BSNL ತಡೆಯೋರಿಲ್ಲ! | Starlink | TATA | Elon Musk | BSNL Revival | Telecom | Masth Magaa | Amar Prasad

Поділитися
Вставка
  • Опубліковано 18 жов 2024

КОМЕНТАРІ • 350

  • @MasthMagaa
    @MasthMagaa  2 місяці тому +24

    Buy Term insurance and get up to 10% discount👇🏻
    tinyurl.com/yfkz5yw4
    Buy health insurance and get up to 25% discount👇🏻
    tinyurl.com/52x56vrs

  • @Natarajugyogi
    @Natarajugyogi 2 місяці тому +307

    BSNL ಮೊದಲು ಕೆಲಸಗಾರರನ್ನು ಬದಲಿಸಬೇಕು

    • @somashekharar8586
      @somashekharar8586 2 місяці тому +3

      Update Your knowledge

    • @hydlicgaming1892
      @hydlicgaming1892 2 місяці тому

      ​@@somashekharar8586govt employees 🤡🤡🤡

    • @kanda1967able
      @kanda1967able 2 місяці тому +8

      Very true. Team at BSNL office / service team must wake up and support investors

    • @Mandyabgmi
      @Mandyabgmi 2 місяці тому

      @r.harishshastry815 bro Elon Musk ಇದ್ರಲ್ಲಿ ಬರಲ್ಲ ಅದು ಬರಿ rumour ಅಷ್ಟೇ

    • @Santhosh_setty
      @Santhosh_setty 2 місяці тому +1

      ಕರೆಕ್ಟ್

  • @TriveniAnanthaAnantha
    @TriveniAnanthaAnantha 2 місяці тому +109

    ಬಿಎಸ್ಎನ್ಎಲ್ . ಕ್ರಾಂತಿ. ಜಿಯೋಗೆ .ವಾಂತಿ😍😍

  • @retrobgmkannada
    @retrobgmkannada 2 місяці тому +158

    ಕೆಲವೇ ದಿನಗಳಲ್ಲಿ ನಾನು ಕೂಡ Jio ಇಂದ BSNL Port ಆಗ್ತಾ ಇದೀನಿ 😅

  • @KarthiKarthi-c7i
    @KarthiKarthi-c7i 2 місяці тому +109

    BSNL ಕಾಮಧೇನು.... ಯಾವುದೇ ಸರ್ಕಾರ ಬಂದ್ರು ಇದನ್ನು ಕೈ ಬಿಡಕ್ಕೆ ಹಾಗಲ್ಲ.❤

    • @Shekushetty02
      @Shekushetty02 2 місяці тому

      ಕಾಮದೇನು ಏನ್ ಅಲ್ಲ, ಇದು ಲಾಸ್ ಆದ್ರೂ ಗವರ್ನಮೆಂಟ್ ಇದನ್ನು ನಡ್ಸಲೇಬೇಕು ಯಾಕಂದ್ರೆ ಇದು ಸರ್ವಿಸ್ ಸೆಕ್ಟರ್ same like post offfice also

    • @manageraimindians192
      @manageraimindians192 2 місяці тому +15

      90% BSNL employees and officers simply sitting monthly.
      50% employees Kallaru .

    • @Mandyabgmi
      @Mandyabgmi 2 місяці тому

      ಸರ್ಕಾರ ಬೇಡ ಅವರ ಕೆಲಸಗಾರರೇ ಸಾಕು ನಿಲ್ಲಿಸೋಕೆ ಸಿಂ activate instant ಆಗೋ ಕಾಲದಲ್ಲಿ 24hour ತಗೊಳ್ಳುತ್ತೆ ಸಿಂ ಬೇಕು ಅಂದ್ರೆ ದೂರ್ ಸ್ಟೆಪ್ ಆರ್ಡರ್ ಮಾಡೋಕ್ ಆಗಲ್ಲ ಲೈನ್ ಅಲ್ಲಿ ಕಾಯ್ಬೇಕು

    • @frankmaninde3989
      @frankmaninde3989 2 місяці тому +4

      ಹಾಗಲ್ಲ ಅಲ್ಲ ಕಣಪ್ಪಾ ಆಗಲ್ಲ ಅಂತ ಬರಿಬೇಕು.😄

    • @Santhosh_setty
      @Santhosh_setty 2 місяці тому

      🎉❤😊😊😊💪👌👍🌸🌺

  • @pandubagilad
    @pandubagilad 2 місяці тому +278

    RIP jio Airtel

    • @rahul.pgowda314
      @rahul.pgowda314 2 місяці тому +9

      ಇಲ್ಲ ಇನ್ನು ತುಂಬಾ ಸಮಯ ಬೇಕು ಗುರು 😅

    • @govindarajuc7820
      @govindarajuc7820 2 місяці тому +7

      ವಿನಾಶ ಬುದ್ದಿ ಬೇಡ. ಅರೋಗ್ಯ ಕರ ಪೋಟಿ ಇರಲಿ.

