ಖರ್ಚಿಲ್ಲದೆ 3ಕೆಜಿ ಭತ್ತವನ್ನು ಚೆಲ್ಲಿ ನೂರುಮೂಟೆ ಭತ್ತ ಬೆಳೆದ ರೈತ ಮುಕುಂದ

Поділитися
Вставка
  • Опубліковано 7 лют 2025
  • Please like Share and subscribe ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನ ತಿಪ್ಪೂರು ಗ್ರಾಮದ ಪ್ರಗತಿಪರ ರೈತರಾದ ಮುಕುಂದ ರವರು ಯಾವುದೇ ಖರ್ಚಿಲ್ಲದೆ ಕಳೆದ ಮೂರು ವರ್ಷಗಳಿಂದ ಚಿಲ್ಲಿ ಕೆ ಪದ್ಧತಿಯಲ್ಲಿ ಬತ್ತವನ್ನು ಬೆಳೆದು ಅಧಿಕ ಇಳುವರಿ ನೂ ಕೂಡ ಪಡೆದಿದ್ದಾರೆ www.instagram....
    ನಮ್ಮ ಇನ್ಸ್ಟಾಗ್ರಾಮ್ ಅನ್ನು ಫಾಲೋ ಮಾಡಿ 👆🏼 www.instagram....
    ನಮ್ಮ ಇನ್ಸ್ಟಾಗ್ರಾಮ್ ಅನ್ನು ಫಾಲೋ ಮಾಡಿ 👆🏼

КОМЕНТАРІ • 166

  • @rachegowda6610
    @rachegowda6610 3 роки тому +28

    ತುಂಬಾ ಉತ್ತಮ ರೈತರನ್ನು ಪರಿಚಯಿಸಿದ್ದಿರಾ.ಧನ್ಯವಾದಗಳು.
    ಆದರೆ.ಪ್ರಾರಂಭ ದಿಂದ ಮಾಡುವ ಸಿದ್ದತೆ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿತ್ತು

  • @manikanta7422
    @manikanta7422 3 місяці тому

    🌾🌾 ಈ ರೈತ ದೇವರಿಗೆ ಹಾಗೂ ಕಾರ್ಯಕ್ರಮವನ್ನು ಪರಿಚಯಿಸುತ್ತಿರುವ ನಿಮಗೆ ಹೃದಯಾರ್ವಕ ನಮನಗಳು..
    ಅವರ ಅನುಭವದಿಂದ ಇಳುವರಿ ಹೆಚ್ಚಾಗಿ ಪಡೆಯಬಹುದು ನಿಜವಾಗಿ ಇರಬಹುದು,, ನಾನು ಒಬ್ಬ ರೈತನಾಗಿ ಹೇಳುವುದೇನೆಂದರೆ ನಮ್ಮ ಮಲೆನಾಡು ಪ್ರದೇಶದಲ್ಲಿ ನೀರು ಬಳಕೆ ಮತ್ತು ಖರ್ಚು ಹೆಚ್ಚಾಗಿ ಆಗುವುದರಿಂದ ಅಷ್ಟು ಇಳುವರಿ ಬರುವುದಿಲ್ಲ, ಆದರೆ ಅವರ ಪದ್ಧತಿ ತುಂಬಾ ಚೆನ್ನಾಗಿದೆ 🌾🌾

  • @Sammie_sampa
    @Sammie_sampa 3 роки тому +30

    ಇದು ಇದು ಬೇಕು ಸಮಾಜಕ್ಕೆ 🥰

  • @shriabhyudayajanasevatrust6457

    VERY GOOD CONFIDENCE GOOD IMPROMENT

  • @ramuloki6635
    @ramuloki6635 3 роки тому +11

    ಸಾಲಾಗಿ ಬತ್ತ ಹಾಕಿಲ್ಲ ಆದರೆ ಆಧು ಹೇಗೆ ವೀಡರ್ ಓಡ್ಸಿದ್ದ.

