paada kandu paavanadeno puttur narasimha nayak

Поділитися
Вставка
  • Опубліковано 26 вер 2024
  • paada kandu paavanadeno,puttur narasimha nayak

КОМЕНТАРІ • 797

  • @GGeethaShree
    @GGeethaShree 4 місяці тому +7

    Hare Shreenivasa!Govinda!Govinda!Govinda!

  • @SriRaghavendraSwamyMantralya
    @SriRaghavendraSwamyMantralya 5 місяців тому +9

    @Admin .... This song is sung by Raichur Sheshagiri Das not Puttur Narasimha Naik... Please change/edit the caption... If you want proof, listen to songs sung by Raichur Sheshagiri Das and then change...

  • @anusuyaparthasarathy2203
    @anusuyaparthasarathy2203 2 місяці тому

    Hare Srinivasa. It was very very Heart Touching Song and I got Tears in my eyes while listening to the Song. Very beautifully sung by Sri Mysore Ramachandra Achar. I feel like repeating the song again and again. Dhanyavadagalu Gurugale for rendering such a melodious song. Definitely I will listen everyday with out fail

  • @aiythappaaiythappa7455
    @aiythappaaiythappa7455 4 роки тому +5

    Tulunada tulu Bakthigeethe Very nice and like. Thanks Jai Hind Jai karnataka

    • @sudhi436
      @sudhi436 5 місяців тому +1

      Idu kannada sahithya, tulu bhakthigeethe alla...

    • @anudeepshetty3794
      @anudeepshetty3794 5 місяців тому

      ​@@sudhi436tulunadinavaradu... Intahadu nammalle aguvudu

  • @JyothiJyothi-jh8kd
    @JyothiJyothi-jh8kd 3 роки тому +3

    ಸೂಪರ್ ತುಂಬಾ ಚನ್ನಾಗಿದೆ

  • @ಮಧ್ವಪತಿವೈಭವ
    @ಮಧ್ವಪತಿವೈಭವ 4 роки тому +19

    Hari Sarvottama vaayu jeevottama
    Hara Vaishnavottama
    Thanks for uploading

    • @tanujk3766
      @tanujk3766 4 місяці тому

      Hari Hara both same..

  • @AtmashaktiChintanZenVibes
    @AtmashaktiChintanZenVibes 4 роки тому +174

    ಪಾದ ಕಂಡು ಪಾವನಾದೆನೋ
    ಶ್ರೀಗಿರಿಯನಿಲಯನ || ಪ ||
    ಪಾದ ಕಂಡು ಪಾವನಾದೆನೋ
    ಮಾಧವನ ಪ್ರಸಾದ ಪಡೆದೆನೋ
    ಹಾದಿಕಾಣದೆ ಪರಮ ದುರ್ಭವ
    ಬಾಧೆಯೊಳು ಬಿದ್ದು ತೊಳಲಿ ಬಳಲುತ
    ಮೇಧಿನೀಯೊಳು ಜನುಮ ತಾಳಿ
    ಅಭೇಧ ಮತದ ಹಾದಿ ಬಿಟ್ಟು || ಅ.ಪ ||
    ನೀಲಬಣ್ಣದೊಪ್ಪುವ ಸುಂದರ ಶುಭಕಾಯ ಇಂದಿರೆ ಲೋಲ ತ್ರಿಜಗನ್ಮೋಹನಾಕಾರ
    ಕೊರಳ ಪದಕ ಮಾಲ ಕೌಸ್ತುಭ ಮುಕುಟ ಮಣಿಹಾರ ರತ್ನದುಂಗುರ
    ಕಾಲಲ್ಹೊಳೆಯುವ ಗೆಜ್ಜೆ ಸರಪಳಿ ಶೀಲ ವೈಷ್ಣವ ನಾಮ ಫಣೆಯಲಿ ಕಾಳ ರಕ್ಕಸ ಕುಲಸಂಹಾರನ ಪಾಲಸಾಗರ ಕನ್ಯೆ ವರನ
    ಫಾಲಮೂಲೋಕ ಸಾರ್ವಭೌಮನ ಮೇಲು ಭೂವೈಕುಂಠದಲ್ಲಿ || 1 ||
    ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ ಸದಮಲಾಂಗದ ಯೌವನಾಕಾರ ಸುಸಂಧ್ಯಾಕಾಲದಿ ಮುದುಕನಾಗಿ ಕಾಂಭ ಮನೋಹರ ಬಹುಮಹಿಮೆಗಾರ
    ಪದುಮವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ
    ಒದಗಿ ಬಂದ ಭಕುತ ಜನರನು ಸುದಯದಿಂದ ಕರೆದು ಪ್ರಸಾದ
    ಮುದದಿ ನೀಡುತ ಕೃಪೆಯದೋರಿ ಸದಮಲ ಸಂಪದವ ನೀವನ || 2 ||
    ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣ ಪಟ್ಟರತ್ನದನಡುವಿಗುಡಿದಾರ ವರ್ಣಿಸುವರಾರೋ ಸೃಷ್ಟಿಯೊಳಗೀತ ಮೀರಿದವತಾರ ದಿನಕೋಟಿ ಪ್ರಭಾಕರ
    ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸುಕೊಳ್ಳುವ
    ದುಷ್ಟ ಭೃಷ್ಟರ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನ || 3 ||
    ಒಂದೆ ಮನದಲಿ ಸಕಲ ಸೇವಕರು ಭಯ ಭಕುತಿಯಿಂದಲಿ ಬಂದು ಹರಕೆಯ ತಂದು ನೀಡುವರು
    ತುಂಬುರು ನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರು
    ಹೊಂದಿ ಭಜಿಸುತ ಸಪ್ತ ಋಷಿಗಣ ಬಂದು ಇಳಿವರು ಬಿಡದೆ ಅನುದಿನ ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ
    ಗಂಧ ಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನ || 4 ||
    ತೀರದೀತನ ಲೋಕ ಶೃಂಗಾರ ಏರಿ ನೋಡಲು ಪಾರ ಗಿರಿತುದಿ ಗಾಳಿಗೋಪುರ ಮುಂದೆ ನಡೆಯಲು ದಾರಿಯಲಿ ಕೊಳ್ಳ ಏಳು ವಿಸ್ತಾರ ಪರಮ ಪರತರ
    ತೋರುವ ಮಹಾಗುಡಿಯ ಗೋಪುರ ದ್ವಾರ ಚಿನ್ನದ ಕಳಸ ಬಂಗಾರ ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರೆಯಲೋಸುಗ
    ಸೇರಿಧಾರುಣಿ ವೈಕುಂಠವೆನಿಸಿದ ಧೀರವೇಂಕಟ ಶ್ರೀಶ ರಾಮನ || 5 ||

