ಮದುವೆ ಪುರೋಹಿತನ ಪಾತ್ರದಲ್ಲಿ ಸೀತಾರಾಮ್ ಕಟೀಲ್ ಭರ್ಜರಿ ಹಾಸ್ಯ || Sitharam Kateel Yakshagana Comedy

Поділитися
Вставка
  • Опубліковано 28 лис 2024

КОМЕНТАРІ • 94

  • @manteshvantiger2302
    @manteshvantiger2302 5 днів тому +1

    ಕನ್ನಡ ಸಂಸ್ಕೃತಿ ಮತ್ತಷ್ಟು ಬೆಳಗಲಿ

  • @jayanthiaithala1469
    @jayanthiaithala1469 2 місяці тому +4

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಅಭಿನಯಮತುಯಲ್ಲವು ಚೆನ್ನಾಗಿ ಬಂದಿದೆ

  • @sureshnanda92
    @sureshnanda92 Рік тому +12

    ಸೂಪರ್ ಸರ್ ನಿಮ್ಮ ಕಲೆಗೆ ನಂಗೆ ತುಮ್ ಇಷ್ಟ ವಾಯಿತು 🙏🏼🙏🏼👌👏🏻

  • @SubhashiniChandra-z3p
    @SubhashiniChandra-z3p 9 місяців тому +2

    ಅದ್ಭುತ ಸರ್ 🙏🏻🙏🏻

  • @ramrao7922
    @ramrao7922 Рік тому +8

    ಸೂಪರ್. ಯಕ್ಷಗಾನಂ ಗೆಲ್ಗೆ.

  • @nagendratth841
    @nagendratth841 Місяць тому +1

    ಕನ್ನಡ ಪ್ರೊಫೆಸರ್ ಕನ್ನಡ ಪಿಎಚ್ಡಿ ಇವ್ರ ಮುಂದೆ ಏನು ಇಲ್ಲಾ

  • @dineshma8813
    @dineshma8813 9 місяців тому +2

    Brahmanara apahaasya maaduvude ellara kelasa..Brahmanaru yaarannaadaru apahaasya maadidare enaagabahudu ..oohisi 😌 💯nija maatu

  • @sujathaikkeri407
    @sujathaikkeri407 Рік тому +7

    ಇದೂ ಒಂದು ಹಾಸ್ಯವಾ? ಅಪಹಾಸ್ಯವಾ

    • @chethananju9583
      @chethananju9583 Рік тому

      Idu haasyavallade innenu heli? Mosaralli kallu hudukuva jana endare adu neeve irabeku😁

    • @sujathaikkeri407
      @sujathaikkeri407 9 місяців тому

      ​​@@chethananju9583ಜನಿವಾರ ಇದ್ದವರ ಬಗ್ಗೆ ಹಾಸ್ಯಮಾಡಿದರೆ ಅದು ಹಾಸ್ಯವಾಗುತ್ತದೆ.ಅದೇ ಬೇರೆ ಜಾತಿಯವರನ್ನು ಹೀಗೆ ಹಾಸ್ಯಮಾಡಿದರೆ ಕಂಬಿ ಎಣಿಸಬೇಕಾದಿತು. ಏನು ಮಾಡುದು ನಡೀಲಿ .ಸಮಾಜಕ್ಕೆ ಇದರಿಂದ ಒಳ್ಳೆದಾಗುತ್ತದೆಯೆಂದಾದರೆ ಆಗಲಿ.

