ಮೇಡಂ ದಯವಿಟ್ಟು ಹೇಳಿ ಎಷ್ಟು ದಿನ ಓದಿದ್ರಿ ಮತ್ತು ಅದಕ್ಕೆ ನೀವು ನಾನ್ ವೆಜ್ ತಿಂದಿಲ್ಲ ವೇನು ಬೆಳಗ್ಗೆ ಓದಿದ್ರಾ ಸಂಜಿಕ್ ಓದಿದ್ರೆ ಹೇಳಿ ದಯವಿಟ್ಟು ನಮಗೂ ಬಹಳ ಆಸೆ ಇದೆ ಮನೆ ಕಟ್ಟಿಸಬೇಕು ಅಂತ ಅದಕ್ಕೆ
Thank you so much Ramadevi Avarige. She is guiding us so well. I was on a search for a house since 3 to 4 months. Recently I came across the above and I started telling the Bhoo Varaha Suladi. I got the blessings from the Lord Bhu Varaha. Within a week I could identify and finalise the house 🏠. We all must be very grateful to Madam Ramadevi for rendering such services. She makes it very easy and convenient. God bless her and her family.
ಭೂವರಾಹ ಸ್ವಾಮಿ ಸುಳಾದಿಯನ್ನು ತಮ್ಮಿಂದ ಕೇಳಿ ಬಹಳ ಸಂತೋಷವಾಯಿತು ಮತ್ತು ಸಾಕ್ಷಾತ್ ಆ ವರಾಹ ಸ್ವಾಮಿಯೇ ತಮ್ಮ ಮುಖಾಂತರ ಈ ರೀತಿ ಅನುಗ್ರಹ ಮಾಡಿದಷ್ಟು ಸಂತೋಷವಾಯಿತು. ಜೊತೆಗೆ ನಿಮಂಥ ಹಿರಿಯರ ಆಶೀರ್ವಾದ ನಮ್ಮ ಮೇಲಿರಲಿ. ತುಂಬಾ ಧನ್ಯವಾದಗಳು.
Thanks ಅಕ್ಕ ನಿಮ್ಮ ಪ್ರೀ ತಿಯ ನುಡಿ ಕೇಳಿ ತುಂಬಾ ಸಮಾ ಧಾನ ಅಗುತ್ತೇ ನಂಗೆ 30 ವರ್ಷ ದಿಂದ ಬಾಡಿಗೆ ಕಟ್ಟಿ ಕಟ್ಟಿ ಸಕಾಗಿದೆ ನನ್ ಗಂಡ ನನ್ನ ಬಿಟ್ಟು bereyavala ಹತ್ತಿರ ಹೋಗಿ 20 ವರ್ಷ aitu ಮಕ್ಕಳು ಜೊತೆ ನಾನು ಇದ್ದೀನಿ ಮಗಳಿಗೆ 24 ವರ್ಷ ಮಗನಿಗೆ 27 ವರ್ಷ ಮದ್ವೆ ಮಾಡಬೇಕು.nimmaashirvadadind ಒಳ್ಳೆ ಸಂಭಂದ ಇಬ್ಬರಿಗೂ ಬೇಗ ಸಿಕ್ಕರೆ ಸಾಕು.🙏🙏🙏