  • @rameshv6784
    @rameshv6784 Рік тому +1

    ಓಂ ಶ್ರೀ ವಾರಿ ವೆಂಕಟೇಶ್ವರ ಸ್ವೊಮಿ ನಮ್ಮನ್ನೇ ದೇವರೇ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ನಮ್ಮನೇ ದೇವರಿಗೆ ನಮ್ಮನೆ ಮಂದಿಗೆಲ್ಲಾ ನಿನ್ನ ಕೃಪೆ ಇಂದ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ಭಾವನೆ ಇದೆ ಮಹಾ ಪ್ರಧಾನ ಪುರುಷನ ಪಾದಗಳನ್ನು ಕಣ್ಣು ತುಂಬಿಕೊಂಡೆ ಬೇಡಿಕೊಳ್ಳುತ ನೆ ಮಹಾ ಸ್ವೋಮಿ ❤❤❤🙏🙏🙏🙏🙏🙏🙏🌹🌹🌹

  • @satyanarayan3448
    @satyanarayan3448 Рік тому +31

    So well sung on the single blessing of the opportunity to have darshan of the lord, the ever magnanimous lord, ever ready to bless his devotees.

  • @prafullabhat5729
    @prafullabhat5729 3 роки тому +19

    ತುಂಬಾ ಚೆನ್ನಾದ ಹಾಡು.ಹೃದಯಕ್ಕೆ ಹತ್ತಿರದ ಹಾಡು .ಧನ್ಯವಾದಗಳು.

  • @dscounty3028
    @dscounty3028 2 роки тому +13

    A very nice song with sucha nice singing🙏🙏Hare Srinivasa 🙏🙏

    • @manjunathgouda7283
      @manjunathgouda7283 2 роки тому

      ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು ಮತ್ತು ಅವರ ಕುಟುಂಬ ಸದಸ್ಯರು ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು

    • @ylrajasekhar9975
      @ylrajasekhar9975 Рік тому +1

      Excellent song by great singer, hatsoff.

