''ಬಂಡವಾಳ ಇಲ್ಲದೆ ದುಡಿಮೆ ಸ್ವಾಮಿ , ಯಾರ್ ಬೇಕಾದ್ರೂ ಮಾಡಬಹುದು''||New business ideas

Поділитися
Вставка
  • Опубліковано 14 чер 2023
  • ಏಳು ಜನ ಮಹಿಳೆಯರು ಸೇರಿ 80 ರೂಪಾಯಿ ಬಂಡವಾಳದಲ್ಲಿ ದೂರದ ಮಹಾರಾಷ್ಟ್ರದ ಗಿರಿರಾಮ್ ಎಂಬ ಊರಿನಲ್ಲಿ 1959ರಲ್ಲಿ ಶುರುವಾದ ಲಿಜ್ಜತ್ ಹಪ್ಪಳ ಕಂಪನಿ,ಈ ದಿವಸ ಇಂಡಿಯಾದಲ್ಲಿ 86 ಬ್ರಾಂಚ್ ಗಳನ್ನು ಹೊಂದಿದ್ದು 45,000 ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವುದರ ಜೊತೆಗೆ ವರ್ಷಕ್ಕೆ 1800 ಕೋಟಿ ವ್ಯವಹಾರ ನಡೆಸುತ್ತಿದೆ. ಇದರ ಭಾಗವಾಗಿ ಬೆಂಗಳೂರಿಗೆ ಸಾವಿರ 1987ರಲ್ಲಿ ಬೆಂಗಳೂರಿಗೆ ಬಂದ ಕಂಪನಿ ಈ ದಿನ ಸಾವಿರಾರು ಜನ ಹೆಣ್ಣು ಮಕ್ಕಳಿಗೆ ಸ್ವಂತ ಉದ್ಯೋಗ ಒದಗಿಸಿದೆ, ಹೆಣ್ಣು ಮಕ್ಕಳಿಗೆ ಕೆಲಸ ಕೊಡುವ ಗುರಿ ಹೊಂದಿದೆ..
    Lijjith Happala Company, started in 1959 in a town called Giriram in remote Maharashtra with a capital of 80 rupees by seven women, today has 86 branches in India, employing 45,000 women and 1800 crores per annum doing business. As part of this, the company that came to Bangalore in 1987 has provided employment to thousands of women, and aims to provide jobs to women.
    Address:Shri MahilaGriha Udyog Lijjat Papad
    No. 8,West of chord road, 3rd stage, 4th block, Basaveshwaranagar, Bangalore-79
    #papad #Lajjithpapad #papadrecipes #Papadmaking #Papadbusiness #Happala #Maharastra #papadvideo
    #businesstips #Ownemployment #ownership #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #business #businessideas #businessowner #buiness #businessnews #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

КОМЕНТАРІ • 924

  • @badukinabutthi5385
    @badukinabutthi5385  Рік тому +108

    ವೀಕ್ಷಕರಲ್ಲಿ ಮನವಿ ''ಬೆಂಗಳೂರಿನವರಿಗೆ ಮಾತ್ರ'' ಕೆಲಸ ಬೇಕಾದವರು ನೇರವಾಗಿ ಈ ವಿಳಾಸಕ್ಕೆ ಭೇಟಿ ನೀಡಿ

  • @manjulanc2573
    @manjulanc2573 Рік тому +34

    ನಮಗೂ ಹೆಲ್ಪ್ ಆಗುತ್ತ ನಾವು ಹಾಸನದ ಹತ್ತಿರ ಇರೋದು ಆಗಿದ್ರೆ ಎಲ್ಲ ಊರಿಗೂ ಕೊಡ್ತಾರೆ ನಮಗೂ ಹೆಲ್ಪ್ ಆಗುತ್ತೆ

  • @madhujoshi6729
    @madhujoshi6729 Рік тому +17

    Sir ನಮ್ಮಂಥ ಊರುಗಳಾದ Bagalkot, ಬಿಜಾಪುರ ಗಳಲ್ಲಿ ಈ ತರಹ ಕಾರ್ಖಾನೆ ತೆರೆಯ ಬಹುದಲ್ಲ sir investment ಮಾಡೋರಿದ್ದರೆ ಅನುಕೂಲ ವಲ್ಲವೆ ನಮ್ಮ ಉತ್ತರ ಕರ್ನಾಟಕ ಕೂಡಾ ಸುಧಾರಿಸಬಹುದು ಅಲ್ಲವೇ? ಅಣ್ಣಾ 😊

  • @NageshDas16
    @NageshDas16 Рік тому +33

    ಸೂಪರ್ ವಿಡಿಯೋ ಸರ್ ಇದೇ ಹಪ್ಪಳ ಮಾಡಿ ನಮ್ಮ ತಾಯಿ ನಮ್ಮನ್ನು ಸಾಕಿದ್ದಾರೆ

  • @sthyaveer45-xw3jl
    @sthyaveer45-xw3jl Рік тому +4

    DD1 channel nalli 1985 ralli lijjet pappad du advertis barthithu egalu youtube nalli nodbahudu

  • @dkondayya8575

    ನಮಗೂ ಬೇಕು ಸಾರ್

  • @raghuk3241

    Sir Nivu Kuda Aa Hiri Jivagala Madhye Tegisikondantaha Aa Selfhi Nodi Nanagantu Tumba Khushiyaytu. Sir Nivu Kuda Avara Maganante Kanisikondri.. Nimminda Eshto Janru Hosa Badukanna Katti Kondiddare. Nimma Kayakavu Hige Munduvareyali Endu Nanu Nammellara Paravagi Vandanegalanna Arpisuttiddene. Adarallu Intaha Vayassina Hengasara Dudime Kandaga Manadalle Alu Barutte Aa Hasanada Bahubali Canteen Mam Helidante Modlu Ee KudithaNilsidre Hennu Makkaligu.. Thayandirigu Bahala Swarga Sikkidante. Hagagi Eegina Kaldalli Gandasru Adrallu Kudukru Khandithavagiyu Heluttene Avru Manavaralla Danavru..... Any How Tamge KOTI KOTI Dhanyavadagalu.

