ಏನಿದು ದೇವರ ಹೆಸರಿನಲ್ಲಿ ಆಸ್ತಿ? | Temple Property Rights | Property Belongs To Deity | Masth Magaa Amar

Поділитися
Вставка
  • Опубліковано 2 лис 2024

КОМЕНТАРІ • 331

  • @MasthMagaa
    @MasthMagaa  10 місяців тому +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @SureshBhatt-mf4jb
    @SureshBhatt-mf4jb 10 місяців тому +39

    🙏🏼😌🚩
    ನೀವು ನಿಮ್ಮ ಚಾನಲ್ ನಿಮ್ಮ ಮಾತು ನಿಮ್ಮ ಸ್ಟೈಲ್, ನೀವು ಹೇಳುವ ರೀತಿ, ಸುತ್ತು ಜಗತ್ತು, ತುಂಬಾ ತುಂಬಾ ಇಷ್ಟ ಸರ್, ದೇವರು ನಿಮಗೆ ಒಳ್ಳೇದು ಮಾಡ್ಲಿ ಅಂತಾ ದೇವರಲ್ಲಿ ನನ್ನ ಪ್ರಾರ್ಥನೆ ಇದೆ. ನಿಮ್ಮ ಎಲ್ಲಾ ಸಂಚಿಕೆ ನೋಡ್ತೇನೆ, ಎಲ್ಲಾ ಇಷ್ಟ ಅಮರ್, 🙏🏼😌🚩👌🏼

  • @oisbios
    @oisbios 10 місяців тому +143

    Church masjid ಆಸ್ತಿ ಬಗ್ಗೆ ನೂ ತಿಳಿಸಿ

    • @chiranjeeviyadavk9210
      @chiranjeeviyadavk9210 10 місяців тому +18

      guru edu masidi jaga hodiyo plan Bengaluru chamarajpete ground

    • @jaishriRam14D
      @jaishriRam14D 10 місяців тому +23

      Yes.. sidramulla nambike drohi ava

    • @turbo6231
      @turbo6231 10 місяців тому +1

      Khangress ಗೆ vote ಹಾಕಿರೋ ಕರ್ನಾಟಕ ದ ಹಿಂದೂ ಹಿಜಡಾಗಳಿಗೆ ಸರಿಯಾಗಿ ಆಗಿದೆ
      ಮುಸ್ಲಿಮ್ ರು ವಾಕ್ಫ್ ಬೋರ್ಡ್ ನಿಂದ ಇದನ್ನು ಒಳ್ಗೆ ಹಾಕೊತಾರೆ ನೋಡ್ತಾ ಇರಿ... ಬಿಟ್ಟಿ ಭಾಗ್ಯ ಹಿಂದೂ ತಿಥಿ..

    • @adarsh.c.r9099
      @adarsh.c.r9099 10 місяців тому +1

      All the rules and regulations only set for the non-vote bank community

    • @drlaxmanmore7352
      @drlaxmanmore7352 6 місяців тому

      ಅಲ್ಲಿ ನೋಡ್ಲಿಕ್ಕೆ 1 ರೂಪಾಯಿ ನು ಸಿಗುದಿಲ್ಲ ಮಾರಾಯ.
      ಅಲ್ಲಿ ಕೆಲಸ ಮಾಡೋರಿಗೆ ಪೇಮೆಂಟ್ ಮಾತ್ರ್ ಮಂದಿರ ದುಡ್ಡದಿಂದ ಹೋಗುತ್ತೆ

  • @Dr.Veeresha
    @Dr.Veeresha 10 місяців тому +30

    Please read this massage,
    I am from ballari , studying BHMS in belagavi, wee are not getting ssp scholarship and labercard scholarship, one year is over but not getting this scholarship. Please talk about this , no one is talking about it .

