ಇಲ್ಲಿ ಎಂತಹ ಸರ್ಪದೋಷವಾದರು ನಿವಾರಣೆಯಾಗಿ ವಿವಾಹ , ಸಂತಾನ ಗ್ಯಾರಂಟಿ | sugganahalli | narasimha swamy temple|
Вставка
- Опубліковано 8 лют 2025
- Welcome to sma tv
ಸುಗ್ಗನಹಳ್ಳಿ ಕಂಬದ ನರಸಿಂಹಸ್ವಾಮಿ / ಗರುಡ ದೇವಸ್ಥಾನವು ಚೋಳ ರಾಜವಂಶದಿಂದ ಅಸ್ತಿತ್ವದಲ್ಲಿದ್ದ ಪುರಾತನ ದೇವಾಲಯವಾಗಿದೆ . ಈ ಪುರಾತನ ದೇವಾಲಯವು ಶ್ರೀ ಲಕ್ಷ್ಮೀ ನರಸಿಂಹನ ಮನೆಯಾಗಿದೆ. ಪ್ರತಿದಿನ ಗರುಡ-ವಿಷ್ಣುವಿನ ವಾಹಕವನ್ನು ಪೂಜಿಸುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಒಂದಾಗಿದೆ. ಇಲ್ಲಿರುವ ನರಸಿಂಹನ ಸುಂದರ ದೇವರು ನಿಂತಿರುವ ಭಂಗಿಯಲ್ಲಿ ಪಶ್ಚಿಮಾಭಿಮುಖವಾಗಿದೆ. ಹೆಚ್ಚಿನ ಮಟ್ಟಿಗೆ, ಲಕ್ಷ್ಮಿ ನರಸಿಂಹನ ದೇವಾಲಯಗಳಲ್ಲಿನ ಮಾದರಿಯು ದೇವರು ಕುಳಿತಿರುವ ಪಾತ್ರದಲ್ಲಿ ಮತ್ತು ಪೂರ್ವಕ್ಕೆ ಮುಖ ಮಾಡುತ್ತಾನೆ. ಆದಾಗ್ಯೂ, ಈ ದೇವರು ಸಂಪೂರ್ಣವಾಗಿ ವಿಭಿನ್ನ ಮಾದರಿಯನ್ನು ಹೊಂದಿರುವ ದೇವಾಲಯವಾಗಿದೆ.
ವಿಳಾಸ :-
ಲಕ್ಷ್ಮೀ ನರಸಿಂಹ ದೇವಸ್ಥನ / ಗರುಡ ದೇವಾಲಯ
ರಾಮನಗರ ಜಿಲ್ಲೆ , ಮಾಗಡಿ ತಾಲ್ಲೂಕು, ಕುದೂರು ಹೋಬಳಿ , ಸುಗ್ಗನಹಳ್ಳಿ ಗ್ರಾಮ.
ph: sampath - 9901480811
( ಪಾರುಪತ್ತೆದಾರರು )
#ಸುಗ್ಗನಹಳ್ಳಿ#ಕಂಬದನರಸಿಂಹಸ್ವಾಮಿ#kambadanarasimhaswami#garudatemple#
Thank you..............
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏 ಓಂ ಶ್ರೀ ವಿಷ್ಣುವೇ ನಮಃ 🙏🙏🙏🙏🙏🙏🙏🙏🙏🙏🙏🙏🙏
ತುಂಬಾ ಅದ್ಬುತವಾದ ಮಾಹಿತಿ ಧನ್ಯವಾದಗಳು
Om Garudadeva Namaha 🚩🙏🚩
ಜೈ ಗರುಡ ದೇ ವ ಯಾ ನಮಃ
Nam mane devru tumba power full I love you narasimha boss and garudappa
ಹರೇ ಶ್ರೀನಿವಾಸ
Sri lakshmi narasimha swamiyenamaha
Om Sri Lakshmi Narasimha Swamy namaha
Om sri Garuda devaya namaha
Om namo narasimhaswami ye namah🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Om namo narashima swamiye namaha
🙏🙏🙏🙏🙏om nama Narayana
OM NAMAH NARYAN 💛❤️🙏🙏🙏🙏🙏🙏
Om Sri Lakshmi Narasimha Swamy Namaha
Namma mane devru 🙏🏻🙏🏻🙏🏻🙏🏻
Om Garuda deva namaha 🙏🙏🙏🙏🙏
Tq sir namma hurina temple torsidakke. Namma huru sugganahalli... 🙏🙏
Nimminda hechhu maahiti bekittu..phone number kodtira?
Om Sri narasimha Swamy namaha 🙏🙏🙏🙏🙏🌹💐
ದೇವರೇ
🙏🌹🙏ಓಂ 🙏🌹🙏
🌺🙏om sree Lakshmi narasimha swamy namaha 🙏🌺
nammuru pakkadalle ede e temple🙏
ಜೈ ಶ್ರೀ ಗರುಡ ನಾರಾಯಣ. ಜೈ ಶ್ರೀ ನರಸಿಂಹ 🙏🙏.
