ನಾನು 5 ವರ್ಷದಿಂದ ಧ್ಯಾನ ಪ್ರಾಕ್ಟೀಸ್ ಮಾಡ್ತಿದ್ದೀನಿ. ಆದರೆ ಸರಿಯಾದ ಗುರುಗಳು ಸಿಗುತ್ತಿಲ್ಲ ಮತ್ತೆ ಸಿಕ್ಕಿದ್ರು ಹಣ ಕೇಳ್ತಾರೆ ಅದ್ರಿಂದ ನಾನು ಯಾವತ್ತೂ ಅವ್ರ ಅತ್ರ ಹೋಗಕೆ ಇಸ್ಟ ಇಲ್ಲ. ನಾನು ನಿಮಗೆ ನನ್ನ ಧ್ಯಾನದ ಅನುಭವಗಳನ್ನು ಅಂಚಿಕೊಳ್ಳಬೇಕು. ನಾನು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇನೆಯೋ ಏನೋ ಗೊತ್ತಿಲ್ಲಾ. ಆದ್ದರಿಂದ ದಯವಿಟ್ಟು ನಿಮ್ಮನ್ನು ಸಂಪರ್ಕಿಸುವುದು ಹೇಗೆ ತಿಳಿಸಿ.
Naanu ramakrishna, ಸ್ವಾಮಿ ವಿವೇಕಾನಂದರ ಅನುಯಾಯಿ. ಬ್ರಹ್ಮಚರ್ಯ ಅತ್ಯಗತ್ಯ ಎಂಬುದು ರಾಮಕೃಷ್ಣರ ಹಾಗೂ ವಿವೇಕಾನಂದರ ಏಕಮಾತ್ರ ಅಭಿಪ್ರಾಯ. ನನಗೂ ಬ್ರಹ್ಮಚರ್ಯ ದಿಂದ ಇರಬೇಕು ಎಂಬುದು ಬಹಳ ಇಸ್ಟವಾದುದು. ಆದರೆ ಆ ಕ್ಲೇಶಗಳನ್ನು ಕಳೆಯುವುದು ಕಷ್ಟ ಏಕೆಂದರೆ ಜನ್ಮ ಜನ್ಮಾಂತರಗಳ ವೃತ್ತಿಗಳ ಸಮೂಹವೇ ಇಂದು ನಮ್ಮನ್ನು ಅದೇ ದಾರಿಗೆ ಪುನಃ ಎಳೆಯುತ್ತಿವೆ ಆದರೆ ಅದನ್ನು ಭಗವಂತನ ಅಭಿಮುಖವಾಗಿ ಮಾಡಿ ಸಾದನೆ ಗೈಯ್ಯಬೇಕು ಎಂದು ಬಹಳವಾಗಿ ಅರಿತಿರುವೆ. ಹಾಗೆ ಪುರಾಣ ದ ಸಾಕಷ್ಟು ಕಥೆಗಳು ಋಷಿಗಳು ಹೆಣ್ಣಿನ ಮೋಹ ಪಾಶಕ್ಕೆ ಬಿದ್ದಿದ್ದು ಹಾಗೂ ಸಾಕಷ್ಟು ವೈರಾಗ್ಯ ಪ್ರಕರಣಗಳು ಪುರಾಣಗಳಲ್ಲಿ ಸ್ತ್ರೀ ಯಿಂದ ಮೋಹಿತನಾಗಿ ಇಡೀ ಜೀವನ ಭಗವಂತನಿಂದ ವಿಮುಖ ರಾಗಿದನ್ನೇ ಹೇಳಿದ್ದಾರೆ ಹಾಗೂ ಬ್ರಹ್ಮ ಜ್ಞಾನಿಯು ,ಜಿಜ್ಞಾಸುವು ಎಚ್ಚರಿಕೆ ಯಿಂದ ಸ್ತ್ರೀಯರಿಂದ ದೂರ ಇರಬೇಕೆಂದು ಎಚ್ಚರಿಸುತ್ತಾರೆ ಹಾಗಾಗಿ ದಯವಿಟ್ಟು ತಿಳಿಸಿ ಬ್ರಹ್ಮ ಜ್ಞಾನದ ನಿಜ ಅನುಭವಕ್ಕೆ ಬ್ರಹ್ಮಚರ್ಯದ ಅಂದರೆ ನಿರಂತರ ಬ್ರಹ್ಮ ಚಿಂತನೆಯ ಅಗತ್ಯತೆ ಇದೆ. ಆದರೆ ಮದುವೆಯ ಜೀವನ ಗಟ್ಟ ಹೇಗೆ ನಮ್ಮನ್ನು ವಿಮುಖ ಮಾಡಬಲ್ಲದು ಅಥವಾ ಮದುವೆ ಆಗಿ ಸಾದನೆ ಎಂಬುದು ಕಷ್ಟಕರವೇ. ನಿಮ್ಮದು ಯಾವ ಬಗೆಯದು ಹಾಗೂ ನಿಮ್ಮ ಶಿಷ್ಯರಿಗೆ ಯಾವ ಮಾರ್ಗ ಹೇಳುವಿರಿ, ನಾವು ನಿಮ್ಮ ಬಳಿಗೆ ಬರಬಹುದೇ
ಬ್ರಹ್ಮಚರ್ಯ ನಿಮ್ಮ ಸ್ವಧರ್ಮದಲ್ಲಿದ್ದರೆ ಸನ್ಯಾಸ ಸ್ವೀಕರಿಸಿ. ಇಲ್ಲದಿದ್ದರೆ ರಾಜಯೋಗದಲ್ಲಿ ಮುಂದುವರೆದು ಸಂಸಾರಸ್ಥರಾಗಿ ಸಂಸಾರದಲ್ಲೇ ಭಗವಂತನನ್ನು ಕಾಣುವ ಕರ್ಮಯೋಗಿಯಾಗಿ. ಯಾವುದೆ ಮಾರ್ಗವಾಗಲಿ ಎಲ್ಲವೂ ಫಲಕಾರಿಯೆ. ಅದಕ್ಕೆ ಸೂಕ್ತಗುರುವಿನಲ್ಲಿ ಶರಣಾಗಿ ಮಾರ್ಗವನ್ನು ಪಡೆದು ಧ್ಯಾನಸ್ಥರಾಗಿ. ನಮ್ಮದು ರಾಜಯೋಗ. ಸಂಸಾರಿಗಳೂ ಸನ್ಯಾಸಿಗಳೂ ಯಾರು ಬೇಕಾದರೂ ಅಭ್ಯಾಸ ಮಾಡಬಹುದು. ಯಾವ ನಿರ್ಬಂಧವೂ ಇಲ್ಲ. ಖಂಡಿತವಾಗಿಯೂ ನಮ್ಮ ಮಾರ್ಗಕ್ಕೆ ಬರಬಹುದು