ಹರಿ ಓಂ ನಮಸ್ಕಾರಗಳು ಅಮ್ಮ 🙌🙏 ನಿಮ್ಮ ರೂಪದಲ್ಲಿ ಆ ಭಗವಂತ ನನಗೆ ಸಹಾಯ ಮಾಡ್ತಾ ಇದ್ದಾನೆ ನಿಮಗೆ ಯಾವ ರೀತಿ ಕೃತಜ್ಞತೆಗಳನ್ನು ಸಲ್ಲಿಸಬೇಕು ಗೊತ್ತಾಗ್ತಾಯಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಮ್ಮ ನೀವು ಹೇಳಿಕೊಟ್ಟ ಈ ಶ್ಲೋಕವನ್ನು ಖಂಡಿತ ಹೇಳುತ್ತೇನೆ ನಿಮ್ ಆಶೀರ್ವಾದ ಇರಲಿ ಅಮ್ಮ 🙏🙏🙏🙏
🙏🙏🙏ನಿಮ್ಮ ಪೂಜೆಯ ವಿಧಿ ವಿಧಾನಗಳು ಬಹಳ ಪೂಜಾಣಿಯವಗಿದೆ, ನಮಗೆ ತುಂಬಾ ವಿಷಯಗಳು ತಿಳಿಸಿಕೋಟಿದ್ದೀರಾ ಬಹಳ ಧನ್ಯವಾದಗಳು 💐💐💐 ನನಗೆ ಸ್ವಂತಮನೆ ಅಪ್ಪ ಅಮ್ಮಂದು ಇಧ್ರು ಯೋಗ ಬರಲಿಲ್ಲ, ಹಾಗಾಗಿ ನೀವು ಹೇಳಿದಹಾಗೆ ನಾಳೆಯಿಂದನೆ ಪೂಜೆ ಶುರು ಮಾಡುತ್ತಿನಿ. Result ನಿಮಗೆ ಖಂಡಿತವಾಗಿ ತಿಳಿಸುತ್ತಿನಿ. Thank you very much 🌹🌹🌹🌹🌹🌹
Hi akkaya namaskara neevu helidhu varaha sloka thumba thumba thanks 15 years baduge manele iddhenu neevu helo dhu varaha sloka na helthenu thank you so much akkaya 👃👃👃👃👃
ತುಂಬಾ ಧನ್ಯವಾದಗಳು ಅಮ್ಮ ಹೌದು ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ ನನಗೆ ಸ್ವಂತ ಮನೆಯಿದೆ ಕರ್ನಾಟಕ ಗಳಿಂದ ನಾನು ಬಾಡಿಗೆ ಮನೆಯಲ್ಲಿದ್ದೇನೆ ನನ್ನ ಗಂಡ ಫೋರ್ಜರಿ ಸೈನ್ ಮಾಡಿ ನನ್ನ ಮನೆಯಿಂದ ಆಚೆ ಹಾಕಿದ್ದಾನೆ ಕೇಸು ನಡೆಯುತ್ತಿದೆ ಅಮ್ಮ ತೆಗೆದುಕೊಟ್ಟ ಮನೆ ನನಗೆ ಅಮ್ಮ ತೀರಿಕೊಂಡಿದ್ದಾರೆ ನನಗೆ ಆ ಮನೆ ಬೇಕು ಈ ಶ್ಲೋಕ ಹೇಳಿದರೆ ನನಗೆ ಆ ಮನೆ ಸಿಗುವುದೇ🙏🙏🙏😔😢😭
Tumba thanks Amma. .naanu flat nalli iddini.. aware nanage Santa wagi ondu independent site nalli mane maadabeku ante aase..I m doing this suladi for the past 1week..hope my wish will be fulfilled
ಮೇಡಂ ನೀವು ಹೇಳಿದ ಹಾಗೆ ನಾನು ವರಾಹ ಸುಳಾದಿ ಹೇಳಿದೆ ಈಗ ಮನೆ ಕಟ್ಟಿ ಸುತ್ತಿದ್ದೇನೆ ತಮಗೆ ಧನ್ಯವಾದಗಳು
ಎಷ್ಟು ದಿನ ಓದಿದ್ರಿ ಮೇಡಂ ಕೇಳಬಹುದೇ?