    • @dineshma8813
      @dineshma8813 9 місяців тому +1

      Nijavaagiyu apahaasya

    • @dineshma8813
      @dineshma8813 9 місяців тому

      @@chethananju9583 yaarannu avahelana Maadi natisuvudu ondu haasyavalla ...Adu apahaasya ...tilidukolli

    • @sujathaikkeri407
      @sujathaikkeri407 22 дні тому

      ಮೊಸರಲ್ಲಿ ಕಲ್ಲು ಹಾಕಿದರೆ ....ಹುಡುಕದೆ ಇನ್ನೇನು ಮಾಡುದು?​@@chethananju9583

  • @SUBBAREDDYKARNATI-pi2ue
    @SUBBAREDDYKARNATI-pi2ue 11 місяців тому +2

    Not a single word of ," ENGLISH" SUPER SIR

  • @geetabhat5180
    @geetabhat5180 11 місяців тому +9

    ನೀವು ಯಾಕೆ ಎಲ್ಲಾ ಯಕ್ಷಗಾನ ಗಳಲ್ಲಿ ಬ್ರಾಹ್ಮಣರ ಅವಹೇಳನ ಮಾಡುತ್ತೀರಿ.? ನಮಗೆ ತುಂಬಾ ಬೇಸರವಾಗುತ್ತದೆ..

    • @dineshma8813
      @dineshma8813 9 місяців тому +3

      Nija maatu💯💯

    • @pgovindaraja
      @pgovindaraja 6 місяців тому

      ಉಳಿದವರ ತಂಟೆಗೆ ಯಾರೂ ಹೋಗುವುದಿಲ್ಲ..!

    • @NandaKumar-lh1gq
      @NandaKumar-lh1gq 6 місяців тому

      ಇವನಿಗೆ ಬ್ರಾಹ್ಮಣರು ಬಹಳ ಅಗ್ಗದಲ್ಲಿ ಸಿಗ್ತಾರೆ. ಯಾರಾದರೂ ನಾಲ್ಕು ಕೊಟ್ಟು ಬಿಸಿ ಮುಟ್ಟಿದರೆ ಜನ್ಮದಲ್ಲಿ ಮಾತಾಡ್ಲಿಕಿಲ್ಲ

    • @vittalnaik6352
      @vittalnaik6352 22 дні тому

      ಬ್ರಾಹ್ಮಣರನ್ನು ಬಿಡಿ ದೇವರು ದೈವಗಳನ್ನೂ ಅವಹೇಳನ ಮಾಡುವುದನ್ನು ಬಿಡೋದಿಲ್ಲ ಇನ್ನು ಮನುಷ್ಯರನ್ನು ಬಿಡ್ತಾರಾ.

  • @chandrumoon
    @chandrumoon Рік тому +3

    ಕ್ಲೈಮ್ಯಾಕ್ಸ್ superb ❤

  • @nagarajaj9712
    @nagarajaj9712 Рік тому +33

    ಎಷ್ಟು ಚಂದ ಚಂದ ನಮ್ಮ ಕನ್ನಡದ ನಾಡಿನ ಕಲೆಯ ವೈಭವ ಮಾರ್ರೆ

  • @kiransn1765
    @kiransn1765 14 днів тому

    ಅಧಿಕ ಪ್ರಸಂಗಿಗಳು

  • @bhavanishankarrao5890
    @bhavanishankarrao5890 29 днів тому

    ಈ ಕಲಾ ಮಾತೆಯ ಮಡಿಲಲಿ ಜನಿಸಿದ ನಾವು ಧನ್ಯರು 🌹

  • @techoecho2812
    @techoecho2812 Рік тому +2

    Supar sir 😅

  • @saijeeyacreation4101
    @saijeeyacreation4101 Рік тому +6

    ಸೂಪರ್ ಕಟೀಲ್ sir

  • @simondsouza201
    @simondsouza201 7 місяців тому +2

    ಯಕ್ಷಗಾನ ದಿಕ್ಕು ತಪ್ಪಿದೆ

  • @frankmaninde3989
    @frankmaninde3989 Рік тому +11

    ಸಂಪೂರ್ಣ ಅಧಿಕಪ್ರಸಂಗ.......

