Suvvi Suvvi - HD Video Song | Sudeep | Meena | Rajesh Krishnan | K.S.Chithra | Rajesh Ramnath

Поділитися
Вставка
  • Опубліковано 27 вер 2024
  • Swathi Mutthu Movie Song: Suvvi Suvvi Neene Namma - HD Video
    Actor: Sudeep, Meena, Master Kishan
    Music: Rajesh Ramnath
    Singer: Rajesh Krishnan, K.S.Chithra
    Lyrics: V Nagendra Prasad
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Swathi Mutthu - ಸ್ವಾತಿಮುತ್ತು 2003$SGV

КОМЕНТАРІ • 1 тис.

  • @jayakumarjk9659
    @jayakumarjk9659 8 місяців тому +420

    2024 ಈ ವರ್ಷನು ಈ ಹಾಡು ಯಾರಿಗೆಲ್ಲ ಇಷ್ಟ ಆಗಿದೆ ಹೇಳುತಿರ.... ❤️😘

  • @dhanunjayam9275
    @dhanunjayam9275 Рік тому +89

    ನಮ್ಮ ಭಾಷೆ ನಮ್ಮ ಹೆಮ್ಮೆ ಯಾವನೋ ಕೊಡೋ ಕಾಮೆಂಟ್ ಮುಖ್ಯ ಅಲ್ಲ ನಮ್ಮ ಸಾಹಿತ್ಯ ನಮಗೆ ಹೆಚ್ಚು
    ಜೈ ಕಿಚ್ಚ ಬಾಸ್
    ಜೈ ರಾಜೇಶ್ ಕೃಷ್ಣ ಸಾರ್
    ಜೈ ಚಿತ್ರಮ್ಮ ❤️❤️❤️

    • @bhuvanbhuvan4140
      @bhuvanbhuvan4140 Рік тому +1

      Haudhu boss abhinaya ke obba ne chakravarti hadhu kiccha sudeep sir

    • @madhuguru6673
      @madhuguru6673 Рік тому +2

      neenu yeshte badkondru. nija nijane. kamal acting is the best.

    • @mamathak5467
      @mamathak5467 7 місяців тому

      ​@@madhuguru6673 v5yyyyß😮

  • @shivaprasada4103
    @shivaprasada4103 8 місяців тому +137

    2024 ರಲ್ಲಿ ಯಾರ್ಯಾರು ಈ ಹಾಡು ಕೇಳ್ತಾ ಇದ್ದೀರ

  • @yougandharpudi2679
    @yougandharpudi2679 2 роки тому +784

    ఆ పాత్రలో కమల్ తప్ప ఇంకెవర్నీ ఊహించుకోలేం కమలహాసన్ గారు నటన అద్భుతం మహాద్భుతం జై హింద్ ✊️✊️✊️✊️

  • @HanumanBhajarangi-j6s
    @HanumanBhajarangi-j6s 8 місяців тому +150

    2024 ರಲ್ಲಿ ಈ ಹಾಡು ಈಗ್ಲೂ ಇಷ್ಟ ಎನಿಸಿದರೆ ಲೈಕ್ ಮಾಡಿ

  • @basavarajhadapad5146
    @basavarajhadapad5146 2 роки тому +64

    ❤👌👌ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆಯತನ ❤❤👌👌

  • @lingaraj9435
    @lingaraj9435 2 роки тому +129

    ಸುದೀಪ್ ರವರು ಸಹ ಒಳ್ಳೆ ನಟನೆ ಮಾಡಿದ್ದಾರೆ. ರಾಜೇಶ ರವರು ಹಾಡಿದ ಈ ಹಾಡಿಗೆ ಆಂಧ್ರದ ನಂದಿ ಪ್ರಶಸ್ತಿದೊರಕಿದ್ದು ಬಹಳ ಸಂತಸ

    • @renumadivala2631
      @renumadivala2631 Рік тому

      😁🐕

    • @KavyaGouda-zh9bg
      @KavyaGouda-zh9bg 5 місяців тому

      😊

    • @Vinvin14467
      @Vinvin14467 4 місяці тому +1

      its not andra state award its karnataka state award

    • @soumyavasudev8860
      @soumyavasudev8860 2 місяці тому +1

      ​@@Vinvin14467no nandhi award is not given by Karnataka govt only state award given it and nandhi award is given by andhrapradesh govt

    • @soumyavasudev8860
      @soumyavasudev8860 2 місяці тому

      ​@@Vinvin14467no Karnataka Raajyothsava award given by Karnataka govt nandhi award is given by andhrapradesh govt

  • @praveengadari6228
    @praveengadari6228 2 роки тому +276

    ఒక్కసారి ఈ మూవీ కమల్ హాసన్ నటన చూశాక వేరే వాళ్లని ఊహించలేం యూనివర్సల్ హీరో కమల్ 😍

    • @92015install
      @92015install 2 роки тому

      Movie name

    • @praveengadari6228
      @praveengadari6228 2 роки тому

      @@92015installస్వాతిముత్యం

    • @92015install
      @92015install 2 роки тому +1

      @@praveengadari6228 thank you

    • @madhavivissapragada8507
      @madhavivissapragada8507 2 роки тому

      Correct

    • @dr.sk8055
      @dr.sk8055 2 роки тому

      ನಾವೂ ಅ ಸಿನಿಮ ನ ನೋಡಿಳ ಅಳವೇ ಹಾಗಾಗಿ ನಮ ನಟರು ನಟಿಸಿರೂವ ಚಿತ್ರಾ ನೋಡುವದಕೇ ನಮಗೆ ಸಮಸೇ ಇಲ

  • @srinivasboss32
    @srinivasboss32 2 роки тому +11

    స్వాతిముత్యం లో కమల్ హాసన్ గారిని చూస్తే నవ్వు వచ్చింది. ఈ పాటలో సుధీప్ గారిని చూస్తే ఏడుపు వచ్చింది. ఏంది అయ్య మాకు ఈ కష్టాలు.