    • @smithanagaraj9388
      @smithanagaraj9388 Рік тому

      Q

  • @msiddalingappa1525
    @msiddalingappa1525 3 роки тому +2

    Om Shree Padmavatiya praana Priyana Paada Kamalagalige Dheergha danda ananta Namaskaragalu

  • @msiddalingappa1525
    @msiddalingappa1525 2 роки тому +3

    Om Shree Lakhxmi Vekateshwara swaamy namo namah

  • @arunajyothi7994
    @arunajyothi7994 2 роки тому +31

    ಪಾದ ಕಂಡು ಪಾವನಾದೆನೋ ಶ್ರೀಗಿರಿಯ ನಿಲಯನ ||ಪಾದ ಕಂಡು ಪಾವನಾದೆನೋ
    ಪಾದ ಕಂಡು ಪಾವನಾದೆನೊ ಮಾಧವನ ಪ್ರಸಾದ ಪಡೆದೆನೋ
    ಹಾದಿ ಕಾಣದೆ ಪರಮ ದುರ್ಭವ ಭಾದೆಯೊಳು ಬಿದ್ದು ತೊಳಲಿ ಬಳಲುತ
    ಮೇಧಿನಿಯೊಳು ಜನುಮತಾಳಿ ಭೇದ ಮತದ ಹಾದಿ ಬಿಟ್ಟೂ ||ಪಾದ ಕಂಡು||
    ನೀಲ ಬಣ್ಣದೊಪ್ಪುವ ಸುಂದರ ಶುಭ ಕಾಯೆ ಇಂದಿರೆ
    ಲೋಲ ತ್ರಿಜಗನ್ಮೋಹನಾಕಾರ ಕೊರಳಾ ಪದಕ
    ಮಾಲ ಕೌಸ್ತುಭ ಮುಕುಟ ಮನಿಹಾರ ರತ್ನದುಂಗುರ
    ಕಾಲಲೊಳೆಯುವ ಗೆಜ್ಜೆ ಸರಪಣಿ ಶೀಲ ವೈಷ್ಣವ ನಾಮ ಫಣೆಯಲಿ
    ಕಾಲರಕ್ಕಸ ಕುಲ ಸಂಹಾರನ ಪಾಲಸಾಗರ ಕನ್ಯೆ ವರಣ
    ಫಾಲಮೂಲೋಕ ಸಾರ್ವಭೌಮನ ಮೇಲುಭೂವೈಕುಂಠದಲ್ಲೀ…
    ಶ್ರೀನಿವಾಸನ ಪಾದ ಕಂಡು ಪಾವನಾದೆನೋ
    ವೆಂಕಟೇಶನ ಪಾದ ಕಂಡು ಪಾವನಾದೆನೋ ||
    ಉದಯಕಾಲದಿ ಬಾಲನವತಾರ ಮಧ್ಯಾಹ್ನ ಕಾಲದಿ
    ಸದಮಲಾಂಗ ಯೌವ್ವನಾಕಾರ ಸುಸಂಧ್ಯಾಕಾಲದಿ
    ಮುದುಕನಾಗಿ ಕಾಂಬ ಮನೋಹರ ಬಹು ಮಹೀಮಗಾರ
    ಪದುಮ ವದನ ಮದನನಯ್ಯ ಪದುಮಾವತಿಯ ಪ್ರಾಣಪ್ರಿಯ
    ಒದಗಿ ಬಂದ ಭಕುತ ಜನರನು ಸುಜಯದಿಂದ ಕರೆದು ಪ್ರಸಾದ
    ಮುದದಿ ನೀಡುತ ಕ್ರಪೆಯತೋರಿ ಸದಮಲ ಸಂಪದವನೀವನಾ
    ||ಪಾದ ಕಂಡು||
    ಉಟ್ಟಧುಕೂಲ ಶಲ್ಯಜರತಾರ ಕೈಯಲ್ಲಿ ಕಂಕಣ
    ಪಟ್ಟ ರತ್ನದ ನಡುವಿಗುಡಿಧಾರ ವರ್ಣಿಸುವರಾರು ಸ್ರಷ್ಟಿಯೊಳಗೀತ
    ಮೀರಿದವತಾರ ಇನಕೋಟಿ ಪ್ರಭಾಕರ
    ಬಿಟ್ಟು ವೈಕುಂಠ ಇಹಕೆ ಸಾಗಿ ಬೆಟ್ಟದ ಮೇಲೆ ವಾಸನಾಗಿ
    ಕೊಟ್ಟು ವರಗಳ ಮೂರು ಜಗಕೆ ಶೆಟ್ಟಿಯಂದದಿ ಕಾಸು ಕೊಳ್ಳುವ
    ದುಷ್ಟಭ್ರಷ್ಟ ಶಿಷ್ಟರೆಲ್ಲರ ಇಷ್ಟದಾಯಕ ದಿಟ್ಟ ದೇವನಾ…ಆ…
    ಪಾದ ಕಂಡು ಪಾವನಾದೆನೋ ನಮ್ಮ ಶ್ರೀನಿವಾಸನ
    ಪಾದ ಕಂಡು ಪಾವನಾದೆನೋ ||
    ಒಂದೇ ಮನದಲಿ ಸಕಲ ಸೇವಕರು ಭಯ ಭಕುತಿಯಿಂದ
    ಬಂದು ಹರಕೆಯ ತಂದು ನೀಡುವರು ತುಂಬುರ ನಾರದರೊಂದಿಗಾನದಿಂ
    ಪಾಡಿ ಪೊಗಳುವರು ಆನಂದ ಕೋರುವರು
    ಹೊಂದಿ ಭಜಿಸುತ ಸಪ್ತಋಷಿಗಣ ಬಂದು ಇಳಿವರು ಬಿಡದೆ ಅನುದಿನ
    ವಂದ್ಯ ನಿಗಮಾದಿ ಬಂಧು ಭಜಿಪರ ಕಂದುಗೊರಳಾದಿ ಬ್ರಹ್ಮಸುರರಿಂ
    ಗಂಧಪರಿಮಳ ಕುಸುಮ ದ್ರವ್ಯಗಳಿಂದ ಸೇವೆಯಗೊಂಬ ದೇವನಾ…ಆ…
    ||ಪಾದ ಕಂಡು||
    ತೀರದೀತನ ಲೋಕ ಶ್ರಂಗಾರ ಏರಿ ನೋಡಲು
    ಹಾರಗಿರಿತುದಿ ಗಾಳಿ ಗೋಪುರ ಮುಂದೆ ನಡೆಯಲು ದಾರಿಯಲಿ
    ಕೊಳ್ಳ ಏಳು ವಿಸ್ತಾರ ಪರಮ ಪರಾಧರ
    ತೋರುವ ಮಹ ಗುಡಿಯ ಗೋಪುರ ದ್ವಾರ ಚಿಣ್ಣದ ಕಲಶ ಬಂಗಾರ
    ಗಾರು ಮಾಡದೆ ದಾಸ ಜನರನು ತಾರತಮ್ಯದಿ ಪೊರಯಲೋಸುಗ
    ಸೇರಿ ಧಾರುಣಿ ವೈಕುಂಠವೆನಿಸಿದ ಧೀರವೆಂಕಟ ಶ್ರೀಶ ರಾಮನ
    ತಿರಮಲೇಶನ ||ಪಾದಕಂಡು.

