ನೆಲ್ಲಿಕಾಯಿ ಗಿಡವನ್ನು ಎಲ್ಲಿ ಇಡಬೇಕು ಪೂಜೆ ಯ ನಂತರ ಹೇಳಿಬಿಡಬೇಕು ದಯವಿಟ್ಟು ತಿಳಿಸಿ ಮೇಡಂ ಹಾಗೂ ತುಳಸಿ ಹಬ್ಬದಂದು ಉಪವಾಸ ಇರಬೇಕು ಗುರುವಾರ ಬಂದು ಸಾಯಿಬಾಬಾ ಅವರ ರಥದ ಬಗ್ಗೆ ತಿಳಿಸಿದ್ದೀರಿ ತುಂಬಾ ಥ್ಯಾಂಕ್ಸ್ ಹಾಗೂ ರಾಘವೇಂದ್ರ ಸ್ವಾಮಿಯ ವೃತ್ತದ ಬಗ್ಗೆ ತಿಳಿಸಿ ನೀವು ಮಾಡುತ್ತಿರುವ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿದೆ
ಮೇಡಂ ಒಂದು ಗ್ಲಾಸ್ ನೀರಲ್ಲಿ ನಿಂಬೆಹಣ್ಣು ಹಾಕಿ ಮನೆಯಲ್ಲಿ ಇಡಬಹುದ ಅಥವಾ ಬೇಡ ಎಂದು ತಿಳಿಸಿ 365 ಬಕ್ತಿ ದೀಪಗಳನ್ನು ಕಾರ್ತಿಕಮಾಸದಲ್ಲಿ ಮಾತ್ರ ಹಚ್ಚಬೇಕು ಅಥವಾ ಶುಕ್ರವಾರ ಸಾಯಂಕಾಲ ತುಳಸಿಯ ಮುಂದೆ ಹಚ್ಚಬಹುದ ತಿಳಿಸಿ ಮೇಡಂ ನಿತ್ಯ ದೀಪ ಹಚ್ಚುತ್ತಿವೆ ಎಲ್ಲ ಅದಕ್ಕೆ ಅಕ್ಷತೆಯನ್ನು ಹಾಕಬೇಕಾ ಅಥವಾ ಬೇಡ ತಿಳಿಸಿ
ಮೇಡಂ ನಮ್ಮ ಮನೆಯಲ್ಲಿ ಬೆಳ್ಳಿ ದೀಪ ಇದೆ ಮೇಡಂ ಅದು ಮೂರು ಮುಕ್ಕಾಲು ಮಿಂಚುತಿದೆ ಮೇಡಂ ಪ್ರತಿನಿತ್ಯ ದೀಪವನ್ನು ಹಚ್ಚುತ್ತೇನೆ 24 ಗಂಟೆ ಉರಿಸಬಹುದು ಅಥವಾ ಬೇಡ ಎಂದು ತಿಳಿಸಿ ಮೇಡಂ ನಾನು ತುಂಬಾ ಪ್ರಶ್ನೆ ಕೇಳುತ್ತೇನೆ ಎಂದ ಬೇಜಾರಾಗಬೇಡ ಮೇಡಂ
ಉಪ್ಪಿನ ದೀಪ ಹಚ್ಚುತ್ತೇನೆ ಫಸ್ಟ್ ಟೈಮ್ ತಂದಿರೋ ಉಪ್ಪನ್ನೇ ಎರಡನೇ ಬಾರಿ ಮತ್ತು ಮೂರನೇ ಬಾರಿ ಉಪಯೋಗಿಸಬಹುದಾ ಮೇಡಂ ಅಥವಾ ಪ್ರತಿ ಶುಕ್ರವಾರ ಹೊಸ ಪಾಕೆಟ್ ತೆಗೆದುಕೊಳ್ಳಬೇಕ ದಯವಿಟ್ಟು ಬೇಗ ತಿಳಿಸಿ ಮೇಡಂ
ಮೇಡಂ ಕುಬೇರ ದೀಪಕ್ಕೆ ತುಪ್ಪ ಹಾಕಬೇಕು ಅಥವಾ ಎಳ್ಳು ಎಣ್ಣೆ ಹಾಕಬೇಕು ಅಥವಾ ನಾವು ಪ್ರತಿನಿತ್ಯ ದೀಪಕ್ಕೆ ದೀಪಂ ಎಣ್ಣೆ ಉಪಯೋಗಿಸುತ್ತಿದ್ದೇವೆ ಮೇಡಂ ದೀಪಂ ಎಣ್ಣೆ ಯನ್ನು ಉಪಯೋಗಿಸಬಹುದಾ ತಿಳಿಸಿ ಥ್ಯಾಂಕ್ಯು ಸೋ ಮಚ್
ಮೇಡಂ 365 ಬತ್ತಿ ದೀಪ ದೇವರ ಮುಂದೆ ಹಚ್ಚಬೇಕ ಅಥವಾ ತುಳಸಿಯ ಮುಂದೆ ಹಚ್ಚಬೇಕ ತಿಳಿಸಿ ಮೇಡಂ ಮತ್ತು ಸಾಯಂಕಾಲ ಉಪ್ಪಿನ ದೀಪ ಹಚ್ಚುತ್ತಿದ್ದೇನೆ ಮೇಡಂ ನೆನ್ನೆ ನಾನು ಹೊಸದು ಕುಬೇರ ದೀಪವನ್ನು ತಂದಿದ್ದೇನೆ ಇವತ್ತು ಶುಕ್ರವಾರ ಸಾಯಂಕಾಲ ಹಚ್ಚ ಬಹುದಾಮೇಡಂ ಕುಬೇರ ದೀಪವನ್ನು ಎರಡು ಒಟ್ಟಿಗೆ ಹಚ್ಚಬೇಕ ಅಥವಾ ಎರಡು ದೀಪ ಬೇರೆ ಬೇರೆ ಇಡಬಹುದಾ ದಯವಿಟ್ಟು ಇದನ್ನು ತಿಳಿಸಿ ಮೇಡಂ