  • @mahimasmartideas3059
    @mahimasmartideas3059 2 роки тому +85

    స్వాతి ముత్యాన్ని ఎవ్వరు మళ్ళీ చెయ్యలేరు....

  • @Dshekar3413
    @Dshekar3413 2 роки тому +228

    పాట సాహిత్యం బాగుంది కాని కమల్ హాసన్ మించిన నటన లేదు

    • @RajaRam-zx7rp
      @RajaRam-zx7rp 2 роки тому +6

      @Sharat kumar but don't compare with kamal. Kamal sir is versatile

    • @NatureloverAj006
      @NatureloverAj006 2 роки тому

      @Sharat kumar Don't be comedy 😂😂😂😂😂

  • @poojapoojari1723
    @poojapoojari1723 2 роки тому +94

    ಸಾಹಿತ್ಯ ಮತ್ತು ಸಂಗೀತ ನು ತುಂಬ ಚೆನ್ನಾಗಿದೆ👌
    ರಾಜೇಶ್ ಕೃಷ್ಣನ್ ಮತ್ತು ಚಿತ್ರಮ್ಮ ತುಂಬ ಸೊಗಸಾಗಿ ಹಾಡಿದಾರೆ☺️

  • @bharathk3521
    @bharathk3521 Рік тому +8

    ಇಶ್ಟ್ ವರ್ಷ ಆದ್ಮೇಲೆ ಕಮೆಂಟ್ ಮಾಡ್ತಿದ್ದೀನಿ
    ಅದ್ಭುತ ಹಾಡು ❤

  • @sivangalasudha8893
    @sivangalasudha8893 2 місяці тому +2

    ఒక్కసారి కమలహాసన్ యాక్టింగ్ చేశాక ఆ ప్లేస్ లో వేరే వాళ్ళని ఊహించుకోలేము ఎవర్ గ్రీన్ సాంగ్ పాటకు తగ్గట్టు బ్యాక్ గ్రౌండ్ మ్యూజిక్ 👌👌👌🎶🎶🎵🎵🎵🎵

  • @vinayrajyeddi8819
    @vinayrajyeddi8819 2 роки тому +37

    Orey kamal Hasan ra akkada....kamal performance is mindblowing...no one can beat him

    • @PradeepBoin
      @PradeepBoin Місяць тому

      Ikkada kiccha sudeep ra abhinaya chakravarthy

  • @manjumanjunatha9058
    @manjumanjunatha9058 2 роки тому +198

    🔥ಇಂತಹ ನಟನೆ ಎಲ್ಲರಿಗೂ ಬರುವುದಿಲ್ಲ 👌ಅದಕ್ಕೆ ಇವರನ್ನ ಅಭಿನಯ ಚಕ್ರವರ್ತಿ ಅಂತ ಕರಿಯೋದು 😎 super ❤️

  • @madevhooli6769
    @madevhooli6769 4 місяці тому +6

    ಗೆದ್ದೇ ಗೆಲ್ಲುವೆ ಒಂದು ದಿನ ❤
    ಗೆಲ್ಲಲೇ ಬೇಕು ಒಳ್ಳೆತನ ❤❤

  • @divyashree4249
    @divyashree4249 Рік тому +355

    2023 ರಲ್ಲಿ ಯಾರ್ಯಾರು ಈ ಹಾಡು ಕೇಳ್ತಾ ಇದೀರ

  • @worldwidewebkannada4715
    @worldwidewebkannada4715 2 роки тому +32

    2022 like me ಆಡಂಬರವಿಲ್ಲದ ನಿನ್ನ ಸರಳ #ಸೌಂದರ್ಯ ಎನ್ನ ಸೆಳೆದಿದೆ.... ನಿನ್ನ ಸವಿ ಮಾತುಗಳ #ಮಾಧುರ್ಯಕ್ಕೆ ಮನಸೋತಿದೆ.... ಮರುಳಾಗಿದೆ ಈ #ಹೃದಯ...
    💌💌💌