  • @rajendraprasadshetty521
    @rajendraprasadshetty521 3 роки тому +7

    Good to see farmers thinking out of the box and showing good results
    Looks like he is using pesticides (systemic?)
    Please encourage Organic farming

  • @j.srinivasreddy3699
    @j.srinivasreddy3699 3 роки тому +1

    Very much informative video thank u so much,interrogation was also nice,and innovative former Dr Mukunda explained nicely

  • @NAGARAJUNAGARAJU-qi9de
    @NAGARAJUNAGARAJU-qi9de 3 роки тому +2

    ನಮಸ್ಕಾರ ಸರ್
    ಸಾವಯವ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಬಗ್ಗೆ ಹೆಚ್ಚಿನ ವೀಡಿಯೊ ಮಾಡಬೇಕಾಗಿ ವಿನಂತಿ

  • @santhuarakeri1124
    @santhuarakeri1124 3 роки тому

    ನಾವು ಒಂದು ಎಕ್ರೆ ಮಾಡೀವಿ ಚನ್ನಾಗಿ ಇದೆ

  • @guruenglish2023
    @guruenglish2023 3 роки тому +1

    ತುಂಬಾ ಅನುಬವದ ಮಾತುಗಳು

  • @girishjhagalmane4906
    @girishjhagalmane4906 3 роки тому +10

    ಅವರ ವೀಡರ್ ಯಂತ್ರದ ಬಗ್ಗೆ ತಿಳಿಸಿ

  • @maheshamahesha8432
    @maheshamahesha8432 5 місяців тому +1

    ಡಾಕ್ಟರ್ ರಾಜ್ ಕುಮಾರ್ ಮಾತು ಕೇಳಿದ ಆಗೆ ಆಯ್ತು

  • @ManjulaManju-qb5go
    @ManjulaManju-qb5go Рік тому +1

    Sir bhatta chellid mele ulume madbeka attva ulume maadid mele chell beka tilsi sir

    • @Anonymous-yg8yb
      @Anonymous-yg8yb Рік тому +1

      Neeru ulume madidmele, mane hodsi or tiller hodsi chellabeku

  • @gurufarmsgurufarms9526
    @gurufarmsgurufarms9526 5 місяців тому +1

    Like comment goskara video madtare haktare aste....... Weedar odiyoke agalla adralli

  • @venkateshmedia8711
    @venkateshmedia8711 3 роки тому +2

    ಸೂಪರ್ sir,,, ಈ ರೈತ್ರ ಅಡ್ರೆಸ್ ಹಾಕಿ plsss...

  • @nandankm4038
    @nandankm4038 3 роки тому +2

    Super information 🥰

  • @seemakawdoor6247
    @seemakawdoor6247 3 роки тому +1

    👌👌👌ಸರ್

  • @girishjhagalmane4906
    @girishjhagalmane4906 3 роки тому +25

    ಸರ್ ಭತ್ತ ವನ್ನು ಹೇಗೆ ಚಲ್ತರೆ ?ಅದರ ವಿಡಿಯೋ ಇದ್ರೆ ನಿಮ್ಮ ಚಾನೆಲ್ನಲ್ಲಿ ಹಾಕಿ

  • @ShashiKumar-rl9oe
    @ShashiKumar-rl9oe 3 роки тому +3

    Annadatho suki bava 🙏🙏🙏🙏🙏👏👏👏👏👌👌👌👌

  • @Graminamadhyamayoutube
    @Graminamadhyamayoutube 3 роки тому +4

    ಏಕೆಂದರೆ ಚ ಲ್ಲಿಕೆ ಬತ್ತವನ್ನು ಬೆಳೆಯಲು ಒಂದು ಎಕರೆಗೆ ಕನಿಷ್ಠ ಅಂದರು 10 ಕೆಜಿ ಬೇಕು

  • @keerthirajdm2829
    @keerthirajdm2829 3 роки тому +6

    ಸಕ್ಕತ್ ..ಬತ್ತ ದ ಬೆಳೆ ಈ ಪದ್ದತಿ ಆಶಾದಾಯಕ ..

