ಬಾಳೆಕಾಯಿ ಮಸಾಲಾ ಫ್ರೈ ಮಾಡುವ ವಿಧಾನ I How to make Rawbanana fry
Вставка
- Опубліковано 20 січ 2025
- #bhagyatvrecipes #bhagyatv #bhagyatvkannada #rawbananarecipe
mysunpure.in/
ಬಾಳೆಕಾಯಿ ಫ್ರೈ ಮಾಡಲು ಬೇಕಾದ ಪದಾರ್ಥಗಳು
ಬಾಳೆಕಾಯಿ 2
ಎಣ್ಣೆ 5 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
ಬಾಳೆಕಾಯಿ ಫ್ರೈ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು😊❤
ತುಂಬಾ ಚೆನ್ನಾಗಿದೆ. ನೀವು ಮಾಡುವ ಎಲ್ಲಾ ಅಡಿಗೆಗಳು ತುಂಬಾನೇ ಚೆನ್ನಾಗಿ ಇರುತ್ತದೆ . ರುಚಿಯೂ ಅಷ್ಟೇ ಸೊಗಸಾಗಿರುತ್ತದೆ. ನಿಮ್ಮ ವಿಡಿಯೋ ನೋಡಿ ಮಾಡಿದ ಅಡುಗೆಗಳನ್ನು. ನಮ್ಮ ಮನೇಲೆಲ್ಲ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಇದೇ ರೀತಿ ಚಿಕ್ಕ ವಿಡಿಯೋ ಮಾಡಿ ❤
ಒಳ್ಳೆ ಬಾಳೆಕಾಯಿ ರೆಸಿಪಿ ತೋರಿಸಿದ್ದೀರಿ ಧನ್ಯವಾದಗಳು, ಇದೆ ಮಸಾಲೆ ಹಾಕಿ ಆಲೂಗೆಡ್ಡೆ ಯಲ್ಲಿ ಮಾಡಬಹುದೇ ತಿಳಿಸಿ 🙏🙏
I will try my favourite
RESPECTED MADAM /SIR NICE TO SEE THIS SIMPLE RECEIPE.
Tawa is gud yelli tagondri sir
tawa link pl.
ii channel noru samanya reply madalla.