Yaare Akka Bangalore Kayoru | Navashakthi Vaibhava | Shruthi | RaamKumar | Kannada Video Song

Поділитися
Вставка
  • Опубліковано 20 січ 2025

КОМЕНТАРІ • 491

  • @cseshwar7561
    @cseshwar7561 4 місяці тому +77

    🙏🙏🙏🙏🙏ಯಾರೇ ಅಕ್ಕ ಬೆಂಗಳೂರ್ ಕಾಯೋಳು
    ಅಮ್ಮನಿಗೆ ಅಮ್ಮ ಅಣ್ಣಮ್ಮ…
    ಯಾರೋ ತಮ್ಮ ಕರಗಾನ್ ಮೆಚ್ಚೋಳು
    ಮಲ್ಲಿಗೆಯ ಮುಡಿಯೋ ಅಣ್ಣಮ್ಮ…
    ಬರುತೀನ್ ಎಂದರೆ ಇಲ್ಲಿಗೆ
    ಬರೋತನಕ ಮೌನಿ…
    ಕೊಡತೀನ್ ಹರಕೆ ಎಂದರೆ
    ಕೊಡೋತನಕ ಕೋಪಿ
    ಹಾಡಿದ್ ಮಾತನ್ ಮೀರ್ದಿರೋ
    ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
    || ಯಾರೇ ಅಕ್ಕ ಬೆಂಗಳೂರ್ ಕಾಯೋಳು
    ಅಮ್ಮನಿಗೆ ಅಮ್ಮ ಅಣ್ಣಮ್ಮ…
    ಯಾರೋ ತಮ್ಮ ಕರಗಾನ್ ಮೆಚ್ಚೋಳು
    ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
    ಕಾಡು ಮಲ್ಲೇಶನೇ
    ಒಮ್ಮೆ ತಾಯ ಬೇಡಿದ
    (ಒಮ್ಮೆ ತಾಯ ಬೇಡಿದ…)
    ಬೀಳುಪತ್ರೆಯ ಮರವಾ
    ಬೆಳೆಸು ಎಂದು ಬಯಸಿದ
    (ಬೆಳೆಸು ಎಂದು ಬಯಸಿದ)
    ಹರಸಿದಳು ಕರೆಸಿದಳು
    ಕೆಂಪೇಗೌಡರ ಇಲ್ಲಿಗೆ…
    ಅದರ ಜೊತೆ ನಗರವನ್ನು
    ಕಟ್ಟಿಸಿದಳು ಮೆಲ್ಲಗೆ…
    ಪೂಜೆ ಬಿಟ್ಟ…ಪೂಜೆ ಬಿಟ್ಟ
    ಪೂಜೆ ಬಿಟ್ಟ ನಗರ ದೊರೆಯ
    ವಿಜಯನಗರಕೆ….ರವಾನಿಸಿ
    ಹಾಕಿಸಿದಳು ಸರೆಯ ವಾಸಕೆ..
    ಕೊಟ್ಟ ಮಾತ…ಕೊಟ್ಟ ಮಾತ…
    ಕೊಟ್ಟ ಮಾತ..ಬಿಟ್ಟ ಹರಕೆ
    ಗ್ಯಪ್ತಿ ಮಾಡಿಸಿ..ಎರಡು ವರುಷ
    ಅಳಿಸಿ ನಗಿಸಿ ತಂದ್ಳು ಮನ್ನಿಸಿ
    ಬರುತೀನ್ ಎಂದರೆ ಇಲ್ಲಿಗೆ
    ಬರೋತನಕ ಮೌನಿ…
    ಕೊಡತೀನ್ ಹರಕೆ ಎಂದರೆ
    ಕೊಡೋತನಕ ಕೋಪಿ
    ಹಾಡಿದ್ ಮಾತನ್ ಮೀರ್ದಿರೋ
    ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
    || ಯಾರೇ ಅಕ್ಕ ಬೆಂಗಳೂರ್ ಕಾಯೋಳು
    ಅಮ್ಮನಿಗೆ ಅಮ್ಮ ಅಣ್ಣಮ್ಮ…
    ಯಾರೋ ತಮ್ಮ ಕರಗಾನ್ ಮೆಚ್ಚೋಳು
    ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
    ಓ ಓ ಓ ಓ ಓ ಓ …..
    ಓ ಓ ಓ ಓ ಓ ಓ….
    ಪಾಂಡವಪುರದಲ್ಲಿ ನಮ್ಮ
    ಧರ್ಮರಾಯರಿದ್ದರು…
    (ಧರ್ಮರಾಯರಿದ್ದರು)
    ಹೆಣ್ಣಿಂದ ವನವಾಸವೆಂದು
    ಸತಿಯ ನಿಂದಿಸಿದ್ದರು
    (ಸತಿಯ ನಿಂದಿಸಿದ್ದರು)
    ಭಕ್ತಳೆಂಬ ದ್ರೌಪದಿಯು
    ಅಮ್ಮಾ ಅಣ್ಣಮ್ಮ ಎಂದು
    ಮಾನವತಿ ಹೆಣ್ಣಗೊಂದು
    ಸ್ಥಾನ ಕೊಡು ಬಾರೇ ಎಂದು
    ಸೀರೆ ಹುಡುಸಿ…ಬಳೆಯ ತೊಡಿಸಿ
    ಸೀರೆ ಹುಡುಸಿ…ಬಳೆಯ ತೊಡಿಸಿ
    ತಾಳಿ ಕಟ್ಟಿಸಿ..ಹೆಣ್ಣು ಇಲ್ಲದೆ
    ಧರ್ಮ ಇಲ್ಲಾ ಎಂದು ಭೋದಿಸಿ
    ಧರ್ಮನಿಗೆ ತಲೆಗೆ ಏಳು….
    ಧರ್ಮನಿಗೆ ತಲೆಗೆ ಏಳು
    ಮಡಿಕೆ ಕೂರಿಸಿ…
    ಕೈಗೆ ಕತ್ತಿ ಕೊಟ್ಟು ಕರಗ
    ಶಕ್ತಿ ತೋರಿಸಿ…
    ನನ್ನನು ಶಂಕಿಸಿದರೇ…..
    ನನ್ನನು ಶಂಕಿಸಿದರೆ
    ಪ್ರಳಯ ಎಂದಳಮ್ಮಾ…
    ನನಗೆ ನಡೆದುಕೊಂಡ್ರೆ…ಹೇ….
    ನನಗೆ ನಡೆದುಕೊಂಡ್ರೆ..
    ವಿಜಯ ಎಂದಳಮ್ಮಾ…
    ಹಾಡಿದ್ ಮಾತನ್ ಮೀರ್ದಿರೋ
    ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
    || ಯಾರೇ ಅಕ್ಕ ಬೆಂಗಳೂರ್ ಕಾಯೋಳು
    ಅಮ್ಮನಿಗೆ ಅಮ್ಮ ಅಣ್ಣಮ್ಮ…
    ಯಾರೋ ತಮ್ಮ ಕರಗಾನ್ ಮೆಚ್ಚೋಳು
    ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||🙏🙏🙏🙏🙏❤️🔥

