧರಿಸ್ತಾರೆ ಹೇಳಿ plz

  • @neelakanthsir2012
    @neelakanthsir2012 4 роки тому +4

    ಸಿಂಧೂ ನಾಗರಿಕತೆಯ ಕುರಿತು ಮಾಹಿತಿ ತಿಳಿಸಿ ಸರ್

  • @vikrambillgates1138
    @vikrambillgates1138 4 роки тому +1

    Thank you so much sar

  • @msdhoni7233
    @msdhoni7233 4 роки тому

    ಜೈ ಹಿಂದ್

  • @jayaprakashm6553
    @jayaprakashm6553 4 роки тому

    please please sir . He is our pride sir. let everyone know about him. He is even greater than alexander sir . Definitley it wil be worth warching

  • @kumarmadival285
    @kumarmadival285 4 роки тому +3

    Super sir....

  • @vilasgowda2700
    @vilasgowda2700 4 роки тому

    Super...king

  • @anvithk.n4157
    @anvithk.n4157 4 роки тому +1

    Sir about Kempegowda and Bengaluru please

  • @NagaRaju-pu1pz
    @NagaRaju-pu1pz 4 роки тому +2

    Nepolian Bonaparte baggi ondu lesson Madi sir

  • @raghumr6230
    @raghumr6230 4 роки тому +1

    Sanjay Gandhi bagge video madi please😫🙏🙏💓😫🙏🙏💓

  • @rajeshshetti7956
    @rajeshshetti7956 4 роки тому +1

    Sairase is a Foren King
    The Sairase the Great king.....
    imntha Rajanobba Namma Deshadalli Huttabekittu....
    Sairas ge Sairase Saati.....

  • @somashekara6122
    @somashekara6122 4 роки тому +3

    Sir phoolan devi bagge one video madi please from mandya

  • @abhishekkulal3071
    @abhishekkulal3071 4 роки тому +1

    Delhi himsacharadalli hindugala mele agtiruva dourjanya da bagge video madi sir

  • @amruthak9400
    @amruthak9400 4 роки тому +2

    Nice

  • @sujithgowdasv5995
    @sujithgowdasv5995 4 роки тому +1

    Sir please tell me about the history of paintings and artists

  • @KiranKumar123Go
    @KiranKumar123Go 4 роки тому

    Waah yentha vyaktitva super.

  • @shashikumarjamatipratyangi6162
    @shashikumarjamatipratyangi6162 4 роки тому +1

    ಲಲಿತಾ ಆದಿತ್ಯ, ಬಪ್ಪರಾವಲ್ ನ ಬಗ್ಗೆ ತಿಳಿಸಿಕೂಡಿ ಸರ್

  • @WabiSabi111
    @WabiSabi111 4 роки тому

    Playlist Alli haaki sir it will be easy for us to watch videos on perticular topic

  • @akshayhulkuli9971
    @akshayhulkuli9971 4 роки тому +5

    1st comment

  • @rakeshp5663
    @rakeshp5663 4 роки тому

    Nice story about the warrior..Sir say about Mansa musa the Egyptian warrior...

  • @rominmenezesromin3
    @rominmenezesromin3 4 роки тому

    Ur historic vedios are awesome 👌

  • @rajendraingalahalli9113
    @rajendraingalahalli9113 4 роки тому +1

    Sir tell me about now a days education value

  • @manojgowda1104
    @manojgowda1104 4 роки тому

    Alexander bagge heli sir Nan tumba wait madtidini

  • @karnakarnanda4283
    @karnakarnanda4283 4 роки тому +1

    Sir Delhi li yak istondu galate idella vavyavsthitha pithurina videos Madi sir.hage Nam deshada virudha mathado lofars amula bagge nu mathadi.

  • @samuvelkarabannavar3535
    @samuvelkarabannavar3535 4 роки тому

    Super information sir

  • @prajwalb.s4427
    @prajwalb.s4427 4 роки тому

    Indian history please sir

  • @ramalinga289
    @ramalinga289 4 роки тому +3

    Congress session 1924 bagge heli sir

  • @manjumj8421
    @manjumj8421 4 роки тому

    Super👌👌🤗

  • @jayaprakashm6553
    @jayaprakashm6553 4 роки тому +1

    sir please do videos on kashmiri king Lalithaditya . who never defeated in war .whose teritory expanded till persia. was a barrior agaist isamic expasnion in east also bappa raval. our test books dont metion about him

  • @kushadevaraj9250
    @kushadevaraj9250 4 роки тому +2

    👌👌👌👌💐💐💐💐💐

  • @yngraja1687
    @yngraja1687 4 роки тому +1

    ಸರ್ ಎಡಪಂತ ಮತ್ತು ಬಲಪಂತ ಗಳ ಬಗ್ಗೆ ಮಾಹಿತಿ ನೀಡಿ

  • @rameshmkramu8704
    @rameshmkramu8704 4 роки тому

    goodvaice pensstic

  • @umeshbargi3952
    @umeshbargi3952 4 роки тому +3

    First view 🥰

  • @JayantSunil
    @JayantSunil 4 роки тому +1

    Sir body swapping through soul exchange possible . . ? Any such skill is real for aghoris or to sages of ancient indian