  • @mallikarjunas5668
    @mallikarjunas5668 3 роки тому +1

    IVARU Aadhunika Phukuvoka,great.

  • @p.mahadevappapatel3078
    @p.mahadevappapatel3078 3 роки тому +5

    ಈಗಾಗಲೇ ಮೂಗೂರು , ಸುತ್ತಾ ಮುತ್ತಾ ಮಾಡಿದ್ದಾರೆ.

  • @mallikarjunakmmallukm2712
    @mallikarjunakmmallukm2712 Рік тому +1

    Sir herbicide name mention madi pls and time of application.

  • @naveenkumarnaveen7812
    @naveenkumarnaveen7812 3 роки тому +1

    ನೀನು ಪುಕ್ಸಟ್ಟೆ ಅಕ್ಕಿ ಕೊಡಕ್ಕೆ ಆಗುತ್ತಾ, ಈ ಲಾಕ್ ಡೌನ್ ಲ್ಲಿ.

  • @ssshorts4224
    @ssshorts4224 Рік тому

    Ivag batta chello video madi sir help agutte

  • @ajithkulal9207
    @ajithkulal9207 7 місяців тому +1

    Veeder bagge thorsi anna.

    • @nandiloka
      @nandiloka  7 місяців тому

      Idu hale video season nalli matte video maditini

  • @manjulahs5657
    @manjulahs5657 3 роки тому +2

    Super anna

  • @josefvijay6837
    @josefvijay6837 2 роки тому

    Supper sir ur explanation

  • @mnagaraju3128
    @mnagaraju3128 3 роки тому +1

    Ideal raitha thanks brother

  • @brkaribasappa8164
    @brkaribasappa8164 3 роки тому

    Super sar

  • @channakeshavasb1098
    @channakeshavasb1098 3 роки тому +4

    ವಿಡರ್ ಅಂದರೆ ಹೇನು ತಿಳಿಸಿ

  • @ashoktk8859
    @ashoktk8859 3 роки тому +1

    👌👌👌 super

  • @thipperudrappab6477
    @thipperudrappab6477 11 місяців тому

    🙏ವೀಡರ್ ಬಗ್ಗೆ ತಿಳಿಸಿ

  • @divyanand8062
    @divyanand8062 3 роки тому +4

    ಇವರ ಫೋನ್ ಸಂಖ್ಯೆಯನ್ನು ಕೊಡಿ..

  • @NAGARAJUNAGARAJU-qi9de
    @NAGARAJUNAGARAJU-qi9de 3 роки тому +11

    ನಮಸ್ಕಾರ ಸರ್
    ವೀಡರ್ ಅಂದರೆ ಏನು
    ಅದನ್ನು ಹೇಗೆ ಮಾಡುತ್ತಾರೆ ಸಂಕ್ಷಿಪ್ತವಾಗಿ ತಿಳಿಸಬೇಕಾಗಿ ನಿಮ್ಮಲ್ಲಿ ವಿನಂತಿ

    • @nandiloka
      @nandiloka  3 роки тому +7

      ಖಂಡಿತ ವೀಡರ್ ಬಗ್ಗೆ ಒಂದು ವಿಡಿಯೋ ನಾ ಮಾಡ್ತೀನಿ ಶೀಘ್ರದಲ್ಲಿ

  • @narayanaswamyk1918
    @narayanaswamyk1918 Рік тому +1

    ಸರಿಯಾಗಿ ಹೇಳಿದೆ ಅಣ್ಣ ಅಕ್ಕಿ ಕೊಡೋ ವಿಷಯ

  • @rudrayyaswamy653
    @rudrayyaswamy653 Рік тому

    👌👌👌

  • @umabharathi9651
    @umabharathi9651 3 роки тому +3

    ನಿಮ್ಮಂತ ಪ್ರತಿಭಾವಂತ ರೈತರು ಸಮಾಜಕ್ಕೆ ಬೇಕು

  • @maheshkn6056
    @maheshkn6056 3 роки тому +1

    Weeder madidre kale cut aguthe adre bathada pairi cut shalva.
    How to keep the safe in paddy weeding. Show the video of doing weeder.

