Dhanyvada yake....we being from Karnataka we shd be proud of our Kannada rite????...personal language maybe any konkani,Tulu etc...but kannada is ours...
ಕಿಚ್ಚನ ಹುಚ್ಚು ಅಭಿಮಾನಿಯಿಂದ ನಿಮ್ಮ ಕಾಂತರ ಚಿತ್ರಕ್ಕೆ ಅಭಿನಂದನೆಗಳು.. ಸಿನಿಮಾ ತುಂಬಾ ಚೆನ್ನಾಗಿದೆ...ನನ್ನ ಜೀವನದಲ್ಲಿ ಮೊದಲ ಬಾರಿ ಒಂದೇ ದಿನದಲ್ಲಿ 2 ಸಲ ನಿಮ್ಮ ಕಾಂತರ ವಿಕ್ಷಿಸಿರುವೇ..
Puneeth sir and sudeep sir mangalurina hecchina janara hrudayadalli irvanta adbutha nataru. Namma samskrithiyannu jagattige thorisuttirvanta rishab sir dhanyavada. All the best for Kanthara❤️ love from mangaluru
Then why are you PPL asking for telugu and Tamil versions for other films. Telugu and tamizh PPL also can think the same way right? That their language should go far just like you.
ಅದ್ಭುತವಾದ ಸಿನಿಮಾ ಕೊಟ್ಟಿದ್ದೀರಿ ಸರ್..ಇಂಥ ಒಳ್ಳೆ ಸಿನಿಮಾಗಳು ಬರಿ ನಮ್ಮ ಕನ್ನಡಕ್ಕೆ ಸೀಮಿತವಾಗಿರದೆ ಬೇರೆ ಭಾಷೆಗೆ ಭಾಷಾಂತರವಾದರೆ ನಮ್ಮ ಕನ್ನಡಿಗರ ಆ ಕೌಶಲ್ಯತೆಯ ತಾಕತ್ತು ಏನು ಎಂಬುದು ಬೇರೆ ಭಾಷಿಕರಿಗೆ ತಿಳಿಯುತ್ತದೆ...
Lots of hatred in the comment section, as a Kannadiga I want Tuluvas to know that we love and respect your language and culture, please don't listen to the haters, you people are amazing and assimilate seamlessly with everyone and we appreciate that... Loads of love from all the Kannadigas... Jai Tulu and Tulunadu... Jai Kannadambe and Jai Karnataka...
We love you sir....Naavu uttara karnataka davaru...Yellaru yettarakkerali.. especially swalpvu Garvavillada neevu..rakshit..Raj...heege yettarakke beleyari...love from the bottom of heart from North Karnataka
ಅದುಕ್ಕೆ ಸರ್ ನಿಮ್ಮನ್ನ ನಾವು ತುಂಬಾ ಇಷ್ಟ ಪಡೋದು ನಮ್ಮ ಚಿತ್ರದುರ್ಗದಲ್ಲಿ ಒಂದು ಫಿಲಂ ಮಾಡಿ ಇವಾಗ್ಲೂ ವಿಷ್ಣು ಸರ್ ಅಂಬರೀಷ್ ಸರ್ ಸಾಯಿಕುಮಾರ್ ಸರ್ ಮತ್ತೆ ಸುದೀಪ್ ಸರ್ ಆಗ್ಲಿ ಯಶ್ ಸರ್ ವಿಜಯ್ ರಾಘವೇಂದ್ರ ಸರ್ ಮತ್ತು ಬಹಳ ಜನ ನಟರು ಆಗಿ ಹಿಟ್ ಆಗಿ ಅವರ ಯಕ್ತಿತ್ವಕ್ಕೆ ಒಂದು ಒಳ್ಳೆ ಹೆಸರುಗಳು ಸಿಕ್ಕಿದವೇ ಪ್ಲೀಸ್ ನಮ್ಮ ದುರ್ಗದಲ್ಲಿ ಫಿಲಂ ಮಾಡಿ