ಹೈ ಎಷ್ಟ್ಟು ದಿನ ನೀವು ಓಧಿದ್ರಿ ಹೇಳಿ ಪ್ಲೀಸ್ ನಾವು ಓ ದು ತೇ ವೇ ಹೇಳಿ @@Vpvi1hra1yjha-1
ಎಷ್ಟ್ಟು ದಿನ ನೀವು ಓದೀದ್ರೀ ಪ್ಲೀಸ್ ಹೇಳಿ ನಾವು ಓದುತೇವೇ
ಮೇಡಂ ದಯವಿಟ್ಟು ಹೇಳಿ ಎಷ್ಟು ದಿನ ಓದಿದ್ರಿ ಮತ್ತು ಅದಕ್ಕೆ ನೀವು ನಾನ್ ವೆಜ್ ತಿಂದಿಲ್ಲ ವೇನು ಬೆಳಗ್ಗೆ ಓದಿದ್ರಾ ಸಂಜಿಕ್ ಓದಿದ್ರೆ ಹೇಳಿ ದಯವಿಟ್ಟು ನಮಗೂ ಬಹಳ ಆಸೆ ಇದೆ ಮನೆ ಕಟ್ಟಿಸಬೇಕು ಅಂತ ಅದಕ್ಕೆ
Thank you so much Ramadevi Avarige. She is guiding us so well. I was on a search for a house since 3 to 4 months. Recently I came across the above and I started telling the Bhoo Varaha Suladi. I got the blessings from the Lord Bhu Varaha. Within a week I could identify and finalise the house 🏠. We all must be very grateful to Madam Ramadevi for rendering such services. She makes it very easy and convenient. God bless her and her family.
ನೀವು ಕನ್ನಡದಲ್ಲಿ ಬರೆಯಿರಿ ನಾವು ಓದುತ್ತೇವೆ😊
ಭೂವರಾಹ ಸ್ವಾಮಿ ಸುಳಾದಿಯನ್ನು ತಮ್ಮಿಂದ ಕೇಳಿ ಬಹಳ ಸಂತೋಷವಾಯಿತು ಮತ್ತು ಸಾಕ್ಷಾತ್ ಆ ವರಾಹ ಸ್ವಾಮಿಯೇ ತಮ್ಮ ಮುಖಾಂತರ ಈ ರೀತಿ ಅನುಗ್ರಹ ಮಾಡಿದಷ್ಟು ಸಂತೋಷವಾಯಿತು. ಜೊತೆಗೆ ನಿಮಂಥ ಹಿರಿಯರ ಆಶೀರ್ವಾದ ನಮ್ಮ ಮೇಲಿರಲಿ. ತುಂಬಾ ಧನ್ಯವಾದಗಳು.
Thanks ಅಕ್ಕ ನಿಮ್ಮ ಪ್ರೀ ತಿಯ ನುಡಿ ಕೇಳಿ ತುಂಬಾ ಸಮಾ ಧಾನ ಅಗುತ್ತೇ
ನಂಗೆ 30 ವರ್ಷ ದಿಂದ ಬಾಡಿಗೆ ಕಟ್ಟಿ ಕಟ್ಟಿ ಸಕಾಗಿದೆ
ನನ್ ಗಂಡ ನನ್ನ ಬಿಟ್ಟು bereyavala ಹತ್ತಿರ ಹೋಗಿ 20 ವರ್ಷ aitu ಮಕ್ಕಳು ಜೊತೆ ನಾನು ಇದ್ದೀನಿ ಮಗಳಿಗೆ 24 ವರ್ಷ
ಮಗನಿಗೆ 27 ವರ್ಷ
ಮದ್ವೆ ಮಾಡಬೇಕು.nimmaashirvadadind ಒಳ್ಳೆ ಸಂಭಂದ ಇಬ್ಬರಿಗೂ ಬೇಗ ಸಿಕ್ಕರೆ ಸಾಕು.🙏🙏🙏
ಹರಿ ಓಂ ನಮಸ್ಕಾರಗಳು ಅಮ್ಮ 🙌🙏 ನಿಮ್ಮ ರೂಪದಲ್ಲಿ ಆ ಭಗವಂತ ನನಗೆ ಸಹಾಯ ಮಾಡ್ತಾ ಇದ್ದಾನೆ ನಿಮಗೆ ಯಾವ ರೀತಿ ಕೃತಜ್ಞತೆಗಳನ್ನು ಸಲ್ಲಿಸಬೇಕು ಗೊತ್ತಾಗ್ತಾಯಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಮ್ಮ ನೀವು ಹೇಳಿಕೊಟ್ಟ ಈ ಶ್ಲೋಕವನ್ನು ಖಂಡಿತ ಹೇಳುತ್ತೇನೆ ನಿಮ್ ಆಶೀರ್ವಾದ ಇರಲಿ ಅಮ್ಮ 🙏🙏🙏🙏
