ಯಾಕೊ ಗೊತ್ತಿಲ್ಲ ಈ ಮೂವಿ ನೋಡುವಾಗ, ನೈಟ್ ಶಿಫ್ಟ್ ಡ್ಯೂಟಿ ಮಾಡುವಾಗ, ಬೈಕ್ ನಲ್ಲಿ ಒಬ್ನೇ ಹೋಗುವಾಗ, ನೆನಪಾಗ್ತಾಳೆ ಆದ್ರೆ ಈ 12 ವರ್ಷದಲ್ಲಿ ನಾನ ಅವ್ಳಿಗೆ ಒಂದ್ಸಲಾದ್ರು ನೆನಪ್ಗೆಗೆ ಬಂದಿದೀನ ಗೊತ್ತಿಲ್ಲ,,
ಬದುಕು ವಿಚಿತ್ರವಾದಂತಹದು ...ಎಲ್ಲಾರಿಗೂ ಒಂದಲ್ಲ ಒಂಥರ ಬದುಕಿದೆ....ಎಂದು ಅದ್ಭುತವಾದಂತಹ ಸಿನಿಮಾ ...ಎಲ್ಲಾ ಪ್ರೇಮಿಗಳು ನೋಡಲೇ ಬೇಕಾದಂತಹ ಸಿನಿಮಾ ....ದುನಿಯಾ ಸೂರಿ ಸರ್ ನಿದರ್ಶನ ಉತ್ತಮವಾಗಿದೆ..
ತಿರುಗಿ ನೋಡ್ಬೆಡ... ತಿರುಗಿ ನೋಡ್ಬೆಡ... ನಿನ್ನ ಕಿರುಬೆರಳಿಗೆ ಪರಿಚಯ ನಾನು.. ನನ್ನ ತೋಳಿನ ನೆನಪು ನೀನು.. ಮರೆತರು ನೆನಪಾಗೂ ಒಲವು ನೀನು.. ಕನಸನ್ನ ಬೆಚ್ಚಿಸೊ ಕತ್ತಲೆ ನೀನು.. ಪ್ರೀತಿಯಲ್ಲಿ ಮೊದಲಿಗ ನಾನು.. ಮೊಸದಲ್ಲಿ ಕೊನೆಯವಳು ನೀನು.. . . . ಇಂತಿ ನಿನ್ನ ಪ್ರೀತಿಯ ನಾನ್ಯಾರು .....?
After decades, there would be one generation that remains remembered - The era of Soori and Yogaraj Bhat. The contribution from these unsung heroes to the Kannada film industry is damn too much!
ಈ ಸಿನಿಮಾದಲ್ಲಿ ಭಾವನಾ ಅಭಿನಯದ ಪಾತ್ರ ತುಂಬಾ ಅಮೂಲ್ಯವಾದದ್ದು ಗಂಡ ಎಸ್ಟೆ ಕುಡುಕೊಂಡು ಬಂದ್ರುನೂ ಅತ್ಯಂತ ಪ್ರೀತಿಯಿಂದ ತನ್ನ ಕರ್ತವ್ಯ ಮಾಡುವಳು..........💝 ಅದೆ ನಿಜ ಜೀವನದಲ್ಲಿ ಇಂತಹ ಸಂದರ್ಭ ಬಂದರೆ ಭಾವನಾ ಅಭಿನಯದ ಪಾತ್ರ ನಿರ್ವಹಿಸುವವರೆ ಈಗಿನ ಕಾಲದ ಹೆಣ್ಣುಮಕ್ಕಳು.......................?
ಸರ್ ಈ ಮೂವೀ ನಾ ಇವತ್ತು ನೋಡದೆ ......15 ವರ್ಷ ಆಯ್ತು movie ಬಂದು ಮೊದಲನೇ ಸಲ ಒಂದು movie ನೋಡಿ ಕಣ್ಣಿರಿಟ್ಟಿದ್ದು........ತುಂಬಾ ಮನಸಿಗೆ ಚುಚ್ಚಿಬಿಟ್ಟತು ಸರ್ ನಿಜ ನನ್ lover ಜೊತೇನೆ ಇದಾಳೆ ಆದ್ರೂ ಮೂವೀ ನೋಡಿದಾಗ ಏನೋ ಒಂಥರಾ feel.........sir handsofe sir ಭಾವನೆಗಳ ನಿಜವಾದ .......... ಸ್ವರೂಪ ತೆರೆಯ ಮೇಲೆ ತಂದಿದಿರ ಸರ್ ........