All kannada films starts at majestic and ends with kalasipalya so this Mangalore trend actors made Kan films near coastal malnad capture place by mind blowing locations
ಖಂಡಿತ ಹೇಳುತ್ತೇನೆ ಶೆಟ್ರು ಮಂಗಳೂರಿಗೆ ಸೀಮಿತ ಅಲ್ಲ ಆದರೆ ಅವರ ಚಿತ್ರದ ಕತೆಗಳು ಮಂಗಳೂರಿಗೆ ಮಂಗಳೂರಿನ ಸಂಸ್ಕೃತಿಯ ಬಗ್ಗೆ ಇರಲಿ ಆದರೆ ಇತರ ಎಲ್ಲಾ ಜಿಲ್ಲೆಯ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆಯು ಬರಲಿ
Sir ondhu manina kathe or ondh culturally based agiro urin kathe helbekandaga aa culture and alli belsiro writers indane authentic agi barod sadya RRR avru adanne helod ,avru direct madbahud association idkond but script writers and moola kathe aliruva writers bardrene adke artha .ivru aa thara writers kathe idkond bandre kanditha barithene andidare and btw rudraprayag completely north Karnataka based story related to belgaum it seems it was penned by rishab and Raj
7 ಭಾಷೆಯಲ್ಲಿ ಸಿನಿಮಾ ಮಾಡಿ PAN India ಅಂದ್ರೆ ನಿಜವಾದ ಗೆಲುವಲ್ಲ, ಮಾತೃಭಾಷೆಯಲ್ಲೇ ಮಾಡಿ ಕನ್ನಡದಿದಲ್ಲೇ ಭಾರತವನ್ನು ಗೆಲ್ಲುವುದು ನಿಜವಾದ PAN India ಸಿನಿಮಾ, ಇದು ನಿಜವಾದ ಗೆಲುವು ❤️🔥
ರಿಷಬ್ ರವರೆ ನಿಮ್ಮ ಸಿನಿಮಾ ಎಲ್ಲಾ ಭಾಗಕ್ಕೂ ಎಲ್ಲಾ ಭಾಗದ ಜನರು ಬೆಂಬಲಿಸಿರುತ್ತಾರೆ ಆದರೆ ಈ ಸಂದರ್ಶನದಲ್ಲಿ ಬರೀ ಶೆಟ್ಟರುಗಳನ್ನು ಜಾಸ್ತಿ ಪ್ರೋತ್ಸಾಹಿಸುತ್ತಿರಿ ತುಂಬಾ ಭಾವನೆ ಬರುವುದು ಸಹಜ ಅದಕ್ಕೆ ನೀವು ಕೇರ್ ಮಾಡುವುದಿಲ್ಲ ಎಂದು ತಿಳಿದಿರುತ್ತೀರಿ ಆದರೆ ಅದು ಸರಿಯಲ್ಲ ಅವರು ಹೇಳಿರುವ ಮಾತುಗಳನ್ನು ಭಾವನೆಗಳನ್ನು ಸ್ವೀಕರಿಸಿ ಮುಂದೆ ಅವುಗಳನ್ನು ಪರಿಗಣಿಸುವುದಾಗಿ ಅಥವಾ ಗಮನಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದ್ದರೆ ನೀವು ಇನ್ನೂ ಮೇಲ್ಮಟ್ಟಕ್ಕೆ ಹೋಗುತ್ತೀರಿ ಶುಭವಾಗಲಿ ನಿಮಗೆ ಶುಭವಾಗಲಿ
ಸುದೀಪ್ ಸರ್ ಫ್ಯಾನ್ಸ್ ಕಡೆಯಿಂದ ನಿಮಗೆ ಯಾವಾಗ್ಲೂ ನಿಮಗೆ ಸಪೋರ್ಟ್ ಇದ್ದೆ ಇರುತ್ತೆ 👍❤️. ನಿಮ್ಮ ಸಿನಿಮಾ ನೋಡಿ ಗೆಲ್ಲಿಸ್ತಿವಿ
😍😍😍
Kiccha boss❤ 💛
All the best kiccha sudeep sir ಫ್ಯಾನ್ಸ್ ಕಡೆಯಿಂದ all team. ನಾವು wating sudeep sir ಜೊತೆಗೆ super movie madi 👍💐🙏
ರೀಷಬ್ ಕನ್ನಡ ಭಾಷೆಯ ಮೆಲಿರೋ ಅಬಿಮಾನಕ್ಕೆ ಧನ್ಯವಾದ ಕಾಂತಾರ ಶುಭಾಶಯಗಳು
nimgaligoo aste abhimana Tulu , Kodava bhashegal meliddidre tumba khushyagtittu..