  • @-hsnagaraju
    @-hsnagaraju 3 роки тому +1

    Very good sir namaskara
    Nimdu yawa halli nimma mobile nr tilasi

  • @vishwavishwagowda1140
    @vishwavishwagowda1140 3 роки тому +8

    ವಿಡರ್ ಬಗೆ ತಳಿಸಿ

  • @MEEVC
    @MEEVC 3 роки тому

    Last very valid points....free rice

  • @renukeshappi5682
    @renukeshappi5682 3 роки тому +1

    Super sir

  • @nateshgowda5889
    @nateshgowda5889 3 роки тому +1

    Which place in Nanjangud

  • @Graminamadhyamayoutube
    @Graminamadhyamayoutube 3 роки тому +20

    ಸರ್ ನಾನು ಒಬ್ಬ ರೈತ ನಾನು ಕೂಡ ಚಲಿಕೆ ಬತ್ತವನ್ನು ಬೆಳಿತಾ ಇದ್ದೇನೆ 3ಕೆಜಿ ಇಂದ 100 ಮೂಟೆ ಬತ್ತವನ್ನು ಬೆಳೆಯುವುದಕ್ಕೆ ಸಾಧ್ಯಾನೇ ಇಲ್ಲ

  • @jayanthjai263
    @jayanthjai263 Рік тому

    ಅಣ್ಣ ವಿಡಾರ್ ಫೋಟೋ ಆಕೀ ಪ್ಲಿಸ್

  • @shivanandhalli8688
    @shivanandhalli8688 3 роки тому

    Raitarige idu olleya sandesh

  • @mahrshamahedhs8418
    @mahrshamahedhs8418 3 роки тому +1

    ಮೂರೂಕೆಜೀ
    ನೋರೂಮೂಟ.ಇಲ.ಇಲ.ಇಲ

  • @sagargoudasagar2213
    @sagargoudasagar2213 2 роки тому

    3 kg paddy yava verity

  • @Raythamethra
    @Raythamethra 3 роки тому

    ಸರೋಜ್ ನಂಬರ್ ಇದ್ರೆ ಸೆಂಡ್ ಮಾಡ್ತೀರಾ

  • @shivushivu5496
    @shivushivu5496 2 роки тому +1

    March month matte nati agutte avaga avaru nati maduva video madi

  • @nithyanandhareddy7501
    @nithyanandhareddy7501 3 роки тому +1

    Anna ratri yannege yastu kolligallige

  • @rameshvarun4978
    @rameshvarun4978 3 роки тому +2

    Savayava krushi madi namma aroghya nimma kaili rasyanike hodibedi boomi alu Aguthe anna