ಖಂಡಿತ ನನಗೆ ತುಂಬಾ ಉಪಯುಕ್ತ .ಧನ್ಯವಾದಗಳು ಅಮ್ಮ.ನಿಮ್ಮಂದ ಎಷ್ಟೋ ಪೂಜೆ ಮತ್ತು ದೇವರಿಗೆ ಇಡುವ ಬೇಗ ಆಗುವಂತ ದೇವರಿಗೆ ಇಷ್ಟ ವಾಗುವಂತ ನೈವೇದ್ಯ ಗಳನ್ನು ತಿಳಿಸಿದ್ದಿರಿ.🙏🙏🙏🙏🙏
Thank you Amma for this wonderful stotra....ivath indha ne start madini🙏🏻🙏🏻
Thank you madam I was searching for this for a long time.
Tq somuch amma🙏 tumba upayukta mahithi thilsikottiddira 🙏🙏🙏
🙏🙏🙏ನಿಮ್ಮ ಪೂಜೆಯ ವಿಧಿ ವಿಧಾನಗಳು ಬಹಳ ಪೂಜಾಣಿಯವಗಿದೆ, ನಮಗೆ ತುಂಬಾ ವಿಷಯಗಳು ತಿಳಿಸಿಕೋಟಿದ್ದೀರಾ ಬಹಳ ಧನ್ಯವಾದಗಳು 💐💐💐
ನನಗೆ ಸ್ವಂತಮನೆ ಅಪ್ಪ ಅಮ್ಮಂದು ಇಧ್ರು ಯೋಗ ಬರಲಿಲ್ಲ, ಹಾಗಾಗಿ ನೀವು ಹೇಳಿದಹಾಗೆ ನಾಳೆಯಿಂದನೆ ಪೂಜೆ ಶುರು ಮಾಡುತ್ತಿನಿ.
Result ನಿಮಗೆ ಖಂಡಿತವಾಗಿ ತಿಳಿಸುತ್ತಿನಿ.
Thank you very much 🌹🌹🌹🌹🌹🌹
ಭೂ ವರಾಹ ಸುಳದಿ ನಾನು ಹೇಳುತ್ತಿದ್ದೇನೆ ಮೇಡಂ ಧನ್ಯವಾದಗಳು ಮೇಡಂ 🙏🙏
Madam nanu we stotra helide swanta mane ayitu madam dhanyavadagalu mam thank you so much idanna tilisi kottiddakke
Sir/Madam, how many times did you chant this stotra?
Also, please tell, for how many days did you chant this stotra?
Amma, Very good information Amma 🙏🙏🙏🙏🙏
ಹರೇಕೃಷ್ಣ ಸೊಗಸಾಗಿದೆ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು 👋👌👋
Thank you Amma🙏🙏🙏🙏 I'm your new subscriber nima videos thumba chanagierthy....
Thank you very much 🙏🌹
Hi akkaya namaskara neevu helidhu varaha sloka thumba thumba thanks 15 years baduge manele iddhenu neevu helo dhu varaha sloka na helthenu thank you so much akkaya 👃👃👃👃👃
Thank you amma . Neevu madhwa matha ulisuttideera.
Hari sarvottam vayujiotthama.
