ಜಮೀನಿನ ಆಸ್ತಿ ಪತ್ರ ಕಳೆದು ಹೋದ್ರೆ ಮರಳಿ ಪಡೆಯುವುದು ಹೇಗೆ ? How To Get Land Stolen Documents in karnataka.

Поділитися
Вставка
  • Опубліковано 21 жов 2024
  • #landdocuments
    #landsurvey
    #survey
    #sketch
    #visheshavani
    #visheshavanichannel
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

КОМЕНТАРІ • 38

  • @gangadharkk8965
    @gangadharkk8965 2 роки тому +2

    Very useful. I always watch your videos without missing,,,,

  • @somusomu5716
    @somusomu5716 2 роки тому +1

    ಸುಪರ...

  • @shwetabanikal2450
    @shwetabanikal2450 9 місяців тому +1

    Hi , I was purchasing a home but my landlord lost chakkbandi document.. now what he suppose to do?? If i purchase the property without this doc will there be any problems???

  • @thejaswiviji4130
    @thejaswiviji4130 2 роки тому +1

    Super super super thanks sir thanks

  • @goudappachannur5505
    @goudappachannur5505 Рік тому +1

    ಸಬ್ರಿಜಿಸ್ಟರ್ ಕಛೇರಿಯಲ್ಲಿ ನಮ್ಮ ಜಮೀನಿನ ದಾಖಲೆ ಸಿಗುತ್ತಿಲ್ಲ ಸರ್ ಏನು ಮಾಡಬೇಕು ತಿಳಿಸಿ..???

  • @bharthgowdas
    @bharthgowdas Рік тому +1

    Sir namma hatra phahani edee mr agidee mattu namma survey number alli bere owner name sa ede adanna podi madalu kraya patra keluthidaree aadare nam hatra kraya patra ella namma kraya patra hege padedu kollabhaudu heli sir please,..

  • @thippannap6314
    @thippannap6314 2 роки тому +1

    Usefull information sir

  • @venketswamyswamy8007
    @venketswamyswamy8007 2 роки тому +2

    Thanku very much sir more videos send me sir Thanks

  • @chandramohan1699
    @chandramohan1699 5 місяців тому +1

    ರಿಜಿಸ್ಟರ್ ಪತ್ರ ಕಳೆದುಕೊಂಡಿದ್ದೇವೆ ಮತ್ತು ಡೂಪ್ಲಿಕೇಟ್ ತೆಗೆದುಕೊಂಡಿದ್ದೇವೆ ಪೊಲೀಸ್ ಸ್ಟೇಷನ್ ಅಲ್ಲಿ ಸಹ ಕಂಪ್ಲೇಂಟ್ ಕೊಟ್ಟಿದ್ದೇವೆ.

  • @veereshnayakanayak1166
    @veereshnayakanayak1166 2 роки тому +1

    Thanks🌹🌹🌹

  • @ambanna_ks
    @ambanna_ks Рік тому +1

    ಸರ್ ಪಹಣಿ ನಮ್ ಹೆಸರು ಇದೆ sub register office ಅಲ್ಲಿ ಮ್ಯಪ್, ಟಿಪ್ಪಣಿ ಸಿಗಲಿಲ್ಲ ಅಂದ್ರೆ ಎನ್ಮದ್ಬೇಕು

  • @reddyreddy3942
    @reddyreddy3942 2 роки тому +4

    ಸರ್ ಕೋರ್ಟ್ಆದೇಶ ಹೇಗೆ ಡೌನ್ಲೋಡ್ ಮಾಡುವುದು ಹೆಲಿ ನಮ್ಮಗೆ ಕೇಸ್ ಬಗ್ಗೆ ಒಂದೂ ಸ್ವಲ್ಪವೂ ಗೊತ್ತಿಲ್ಲ ಅಂದರೆ ಕೇಸ್ ನಂಬರ್ ಎಟಕ

    • @reddyreddy3942
      @reddyreddy3942 2 роки тому

      ಪೌತಿ ಖಾತಾ ಎಷ್ಟು ದಿನದೊಳಗೆ ಮಾಡಿಸಬೇಕು ನಮ್ಮ ತಾತ ಮರಣ ಹೊಂದಿ 15 ವರ್ಷ ಆಗಿವೆ

  • @ambanna_ks
    @ambanna_ks Рік тому +1

    Sir ಬೇರವರಿಗೆ ನಮ್ land ರಿಜಿಸ್ಟರ್ ಆಗಿದೆ 3 ತಿಂಗಳು ಆದ್ರೂ ಅವರಿಗೆ ರಿಜಿಸ್ಟರ್ ಆಗ್ತಿಲ್ಲ ಆವಾಗ ಏನು ಮಾಡ್ಬೇಕು