  • @kartikap4995
    @kartikap4995 3 роки тому +3

    ವಿಡೋರ್ ಅಂದ್ರೆ ನನ್ನ ಸ್ವಲ್ಪ ತಿಳಿಸುತ್ತೀರಾ

  • @pramila2290
    @pramila2290 3 роки тому +2

    Super

  • @VijayKumar-jf4qd
    @VijayKumar-jf4qd 3 роки тому +2

    Weeder bagge video madi

    • @nandiloka
      @nandiloka  3 роки тому +1

      ಖಂಡಿತ ಮಾಡ್ತೀನಿ ಶೀಘ್ರದಲ್ಲಿ

    • @somashekhara1418
      @somashekhara1418 3 роки тому +2

      Sir avara contact number kodi

    • @kannadakrushi381
      @kannadakrushi381 3 роки тому

      @@nandiloka number kodi sir avradu

  • @muraliyashsamarth4372
    @muraliyashsamarth4372 3 роки тому

    Mukunda avrannu interview madi thumb useful

  • @Sddd47
    @Sddd47 3 роки тому +4

    ಎಸ್ಟು ದಿವಸಕ್ಕೆ ನೀರು ಕೊಡ್ತಾರೆ ಸರ್

  • @putsamigowdam1948
    @putsamigowdam1948 2 роки тому +1

    ಅಣ್ಣ ನಿಮ್ಮ ಫೋನ್ ನಂಬರ್ ಕೋಡಿ

  • @Maheshkumar-gf1kj
    @Maheshkumar-gf1kj Рік тому

    3kg 25 sentge akbhudu 3 kg bathake 3yakarege agala

  • @blshashidhar
    @blshashidhar 3 роки тому +5

    ವೀಡರ್ ಬಗ್ಗೆ ತಿಳಿಸಿದ್ದರೆ ಉಪಯೋಗವಾಗುತ್ತದೆ

  • @muneshmath8138
    @muneshmath8138 3 роки тому +3

    ಕಡಿಮೆ ಖರ್ಚಿನಲ್ಲಿ ಉತ್ತಮ ಬೆಸೆಯುವ ಸುಪರ

  • @user-er4bo6oo4e
    @user-er4bo6oo4e 3 роки тому +2

    Naavu odiddivi nim munde waste ree🤗 keep rocking raitanna🙏😍

  • @harsha_yagati
    @harsha_yagati 3 роки тому

    ವೀಡರ್ ಮಾಡುವ ಒಂದು ವೀಡಿಯೊ ಮಾಡಿ.....

  • @venkateshpurohit8373
    @venkateshpurohit8373 3 роки тому +5

    Sir, mukunda awara phone number idre kodtira

  • @sunilg.r9523
    @sunilg.r9523 3 роки тому +3

    Sir,idu siri methoda? ivara weeder bage ond video maadi.Thank you

  • @amitkumarningannavar424
    @amitkumarningannavar424 Рік тому

    weeder video pls

  • @govindgowda4241
    @govindgowda4241 Рік тому

    Neeu yava ooru mobile no haki swamy yava bztha heli

  • @chandranayakacn3939
    @chandranayakacn3939 3 роки тому +4

    Evaru namuru 😀

  • @akshayakshay7315
    @akshayakshay7315 3 роки тому +1

    Veeder andre en sir

  • @shashikalav9405
    @shashikalav9405 3 місяці тому

    Kale illa andire aadare neevu kittidu kale Adu batta alla

  • @bheerukuri7393
    @bheerukuri7393 3 роки тому +1

    ಇವರ ನಂಬರ್ ಕೊಡಿ ಸರ್

  • @karibasavabadiger7500
    @karibasavabadiger7500 2 роки тому

    nima phone namabare

  • @ALL.AK.READY.TO-ALL
    @ALL.AK.READY.TO-ALL 3 роки тому +1

    Sir evara address kodthira nanu meet madbekide

  • @shashidharyadav4208
    @shashidharyadav4208 3 роки тому +4

    Sir evara goat farm video madi plz

    • @nandiloka
      @nandiloka  3 роки тому +2

      ಖಂಡಿತ ಮಾಡ್ತೀನಿ

  • @nikhildoddamani2914
    @nikhildoddamani2914 3 роки тому +1

    Sir weeder video upload madi sir

  • @p.mahadevappapatel3078
    @p.mahadevappapatel3078 3 роки тому +3

    Drum seeder ನಲ್ಲಿ ಮಾಡಿದರೆ ವೀಡರ್ ಉಪಯೋಗಿಸಬಹುದು

  • @krishnapujari3335
    @krishnapujari3335 3 роки тому +1

    🔥💯🙏

  • @maheshkn6056
    @maheshkn6056 3 роки тому +1

    What is the farmer no.

  • @Farmers5
    @Farmers5 3 роки тому +1

    About weeder make a vedio 🔥🔥🔥 please

  • @venudoddamane528
    @venudoddamane528 Рік тому

    12 days ge en medicine

  • @santhuarakeri1124
    @santhuarakeri1124 3 роки тому

    ಯಾವ್ ಔಷದಿ

  • @swamy5215
    @swamy5215 3 роки тому +1

    Bereyavarella.... Yake madolla.??