  • @shanmukappapujar535
    @shanmukappapujar535 Рік тому +29

    👍👍🌹💞❤️👌ಮರಳಿ ಮತ್ತೆ ಮತ್ತೆ ಕೇಳುಸಬೇಕು ಅನುಸುತ್ತೆ

    • @hanamanthkande4505
      @hanamanthkande4505 8 місяців тому +1

      ಸೋತಿರುವ ಮನಸಿಗೆ ಪದೇ ಪದೇ ಕೇಳುವ ಹಾಡು ಇದು 😢😅

  • @shobhashobitha974
    @shobhashobitha974 2 роки тому +45

    Lovely voice chithramma 💞💞💞💞

  • @shwetakabadar2003
    @shwetakabadar2003 2 роки тому +89

    ನಮ್ಮ ಭಾಷೆ ನಮ್ಮ ಹೆಮ್ಮೆ. ಕನ್ನಡ ಸುದೀಪ್ sir,Lyrics🙏🏻♥️♥️😓

  • @hpcreations7091
    @hpcreations7091 2 роки тому +162

    దేశ భాషలందు తెలుగు లెస్స. ఈ పాట తెలుగు లో చాలా బాగుటుంది

    • @surendranasika389
      @surendranasika389 2 роки тому +8

      Telugu low amurtham laa unttunddi

    • @bharath6260
      @bharath6260 2 роки тому +7

      For kannadigas kannada verson feels good. It's a natural tendency to like their own language. And there is nothing wrong with that

    • @kpreddy8774
      @kpreddy8774 2 роки тому +1

      Yeah Kannada people listen in telugu they feel strange like us

    • @Planesimulator7
      @Planesimulator7 2 роки тому +1

      Avunu le ra vedava

    • @OggyThecoackroaches
      @OggyThecoackroaches 2 роки тому +5

      @@Planesimulator7 తెలుగు నచ్చకపోతే మళ్ళీ తెలుగు లో ఎందుకు మాట్లాదారు ! ఎర్రి పప్ప గారు !

  • @gandisivakumar6154
    @gandisivakumar6154 2 роки тому +177

    Sudeep acted well, but we can't imagine any actor after seeing kamal sir performance

  • @satishvarma2287
    @satishvarma2287 2 роки тому +50

    I am telugu man. But don't underestimate sudeep skils. He is also great actor like kamal sir. If any one need clarity watch eega movie. It's very difficult to imagen eega movie with out kichha sudeep. I did not watch his Kannada movies because I can't understand Kannada.😂

  • @CKannadaMusic
    @CKannadaMusic Рік тому +62

    ಅಪ್ಪಟ ಡಿ ಬಾಸ್ ಅಭಿಮಾನೀ ನಾನು ಬಟ್ ಸುದೀಪ್ ಸರ್ ಆಕ್ಟಿಂಗ್ 🙏❤️‍🔥❤️‍🔥
    ಅದ್ಭುತವಾದ ಹಾಡು

  • @sattidurgasandhya8888
    @sattidurgasandhya8888 2 роки тому +204

    చిత్ర గారి స్వరం అమృత వర్షం

  • @balarajupoola8676
    @balarajupoola8676 2 роки тому +34

    No can match Kamal Hasan sir he is legendary actor

  • @nagendrappanagendrappa32
    @nagendrappanagendrappa32 Рік тому +5

    ಮಗಳೆ ನೀನ್ನ ಗಾಯನ.ತುಬ್ಬ ಅದ್ಭತ ನಮನಗಳು ಕೋಟಿ ಕನ್ನಡಿಗರ ಆಶೀರ್ವಾದ ಇರುತ್ತೆ

  • @Kirankumarkmaruthi21
    @Kirankumarkmaruthi21 2 роки тому +7

    Happy Birthday Abhinaya Chakravarthy Baadshah Kiccha Sudeep
    💛❤😎⭐

  • @Lofi_plant
    @Lofi_plant Місяць тому +1

    ಗೆದ್ದೆ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ❤❤❤

  • @amruthan8251
    @amruthan8251 2 роки тому +15

    ಗೆದ್ದೆ ಗೆಲ್ಲುವೆ ಒಂದು ದೀನ.....ಗೆಲಲೇ ಬೇಕು ಒಳ್ಳೆ ತಾನಾ......