Dbabu....godissillk
Yelli sir🙏🙏🙏🙏🙏
Tande namma aparadhagalannu mannisi nan kandanannu kapadu avnige mundina dari toru deva
Hare shrinivasa 🙏🙏
Om natasimha namha
Sugganahalli magadi taluk Kudur hobli ramanagara dist
🙏🙏🙏🙏🙏
🙏🏻🌺🙏🏻🌺🙏🏻🌺🙏🏻🌺🙏🏻🌺
🙏🙏🌹🌹 namagu
ಎಲ್ಲಿ ಬರುತ್ತೆ ಅಂತ ವಿವರವಾಗಿ ತಿಳಿಸಿ
Devare nanna maganige maduve aguvante madi devare
ದೇವರೇ ಸಂತಾನ ಭಾಗ್ಯ ಕೊಡು ದೇವರೇ ನಿನ್ನ ಸಾನ್ನಿಧ್ಯ ಅಕ್ಕೆ ಬರ್ತೀವಿ ದೇವರೇ ನನಗೆ ಸಂತಾನ ಭಾಗ್ಯ ಕೊಡು
Asha latha
How to contact you Asha
Ashalatha devaru olledhu madlee
@@SyedSyed-iy8gf tq
🙏🙏🎉🎉🎉🙏
Namma manedevru
Ramanagar Suggihalli village
swami anugrahisi darshana kodu
Nagaru maduvaru barabarada? Correct address heli pls.🙏
🌺🙏🙏🙏🙏🙏🙏🙏🙏🌺
ಈ ದೇವಸ್ಥಾನ ಎಲ್ಲಿದೆ address ಕೊಡಿ
Qm naarasimhaaya namha
If need any solution pls how to get
🌹👏
Where is this plase
ಮೊದಲಿಗೆ ಸರಿಯಾಗಿ ವಿಳಾಸ ಪರಿಚಯ ಮಾಡಿ
ಎಲ್ಲಿ ಅಡ್ರೆಸ್ ಹೇಳಿ ಪ್ಲೀಸ್ 🙏
ಕುದೂರು ಅತ್ತಿರ ಸುಗ್ಗನಹಳ್ಳಿ ಲಕ್ಷ್ಮಿ ನರಸಿಂಹ ದೇವಾಲಯ
👏👏👏👏
Ellie edu erodu place adress
Nama sister marriage agabaku🙏🙏
Where this temple? Address please
ಸುಗ್ಗನಹಳ್ಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ
🙏🌹🙏🌹❤❤❤❤🌹🙏🌹🙏🌹🙏🌹
Please send this address 🙏🏼
Nama brother marriage agabelku
Adress please send
ಎಲ್ಲಿ ಬರುತ್ತೆ. ವಿವರವಾಗಿ ತಿಳಿಸಿ
ಧನ್ಯವಾದಗಳು ಸ್ವಾಮಿ . ತುಂಬಾ ಸಂತೋಷ ವಾಯಿತು . ನರಸಿಂಹ ಸ್ವಾಮಿಗೆ ಕೋಟಿ
ನಮನಗಳು . ಶರಣು.... ಶರಣು . 🙏
@Akash chandri description box nli ede check maadi dear ede
Tumkur inda 40min aste kudur bus ge hogi suggnalli stop andre alle kodtare
ದೇವರೇ ಸಂತಾನ ಭಾಗ್ಯ ಕೊಡು ದೇವರೇ ನಿನ್ನ ಸನ್ನದಿಗೆ ಬರ್ತೆ ದೇವರೇ
Elli barutte idu
Kolar mulabagilu Garuda devalaya
@@sumabs2869 no mam description box nli bere address ede
@@sumabs2869 video end nli ede nodi address
Velli varuthu vivargi Tulasi
Dhavri.kopadu.nana.magu.dheeraj.noor.vearsh.badukbaku.narsimaswmmi.nana.magu.dheeraj.manglore.export.collagill.wadbaku.nana
.magung.olleadn.madu.nana.magu.channig.wadbaku.nana.magung...sarpe.dhosa.edray.adnill.piriyar.madu.narsimma.guradu.davir.nana.magu.kussiyg.eaebaku.ally.wadbaku.nana.magunn.kopadu
Address thelese or contact number kode
ಸುಗ್ಗನಹಳ್ಳಿ ಗ್ರಾಮ , ಕುದೂರು ಹೋಬಳಿ , ಮಾಗಡಿ ತಾಲ್ಲೂಕು , ರಾಮನಗರ ಜಿಲ್ಲೆ.
ನೆಲಮಂಗಲದಿಂದ ಕುಣಿಗಲ್ ಗೆ ಹೋಗುವ ಮಾರ್ಗ ಮದ್ಯೆ ಮರೂರು ಹ್ಯಾಂಡ್ ಪೋಸ್ಟ್ ಸಿಗುತ್ತದೆ , ಅಲ್ಲಿಂದ ಬಲಕ್ಕೆ ತಿರುಗಿ ಹೋದರೆ ಕುದೂರು ಸಿಗುತ್ತದೆ ಅಲ್ಲಿಂದ ಎಡಕ್ಕೆ ತಿರುಗಿ ಹೋದರೆ ಸಿಗುವುದೇ ಸುಗ್ಗನಹಳ್ಳಿ.
Om Sri Narsimha Swamy Namaha🙏🙏🙏🙏🙏
Tande namma aparadhagalannu mannisi nan kandanannu kapadu avnige mundina dari toru deva
🙏🙏
🙏🙏🙏
🙏🙏🙏🙏🙏🙏
🙏
🙏
🙏🙏
🙏🙏🙏🙏🙏🙏
🙏🙏
🙏🙏🙏
🙏🙏🙏🙏🙏