    • @abandonworld7420
      @abandonworld7420 2 місяці тому +4

      Jai Jio Airtel

    • @babyworld10
      @babyworld10 2 місяці тому +2

      Rip for VI

    • @manjunathnagaraj1280
      @manjunathnagaraj1280 2 місяці тому

      ​@@abandonworld7420 No way

  • @retrobgmkannada
    @retrobgmkannada 2 місяці тому +45

    Data speed ತಗೊಂಡು ಏನ್ ಮಾಡೋಣ ಸರ್ ಸಂವಹಣ ಮಾಡೋಕೆ ನೆಟವರ್ಕ್ ಇದ್ರೆ ಸಾಕು
    Back to g'olden' days ❤

    • @Art_of_adi
      @Art_of_adi 2 місяці тому +2

      Well said 👏👏🔥

    • @retrobgmkannada
      @retrobgmkannada 2 місяці тому

      @@Art_of_adi yes ಅಭಿವೃದ್ಧಿ ಅಂದುಕೊಂಡು ಬೆಂಗಳೂರಿನ ಹಾಳು ಮಾಡಿ ಹಾಕ್ತವರೆ ಹೀಗೆ ಮುಂದುವರಿದರೆ ಕಷ್ಟ ಇದೆ 😢

  • @muddukrishna471
    @muddukrishna471 2 місяці тому +71

    I support BSNL

  • @Mandyabgmi
    @Mandyabgmi 2 місяці тому +77

    ಜನ ಬಿಎಸ್ಎನ್ಎಲ್ ಪರ ಇದ್ದಾರೆ ಆದ್ರೆ ಸರ್ಕಾರ ಇಲ್ಲ 😅

    • @basavarajbudihal9297
      @basavarajbudihal9297 2 місяці тому +9

      ಅವರು ಅಂಬಾನಿ ಅದಾನಿ ಪರ😮😮😮😊😂😂

    • @rudragoud5861
      @rudragoud5861 2 місяці тому

      ಹೌದು ಇದೇ BSNL ಅಲ್ಲಿ ಲಕ್ಷ ಕೋಟಿ ಲೂಟಿ ಹೊಡೆದಿದ್ದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು. ಅದರ ಬಗ್ಗೆನು ಮಾತಾಡಿ.

    • @mrtechkannada8955
      @mrtechkannada8955 2 місяці тому +3

      ಮತ್ತೆ ಯಾಕೆ 25%ಶೇರ್ ಟಾರ್ಗೆಟ್ ಕೊಟ್ಟಿದ್ದಾರೆ

    • @basavarajbudihal9297
      @basavarajbudihal9297 2 місяці тому

      @@mrtechkannada8955 ಬಕ್ರ ಜನಗಳನ್ನು ಬಕ್ರ ಮಾಡೋಕೆ 😂😂😂..‌ 40% ಕಮೀಷನ್ ,+ 100% ಭ್ರಷ್ಟಾಚಾರ

    • @manun5959
      @manun5959 2 місяці тому +2

      Govt target koddene
      Bsnl swanta decision tagondilla 😂😂😂😂😂😂😂😂😂😂😂😂
      Govt has favour but employees not

  • @santoshkilliket2339
    @santoshkilliket2339 2 місяці тому +26

    ಅಮರ್ ಸರ್ ಅವರೇ ಕರ್ನಾಟಕದಲ್ಲಿ ಪ್ರವಾಹ ದ ಬಗ್ಗೆ ನ್ಯೂಸ್ ಮಾಡಿ ಯಾಕಂದ್ರೆ ಪ್ರವಾಹ ಸಂತ್ರಸ್ತರಿಗೆ ನೆರವು ಅಥವಾ ಪರಿಹಾರ ಕೊಡಲು ಪ್ರಯತ್ನಿಸೋಣ ಕರ್ನಾಟಕದ ಪ್ರವಾಹ ಸಮಸ್ಯೆ ಎಲ್ಲರಿಗೂ ತಿಳಿಯಲಿ 😢