ಮೇಡಮ್ ನಮಸ್ತೆ. ನಾನು ಶುಕ್ರವಾರ ಉಪ್ಪಿನ ದೀಪ ಹಚ್ಚಿ ನಂತರ ಅದನ್ನು ತೊಳೆದುದೇವರ ಮನೆಯಲ್ಲಿ ಆ ದೀಪಗಳನ್ನು ಇಟ್ಟಿದ್ದೆ, ಆದರೆ ಇವತ್ತು ಸಂಜೆ 5-30 ಸಮಯದಲ್ಲಿ ಬೆಕ್ಕು ಅದರ ಮೇಲೆ ಹಾರಿ ದೀಪಗಳನ್ನು ಕೆಳಗೆ ಬೀಳಸಿದೆ ಅದರಿಂದಾಗಿ ದೀಪಗಳು ಒಡೆದಿವೆ. ಇದರಿಂದ ನಮಗೆ ಏನು ತೊಂದರೆ ಆಗೋದಿಲ್ವ ಮೇಡಮ್ ಹೇಳಿ. ತುಂಬಾ ಭಯ ಆಗತಿದೆ. ಈಗಾಗಲೇ ತುಂಬಾ ಕಷ್ಟದಲ್ಲಿ ಇದಿವಿ. ದಯವಿಟ್ಟು ತಿಳಿಸಿ ಮೇಡಮ್
Madam nam mava avara Anna theerkondu 2 months aythu yella karyagalu mugidavu. Ega nanu Thulasi vivaha madkolbahuda ? nange ede Modhlu Thulasi pooje , adke thumba ase etkondidde madbeku antha yen madli heli plz
ನೆಲ್ಲಿಕಾಯಿ ಗಿಡವನ್ನು ಎಲ್ಲಿ ಇಡಬೇಕು ಪೂಜೆ ಯ ನಂತರ ಹೇಳಿಬಿಡಬೇಕು ದಯವಿಟ್ಟು ತಿಳಿಸಿ ಮೇಡಂ
ಹಾಗೂ ತುಳಸಿ ಹಬ್ಬದಂದು ಉಪವಾಸ ಇರಬೇಕು ಗುರುವಾರ ಬಂದು ಸಾಯಿಬಾಬಾ ಅವರ ರಥದ ಬಗ್ಗೆ ತಿಳಿಸಿದ್ದೀರಿ ತುಂಬಾ ಥ್ಯಾಂಕ್ಸ್ ಹಾಗೂ ರಾಘವೇಂದ್ರ ಸ್ವಾಮಿಯ ವೃತ್ತದ ಬಗ್ಗೆ ತಿಳಿಸಿ ನೀವು ಮಾಡುತ್ತಿರುವ ಪ್ರತಿಯೊಂದು ವಿಡಿಯೋ ತುಂಬಾ ಚೆನ್ನಾಗಿದೆ
Thank u so much ivathu mathu nale videodalli complete details kodthini please nodi nimage ista aguthe
(fffffff
A poo
@@gajananajuwelary6416 what's the problem what fff what poo
I
Very nice sharing about tulasi maduve 365 bathi we dint know about that thank you for your information
Welcome 🙏
Lakshmi pojege etta thengina kai prathi dinada kalashakke ettu poje madabahuda
Age baruvudilla
Pooje admele yavga tegibeku akka aduna
Mom thulasi gida maneyalli ittu pooje madbahuda nam mane atra chikkadagide jaga adike plz helu