  • @kannadamovie8013
    @kannadamovie8013 10 місяців тому +75

    ಇದು ಒಳ್ಳೆಯ ನಿರ್ಧಾರ ಅದೇ ತರ ವರ್ಕ್ ಬೋರ್ಡ್ ಆಸ್ತಿ ಕೂಡ ಸರ್ಕಾರ ಅಧೀನದಲ್ಲಿ ಇರಬೇಕು

    • @ananthanagnarayanarao1700
      @ananthanagnarayanarao1700 10 місяців тому +1

      👌

    • @Arham395
      @Arham395 10 місяців тому +1

      Masidi yalli yavude dewaru
      I mean idol iruvudilla..
      Adu kewala prarthane maduva jaaga..?

    • @ganeshyalagod5765
      @ganeshyalagod5765 10 місяців тому +5

      ಭಾರತದಲ್ಲಿ ವಕ್ ಬೋರ್ಡ್ ನ ಆಸ್ತಿ 3ನೆ ಸ್ಥಾನದಲ್ಲಿ ಇರಬಹದು ಅಂದರೆ ಇದು 1 ಭಾರತದ ಸೇನೆ, .
      2 ರೈಲ್ವೆ ಇಲಖೆ
      3 ವಕ್ ಬೋರ್ಡ್

    • @arhan206
      @arhan206 10 місяців тому

      ವಕ್ಫ್ ಬೋರ್ಡ್ ಸರಕಾರದ ಅಧೀನದಲ್ಲಿ ಇದೆ.

    • @wondermarket5862
      @wondermarket5862 10 місяців тому +1

      ​@@Arham395Allah na hesaralli😂

  • @memes7686
    @memes7686 10 місяців тому +14

    ಒಳ್ಳೇ ನಿರ್ಧಾರ. ದೇವಸ್ಥಾನಗಳು ಹೇಗೆ ಗವರ್ನಮೆಂಟ್ ಅಂಡರ್ ರಲ್ಲಿ ಬರುತ್ತೊ ಆಗೆ Church & masjid ಕೂಡ ಬರ್ಬೇಕು. ಕಾನೂನು ಎಲ್ಲರಿಗೂ ಒಂದೇ ಅಲ್ವಾ ಯಾಕೆ ಈ ರೀತಿ. ಇದರ ಬಗ್ಗೆ ಯಾರು question ಮಾಡಲ್ಲ😢

  • @krishnabhat8047
    @krishnabhat8047 10 місяців тому +28

    ಇನ್ನು ದೇವರ ಆಸ್ತಿ ಯನ್ನು ಲಪಟಾಯಿಸಲು ಸುಲಭ

    • @Rohith481
      @Rohith481 10 місяців тому +3

      ಅದು ಹೇಗೆ ವಿವರಿಸಿ ಹೇಳಿ?

    • @manjunathgmanjunathag7140
      @manjunathgmanjunathag7140 10 місяців тому +1

      Miss understanding you

    • @reachme6314
      @reachme6314 10 місяців тому +2

      @@Rohith481 The government has the power to institute TEMPLE Property rights, similarly retaining the capability to amend laws in their favor at a later time.

    • @rohitnayak9952
      @rohitnayak9952 10 місяців тому +1

      Devru en madta idare ?

    • @Rohith481
      @Rohith481 10 місяців тому +1

      @@reachme6314 ಟ್ರಸ್ಟಿಯವರ ಕೈಗೆ ಕೊಟ್ಟರೆ ಅಲ್ಲಿನ ಪ್ರಭಾವಿಗಳು ಲೂಟಿ ಮಾಡ್ತಾರೆ. ಸರಕಾರಿ ಆಸ್ತಿ ಆದರೆ ಅದು ಸಾರ್ವಜನಿಕ.

