Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ನವರತ್ನಗಳಲಿ ಹೆಣೆದಾ ಗುಚ್ಛವಿದೂ ಬವಣೆಯ ಬೇಗುದಿ ತಣಿಸೋ ವೃಕ್ಷವಿದೂ||೨||ಅಕ್ಕರೆಯುಗುಳುವ ಸಂಗಡ ಈ ಷಹರುಎದೆಯುಬ್ಬಿದ ಸಾತ್ವಿಕ ಸಂಘದ ಮೈಬೆವರು||೨||ಅನ್ಯೋನ್ಯತೆಯ ಸಿಹಿಬೇರುಗಳು ವಿಜಯ ಪತಾಕೆಯ ನಾಟಿಹುದು ಅಂಜಿಕೆ ಬೇಡಿಯ ಚಿಲಕವ ಭೇದಿಸಿ ಶಾಂತಿಯ ಕದವನು ತಟ್ಟಿಹುದುಆಧ್ಯಾತ್ಮಿಕತೆಯ ಅಂತರ್ಭೋಧೆಗೆ ಅಂಗೀಕಾರವ ಸಾರಿಹುದು ಆ ಅಂಗೀಕಾರವೇ ದ್ವೇಷದ ಬಸಿರನು ಬಗೆಯುತ ಪ್ರೀತಿಯ ತುಂಬಿಹುದು ||ನವರತ್ನ||ದ್ವೇಷ ಬೇಲಿಗಳ ಹೆಣೆಯುವ ಕೈಗಳು ದೇಶಕೆ ಹಿತವಲ್ಲ ಭ್ರಷ್ಟ-ಬಲಾಢ್ಯತೆಗೊಲಿಯುವ ಎದೆಗಳು ಲೋಕವಿಹಿತವಲ್ಲ||೨||ವಾಮಾಚಾರದಿ ಹಗೆಯನು ಬಗೆಯುವ ಮೌಢ್ಯತೆ ನಮಗಿಲ್ಲಕೋಮಾಂಧತೆಯಲಿ ಲೋಕದಿ ಹೊಗೆಯುವ ಪಿಸುಣರ ನಂಟಿಲ್ಲಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩|| ||ನವರತ್ನ||ಶರಾಬು ಮಧ್ಯದಿ ಅಭ್ಯಂಜಿಸುವ ಅಂಗವಿಕಾರಗಳುಸೊರಗುವ ಕೊರಗುವ ಮರಿಜೀವಗಳಿಗೆ ವ್ಯಸನದ ತೇಪೆಗಳು||೨||ವಾಂಛೆಯ ಬೇಡಿಗೆ ಹೇಸಿಗೆ ಇಲ್ಲದೆ ಕೈಗಳನೀಡುವ ಮರುಳುಗಳುನೀಚಕೃತ್ಯಗಳ ಸೇಡಲಿ ಮೀಯುತ ಗಲ್ಲಿಗೇರುತಿಹ ಕೊರಳುಗಳುಕೀವು ಸುರಿಸುತಿಹ ಧರ್ಮಾಂಧತೆಗಳಿಗೆ ಪೂರ್ವ ಸೂರಿಗಳ ಗರಡಿಯಲಿ ಕಾವು ನೀಡುತ ನಲ್ಮಾತಿನಲೆ ಎಸ್ಸೆಸ್ಸೆಫ್ಫ್ ಹೇಳಿದೆ ಅಳಲುಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩|| ||ನವರತ್ನ||ವಯ್ಯಾರಗಳಲಿ ಸಂಸ್ಕೃತಿ ಸುಲಿಯುವ ಚೇಷ್ಟೆಗೆ ಕೊನೆಯೆಲ್ಲಿಅರಿ-ವೈರಿಗಳನು ಹೊಲಿಯುವ ಭಾವಕೆ ಪ್ರೀತಿಯ ರುಚಿಯೆಲ್ಲಿ||೨||ಯೌವನದೀ ನವನಗ್ನತೆಗಳನು ಮರೆಯುವ ಮನೆಯೆಲ್ಲಿಅವಿವೇಕತೆಗಳ ಕಿಡಿಯನು ಕೆಡಿಸುವ ಶಾಂತಿಯ ಮಳೆಯೆಲ್ಲಿಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩|| ||ನವರತ್ನ||
Maasha allah
ವರ್ಣಿಸಲು ಪದಗಳಿಲ್ಲ..ಎಷ್ಟು ಕೇಳಿದರೂ ಸಾಕಾಗಲ್ಲ...ಲಿರಿಕ್ಸ್ ಮತ್ತು ಹಾಡು ಎರಡೂ ರೋಮಾಂಚನ... ಮಾಷಾ ಅಲ್ಲಾಹ್... ❤️ಶುಹೈಬ್ ಉಸ್ತಾದ್ ಮತ್ತು ಅನ್ವರ್ ಉಸ್ತಾದ್ ಗುಡ್ ವರ್ಕ್...ಬೆಸ್ಟ್ ಆಫ್ ಲಕ್ 😍ಮುಂದುವರೆಯಲಿ.... ❤️
Masha allah nice song ❤❤
Selute for Shuhaib ❤ poliiii & singers 🎉🎉❤❤
Shuhaib Jeermuki🥰
Masha allah anwar sadath and team
ما شاء الله عز وجل...اللهم ارفع
Goosebumps overloaded..... ❤❤❤
Masha allah😍😍👍👍👌👌bahala arthawathada song💕💕 janara manassannu seleyuwa song👍👍😍😍
😢
ماشاء الله ❤👍🏻
ಅದ್ಭುತ ಸಾಹಿತ್ಯ 🥰❤️🥰
❤❤❤❤
Ssf ssf jindaban 🇸🇱🇸🇱🇸🇱
Mash Allah super ❤
Super song❤️✨...