ತುಂಬಾ ಅದ್ಭುತವಾದ ಮೂವಿ....... ಅತಿ ಹೆಚ್ಚು ಯಾರನ್ನ ಪ್ರೀತಿಸುತ್ತೇವೆ ಅವರು ನಮ್ಮ ಜೊತೆಯಲ್ಲಿ ಇರಲು ಸಾಧ್ಯವಿಲ್ಲ ಅದಕ್ಕಾಗಿ ಇಂತಹ ಮೂವಿಗಳು ನಮ್ಮ ಜೀವನದಲ್ಲಿ ಒಂದು ಪಾಠ ನಮಗೆ ಆಗುವ ನೋವೇ ಒಂದು ಫಸ್ಟ್ ಲವ್ ಬೆಸ್ಟ್ ಲವ್ ಈ ತರಹ ಮೂವಿಗಳು ನಮ್ಮ ಪ್ರೀತಿಸಿದ ಹುಡುಗಿಯನ್ನು ತುಂಬಾ ನೆನಪು ಮಾಡುವ ಮೂವಿ 💝💝I love you movie
Few really strong moments that make you collapse emotionally and break down to tears.. 1:09:43 to 1:09:49, 1:17:10 to 1:17:27 and 1:18:10 to 1:18:30 .. Kitty and Rangayana Raghu - you both are top notch !! Hats off to Suri - he is beyond limits..
ನಾನು ಬದುಕ್ಬೇಕು...ನಂಗೂ ಮೂರುವರೆ ವರ್ಷ ವಯಸ್ಸಿನ ಮಗ ಇದ್ದಾನೆ..ಅದ್ಕೇ ಈಗಿನಿಂದಲೇ ಕುಡಿತ ಬಿಡ್ತೀನಿ...ಈ ಸಿನಿಮಾ ನೋಡಿ ನಾನು ಏನ್ ತಪ್ಪು ಮಾಡ್ತಾ ಇದ್ದೀನಿ ಅಂತ ಅರಿವಾಗಿದೆ.. ಥ್ಯಾಂಕ್ಸ್ ಕಿಟ್ಟಿ ಸರ್..ಸೂರಿ ಸರ್..❤️💛
Here none comment on bhavanas acting... It's great performance by her.. 🎉🎉 wonderful heart touching kannada movie. Epic acting by kitty sonu bhavana rangayana raghu.. Goosebump those who still watch this in 2023❤
I saw the movie in 2008 at the theatre and felt it was a big let down by Duniya Suri compared to his first venture "Duniya". But now I feel I was not equipped enough to realise the subtle nuances of this cult movie back then. Saw it today again in 2019 - Every dialog, every scene is a poetry. While there have been classics on love, this movie is a classic on "love failure". Couldn't have been made better than this. The numerous alcohol drinking scenes might have been included because Suri wanted to convey the intensity of love failure which otherwise wouldn't have got conveyed with less alcohol drinking scenes... Yes, all these things I mentioned above can probably be understood only when one gets into the thinking levels of a talented director like Suri. Tamil has Selvaraghavan, Myshkin, Thyagarajan Kumara Raaja, Vetrimaaran.. We, from Kannada, are fortunate to have directors like Suri, Hemanth Rao, Pawan Kumar, Yograj Bhat, Rakshith Shetty
ಇಂತಿ ನಿನ್ನ ಪ್ರೀತಿಯ ಸಿನಿಮಾ ಖಾಯಿಲೆ ತರಾ ಒಂದು ಸಾರಿ ನೊಡಿದರೆ ಮತ್ತೆ ಮತ್ತೆ ನೊಡಬೇಕು ಅನಿಸುತ್ತೆ ಸೂಪರ್ ಸೂರಿ ಸರ್ ನಿರ್ದೇಶಕರು ನಿಮ್ಮ ನಿರ್ದೇಶನದ ಪ್ರತಿಯೊಂದು ಸಿನಿಮಾ ನೊಡತ್ತೆನಿ i like it
One of the darkest and heart wrenching movies I ever saw. Can't rewatch it as it is too heavy on the mind and the heart. Such movies cannot made often. It's a gold. ❤❤