  • @swetharajithagowda8653
    @swetharajithagowda8653 Рік тому +248

    ಒಂದೊಂದ್ ಸಾಲೂ ಕೂಡ ಚಿನ್ನ ....ಚಿನ್ನದ್ ಕಿಂತ ಒಂದು ಕೈ ಜಾಸ್ತಿ ನೆ..........ಕೆಳ್ತಿದ್ರೆ ಮೈ ರೋಮಾಂಚನ ಆಗತ್ತೆ ಅದು ನಮ್ಮ ಕರ್ನಾಟಕ ಇತಿಹಾಸದ ಚರಿತ್ರೆ ಅಂದ್ರೆ........ Any language history can't be beatable our karnataka history really proud to be every kannadigan'S........ 😘🎀💗❤love from Mysore

  • @shashankshashank3263
    @shashankshashank3263 Рік тому +192

    ತುಂಬಾ ಒಳ್ಳೆಯ ಹಾಡು. ನಮ್ಮ ಬೆಂಗಳೂರು ದೇವತೆ ಅಣ್ಣಮ್ಮ ತುಂಬಾ ಶಕ್ತಿಶಾಲಿ ದೈವ. ಆಕೆಯ ಕರುಣೆ ಮತ್ತು ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ನಾನು ಈ ಹಾಡನ್ನು ತುಂಬಾ ಇಷ್ಟ ಪಡುತ್ತೇನೆ.