First view
Masha Allah
بارك الله 👍
👍👍👍
Maashaa allaah Super song
❤❤❤
🔥
Masha Allah 🤍🤍🤍🤍🤍
Mashaallah ❤
🎉🎉🎉🎉❤❤❤❤❤ voice 🎉🎉🎉
Masha Allah 🎉🎉
Masha AllahAddipoli Lyrics Sadath Bhai 🌠No comments to vocals 🌹
ತುಂಬ ಸೊಗಸಾದ ಗೀತೆ
❤💥💥
Masha Allah....superLyrics sigabahude
Nice
😍❤️
Masha Allah❤
The hard work you put into this performance shows. ...🎉🎉well done brother❤ May God exalt you❤
ಮಾಷಾಅಲ್ಲಾಹ್ Darul Irshad Mani KGN ವಿಧ್ಯಾರ್ಥಿಗಳು ಹಾಡಿದ ಹಾಡು.
🇸🇱🎙️🎤🇸🇱
💚🤍💙
.
Masha Allah 🔥
Masha Allah ❤❤
Mashaallah❤❤❤
❤
Masha allah🥰
❤❤❤❤❤
Masha Allah ❤
Masha Allah❤❤❤❤
ನವರತ್ನಗಳಲಿ ಹೆಣೆದಾ ಗುಚ್ಛವಿದೂ
ಬವಣೆಯ ಬೇಗುದಿ ತಣಿಸೋ ವೃಕ್ಷವಿದೂ||೨||
ಅಕ್ಕರೆಯುಗುಳುವ ಸಂಗಡ ಈ ಷಹರು
ಎದೆಯುಬ್ಬಿದ ಸಾತ್ವಿಕ ಸಂಘದ ಮೈಬೆವರು||೨||
ಅನ್ಯೋನ್ಯತೆಯ ಸಿಹಿಬೇರುಗಳು ವಿಜಯ ಪತಾಕೆಯ ನಾಟಿಹುದು
ಅಂಜಿಕೆ ಬೇಡಿಯ ಚಿಲಕವ ಭೇದಿಸಿ ಶಾಂತಿಯ ಕದವನು ತಟ್ಟಿಹುದು
ಆಧ್ಯಾತ್ಮಿಕತೆಯ ಅಂತರ್ಭೋಧೆಗೆ ಅಂಗೀಕಾರವ ಸಾರಿಹುದು
ಆ ಅಂಗೀಕಾರವೇ ದ್ವೇಷದ ಬಸಿರನು ಬಗೆಯುತ ಪ್ರೀತಿಯ ತುಂಬಿಹುದು ||ನವರತ್ನ||
ದ್ವೇಷ ಬೇಲಿಗಳ ಹೆಣೆಯುವ ಕೈಗಳು ದೇಶಕೆ ಹಿತವಲ್ಲ
ಭ್ರಷ್ಟ-ಬಲಾಢ್ಯತೆಗೊಲಿಯುವ ಎದೆಗಳು ಲೋಕವಿಹಿತವಲ್ಲ||೨||
ವಾಮಾಚಾರದಿ ಹಗೆಯನು ಬಗೆಯುವ ಮೌಢ್ಯತೆ ನಮಗಿಲ್ಲ
ಕೋಮಾಂಧತೆಯಲಿ ಲೋಕದಿ ಹೊಗೆಯುವ ಪಿಸುಣರ ನಂಟಿಲ್ಲ
ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
||ನವರತ್ನ||
ಶರಾಬು ಮಧ್ಯದಿ ಅಭ್ಯಂಜಿಸುವ ಅಂಗವಿಕಾರಗಳು
ಸೊರಗುವ ಕೊರಗುವ ಮರಿಜೀವಗಳಿಗೆ ವ್ಯಸನದ ತೇಪೆಗಳು||೨||
ವಾಂಛೆಯ ಬೇಡಿಗೆ ಹೇಸಿಗೆ ಇಲ್ಲದೆ ಕೈಗಳನೀಡುವ ಮರುಳುಗಳು
ನೀಚಕೃತ್ಯಗಳ ಸೇಡಲಿ ಮೀಯುತ ಗಲ್ಲಿಗೇರುತಿಹ ಕೊರಳುಗಳು