  • @Jyothi-x8h
    @Jyothi-x8h 16 днів тому +1

    ನಾನು ಈ ಚಿತ್ರ ತೆಲುಗು ನಲ್ಲಿ ಮೊದಲು ನೋಡಿದೆ! ಕಮಲ ಹಾಸನ್ ಅವರು ಅದ್ಭುತವಾಗಿ ಮಾಡಿದ್ದಾರೆ! ಕನ್ನಡದಲ್ಲಿ Sudeep ಸರ್ ಹೇಗೆ ಮಾಡಿರಬಹುದು ನೋಡೋಣ ಅನ್ನೋ ಕುತೂಹಲದಿಂದಲೇ ನೋಡಿದೆ! First of all ಕಮಲ್ ಸರ್ ಮಾಡಿದ charecter ಮಾಡೋದಕ್ಕೆ ಸಾಹಸ ಮಾಡಿದ Sudeep ಸರ್ ಗೆ HATS OFF ಅಂತಾ ಹೇಳ್ತೀನಿ! ಕಮಲ ಹಾಸನ್ ಅವರು 3 ವರ್ಷದ ಮಗುವಿನಿಂದ ನಟನೆ ಮಾಡಿದವರು.. ಅವರ ಅನುಭವ ದೊಡ್ಡದು.. ಅವರಿಗೇ Sudeep ಸರ್ ನಾ compare ಮಾಡೋದೇ ತಪ್ಪು!
    Sudeep ಸರ್.ಲ್ ಮುಖದಲ್ಲಿ ಆ ಮುಗ್ದತೆ ನೋಡಿ ಅದ್ಬುತ ಅನ್ನಿಸಿತು! ತುಂಬಾ ಚಾಲೆಂಜಿಂಗ್ charecter ಅದ್ಭುತವಾಗಿ ಮಾಡಿದ್ದಾರೆ!
    ಅವರು ನಿಜಕ್ಕೂ ಕನ್ನಡ Film industry ಗೆ ಆಸ್ತಿ! ಅಭಿನಯ ಚಕ್ರವರ್ತಿಯೇ ಸರಿ!
    ಹುಚ್ಚ ಚಿತ್ರ, ಈ ಚಿತ್ರ,, ವಾಲಿ, ಆಟೋಗ್ರಾಫ್ ನಂತಹ ಅವರ ಚಿತ್ರಗಳನ್ನು ನೋಡಿ ಅವರ ಅಭಿಮಾನಿಯಾದೆ!
    ಈಗ ನನಗೆ 60 ವರ್ಷ! ಈಗಲೂ sudeep ಸರ್ ಮೂವಿ ಬಂದ್ರೆ, ನನ್ನ ಮಗ ಕರ್ಕೊಂಡು ಹೋಗ್ತಾನೆ!
    ಅವರ ನಡತೆ, ಜ್ಞಾನ, ಮಾತು, maturity ಎಲ್ಲವೂ ಇಷ್ಟ!
    ಇಂದಿಗೂ ಜೀವನದಲ್ಲಾಗಲಿ, ನನ್ನ ಶಾಲೆ ಯಲ್ಲಾಗಲಿ ಏನಾದ್ರೂ problems ಇದ್ದಾರೆ. ಅವರ quotes, ( save ಮಾಡಿದೀನಿ ) ಒಂದು ಸಲ check ಮಾಡಿಕೊಂಡು inspire ಆಗ್ತೀನಿ, ಧೈರ್ಯ ಬರುತ್ತೆ! ಅವರ ಬಗ್ಗೆ ಕೆಟ್ಟ comment ನೋಡಿದಾಗ ನಗು ಬರುತ್ತೆ!
    ಯಾವ ನಟರಿಗೂ ಅವರನ್ನ compare ಮಾಡ್ಬೇಡಿ! ಬರೀ ನಟನೆಯಿಂದ ಯಾರೂ ದೊಡ್ಡವರಾಗಲ್ಲ.. ವ್ಯಕ್ತಿತ್ವ, ಪರಿಪಕ್ವತೆ ಮುಖ್ಯ! 😊🙏🙏🙏

  • @akhilvishnu962
    @akhilvishnu962 2 роки тому +49

    Evergreen Meena ❤️ beautiful expressions ❤️👌👌

  • @Vijay12335-d
    @Vijay12335-d Рік тому +27

    Dont compare this with original.suddep sir did excelent job hear .

  • @lohespilla8568
    @lohespilla8568 2 роки тому +31

    Meena's expressions are beautiful ❤😍😍

  • @tarunchunchu7619
    @tarunchunchu7619 Рік тому +4

    సీతమ్మ వారి వనవాసం సమయంలో సీతమ్మ తల్లి పడ్డ ఆవేదన ఈ పాట ద్వారా మనకి కన్పిస్తుంది. నిజంగా ఆ సమయంలో వాల్మీకి మహారుషుల వారు ఇలానే ఓదార్చారు ఏమో అనిపిస్తుంది. మొదటి చరణంలో అండగా ఉండాల్సిన రాములవారు మరల వనవాసంకి పంపించారని గుండేలేని మనిషిలా నిన్ను కొండల్లో కోనల్లో వదిలేసాడు అని, అగ్నిపరీక్ష పెట్టినప్పుడు అగ్ని ప్రవేశం చేసి పునీత అయిన నీవు మళ్ళీ నెగ్గుతావ్ మళ్ళీ నీ రాములోరి సన్నిధి వెళ్తావ్ అని అలాగే రెండో చరణంలో చుట్టూ వున్న చెట్లు నీకు తోబుట్టువులు, రాములవారి గురించి ఆలోచిస్తూ వచ్చే నీ కన్నీరే ఆకలి దప్పులు తీరుస్తాయ్ అని మళ్ళీ ఆ రాములోరిని కలిసే మహద్భాగ్యం అతిత్వరలోనే వస్తుంది అని కవి చాలా చక్కగా వర్ణించారు.. 🙏

  • @stillrahman4360
    @stillrahman4360 2 роки тому +51

    Meena is undoubtedly an All-time evergreen actress in South Indian Cinema. Having done remarkable roles with almost every superstar from the South. Smart and talented woman. She still reigns 👍

