ಶ್ರೀ ಹನುಮಾನ ದೇವಸ್ಥಾನ ಚಮಕೇರಿ ತಾ.ಅಥಣಿ
Вставка
- Опубліковано 10 лют 2025
- ಸುಕ್ಷೇತ್ರ ಚಮಕೇರಿಯಲ್ಲಿರುವ ಶ್ರೀ ಹನುಮಾನ ದೇವಸ್ಥಾನವು ಪುರಾತನ ದೇವಾಲಯಗಳಲ್ಲಿ ಇದು ಒಂದು. ದೇವಸ್ಥಾನಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲು ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನದಲ್ಲಿ ಪ್ರತಿವರ್ಷ ಓಕಳಿ, ಕಾರ್ತಿಕೋತ್ಸವ ಮತ್ತು ಇನ್ನಿತರ ಶುಭ ಕಾರ್ಯಕ್ರಮಗಳನ್ನು ಆಚರಿಸುತ್ತಾರೆ.
ಚಮಕೇರಿ ಗ್ರಾಮವು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿದೆ. ಈ ಗ್ರಾಮವು ವಿಜಯಪುರ- ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿದೆ. ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಸುಮಾರು ೧೪೦ ಕಿ. ಮಿ. ಹಾಗೂ ವಿಜಯಪುರದಿಂದ ೮೦ ಕಿ. ಮಿ. ದೂರದಲ್ಲಿದೆ.
Nice Renovation of Shri Hamuman Temple in Chamkeri.
💐💐
👌👌👌