  • @barathacharya414
    @barathacharya414 2 роки тому +207

    ಯಾರು ಅಕ್ಕ ಬೆಂಗಳೂರು ಕಾಯುವರು ಅಮ್ಮನಿಗೆ ಎಲ್ಲಮ್ಮ. ಅದ್ಭುತ ಸಾಲು ಈ ಪದಗಳನು ಕೇಳಿದ್ರೆ ಮೈ ಎಲ್ಲಾ ಜುಮ್ ಅನಿಸುತ್ತೆ 🙏🙏

    • @vivekvishwa7276
      @vivekvishwa7276 2 роки тому

      ಬೆಂಗಳೂರು ದಕ್ಷಿಣ ಭಾರತದ ಶಾಕ್ತ ಪಂಥದ ಪ್ರಮುಖ ಕೇಂದ್ರ

    • @duniayArya
      @duniayArya 2 роки тому +5

      🙏🏻🙏🏻

    • @vaibhavgowda3062
      @vaibhavgowda3062 2 роки тому

      M
      Lmm.m
      M.m

    • @vaibhavgowda3062
      @vaibhavgowda3062 2 роки тому +1

      Mlm
      Mm

    • @Anonymous-yg8yb
      @Anonymous-yg8yb 2 роки тому +10

      ಎಲ್ಲಮ್ಮ ಅಲ್ಲ ಅಣ್ಣಮ್ಮ

  • @ramak4505
    @ramak4505 6 місяців тому +20

    Annamma for Banglorians ❤
    Chamundi Amma for mysurians❤

  • @RaviKumar-wx8yo
    @RaviKumar-wx8yo 10 місяців тому +5

    ಡಾ || ರಾಜ್ ಅವರ ಕಂಠದಿಂದ ಮೂಡಿಬಂದ ಅಣ್ಣಮ್ಮ ದೇವಿಯ ಚರಿತ್ರೆಯನ್ನು ತೋರಿಸುವ ಈ ಭಕ್ತಿಗೀತೆಯು ನಮ್ಮ ನಮ್ಮ ಮನದಲ್ಲಿ ಇಂದಿಗೂ ಅಮರ thanks for this this song writer

  • @dhanushshetty9319
    @dhanushshetty9319 Рік тому +142

    ಹರಸಿದಳು ಕರೆಸಿದಳು ಕೆಂಪೇಗೌಡರ ಇಲ್ಲಿಗೆ 🔥🔥🔥

  • @name_is_chethu
    @name_is_chethu Рік тому +107

    ಅಡ್ಡಿದ್ ಮಾತಾ ಮಿರ್ದಿರೋ ಭಕ್ತರೇ ಇವಳಿಗೆ ಇಷ್ಟ ಇಷ್ಟ❤️✨️✨️

  • @praveenprave7742
    @praveenprave7742 Рік тому +43

    ❤ಅಣ್ಣಾವ್ರು ಹಂಗೆ ಶಾರೀರ ಇದೆ ಹಾಡಿದರೆ ಗಂಗೋತ್ರಿ ಸರ್ ಅವ್ರು 🎉❤

  • @rakshitharsrakshithars8536
    @rakshitharsrakshithars8536 Рік тому +25

    ದೇವರೇ ಎಲರಿಗೂ ಒಳ್ಳೆದು ಮಾಡು 🙏🙏

  • @krishnaraghava5521
    @krishnaraghava5521 2 роки тому +75

    ನೀನೇ ಕಣಮ್ಮ ಬೆಂಗಳೂರು ಕಾಯ್ತಾ ಇರೋದು ✨🌿🙏🙏🙏🙏🙏

    • @cinebox1646
      @cinebox1646 5 місяців тому +1

      ಎಲ್ಲಿ ಕಾಯ್ತಾ ಇದ್ದಾಳೆ, ಬೆಂಗಳೂರು ಸ್ಥಿತಿ ಈಗ ಏನಾಗಿದೆ ಎಲ್ಲಿದ್ದಾಳೆ ಈ ತಾಯಿ , ಬರೀ ಅಪರಾಧ, ಕ್ರೂರತನ ಹೆಚ್ಚಾಗಿದೆ ಅಷ್ಟೇ