Rishab Shetty has much respect on kannada and karunadu
@@mechanicalengineer9915 rishab shetty tulu alla nenapirali
@@kannadaallinone761 gottide , but namde ooru
Dhanyvada yake....we being from Karnataka we shd be proud of our Kannada rite????...personal language maybe any konkani,Tulu etc...but kannada is ours...
ಕನ್ನಡದ ಬಗ್ಗೆ ನಿಮಗಿರುವ ಅಭಿಮಾನಕ್ಕೆ ರಿಷಬ್ ಶೆಟ್ಟಿಯವರಿಗೆ ಧನ್ಯವಾದಗಳು.
ಕಿಚ್ಚನ ಹುಚ್ಚು ಅಭಿಮಾನಿಯಿಂದ ನಿಮ್ಮ ಕಾಂತರ ಚಿತ್ರಕ್ಕೆ ಅಭಿನಂದನೆಗಳು.. ಸಿನಿಮಾ ತುಂಬಾ ಚೆನ್ನಾಗಿದೆ...ನನ್ನ ಜೀವನದಲ್ಲಿ ಮೊದಲ ಬಾರಿ ಒಂದೇ ದಿನದಲ್ಲಿ 2 ಸಲ ನಿಮ್ಮ ಕಾಂತರ ವಿಕ್ಷಿಸಿರುವೇ..
Super sir
Shettre.... once a Sudeepian Always a Sudeepian 🙏🏻
he is talented guy no hype no buildup decent director actor, after many days kannada industry got such a talent
Decent?
No one can match Rishab shetty acting in climax scene. It was mesmerizing and Blockbuster.🥵🥂💥
Puneeth sir and sudeep sir mangalurina hecchina janara hrudayadalli irvanta adbutha nataru. Namma samskrithiyannu jagattige thorisuttirvanta rishab sir dhanyavada. All the best for Kanthara❤️ love from mangaluru
ಸುದೀಪ ಸರ್ ಅಭಿಮಾನಿಗಳು ನಿಮ್ಮ ಜೊತೆಗೆ ಸದಾ ಇರುತ್ತೇವೆ... ಕಿಚ್ಚ ❤
ಧೈವರಾದನೆ.ಅಂದಾಗ ಮೈ ಜುಂ ಅನ್ನುತ್ತೆ...😍🙏🙏🙏🇮🇳🇦🇪
ಅಣ್ಣಾವ್ರಿಗೆ ಬಾಂಡ್ ಫಿಲಂ ಮಾಡ್ತಿನಿ ಅಂದ್ರಲ್ಲ ಕೊನೆಗೆ ಅದು ನಂಗಿಷ್ಟ ಆಯ್ತು 👌👌 ಧನ್ಯವಾದಗಳು ಶೆಟ್ರೆ 🙏
Shetty and gang is not only for mangalore , they are pride of karnataka
Rishabh Anna super Film . God bless you.
This is correct!! Kannada movies should spread world with Kannada language.. this is good for Kannada language..
Then why are you PPL asking for telugu and Tamil versions for other films.
Telugu and tamizh PPL also can think the same way right? That their language should go far just like you.
@@ssv3148 they are not asking to watch the movie. They want this movie to explore to all people
@@ssv3148 but they r not thinking like that now?they also want collection ,money matters....
