ಎರಡನೇ ಭಾಗ ಬಂದೇ ಬರಬೇಕು ಬರ್ತದ ಅಂತ ನನ್ನ ಅನಿಸಿಕೆ ಬರ ಬೇಕು ಅನ್ನೋರು ಲೈಕ್ ಮಾಡ್ರೀ ಶಿವಪುತ್ರ ಅಣ್ಣನಿಗೆ ಜಯವಾಗಲಿ ವಿಡಿಯೋ ಬೆಂಕಿ ಈತರ ನಿಜಜೀವನದಲ್ಲಿ ನಡೆದಿದೆ ವಿಡಿಯೋ ಮಾತ್ರ ಸೂಪರ್ ಸೂಪರ್ ಸೂಪರ್♥️♥️♥️♥️♥️♥️♥️👌👌👌👌👌👌👌👌
ಸೂಪರ್ ಬ್ರೋ ಇ ತರ ಬಹಳ ಘಟನೆಗಳು ನಡೆಯುತ್ತಿದ್ದಾವೆ ಆದ್ದರಿಂದ ಯಾರು ಕೂಡ ಹೊಡಿ ಹೋಗಿ ಮದುವೆಯಾಗಿ ಚೆನ್ನಾಗಿ ಇಲ್ಲ ಜಗಳವಾದರೆ ಜೀವನವೇ ಹಾಳು ಆದ್ದರಿಂದ ಮನೆಯವರಿಂದ ಒಪ್ಪಿಗೆ ಪಡೆದು ಮದುವೆಯಾಗುವುದು ಒಳ್ಳೆಯದು life is short live like a king
🤍ನಿಮ್ಮ ಪ್ರತಿಯೊಂದೂ ವಿಡಿಯೋ ಯಾವಾಗ ಬರುತ್ತೆ ಅಂತ wait ಮಾಡ್ತಾ ಇರ್ತೀವಿ ಅಣ್ಣಾ ಯಾಕ್ ಅಂದ್ರೆ ನಿನ್ನ ಪ್ರತಿಯೊಂದೂ ವಿಡಿಯೋ ನೋಡಿದ್ರೆ ಮನಸಲ್ಲಿ ಏನೋ ನೆಮಧಿ ಖುಷೀ ಸಿಗುತ್ತೆ ಬ್ರೋ 🤍 ನಿಮ್ಮಸೂಪರ್ ಅಣ್ಣಾ🙏💓 ನಮ್ಮ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಾ ನಿಮಗೇ ಜಯವಾಗಲಿ
💐ಈಗಿನ ಕಾಲದಲ್ಲಿ ನಡೆಯುವಂತ ಘಟನೆಗಳ ಬಗ್ಗೆ ತುಂಬಾ ಚೆನ್ನಾಗಿ ಚಿತ್ರಣ ಮಾಡಿದಂತ ಶಿವಪುತ್ರ ಅಣ್ಣನಿಗೆ ತುಂಬ ಧನ್ಯವಾದಗಳು 🙏💐ಆದಷ್ಟು ಜನ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಹುಡುಗೀರ್ ಮಾತಿಗೆ ಮರುಳಾಗಬೇಡಿ ದಯವಿಟ್ಟು ಸ್ನೇಹಿತರೆ ಹೆಣ್ಣು ಮಕ್ಕಳು ಒಂದು ಗಂಡಿನ ಜೀವ ತೆಗೆಕ್ಕು ರೆಡಿ ಇದಾರೆ ಹಾಗೂ ಇನ್ನೊಬ್ಬ ಹುಡುಗನ ಜೊತೆ ಜೀವನ ಮಾಡಕು ರೆಡಿ ಇದಾರೆ 🙏💐 ದಯವಿಟ್ಟು ನಿಮ್ಮ ತಂದೆ ತಾಯಿ ಯನ್ನು ಚನ್ನಾಗಿ ನೋಡಿಕೊಳ್ಳಿ 🙏💐
ಪಾರ್ಟ್ 2 ಬೇಕು ಅನ್ನೋರು ಲೈಕ್ ಮಾಡಿ
S beku
ಪಾರ್ಟ್ 2 ಮಾಡು ಕಿಟ್ಟಿ ಅಣ್ಣ ಇರ್ಲೇಬೇಕು ಶಿವು ಅಣ್ಣ. ❤️
💖💖 ಶಿವುಪುತ್ರ ಅಣ್ಣ ದೊಡ್ಡ ಮಟ್ಟಕ್ಕೆ ಬೆಳೆಬೇಕು ಅದ್ಭುತ ಪ್ರತಿಭೆ 🙏🙏
ಶಿವಪುತ್ರ ಅಣ್ಣನಿಗೆ ಜಯವಾಗಲಿ ಸೂಪರ್ ಅಣ್ಣ 1 like ❤️
ಧಣಖವಲಲಶ
PARASU
@@sangappapatil5779 1
@@dayanandametri3154 .