Very nice mam thank you for your support mam
Thanks amma
Thanks madam from bharathi vasanth gandhibazar
ಹರೇ ಶ್ರೀನಿವಾಸ 🙏🙏🙏🙏🙏
ತುಂಬಾ ಧನ್ಯವಾದಗಳು ಅಮ್ಮ ಹೌದು ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ ನನಗೆ ಸ್ವಂತ ಮನೆಯಿದೆ ಕರ್ನಾಟಕ ಗಳಿಂದ ನಾನು ಬಾಡಿಗೆ ಮನೆಯಲ್ಲಿದ್ದೇನೆ ನನ್ನ ಗಂಡ ಫೋರ್ಜರಿ ಸೈನ್ ಮಾಡಿ ನನ್ನ ಮನೆಯಿಂದ ಆಚೆ ಹಾಕಿದ್ದಾನೆ ಕೇಸು ನಡೆಯುತ್ತಿದೆ ಅಮ್ಮ ತೆಗೆದುಕೊಟ್ಟ ಮನೆ ನನಗೆ ಅಮ್ಮ ತೀರಿಕೊಂಡಿದ್ದಾರೆ ನನಗೆ ಆ ಮನೆ ಬೇಕು ಈ ಶ್ಲೋಕ ಹೇಳಿದರೆ ನನಗೆ ಆ ಮನೆ ಸಿಗುವುದೇ🙏🙏🙏😔😢😭
ಮನು ಇಷ್ಟಾರ್ಥಸಿದ್ಧಿ ಸ್ತೋತ್ರ ಹೇಳಿಕೊಳ್ಳಿ
Thank you so much Amma 🙏
ತುಂಬು ಹೃದಯದ ಧನ್ಯವಾದಗಳು ಮೇಡಂ 🙏🙏
Thumba thanks madam
Thanks madam🙏🙏🙏
Namaste akka neevu namge ee varahasuladi stotrana helkotidakke tumba tanks akka
Amma Thank you for your eternal service 🙏
Vijayadasarasu) adi
ದನ್ಯವಾದಗಳು ಅಮ್ಮ 🙏🎉🎉💐💐
Theks Amma 👌👌🌹🌹🌹🌹🙏🙏👍👍
Thanks medam evatthindane start maadide nim ASHIRVADA erali
Namaste Amma... thank you so much for this mantra
🙏🙏🙏🙏 Dhanyavadagalu Amma
ಮೇಡಂ ನನ್ನಗೆ ಸ್ವಂತ ಮನೆ ಇಲ್ಲ. ಲೀಸ್ ಮನೆಯಲ್ಲಿ ಇದ್ದು ಸಾಕಾಗಿದೆ.ನನಗೂ ಸಿಕ್ಸ್ಟಿ years ಆಯಿತು ಮೇಡಂ.ದೇವರ ಕೃಪೆಯಿಂದ ಅದರಿ ಸಾಕು🙏🙏🙏
ಭುವರಹಸ್ತೋತ್ರ ಭಕ್ತಿಯಿಂದ ಹೇಳಿಕೊಳ್ಳಿ ನಿಮಗೂ ಸ್ವಂತ ಮನೆ ಆಗುತ್ತದೆ
Namaskaragalu Amma. Thumba santhoshavaagithu.
Thank u very much for this sloka
Tumba thanks Amma. .naanu flat nalli iddini.. aware nanage Santa wagi ondu independent site nalli mane maadabeku ante aase..I m doing this suladi for the past 1week..hope my wish will be fulfilled
ಭಕ್ತಿಯಿಂದ ಹೇಳಿಕೊಳ್ಳಿ ಖಂಡಿತ ಇರುತ್ತೆ
Amma nim new subscribers nannu, entha olle olle mahithigalannu heltidira 🙏🙏🙏🙏🙏🙏
Super madam 😁 very useful.
ವಿಡಿಯೋ ನಂಬರ್ 544 ನೋಡಿ. ಈ ಸ್ತೋತ್ರದಿಂದ ಅವರಿಗೆ ಆದ ಅನುಭವವನ್ನು ತಿಳಿಸಿದ್ದಾರೆ.