Kannada film industry's Next Blockbuster 🔥🔥🔥🔥🔥
Rishabh Sir You Have A Huge Fan Base , And Your Love Towards Kannada Is Awesome ❤️
ನಮ್ಮ ಕನ್ನಡದ ಸಂಸ್ಕೃತಿಯನ್ನು ಎಲ್ಲರೂ ಕನ್ನಡದಲ್ಲೇ ನೋಡಲಿ. ಹೆಮ್ಮೆಪಡಲಿ
It's not Kannadad Culture, It's Tulu Culture 🙏
All the best for KANTARA from Appu and Rocky fans we want see this film success 💥💥
Kiccha♥️♥️♥️♥️
ಕರುನಾಡ ಮಾಣಿಕ್ಯ ಕಿಚ್ಚ ಬಾಸ್ ❤️
*ರಿಷಬ್ ಶೆಟ್ಟಿ ಅವರಿಗೆ ತುಂಬು ಹೃದಯದ ಧನ್ಯವಾದಗಳು* 🙏🙏💐💐🎉🎉🎉
ಅದ್ಭುತವಾದ ಸಿನಿಮಾ ಕೊಟ್ಟಿದ್ದೀರಿ ಸರ್..ಇಂಥ ಒಳ್ಳೆ ಸಿನಿಮಾಗಳು ಬರಿ ನಮ್ಮ ಕನ್ನಡಕ್ಕೆ ಸೀಮಿತವಾಗಿರದೆ ಬೇರೆ ಭಾಷೆಗೆ ಭಾಷಾಂತರವಾದರೆ ನಮ್ಮ ಕನ್ನಡಿಗರ ಆ ಕೌಶಲ್ಯತೆಯ ತಾಕತ್ತು ಏನು ಎಂಬುದು ಬೇರೆ ಭಾಷಿಕರಿಗೆ ತಿಳಿಯುತ್ತದೆ...
We are always support rishabh sir from all kichha sudeep fans
🔥ಕಿಚ್ಚ 🔥ಸುದೀಪ್ 🔥
From D Boss fan ❤️✨ all the Best Rishab shetty..
King kiccha
ಯಾರು ಏನೇ ಹೇಳಿದರೂ, ನಿಂದು ದೇಸಿ ಪ್ರತಿಭೆ ಬಿಡು ಗುರು 💐💐💐😘❤️
ರಿಷಬ್ ಶೆಟ್ಟಿ ಸಾರ್😍😍😍💛❤️
God gifted talent sir... very good film...no boring.. continuous film ...I totally like your love scenes looking so beautiful 🙏
Such a lighthearted man Rishab Shetty is!
Best Wishes From King Kiccha Fans ❤️
ಹೌದು ಸರ್ ನಮ್ಮ ಬೆಂಗಳೂರು ಕರಗದ ಬಗ್ಗೆ Movies ಬರ್ಬೇಕು....... watching From Bangalore 👍
Rishabh sir keep it up you are pride of our karnataka.
ಜೈ ಕರುನಾಡು❤💛
ಜೈ ತುಳುನಾಡ್ ❤️🤍
Jai Tulunadu 🚩🚩🚩 only Tulunadu 🚩
@@Tuluve2020 Yaavo ivella ley....
@@ramsanjeevgowda9599 Jai Tulunadu 🚩🚩
@@Tuluve2020 A part of Karnataka.
@@ramsanjeevgowda9599 namge kannada choice Tulu fix
Lots of hatred in the comment section, as a Kannadiga I want Tuluvas to know that we love and respect your language and culture, please don't listen to the haters, you people are amazing and assimilate seamlessly with everyone and we appreciate that... Loads of love from all the Kannadigas... Jai Tulu and Tulunadu... Jai Kannadambe and Jai Karnataka...