@@salmanjamalkanagar8076bsd 😂
ಉತ್ತರ ಕರ್ನಾಟಕದ ಶಿವುಪುತ್ರ ಅಣ್ಣನಿಗೆ ತುಂಬು ಹೃದಯದ ಅಭಿನಂದನೆಗಳು ❤️❤️
ಪಾರ್ಟ್ 2 plzz ಶಿವಣ್ಣ 🙏🙏❤️❤️
ಭಾಗ 2 ಬರಲಿ ಅನ್ನುವರು ಲೈಕ ಮಾಡಿ
ಸ್ಟೋರಿ ತುಂಬಾ ಚೆನ್ನಾಗಿದೆ ಈಗಿನ ಕಾಲದ ಚಿತ್ರಣ ❤️👍
ನಿಜಾ
Video video song quality
Talent actor in ಉತ್ತರ ಕರ್ನಾಟಕ 🔥🔥🔥🔥
ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ
ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಶಿವಪುತ್ರ ಅಣ್ಣನಿಗೆ ಜಯವಾಗಲಿ 🥰
ಶಿವಪುತ್ರ 2ನೆ ಬಾಗಮಾಡ್ರಿ
ಇತರ ಹುಡಿಗಿರು ಈರವರಿಗು ನಮ್ಮತ ಹುಡುಗುರ ಜೀವನ ನಾಷ್ಯ್ 😔😔😭
🙏✨❤️ಕಾಮೆಂಟ್ ಓದಲಿಕ್ಕೆ ಬಂದರಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳು ❤️✨🙏
ಮೂಗುತಿ ಸುಂದರಿ ಭಾಳ್ ಚಲೋ ಅದಾಳೆ 😊😊
ಸೂಪರ್ ಶಿವಪುತ್ರ ಅಣ್ಣ👌🙏 ನಿನಗೆ ಜಯವಾಗಲಿ 🙏
ಶಿವಪುತ್ರ ಕಾಮಿಡಿ ಬೆಂಕಿ ಬಾಗೇವಾಡಿ ಹುಲಿ ❤😂😢👌👌
Part 2 ಬರ್ಬೇಕು ಶಿವುಪುತ್ರ ಅಣ್ಣ ಬರಲೇ ಬೇಕು ಬೆಂಕಿ🔥
AÀAÀAAAAAAAa
Yes
@@basavarajnagastya9878 j
Yes
Y
ನಮ್ಮ ಬಸವಣ್ಣ ಬಾಗೇವಾಡಿಯ ಹೆಮ್ಮೆಯ ಕಿರೀಟನ್ಯೆ. ಶಿವು ಪುತ್ರ ಅಣ್ಣಾ. ಒಳ್ಳೆಯದು ಆಗಲ್ಲಿ💐💐💐💐💐
ನಮ್ಮ ಉತ್ತರ ಕರ್ನಾಟಕದ ನಟ ಶಿವಪುತ್ರ ಅಣ್ಣನಿಗೆ ಅಭಿನಂದನೆಗಳು.👏❤️ಕನ್ನಡಿಗ💛
ಸೂಪರ್ ಶಿವು ಅವರೆ 😂😂
ಭಾಗ 2 ಬರಲಿ ಪ್ಲೀಸ್
♥️🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ🔥♥️
ವಾವ್..!ಇದು ಎಲ್ಲಾ ಯುವಜನತೆಗೆ ಅದ್ಭುತ ಸಂದೇಶ ಮತ್ತು ತುಂಬಾ ಭಾವನಾತ್ಮಕ ಚಿತ್ರ.All the very best team.