Nimma ashirvada dinda Mane Adare khandita nimmanna karitivi 🙏
Thank You Madam
ಅಮ್ಮ ನಿಮ್ಮ ಪಾದಾರವಿಂದಗಳಿಗೆ ಅನಂತ ಅನಂತ ಅನಂತ ನಮಸ್ಕಾರಗಳು
Hare krishna❤ hare rama
Dhanyavadagalu. Dayavittu makkala vidya abhivrudhigaagi yavudadaru mantra tilidire
Thank you very much Amma navu mane search Madtaedivi please bless me 🙏🙏🙏
ಧನ್ಯವಾದಗಳು ನಮಸ್ಕಾರ ಗಳು
Amma 🙏🙏🙏
ಈ ಸ್ತೋತ್ರವನ್ನು ಭಕ್ತಿಯಿಂದ ಹೇಳಿದ್ದಾರೆ ಖಂಡಿತವಾಗಿಯೂ ಸ್ವಂತ ಮನೆ ಆಗುತ್ತದೆ
Amma nimage nana namashakaragallu... Nanage naboke agadhasto... Kushi agidhe... Nivu Helikoda E varah suladi yanna February edha yelluke suru madidhe... Nama maneyavaru manasu madi mane cutoke kai akebitharu.. Yake amount rady aithu.. Gothill. Evag mane kelash nadiyuthide.. Navu Rayar apat bhaktharu... Thubha kushi agathide yen helbeku gothill Amma nimage nana anath anath namashakragallu.. Amma.. Evathu Rayar mudhe kulithu nama sparane madovag nimage e vishaya yelluvathe bhash vaithu.. Adoke yelikode Amma... 🙏🙏🙏🙏🙏🙏🙏💐💐
Hege hellodu yav time nali helbeku E mantrana 🙏
E mantra hellodrinda ಸ್ವಂತ ಮನೆ ಆಗುತ್ತಾ
@@kannaada7933 hu avakasha kalu kudi baruthe nobike etu heli
@@ashwinim4428 tq❤️🙏
Tq Amma
Hare Srinivasa 🙏🙏
Thumba santhosha agathe ramadevi. Estu hurudumbistheera janagalige. Estu santwana needtheera. Thuba kelavarige maathra ee tharaha olle manassiruthe. Heege prothsaha kottu janagalannu paramarthikakke karedu kondu banni. Hare srinivasa
Madam please tell me a stotra for my daughters marrige.
🙏🏻🙏🏻🙏🏻🙏🏻🙏🏻Thanks madam🌹
Tumba thanks amma bhuvaraha suladi helekondake 7 days alli mane agede
Is it Really happened?
Tumba dhanyavadagalu
Thank you amma🙏🙏🙏🙏🙏🙏🙏
ಹೌದು ಮೇಡಂ 🙏🙏🙏🙏🙏
Thank you ಅಮ್ಮ
Harekrishna 🙏
Nameste madam 🙏🏻🙏🏻🙏🏻
Yes madam ❤❤❤❤❤❤❤❤❤❤
ನಿಜ ಮೇಡಮ್ ನಮ್ಮ ಕನಸು ನನಸಾಗಲು ಆಶೀವ೯ದಿಸಿ. ಮಂತ್ರ ತಿಳಿಸಿದ್ದಕ್ಕೆ ಅನಂತ ನಮಸ್ಕಾರಗಳು🙏🙏🙏🙏
Amma nivu nanage sikidu shree Hariya krape Amma jagadodeyana anugraha nama male yavagalu hiruva hage madi Amma pls pls
Thank you so much Amma
ಧನ್ಯವಾದಗಳು ಅಮ್ಮ 🙏🙏🙏
Namaskara Ma'am. We want sloka for kenda endithi jegala. We missed your video. Please ma'am kindly sent the link.