Love you kiccha Boss
Jai kichcha Boss 🔥💥🤙🚩🚩
We love you sir....Naavu uttara karnataka davaru...Yellaru yettarakkerali.. especially swalpvu Garvavillada neevu..rakshit..Raj...heege yettarakke beleyari...love from the bottom of heart from North Karnataka
Kiccha boss fans always support kannada movies.....👍✨
Yestu sarala 😂 tumba kushi agutte Rishab shetru interview avr utara kodo riti noda k
Kiccha boss🙏🙏🙏
Kicchaa bossuuu💖
Sir Nanu Kichha BOSS Fan
But Atara Ella En Ella Sir
We Love You ❤️ In My Heart ❤️
Movie mattra sakat guru. Nodi alle goosebumps bandbidtu last alli. Luv from Kiccha Sudeep and KFI❤️.
Kiccha😍
ಕಾಂತಾರ ಸೂಪರ್ ಮೂವಿ.. 👌👌
ಶೆಟ್ರೇ ಬೇಗ ಕಿಚ್ಚ boss ಜೊತೆ ಮೂವಿ ಮಾಡಿ. ಚಂದನ್ bro ನಿಮ್ಮ videos ಚನ್ನಾಗಿ ಬರ್ತೀವಿ ಈಗೆ ಮುಂದುವರಿರಿ ಸುದೀಪ್ sir fans ಯಾವಗಲ್ಲು ನಿಮ್ಮ ಜೊತೆ ಇರ್ತಾರೆ ❤❤❤
ಅದುಕ್ಕೆ ಸರ್ ನಿಮ್ಮನ್ನ ನಾವು ತುಂಬಾ ಇಷ್ಟ ಪಡೋದು ನಮ್ಮ ಚಿತ್ರದುರ್ಗದಲ್ಲಿ ಒಂದು ಫಿಲಂ ಮಾಡಿ ಇವಾಗ್ಲೂ ವಿಷ್ಣು ಸರ್ ಅಂಬರೀಷ್ ಸರ್ ಸಾಯಿಕುಮಾರ್ ಸರ್ ಮತ್ತೆ ಸುದೀಪ್ ಸರ್ ಆಗ್ಲಿ ಯಶ್ ಸರ್ ವಿಜಯ್ ರಾಘವೇಂದ್ರ ಸರ್ ಮತ್ತು ಬಹಳ ಜನ ನಟರು ಆಗಿ ಹಿಟ್ ಆಗಿ ಅವರ ಯಕ್ತಿತ್ವಕ್ಕೆ ಒಂದು ಒಳ್ಳೆ ಹೆಸರುಗಳು ಸಿಕ್ಕಿದವೇ ಪ್ಲೀಸ್ ನಮ್ಮ ದುರ್ಗದಲ್ಲಿ ಫಿಲಂ ಮಾಡಿ
ರಿಷಬ್ ಸರ್ ನಿಮ್ಮ ಮೇಲಿನ ಅಭಿಮಾನ ಇನ್ನೂ ಜಾಸ್ತಿ ಆಯಿತು
ಜೈ ಕನ್ನಡ 💛❤️🙏🏿🙏🏿.. 😍
All the best form kiccha Boss fans🤝
Best wish from #kicchanasnehitharu ❤️💐🤗
Super shetre nam bhashi nam badku nam hemmi😍😍
ಕನ್ನಡ ಚಲನಚಿತ್ರ ಅಭಿಮಾನಿಗಳಿಂದ ಎಲ್ಲಾ ಶುಭಾಶಯಗಳು💛❤️
Kichcha forever ❣️🥳
All kannada films starts at majestic and ends with kalasipalya so this Mangalore trend actors made Kan films near coastal malnad capture place by mind blowing locations
You have not seen Kannada movies.....