ಕೀವು ಸುರಿಸುತಿಹ ಧರ್ಮಾಂಧತೆಗಳಿಗೆ ಪೂರ್ವ ಸೂರಿಗಳ ಗರಡಿಯಲಿ
ಕಾವು ನೀಡುತ ನಲ್ಮಾತಿನಲೆ ಎಸ್ಸೆಸ್ಸೆಫ್ಫ್ ಹೇಳಿದೆ ಅಳಲು
ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
||ನವರತ್ನ||
ವಯ್ಯಾರಗಳಲಿ ಸಂಸ್ಕೃತಿ ಸುಲಿಯುವ ಚೇಷ್ಟೆಗೆ ಕೊನೆಯೆಲ್ಲಿ
ಅರಿ-ವೈರಿಗಳನು ಹೊಲಿಯುವ ಭಾವಕೆ ಪ್ರೀತಿಯ ರುಚಿಯೆಲ್ಲಿ||೨||
ಯೌವನದೀ ನವನಗ್ನತೆಗಳನು ಮರೆಯುವ ಮನೆಯೆಲ್ಲಿ
ಅವಿವೇಕತೆಗಳ ಕಿಡಿಯನು ಕೆಡಿಸುವ ಶಾಂತಿಯ ಮಳೆಯೆಲ್ಲಿ
ಧಾರ್ಮಿಕ ಕ್ರಾಂತಿಯ ಉದ್ಗಾರಗಳು ಮೇಲ್ತೇಪೆಗಿರೋ ಮಾತಲ್ಲ
ದಾರುಣ ಭೀತಿಯ ಬಾಣದ ಮುಂದೆ ಎಸ್ಸೆಸ್ಸೆಫ್ಫಿದು ಸೋತಿಲ್ಲ||೨||
ಗೋಲ್ಡನ್ ಫಿಫ್ಟಿಗೆ ಜಿಂದಾಬಾದ್||೩||
||ನವರತ್ನ||
Maasha allah
ವರ್ಣಿಸಲು ಪದಗಳಿಲ್ಲ..
ಎಷ್ಟು ಕೇಳಿದರೂ ಸಾಕಾಗಲ್ಲ...
ಲಿರಿಕ್ಸ್ ಮತ್ತು ಹಾಡು ಎರಡೂ ರೋಮಾಂಚನ...
ಮಾಷಾ ಅಲ್ಲಾಹ್... ❤️
ಶುಹೈಬ್ ಉಸ್ತಾದ್ ಮತ್ತು ಅನ್ವರ್ ಉಸ್ತಾದ್ ಗುಡ್ ವರ್ಕ್...
ಬೆಸ್ಟ್ ಆಫ್ ಲಕ್ 😍
ಮುಂದುವರೆಯಲಿ.... ❤️
Masha allah nice song ❤❤
Selute for Shuhaib ❤ poliiii & singers 🎉🎉❤❤
Shuhaib Jeermuki🥰
Masha allah anwar sadath and team
ما شاء الله عز وجل...
اللهم ارفع
Goosebumps overloaded..... ❤❤❤
Masha allah😍😍👍👍👌👌bahala arthawathada song💕💕 janara manassannu seleyuwa song👍👍😍😍
😢
ماشاء الله ❤👍🏻
ಅದ್ಭುತ ಸಾಹಿತ್ಯ 🥰❤️🥰
❤❤❤❤
Ssf ssf jindaban 🇸🇱🇸🇱🇸🇱
Mash Allah super ❤
Super song❤️✨...
First view
Masha Allah
بارك الله 👍
👍👍👍
Maashaa allaah Super song
❤❤❤
🔥
Masha Allah 🤍🤍🤍🤍🤍
Mashaallah ❤
🎉🎉🎉🎉❤❤❤❤❤ voice 🎉🎉🎉
Masha Allah 🎉🎉
Masha Allah
Addipoli Lyrics Sadath Bhai 🌠
No comments to vocals 🌹
❤❤❤❤
ತುಂಬ ಸೊಗಸಾದ ಗೀತೆ
❤💥💥
Masha Allah....super
Lyrics sigabahude