ರಾಜ್ಯಪ್ರಶಸ್ತಿ ಪಡೆಯಲು ಉಪೇಂದ್ರಕುಮಾರ್ 30 ವರ್ಷ ಕಾಯಬೇಕಾಯಿತು..!! | Upendra Kumar | Ep 3

Поділитися
Вставка
  • Опубліковано 12 вер 2024
  • #annavru
    #rajkumar
    #upendrakumar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed UA-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

КОМЕНТАРІ • 59

  • @GirishBN-bh4sg
    @GirishBN-bh4sg 25 днів тому +4

    ಉಪೇಂದ್ರ ಕುಮಾರ್ ರವರ ಭಾಷೆ ಬೇರೆಯಾದರು ಕನ್ನಡದ ಪ್ರೇಮ ಅಧಿಕವಾಗಿತ್ತು. ಅವರು ನುಡಿಸಿದ ಸಂಗೀತದಲ್ಲಿ ಎಲ್ಲಾ ಹಾಡುಗಳು ಅದ್ಭುತವಾಗಿವೆ....

  • @kadamvv
    @kadamvv 25 днів тому +3

    Baanigondu yelli yelli...beautiful song and lyrics. Thanks for the lovely video, Murthy aware

  • @ravindrahk8676
    @ravindrahk8676 25 днів тому +3

    ರಥಸಪ್ತಮಿ ಚಿತ್ರದ ..ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನೀಡುವ....tune ತುಂಬಾ ಚೆನ್ನಾಗಿದೆ.

  • @nagarajhs9112
    @nagarajhs9112 25 днів тому +3

    Upendra kumar was given music
    for more devotional songs of Dr.Rajkumar than film songs more than other music directors

  • @PrakashShetty-i4j
    @PrakashShetty-i4j 23 дні тому

    ಅದ್ಬುತ ಸಂಗೀತ ನೀಡಿದ ಉಪೇಂದ್ರ ಕುಮಾರ್. ಅವರ ಬಗ್ಗೆ ನೀವು ಹೇಳಿದ ಶೈಲಿ ಚೆನ್ನಾಗಿದೆ ಅವರ. ಸಂಗೀತ ದಷ್ಟೇ.. ಇಂಪಾಗಿ ಮನಕ್ಕೆ ಮುದ ನೀಡಿತು

  • @sreekantasharma2347
    @sreekantasharma2347 23 дні тому

    ಒಳ್ಳೆಯ ಕಾರ್ಯಕ್ರಮವಾಗಿದೆ ಧನ್ಯವಾದಗಳು

  • @Anandkiran7722
    @Anandkiran7722 22 дні тому

    ಒಳ್ಳೆಯ ಮಾಹಿತಿ ಗುರುಗಳೇ ❤️🙏🙏

  • @amazer6915
    @amazer6915 25 днів тому +3

    Waaah, Murthigale.
    Neevu vishayagala kanaja.
    🙏🙏🙏🙏🙏🙏🙏
    Nimma cini odanaatina anubhavagala ella vishayagalannu chaachoo tappadev poortiyaagi dayavittu daakhale Maadi.
    Kannada cinema had a very glorious era. if not documented, they would fade out of memory for future generations.
    Currently we don't have anybody who has these interactions, knowledge about that glory.
    PLEASE DOCUMENT YOUR COMPLETE KNOWLEDGE AND INFORMATION on this
    It is NOW OR NEVER situation.

  • @basavarajrangapura9920
    @basavarajrangapura9920 25 днів тому +1

    You are are also as great as Upendera kumar. Your episodes are highly informative.Thank you sir

  • @rvmuthy6880
    @rvmuthy6880 25 днів тому +1

    ಬಹಳ ಸೊಗಸಾದ ಸಂಚಿಕೆಗಳು...
    ಮೂರಕ್ಕೆ ಮುಕ್ತಾಯ ವಾದದ್ದು ತುಸು ಬೇಸರವಷ್ಟೇ...
    ಧನ್ಯವಾದಗಳು ಸಾರ್... 🙏🏻🙏🏻

  • @harishkumarkl2511
    @harishkumarkl2511 23 дні тому +1

    ಉಪೇಂದ್ರ ಕುಮಾರ ಅವರ ಬಗೆ ಮಾಹಿತಿ ಚನ್ನಾಗಿ ಇತ್ತು.ನಮ್ಮ ಕರ್ನಾಟಕ ಸರಕಾರದಿಂದ ಅವರ‌ ನೆನಪುಗಳು ಶಾಶ್ವತವಾಗಿ ಇರುವಂತೆ ಕ್ರಮ ಕೈಗೊಳ್ಳಲ ಬೇಕು

  • @gopalamaiya4186
    @gopalamaiya4186 25 днів тому +3

    ಹೃದಯ ಹಾಡಿತು ಗೆ ರಾಜ್ಯ ಪ್ರಶಸ್ತಿ ಬಂದಿದ್ದು ತಿಳಿದಿರಲಿಲ್ಲ. ಈ ಚಿತ್ರದ ನನ್ನ ಪ್ರೀತಿಯ ಹಾಡು - ಕಣ್ಣಲ್ಲೇ ಜ್ಯೋತಿ ತಂದೋನು - ಈ ಹಾಡಿನಲ್ಲಿ ತಬಲ ಅದ್ಭುತವಾಗಿ ವಿಜೃಂಭಿಸಿದೆ.