  • @keshavak9948
    @keshavak9948 10 місяців тому +12

    ಈಗಾಗಲೇ ಮಾರಾಟ ಆಗಿರುವ ಆಸ್ತಿಗಳ ಕಥೆ ಏನು? ಖರೀದಿ ಮಾಡಿರುವವರು ವಾಪಸ್ ಮಾಡಬೇಕಾ?.....😊

  • @shivakumarn4928
    @shivakumarn4928 10 місяців тому +1

    ಉದಹರಣೆ ಶ್ರೀ ಕ್ಷೇತ್ರ ಧರ್ಮಸ್ಥಳ

  • @RajendraPrasad-pc8lj
    @RajendraPrasad-pc8lj 10 місяців тому +48

    ಇದು ಒಂದು ಒಳ್ಳೆಯ ಬೆಳವಣಿಗೆ.ಇಂದರಿಂದಾಗಿಯೇ ಹಲವಾರು ವಿವಾದಗಳು ನಿಲ್ಲುತ್ತವೆ..

  • @shakunthalab.s2273
    @shakunthalab.s2273 10 місяців тому +1

    May be good procedure

  • @naveenraj3262
    @naveenraj3262 10 місяців тому +1

    This is the one of the best judgment ...now people believe government

  • @ravikumarravikumar-cx8my
    @ravikumarravikumar-cx8my 10 місяців тому +43

    ದೇವಸ್ಥಾನದ ಜೊತೆಗೆ ಚರ್ಚ್ ಮಸೀದಿ ಉಲ್ಲೆಖ ಮಾಡಬೇಕು. CM ದೋರಣೆ ಅರ್ಥವಾಗಬೇಕು

  • @babubabunaidhubabunaidhuna1014
    @babubabunaidhubabunaidhuna1014 10 місяців тому +1

    Charch masied Asthi bhage vevaresi❤mahethekode

  • @gopalakrishna.bhat.7703
    @gopalakrishna.bhat.7703 10 місяців тому +8

    Right decision

  • @savithrammaibhat7539
    @savithrammaibhat7539 10 місяців тому +7

    ತುಂಬಾ ಸರಿ ಯಾಗಿದೆ 🙏🙏🌹🌹

  • @Status2442
    @Status2442 10 місяців тому +12

    ಸರ್ ನೀವು ಎಂತಹ ಪ್ರತಿಭೆ ಅಂದರೆ ರಂಗಣ್ಣನಿಗೆ ಸರಿ ಸಮನಾದ ಪ್ರತಿಭೆ ಅಂತ Tv9 ಇಂದ ಹೊರಗೆ ಬಂದು ನಿಮ್ಮ ಸ್ವಂತ ಚಾನೆಲ್ ಸ್ಟಾರ್ಟ ಮಾಡಿದಾಗ ಎಲ್ಲರಿಗೂ ಗೊತ್ತಾಯಿತು.

  • @ps-kd6zz
    @ps-kd6zz 10 місяців тому +4

    Good good. Yes correct they should talk about church and masjid also, rule is rule for all.

  • @rameshkulkarni830
    @rameshkulkarni830 10 місяців тому +5

    May be to protect minorities.

  • @varalakshmimukunda146
    @varalakshmimukunda146 10 місяців тому +4

    ಹಾಗಾದರೆ ಅದರಿಂದ ಬರುವ ಆದಾಯ ವನ್ನ ಇನ್ನು ಮುಂದೆ ಸರಕಾರ ಬಳಸ ಬಹುದಾ ? ಇಲ್ಲವಾ?.

  • @sarojapoojari6330
    @sarojapoojari6330 10 місяців тому +18

    ಇದು ತೊಂಭಾ ಒಳ್ಳೆಯ ಕಾನುನೋ ಸರ್
    ಇದು ಅದೆಷ್ಟು ಬೇಗ ಶ್ರೀಕ್ಷೇತ್ರ ಧರ್ಮಸ್ಥಳಕ್ಕು
    ಅನುವಾಗಲ್ಲಿ ಅಲ್ಲಿ ಮಂಜುನಾಥನ
    ದೇವಾಸ್ಥಾನ ಶ್ರೀ ವೀರೆಂದ್ರ ಹೇಗ್ಡೆಯವರ
    ಹೇಸರಲ್ಲಿದ್ಧೆ ಈ ಕಾನುನೋ ಧರ್ಮಸ್ಥಳಕ್ಕೆ
    ಅದೆಷ್ಟು ಬೇಗ ಬರಲ್ಲಿ ಅದು
    ಸಾರ್ವಜಿನಕರ ದೇವಾಸ್ಥಾನ