  • @rajeshg9981
    @rajeshg9981 4 роки тому +15

    ಓಂ ನಮಃ ಶ್ರೀ ಮಾನ್ ನಾರಯಣಯಾ ಗೋಂವಿದ ಅನಂತ ಅವತಾರ ಪುರುಷನೇ ಕಾಪಾಡು ಭಗವಂತನೇ ನಮ್ಮ ಭಾರತ ದೇಶ ವನ್ನು 🌷🌺🌸🌹🙏🙏🙏

  • @nikhilnadal
    @nikhilnadal 3 роки тому +71

    Paada kandu paavanadeno
    Shreegiriya nilayana || pa ||
    Paada kandu paavanadeno maadhavana prasaada padedeno
    haadi kaanade parama durbhava baadheyolu biddu tolali balaluta
    medhiniyolu januma taali abhedha matada haadi bittu || a.pa ||
    Neelabanna doppuva sundara shubhakaaya indire lola trijaganmohanaakaara
    korala padaka maala kaustubha mukuta manihaara ratnadungura
    Kaalal holeyuva gejje sarapali sheela vaishnava naama phaneyali kaala rakkasa kula samhaarana paala saagara kanye varana
    phaala mooloka saarvabhoumana melu bhoo vaikunta dalli || 1 ||
    Udaya kaaladi baalanavataara madhyaanha kaaladi sadamalaangada yauvanaakara susandhyaa kaaladi mudukanaagi kaambha manohara bahu mahimegaara
    Paduva vadana madananayya padumavatiya praana priya
    odagi banda bhakuta janaranu sudayadinda karedu prasaada
    mudadi needuta krupeya dori sadamala sampadava neevana || 2 ||
    Uttadukoola shalya jarataara kaiyalli kankana patta ratnada naduvigudidaara varnisuvaraaro shristiyolageeta meeridavataara dinakoti prabhaakara
    bittu Vaikunta ihake saagi bettada mele vaasanaagi kottu varagala mooru jagake shettiyandadi kaasu kolluva
    dushta bhrastara shishtarellara ishta daayaka dhitta devana || 3 ||
    Onde manadali sakala sevakaru bhaya bhakutiyindali bandu harakeya tandu needuvaru
    tumburu naarada rondigaanadim paadi pogaluvaru aananda koruvaru
    hondi bhajisuta sapta rishigana bandu ilivaru bidade anudina vandya nigamaadi bandu bhajipara kandu goralaagi brahma surarim
    gandha parimala kusuma dravyagalinda seveya gomba devana || 4 ||
    Teera deetana loka shrungaara yeri nodalu paara giritudi gaali gopura munde nadeyalu daariyali kolla yelu vistaara parama paratara
    toruva mahaagudiya gopura dwaara chinnada kalasa bangaara gaaru maadade daasa janaranu taaratamyadi poreyalosuga seridhaaruni Vaikunta venisida Dheera Venkata Shreesha Raamana || 5 ||