    • @jagdishdevadiga800
      @jagdishdevadiga800 11 місяців тому +2

      Really

    • @dineshma8813
      @dineshma8813 9 місяців тому +1

      Really 💯

    • @nun-ln2zt
      @nun-ln2zt 6 днів тому

      Super talent ❤

    • @frankmaninde3989
      @frankmaninde3989 6 днів тому

      @@nun-ln2zt
      ಲೇ ತಿರ್ಬೋಕಿ,
      Talent show ಮಾಡಲು ಬೇಕಾದಷ್ಟು ಪ್ರಾಕಾರಗಳು ಇವೆ, ಯಕ್ಷಗಾನ ಅದಕ್ಕೆ ವೇದಿಕೆ ಅಲ್ಲ. ಕನ್ನಡ (ತುಳು ಸೇರಿದಂತೆ) ಮಾತ್ರ ಬಳಸುವ ಕರ್ನಾಟಕದ ಏಕೈಕ ಕಲೆ ಯಕ್ಷಗಾನ, ಇದು ಯಕ್ಷರು ಆಡುವ ದೇವ ಕಲೆ, ಪುರಾಣಗಳೆ ಈ ಕಲೆಯ ಬೆನ್ನೆಲುಬು. ಇಲ್ಲಿ ನಿಮ್ಮ ಮೂರ್ಕಾಸಿನ ಸಾಹಿತ್ಯ, ಮಾತು, ಅಥವಾ ನಿಮ್ಮ so called talent ತೋರಿಸುವ ಅಗತ್ಯತೆ, ಅನಿವಾರ್ಯತೆ ಇಲ್ಲ. ಅದೆಲ್ಲಾ ತೋರಿಸ್ಬೇಕು ಅಂತಂದ್ರೆ Zee tv, star tv show ಮುಂತಾದ TV show ಗೆ ಹೋಗಿ ತೋರ್ಸಿ....ಅಲ್ಲಿ ಇಂತಹಾ ಅಸಂಬದ್ಧಗಳಿಗೆಂದೇ ಮಾಡಿದ ವೇದಿಕೆ ಇದೆ.‌.ನೋಡುವ ಜನ ಕೂಡಾ ಇದ್ದಾರೆ, ಯಕ್ಷಗಾನದಲ್ಲಿ ಅಪಭ್ರಂಶ ಬೇಡ.
      This form of art is pure divine, meaningful entertainment, educative, so it should continue its own rich legacy.

  • @vidyalakshmi1743
    @vidyalakshmi1743 7 місяців тому +1

    ಫೋನ್ ನೆಂಬರ್ ಕೊಡಿ ಯಕ್ಷಗಾನ ಮೇಳದು

  • @AnuKumar-f2o
    @AnuKumar-f2o 7 місяців тому

    Nice

  • @BRamachandraBhat
    @BRamachandraBhat 2 місяці тому

    ಅತಿಯಾಯಿತು.

  • @vijeth9954
    @vijeth9954 3 місяці тому

    Prajwal anna...?

  • @yogeeshacharya3039
    @yogeeshacharya3039 Рік тому +3

    Seethram kumar ❤️❤️🙏

  • @hemaprashanth297
    @hemaprashanth297 Рік тому +1

    ಸೂಪರ್

  • @lakshmansunil4139
    @lakshmansunil4139 Рік тому +1

    Tumba chennagide ondu padanu english illa tumba chennagide

  • @poornimam386
    @poornimam386 Рік тому +1

    🙏👌👌👌👌👌

  • @latha.1976
    @latha.1976 Рік тому

    😀👌♥️

  • @PnSeries7
    @PnSeries7 Рік тому +2

    ನೋಡ ನೋಡ ಎಷ್ಟ ಚಂದ ಅಲಾ? 😊🎉❤

  • @Yakshamrtha
    @Yakshamrtha Рік тому +5

    ಪುರೋಹಿತರ ಹೆಂಡತಿ. ವಿಶ್ವನಾಥ ಎಡನೀರು 😄😁

  • @prabhashubha4285
    @prabhashubha4285 Рік тому

    👌👌

  • @GOPALAKRISHNAP-pw6ry
    @GOPALAKRISHNAP-pw6ry 6 місяців тому

    Nanumadisabhahuda

  • @Vanitha-n5b
    @Vanitha-n5b 9 місяців тому

    Supr

  • @NannaAnisike
    @NannaAnisike Рік тому +4

    Cheap comedy.