    • @basavarajbudihal9297
      @basavarajbudihal9297 2 місяці тому +2

      ಇಂತಾ ಕೆಲಸ ಇವರು ಮಾಡೊಲ್ಲ .. ಜನರ ಕಿವಿಗೆ ಹೂ ಇಡುತ್ತಾರೆ.. ಕಾಗೆ ಹಾರಿಸುತ್ತಾರೆ😂😂😂😂

  • @colourless2d
    @colourless2d 2 місяці тому +38

    Stop using Airtel and Jio sims, switch to BSNL so that we can show the power of customers. If we do so, both the companies kneel before us and reduce the charges. 💪

    • @nagarajnaik1563
      @nagarajnaik1563 2 місяці тому +4

      ಕರೆಂಟ್ ಹೋದ್ರೆ ನೆಟ್ವರ್ಕ್ ಇರಲ್ಲ ನಮ್ಮ ಲ್ಲಿ

    • @colourless2d
      @colourless2d 2 місяці тому

      @@nagarajnaik1563 Then pay hefty price to buy recharge from Airtel and Jio

  • @harish.n7041
    @harish.n7041 2 місяці тому +25

    BSNL STRALIKE TCSಗೆ ಶುಭವಾಗಲಿ ಎಂದು ಹಾರೈಸೋಣ

  • @PraveenKumar-xn6np
    @PraveenKumar-xn6np 2 місяці тому +46

    I'm support BSNL

    • @Hacchu07
      @Hacchu07 2 місяці тому +1

      It is I’ll not I’m

  • @mohannaik2927
    @mohannaik2927 2 місяці тому +19

    ಅಣ್ಣಾ 3 ವಾರ ಆಯ್ತು ಬಿಎಸ್ಎನ್ಎಲ್ ಸಿಗ್ನಲ್ ಇಲ್ಲದೆ ನಮ್ಮ ಕಡೆ 😅😅😂

  • @Shamnatriplesty
    @Shamnatriplesty 2 місяці тому +8

    1 gante male bandre 3 divasa network hoguthe bsnl nalli😅

  • @frankmaninde3989
    @frankmaninde3989 2 місяці тому +8

    ಬೆಂಗಳೂರಲ್ಲೇ ನೆಟ್ವರ್ಕ್ ಸಿಗಲ್ಲ... ಇನ್ನು 25% ಸಾಧ್ಯವೇ !???😂😂

  • @kdevaprasad2026
    @kdevaprasad2026 2 місяці тому +17

    BSNL ಎಲ್ಲಾ ಕಡೆ 4G ಸಂಪೂರ್ಣವಾಗಿ ಜಾರಿಗೆ ತರುವವರೆಗೆ ಉದ್ಧಾರ ಅಸಾಧ್ಯ.

    • @sandeepca2087
      @sandeepca2087 2 місяці тому +1

      Fst employees badalu madbek elarnu kith haki full new era takond barbek

  • @manjunathmeti6722
    @manjunathmeti6722 2 місяці тому +4

    Good work BSNL Company

  • @arunshaurishauri1766
    @arunshaurishauri1766 2 місяці тому +10

    ಕರೆಂಟ್ ಹೋದ್ರೆ ನೆಟ್ವರ್ಕ್ ಸಿಗಲ್ಲ

  • @wwactive6659
    @wwactive6659 2 місяці тому +5

    ಇದೆ ತರ govt ಸ್ಕೂಲ್ಸ್, govt ಹಾಸ್ಪಿಟಲ್ ನಾ ಉದ್ಧರಾ ಮಾಡಬೇಕು.

  • @ShriHarshaKaranth
    @ShriHarshaKaranth 2 місяці тому +8

    BSNL towers ella Halli galalli ide but electricity illa Andre network iralla towers maintain madolla modalu employees na change madbeku dhurahankara avarige

  • @naveenn536
    @naveenn536 2 місяці тому +3

    Thanks to tata & Elon Musk ❤....