  • @RangaswamyRs-s2v
    @RangaswamyRs-s2v Рік тому +5

    ಒಳ್ಳೆ ಅರ್ಥ ಪೂರ್ಣವಾದ ಸಾಂಗ್ ❤️ ಲವ್ ಯು ಬಾಸ್ ❤️❤️❤️

  • @HemanthHemanth-zx4ik
    @HemanthHemanth-zx4ik 5 місяців тому +6

    2024 ರಲ್ಲಿ ಯಾರ್ ಯಾರು ಕೇಳ್ತಿದೀರಾ ಲೈಕ್ ಮಾಡಿ

  • @jiteshmayur1934
    @jiteshmayur1934 2 роки тому +50

    Sudeep and Meena great onscreen pair

  • @nayankumars8746
    @nayankumars8746 10 місяців тому +3

    2:41 ನಾನು ಇದಕ್ಕಾಗಿನೆ ಬರ್ತಾ ಇರ್ತೀನಿ ☺️

  • @telugubudgettraveller
    @telugubudgettraveller 2 роки тому +9

    ತೆಲುಗಿನ ಸ್ವಾತಿಮುತ್ಯಂ ಚಿತ್ರದಲ್ಲಿ ಕಮಲ್ ಹಾಸನ್ ಮಾಡಿದ್ದು, ಕನ್ನಡದಲ್ಲಿ ಸುದೀಪ್ ಕೂಡ ಚೆನ್ನಾಗಿ ಮಾಡಿದ್ದಾರೆ... ತುಂಬಾ ಚೆನ್ನಾಗಿ ಹಾಡಿದ್ದಕ್ಕೆ ಧನ್ಯವಾದಗಳು! ಈ ಚಿತ್ರದ ಹೆಸರು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ಕಾಮೆಂಟ್ ಮಾಡಿ

  • @akaashkannan3668
    @akaashkannan3668 2 роки тому +37

    ಕನ್ನಡ ಚಿತ್ರರಂಗದಲ್ಲಿ ಶ್ರೇಷ್ಠ ಮತ್ತು ಸುಂದರ ನಟಿಯರಲ್ಲಿ ಮೀನಾ ಸಹ ಒಬ್ಬರು

  • @thirumurthi7578
    @thirumurthi7578 2 роки тому +8

    I don't know about Sudeep. But I like Meena acting so much. Her expressions and performance are better than Radhika in this movie. We have seen Meena in many movies and we know she is one of the finest actors in south Indian cinema

  • @Srinivasu12345
    @Srinivasu12345 7 місяців тому +14

    2024 ali yaru hadu kelthaedhira

  • @JaiRam-qf2oj
    @JaiRam-qf2oj Рік тому +2

    కమల్ తరువాత ఇ పాట కు న్యాయం చేసింది సుదీప్ గారు

  • @lakshminarayanamathangi7435
    @lakshminarayanamathangi7435 2 роки тому +21

    No one can best kamal hassan...see this movie in telugu...excellent movie...swathimuthyam movie name...it original movie is directed k.vishwanath..

  • @ಸ್ನೇಹಲೋಕಕನ್ನಡ
    @ಸ್ನೇಹಲೋಕಕನ್ನಡ 5 місяців тому +1

    2024ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ ❤

  • @Kirankumarkmaruthi21
    @Kirankumarkmaruthi21 2 роки тому +6

    Happy Birthday Meena Mam💛❤👸⭐⭐⭐❤❤

  • @veeramani4399
    @veeramani4399 2 роки тому +57

    One of the finest performance from Meena. Her acting skills are top-notch... ❤❤ Great actress indeed

    • @archanas8976
      @archanas8976 2 роки тому

      Ikkada radhika kada meena ekkada nunchi vachindi??

    • @meghanas7287
      @meghanas7287 2 роки тому

      Telugu lo radhika Kannada lo meena act chesindhi

    • @lohespilla8568
      @lohespilla8568 2 роки тому +4

      Meena is a great actress. I love all meena movies

  • @Raj-tl2ms
    @Raj-tl2ms Рік тому +2

    മലയാളികൾ ആരെങ്കിലും ഉണ്ടോ ഈ പാട്ട് കേൾക്കുന്ന... 👌❤️

  • @rajashekarg8071
    @rajashekarg8071 2 роки тому +3

    Don't know why youtube recommended this, looks like a spoof of the eternal song. Can't imagine anyone but the great legend Kamal Haasan in this movie.

  • @chandrakalareddy8113
    @chandrakalareddy8113 2 роки тому +6

    సుదీప్ కూడ ఆయన పరిధిలో బాగా నటించారు.కమల్ హాసన్ పరిపక్వత చెందిన నటుడు కాబట్టి కాస్త ఓవర్ యాక్టింగ్ చేసినా కూడ
    ఇష్టపడతారు.

  • @mallikarjuntvtvm5321
    @mallikarjuntvtvm5321 Рік тому +3

    ನನಗೆ ಇಷ್ಟ ನನಗೆ ಇಷ್ಟ ನನಗೆ ಇಷ್ಟ❤❤❤❤❤❤❤❤❤❤❤❤ ನನಗೆ ಇಷ್ಟ ನನಗೆ ಇಷ್ಟ ನನಗಿಷ್ಟ❤❤❤❤❤❤❤❤❤❤❤❤ ಉಪೇಂದ್ರ ಸರ್ ತುಂಬಾ ಚೆನ್ನಾಗಿ acting ಮಾಡಿದ್ದಾರೆ❤❤❤❤❤❤❤❤❤❤❤❤❤