ಅರಿಶಿನ ಗಣಪತಿಯನ್ನು ಏನ ಮಾಡಬೇಕು ಮೇಡಂ...?
Nirinalli karagisi gidakke haki
Ok tq u
Est gantege etbeku tulsi gidavanna madam
Evening
Medam tulasi habba dina nanu madoke hagalila mathe yavaga madali .. heli medam plz nim msg wait madutidini
Ninne madabekithu ivathu evening madi
Monday hachabahuda Akka 365 batti
Sunday evening acchi tumba olleyadu
@@SmithasMagicHands tq
ಪ್ರತಿದಿನ ಸಾಯಂಕಾಲ ಬಾಗಿಲು ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚಬೇಕ ಅಥವಾ ಶುಕ್ರವಾರ ಮತ್ತು ಮಂಗಳವಾರ ಹಚ್ಚಿದರೆ ಸಾಕು ದಯವಿಟ್ಟು ತಿಳಿಸಿ ಮೇಡಂ
2 rithiyallu avchabaudu nivu roodi madikonda age
ಮೇಡಂ ಒಂದು ಗ್ಲಾಸ್ ನೀರಲ್ಲಿ ನಿಂಬೆಹಣ್ಣು ಹಾಕಿ ಮನೆಯಲ್ಲಿ ಇಡಬಹುದ ಅಥವಾ ಬೇಡ ಎಂದು ತಿಳಿಸಿ 365 ಬಕ್ತಿ ದೀಪಗಳನ್ನು ಕಾರ್ತಿಕಮಾಸದಲ್ಲಿ ಮಾತ್ರ ಹಚ್ಚಬೇಕು ಅಥವಾ ಶುಕ್ರವಾರ ಸಾಯಂಕಾಲ ತುಳಸಿಯ ಮುಂದೆ ಹಚ್ಚಬಹುದ ತಿಳಿಸಿ ಮೇಡಂ ನಿತ್ಯ ದೀಪ ಹಚ್ಚುತ್ತಿವೆ ಎಲ್ಲ ಅದಕ್ಕೆ ಅಕ್ಷತೆಯನ್ನು ಹಾಕಬೇಕಾ ಅಥವಾ ಬೇಡ ತಿಳಿಸಿ
365 bathiyannu karthika masadalli matra acchabeku age lemon idabaudu
ಮೇಡಂ ನಮ್ಮ ಮನೆಯಲ್ಲಿ ಬೆಳ್ಳಿ ದೀಪ ಇದೆ ಮೇಡಂ ಅದು ಮೂರು ಮುಕ್ಕಾಲು ಮಿಂಚುತಿದೆ ಮೇಡಂ ಪ್ರತಿನಿತ್ಯ ದೀಪವನ್ನು ಹಚ್ಚುತ್ತೇನೆ 24 ಗಂಟೆ ಉರಿಸಬಹುದು ಅಥವಾ ಬೇಡ ಎಂದು ತಿಳಿಸಿ ಮೇಡಂ ನಾನು ತುಂಬಾ ಪ್ರಶ್ನೆ ಕೇಳುತ್ತೇನೆ ಎಂದ ಬೇಜಾರಾಗಬೇಡ ಮೇಡಂ
age madabedi regular deepa usemadi morning, evening matra deepa acchi habbagali matra 24 hours urisi olleyadu
ಮೇಡಂ ಆಮೆ ಇಲ್ಲದ ಇನ್ನು ಒಂದು ದೀಪ ನೀವು ಇದ್ದೀರಲ್ಲ ಅದು ಯಾವ ದೀಪ ಎಂದು ತಿಳಿಸಿ ಮೇಡಂ
adu kuda kubera deepa totaly 3 types iruthe nanna athira 2 types ide aste
