ಸುಮ್ನೆ ಹರಟೆ | just ಮಾತ್ ಮಾತಲ್ಲಿ | ಬನ್ನಿ ಹರಟೆ ಹೊಡಿಯೋಣ | ಟೈಮ್ ಪಾಸ್ | journey talks | lavanya shashi |

Поділитися
Вставка
  • Опубліковано 9 вер 2024
  • ❤️❤️ 50,000. Subscribers!!!!! ❤️❤️
    ನಿಮ್ಮ ಈ ಪ್ರೀತಿಗೆ ನಾವೇನು ಹೇಳಲಿ.. 🙏🏻 ಖುಷಿ ಹಂಚ್ಕೋಳೋಕೆ ಶಬ್ಧಗಳು ಗೊತ್ತಾಗ್ತಾ ಇಲ್ಲ..
    ಸದಾ ಹೀಗೆ ನಿಮ್ ಪ್ರೀತಿ ನಮ್ ಮೇಲೆ ಇರ್ಬೇಕು..🙏🏻
    ಸುಮ್ನೆ ಟ್ರೈ ಮಾಡೋಣ ಅಂತ ಈ channel ಶುರುವಾಯ್ತು.. ಬಟ್ ನಿಮ್ ಪ್ರೀತಿ ಸುಪೋರ್ಟ್ ನ ಗಳಿಸಿಕೊಂಡು ಚಿಕ್ಕದಾಗಿ ಹೆಸರು ಗಳಿಸಿ ಗುರುತಿಸಿ ಕೊಳ್ತಾಯಿದೆ.. ಇದನ್ನ ಇನ್ನೂ ಬೆಳೆಸುತ್ತೀರಾ ಅಂತ ನಂಬಿದ್ದೀವಿ.. 🙏🏻🙏🏻♥️♥️ lots of love..
    ಹಾಗೆ ಇವತ್ತಿನ ಈ ವಿಡಿಯೋ ನೋಡೋದ್ನ ಮರೀಬೇಡಿ.. ಸುಮ್ನೆ ನಮ್ಮ UA-cam ಕುಟುಂಬ ದ ಜೊತೆ ಒಂದೆರಡು ಮಾತು....
    ನೀವೇನಾದ್ರು ಹೇಳ್ಬೇಕಾ? ಕಾಮೆಂಟ್ ಮಾಡಿ.. ತಪ್ಪದೆ reply ಮಾಡ್ತಿವಿ 😃
    CONTACT US : slstories22@gmail.com
    subscribe for up coming updates..
    follow us on insta and facebook
    www.instagram....
    / lavanya.bharadhvaaj
    / shash.hegde.7
    www.instagram....
    #car #carjourney #talks #maatu #kannada #bangalore #sirsi #siddapura #new #viral #travel #funny #fun

КОМЕНТАРІ • 134