Ya when u don't know anything about kfi movies and had seen couple of movies and judging by them ,u blockhead 🌚
Rishab 💛❤️
ಖಂಡಿತ ಹೇಳುತ್ತೇನೆ ಶೆಟ್ರು ಮಂಗಳೂರಿಗೆ ಸೀಮಿತ ಅಲ್ಲ ಆದರೆ ಅವರ ಚಿತ್ರದ ಕತೆಗಳು ಮಂಗಳೂರಿಗೆ ಮಂಗಳೂರಿನ ಸಂಸ್ಕೃತಿಯ ಬಗ್ಗೆ ಇರಲಿ ಆದರೆ ಇತರ ಎಲ್ಲಾ ಜಿಲ್ಲೆಯ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆಯು ಬರಲಿ
Sir ondhu manina kathe or ondh culturally based agiro urin kathe helbekandaga aa culture and alli belsiro writers indane authentic agi barod sadya RRR avru adanne helod ,avru direct madbahud association idkond but script writers and moola kathe aliruva writers bardrene adke artha .ivru aa thara writers kathe idkond bandre kanditha barithene andidare and btw rudraprayag completely north Karnataka based story related to belgaum it seems it was penned by rishab and Raj
@@nitheshshetty3456 👍👍👍👍
waiting kanthara from kiccha fans bro.... 😍🤗
Best wishes from #KicchaSudeep Boss Fans 😍🔥❤️
KiccHa..❤️
Kiccha ❤️❤️❤️
Jai kiccha boss❤❤❤
ಚಂದನ್ ನಿಮ್ಮ ಸಂದರ್ಶನಕ್ಕೆ ಧನ್ಯವಾದಗಳು
🔥ಕಿಚ್ಚ ❤ ರಿಷಬ್ 🔥
D boss abimani kadeinda rishb shetty yavarige danyavadagalu ondu olleya cinema kottiddare🙏💐🥰 jai d boss🔥🥰🥳🥳🥳
ಕೋಲಾರದ ಸಂಸ್ಕೃತಿ ಬಗ್ಗೆ ನು ಒಂದು ಮೂವೀ ಮಾಡಿ ಸರ್😊😊
All the best from King kiccha Boss fans ❤️
ಡಿ ಬಾಸ್ ಫ್ಯಾನ್ಸ್ ಸಪೋರ್ಟ್ ಯಾವಾಗ್ಲೂ ನಿಮಗೆ ಇರುತ್ತೆ ಜೈ ಡಿ ಬಾಸ್ 🥰
Shaata yava dbboos illa hogo sulemagne🤮🤣🤣🤣🖕🖕🖕
@@kingkohli-y2b tikka urita
Kiccha boss 🔥
7 ಭಾಷೆಯಲ್ಲಿ ಸಿನಿಮಾ ಮಾಡಿ PAN India ಅಂದ್ರೆ ನಿಜವಾದ ಗೆಲುವಲ್ಲ, ಮಾತೃಭಾಷೆಯಲ್ಲೇ ಮಾಡಿ ಕನ್ನಡದಿದಲ್ಲೇ ಭಾರತವನ್ನು ಗೆಲ್ಲುವುದು ನಿಜವಾದ PAN India ಸಿನಿಮಾ, ಇದು ನಿಜವಾದ ಗೆಲುವು ❤️🔥
We feel very proud that we r south Indian ❤️
Kiccha forever 💗
Kiccha boss
ಕನ್ನಡದ ಬಗ್ಗೆ ನಿಮಗಿರುವ ಅಭಿಮಾನಕ್ಕೆ ಧನ್ಯವಾದಗಳು.
