ರೀ ಸ್ವಾಮಿ ಎಲ್ಲಾ ಹೇಳ್ತೀರಾ ಕರೆಕ್ಟ್ ಅಡ್ರೆಸ್ ಮಾತ್ರ ಯಾರು ಹೇಳಲಿಲ್ಲ ವಿಡಿಯೋ ಹಾಕೋದು ಮುಖ್ಯ ಅಲ್ಲ ಅದು ಯಾವ ಜಿಲ್ಲೆ ತಾಲೋಕ್ ಮುಖ್ಯ ರಸ್ತೆ ಇಂದ ಎಷ್ಟು km ಅದನ್ನ ತಿಳಿಸಿ ಅದು ಬಿಟ್ಟು ಇದ್ರಲ್ಲೂ ನಿಮ್ಮ ನೀಚ ಬುದ್ದಿನ ತೋರ್ಸಿತೀರಾ ಎಲ್ಲಾ ಜನಾಂಗ ಅಂತ ಹೇಳ್ತಿಯ ದೊಡ್ಡ ಮನುಷ್ಯ ದೇವರು ಹೇಳಿದ್ನಾ ಬರೀ ಈ ಜಾತಿಯವ್ರು ಮಾತ್ರ ಬನ್ನಿ ಅಂತ ನಾಚಿಕೆ ಆಗಬೇಕು ನಿಮ್ಮಗಳಿಗೆ
Namaste 🙏 namaste Ranganatha swamy
🙏🙏🙏
ಸರ್ ಬಂಡೆ ತೂಗುವ ಸ್ಥಳ ಯಾವ ಡಿಸ್ಟ್ರಿಕ್ಟ್ ಯಾವ ಜಿಲ್ಲೆ ಅಂತ ತಿಳಿಸಿಕೊಡಿ ಸರ್ ಯಾವೂರು
Sir yaru pooje ne madilla hadru shek haktidde yake 0:58
ನಮಸ್ತೆ ಸರ್ ಮಕ್ಕಳಾಗಲು ತೂಗುವ ಗುಂಡು ಇರುವ ಸ್ಥಳ ಯಾವುದು ಯಾವ ಜಿಲ್ಲೆ ಯಾವ ತಾಲೂಕು ದಯವಿಟ್ಟು ತಿಳಿಸಿ🙏
ಹೊಸದುರ್ಗ ತಾಲೂಕು. ಚಿತ್ರದುರ್ಗ ಜಿಲ್ಲೆ
Lokadolalu village chithradhurga dis doddahotte Sri Ranganath Swamy temple