  • @manjunathmeti6722
    @manjunathmeti6722 2 місяці тому +2

    I Love BSNL Company information sir 🙏

  • @manjunathmeti6722
    @manjunathmeti6722 2 місяці тому +2

    Excellent information sir 👍🙏

  • @nikhilkumarcmnikhilkumarcm5403
    @nikhilkumarcmnikhilkumarcm5403 2 місяці тому +1

    ಮುಂಚಿತವಾಗಿ ಸಿಮ್ ತೆಗೆದುಕೊಂಡು ಇಟ್ಟುಕೊಳ್ಳುವುದು ಸೂಕ್ತ ಯಾಕೆಂದರೆ ಮುಂದೆ ಇದಕ್ಕೂ ಕ್ಯೂ ನಿಲ್ಲಬೇಕಾದ ಸಂದರ್ಭ ಬರುತ್ತದೆ❤

  • @arunshaurishauri1766
    @arunshaurishauri1766 2 місяці тому +9

    ಈ ಅಗ್ರೆಸಿವ್ ಕೆಲ ಸಮಯದವರೆಗೆ ಮಾತ್ರ, ಅತ್ತೆ ಅದೇ ರಾಗ ಅದೇ ಹಾಡು,
    ಸರಕಾರದ ಕಾರ್ಯ ವೈಖರಿ ಅಂದ್ರೇನೆ ಹಾಗೆ ಅಲ್ವ

    • @Mandyabgmi
      @Mandyabgmi 2 місяці тому

      @@arunshaurishauri1766 ಹೌದು

  • @hasainardacchu2695
    @hasainardacchu2695 2 місяці тому +2

    ನಾನು ಪೋರ್ಟ್ ಮಾಡಿ ಆಗಿದೆ 🔥 🤝 ಜೈ BSNL

  • @deepakdm8212
    @deepakdm8212 2 місяці тому +19

    ಜಿಯೊ to BSNL Port ಮಾಡಿಸಿದೆ ನಾನು ನೆನ್ನೆ

    • @kanasuacademy299
      @kanasuacademy299 2 місяці тому

      Majestic ವಿಧಾನಸೌಧ ಕಬ್ಬನ್ ಪಾರ್ಕ್ ಅಲ್ಲೇ bsnl network ಸದ್ಯಕ್ಕೆ ಸಿಗ್ತಾ ಇಲ್ಲ ಮುಂದೆ ಎನ್ ಆಗುತ್ತೆ ಕಾದು ನೋಡ್ಬೇಕು

  • @Mr.atheistgod
    @Mr.atheistgod 2 місяці тому +3

    ರತನ್ ಟಾಟಾ ಮತ್ತು ಎಲೊನ್ ಮುಸ್ಕ್ಗೆ ಜೈ

  • @ishunaik4466
    @ishunaik4466 2 місяці тому +7

    ಅಮರಾವತಿ ರಾಜಧಾನಿಯ ಬಗ್ಗೆ ಮಾಹಿತಿ ತಿಲಿಸಿ

  • @sachinsri1972
    @sachinsri1972 2 місяці тому +1

    BSNL life saver network. I experienced BSNL in mid of Andaman oceans.

  • @xyza333
    @xyza333 2 місяці тому +6

    I am already supproted BSNL I have 2 BSNL sim

  • @agasthya.
    @agasthya. 2 місяці тому +6

    ಏನೇ ಆಗಲಿ ದಯವಿಟ್ಟು ಕಾಯಿರಿ ಪೋರ್ಟ್ ಆಗಬೇಡಿ ನೆಟ್ವರ್ಕ್ ಇನ್ನೂ ಬಂದಿಲ್ಲ ಎರಡು ಸಿಮ್ ಉಪಯೋಗಿಸುವವರಿಗೆ ಇದು ಸರಿಯಾಗಬಹುದು 2g/3g ಅಷ್ಟೇ.

  • @Mandyabgmi
    @Mandyabgmi 2 місяці тому +8

    ನಾನು ನಿಮ್ ಮತ್ ಕೇಳಲ್ ಎಲೊನ್ musk ಅನ್ನೇ ಕೇಳ್ತೀನಿ 😂

  • @manjunathmeti6722
    @manjunathmeti6722 2 місяці тому +1

    Good information sir 👍🙏

  • @ArunKumar-uo1si
    @ArunKumar-uo1si 2 місяці тому +1

    ನಮ್ಮ ತೀರ್ಥಳ್ಳಿ ಸಿಟಿಯಲ್ಲಿ ಚೆನ್ನಾಗಿದೆ ನೆಟ್ವರ್ಕ್

  • @ningarajuningu338
    @ningarajuningu338 2 місяці тому +7

    BSNL ❤

  • @Nithin-kumar-N
    @Nithin-kumar-N 2 місяці тому +1

    Present I am in Vijayawada.
    There are long lines to purchase BSNL sim here.