ಬಿಜಾಪುರದ ಹುಲಿ ಶಿವಪುತ್ರ ಅಣ್ಣ 🎉
Anna supper ನಿಜವಾದ ಅರ್ಥ ಮಾಡಿಸಿದಿ
😂🎉
ಶಿವಪುತ್ರ ಅಣ್ಣನಿಗೆ ಜಯವಾಗಲಿ ಅನ್ನೋರಿಗೆ ಜಯವಾಗಲಿ .....ಜೈ ಕಾಮಿಡಿ
ತುಮಕೂರಿಂದ ಮಾತು ಶಿವಪುತ್ರ ಅಣ್ಣನಿಗೆ ಜಯವಾಗಲಿ
ತುಂಬಾ ಒಳ್ಳೆಯ ಮೆಸೇಜ್ ಶಿವು
ತುಂಬಾ ಚೆನ್ನಾಗಿದೆ ಮತ್ತು ಅರ್ಥ ಪೂರ್ಣವಾಗಿದೇ❤❤
ಪಾರ್ಟ್ 2 ಬರಲೇಬೇಕು ಶಿವಪುತ್ರ ಅಣ್ಣ 💓😂
Love from ರಾಯಚೂರು ರೈತ ❤
ಶಿವಪುತ್ರ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು
ವೀಕೆಂಡ್ ವಿತ್ ರಮೇಶ್ ತರ ಒಂದು ವಿಡಿಯೋ ಬರ್ಲಿ ಹುಲಿ 😍❤
ಎರಡನೇ ಭಾಗ ಬಂದೇ ಬರಬೇಕು ಬರ್ತದ ಅಂತ ನನ್ನ ಅನಿಸಿಕೆ ಬರ ಬೇಕು ಅನ್ನೋರು ಲೈಕ್ ಮಾಡ್ರೀ ಶಿವಪುತ್ರ ಅಣ್ಣನಿಗೆ ಜಯವಾಗಲಿ ವಿಡಿಯೋ ಬೆಂಕಿ ಈತರ ನಿಜಜೀವನದಲ್ಲಿ ನಡೆದಿದೆ ವಿಡಿಯೋ ಮಾತ್ರ ಸೂಪರ್ ಸೂಪರ್ ಸೂಪರ್♥️♥️♥️♥️♥️♥️♥️👌👌👌👌👌👌👌👌
Shivaputra Anna and Anand Anna gicch comedy combination 😂😂😅😅
ಇದರಲ್ಲಿ ಒಂದು ಸಂದೇಶ ಇದೆ ಅರ್ಥ ಪೂರ್ಣ ಮಾಹಿತಿ
ದಿನ ನಿತ್ಯದ ಸಂಗತಿಗಳು ಸೂಪರ್ ಅಣ್ಣ 👌
ಉತ್ತರಕರ್ನಾಟಕ ಹುಲಿ ಶಿವಪುತ್ರ ಅಣ್ಣ 🔥🔥🔥🔥
ನಿಜವಾಗ್ಲ ಹುಡುಗಿರ ಹೀಗೆ ಇರೋದು 🙏🙏🙏🙏
ಪಾರ್ಟ್ 2 ಬೇಕು ಅಣ್ಣ ಸೂಪರ್ ❤️🥰
👌 concept 2nd part madi plz
ಅದ್ಭುತ ನಟನೆ 👍
ವಿಡಿಯೋ ಸೂಪರ್ ಸೂಪರ್ ಶಿವಪುತ್ರ ಅಣ್ಣ ಬಾಗ2 ಬರಲೇಬೇಕು
ಅಣ್ಣ ಈ ವಿಡಿಯೋ ಚನ್ನಾಗಿದೆ part 2 ಮಾಡಿ 🙏
1::39:: smart dailog anta masth ede bro✨❤️❤️🔥🔥🔥🔥
ಪಾರ್ಟ್ 2 ಮಾಡಿ ಶಿವು ಅಣ್ಣ👌👌
ತುಂಬಾ ಚನ್ನಾಗಿ ಸ್ಟೂರಿ ಶಿವಪುತ್ರ ಅಣ್ಣ 👌👌👌❤️😍
ಆ ಹುಡ್ಗಿ ಇಂದ್ ನಿನ್ ಜೀವಾನ ಹೋತಲ್ಲೊ ಅಣ್ಣಾ ವೀಡಿಯೋ ಸೂಪರ್ 🥰