ಉಪ್ಪಿನ ದೀಪ ಹಚ್ಚುತ್ತೇನೆ ಫಸ್ಟ್ ಟೈಮ್ ತಂದಿರೋ ಉಪ್ಪನ್ನೇ ಎರಡನೇ ಬಾರಿ ಮತ್ತು ಮೂರನೇ ಬಾರಿ ಉಪಯೋಗಿಸಬಹುದಾ ಮೇಡಂ ಅಥವಾ ಪ್ರತಿ ಶುಕ್ರವಾರ ಹೊಸ ಪಾಕೆಟ್ ತೆಗೆದುಕೊಳ್ಳಬೇಕ ದಯವಿಟ್ಟು ಬೇಗ ತಿಳಿಸಿ ಮೇಡಂ
adanne usemadi but adannu yavudakke use madabarDu aste
ಪ್ರತಿನಿತ್ಯ ಪೂಜೆ ಮಾಡುವಾಗ ಎಷ್ಟು ಕಡ್ಲೆ ಬತ್ತಿಯನ್ನು ಹಚ್ಚಬೇಕು ಹೇಳಿ ಮೇಡಂ
ಮೇಡಂ ಆಮೆ ಇರುವ ದೀಪ ಹಚ್ಚಿದಿ ರಲ್ಲ ಅದು ಕುಬೇರ ದೀಪನ ಅಥವಾ ಕಾಮಾಕ್ಷಿ ದೀಪನ ತಿಳಿಸಿ
Kubera deepa
ಮೇಡಂ ಕುಬೇರ ದೀಪಕ್ಕೆ ತುಪ್ಪ ಹಾಕಬೇಕು ಅಥವಾ ಎಳ್ಳು ಎಣ್ಣೆ ಹಾಕಬೇಕು ಅಥವಾ ನಾವು ಪ್ರತಿನಿತ್ಯ ದೀಪಕ್ಕೆ ದೀಪಂ ಎಣ್ಣೆ ಉಪಯೋಗಿಸುತ್ತಿದ್ದೇವೆ ಮೇಡಂ ದೀಪಂ ಎಣ್ಣೆ ಯನ್ನು ಉಪಯೋಗಿಸಬಹುದಾ ತಿಳಿಸಿ ಥ್ಯಾಂಕ್ಯು ಸೋ ಮಚ್
Deepada enne akabaudu wishes dinagalii tuppa aki acchi olleyadu
ಮೇಡಂ ಬೇಗ ರಿಪ್ಲೈ ಮಾಡಿದ್ದಕ್ಕೆ ಥ್ಯಾಂಕ್ಸ್ ಮೇಡಂ ಹಾಗೆ ರಾಘವೇಂದ್ರ ಸ್ವಾಮಿಯ ಪೂಜೆ ಮಾಡುವ ಬಗ್ಗೆ ಹೇಳಿ ಮೇಡಂ
Landings thilisikodthini
ಮೇಡಂ 365 ಬತ್ತಿ ದೀಪ ದೇವರ ಮುಂದೆ ಹಚ್ಚಬೇಕ ಅಥವಾ ತುಳಸಿಯ ಮುಂದೆ ಹಚ್ಚಬೇಕ ತಿಳಿಸಿ ಮೇಡಂ ಮತ್ತು ಸಾಯಂಕಾಲ ಉಪ್ಪಿನ ದೀಪ ಹಚ್ಚುತ್ತಿದ್ದೇನೆ ಮೇಡಂ ನೆನ್ನೆ ನಾನು ಹೊಸದು ಕುಬೇರ ದೀಪವನ್ನು ತಂದಿದ್ದೇನೆ ಇವತ್ತು ಶುಕ್ರವಾರ ಸಾಯಂಕಾಲ ಹಚ್ಚ ಬಹುದಾಮೇಡಂ ಕುಬೇರ ದೀಪವನ್ನು ಎರಡು ಒಟ್ಟಿಗೆ ಹಚ್ಚಬೇಕ ಅಥವಾ ಎರಡು ದೀಪ ಬೇರೆ ಬೇರೆ ಇಡಬಹುದಾ ದಯವಿಟ್ಟು ಇದನ್ನು ತಿಳಿಸಿ ಮೇಡಂ
Kubera deepavannu regular use madidare 2 bere ittu acchi sankalpa madikondu acchidare ottige acchi 365 bathi tulasi munde acchidare olleyadu uppina deepa continue madi
ತುಳಸಿ ವಿವಾಹದ ದಿನ 365 ಬತ್ತಿ ದೀಪ ಹಚ್ಚಲಿಲ್ಲ ಆದ್ದರಿಂದ ಹುಣ್ಣಿಮೆಯ ದಿನ ಅಥವ ಶುಕ್ರವಾರದಂದು 365 ದೀಪಗಳನ್ನು ಹಚ್ಚಬಹುದಾ ಮೇಡಂ
acchabaudu
Hi kaka super nice good pooj happy video