  • @RockyBhai-ff8di
    @RockyBhai-ff8di 17 днів тому +17

    Anyone in 2025❤✨

  • @nuthanb1126
    @nuthanb1126 10 місяців тому +553

    2024 still trending ❤❤

  • @siddharthmysore3378
    @siddharthmysore3378 Рік тому +115

    Bangalore annamma 🙏
    Mysore chamundeshwari 🙏
    Savadatti yallamma 🙏
    Namma Karnatakada adidevategalu
    🙏🙏🙏🙏🙏🙏🙏🙏🙏🙏🙏🙏

  • @srinivasg2382
    @srinivasg2382 2 роки тому +65

    ಅತ್ತಲಮ್ಮ ದ್ರೌಪದಿಯು ಅಮ್ಮ ಅಣ್ಣಮ್ಮ ಯೆಂದು 🙏❤️🙏

  • @raghurraghur1446
    @raghurraghur1446 Рік тому +30

    ಎಲ್ಲರನ್ನೂ ಕಾಪಾಡು ತಾಯಿ ಅಣ್ಣಮ್ಮ 💕🙏💐🙏💕

  • @Punithkumar.K-wt7xq
    @Punithkumar.K-wt7xq 9 місяців тому +18

    ನಮ್ ಅಣ್ಣಾವ್ರು ಹಾಡಿರೋ ತರ ಇದೆ ಈ ಸಾಂಗ್.

  • @vivekvishwa7276
    @vivekvishwa7276 2 роки тому +81

    ಜೈ ಭನಶಕರಿ, ಜೈ ಕರ್ನಾಟಕ ರತ್ನ ಸಿಂಹಾಸನಾದಿಶ್ವರಿ, ಜೈ ಚಾಮುಂಡೇಶ್ವರಿ ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ ಶಂಭೋ ಶಂಕರ,.....

  • @VijayKumar-tx3tj
    @VijayKumar-tx3tj Рік тому +38

    Dr.Rajkumar sir's voice💫❤️

    • @BlastingGamerz
      @BlastingGamerz Рік тому +10

      not rajkumar
      rajkumar was not alive while this movie released
      this song sung by gangothri ramaswamy whose voice matches rajkumar in a pitch