  • @govindaswamycm2056
    @govindaswamycm2056 2 місяці тому +8

    JIO MOYE MOYE 😂

  • @gopinathblr84
    @gopinathblr84 2 місяці тому +1

    Whether BSNL 4G is available in bangalore ,if so will port to BSNL

  • @mohantdugli7353
    @mohantdugli7353 2 місяці тому +1

    👆💐🎉😊❤ಅಮರ ಪ್ರದಾದ ಸ್ವಾಮಿ 👌👌👌🙏🙏🙏👍👍👍❤😊🎉💐.

  • @sachinsri1972
    @sachinsri1972 2 місяці тому +11

    I Ported my all family members of 62 sims from JIO to BSNL. Back to BSNL

  • @sureshhugar755
    @sureshhugar755 2 місяці тому +2

    Related stocks bagge video madi

  • @shafi7014
    @shafi7014 2 місяці тому +1

    ನಾನು ಇಂದು ಹೊಸ BSNL sim. ತಗೊಂಡೆ

  • @INDIAN_KA07
    @INDIAN_KA07 2 місяці тому +3

    StarLink ಬರಬೇಕು ನಮ್ ಊರಿಗು ಬರಬೇಕು.........
    Jio, Airtel wifi connection kodthilla single users ge

  • @chandrukurbosschandrukurbo3673
    @chandrukurbosschandrukurbo3673 2 місяці тому +4

    ಇನ್ನು 1 ವರ್ಷ ಬೇಕಂತೆ 4g ಬರೋಕೆ ನೆಟ್ವರ್ಕ್ ಕೂಡಾ ಅಷ್ತು ಚೆನ್ನಾಗಿ ಸಿಗ್ತಿಲ್ಲ ಅಂತ ತುಂಬಾ jana ಹೇಳ್ತಿದರೆ ಮೊದಲು ನೆಟ್ವರ್ಕ್ ಅಳವಡಿಸಬೇಕು

    • @ಶಶಿಜಿಎಲ್
      @ಶಶಿಜಿಎಲ್ 2 місяці тому

      @@chandrukurbosschandrukurbo3673 ನಮ್ಮ ಮನೆಯಿಂದ 100ಮೀಟರ್ ದೂರದಲ್ಲೇ BSNL ಟಾವರ್ ಇದೆ ಅದರು 3g ಬೇರೊಂದಿಲ್ಲ

  • @nandeeshh7576
    @nandeeshh7576 2 місяці тому

    Super sir👏👏💫

  • @sundarlucky2043
    @sundarlucky2043 2 місяці тому +13

    JIO AIRTEL ❌️ BSNL ✅️

  • @manjunathmeti6722
    @manjunathmeti6722 2 місяці тому +1

    Good morning sir 🙏

  • @colourfulllifebymani4616
    @colourfulllifebymani4616 2 місяці тому +1

    BSNL Network issue problem sari madbeku... internet network speed jasti madbeku... automatic agi subscribers jasti agthare❤❤

  • @RajuGowda-ACR
    @RajuGowda-ACR 2 місяці тому

    God bless to BSNL ❤❤❤

  • @kumarspiritual2898
    @kumarspiritual2898 2 місяці тому +7

    BSNL is Brand Network

  • @Hima-bg6dc
    @Hima-bg6dc 2 місяці тому

    I kinna addicted to his voice I should watch his vdo once I complete my daily assignment

  • @parameshpattar213
    @parameshpattar213 2 місяці тому

    ಹಾಯ್ ಸರ್ ಜೈ ಬಿಸ್ನೆಲ್ ಜೈ ರತನ್ ಟಾಟಾ💚🇮🇳👍💐🙏

  • @arjunhegde4487
    @arjunhegde4487 2 місяці тому

    In our Karnataka BSNL network is not coming in some of the area apart from Jio and Airtel

  • @yathindraattavar1459
    @yathindraattavar1459 2 місяці тому

    When will this happen?

  • @sindhunayak9354
    @sindhunayak9354 2 місяці тому

    Mysore athra iro Village galalli network siguttha ekendre Airtel inda BSNL ge port agoke?