  • @Praveenbasti
    @Praveenbasti Рік тому

    ❤❤

  • @praveenaeg9799
    @praveenaeg9799 Рік тому +1

    Hasya garbitha uthama sandesha ulla adbutha sambashane

  • @Yakshamrtha
    @Yakshamrtha Рік тому +1

    Vidyunmani .Mohan Kumar Ammunje

  • @jagdishdevadiga800
    @jagdishdevadiga800 11 місяців тому +2

    Pls comedy tomuch over

  • @YogeshWagle-m2h
    @YogeshWagle-m2h 4 місяці тому

    Purohitarannu hasya madabaradu. Yidu namma samskruti alla. Dharma ulisuvalli , Desha kattuvalli
    Brahmanara yogdaan tumba yide.
    Hasya maadalu tumba vishaya galive .... Brahmana alla .... Please

  • @shashiraashu
    @shashiraashu 11 місяців тому +3

    Yaake Pandit ra patni yannu haage torisiddaare. Haage yaaru irtaare. Brahmanara apamaana maadudu sariyalla. Very bad.

  • @dishanthkn6650
    @dishanthkn6650 Рік тому

    👌🏻👌🏻👌🏻

  • @Smith-zc9bj
    @Smith-zc9bj Рік тому +4

    Vidyunmani vesha olledaglilla

  • @srinivasa.n9277
    @srinivasa.n9277 Рік тому

    😂😅😂

  • @sanatkumarnitd9043
    @sanatkumarnitd9043 Рік тому

    Veerendra Heggade Sir ji is lion of the nation. Mahesh Shetty and team are sheeps and goats running in groups for protests. Jai Hind

  • @MrKirankumarHJ
    @MrKirankumarHJ Рік тому +2

    ಇದೆಲ್ಲ ಯಾವಾಗ ನಡೆಯುತ್ತೆ ನಾವು bangalore ನವರು ನೋಡೋದಕ್ಕೆ ಸಾಧ್ಯನಾ!? ಎಲ್ಲಿ ಯಾವಾಗ ಮತ್ತೆ ವೇಳೆ ತಿಳಿಸಿ!!!

    • @ManjuJain-ff7qf
      @ManjuJain-ff7qf 10 місяців тому

      Karaavalige banni Navemberninda may tanaka dinaalu yelshagaana seve aata erutade sir

    • @MrKirankumarHJ
      @MrKirankumarHJ 10 місяців тому

      @@ManjuJain-ff7qf thank u

  • @nagarajkuchinand8257
    @nagarajkuchinand8257 Рік тому

    ಸೀತಾರಾಮ ಒಂದು ಹೇಳುವುದು ,ಮರೆತರು
    ಅದೇನೆಂದರೆ ,ನೀನು ಸುಖ ಪಟ್ಟು ಹೆಚ್ಚಿನ
    ಸುಖ ಗಂಡನಿಗೆ ನೀಡು.

  • @NITHINNithin-pw9fv
    @NITHINNithin-pw9fv Рік тому +1

    Soujanyala story barli yakshaganadalli

  • @girij131
    @girij131 Рік тому

    😀

  • @vidyalakshmi1743
    @vidyalakshmi1743 7 місяців тому +1

    ಅದಿಕ ಪ್ರಸಂಗ. ನಗು ಬರಲ್ಲ

  • @arunshetty2192
    @arunshetty2192 Рік тому +1

    😀😀

  • @dayanandhv6506
    @dayanandhv6506 Рік тому +1

    ನಮ್ಮ ನೆಲದ ಸೊಗಡು.

  • @poornalathashetty
    @poornalathashetty Рік тому

    😊

  • @Yakshamrtha
    @Yakshamrtha Рік тому

    ಹಾಸ್ಯ 😄😁😊🤭

  • @venkatramanakamath4705
    @venkatramanakamath4705 10 місяців тому

    ಸೂಪರ್

  • @poornimam386
    @poornimam386 Рік тому

    🙏👌👌👌👌👌