Can dog adjust to newborn baby ? ನಾಯಿ ಎಳೆಮಗುವಿಗೆ ಹೊಂದಿಕೊಳ್ಳಬಲ್ಲುದೇ ? - Dr S B Ravikumar KANNADA

Поділитися
Вставка
  • Опубліковано 16 вер 2024
  • #dogandbaby #dog&newbornbaby #dogbabyadjustment
    ಹಲೋ ಫ್ರೆಂಡ್ಸ್‌,
    ಹೊಸದಾಗಿ ಮನೆಗೆ ಮಗು ಬಂದಾಗ ನಾಯಿಗಳು ವಿಚಿತ್ರವಾಗಿ ವರ್ತಿಸಬಹುದು. ಕೆಲವು ಆಕ್ರಮಣ ಮಾಡಿದರೆ ಕೆಲವು ಮಂಕಾಗುತ್ತವೆ. ಕೆಲವು ವೇಳೆ ನಾಯಿಗಳಿಂದ ಮಗುವಿಗೆ ಅಪಾಯವೂ ಸಂಭವಿಸಬಹುದು.
    ಮನೆಗೆ ಮಗುವನ್ನು ತರುವ ಮೊದಲು ನಾಯಿಯನ್ನು ಮಗುವಿನ ಆಗಮನಕ್ಕೆ ತಯಾರು ಮಾಡುವುದರಿಂದ ಮುಂದೆ ಆಗುವ ಅಪಾಯಗಳನ್ನು ತಪ್ಪಿಸಬಹುದು. ಮಗು ತರುವ ಮೊದಲು ನಾಯಿಯನ್ನು ಮಗುವಿಗೆ ಹೊಂದಿಕೊಳ್ಳಲು ಏನು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಈ ವಿಡಿಯೋದಲ್ಲಿ ವಿವರಿಸಿದೆ.
    ನಿಮ್ಮ ಯಾವುದೇ ಅನುಮಾನ, ಪ್ರಶ್ನೆಗಳಿಗಾಗಿ ಈ ವಿಳಾಸಕ್ಕೆ ದಯವಿಟ್ಟು ಸಂಪರ್ಕಿಸಿ:
    dogthebestfriend2020@gmail.com
    Credits:
    Photos and Videos:
    Pixabay.com
    Pexels.com
    Google free images
    Music:
    Bensound.com

КОМЕНТАРІ •