Thank u so much ❤️
ಮೇಡಂ ಕುಬೇರ ದೀಪವನ್ನು ಪ್ರತಿನಿತ್ಯ ಹಚ್ಚ ಬೇಕಾ ಅಥವಾ ಬೇಡ ಎಂದು ತಿಳಿಸಿ ಮೇಡಂ
acchabaudu
Thanks
Welcome
Akanda deepa enna huriyutide aarilla ega enu maduvudu
a deepakke enne hakabedi adu age shaanthi aguthe age bittu bidi
Thank you mam thilsidakke.. pooje admele kattiruvanthaha thaali( arishinakombu) en madbeku plz thilsi mam
Yaru thulide irva jagadalli haki
Nice😊
Madam.. Thursday evening pooje madokagilla andre friday morning 8gante olagade madabahuda?
Madabahudu evening kuda madabahudu
Tw medam
Welcome 🙏
ಮೇಡಮ್ ನಮಸ್ತೆ. ನಾನು ಶುಕ್ರವಾರ ಉಪ್ಪಿನ ದೀಪ ಹಚ್ಚಿ ನಂತರ ಅದನ್ನು ತೊಳೆದುದೇವರ ಮನೆಯಲ್ಲಿ ಆ ದೀಪಗಳನ್ನು ಇಟ್ಟಿದ್ದೆ, ಆದರೆ ಇವತ್ತು ಸಂಜೆ 5-30 ಸಮಯದಲ್ಲಿ ಬೆಕ್ಕು ಅದರ ಮೇಲೆ ಹಾರಿ ದೀಪಗಳನ್ನು ಕೆಳಗೆ ಬೀಳಸಿದೆ ಅದರಿಂದಾಗಿ ದೀಪಗಳು ಒಡೆದಿವೆ. ಇದರಿಂದ ನಮಗೆ ಏನು ತೊಂದರೆ ಆಗೋದಿಲ್ವ ಮೇಡಮ್ ಹೇಳಿ. ತುಂಬಾ ಭಯ ಆಗತಿದೆ. ಈಗಾಗಲೇ ತುಂಬಾ ಕಷ್ಟದಲ್ಲಿ ಇದಿವಿ. ದಯವಿಟ್ಟು ತಿಳಿಸಿ ಮೇಡಮ್
Bejaru madkobedi adu tholeduittiruva deepa thane enu aagodilla olleyadu yochane madi god bless U
@@SmithasMagicHands ಧನ್ಯವಾದಗಳು ಮೇಡಮ್
Mam belgge nalli chettu hittu puje yella maddhe sanje madok hagtilla parvagillva mam
Nadiyuthe bidi enu madodikke aguvudilla ondu sari aguthe
Tq mam hadu nalli chettu harishina kombu thali nanu thegiboda thegdu yelli hakbeku
Mam can we keep tusali top inside house only today and do pooje , please reply me
No, please keep Tulasi only not inside the house anywhere...