    • @gcraghunatharaghu9168
      @gcraghunatharaghu9168 10 місяців тому +4

      ಅದು ಅವರ ಸ್ವಂತ ದೇವಸ್ಥಾನ ಸ್ವಾಮಿ. ಸಾರ್ವಜನಿಕ ದೇವಸ್ಥಾನ ಅಲ್ಲ ಅಂತ ಅನಿಸುತ್ತದೆ.

    • @kalpanamysore228
      @kalpanamysore228 10 місяців тому

      Government kotri moornama hakthari politicians

    • @sharu2158
      @sharu2158 10 місяців тому

      ​@@gcraghunatharaghu9168who told it's own temple do you have proper evidence regarding your statement tell me don't post false statements

    • @gcraghunatharaghu9168
      @gcraghunatharaghu9168 10 місяців тому

      @@sharu2158 ಓದಿದ ನೆನಪು. ನಿಮ್ಮಲ್ಲಿ ಇದ್ದರೆ ತಿಳಿಸಿ

  • @drmahiremath669
    @drmahiremath669 10 місяців тому +6

    It is double game talk,we have to wait and see what is in it.

  • @somashekarld9457
    @somashekarld9457 10 місяців тому +5

    If this true, good decision!

  • @rj3904
    @rj3904 Місяць тому

    ತುಂಬಾನೆ ಉಪಯುಕ್ತ ನಾಗರೀಕ ಮಾಹಿತಿ.

  • @manojkumarpatil5602
    @manojkumarpatil5602 10 місяців тому +36

    ಸೂಪರ್ ಸಿದ್ದರಾಮಯ್ಯ ಸರ್ 🚩🚩

  • @VidyaRV-vh8hc
    @VidyaRV-vh8hc 10 місяців тому +11

    Does all the money goes to haz pilgrimage pls let me know

  • @krishnamanjunatha6183
    @krishnamanjunatha6183 10 місяців тому +3

    waqf board property tantege yaaru hogdero haage maadiro plan irbeku🤔

  • @karthimgh25
    @karthimgh25 10 місяців тому +5

    ಒಳ್ಳೆ ನಿರ್ಧಾರ

  • @krishnaachuthrao380
    @krishnaachuthrao380 10 місяців тому +2

    As it is followed masjid & church also

  • @raghur5429
    @raghur5429 10 місяців тому +3

    Mr Amarji
    ದೇವರ ಆಸ್ತಿ ಹಾಗೂ ಇನಾಮ್ ಲ್ಯಾಂಡ್ ವ್ಯತ್ಯಾಸ ಏನು ಅಂತ ತಿಳಿಸಿ
    ಹಾಗೂ ಬಿಜೆಪಿ ಸರ್ಕಾರ ಆಜ್ಞೆ ಮಾಡಿದ
    No DAPL 52 shasana 2021
    Bangalore 18 01 2022
    ದಯವಿಟ್ಟು ಇದರ ವ್ಯತ್ಯಾಸ ತಿಳಿಸಿ
    ಹಾಗು ಈ ಆಜ್ಞೆಗೆ ಅನುಸಾರವಾಗಿ ಕೆಲವರು
    Inamti ಭೂಮಿ ಗೆ ಅರ್ಜಿ ಹಾಕಿದ್ದಾರೆ

  • @udaykumarrkumar
    @udaykumarrkumar 10 місяців тому +2

    ಹಿಂದೂ ದೇವಸ್ಥಾನ ಗಳು ಕಥೆ.ಗೋವಿಂದ ಗೋವಿಂದ ಗೋವಿಂದ ಹಿಂದೂ ಕಥೆ.ಗೋವಿಂದ ಗೋವಿಂದ

  • @ab20037
    @ab20037 10 місяців тому +7

    Sir make video on waqf board

  • @kalpanamysore228
    @kalpanamysore228 10 місяців тому +1

    What about masque and church???