  • @aggamers2265
    @aggamers2265 25 днів тому +1

    Thank you sir, very valuable information about the legendary Upendra Kumar sir

  • @mahadevprasad8008
    @mahadevprasad8008 25 днів тому +1

    ಉಪೇಂದ್ರ ಕುಮಾರ್ ಅವರ ಬಗ್ಗೆ ಮಾಹಿತಿ ಬಹಳ ಸೊಗಸಾಗಿದೆ. 🙏

  • @maheshanna5006
    @maheshanna5006 23 дні тому +1

    Kannadakke hecchina super hit song kottaddu Rajan nagendra music director

  • @talkadgowda2232
    @talkadgowda2232 24 дні тому

    ಸಂಗೀತ ಮಾಂತ್ರಿಕನ ಬಗ್ಗೆ ಅಪರೂಪದ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್.

  • @amazer6915
    @amazer6915 25 днів тому +1

    We expect more frequent such videos from you, Sir.
    🙏🙏🙏

  • @rudrakumar6398
    @rudrakumar6398 25 днів тому +1

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉

  • @loveforever69701
    @loveforever69701 25 днів тому

    ಹಾಡುಗಳ ಆಯ್ಕೆ ಮತ್ತು ಅದರ.ವಿಶ್ಲೇಷಣೆ. ನನಗೆ ಇಷ್ಟ ವಾಯ್ತು. ಧನ್ಯ ವಾದಗಳು
    V K Guruprakash, Mysuru

  • @manjunathnath8931
    @manjunathnath8931 25 днів тому

    Upendrakumar is one of the music director who used less instruments and created more melodies. Bareyuve ninagagi sung by SPB is one such masterpiece.

  • @SankethhsHS
    @SankethhsHS 25 днів тому +5

    ಸರ್, ಜೀವನ ಚೈತ್ರ ಚಿತ್ರದ "ನಾದಮಯ" ಹಾಡನ್ನ ಉಪೇಂದ್ರ ಕುಮಾರ್ ಅವರು ಹೇಗೆ ಬಳಸಿಕೊಂಡರು ಮತ್ತು ಏನೇನು ವಿಶೇಷತೆಗಳನ್ನು ಸೇರಿಸಿದರು ಅದರ ಬಗ್ಗೆ ಸ್ವಲ್ಪ ತಿಳಿಸಿಕೊಡಿ

    • @krishnamurthymurthy3167
      @krishnamurthymurthy3167 25 днів тому

      ಧ್ರುವತಾರೆ ಚಿತ್ರದ ಆ ರತಿಯೆ ಧರೆಗಿಳಿದಂತೆ ಹಾಡಿನ ರಾಗದ ಬಗ್ಗೆ ನೀವು ಹೇಳಿರುವ ಮಾಹಿತಿ ‌ಪೂರ್ಣ ತಪ್ಪು. ಈ ಹಾಡು ಶಿವರಂಜನಿ ರಾಗದಲ್ಲಿದೆ. ಈ ಹಾಡಿನಲ್ಲಿ ಕಲ್ಯಾಣಿಯೂ ಕಾಣಿಸುವುದಿಲ್ಲ. ಷಣ್ಮುಖಪ್ರಿಯ ರಾಗದ ಸುಳಿವೇ ಇಲ್ಲ.

    • @m.h.manjunathmanju1881
      @m.h.manjunathmanju1881 25 днів тому

      ನಾದಮಯ ಹಾಡಿನ ಸಂಗೀತ ನೀಡಿದವರು ಎಂ. ರಂಗರಾವ್ ರವರು.

    • @vijaya6054
      @vijaya6054 24 дні тому

      ನಾದಮಯ ಹಾಡಿನ ಮೂಲ ಸಂಯೋಜಕರು ಎಂ. ರಂಗರಾವ್ ರವರು

    • @maheshav7469
      @maheshav7469 23 дні тому +1

      Song Composed by Ranga Rao

    • @SankethhsHS
      @SankethhsHS 22 дні тому

      @@maheshav7469 Offcourse I know that Sir.. that's why I am asking how Upendra Kumar came across that composition; Used and Modified it ? I want to know what are the changes he made to Original tune. Since it's a National Award Winning Song , I thought Sridhar Murthy Sir might have discussed about it with Sri Upendra Kumar.