  • @shriniwasshali682
    @shriniwasshali682 4 роки тому +8

    My Lord venktesh
    Sri Venktesh Mahalaxmi Padmavti Namo Namha
    🙏🌷🌼🙏🌷🌼🙏🌷🌼🙏🌷🌼🙏🌷🌼

  • @lalithads2674
    @lalithads2674 3 місяці тому

    ಮನಸ್ಸಿಗೆ ಆನಂದ.lyrics are in bold letters. easy to follow. Blessed ones to have such a beautiful voice 🌷🌷

  • @latasubbaraman6297
    @latasubbaraman6297 4 роки тому +30

    Very beautifully sung. My God such soulful melodious and emotional expressing voice. I reached Tripathi Shree Shreenivasa’s garbha Graha had Darshan of Him the supreme power ruling us heartful and eyes full of his Rupam. Such was the experience . I don’t understand Kannada but some words of the lyrics I can get the meaning, it is a bit like Tamil words. If I am able to get full meaning of this song I feel I will be the luckiest in this world.

  • @anuradhashenoy2700
    @anuradhashenoy2700 2 роки тому +10

    Wonderful bhajan. Heard first time. Govindaa Goooovindaa

  • @rameshwarabhat
    @rameshwarabhat 3 роки тому +3

    V.good song. Listened many times. Thank u & music team

  • @ra3jualaga45adi
    @ra3jualaga45adi Рік тому +4

    Namo Namo🙏 What a devotional voice! God bless you for bringing out such great quality videos at our finger tips!.

  • @gurunaik8402
    @gurunaik8402 2 роки тому +27

    Beautiful song.. hats off to voice 💕💕

  • @sumathirai9983
    @sumathirai9983 3 дні тому +1

    Namma maneyarellaregu plleya aarogy bagya kodu beva jai hanuman jai shree ram🙏🙏🙏👌

  • @jayashetty2457
    @jayashetty2457 4 роки тому +5

    Very nice song my favorite song best of all 🙏🏻🙏🏻🙏🏻

  • @rathnakaragowda7586
    @rathnakaragowda7586 2 роки тому

    Thumbaa maduravada dvani. Nimage hruthpurvaka vandanegalu sir. Thumbaa estavaada haadu. GOD bless U sir.

  • @radhamn386
    @radhamn386 3 роки тому +24

    What a voice ! I forget all my sorrow by listening at least one time per day. I feel very peaceful through out the day . Really a good song & good voice. Excellent.

  • @vedakammar5633
    @vedakammar5633 4 роки тому +6

    Peace 🙏🙏 hare shrinivasa

  • @nagarajabr8667
    @nagarajabr8667 Рік тому

    HARE SREENIVAS. Very good and melody so good voice 😑😑😑👌👌👌👍👍.Hats off to you sir exalent presentation sir 👍

  • @sumalathashetty556
    @sumalathashetty556 4 роки тому +23

    Very nice voice 🙂👏👏..... Lucky to have beautiful singers in India

  • @sharadakamath9544
    @sharadakamath9544 Рік тому +2

    ಭಜನೆ ಕೇಳಿ ಧನ್ಯರಾದೆವು ❤

  • @vijayalakshmiks6361
    @vijayalakshmiks6361 2 роки тому +3

    🙏🙏🙏🙏 Gurugi I like your all songs and voice also.

  • @shriramkulkarni5126
    @shriramkulkarni5126 3 роки тому +1

    ಪಾದ ಕಂಡು ಪಾವನದೆನು..... realy beatufull song 💯persent true 🙏🙏🙏🙏🙏🙏🙏🙏🙏......

  • @raghavendrashet3235
    @raghavendrashet3235 4 роки тому +2

    Song tumba chanagide gurugale....

  • @SsgoudSs
    @SsgoudSs 3 роки тому +3

    నేను చనిపోయేముందు మీ పాటలు విని పోవాలని వుంది 🙏🙏🙏🙏

  • @KRISHNAMURTHY-di5hj
    @KRISHNAMURTHY-di5hj 6 місяців тому

    Wonderfully rendered song with divine voice.