  • @gopalvootcoor
    @gopalvootcoor 10 місяців тому +1

    What about church and masjid wealt

  • @kartibandari1863
    @kartibandari1863 10 місяців тому +4

    Waqt board ban mele ondu video madi

  • @ArjunPrince-w6r
    @ArjunPrince-w6r 10 місяців тому +2

    Wakbh board bagge heli

  • @venkateshprasad3132
    @venkateshprasad3132 10 місяців тому +1

    Please give sources for your information

  • @sampangiramaiah8923
    @sampangiramaiah8923 10 місяців тому +3

    Church masjid property take government control and register.

  • @msmedia2395
    @msmedia2395 10 місяців тому +20

    ಇದೊಂದು ದೊಡ್ಡ ದಂದೆಯಾಗಿದೆ

  • @शिवीमठपति
    @शिवीमठपति 10 місяців тому +4

    ಚರ್ಚ್ ಮಸೀದಿಯ ಆಸ್ತಿ ಬಗ್ಗೆ ಯಾಕೆ ಮಾತಾಡಲ್ಲ ನೀವು?

  • @nss46
    @nss46 10 місяців тому +2

    2 years back orders aagithu, eevaga implement aagide aste

  • @harishagk1464
    @harishagk1464 10 місяців тому +2

    Masidigala astigalannu allana hesarige madali

  • @prashantchikatwar4208
    @prashantchikatwar4208 10 місяців тому +1

    Masjid church bhudhmandir Ella temple gu anvaya agutta

  • @prabhavathivappala8524
    @prabhavathivappala8524 10 місяців тому +4

    Decision is good but the money that comes in gods name also should be used for temple activities.

  • @royalcreations2329
    @royalcreations2329 10 місяців тому +23

    ಒಳ್ಳೆಯ ನಿರ್ಧಾರ ಸಿದ್ದು ಬಾಸ್ ❤👌

  • @venkatesh.mvenkatesh.m1603
    @venkatesh.mvenkatesh.m1603 10 місяців тому +1

    ಬಹಳಾ ಒಳ್ಳೆಯ ನಿರ್ಧಾರ, ಸ್ವಾಗತುಸೋಣ

  • @ammaamma8786
    @ammaamma8786 10 місяців тому +3

    ಎಲ್ಲಾ ನಾಟಕ

  • @rakeshdali6658
    @rakeshdali6658 2 місяці тому

    Sir temple trust bagge ondu video madi

  • @rameshvenkatappa
    @rameshvenkatappa 10 місяців тому +5

    What about when the temple property is already saled and the documents are in the name of priest please let me know..

  • @indiraaiyanna6413
    @indiraaiyanna6413 10 місяців тому +3

    Devara kelsa madorige manage madorige sarakara noukari anta pariganisi salary pension kodli. Archakarige sambala bhatye kodli.

  • @krishnamurthymurthy6774
    @krishnamurthymurthy6774 10 місяців тому +6

    ವೈಚಾರಿಕ ರಾಮಯ್ಯ.. ❤

  • @krishnamurthynmkrishnamurt7220
    @krishnamurthynmkrishnamurt7220 10 місяців тому +5

    ಉಳುವವನೇ ಒಡೆಯ ಎಂಬ ಹೆಸರಿನಲ್ಲಿ ದೇವರ ಆಸ್ತಿಗಳು ಬೇರೆಯವರ ಹೆಸರಿಗೆ ಆಗಿರುವ ಬಗ್ಗೆ ಮಾಹಿತಿ ಏನು ತಿಳಿಸಬೇಕು

  • @narasimhamurthymurthy3446
    @narasimhamurthymurthy3446 10 місяців тому

    good decision

  • @Nammachannel184
    @Nammachannel184 10 місяців тому

    Hello bro novu chipp alli muttu hege uttpatti agutte anta video madi namgu information sigutte please bro