  • @MahalingHanagandi
    @MahalingHanagandi 2 місяці тому

    How can invest BSNL

  • @Amitbhai_1166
    @Amitbhai_1166 2 місяці тому +2

    Sir chanagi yella kade network kotre yallru BSNL use madtare yan madodu bsnl ennu old kall dali ede

  • @somum-b5o
    @somum-b5o 2 місяці тому +1

    RIP Jio , Airtel . But BSNL staff should be changed First

  • @mogannagowda3069
    @mogannagowda3069 2 місяці тому

    I want Health insurance details

  • @basalingayyakulkarni4830
    @basalingayyakulkarni4830 2 місяці тому

    Good move

  • @akshaybshetty4848
    @akshaybshetty4848 Місяць тому

    How to buy bsnl share..?

  • @CreativeCraftsTales047
    @CreativeCraftsTales047 2 місяці тому +2

    Bsnl ಯುಗೆ ಯುಗೆ Jio Airtel ಹೋಗೆ ಹೋಗೆ.

  • @sunilr4134
    @sunilr4134 2 місяці тому

    BSNL Sim ella area alli sigbeku. Office ge hoge thagobeku. Idarinda customer increase madoke sadya agathilla. Ella areadalli sim sikre it will be good and easybto customer to port.

  • @ashwintukaram6932
    @ashwintukaram6932 2 місяці тому

    Term insurance not for Agriculturist.why?

  • @manjuraamu5512
    @manjuraamu5512 2 місяці тому +1

    Since 14years I am using only BSNL Any remote place their BSNL will there

  • @manjunathmeti6722
    @manjunathmeti6722 2 місяці тому +1

    Very good morning all friends

  • @irannakaradiguddi6877
    @irannakaradiguddi6877 2 місяці тому

    Sir bsnl stock market nalli yak illa video madi

  • @girishkumarsr3911
    @girishkumarsr3911 2 місяці тому

    How to buy BSNL shares in share market

  • @kusumabiradar2799
    @kusumabiradar2799 2 місяці тому

    BSNL ge yava Share tagobeku sir BSNL List ella

  • @sunithanandanacreations
    @sunithanandanacreations 2 місяці тому

    ನಾನು already airtel ಇಂದ BSNL ಗೆ port ಹಾಗಿದ್ದೇನೆ ಆದರೆ ಇದರಲ್ಲಿ ಸ್ವಲ್ಪ internet issue ಇದೆ ಬೇಗನೆ ಈ ಸಮಸ್ಯೆ ಮುಕ್ತಾಯ ಹಗಲಿ ಎಂದುಕೊಂಡಿದ್ದೇನೆ

  • @chandanmn7122
    @chandanmn7122 2 місяці тому

    Sir term insurance bagge ಒಂದು ವಿಡಿಯೋ ಮಾಡಿ

  • @chandrashekaracharya8278
    @chandrashekaracharya8278 2 місяці тому +1

    ನಮ್ಮ ಊರಲ್ಲಿ ಮೊದಲಿಂದಾನೂ ಇರೋದು BSNL , ನನ್ನ ಮೊದಲ ಸಿಮ್ ಕಾರ್ಡ್ BSNL 2007 ರಿಂದ ಈಗಲೂ ಇದೆ. ಅದನ್ನು ನೆಟ್ವರ್ಕ್ ಇಲ್ಲ ಎಂದು ಯಾವತ್ತು ಬೇರೆ ನೆಟ್ವರ್ಕ್ ಗೆ ಬದಲಾಯಿಸಿಕೊಂಡಿಲ್ಲ. ನಮ್ಮ BSNL ನಮ್ಮ ಹೆಮ್ಮೆ.

  • @rudreshsasimath8930
    @rudreshsasimath8930 2 місяці тому

    Sir Nivu Kuda BSNL SIM use madta edira

  • @Siddalingesh_V_K
    @Siddalingesh_V_K 2 місяці тому

    I am happy to support bsnl 👍

  • @arunbaglar9151
    @arunbaglar9151 2 місяці тому

    Starlin ಯಾರು ಸರ್

  • @gowthamindian4840
    @gowthamindian4840 2 місяці тому +1

    ನಾವು BSNL use ಮಾಡ್ತ ಇದೀವಿ but ಏನೇ ಮಾಡಿದ್ರೂ ರೀಚಾರ್ಜ್ ರೇಟ್ ಜಾಸ್ತಿ ಆದರೆ ಅದು ಬಿದ್ದೋಗತ್ತೆ..
    Star ಲಿಂಕ್ ಅಲ್ಲ ಯೂನಿವರ್ಸ್ ಲಿಂಕ್ ಅಂಥ ಮಾಡಿ network ಕೊಟ್ರೂ ಅಷ್ಟೇ
    😂 ಜನ ಯಾರು ದಡ್ಡರಲ್ಲ