  • @vinodkumarkushtagishetti1196
    @vinodkumarkushtagishetti1196 4 роки тому +14

    Super voice sir... I am Big fan of Ur voice

  • @rameshv6784
    @rameshv6784 Рік тому

    Om Sri sowmi venkatesowra sowmi Namoo Namoo ha Gowvinda Gowvinda Gowvinda Gowvinda Gowvinda Goowvinda Lord of balaji yalla nine yalla ninnhade sowmi 🌹🌹🌹❤❤❤🙏🙏🙏🙏🙏🙏🙏💐💐💐💕💕💕

  • @sudhasudha9773
    @sudhasudha9773 3 роки тому +5

    🙏Om shrnivasaya namo namaha amma lakshmi amma padmavathi🙏

  • @malathic4865
    @malathic4865 3 роки тому

    Hare srinivasa 🙏 very nice 👌👌 Malathi Venkateshachar from Gadwal 😊

  • @sudharajan1642
    @sudharajan1642 4 роки тому +10

    Entha adbutha sushravya vagide thanks excellent danyavadagalu

  • @parimalkulkarni7862
    @parimalkulkarni7862 Рік тому

    Super my grand mother and I like this song what pleasant voise❣️❣️❣️🙏

  • @rameshv6784
    @rameshv6784 Рік тому +1

    ಪಾದ ಕಂಡೂ ಪವನಾದೆನು ಶ್ರೀ ವೆಂಕಟೇಶ್ವರ ಶ್ರೀ ವಾರಿ ವೆಂಕಟೇಶ್ವರ ಸ್ವೊಮಿ ನಮೋ ನಮೋ ಹಾ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಕಾಪಾಡು ನಮ್ಮನೆ ಮಂದಿಗೆಲ್ಲಾ ಸ್ವೋಮಿ ❤❤❤🙏🙏🙏🙏🙏🙏🙏💐💐💐

  • @raaaaa7081
    @raaaaa7081 3 роки тому +8

    ಹಾಡು ಕೇಳಿ ಪಾವನದೇನೂ........

  • @ಮಧ್ವಪತಿವೈಭವ
    @ಮಧ್ವಪತಿವೈಭವ 4 роки тому +2

    Hari Sarvottama vaayu jeevottama thanks for uploading

  • @srinivasr2291
    @srinivasr2291 9 місяців тому +1

    Very melodious song

  • @adashaanddhannyabeautifuls2774
    @adashaanddhannyabeautifuls2774 4 роки тому +9

    Om Lakshmi Narayana namo namaha 🙏🙏🌺🏵️🌼 Om Shree Krishna radhe namo namaha 🙏🙏🌺 Om Shree balaji

  • @viveklic.2819
    @viveklic.2819 4 роки тому +9

    Hare Srinivasa.. Hare Venkatesha..🙏🙏

  • @srinathm-u3o
    @srinathm-u3o Рік тому

    Beautiful voices I again'again like this song Srinath KVB kambainallore

  • @chandrasekarannarasimmalu8181
    @chandrasekarannarasimmalu8181 2 роки тому +7

    Amazing Devotional song sir 🙏🙏🙏

  • @sathwiksk8562
    @sathwiksk8562 3 роки тому +2

    🔥🔥🔥🔥🔥🔥🔥❤❤❤❤❤superrrrrrrrrrrrrrrrrrrrrrrr........ ❤🔥❤🔥

  • @umadasa8226
    @umadasa8226 Рік тому

    I always hear this song again and again. Very beautiful voice. Thankyou for good songs

  • @msiddalingappa1525
    @msiddalingappa1525 3 роки тому +3

    Om Shree Lakshmi Venkateshwara Swaamye namo namaha

  • @narayanap2941
    @narayanap2941 2 роки тому +2

    Very very nice voice and good song plase noadvgment plase and no stop please

  • @keerthin4745
    @keerthin4745 3 роки тому +19

    👌🙏💐🌸Hare shrinivasa 🙏❤️I love this song very much 🙏🙏🙏🙏🙏🙏

  • @chandrikanarasimha2299
    @chandrikanarasimha2299 10 місяців тому +1

    Super video song sir

  • @gganeshhathwarg6168
    @gganeshhathwarg6168 2 роки тому +1

    ಓಂ ಶ್ರೀ ಹರೇ ಶ್ರೀನಿವಾಸ 🙏🙏🙏

  • @dr.rajeshwarineginhal1708
    @dr.rajeshwarineginhal1708 4 роки тому +6

    Super voice sir. Thank you for great songs

  • @sudhasudha9773
    @sudhasudha9773 3 роки тому +4

    🙏🙏🙏Om shrnivasaya namo namaha🙏🙏🙏🙏

  • @mahalinganaik9605
    @mahalinganaik9605 4 роки тому +1

    ಅದ್ಭುತ ರಾಗ... ಶೀ ವೆಂಕಟೇಶ್ವರ ಸ್ವಾಮಿ ಪಾದಕ್ಕೆ ಕೈ ಮುಗಿದು.. ನನ್ನ ಪ್ರಣಾಮಗಳು

  • @deepaksahu8957
    @deepaksahu8957 Рік тому

    Om namah Narayan 🙏🙏🙏🙏🙏🙏 Govinda Govinda Govinda Govinda Govinda Govinda Govinda Govinda Govinda Govinda Govinda Govinda Govinda Govinda gooooovinda 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @indrani1380
    @indrani1380 2 роки тому +1