  • @Padmavathi-qo2tw
    @Padmavathi-qo2tw 10 місяців тому

    Andoment =super

  • @DineshDinesh-b6o
    @DineshDinesh-b6o 10 місяців тому +3

    ಒಳ್ಳೆಯ ಬೆಳವಣಿಗೆ

  • @raghur5429
    @raghur5429 10 місяців тому +1

    Inamti land act
    Anounced in the month of jan 2021

  • @pkcreation1573
    @pkcreation1573 10 місяців тому +9

    Edu yella lokasabha election gimik sir😂

  • @anjudhanush-w9r
    @anjudhanush-w9r 10 місяців тому

    Hagadre bhoohagaranagala case, rajakaraniigala case?

  • @techonstalkies6634
    @techonstalkies6634 10 місяців тому +2

    waiting for 2M ,2million milestone ge enadru madi sir nim chanale kadeyind

  • @shakthidharanp.v8030
    @shakthidharanp.v8030 10 місяців тому +7

    Government want loot temple fund like Kerala state so why Christian and muslim property left out

  • @renuscreative5643
    @renuscreative5643 10 місяців тому

    Idu tumba olleya kelasa ❤❤❤

  • @manjulahiremath1290
    @manjulahiremath1290 10 місяців тому

    Jatyatita, sarva janangada shantiya tota ?

  • @3Vikram...
    @3Vikram... 10 місяців тому +2

    Justice for Sowjanya🚩🚩🚩

  • @prabhakaras8162
    @prabhakaras8162 10 місяців тому

    ನಾನು ನೋಡಿದ ಹಾಗೆ ಯಾವುದೇ ಶ್ರೀಮಂತಿಕೆ ಅರ್ಚಕರಿಗೆ ಇರೋದು ನೋಡಿಲ್ಲ.

  • @naveennellikoppad8797
    @naveennellikoppad8797 10 місяців тому

    Yaav year nindaa barutte sir heli

  • @akashkumbar167
    @akashkumbar167 10 місяців тому

    Frist good decision for siddu sarakar♥️👏👏

  • @krishnamurthymurthy6774
    @krishnamurthymurthy6774 10 місяців тому +5

    ಕನ್ನಡ ರಾಮಯ್ಯ... ❤

  • @sathishbn3354
    @sathishbn3354 10 місяців тому +8

    Church mazid temple recovery for govt

    • @sharu2158
      @sharu2158 10 місяців тому

      This won't come to church or masjid because this is political game

  • @ramamurthypujari
    @ramamurthypujari 10 місяців тому +1

    What about Inam 1977 abolishation act?...

  • @HanuMa-y6p
    @HanuMa-y6p 10 місяців тому

    Confirmation of targeting coming year.

  • @venkatachalapathi3796
    @venkatachalapathi3796 10 місяців тому

    Devara aasthi kaballisidare devare casakabeka?

  • @trivikramachakravartibvsr5877
    @trivikramachakravartibvsr5877 10 місяців тому +3

    Edu onde olle kelasa siddakhan du

  • @xbhffhhccjnnghbb
    @xbhffhhccjnnghbb 10 місяців тому +5

    Vote gimik

  • @somashekarnk
    @somashekarnk 10 місяців тому

    Devastana Asti hodediddare yenu madiddare

  • @Coolmindviraj
    @Coolmindviraj 10 місяців тому +4

    Jai shree ram 🙏🚩

  • @Darshan4990
    @Darshan4990 10 місяців тому +3

    What about dharmastala.
    It should come under annappa name.
    Veerandra hegde made all in his name.

  • @somashekaran7439
    @somashekaran7439 10 місяців тому

    Kanunu hella darmakku onde agbeku

  • @VijayKumar-lc9fj
    @VijayKumar-lc9fj 10 місяців тому

    devara hesarina asthi devarige serbeku correct agi ide

  • @RCNVNAGRCNVnag
    @RCNVNAGRCNVnag 10 місяців тому

    Kanunu vyavsthe sari ela

  • @arvindshekar7089
    @arvindshekar7089 10 місяців тому

    ಇವನ ಶ್ರಾದ್ದ ಯಾವಾಗ?