🙏🙏🙏
HAREKRISHNA
🙏🏻
AUM SAI RAM GURUBHAI UPASANE ANDRE VIVARISI HELI.THANKS IN ADVANCE
ಖಂಡಿತ
Neevu koda krishnana roopadalli namage janana anno dhanya kottiddeera dhnyavaadagalu guruji
ಧನ್ಯೋಸ್ಮಿ 🙏🏻
🙏🙏AUM SAI RM🙏🙏Gurubhai Neevu gnanabhandara keltaane irabeku annisutte sir idara goodarta isthu saralavagi heloru bekittu nimminda Hosa gnana sikta ide sir dhanyosmi.
ಧನ್ಯೋಸ್ಮಿ 🙏🏻
🙏🧘🙏
🙏🙏AUM SAI RAM🙏🙏Gurubhai sharifjja avara ella tatva padagala nijaartha Krupe madi tilisikodi . Dhanyavada
ಶರೀಫರ ತತ್ವಪದ playlist ಇದೆ ನೋಡಿ. ಹಲವು ತತ್ವಪದಗಳನ್ನು ವ್ಯಾಖ್ಯಾನಿಸಿದ್ದೇನೆ
@@saintistok sir thanks 🙏
ಗುರುಗಳೇ ಯೋಗದಲ್ಲಿ ಬ್ರಹ್ಮಚರ್ಯದ ಮಹತ್ವವನ್ನು ತಿಳಿಸಿ🙏🧘🙏
ಸದಾ ಬ್ರಹ್ಮನಲ್ಲೆ ಮನಸ್ಸಿಡುವುದು ಬ್ರಹ್ಮಚರ್ಯ
Hentha mutthinanatha anubhava vaddyya mathu
Wonderful Guruvarya 🙏 @@saintist
why we cannot see god in kaliyuga Please let me know on this sir????
ಪುರಂದರ ದಾಸರು ಕನಕದಾಸರು ಮೀರಾಭಾಯಿ ಅಕ್ಕಮಹಾದೇವಿ ಹಲವಾರು ಸಾಧಕರು ಭಗವಂತನನ್ನ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅವರೆಲ್ಲಾ ಕಲಿಯುಗದವರೆ. ಹಾಗಾಗಿ ಕಲಿಯುಗದಲ್ಲಿ ಭಗವಂತ ಕಾಣಲ್ಲ ಅನ್ನೋದು ಸಮಂಜಸವಲ್ಲ
@@saintist😊 thanks
ನಾನು 5 ವರ್ಷದಿಂದ ಧ್ಯಾನ ಪ್ರಾಕ್ಟೀಸ್ ಮಾಡ್ತಿದ್ದೀನಿ. ಆದರೆ ಸರಿಯಾದ ಗುರುಗಳು ಸಿಗುತ್ತಿಲ್ಲ ಮತ್ತೆ ಸಿಕ್ಕಿದ್ರು ಹಣ ಕೇಳ್ತಾರೆ ಅದ್ರಿಂದ ನಾನು ಯಾವತ್ತೂ ಅವ್ರ ಅತ್ರ ಹೋಗಕೆ ಇಸ್ಟ ಇಲ್ಲ. ನಾನು ನಿಮಗೆ ನನ್ನ ಧ್ಯಾನದ ಅನುಭವಗಳನ್ನು ಅಂಚಿಕೊಳ್ಳಬೇಕು. ನಾನು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇನೆಯೋ ಏನೋ ಗೊತ್ತಿಲ್ಲಾ. ಆದ್ದರಿಂದ ದಯವಿಟ್ಟು ನಿಮ್ಮನ್ನು ಸಂಪರ್ಕಿಸುವುದು ಹೇಗೆ ತಿಳಿಸಿ.
ಸಂಪರ್ಕಿಸಿ 8073551991
@@saintist thank you sir