    Lisitning from past 3 years so beautiful song cant explain that voice.anyway superb devotional song

  • @pushpapoojary9221
    @pushpapoojary9221 5 років тому +3

    Vvvvvv nice song 😍😍🙇🙇🙇

  • @shanthukumar8373
    @shanthukumar8373 4 роки тому +4

    🙏🙏🙏Om namo narayanaya namaha🙏🙏🙏

  • @earanagowdaearanagowda7947
    @earanagowdaearanagowda7947 4 роки тому +8

    Arive Guru.
    Guru saakshath Para Brahma.
    Kayakave kailasa.
    AnnadhathaSukhi Bhava.
    Thandhe-Thaayiyare Dhevaru
    Kana kana dhalli Shivanannu kaanabeku.

  • @shobhanagaraj8021
    @shobhanagaraj8021 7 днів тому

    Govinda Hari Govinda Govinda Hari Govinda Govinda Hari Govinda Govinda Hari Govinda Govinda Hari Govinda Govinda Hari Govinda Govinda

  • @gurukulkarni1578
    @gurukulkarni1578 Рік тому

    Super voice iam singer I like this iwant see you what sweet 😍😍😍

  • @shreenivastupsakri3048
    @shreenivastupsakri3048 2 місяці тому

    Thanks for u Tupsakri Sreenivas family 🙏 guruji Satya atma Guru 😊

  • @vintechtalk1094
    @vintechtalk1094 3 роки тому +24

    We are all blessed to have a singer like Sri Puttru Narsimha Nayak. Thanks a million

    • @sumukh8173
      @sumukh8173 3 роки тому +1

      True

    • @nikhilnadal
      @nikhilnadal 3 роки тому +8

      This is sung by Raichur sheshagiri das. Not puttur narashima nayak.

    • @vintechtalk1094
      @vintechtalk1094 2 роки тому +1

      @@svidyarani6302 thanks for the correction

  • @Sinchana7225
    @Sinchana7225 3 роки тому +4

    My daughter loves this song so much and started for learning this song. Very nicely sung, feel like listening all the time🙏

  • @vijaykumarsheri649
    @vijaykumarsheri649 2 роки тому

    SUPER Song Of Lord Vishnu
    Hari Hari Govinda Krishna Gopal Srnivasa Rama Rahgava Mukunda Narayana Vishnu Lakshmi Kaanatha Vittala Kamalanayana Padamanabha Shri Hari Om Vishnu Vasudeva Shri Dharam Mahadhavam Keshavam Radika Pathim Loka Nayakam Bhoomi Nayakam Narayanam
    Namanitha Choram Nanda Nadanam Yashoda Nadanam Baalaji Giridhara Venkataramanam Pundrikashkam Loka Pitham Hari Jaganatham Jagadisham Purushotamam Haisham Rushikesham Madanam Manoharm Mohanam Adaram Madhuram Ankitam Maduradipathi Shri Vishnum Garudavahana Matsya Garudawaja Srikanatham Ramana Shayama Narahari Kishore Shinath Damodara Trivikrama

  • @mohannayak712
    @mohannayak712 4 роки тому +21

    Soul purifying song. Melodious and blissful singing with bhakthi bhava

    • @nageshshet5459
      @nageshshet5459 Рік тому

      Or. Ok Dr ko hu hu dzr88ù hu hu hu hu hu hu ae cu nih rest. B
      Bhbb ko

  • @shardaamin9509
    @shardaamin9509 2 роки тому +1

    Feeling shanti nicesong and singer

  • @sadanandarg2910
    @sadanandarg2910 2 місяці тому

    ❤ what a melodious song

  • @umagodakhindi3815
    @umagodakhindi3815 2 роки тому +1

    Such beautiful singing sir

  • @shivashetty6800
    @shivashetty6800 2 роки тому +14

    Very very nice voice God bless you

  • @Sapthami7
    @Sapthami7 3 роки тому +13

    Superrrrrrr superrrrrrr I don't hear this tape of song so superrrrrrr🙏🙏🙏🙏🙏🙏🙏🙏🙏

  • @ranotoshgupta4886
    @ranotoshgupta4886 10 місяців тому +2

    OM sri balaji namaha ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂😂😂❤❤❤❤❤❤❤❤😂❤❤❤❤💘❣️💚💚💚💚💚💔💔💔💔💜💜💜💜💜💜💙💙💙💙❤️‍🔥❤️‍🔥❤️‍🔥🤎💖💖💗💗💓❤❤🧡💕💞💕❤️‍🔥💙🙏🙏🙏🙏