  • @gubbacchi10
    @gubbacchi10 16 днів тому

    My fav music director

  • @sharathshari7955
    @sharathshari7955 23 дні тому +1

    ಎಸ್. ಜಾನಕಿ ಬಗ್ಗೆ ಸಂಚಿಕೆಗಳನ್ನ ಮಾಡಿ

  • @harishpradhan3061
    @harishpradhan3061 25 днів тому

    Very nice Presentation about Upendra Kumar sir

  • @ravindrabyakod2416
    @ravindrabyakod2416 25 днів тому

    ಒಳ್ಳೆಯ ಸರಣಿ.ಅಭಿನಂದನೆಗಳು.

  • @kaustubg7264
    @kaustubg7264 25 днів тому +1

    Very nice sir. Please inform what language you used to converse with upendra kumar. Did he learn kannada? Also is his wife Geetha alive? Upendra kumar is my most favourite director. Shankar Guru and premada kanike were his master piece. ❤

  • @shivarudraiahswamy962
    @shivarudraiahswamy962 25 днів тому +1

    ಧ್ವನಿಯನ್ನು ತಾಂತ್ರಿಕವಾಗಿ ಎತ್ತರಿಸಲು ಯತ್ನಿಸಿ....

  • @charlesaldrin8630
    @charlesaldrin8630 25 днів тому

    Hat's Off to U - Legend Melody Music Director -
    Upendra Kumar - Sir. 🙏
    3i n1 - Good information -
    Good Explain -
    Good Performance -
    Shridhar - Sir - 🙏
    it's a Not Ent - Let's Go Start -
    Big Big Programs information - 👍

  • @rajagopaludyavarakanale5333
    @rajagopaludyavarakanale5333 5 днів тому

    Sir you have covered everything but you have not mentioned songs sung by Upendrakumars wife Geeta. Pl. Cover this in your next episode.

  • @mahadevna6713
    @mahadevna6713 25 днів тому

    ಧನ್ಯವಾದಗಳು ಸರ್

  • @santhoshk4624
    @santhoshk4624 25 днів тому

    ಧಾನ್ಯವದ ಸರ್

  • @rajashekarmurthy8651
    @rajashekarmurthy8651 25 днів тому +2

    Premada kanike filmli HP Geetha ondu hudu hadiddare
    Naguveya henne...,.

  • @shivakumar-co3lp
    @shivakumar-co3lp 25 днів тому

    My favourite music director

  • @vishwanathmn1751
    @vishwanathmn1751 25 днів тому

    Welcome sir

  • @user-el7qm7pb3h
    @user-el7qm7pb3h 25 днів тому

    ❤❤❤❤❤

  • @kalavidaganesh
    @kalavidaganesh 25 днів тому +1

    Avrige modala state award bandaddu 22 varshagala nanthara...Alva sir

  • @srinivashd2593
    @srinivashd2593 25 днів тому

    ❤❤🙏🙏🙏👍👌

  • @venkateshgunda9134
    @venkateshgunda9134 24 дні тому

    ನಮಸ್ಕಾರ ನಿಮ್ಮ ಕಾರ್ಯಕ್ರಮ ತುಂಬಾ ಚನ್ನಾಗಿ ಬರ್ತಿದೆ 🙏 ಸಂಗೀತ ವಿಜಯ್ ಆನಂದ್ ಅವರ ಬಗ್ಗೆ ಹೇಳಿ ಯಾಕೆಂದ್ರೆ AR ರೆಹಮಾನ್ ಕಿ ಬೋರ್ಡ್ ಕೆಲಸ ಮಾಡುತೀದ್ದರು

  • @RaghuRanji
    @RaghuRanji 25 днів тому

    Ravivarma

    • @prashanthmannur3683
      @prashanthmannur3683 24 дні тому

      ಆರ್ ಸುದರ್ಶನ್ಂ ಅವರ ಬಗ್ಗೆ ಎಪಿಸೋಡ್ ಮಾಡಿ..

  • @prashanthmannur3683
    @prashanthmannur3683 24 дні тому

    Ms vishwansthan avara bagge episode madi

  • @surendra.t.p3541
    @surendra.t.p3541 25 днів тому +2

    ಗಂಧದ ಗುಡಿ .... or ಗಂಧರ್ವಗಿರಿ ?

  • @vinodkumarbalakrishna533
    @vinodkumarbalakrishna533 25 днів тому

    Fantabulous program!! Awesome narration!