    • @rajus5105
      @rajus5105 3 місяці тому +1

      Yes u r correct...🎉🎉🎉❤🎉🎉

  • @kirikkumar7918
    @kirikkumar7918 Рік тому +12

    Hassan hasanamba Mysore chamundeshvari benglore annamma god is powerful 🙏🙏🙏🙏🙏

  • @jeevalucky6219
    @jeevalucky6219 Рік тому +43

    ಈ ಹಾಡನ್ನು ರಾಜ್ ಕುಮಾರ್ ಅವರ ಹಾಡಿದ್ದರೆ ಇನ್ನು ಚೆನ್ನಾಗಿ ಇರುತಿತ್ತು❤❤❤

    • @mohann2289
      @mohann2289 9 місяців тому

      ಅವ್ರು ಆ ಸಮಯದಲ್ಲಿ ದೇಹ ಸಮೇತ ಇರಲ್ಲಿಲ್ಲ ಅಂದರೆ ದೇಹಾಂತ್ಯ ಮಾಡಿದ್ದರು

    • @PrakashkPrakashk-xs3iz
      @PrakashkPrakashk-xs3iz 7 місяців тому

      Mtte yaru hadirodu edu song

    • @beatsofhubli
      @beatsofhubli 5 місяців тому +1

      @@PrakashkPrakashk-xs3izGangotri sir

  • @sharathkirik8291
    @sharathkirik8291 Рік тому +12

    Proud to be sanatani❤ hindu ❤

  • @ದಿವಾDK
    @ದಿವಾDK День тому +1

    Jai shree annaamma🙏💫

  • @jayalakshmi8067
    @jayalakshmi8067 Рік тому +13

    Most powerful goddess I got experience.she slove our family problems

  • @Manjes._Manju
    @Manjes._Manju 12 годин тому +1

    Those who are watching in 2025❤❤❤

  • @ChandanChandan-o9f
    @ChandanChandan-o9f 8 днів тому +4

    Who is see song in 2025 like the comment😊

  • @ajaykumarm54
    @ajaykumarm54 2 роки тому +66

    💓 love from vanhikula kshatrya's family🙏

    • @PrakashPrakash-jw9me
      @PrakashPrakash-jw9me 2 роки тому +1

      q

    • @ajaykumarm54
      @ajaykumarm54 2 роки тому

      @@rob12363 illa antha naan elli heldhe

    • @ajaykumarm54
      @ajaykumarm54 2 роки тому +3

      @@rob12363 ತಮಿಳ್ನಾಡು ಇಂದ ಬಂದಿದ್ರು ನಿನಗಿಂತ ಚೆನ್ನಾಗಿ , ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತಾಡ್ತೀನಿ . ಅದ್ರು ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ 😎.

    • @ajaykumarm54
      @ajaykumarm54 2 роки тому +1

      @@rob12363 ನನಿಂದ ಕಲಿ ಅಂತ ನಿಂಗ್ ಯಾವಾಗ ಹೇಳ್ದೇ.

    • @ajaykumarm54
      @ajaykumarm54 2 роки тому

      @@rob12363 ನಿನ್ ಕಾಮೆಂಟ್ ಅಲ್ಲೇ ಗೊತಾಗುತಲ್ಲ ನಿನ್ ಬಂಡ್ವಾಲ , ಎಷ್ಟು ಅಚ್ಚು ಕಟಾಗಿ ಮಾತಾಡ್ತೀಯ ಅಂತ 🥴.( ಇಂಗ್ಲಿಷ್ ಅಲ್ಲಿ ಕಾಮೆಂಟ್ madovnu).

  • @keerthana7537
    @keerthana7537 Рік тому +17

    Banglore queen👑my everything love you ammaaaaaa...plz ma prathi janmakku nim seve mado bhagya nange kodu amma love you jasthi bangari♥️🌍🙏

  • @kannadigakannada5690
    @kannadigakannada5690 2 роки тому +22

    Mysore chamundeswari Amma Bengaluru annamma is Karnataka Sakti devategalu 🙏🙏🙏🙏🙏🙏🙏🙏

  • @chethanchet3605
    @chethanchet3605 12 днів тому +2

    Still trending in 2025❤🎉

  • @sampangidyamesh7914
    @sampangidyamesh7914 Рік тому +62

    I love dr Raj voice ❣️

  • @manikantav6160
    @manikantav6160 3 місяці тому +3

    ಬೆಂಗಳೂರಿನ ರಾಣಿ ನಮ್ಮ ಅಮ್ಮ❤

  • @bhadrimr.perfect6088
    @bhadrimr.perfect6088 2 роки тому +11

    Power full god...Nam annamma..

  • @kicchasudeep2446
    @kicchasudeep2446 2 роки тому +23

    ಬೆಂಗಳೂರು Queen 👑 💫🤍

  • @surya_entertainment_
    @surya_entertainment_ Рік тому +2

    ನಗರದೇವತೆ ಶ್ರೀ ಅಣ್ಣಮ್ಮ ದೇವಿಗೆ ಜಯವಾಗಲಿ

  • @vinaygamingzone5306
    @vinaygamingzone5306 Рік тому +19

    Proud to be indian and Hindu 🙏

  • @mohanmg1988
    @mohanmg1988 Рік тому +8

    My favorite song fr my annamma❤❤❤ karnataka amma song❤❤

  • @ManjulaM-f7e
    @ManjulaM-f7e Рік тому +3

    I am lucky to have annama as my belived godess ever and thankful to giving me such a beautiful life and belive untill my last breath