ನಿಜ ವಾಗಿ ನನಗೆ ಇತರ ಆಗಿದೆ ಸೂಪರ್ ಅಣ್ಣ ನಿನು ಪಾರ್ಟ್ 2 video ಬೇಕು
Super performance ಬ್ರದರ್ 🔥🔥🔥
ಸುಪುತ್ರ ಅಣ್ಣ ಹಂಗೆ ಸೂಪರಾಗಿದೆ🎉👌👌👌
ಎಲ್ಲರಿಗೂ ಕಾಮೆಂಟ್ ಮಾಡಲು/ಓದಲು ಬಂದೋರಿಗೆ ನಮಸ್ಕಾರ ಈ ಸಲ ಕಪ್ ನಮ್ದೆ ಜೈ RCB 🎉🎉
Jaiiii RCB
E Sala Cup Namde!!❣️🚩
2ಪಾರ್ಟ್ ಮಾಡಿ ಶಿವಪುತ್ರ ಅಣ್ಣ 🙏😍🙏 ಸೂಪರ್ ಆಕ್ಟಿಂಗ್ 🥺
ಈಗಿನ ಹುಡುಗ,ಹುಡುಗಿಯಲಿಗೇ ಒಂದು ಒಳ್ಳೆಯ ಸಂದೇಶ ಹೀಗೇ ವಿಡಿಯೊಗಳನ್ನ ಮಾಡಿ ಅಣ್ಣಾ 👌❤
ಸೂಪರ್, ಶಿವು, ಅಣ್ಣ,2ನೇ ಸಾಧು ಕೋಕಿಲ್ ನೀವೇ ನಿಮ್ಮ ವಿಡಿಯೋ ಗಳು, ತುಂಬಾ, ಚೆನ್ನಾಗಿ, ಇರುತ್ತವೆ. ನಿನಗೇ ಜಯವಾಗಲಿ, ಶಿವು ಪುತ್ರ, ಅಣ್ಣ ಹಾಗೂ, ನಿನ್ನ ತಂಡಕ್ಕೆ.
ಪಾರ್ಟ್ 2 ಬೇಕೇ ಬೇಕು ✨️🌹❤️ ಅಣ್ಣಾ ನೀವು ಸೂಪರ್
ಶಿವು ಅಣ್ಣ ಸ್ಟೋರಿ ಅದ್ಭುತವಾಗಿ ಮೂಡಿ ಬಂದಿದೆ ಪಾರ್ಟ್ 2 ಮಾಡಿ ಪ್ಲೀಸ್ 🙏
ಭಾಗ-2 ಬರಲಿ. ಕೆಲವು ಹುಡುಗಿಯರು ಹುಡುಗರನ್ನು ಬಳಸಿಕೊಂಡು ಬಿಡುವುದು ಈಗಿನ ಕಾಲದಲ್ಲಿ ತುಂಬಾ ಹೆಚ್ಚಾಗಿದೆ. ಉತ್ತಮ ಸಂದೇಶ ಹುಡುಗರಿಗೆ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು
ಸೂಪರ್ ಶಿವಪುತ್ರರೆ ❤️👍
ಸೂಪರ್ ಬ್ರೋ ಇ ತರ ಬಹಳ ಘಟನೆಗಳು ನಡೆಯುತ್ತಿದ್ದಾವೆ ಆದ್ದರಿಂದ ಯಾರು ಕೂಡ ಹೊಡಿ ಹೋಗಿ ಮದುವೆಯಾಗಿ ಚೆನ್ನಾಗಿ ಇಲ್ಲ ಜಗಳವಾದರೆ ಜೀವನವೇ ಹಾಳು ಆದ್ದರಿಂದ ಮನೆಯವರಿಂದ ಒಪ್ಪಿಗೆ ಪಡೆದು ಮದುವೆಯಾಗುವುದು ಒಳ್ಳೆಯದು life is short live like a king
Super anna 🔥🔥 ಇವಾಗೆನ್ ದುನಿಯನ್ ಇದು ಸೂಪರ್ ಕಾಮಿಡಿ ಆಕ್ಟಿಂಗ್ ಅಣ್ಣ ಶಿವು ಅಣ್ಣ ❤️❤️❤️❤️❤️❤️🙏🙏🙏🙏