  • @HuchchappaKakhandaki
    @HuchchappaKakhandaki 2 місяці тому

    That is power of Ratan Tata 💪💪💪💪💥🔥🔥🔥🔥🔥

  • @sadaitnale4909
    @sadaitnale4909 2 місяці тому +2

    Starlink badlu namm isro satellite inda try madabahudu alva..?🤔

  • @ArunKumar-xx2np
    @ArunKumar-xx2np 2 місяці тому +3

    ಹೆಚ್ಚಾಗಿ ಕೆಲವು ಕಡೆ ಬಿಎಸ್ಎನ್ಎಲ್ 4g ಸಿಗಲ್ಲ😢

    • @somashekharar8586
      @somashekharar8586 2 місяці тому +2

      Wait. Ega Ella kade roll out madtidare sigate

    • @Bass_love-o5u
      @Bass_love-o5u 2 місяці тому

      4g to 5g jump agutte 1 month qlli

    • @govindnaik2133
      @govindnaik2133 2 місяці тому

      4g allaa nam kade 3g kuda sigola

    • @harishams8379
      @harishams8379 2 місяці тому

      Wait ega ella kade rool out madtidare kandita sigute BSNL.

  • @shrikanthannigerishrikanth1136
    @shrikanthannigerishrikanth1136 2 місяці тому

    MBA courses bagge ondu video madi

  • @santoshkollur6607
    @santoshkollur6607 2 місяці тому

    ❤❤❤Sir haage Paris Olympics bagge daily update kodi sir❤❤❤

  • @celebrityreels8329
    @celebrityreels8329 2 місяці тому

    Sir namagu support madbeku anta edane but 4g 5g tagondu baroke heli sariyagi network kodoke heli support madbodu 4g baroke enu one year bekante

  • @its_royal_vm_17
    @its_royal_vm_17 2 місяці тому

    i love BSNL 🇮🇳🚩 iam using BSNL sim card My Sim card 4 year's complete ❤❤

  • @TrendyTrends1996
    @TrendyTrends1996 2 місяці тому +1

    What ever you say but the truth is BSNL is not giving good network at the moment.

  • @rajkumar.2553
    @rajkumar.2553 2 місяці тому

    I have already bought BSNL sim.... watching this video in BSNL sim....

  • @mubarak_magic
    @mubarak_magic 2 місяці тому +1

    Matte private companies serkondu (Tata + Musk) innond JIO Airtel tara agdidre saku.

  • @jaikumarbh4311
    @jaikumarbh4311 2 місяці тому

    All the best to BSNL team

  • @user-lw2me2qm2s
    @user-lw2me2qm2s 2 місяці тому

    I supported BSNL jio jio to BSNL Iam porting then thank you BSNL Tata company

  • @aksudha7603
    @aksudha7603 2 місяці тому

    BSNL+TATA + (STAR LINKS ) is equal to magical 15G miracle.❤❤❤❤❤

  • @venkateshkaki5351
    @venkateshkaki5351 2 місяці тому

    Bsnl proud of India Railways life line of India

  • @shivanandhiremath6935
    @shivanandhiremath6935 2 місяці тому

    Im working in tejas network

  • @rbmedia1564
    @rbmedia1564 2 місяці тому +1

    Customer care response madolla, call connect agolla

  • @abhilash_pb
    @abhilash_pb 2 місяці тому

    I'm planning to port from Jio to BSNL if Tata backs it

  • @ShivuRitti
    @ShivuRitti 2 місяці тому +2

    Arganic agricultural farming bage videos Madi sar

  • @user-lw2me2qm2s
    @user-lw2me2qm2s 2 місяці тому

    I supported BSNL thank you BSNL

  • @Kannadadalli
    @Kannadadalli 2 місяці тому

    My friend ported to BSNL but he is out of network area now 😂
    Really hates of to BSNL but need quality at same time

  • @peppertech2076
    @peppertech2076 2 місяці тому

    What spectrum BSNL have to revive its 4g ?

  • @girijamalagimalagi6697
    @girijamalagimalagi6697 2 місяці тому

    Sir Herbalife nutrition na bagge full details videos kalsi sir pls