  • @shashidharyadav4208
    @shashidharyadav4208 3 роки тому +1

    I have commented last time also

  • @anikethanmahadev6724
    @anikethanmahadev6724 3 роки тому +1

    Sir veeder information n from starting proses please explain us

  • @TheHappyshiv
    @TheHappyshiv 3 роки тому +1

    This is what Fukuoka died showing the world...

  • @iamyouroldloverkarna5765
    @iamyouroldloverkarna5765 3 роки тому +2

    Sr Niv yw comments ge reply madtila

    • @nandiloka
      @nandiloka  3 роки тому

      ಬ್ರದರ್ ಆಲ್ಮೋಸ್ಟ್ ಎಲ್ಲರೂ ನಂಬರ್ ಕೊಡಿ ಕಾಮೆಂಟ್ ಮಾಡ್ತಾರೆ ನಾನ್ ವಿಡಿಯೋ ಮಾಡುವ ರೈತರು ನಂಬರ್ನ ಯಾರು ಕೊಡಬೇಡಿ ಬೇಕಿದ್ದರೆ ನಮ್ಮತ್ರ ಬಂದು ನೋಡಿಕೊಂಡು ತಿಳ್ಕೊಂಡು ಹೋಗಲಿ ಅಂತ ಹೇಳುತ್ತಾರೆ ಕೆಲವರು ನಂಬರ್ನ ಕೊಟ್ಟಿದ್ದಾರೆ ಅದನ್ನು ವಿಡಿಯೋದಲ್ಲಿ ಹಾಕಿದ್ದೇನೆ ಫೋನ್ ನಂಬರ್ ಕೊಟ್ಟು ಅವರಿಗೆ ಕಾಲ್ ಜಾಸ್ತಿ ಬರ್ತಾ ಇದ್ದರೆ ವಿಡಿಯೋನ ಡಿಲೀಟ್ ಮಾಡಿ ಅಂತ ಹೇಳ್ತಾರೆ ಇದರಿಂದ ಕಷ್ಟಬಿದ್ದು ವಿಡಿಯೋ ಮಾಡಿ ನನಗೆ ನಷ್ಟ ಆಗುತ್ತೆ

  • @krishnalavangar2078
    @krishnalavangar2078 2 роки тому

    Mukunda avra number kodi sir🙏🙏🙏

  • @ravipsravips5198
    @ravipsravips5198 3 роки тому

    E tara yella raita madidre kooli madoru avre kelka bartare kelsakke

  • @maheshslvmahesh2866
    @maheshslvmahesh2866 3 роки тому +1

    Nammali iday vidana

  • @nandeeshadr2375
    @nandeeshadr2375 3 роки тому +2

    Plz make his goat farm video also.

  • @mohankumardc3218
    @mohankumardc3218 3 роки тому +1

    ವೀಡರ್ ಅಂದ್ರೆ

  • @Mohan-organic
    @Mohan-organic 3 роки тому +1

    ಯಾವ ಉರು ಅವರ no ಕೊಡಿ

  • @rajkumardk9159
    @rajkumardk9159 3 роки тому +1

    ವೀದರ್ ಅಂದ್ರೆ ಏನು

    • @vinaykumar-ye9tn
      @vinaykumar-ye9tn 3 роки тому +1

      ಕುಂಟ್ಟೇ ಹೊಡಿಯೋದೇ same

  • @siddeshnarasimhamurtihosam6554
    @siddeshnarasimhamurtihosam6554 3 роки тому +1

    Anna navu 110 mute batta belitivi 3ekarege

  • @keerthikumarchntharkumar6155
    @keerthikumarchntharkumar6155 6 місяців тому

    Mukndda ra phone kodi

  • @babum2047
    @babum2047 3 роки тому +1

    Vedar bagge thilise neru asto devaske bedabeku thilise

  • @kishorekrish12345
    @kishorekrish12345 3 роки тому

    1 acare ge 60 to 70 bag belitiddare eega ...

    • @laxd488
      @laxd488 8 місяців тому

      Yaru video idre kalsi