😂😂👌 ಸೂಪರ್ ಶಿವಪುತ್ರ ಅಣ್ಣ ಬಹಳ ಮಜಾ ಇತ್ತು ಆಲ್ ದ ಬೆಸ್ಟ್ ನಿಮ್ಮ ತಂಡಕ್ಕೆ
ಒಂದೇ ಕುಲ್ಫಿ ತಿನ್ಬೇಕು ಮನುಷ್ಯ 3:54 😂😂😂
ಕಾಮೆಂಟ್ ಓದಿ ವಿಡಿಯೋ ನೋಡುವವರಿಗೆ ಅಭಿನಂದನೆಗಳು 😀
ನಿಮ್ಮ ವಿಡಿಯೋದಲ್ಲಿ ಬ್ಯಾಗ್ರೌಂಡ್ ಮ್ಯೂಸಿಕ್ ತುಂಬಾ ಇದೆ ನಿಮ್ಮ ವಾಯ್ಸ್ ಕಡಿಮೆ ಕೇಳುತ್ತೆ ಎಲ್ಲಾ ಆಕ್ಟರ್ಸ್ ಗಳ ವಾಯ್ಸ್ ಜಾಸ್ತಿಯಾದರೆ ಇನ್ನೂ ಚೆನ್ನಾಗಿ ಬರುತ್ತೆ ❤❤🎉
ಶಿವಪುತ್ರ ಅಣ್ಣನೆಗೆ ಜಯವಾಗಲಿ ❤️ಸೂಪರ್ ವಿಡಿಯೋ ಅಣ್ಣ 🧡
ಸೂಪರ್ ಅಣ್ಣ ವಿಡಿಯೋ ಒಳ್ಳೆ ಮೆಸೇಜ್ ಮೆಸೇಜ್ ಕೊಟ್ಟಿದೆ ಮುಂದಿನ ಯುವಕರಿಗೆ ಒಳ್ಳೆ ಮೆಸೇಜ್ ಅಣ್ಣ
Super bro 🎉❤I like this concept ❤❤❤
ಶಿವಪುತ್ರ ಅಣ್ಣಾ ಮಸ್ತ ಮಾಡಿ ಕಾಮಿಡಿ 👌👌👌ಹಿಂಗ್ ಮುಂದಿನ part 2 ಮಾಡು 🙏ಸೂಪರ್ ಸೂಪರ್ 👌👌👌💐💐💐💐💐
🔥💞Natural star💞⭐⭐⭐⭐⭐🔥Shivputra ಅಣ್ಣ
It's op...bro and even it's happens in real life also good message for a spoiling boy life
SHIVAPUTRA ANNA FANS LIKE MADRI PA ❤
ಶಿವಪುತ್ರ ಅವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು ನಮ್ಮ ತಾಳಿಕೋಟಿ ಬಸ್ ಹತ್ತಿಕೊಂಡು ಹೋದರಲ್ಲ ನಮ್ಮ ತಾಳಿಕೋಟಿ ನಮ್ಮ ಕೆಎಸ್ಆರ್ಟಿಸಿ ಬಸ್
ಸೂಪರ್ ಕಾಮಿಡಿ ಶಿವು ಅಣ್ಣ
Super shivuputra anna
Super comedy video 📸😂😅😂 shivaputra anna 🙌❣️🥰🤩
Yalla group daga ninnanta obba dosta irbeku anna❤❤
ಒಳೆಯ ಸ್ಟೋರಿ 👌✌️💐
Shivu Anna your big fan
Love from raichur 🥰🥰🥰🥰🥰🥰
ಎರಡನೇ ಭಾಗ ಮಾಡಿ ಅಣ್ಣ ಪ್ಲೀಸ್ 🙏😘❤
ಇಂತಹ ಹೊಲಸ ಹಾದರಗಿತ್ತಿಯರು... ಇರುತ್ತಾರೆ ಎಚ್ಚರ....