  • @user-lk2qe3zw7u
    @user-lk2qe3zw7u Рік тому +5

    ಸರ್, ಒಳ್ಳೇ, ಮಾಹಿತಿ ನಮ್ಮ ಕಲಬುರ್ಗಿ ಜಿಲ್ಲೆಯ ಲ್ಲಿ ಒಂದು, ಕಂಪನಿ ಹಾಕಿಸಿ, ಸರ್, ತುಂಬಾ,ಉಪಕಾರ ಆಗುತ್ತದೆ

  • @soubhagyaganji8087
    @soubhagyaganji8087 Рік тому +4

    ನಾವೂ ಗದಗದವರು ನಾವೂ ಎಲ್ಲಿ ಬೇಟಿ ಕೋಡಬೇಕು ಸರ್ ನಮ್ಮಗೆ ದುಡಿಮೆ ಇಲ್ಲ

  • @chandravathishettigar1733
    @chandravathishettigar1733 Рік тому +6

    Manglorenalli. Ondhu branch maadi sir namgu kelsa beku

  • @prathimapra3455
    @prathimapra3455 Рік тому +5

    Great job sir please tailoring ge ಸಂಬಂಧ ಪಟ್ಟ ಕೆಲಸ ತಿಳಿಸಿ ಮನೇಲೆ ಪೀಸ್ ವರ್ಕ್ type ಇದ್ದರೆ ಸಿಟಿ ಸೆಂಟರ್ ಹತ್ರ ನಿಯರ್ ಟೌನ್ ಹಾಲ್ ಸಂಪಂಗಿ ರಾಮ ನಗರ sarounding kade ಬೇರೆ ಯಾವದೇ ಇದೆ ರೀತಿ ಮನೇಲೆ ಮಾಡೋ ಕೆಲಸ ಇದ್ರೆ ಹೇಳಿ

  • @nageshnagu8169
    @nageshnagu8169 Рік тому +20

    Very nice jop 🙏ಎಣ್ಣೆ ಇದಷ್ಟು ದೀಪ ಹುರಿಸಬೇಕು ಅನುಭವದ ಮಾತು 👏💐

  • @niranjanm3642
    @niranjanm3642 Рік тому +21

    ಅದ್ಭುತ company ಇಷ್ಟು ಜನರಿಗೆ ಮನೆಯಲ್ಲಿ ಕೆಲಸ ಕೊಟ್ಟು ತುಂಬಾ ಉಪಕಾರ ಆಗಿದೆ

  • @sharanvideos2294

    ಬದುಕಿನ ಬುತ್ತಿ ಒಂದು ಒಳ್ಳೆಯ ವಿಡಿಯೋ ಮಾಡುತ್ತಿರುವ ಮಾಧ್ಯಮ

  • @hamsalekha1
    @hamsalekha1 Рік тому +13

    Such companies should raise in all districts, many ladies and unemployed ppl can lead their life much better. great effort sir. Keep moving 🎉🎉🎉

  • @sandhyavh5135
    @sandhyavh5135 Рік тому +6

    Veryyyyyyy sweet❤🎉❤🎉❤🎉❤hats off for all women whoever working veryyyyyyy hard and supporting their family

  • @MamatasHouse

    ತುಂಬಾ ಚೆನ್ನಾಗಿತ್ತು ನೀವು ತೋರಿಸಿದ ಈ ವಿಡಿಯೋ ಬಹಳಷ್ಟು ಜನಕ್ಕೆ ಉಪಯೋಗವಾಗುತ್ತೆ ಮತ್ತು ಈ ತರದ ಹಪ್ಪಳ ಹುಟ್ಟಿಸುವ ಮಣೆ ಮತ್ತು ಕೋಲು ಎಲ್ಲಿ ಸಿಗುತ್ತೆ ತಿಳಿಸಿ. ತುಂಬಾ ಧನ್ಯವಾದಗಳು ಸರ್ 🙏🙏

  • @suranajiranale3967

    ಲಜ್ಜತ ಕಂಪನಿಯ ಫೋನ್ ನಂಬರ್ ಕೊಡಿ ಸರ್ ಈ ಮಹಿಳೆಯರ ಕುಷಿ ನೋಡಿ ತುಂಬಾ ಖುಷಿ ಸಂತೋಷ ಆಯಿತು ಸರ್ ನಿಮಗೆ ತುಂಬಾ ದನ್ಯವಾದಗಳು ಸರ್

  • @BanaviBaduku
    @BanaviBaduku Рік тому +3

    ತುಂಬಾ ಉಪಯುಕ್ತ ಮಾಹಿತಿ...

  • @vanithayj-rm2hd
    @vanithayj-rm2hd Рік тому +5

    Sir this episod is really super I am also unemploye thank you sir