  • @naveenkumars3661
    @naveenkumars3661 Рік тому +2

    Proud to be namma bangalore annamma 🙏🙏🙏🙏

  • @premkumar.m3556
    @premkumar.m3556 Рік тому +8

    🔱Amma👑 Durgamma👑🌍❤😍🙏🏻🙏🏻🙏🏻🙏🏻

    • @Rakkkkk-m2k
      @Rakkkkk-m2k Рік тому +1

      U must want to know kabbalamma🌸❤️

  • @sushmithag9588
    @sushmithag9588 2 роки тому +28

    Kshathriyas 🔥namma karaga namma Hemme🙏

    • @puma.apple.
      @puma.apple. 8 місяців тому +1

      Howdu 😊Jai thigala janananga ❤

    • @DhanuDhanu-kq1pn
      @DhanuDhanu-kq1pn 8 місяців тому +1

      ಜೈ ಕ್ಷತ್ರಿಯಸ್ ❤

    • @MYASHKSHATRIYA
      @MYASHKSHATRIYA 7 місяців тому

      🤍🌸

    • @ChanduN-bv7np
      @ChanduN-bv7np 5 місяців тому

      ​@@puma.apple.jai kannadambhe

    • @ChanduN-bv7np
      @ChanduN-bv7np 5 місяців тому

      ​@@DhanuDhanu-kq1pnjai kannadambhe

  • @vinodrockstar2960
    @vinodrockstar2960 2 роки тому +6

    Thanks for uploading hd

  • @shankarachar2300
    @shankarachar2300 Рік тому +6

    ಅಣ್ಣಮ್ಮ ❤🙇

  • @NimmaSidduFacts
    @NimmaSidduFacts Рік тому +7

    Ee song estu kelidru kel beku ansutte 🙏💖

  • @PKL200_4
    @PKL200_4 10 днів тому +5

    2025 who are

  • @naveenr116
    @naveenr116 Рік тому +4

    🌸🌸🌸 Sree annamma thayi krupe 🙏🏻🙏🏻🙏🏻🕉️🕉️🕉️🚩🚩🚩

  • @JeevanGowdaR
    @JeevanGowdaR 8 днів тому +1

    2025 still trending❤

  • @shilpashreevinaykumar6167
    @shilpashreevinaykumar6167 2 роки тому +116

    Love u amma love u to the core 🙏🙏🙏🥰😘very wonderful song tha k you amma my everything for gifting me wonderful job 🤗🤗🙏🙏🥺

  • @Lakshmi-b7o7y
    @Lakshmi-b7o7y Рік тому +10

    I proud vahnikula kshatriya💕. 🙏🙏

    • @sachin-1120
      @sachin-1120 Рік тому

      You are OBC. There are no kshatriya in South India.