    • @mallikarjuntvtvm5321
      @mallikarjuntvtvm5321 Рік тому

      ❤ಉಪೇಂದ್ರ ಸರ್ ಅಲ್ಲ❤Big Boss Sir ❤

    • @malleshkkmallesh3892
      @malleshkkmallesh3892 9 місяців тому

      ಉಪೇಂದ್ರ ಅವರು ಅಲ್ಲ ಅಲ್ಲಿ ಇರೋದು ಕಿಚ್ಚ ಸುದೀಪ್ ಸರ್ ಇರೋದು

  • @gopimichealrajoo5671
    @gopimichealrajoo5671 2 роки тому +40

    Beautiful meena 😍🥰

  • @meenameena1638
    @meenameena1638 2 роки тому +25

    Meena Did excellent than original Version... especially in Climax she nailed it! She lived in the movie as Lalitha. 😍

  • @rehnumartini3034
    @rehnumartini3034 2 роки тому +32

    Wonderful acting from Meena....One of my most favorite heroine

  • @badshahashaksha154
    @badshahashaksha154 Рік тому +14

    Indian number one actor kiccha boss

  • @gjvijayaraj6052
    @gjvijayaraj6052 2 роки тому +7

    Rajesh voice is like SPB, SPB himself was telling once that he himself was confused when he heard voice of Rajesh, exactly like his voice

  • @vidyadharm.p8856
    @vidyadharm.p8856 2 роки тому +27

    Such a good effort by Sudeep n Meena acted well.. but to be honest Kamal sir n Radhika mam performed the best 👌

    • @lohespilla8568
      @lohespilla8568 2 роки тому +5

      I like meena performance than radhika

    • @thirumurthi7578
      @thirumurthi7578 2 роки тому +2

      I don't know about Sudeep. But I like Meena acting so much. Her expressions and performance are better than Radhika in this movie. She is one of the finest actor in south Indian cinema

  • @revathink7340
    @revathink7340 Рік тому +2

    ಈ ಸಿನಿಮಾದಲ್ಲಿ ಈ ಹಾಡು ನನಗೆ ತುಂಬಾ ಇಷ್ಟ ಈ ಹಾಡನ್ನ ನೋಡ್ತಾ ನೋಡ್ತಾನೆ ನನಗೆ ಅಳು ಬರುತ್ತೆ

  • @gudisuman4082
    @gudisuman4082 2 роки тому +5

    I am telugu. Directe telugu film in swathi muthyam.

  • @NaguBNagu-uk9lv
    @NaguBNagu-uk9lv Рік тому +4

    ನಿಮ್ಮ ನಟನೆ ಅದ್ಬುತ ಕಿಚ್ಚ ಸರ್ ❤

  • @mallayyamallayya7934
    @mallayyamallayya7934 2 роки тому +42

    ಭಾರತ ರತ್ನ ನಮ್ಮ ಸುದೀಪ ಅಣ್ಣ...

    • @kotreshun5070
      @kotreshun5070 2 роки тому

      ಲೇ ಎಲ್ಲಿಂದ ಬರ್ತಿರೋ ನೀವೆಲ್ಲ ಡಾ ರಾಜ್ ವಿಷ್ಣು ದಾದಾ ಶಂಕ್ರಣ್ಣ ಅಂಬರೀಷ್ ಅಂತವರಿಗೆ ಭಾರತರತ್ನ ಕೊಟ್ಟಿಲ್ಲ ಒಳ್ಳೆಯ ನಟ ಅದ್ಭುತ ನಟ ಅದು ಹೇಳಿ ಸಾಕು

    • @Pramod-g1r
      @Pramod-g1r 2 роки тому

      Bharata Ratna?

    • @sreenivasaprasad7691
      @sreenivasaprasad7691 2 роки тому

      😁😁

    • @nagarjunanadella9541
      @nagarjunanadella9541 2 роки тому

      🤦🏻‍♂️😆

    • @NatureloverAj006
      @NatureloverAj006 2 роки тому

      😂🤣😂😂🤣😂😂🤣😂😂🤣😂😂 Kanndiga chapri

  • @SakthiVel-kz6sl
    @SakthiVel-kz6sl 2 роки тому +9

    Meena fan from TamilNadu 🙏🙏🙏🙏🙏

  • @VinayKumar-ke6rt
    @VinayKumar-ke6rt 2 роки тому +45

    No one can beat kamal hassan sir🙏 he is naturally perfect 👍

  • @kamaleshinikamala7939
    @kamaleshinikamala7939 2 роки тому +14

    Meena mam is great in this movie ❤️😍🥰

  • @ramyakota9068
    @ramyakota9068 2 роки тому +5

    Superb acting by sudeep n menna mam.exactly same as original.

  • @ninitavlogskannada8502
    @ninitavlogskannada8502 7 місяців тому +2

    I repeatedly listen this song only for that line 2:34 - 2:55
    3:50 - 4:30

  • @MrMadhuc
    @MrMadhuc 2 роки тому +12

    Sudeep also has given his best to reach Kamal Hasan.

