Yaatakke Male Hodavo Shiva | Shubha Raghavendra | Kannada Folk Song | Folk Studio |

Поділитися
Вставка
  • Опубліковано 11 гру 2024

КОМЕНТАРІ • 28

  • @maheshak1807
    @maheshak1807 7 місяців тому +1

    ಈ ಗೀತೆಯ ಧ್ವನಿ ಶಿವನಿಗೆ ತಲುಪಿ, ಜಟೆಯ ಗಂಗೆಯು ಭೂಲೋಕಕ್ಕೆ ಬಂದು ಬರ ನೀಗುವಂತಾಗಲಿ. ಅಷ್ಟರ ಮಟ್ಟಿಗೆ ಸಂಯೋಜನೆ, ಗಾಯನ ಮೂಡಿ ಬಂದಿದೆ❤

  • @jayakavibhavageetha7145
    @jayakavibhavageetha7145 7 місяців тому +2

    ವಾವ್ ಅತಿಸುಂದರ ಗಾಯನ...
    ಚಿತ್ರಪರಿಕಲ್ಪನೆ ಕೂಡಾ ಚಂದ..!
    ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು...
    ಮುಗಿಲು ಕೇಳಿದರೆ ಖಂಡಿತವಾಗಿ ಮಳೆ ಸುರಿಸೀತು..!!!
    ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ...

  • @rangaswamykariyappa3114
    @rangaswamykariyappa3114 7 місяців тому

    ಅದ್ಭುತ ಸಾಹಿತ್ಯ ಕಣ್ಣಲ್ಲಿ ನಿರಾಡಿದೆ ನನ್ಗೆ ಇಂಥಾ ಭಾವನೆ ಅಬ್ಬಾ ಜಗದ ಸಂಪೂರ್ಣ ಸತ್ಯ ಈ ಭಾವ

  • @idowuoladoye7945
    @idowuoladoye7945 7 місяців тому +1

    Beautiful melody. Although I didn't understand the message in her song but i truly enjoyed listening. kudos to her

  • @rachanav1750
    @rachanav1750 7 місяців тому

    Superb ma'am ♥️🙏....
    ನಿಮ್ಮ ಧ್ವನಿ ನಿಜಕ್ಕೂ ಅದ್ಭುತ 🙏🙏🙏
    It's a majic 🙏🙏🙏

  • @kru.pa.manjunath6204
    @kru.pa.manjunath6204 7 місяців тому

    ಬಿಸಿಲ ಬೇಗೆಯ ವಾಸ್ತವಕ್ಕೆ ಹಿಡಿದ ಕೈಗನ್ನಡಿ ಪ್ರಸ್ತುತದ ಈ ಗೀತೆ.... ಸೊಗಸಾಗಿ ಮೂಡಿಬಂದಿದೆ... ಪ್ರತಿ ಪದದ ಹಿಂದಿನ ಭಾವ, ಗಾಯನದಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದ್ದು ಇಡೀ ತಂಡಕ್ಕೆ ಆತ್ಮೀಯ ಅಭಿನಂದನೆಗಳು..

  • @pavitranagesh8009
    @pavitranagesh8009 7 місяців тому

    ಅದ್ಬುತ ಸಾಹಿತ್ಯ
    Superb singing madam ❤

  • @sunithachandrakumarsarasaa133
    @sunithachandrakumarsarasaa133 7 місяців тому

    ಪ್ರಸಕ್ತ ಸಂದರ್ಭಕ್ಕೆ ಈ ಗೀತಪ್ರಸ್ತುತಿ ಒಪ್ಪುವಂತದ್ದು.
    ಎಲ್ಲವೂ ಅಚ್ಚುಕಟ್ಟು 💐

  • @kanthamanirangdhol
    @kanthamanirangdhol 7 місяців тому

    Super madam

  • @yoginiprakash3448
    @yoginiprakash3448 7 місяців тому

    Superb singing madam ❤

  • @mamathamanja9122
    @mamathamanja9122 7 місяців тому

    ❤❤❤❤🙏🙏🙏🙏

  • @sandhyasetty180
    @sandhyasetty180 7 місяців тому

    Very emotional song mam...hope it rains soon🙏

  • @veenaramesh6739
    @veenaramesh6739 7 місяців тому

    Soulful singing so touching❤

  • @mallikarjun7061
    @mallikarjun7061 7 місяців тому

    Wonderful Full songs❤

  • @bharathihegde9997
    @bharathihegde9997 7 місяців тому

    Wonderful heart touching singing, on severe drought situation theme .

  • @parvathigs6309
    @parvathigs6309 7 місяців тому

    ಶಿವನಿಗೆ ಕೇಳಿಸಿರಬೇಕು. ತುಂಬಾ ಭವನಾಕ vahgide.. vmelodious also

  • @kishorebhatia9402
    @kishorebhatia9402 7 місяців тому

    Superb ..... immensely Beautiful n heart touching Shubha Ma'am ♥️ Stay Blessed 🙌 Stay Musical 🎼

  • @thomass1839
    @thomass1839 7 місяців тому

    Super madam, very nice

  • @neethunathasha
    @neethunathasha 7 місяців тому

    U r My inspiration mam❤

  • @kjayachandrareddy1994
    @kjayachandrareddy1994 7 місяців тому

    Nicee…Smoothie…👏👌🙏

  • @kanteshchannaiah2786
    @kanteshchannaiah2786 7 місяців тому

    Thumba chennagidhe

  • @seemahegde04
    @seemahegde04 7 місяців тому

    👌👌

  • @MrRoshansurya
    @MrRoshansurya 7 місяців тому

    Super madam 👌🏻👌🏻👌🏻👌🏻

  • @shantharam26
    @shantharam26 7 місяців тому

    wow.... feel is so touching