    • @Theluck0811
      @Theluck0811 5 місяців тому

      Shata kshatriya anama nam devru

  • @karthiknnarayana2767
    @karthiknnarayana2767 Місяць тому +1

    2:39🔥🔥🔥🔥

  • @barathacharya414
    @barathacharya414 2 роки тому +12

    ದಯವಿಟ್ಟು ಈ ತಾಯಿಯನು ನಾನು ನೋಡಬೇಕು ದಯವಿಟ್ಟು ವಿಳಾಸ ಹೇಳಿ 🙏🙏

    • @royalpavanraj9234
      @royalpavanraj9234 2 роки тому +3

      Sir Bengaluru near Gandhinagar railway station and on film talkies

    • @royalpavanraj9234
      @royalpavanraj9234 2 роки тому +2

      Google Map mention ನಲ್ಲಿ search Madi address 👆

    • @barathacharya414
      @barathacharya414 2 роки тому +3

      @@royalpavanraj9234 ಹೌದ ಖಂಡಿತ ಬರುತೇನೇ ನನ್ನ ಜೀವನದ ಕೊನೆಯ ಆಸೆ ಅದು 🙏

    • @barathacharya414
      @barathacharya414 2 роки тому +3

      @@kannadati3549 ಹೌದ ನಾನೊಬ್ಬ ಕನ್ನಡವನ್ನು ನನಗೂ ಅಭಿಮಾನ. ಇದೆ ಕನ್ನಡದ ಮೇಲೆ

    • @barathacharya414
      @barathacharya414 2 роки тому +2

      @@kannadati3549 ಆದರೆ ನಾನು ಇರುವುದು ಸೌದಿ ಅರೇಬಿಯಾ ದಲ್ಲಿ

  • @chiranthrajum2883
    @chiranthrajum2883 2 роки тому +13

    Om shree Annamma deviye namah:💐💐

  • @prashantkardegouda557
    @prashantkardegouda557 Рік тому +5

    Shri annama deviyeaa namo namaha 🙏🌄🚩

  • @blkpik6813
    @blkpik6813 Рік тому +1

    Thanks for being there❤❤

  • @adarsaHB
    @adarsaHB Рік тому +7

    🙏🙏ಅಮ್ಮ ಸಾಂಗ್ ಬೆಂಕಿ

  • @anjunayak4614
    @anjunayak4614 Рік тому +3

    ಅಮ್ಮನಿಗೆ ಅಮ್ಮ ಅಣ್ಣಮ್ಮ...🙏🌸

  • @divyadivya9601
    @divyadivya9601 Рік тому +103

    I'm proud to be KSHATRIYA'S❤😍🌍

  • @murthydt481
    @murthydt481 6 місяців тому +16

    2024 I'm watching

  • @jagathcreations8459
    @jagathcreations8459 8 місяців тому +3

    Banglore karga 🙏 We are proud to be born in Bangalore

  • @DineshKumar-bh7es
    @DineshKumar-bh7es 2 місяці тому +1

    I am proud to be KSHATRIYAS fan ❤🎉

  • @sharadhal2241
    @sharadhal2241 7 місяців тому +2

    ಲಾಲಿ ಹಾಡು ,,,,,,,,,for all KSHATRIYAS,,and BENGALURU, LEGENDS ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🚩🚩🚩🚩🚩💫💫💫💫💫💫💫💫💫💫💫💫💫💫💫💫💫💫💫💫💫💫💫💫💫

  • @DarshangowdaGowda-ml2ku
    @DarshangowdaGowda-ml2ku Рік тому +1

    E song keludre yeno ond Tara full emotional feeling aguthe masth song🙏💖🌎❤️💖💙💖❤️🥰

  • @ChandanaChandu-i9l
    @ChandanaChandu-i9l 25 днів тому

    ನಮ್ಮ ಕರಗ ದೇವ್ರು 🙏💓🌎⚔️

  • @ganapatikumbar4105
    @ganapatikumbar4105 Рік тому +6

    ಜೈ ಅಣ್ಣಮ್ಮ ತಾಯಿ 🙏🏻✨❤️

  • @kannadatechnicalrockers2063
    @kannadatechnicalrockers2063 6 місяців тому +19

    2025 who are watching

  • @vidya168
    @vidya168 2 місяці тому

    ನನ್ನ ಕಾಪಾಡೋ ಶಕ್ತಿ, ನನ್ನ ಆತ್ಮ, ನನ್ನ ಪ್ರಾಣ ಎಲ್ಲವೂ ನಿನಮ್ಮ. ಅಮ್ಮ ಎಲ್ಲಮ್ಮ. ಎಲ್ಲವೂ ನೀನೇ. ಎಲ್ಲೆಲ್ಲೂ ನೀನೆ.

  • @mamthabr2208
    @mamthabr2208 2 роки тому +8

    ಅಮ್ಮ🌸❤️🙏🏻

  • @amulya5775
    @amulya5775 2 роки тому +8

    ಅಮ್ಮ 🙏🙏🙏🙏🙏🙏🙏

  • @sharanam6478
    @sharanam6478 8 місяців тому +1

    Lyrics and Dr Rajkumar Voice ❤️😍🔥

  • @kruthik7565
    @kruthik7565 4 місяці тому

    Wow 😮.... All time trending...🎉

  • @kumargsoudattikumargsoudat531
    @kumargsoudattikumargsoudat531 3 місяці тому +1

    Super annamma song my sweet and cute song 2:37 2:38 🙏🙏🙏🌹 2:31

  • @Srikanth_3054
    @Srikanth_3054 Місяць тому

    ಅಣ್ಣ ಏನ್ ಸಾಂಗ್ ✨✨✨💥

  • @rohitkotnur8975
    @rohitkotnur8975 Місяць тому +2

    music super

  • @NIVRITHTRAVALING
    @NIVRITHTRAVALING 16 днів тому +2

    Anyone 2025🎉🎉

  • @abhiabhi-ry5lz
    @abhiabhi-ry5lz 2 місяці тому

    2024 ರಲ್ಲೂ ಇನ್ನೂ ಟ್ರೆಂಡಿಂಗ್ ಆಗಿದೆ ❤💛

  • @basava7454
    @basava7454 Рік тому +5

    Amma🙏🏻🥺❤️🌎

  • @rohith6629
    @rohith6629 2 місяці тому +1

    Annamma devi🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @chalapathij4934
    @chalapathij4934 6 місяців тому