  • @RK-ln9xe
    @RK-ln9xe Рік тому +1

    చాలా బాగా చేశారు... కమల్ హాసన్ ని రీచ్ అయ్యే పెరఫార్మెన్స్❤❤❤

  • @ryadeepthicreations700
    @ryadeepthicreations700 2 роки тому +6

    మీ నటన కూడా బాగుండి సార్ 🥰🥰

  • @sujathasworld
    @sujathasworld 2 роки тому +6

    ఎవరి టాలెంట్ వాళ్ళది..ఏ బాషలో వుంటే వాళ్ళకి ఆ హీరో గొప్ప..

  • @manojcool9834
    @manojcool9834 Рік тому +3

    I bet kannada version is best with chitramma and rajesh krishnan voice❤❤❤🔥🔥

  • @ShwethaNihal
    @ShwethaNihal 6 місяців тому

    ಅದ್ಭುತ ಸಂಗೀತಗಾರ ರಾಜೇಶ್ ರಾಮನಾಥ್❤ ಆದರೆ ಕನ್ನಡ ಚಿತ್ರರಂಗ ಅವರನ್ನು ಮರೆತ್ತಿದಾರೆ😢

  • @aishwargaming1046
    @aishwargaming1046 2 роки тому +3

    Hero's Acting & Dance is BiG COMEDY 🤣 😂 😆 😄 😅

    • @soumyavasudev8860
      @soumyavasudev8860 4 місяці тому

      No sudeep sir ultimate acting in this movie don't underestimate this person please watch the Swati mutthu kannada movie after comment your opinion ❤

  • @nidhi-ssmb9222
    @nidhi-ssmb9222 2 роки тому +2

    Upendra Sir..Ravichandran Sir..Sudeep Sir Kannada The Best Actors..I Love Kannada Movies..And All Actors..

  • @sweethoney3754
    @sweethoney3754 2 роки тому +19

    kamalhasan is great actor no one act like him.sudeep action is also good.

  • @MohandasNayak-s6j
    @MohandasNayak-s6j 2 місяці тому

    What an innocent acting by kichha sir and meena madam. ❤🙏🙏👍👍 I am fan of u both.

  • @kiranpotdar8401
    @kiranpotdar8401 2 роки тому +4

    Sudeep sir 🙏🙏
    Meena mam 🙏💐

  • @chethanhb9417
    @chethanhb9417 Рік тому +1

    Sudeep Abhinaya Chakravarthy 😍😍😍🔥🔥🔥

  • @chenuruaparna857
    @chenuruaparna857 2 роки тому +3

    In Telugu Kamal Sir
    In Kannada Sudeep Sir
    In Hindi Anil Sir...
    All are best ..

  • @harshathharshath5286
    @harshathharshath5286 Рік тому

    ಬದುಕಿನ ಎಲ್ಲಾ ಪ್ರಶ್ನೆಗೆ ಉತ್ತರ ಹುಡುಕುವಷ್ಟರಲ್ಲಿ ಭಗವಂತ ಪ್ರಶ್ನೆ ಪತ್ರಿಕೆಯನ್ನೇ ಬದಲಾಯಿಸಿ ಬಿಡುತ್ತಾನೆ....🤍🖤😌

  • @srideviteluguammai6458
    @srideviteluguammai6458 2 роки тому +3

    MEENA GARU EE SONG CHEYAKUNDA UNDALSINDI BOTTU LEKUNDA NIJAMGA JARIGINDI

  • @premashashi9744
    @premashashi9744 Рік тому +4

    ನನಗೆ ತುಂಬಾ ಇಷ್ಟವಾದ ಹಾಡು

  • @chandran.schandran.s2735
    @chandran.schandran.s2735 2 роки тому +6

    Chithra. Mam. Voice. Super..

  • @prvinodh6521
    @prvinodh6521 Рік тому +3

    Once history is made everything seems small one and only legend KAMAL SIR and k viswanatha

  • @sreenivasaprasad7691
    @sreenivasaprasad7691 2 роки тому +21

    No doubt Chitra's voice is excellent.. however chitramma loves janakamma voice in telugu version (this is told by chitramma in an interview).. ofcourse janakamma is unbeatable any time..

  • @ranibagi7078
    @ranibagi7078 2 роки тому +3

    Geddi geddi gelluve onde ondu dina ,,,,👌👌👌👌👌👌👌❤️❤️❤️❤️❤️❤️

  • @ravikanth639
    @ravikanth639 2 роки тому +6

    Illayaraja music in kannada... Super

  • @rajeshmaddoju9758
    @rajeshmaddoju9758 2 роки тому +3

    ఈ సాంగ్ లో కమల్ హాసన్ నీ చూసి మనం వేరే వాళ్ళని చూడలేక పోతున్నాను బట్ edharu బగచేసారు

  • @vamsivardhanfedricks1127
    @vamsivardhanfedricks1127 2 роки тому +11

    Nobody can imagine Kamal sir in the movie swathi muthyam

  • @VasanthVasanth-hp7en
    @VasanthVasanth-hp7en Рік тому +2

    మీన గారి expressions బాగున్నాయి

  • @shobhashobitha974
    @shobhashobitha974 Рік тому +3

    Love you chitramma ❤❤❤❤

  • @dustudent1637
    @dustudent1637 2 місяці тому +1

    This song shows how ma;tured a;nd uni;que Chitra's voice has become.