ಸೂಪರ್ ಅಣ್ಣ ವಿಡಿಯೋ ❤❤
Superb ಸ್ಟೋರಿ ಪ್ರೇಮಿಗಳು ನೋಡಲೇಬೇಕಾದ video all the best for the team
SUPER BRO LOVE FROM BAGALKOT 😘❣️❤❤
Good massage ಬ್ರೋ.. 🙏
Super shivputra 🎉🎉🎉
Anna part 2 baralebeku anna super Tappu hudugi ne madiduru tappithas tha huduga antane ee samaja helodu 👍👍
ನಮ್ಮೂರ್ 😍😍😍ತಾಳಿಕೋಟಿ 💓💓
❤🎉🎉🎉🎉
🤍ನಿಮ್ಮ ಪ್ರತಿಯೊಂದೂ ವಿಡಿಯೋ ಯಾವಾಗ ಬರುತ್ತೆ ಅಂತ wait ಮಾಡ್ತಾ ಇರ್ತೀವಿ ಅಣ್ಣಾ ಯಾಕ್ ಅಂದ್ರೆ ನಿನ್ನ ಪ್ರತಿಯೊಂದೂ ವಿಡಿಯೋ ನೋಡಿದ್ರೆ ಮನಸಲ್ಲಿ ಏನೋ ನೆಮಧಿ ಖುಷೀ ಸಿಗುತ್ತೆ ಬ್ರೋ 🤍 ನಿಮ್ಮಸೂಪರ್ ಅಣ್ಣಾ🙏💓 ನಮ್ಮ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಾ ನಿಮಗೇ ಜಯವಾಗಲಿ
Super sivaputra anna ❤❤❤❤
ಸೂಟುರಿ ಸೂಪರ್ , ರಿಯಲ್ ಲೈಫ್
ಮುಂಜಾನೆ ಪರಿಚಯ ಹಾಗಿ ಸಂಜಿಕೆ ಹೋಡೋಗೋದ ಸೂಪರ್ ಅಣ್ಣ 😛🤣🤣
ಒಳ್ಳೆ ಮೆಸ್ಸೇಜ್ ಕೊಟ್ಟಿದ್ದೀರಿ ಅಣ್ಣ ಏನು ಯೋಚನೆ ಮಾಡ್ದೆ ಯಾರನ್ನೋ ನಮ್ಕೊಂಡ್ ಮನೆ ಲಿ ಎಲ್ಲರನ್ನೂ ಬಿಟ್ಟು ಹೋಗೊರಿಗೆ😂😂😂😂
☺☺ಅಣ್ಣ ನೀನು ರಮೇಶ್ ಸರ್ ಮಾಡುತ್ತಿರುವ ಪ್ರೊಗಂ ಗೆ ಹೊಗಬವುದು ಅಣ್ಣ..😃ನೋಡಿ ಒದು ಸರೀ ಅಣ್ಣ ನೀನು ❤ನಮ್ಮ ಎಲ್ಲರ ಆಶೀರ್ವಾದ ನಿಂಮಗೆ ಇರುತ್ತೆ ......❤🙏🙏
ಇಂಥ ಘಟನೆಗಳು ತುಂಬಾ ಆಗಿದೆ ಎಚ್ಚರದಿಂದ ಅಣ್ಣ ತಮ್ಮಂದಿರ
No words super super 👏 👌
Ek dum must
ಸೂಪರ್ ಅಣ್ಣಾ ♥️👌🤩😍
First comment shivaputra bro.. video superb
ಅಣ್ಣಾ ನೀ 🔥🔥🔥🔥🔥
💐ಈಗಿನ ಕಾಲದಲ್ಲಿ ನಡೆಯುವಂತ ಘಟನೆಗಳ ಬಗ್ಗೆ ತುಂಬಾ ಚೆನ್ನಾಗಿ ಚಿತ್ರಣ ಮಾಡಿದಂತ ಶಿವಪುತ್ರ ಅಣ್ಣನಿಗೆ ತುಂಬ ಧನ್ಯವಾದಗಳು 🙏💐ಆದಷ್ಟು ಜನ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಹುಡುಗೀರ್ ಮಾತಿಗೆ ಮರುಳಾಗಬೇಡಿ ದಯವಿಟ್ಟು ಸ್ನೇಹಿತರೆ ಹೆಣ್ಣು ಮಕ್ಕಳು ಒಂದು ಗಂಡಿನ ಜೀವ ತೆಗೆಕ್ಕು ರೆಡಿ ಇದಾರೆ ಹಾಗೂ ಇನ್ನೊಬ್ಬ ಹುಡುಗನ ಜೊತೆ ಜೀವನ ಮಾಡಕು ರೆಡಿ ಇದಾರೆ 🙏💐 ದಯವಿಟ್ಟು ನಿಮ್ಮ ತಂದೆ ತಾಯಿ ಯನ್ನು ಚನ್ನಾಗಿ ನೋಡಿಕೊಳ್ಳಿ 🙏💐
Super fantastic acting