  • @manucraj4449
    @manucraj4449 4 роки тому

    Old background music is best sir

  • @vivaknayaks996
    @vivaknayaks996 4 роки тому +2

    Hai sir namaste

  • @rajendrakumbar4985
    @rajendrakumbar4985 4 роки тому

    Super sir

  • @aradhyavlogs9288
    @aradhyavlogs9288 4 роки тому

    Thank you sir

  • @sbiradar3400
    @sbiradar3400 4 роки тому +1

    Sir please modern history bagge heli exam ge thunmba help agatte 🙏🙏🙏🙏

  • @manjunathmh1027
    @manjunathmh1027 4 роки тому

    Sir Namaskara,
    Please Gowthami putra Shatakarni bhagey video madi

  • @hemanthms8837
    @hemanthms8837 4 роки тому

    Sir make video about Jerusalem

  • @pavankumar-ih3xi
    @pavankumar-ih3xi 4 роки тому

    Please give information on ZOMBIES

  • @sushmaas9539
    @sushmaas9539 4 роки тому +1

    ಸರ್ ಡೇಲಿ ದಂಗೆಯ ಬಗ್ಗೆ ಒಂದು ವೀಡಿಯೊ ಮಾಡಿ

  • @yashwanthbose1363
    @yashwanthbose1363 4 роки тому

    Dear sir plz tell about ramayana

  • @shankarp7560
    @shankarp7560 4 роки тому

    Dehli ಹಿಂಸಾಚಾರ ದ ಬಗ್ಗೆ ವಿಡಿಯೋ ಮಾಡಿ

  • @nikhil8892
    @nikhil8892 4 роки тому

    Nice Video sir thank you

  • @rajaknadaf8417
    @rajaknadaf8417 4 роки тому

    Leftist and rightist bagge ondu video madi sir plz

  • @jagadishb8093
    @jagadishb8093 4 роки тому +1

    Hi.M M

  • @kannadashree7876
    @kannadashree7876 4 роки тому

    Share market bagge tilisi

  • @kartikhosamani8854
    @kartikhosamani8854 4 роки тому +1

    Lyrics nanage Tilililla sir

  • @harishmysore6666
    @harishmysore6666 4 роки тому

    Hari Om

  • @rajubhbh6604
    @rajubhbh6604 4 роки тому

    🙏🙏🙏

  • @vikientertainmentnews5843
    @vikientertainmentnews5843 4 роки тому

    Ok

  • @manjunathap157
    @manjunathap157 4 роки тому

    World war 1&2 bagge heli

  • @ravikumarkr3651
    @ravikumarkr3651 4 роки тому

    Sir paahiyaan bagge video maadi sir

  • @manjuvagyanavar8403
    @manjuvagyanavar8403 4 роки тому

    Ee episode Sikkapatte confusion aaytu guruji,,🙏

  • @SatishKumar-li2um
    @SatishKumar-li2um 4 роки тому

    Sir time sikkaga Dashavathara da Ella avatharada vivarane kodi sir plsssssssssssssssssssssssssss.....

  • @sanjeevkattimani7632
    @sanjeevkattimani7632 4 роки тому

    Shri Sevalal maharaj avar bagge heli sir

  • @kirankumarhk6428
    @kirankumarhk6428 4 роки тому

    Sairus na solisida budakattu janangada varnane madi sir

  • @prashanthld9750
    @prashanthld9750 4 роки тому

    Sir sacritices duu onde video madi

  • @vk_1
    @vk_1 4 роки тому

    Sir , story regarding nepolean

  • @rakeshhr6279
    @rakeshhr6279 4 роки тому

    Sir Joshep Stalin bagge vedio madi plz

  • @kotruusk117
    @kotruusk117 4 роки тому

    ಸರ್ ಸೀಜರ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏

  • @rjchannel8437
    @rjchannel8437 4 роки тому +3

    ಅವನು ಭಾರತಕ್ಕೇ ಬರಲಿಲ್ಲ ಎಕೆ sir

  • @techforajeya6012
    @techforajeya6012 4 роки тому +2

    INDIANS ARE OPPOSED "ALEXANDER 💪💪💪💪💪💪💪💪

  • @user-ex2jl4jh7t
    @user-ex2jl4jh7t 4 роки тому

    Sir ondu dought India kade yake barlilla. Adra details heli sir.

  • @harishdoddamani9573
    @harishdoddamani9573 4 роки тому +2

    15th

  • @Praveenkumar-bl6js
    @Praveenkumar-bl6js 4 роки тому

    Sir 3ne panipat yudda bagge video madi panipat 2ne yuddada video dalli 3ne yuddada bagge video madtini anta heliddri plz madi sir

  • @kannadashree7876
    @kannadashree7876 4 роки тому

    Mutual fund bagge heli

  • @pradeepks2943
    @pradeepks2943 4 роки тому

    Sir nan bagge one chick vidio madi sir....olle social msg siguthe...comedy alla serious

  • @hanamanthugar5778
    @hanamanthugar5778 4 роки тому

    Sir arabbara daligalu bagge heli

  • @drraj3779
    @drraj3779 4 роки тому

    Sir 10 command's andre enu pls explain maadi.

  • @shashu5472
    @shashu5472 4 роки тому

    Dark web bagge ondu vedio madi sir please

  • @chandanreddy6524
    @chandanreddy6524 4 роки тому +2

    2 nd comment

  • @tarunnaik6289
    @tarunnaik6289 4 роки тому +1

    David warner life story heli sir

  • @kk-ui1iy
    @kk-ui1iy 4 роки тому

    Jews history bagge ondu vedio madi pls

  • @harishgsalanke8511
    @harishgsalanke8511 4 роки тому

    Shivaji Maharaj

  • @PR---thi
    @PR---thi 4 роки тому +1

    Jesus bage helli sir