  • @prasanthipaladugu2613
    @prasanthipaladugu2613 2 роки тому +5

    Original version, telugu is excellent

  • @raghuhanni3597
    @raghuhanni3597 7 місяців тому +1

    Fantastic song❤️❤️🔥

  • @ramuduchinna8360
    @ramuduchinna8360 2 роки тому +4

    Both acting very good......

  • @kishorjoshi7323
    @kishorjoshi7323 11 місяців тому +1

    ಆ.... ಆ.ಆ
    ಆ...............ಆ.
    ಆಆ..... ಆಆ..... ಆ
    ಆಆ..... ಆಆ..... ಆ
    ಆಆಆ......ಆಆಆಆ..ಆಆಆಆ.. ಆ......
    ತುಂಬಾ ಚನ್ನಾಗ ಹಾಡ್ತಿರಲ್ಲಾ.
    ನಿಸರಿಮಪನಿಗಸರಿನಿರಿರಿ
    ಸನಿಪಮನಿರಿಸನಿಪನಿಸರಿಮರಿನಿಸ
    ತಾನನನ ತಾನನ ತದರಿ......ಈಈ..ಈ..
    ನಾ...... ಆಆಆಆ
    ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ (ಆಹ)
    ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ(ಮ್ ಮ್)
    ಸುವ್ವಿ ಸುವ್ವಿನೀನೆನಮ್ಮಸೀತೆನಮ್ಮ(ಮ್ ಮ್ ಮ್)
    ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ.....
    ಆ(ಆ) ಆ(ಆ) ಆಆಆಆಆ
    ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ.....
    ಸುವ್ವಿ ಸುವ್ವಿ ಸುವ್ವಿ
    ಸುವ್ವಿ ಸುವ್ವಿ ಸುವ್ವಿ ಸುವ್ವಿ
    ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ....
    Upload By
    Malluarjunkiccha
    ಓಓಓಓಓಓಓಓಓಓಹೂಓ
    ಆಆಆಆಆಆ ಹೆ ಹೆ ಹೆಹೆಹೇಹೇ
    ////////MUSIC////////
    ಗಂಡ ದೈವ ಅಂದುಕೊಂಡೆ
    ಕೋ ದಂಡರಾಮನ ನಂಬಿಕೊಂಡೆ
    ಗಂಡ ದೈವ ಅಂದುಕೊಂಡೆ
    ಕೋ ದಂಡರಾಮನ ನಂಬಿಕೊಂಡೆ
    ಕಂಡೊರ್ ಆಡೊರ್ ನುಡಿಕೇಳಿ
    ನಿನ್ನಗೊಂಡಾರನ್ಯಕೆ ದೂಡೀದನೇ
    ಕಂಡೊರ್ ಆಡೊರ್ ನುಡಿಕೇಳಿ
    ಕಂಡೊರ್ ಆಡೊರ್ ನುಡಿಕೇಳಿ
    ನಿನ್ನಗೊಂಡಾರನ್ಯಕೆ ದೂಡೀದನೇ
    ಬೆಂಕಿಯಲ್ಲೀ ಬಿದ್ದು ಯಾವ
    ಸೊಂಕೆ ಇಲ್ಲದೆ ಹೊವಂತೆ ಎದ್ದು
    ಗೆದ್ದೆ ಗೆಲ್ಲುವೆ ಒಂದುದೀನ
    ಗೆಲಲೆ ಬೇಕು ಒಳ್ಳೆತನ
    ಗೆದ್ದೆ ಗೆಲ್ಲುವೆ ಒಂದುದೀನ
    ಗೆಲ್ಲಲೆ ಬೇಕು ಒಳ್ಳೆತನ ಮ್
    ಸುವ್ವಿ ಸುವ್ವಿ ಸುವ್ವಿ
    ಸುವ್ವಿ ಸುವ್ವಿ ಸುವ್ವಿ ಸುವ್ವಿ
    ಸುವ್ವಿ ಸುವ್ವಿ ನೀನೆನಮ್ಮ ಸೀತೆನಮ್ಮ....
    @Malluarjunkiccha
    ಅಕ್ಕ ಪಕ್ಕ ಹಕ್ಕಿಗಳೆ
    ನಿನ್ನ ಅಕ್ಕ ತಂಗಿ ಅಂದುಕೋಳ್ಳೆ
    ಅಕ್ಕ ಪಕ್ಕ ಹಕ್ಕಿಗಳೆ
    ನಿನ್ನ ಅಕ್ಕ ತಂಗಿ ಅಂದುಕೋಳ್ಳೆ
    ಸ್ವಾತಿಯಹಾಗೀದೆ ಕಣೀರು
    ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರಿ
    ಸ್ವಾತಿಯಹಾಗೀದೆ ಕಣೀರು
    ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರಿ
    ನಿನ್ನಯ ಗ್ರಹಣ ಸರಿದು
    ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
    ನಾಳೆ ಸುಖವಾ ಕೋಡುತಾನೆ
    ದೇವರು ಜೋತೆಯಲೀರುತಾನೆ
    ನಾಳೆ ಸುಖವಾ ಕೋಡುತಾನಾ
    ದೇವರು ಜೋತೆಯಲೀರುತಾನಾ
    ಸುವ್ವಿ ಸುವ್ವಿ ಸುವ್ವಿ.....