  • @sobanch7668
    @sobanch7668 4 роки тому +3

    Excellent super song Haresrinivasa

  • @ranotoshgupta4886
    @ranotoshgupta4886 6 місяців тому +1

    Guru balaji swu namaha❤😂❤❤❤❤❤❤❤❤❤❤❤❤❤❤❤❤❤❤❤❤❤❤❤❤😂😂❤😂😂❤️🙏💔🌹✍️🧡🧡🌹🌿🌿🙏🙏❤️💔🌹❤️🧡🌹💔❤️❤️🌹🌹🌿🌹

  • @bapuappaiah1052
    @bapuappaiah1052 2 роки тому

    Beautyful melody song
    On name srinivasaya

  • @pavanrpurohit1735
    @pavanrpurohit1735 3 роки тому

    Singer is Raichur Sheshagiri Das not Puttur Narsimha Naik.

  • @riship4762
    @riship4762 4 роки тому +2

    Super melodious song.

  • @jayaramshetty5035
    @jayaramshetty5035 6 днів тому

    Hi baby very nice song 🎉 god bless you happy 🕉🇮🇳🌹🙏🙏🙏

  • @sumathishetty8326
    @sumathishetty8326 2 роки тому

    Very superrrt bhajane god bless you

  • @srinivasulunaidu5845
    @srinivasulunaidu5845 5 місяців тому

    🙏 🪔Hare Rama Hare Krishna Krishna Krishna Hare Hare 🪔 🙏

  • @jayanthibr4752
    @jayanthibr4752 15 днів тому

    My favorite devotional song

  • @sumangalaprabhu1450
    @sumangalaprabhu1450 Рік тому +1

    Very melodious, Devarannu kandanthayithu 🙏🙏🙏

  • @sudhasudha9773
    @sudhasudha9773 3 роки тому +2

    🙏Om narayana namo namaha 🙏

  • @srinivasv3094
    @srinivasv3094 2 роки тому +1

    Very good voice God bless you

  • @NagarajPoojari-g9v
    @NagarajPoojari-g9v Рік тому

    🙏🏼Shrinivasa🙏🏼
    Very nice 👌

  • @madeshvishwakarmagoudagera251
    @madeshvishwakarmagoudagera251 Рік тому +1

    pada kandu pavanadenu sri giriya nilayana pada kandu 🙏🙏🌺🌺🌼🌼🏵🏵🌺🌺🌼🌼🌺🌺🏵🏵🌼🌼🌺🌺🏵🏵🌺🌺🌼🌼🌺🌺🏵🏵🌺🌺🏵🏵🌼🌼🌺🌺🏵🏵🌺🌺🌼🌼🌺🌺🏵🏵🌼🌼🏵🏵🌺🌺🙏🙏

  • @nivedithashastri1738
    @nivedithashastri1738 3 роки тому +6

    Amazing 🙏 feeling blessed

  • @sachinpatil6057
    @sachinpatil6057 3 роки тому +2

    Superb voice

  • @narayanarao1283
    @narayanarao1283 2 роки тому

    Manaus Santosa golisuva hadu I like very much.🙏🙏🙏🙏

  • @shreenivastupsakri3048
    @shreenivastupsakri3048 2 місяці тому

    Super song TUPSAKRi Sreenivas family 🆗 3:56 3:58

  • @shashikala5337
    @shashikala5337 8 місяців тому

    Sir too heart touching song n u sing too good

  • @samanasammu2686
    @samanasammu2686 4 роки тому +8

    Hare Srinivasa 🙏

  • @ranotoshgupta4886
    @ranotoshgupta4886 10 місяців тому

    Guru balaji god namaha ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤💟💚💟💚💟💚💟💚❣️❣️💙💘❣️💙💝💔💜💝💔💜💖❤️‍🔥🤎💗🖤🖤❤❤🤍💞💯💕💛❤❤🤍❤❤❤❤❤🤍❤❤❤❤❤❤❤❤❤🤍👂🙏🙏🙏🙏🙏🙏🙏🙏🙏🙏

  • @nithinpoojarynithu6541
    @nithinpoojarynithu6541 4 роки тому +7

    One of d best devotional song