  • @sudhakarreddy5611
    @sudhakarreddy5611 Рік тому +1

    Sir my land saguvalli copy missing, I have sagavalli number, can i apply for duplicate??
    Plz confirm how to apply for that

  • @Shivarajpalegar87
    @Shivarajpalegar87 2 роки тому +1

    Sir nam jameenina kraya patra kaledu hogide , bt sub registrar office ge hogi arji kottu hudukisidaru sigalilla but avru register aagiro date /year keltidare adre nam atra aasti patrane illa date /year elli sogutte en madodu sr

    • @Basawaraj_jamage
      @Basawaraj_jamage 2 роки тому

      ತಹಸಿಲ್ದಾರ್ ಕಛೇರಿಯಲ್ಲಿರುವ ಭೂಮಿ ಕೇಂದ್ರಕ್ಕೆ ಹೊಗಿ ನಿಮ್ಮ ಜಮಿನಿಗೆ ಸಂಬಂಧಪಟ್ಟ ಎಲ್ಲಾ ಮುಟೆಶನ ಪ್ರತಿಗಳೀಗಾಗಿ,ಅರ್ಜಿ ಕೋಡಿ , ನಂತರ ಇದರ ಆಧಾರದ ಮೇಲೆ ನಿವು ನೊಂದಣಿ ಕಛೇರಿಗೆ ಹೊಗಿ ನಿಮ್ಮ ಕ್ರಯ ಪತ್ರ ಪಡೆದುಕೋಳ್ಳಿ

    • @sachinpoojary3826
      @sachinpoojary3826 2 роки тому +1

      ಕೈ ಬರಹದ ಪಹಣಿ ತೆಗಿಯಿಸಿ ಸರ್

  • @reddyreddy3942
    @reddyreddy3942 2 роки тому +3

    ತಾತನ ಆಸ್ತಿ ಇದೇ ಆದರೆ docunemtes ಇಲ್ಲಾ documents collecct ಮಾಡಲು ಹಾಗು ಪೌತಿ ಖಾತಾ ನಮ್ಮ ಹೆಸರಿಗೆ ಆಗಲು ಎಷ್ಟು ದಿನ ಬೇಕಾಗುತ್ತದೆ

    • @reddyreddy3942
      @reddyreddy3942 2 роки тому

      ನಮ್ಮ ತಾಯಿಯ ತಂದೆ ಓಬ್ಬಾಲೇ ಮಗಳು

    • @Visheshavani
      @Visheshavani  2 роки тому

      Village accountant ಅವರನ್ನು ಭೇಟಿ ಮಾಡಿ,,, ವಂಶಾವಳಿ ಮಾಡಿಸಿ,,,ತದನಂತರ ಪೌತಿ ಖಾತೆಗೆ ಅರ್ಜಿ ಸಲ್ಲಿಸಿ...

  • @ckmarulasiddaiah9081
    @ckmarulasiddaiah9081 Рік тому +2

    Rtl. In. Mr. Dorakilla. Mundayyanmadabaku. Telise

  • @SreenivasanCN
    @SreenivasanCN 4 місяці тому

    Saguvali chiti padeyuvudu hege

  • @sudhakarreddy5611
    @sudhakarreddy5611 Рік тому

    Actually that land was government Gomala land, we appalled for 25 years back, I have sagavalli number, copy some ware missing, still iam not applied for pani and mutation
    Sir please advise how to apply duplicate saguvalli copy. Waiting for your reply. Thank you

  • @hnhmn8009
    @hnhmn8009 Рік тому

    Nimma salahe suchane tumba dannyavadagalu sir

  • @sharathgowdatumkur1964
    @sharathgowdatumkur1964 Рік тому

    Sir ಸುಮಾರು 80 ವರ್ಷದ ಹಿಂದೆ ನಮ್ಮ ತಾತ ಆಸ್ತಿ ಕೊಂಡಿದ್ದಾರೆ
    ಆದರೆ ರಿಜಿಸ್ಟರ್ ಪತ್ರ ಕಳೆದು ಹೋಗಿದೆ ಮರಳಿ ಪಡೆಯುವುದು ಹೇಗೆ

  • @kirankumarvenki1831
    @kirankumarvenki1831 2 роки тому

    Sir Mane Patra

    • @Visheshavani
      @Visheshavani  2 роки тому

      ಅದು ವೀಡಿಯೋ ಮಾಡಿದ್ದೇವೆ

  • @bharthgowdas
    @bharthgowdas Рік тому +1

    Sir namma hatra phahani edee mr agidee mattu namma survey number alli bere owner name sa ede adanna podi madalu kraya patra keluthidaree aadare nam hatra kraya patra ella namma kraya patra hege padedu kollabhaudu heli sir please,.. navu jaminu baga
    Kraya patrda yavude mhathi ella namma hatra edu namma ajjiya aasthi