    ಇದು ನಮ್ಮ ರಾಜನ ಹಾಡಿದರೆ ಇನ್ನು ಚೆನ್ನಾಗಿತ್ತು

  • @shiva_fans
    @shiva_fans Рік тому +2

    Proud to be ganiga ❤💪💪

  • @abhiabhishek824
    @abhiabhishek824 Рік тому +2

    No words to this song 🙇🙏🏻❤

  • @AkashAkash-kn1mi
    @AkashAkash-kn1mi Рік тому +2

    Such a beautiful song❤❤❤❤

  • @santhoshyash1666
    @santhoshyash1666 Рік тому +9

    Proud to be KSHATRIYAS 👑❤️

  • @AppuasAppu
    @AppuasAppu 2 роки тому +20

    Dr rajkumar voice is altimate

    • @shashikumarm8963
      @shashikumarm8963 2 роки тому +11

      Edu dr rajkumar voice alla . gangotri Rangaswamy avara voice

  • @bhagyabhagya2423
    @bhagyabhagya2423 Рік тому +3

    Wow super song and music super

  • @rohith6629
    @rohith6629 Місяць тому +1

    Amma jalageramma 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @DhanuDhanu-kq1pn
    @DhanuDhanu-kq1pn 8 місяців тому +1

    ಜೈ ಅಣ್ಣಮ್ಮ ದೇವಿ 🙏🌺🙏⚔️

  • @KishanKishan-pl8oq
    @KishanKishan-pl8oq Рік тому +3

    Bangalore queen 👑

  • @Chandanaadwog
    @Chandanaadwog 5 місяців тому +2

    2024 goes on ….. never ending love for this song

  • @AkshyaAgasimundin
    @AkshyaAgasimundin 7 місяців тому

    Song superb. not only song, About Annamma Devi Charita🙏💛

  • @lavanyayadav7716
    @lavanyayadav7716 9 місяців тому +1

    Banglore Queen 😍♥️🙏

  • @PavanKulkarni-j7s
    @PavanKulkarni-j7s Рік тому +3

    No words to this song 🙏🏻🙏🏻🙏🏻

  • @VinodVinod-d8j
    @VinodVinod-d8j 9 місяців тому +5

    I love Dr Rajkumar voice

    • @PrakashL-y8v
      @PrakashL-y8v Місяць тому

      This song sing by ಗಂಗೋತ್ರಿ ರಂಗಸ್ವಾಮಿ

  • @rekhareddy4140
    @rekhareddy4140 6 місяців тому +1

    Loveee loveee❤️🌍🧿

  • @LathaM-dz8sn
    @LathaM-dz8sn Рік тому +2

    Love u Amma my favourite song ❤❤

  • @AshokKumar-mk7cv
    @AshokKumar-mk7cv 8 місяців тому

    Really Dr Raj Kumar sir kannadake kogile ❤

  • @ಮೂವೀಶ್ಆರಾಧ್ಯ

    🎉🎉ಜೈ ಅಣ್ಣಮ್ಮ

  • @MVinayKumar-c3h
    @MVinayKumar-c3h 8 місяців тому +2

    Bangalore karaga we are proud to be born in bangalore my bangalore

    • @Challa123Challa
      @Challa123Challa 7 місяців тому +1

      No bro your not born in Bengaluru you are born in India but staying in Bangalore 😂😂😂😂😂😂😂😂😂😂😂😂😂😂😂😮😮😮😮😮😮😮😮

  • @skcreations5446
    @skcreations5446 Рік тому +4

    Bangalore song super ❣️❣️

  • @prashantkardegouda557
    @prashantkardegouda557 Рік тому +3

    Jai Amma 🙏🌄🚩

  • @srujansrujan3727
    @srujansrujan3727 2 роки тому +6

    Amma 🥺❤️🙏🏻😌