Dhanyavaadagalu amma🇹🇯
Thank you, madam🎉🎉
🙏🙏🙏🙏🙏🙏🙏🙏🙏
Thank you mam.
🙏🙏🙏🙏🙏🙏🙏🙏💐💐
ನಮಸ್ತೆ ಅಮ್ಮ 🙏💐💐🎉🎉
Nan kandita karitini amma. Nimma aashirvadadinda nange ondu swanta sooru aagli amma. Hare srinivasa
🙏💐🙏
Amma 🙏,nim kalige bilthini dhayamadi help madi amma,ganda odeyodhu,ketta mathalli baiyodhu,javbdhari eldhe erodhu,kopa ,yalla bittu henthi na chanagi nodkolothara yenadru manthra kodi amma, Preethi ne ella bayige bandhage mathadthare,odithare, yalla nu bittu bandhidhini plzz amma Nan Ganda nanna chanagi nodkolothara agbeku plzz help madi, avru odeyo yettu thadiyoke agthilla nange, ketta ketta mathu keloke agthilla amma
Thank u madam nan mansinalliruvudu heliddira
Dhanurmasa d bagge Tilisi kodi, please
Thank you so much Madam.
Yes akka
Thank you akka
Namasakara mami...tumba thanks
Amma namge saala thiro mantra heli please Amma🙏🙏🙏
Madam we should not say the mantras in monthly 3 days can we continue after the 5th day
,🙏🙏
TQ amma
🙏🙏 hare Srinivasa
Tq mdm
Thank you amma
🙏🙏🙏🙏🙏🙏⚡❤️❤️❤️
🙏🙏🙏🙏🙏🙏🙏🙏🙏 thanks a lot Amma
ನನಗೆ ಒಂದು ಸ್ವಂತ ಮನೆ ಇದ್ದರೆ ಸಾಕು. ಲೀಸ್ ಮನೆಯಲ್ಲಿ ಇದ್ದು ಸಾಕಾಗಿದೆ.ನನಗೂ ಸಿಕ್ಸ್ಟಿ year's ಆಯಿತು.ಯಾವಾಗ ಸ್ವಂತ ಮನೆ ಆಗಬಹುದು. ತಿಳಿಸಿ ಮೇಡಂ.
ಸ್ವಂತ ಮನೆ ಬೇಕೆ ಅಂತ ವಿಡಿಯೋದಲ್ಲಿ ಸ್ತೋತ್ರ ಹಾಕಿದ್ದೇನೆ 48 ಬಾರಿ ಸ್ತೋತ್ರವನ್ನು ಭಕ್ತಿಯಿಂದ ಹೇಳಿ ಖಂಡಿತವಾಗಲೂ ಸ್ವಂತ ಮನೆ ಆಗುತ್ತದೆ
@@ramadevirajalakshmi2939Thank you madam 🙏🏻🙏🏻🙏🏻
@@ramadevirajalakshmi2939please send sloka video.which sloka madam.
Amma mamsahara thejisabeka amma dhayavittu heli
Super tq 🙏
Amma namaste Amma e mantra yest dina helbeku tilisikodi
ಪೂರ್ಣ ವಿಡಿಯೋ ನೋಡಿದರೆ ತಿಳಿಯುತ್ತದೆ.
Namaste amma non veg madoru stotra helbahuda, illa andre non veg bidabeka please reply maadi
ನಾನ್ ವೆಜ್ ತಿನ್ನೋದು ಬಿಟ್ಟರೆ ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದು ಆಗುತ್ತದೆ ಇದು ಸತ್ಯ
Thank you so much amma
Madam please send me for children’s development what Pooja mother can do plz advice me
madam pls tell me about government job
Mano istarta siddi stotra-video no.62 heli.
thank u madam as ur guidelines I will try idra jothe nimma ashiravadanu beku
Namaskaragalu amma .🙏🙏🙏🙏🙏
Amma namaskara 🙏🙏🙏🙏
Tq akka
Amma namste