ಸ್ವಾಮಿ ವಿವೇಕಾನಂದರ ಸೌಮ್ಯತೆಯ ಶಕ್ತಿ | Swami Vivekananda The Art Of Gentleness | National Youth Day
Вставка
- Опубліковано 28 лис 2024
- ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಒಂದು ಘಟನೆ. ನಿಮ್ಮ ಮುಂದೆ.
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ಶ್ರೀ ಸ್ವಾಮಿ ವಿವೇಕಾನಂದ ಕೀ ಜೈ.
❤
Jai.Sdgur.👏👏👌🌹
Thank you so much gurugale
🙏🙏🙏🙏🙏🙏
Jai sadguru 🙏
Sadguru please bless justice for soujanya, justice for santhosh Rao🙏
ಪ್ರಣಾಮಗಳು ಸದ್ಗುರು ಜೀ... 🙏🙏
Wow...
Sadguru wanderful.🙏🙏🙏🙏🙏🙏
❤❤🌹🙏🏻
❤
🙏🙏🙏🙏🌹🌹🌹🌹
ನೀವು ಹೇಳಿದ್ದು ನಿಮಗೇ ಅರ್ಥ ಆಗಿದ್ರೆ ಅಷ್ಟೇ ಸಾಕು, ನಮಗೇನು ಅರ್ಥ ಆಗೋದು ಬೇಡ ಅಲ್ವಾ ಗುರೂಜಿ.
ಯಾವುದೇ ವಿಷಯವನ್ನು ಸ್ಪಷ್ಟವಾಗಿ ಹೇಳೋದಿಲ್ಲ ಮತ್ತು ಅದು ಗೋಜಲು ಮಾಡಿ ಅದು ಹೀಗೆ ಹಾಗೇ ಎಂದು ಕಥೆ ಮುಗಿಸಿ ಬಿಡುವುದು, ಎಲ್ಲ ವಿಷಯಗಳ ಬಗ್ಗೆ ಅಲ್ಲ,
yalla heluvdalla. Swayam dyanastaragi. Swayam thileyeri .
Thildukolluva yogyathe sampadisi nanthara thiliyutthade
ಯಾರನ್ನೇ ಆಗಲಿ ದ್ವೇಷ ಮಾಡೋದು ತಪ್ಪು, ಅದರಿಂದ ಏನು ಉಪಯೋಗವಿಲ್ಲ, ಇಲ್ಲಿ ಹೀಗೆ ಹೇಳೋಕ್ಕೆ ಬಂದಿದ್ದೀರಿ ಅನ್ಸುತ್ತೆ, ಜಗತ್ತಿನಲ್ಲಿ ಎಷ್ಟೋ ಗುರುಗಳು ಇದ್ದಾರೆ ಇವರನ್ನ ಬಿಟ್ಟುಬಿಡಿ
ನಂಗೂ ಹಾಗೆ ಅನಿಸ್ತಾ ಇತ್ತು ಮೊದ್ಲು ಆದ್ರೆ ಧ್ಯಾನ ಮಾಡೋಕೆ ಶುರು ಮಾಡಿ ಈಗ ಕೇಳ್ತಾ ಇದ್ರೆ ಎಲ್ಲವೂ ಅರ್ಥ ಆಗ್ತಾ ಇದೆ
ಯದ್ಭಾವಮ್ ತದ್ಭವತೆ...🕉️🙏🙏
❤❤
❤❤❤❤❤