akka kankana katbeka
agenilla
Well explained . Thanks
Welcome 🙏
Ganesha na akshathena tagobeku maneyavaru andralva madam navu tagondu en madbeku heli pls
Thale mele hakikolli olleyadu
Thank you information kottira namgu tumba help aytu
Mam pournima valagade yavagadru tulasi vivah madabuda andre saturday madabeku ankondidini ....yake andre maneyalli ivattu periods bandide pl. Heli
Hunnime divasa madiddare olleyadu illa andre friday madi
@@SmithasMagicHands uava friday
Mam ivattu nanna magala periods bandide pooja madabahuda pl. Bega heli
Hunnime divasa madiddare olleyadu
Thanku mam nice information ....it's very useful to me....
Welcome ❤️
Madam 365deepa na nale kuda hachboda madam
acchabaudu
Tulasi gida acchi nirahua DeepaGolu niti y night irabak madam
agenilla
ಗುಡ್ ಮಾರ್ನಿಂಗ್ ಮೇಡಂ ರಾಘವೇಂದ್ರ ಸ್ವಾಮಿಯ ಪೂಜೆ ಮಾಡುವುದು ಹೇಗೆ ತಿಳಿಸಿ ಮೇಡಂ
First time madana antha ankotha idini... Saavina soothaka iddaga tulasi pooje madabahuda ?
ಸಾವಿನ ಸೂತಕ ಇದ್ದಾಗ ತುಳಸಿ ಹಬ್ಬ/ಪೂಜೆ ಮಾಡಬಾರದು.
2times snana madbaradalva ma
Madabeku
Thank u sooo much esto gotildeiro vishya tilisikoltira i like uuuuuuuu
Welcome 🙏
Tumba thanks 🙏🙏
Welcome ❤️
Yesht gantege mam pooje madbeku
Evening 6:30 nanthara
Madam nam mava avara Anna theerkondu 2 months aythu yella karyagalu mugidavu. Ega nanu Thulasi vivaha madkolbahuda ? nange ede Modhlu Thulasi pooje , adke thumba ase etkondidde madbeku antha yen madli heli plz
age madodikke baruvudilla nivu just reguler pooje madthira alva a rithi madi olleyadu
@@SmithasMagicHands Tq so much madam
Akka nellikai gida illa Andre en madbeku plz heli
Nale habba alva marketnalli siguthe I'll Andre nellikayi ittu pooje madi
Tq akka
pooje belagge madidare valleyada night madidare valleyada
Evening
Madam 26 or 27 correct date plz reply
26th
Tq
Welcome
365 batthi deepa hachoke lost year Hale depa dalli hachboda
acchabaudu
Mam belgge nalli chettu hittu puje madi rathri 8 o'clock ge 365,bathhi hachi puje madboda
Madabaudu
ತುಂಬಾ ಸರಳವಾದ ವಿಧಾನ ..ತುಂಬಾ ಧನ್ಯವಾದಗಳು
Thank u 🙏
Thsnk you very much madam🍎🍎🙏🙏😍
Welcome
tumba channagi tilisikottiddira mam
Thank u so much 🙏
Super mam, good information🙏
Thank you
Mam tumba ceenagi heeliddira thanks
Thank u so much
Veary nice recipe thanks
Tq, ma'am good information, don't mind, I think without garke it gowri, with garke(grass) it's call ganash. Shri Krishna Arpanamasthu 🙏.