  • @indiraaiyanna6413
    @indiraaiyanna6413 10 місяців тому +1

    Intha rules church masidi madarasa galigu anvaya agli .

  • @rajanirl9621
    @rajanirl9621 6 місяців тому

    Yes Through D, Kannada Temples Hundi Money 🤑🤑 Lot's in Daramastala Cremanals Srounding Farmer's Land's Handover to Farmer's take Action Government immediately 😢😢

  • @anandanu508
    @anandanu508 10 місяців тому

    Good

  • @narayanabadukundar4880
    @narayanabadukundar4880 10 місяців тому

    Dhevara dhuddannu goverment thinna baaradhu 👍bhaghthara dhuddu dheiva dhevara aalaya wuddhara maadlikke !! ??

  • @murthyg9906
    @murthyg9906 10 місяців тому

    Good decision by govt and court no more corrupt and looting the temple .money and property

  • @shivannar7899
    @shivannar7899 10 місяців тому +1

    ಈಗಾಗಲೇ ಮಾರಿರುವ ಆಸ್ತಿಗಳ ವಿಷಯವೇನು

  • @NayanaprashantNayanaprashant
    @NayanaprashantNayanaprashant 10 місяців тому

    Dr rajkumar samadhi yar property swamy

  • @Beach_bird227
    @Beach_bird227 10 місяців тому +4

    Sir this news is completely rong because siddharamma said that he want to take all the temple money to government and we trust you channel please give perfect information 😢😢😢

  • @nagaraju8424
    @nagaraju8424 10 місяців тому

    thank u sir

  • @mallikarjuntvtvm5321
    @mallikarjuntvtvm5321 10 місяців тому

    ❤❤❤❤ Super thoughts 💬💬💬💭💭💭💭❤❤❤❤❤

  • @rosebeautiful1360
    @rosebeautiful1360 10 місяців тому

    ಕೊನೆಯ ಅವಧಿಯಲ್ಲಿ ಆದ್ರೂ ಹಿಂದುಗಳಿಗಾಗಿ ಸ್ವಲ್ಪ ಆದ್ರೂ ಒಳ್ಳೆಯದು ಮಾಡಲಿ

    • @itz_Epic_boi
      @itz_Epic_boi 10 місяців тому +1

      ಏನು ಒಳ್ಳೇದು ಇಲ್ಲ ಯಲ್ಲ ಎಲೆಕ್ಷನ್ ಗಿಮಿಕ್ ..😂
      Masidi ,church asti edakinta 2 pattu jasti untu..😂
      Fool agbedi 😂

  • @pradeepks2943
    @pradeepks2943 10 місяців тому

    Good job siddu

  • @surabhitradersudupi
    @surabhitradersudupi 10 місяців тому

    I feel something fishy... May happen in future...

  • @arishph915
    @arishph915 10 місяців тому

    Good job

  • @rajudm2076
    @rajudm2076 10 місяців тому +3

    ಇದೊಂದು ಸಿದ್ದು ಮಾಡಿದ ಗುರುತರವಾದ ಕೆಲಸ.

  • @mswamymagesh7620
    @mswamymagesh7620 10 місяців тому +1

    ಗಂಡಸತಾನ edhare chirsteen musalim asathina ಹೋಗಿ ಕೇಳಿ ಚಪಲಿಲಿ ಹೊಡಿತಾರೆ ನಾವು ಮುಗ್ಧರು

  • @annapurnaa4913
    @annapurnaa4913 10 місяців тому

    Govt maridare enu agolva

  • @kirankannadiga_739
    @kirankannadiga_739 10 місяців тому +1

    r ee free kodthivi antha helodana amisha hoddodana ban madak agalva.. yaru etara ashvasane kodangila. Antha kanunu elva athva case akodake

  • @arnavkittur2349
    @arnavkittur2349 10 місяців тому

    Good move