ನೋಡಿ ನೋಡಿ,ಜನರ ಸಲಹೆ ನ ಹೀಗೂ ತಗೋಬಹುದು ಅನ್ನೋದ್ ಇವರಿಂದ ಕಲಿಬೇಕು ಎಷ್ಟೊಂದು ಧನಾತ್ಮಕ ಚಿಂತನೆ ಇದೆ ಅದ್ಕೆ ಆ ವ್ಯಕ್ತಿ ಕೇವಲ ವ್ಯಕ್ತಿ ಅಲ್ಲಾ ಅದೊಂದ್ ನಮ್ ನೆಲದ ಶಕ್ತಿ ❤️❤️❤️
ರಿಷಬ್ ರವರೆ ನಿಮ್ಮ ಸಿನಿಮಾ ಎಲ್ಲಾ ಭಾಗಕ್ಕೂ ಎಲ್ಲಾ ಭಾಗದ ಜನರು ಬೆಂಬಲಿಸಿರುತ್ತಾರೆ ಆದರೆ ಈ ಸಂದರ್ಶನದಲ್ಲಿ ಬರೀ ಶೆಟ್ಟರುಗಳನ್ನು ಜಾಸ್ತಿ ಪ್ರೋತ್ಸಾಹಿಸುತ್ತಿರಿ ತುಂಬಾ ಭಾವನೆ ಬರುವುದು ಸಹಜ ಅದಕ್ಕೆ ನೀವು ಕೇರ್ ಮಾಡುವುದಿಲ್ಲ ಎಂದು ತಿಳಿದಿರುತ್ತೀರಿ ಆದರೆ ಅದು ಸರಿಯಲ್ಲ ಅವರು ಹೇಳಿರುವ ಮಾತುಗಳನ್ನು ಭಾವನೆಗಳನ್ನು ಸ್ವೀಕರಿಸಿ ಮುಂದೆ ಅವುಗಳನ್ನು ಪರಿಗಣಿಸುವುದಾಗಿ ಅಥವಾ ಗಮನಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದ್ದರೆ ನೀವು ಇನ್ನೂ ಮೇಲ್ಮಟ್ಟಕ್ಕೆ ಹೋಗುತ್ತೀರಿ ಶುಭವಾಗಲಿ ನಿಮಗೆ ಶುಭವಾಗಲಿ
Rishabh sir nimma fan agbitte sir nanu kaantara nodi
The way of speaking, comic ♥️acting in kantara is a like mad. I just loved your act. w good luck to 3 diamonds in sandlewood
All the best from #dboss Fans❤
We tuluvas love kannada and we expect the same from kannadigas , atleast don't disrespect our language
🥰 iam a kannadiga, jai kannada nadu jai tulu nadu we are one 💛❤️🚩
Tulunadu and karunadu we all are one
Yaru disrespect madalla bro ,neevu seprate state Tara feel maadbedi aste tulunadu karunadu yavaglu onde aagirbeku
@@chandraprasad1549 ಎಷ್ಟು ಸುಂದರವಾಗಿ ಹೇಳಿದ್ದೀರಿ
@@chandraprasad1549 neevu hindiya bagegina dhorane nodi haage namage anisuthide aste yaakendre namage kannada rajya bashe aadare Hindi desha bashe aste yellavu schoolge hogi kalthaddu
Jai kiccha boss👑😎💪
Super sir, I like u ur love about the language.
Jai kiccha Boss🔥❤️🌸
King kichcha fans ❤
Kantara climax goosbump mai nadugutthe sir nim acting ge.... 🔥🔥🔥
Love you chandan love you rishab sir
power of Shetty 🔥🔥
Chappali bittu nodida modala movie .. jai kantara ❤️ from Vishnu dada d boss fan
Love you Boss ❤️😘😘
Kantara movie will be next level🤙♥️✨
💕🔥rishabh....
ವಾಯ್ಸ್ ಸ್ಟೀರಿಯೋ ಎಫೆಕ್ಟ್ 👌👌💞💞🥰
ತುಳುನಾಡು ❤❤❤
❤️❤️❤️🙏 Bro
Rishab sir god of director... Ivarige star title kodabeki from KFI... KANTARA😍😍😍😍
Rishabh nice gentle man. as a human being he is great person. &his talk only concetrate on kannada. Karntaka. Movies. So nice
Nimage hats off Rishzb sir
Jai Karnataka 💛❤️
North ಇಂಡಿಯನ್ ಮಾಡುದ್ರೆ ಫ್ಲಾಫ್ ಆಗುತ್ತೆ 😄
North India alla le, north karnataka antha helidu
@@mallubagalkot2792 yavudadr yenu pakka ogene
@@shivamugga le nin aman thullu sule magane nan shaata ninu, uttar karnataka da bagge tilkond nin bayag thunne edtini
LOVE FROM (ಗುಮ್ಮಟನಗರಿ) VIJAYAPUR