Akka pooje mugidh mele yavaga remove madbeku alla pls heli
Mam thulasi gidada male havina mari suttikonddittu guruvara navami dina edu shuban heli mam plz
Nivu enu madilla alva thondre illa
ua-cam.com/video/k71TwWZ4Jd8/v-deo.html
Thank u smitha madam 🙏🏼🙏🏼🙏🏼🙏🏼🌹🌹🍀🍀
Welcome 😍🙏
tqsm medam tulasi vivah aagidde arisinada tali yenamadabeku heli medam plz🙏
ua-cam.com/video/_SSRXdCH40k/v-deo.html
Thulasi pooje yavathu thulasi katte ya hathrane madbeku .mane olagade madbardu
365 bathi yelli sigutte mam pooja samagri angadyli kellidre siggalla antare
👍👌👌
Thanks
Tqsm medam for the information
Thank you akka super information
Welcome
Thumba chennagi mahithi needtha iddeera madam thanku you so much hage saibaba pooja vivara thilisi plz
Nice medam
Thanks
Estu Nelli kayigala deepa acchabeku
Very Amazing and cool upload my Friend 😍👍🏻👍🏻L1
🙏🙏🙏🙏🙏
Thanks
Super.
Thanks
ಓಂ ರೀಂ ತುಳಸಿದೇವಿಯೇ ನಮಃ. ಪೂಜೆಯ ದಿನ 108 ಸಲ ಹೇಳಬೇಕು. 🙏🙏🙏🙏🙏
Thank you ma'am
Gowrammana mukhada mahatva adara pooje thilisikodi
Thilisikodthini
@@SmithasMagicHands thankyou ma'am
Hi mam very nice I do all these but we have shifted house here we don't have much place can we do this pooja inside our house in hall
Nice madem
Thank u
Thanks alot sis for this ತುಳಸಿ ವಿವಾಹ ವಿಡಿಯೋ
Thank u ashwini
Ganeshanige garike idalva
ಥ್ಯಾಂಕ್ಸ್ 🙏
Welcome
Hello mam... Onakobbari yalli tulasi gidakke halu-tuppa bitta nantara aa kobbariyannu yenu madabeku.. Pls tilsi
Nive use madi
@@SmithasMagicHands 1st time tulasi vivah pooje madtha iddene... Swalpa doubts ide.. Pls clear madi mam..
*tulasi gidakke artificial mangalya sara use madbodha... Incase use madidre pooje ada mele yen madbeku..
* poojege balasida nellikayi gidavannu, nellikayi deepavannu pooje adamele yen madbeku...
* arashinadalli madida ganeshanannu pooje adamele yen madodhu...
Tulasi visarjana krama hege antha heli..
Veary nice recipe thanks 🙏
Harisinada Mangala sutrana enu madbeku visrjane yava tra athava haage tulasi gidadalli bidsbeka bega tilisi
Thank you madam🙏🙏
All of your videos are very nice
Welcome 😍🙏
Madam maneya entrance yava yava gida idabeku endu tilisikodi please
Thank u so much.... Thanks a lot.... Naanu wait madtidde...... Thank u...... Thank u
Welcome 🙏
Thanksgiving to you mam 💖☺️
Welcome
Sooooper thank you
Welcome
Superb smithas avre🌹. Ekadashi vrathada bagge hage adara mahathva thilisi Kodi.
Kanditha thilisikodthini
Madam ganapathi sagani matte garke patre inda tayaarisabahouda
age maduvudakke baruvudilla arishina dinda ganesha madidare tumba shresta
@@SmithasMagicHands thank u madam🥰
So beautiful ❤️ thanks for ur information
Welcome 🙏
Thank you madam 🌹
Welcome
Madam evattu pooje madoke agella andre yava dena pooje madabahudu
Hunnime
Nice video mam.Nairutyamuleyalli ittu uttarakke atava purvakke mukha madittu pooje madbahuda mam plz tilisi.
Eshanya mule baruva thara idi
Ishanya muleli jaga illa mam
Navu bere dina tulsi pooje madbodha....habbada dina aglilla andre...pls reply maadi
Kalabairaveshvara pooje bagge thilsi mam
Istaralle thilisuthene
Nallikayi chatti siglila andre nallikayi powder balisbavda mam
Age baruvudilla just tulasi plant ittu pooje madi
Tq mam
Mam harishina kombina thali, nalli chettu, puje hamele yen madbeku plz yeli
Namma maneyavlu nalli mara Ede adarapakkane thulasigida ettidini pooje madabahuda
Olleyadu pooje madi
Madam tulasi poojena belige madveka sanje na madam plz heli
Evening