Mind blowing picture.... I love this picture... I love tha story..... Who loves very truely.... Don't loose there love... God never left them in ther life..... Yar yaru bittu irakagalla.... No one can't live without love.... Yar yaru true love madidira.... Plzzzzz avarannu bittu bedi..... Live together with you and your love
This s real Arjun Reddy👍.. andhre idhu nija vadhu antha helidhu.. Sumne nettige odhange ganchali indha reply madbedi.. nim akka thangirugu hinge mathadthira
Sukka suuri ge Suri ne sari sati one of the best film in kannada industry..kitty kailu e Tara acting madso khadar Suri obrige iraodu ...no build ups no richness avr screenplay edi industry Ali yaru madak agalla ...hats of you suuri ✌️💐
ಈ ಸಿನಿಮಾ ನೋಡುತಿದ್ರೆ .....ಅಳು , ಭಯ, ಪ್ರೀತಿ , ಕರುಣೆ, ವಾತ್ಸಲ್ಯ, ಮಮತೆ.......ಎಲ್ಲ ಇದೆ.....ಸೂಪರ್ ಸೂರಿ ಸರ್....and ಶ್ರೀನಗರ ಕಿಟ್ಟಿ ಅವರ ನೈಜ ನಟನೆ..... ಮೈ ಜುಮ್ಮೆನಿಸಿ ಅಳು ಬರುತ್ತೆ 🙏🙏🙏🙏🙏
Cried after watching this movie. Hats off Kitty, Sonu Gowda, Bhavana, suri, Sadhu Kokila. Sadu music good... No words... lot to learn from this movie. Be good do good...
My life same 2023 Jan 23 ಮದುವೆ ನಾನು ಪ್ರಾಣ ಕಿಂತ ಇಸ್ಟ ಪಟ್ಟ ಹುಡಗಿ 17 ವರ್ಷ ಅವರ ನೆನಪಿನಲಿ ಬದುಕಿದೆ ಆದರೆ ಅವರು ನಾನು ಬಡವ ಅಂತ ರಿಚ್ person ಮದುವೆ ಆಗ್ತಾ ಇದ್ದರೆ 😭😭😭😭😭
Life irode middle class lower class Alli sir, Aa strugle, fight , sacrifice, challenge Ella real life thorsuthe ... Rich adre money karch madodu security nododu bitre bere en ide
Superb Movie,Story line, Dialogues are to the core in emotion,Poverty and Life....Beautifully explained the consequences about the addiction to Alcohol....Ultimate Acting by Kitty...Hats Off Suri Sir...And Billion thanks for presenting this to us.
Words can't describe about this wonderful movie , true love maadi break up agirorge idu tumba feel agutte ede ಭಾರ ಅಂತಾರಲ್ಲ ಅದು ನಿಜವಾಗ್ಲೂ ಫೀಲ್ agutte thank you To the whole team
ನಾವು ಇಷ್ಟಪಟ್ಟ ಪ್ರೀತಿ ಮೋಸ ಆದಾಗ ಅದೇ ಪ್ರೀತಿಯಲ್ಲಿ ಕೊರಗೋದು ಅಳೋದು ಕುಡಿಯೋದು ಆ ಕ್ಷಣದ ನೆಮ್ಮದಿಗೆ ..!ನೆನಪದಾಗ ಒಬ್ಬರೇ ಇರಬೇಕು ಒಂಟಿಯಾಗಿ ಯಲ್ಲರೂ ಹೋಗಬೇಕುಕೂತ್ಕೋಬೇಕು ಅನ್ನಿಸೋದು ನಮಗೆ ಆದ ನೋವಿನಿಂದ ಪ್ರೀತಿ ಮಾಡೋ ಹುಡ್ಗಿರ್ ನಿಯತ್ತಿನ ಪ್ರೀತಿಗೆ ಮೋಸ ಮಾಡಬೇಡಿ ಬಡವರ ಮಕ್ಕಳನ್ನ ಆಳು ಮಾಡ್ಬೇಡಿ.. 🙏 ಕೊನೆಗೆ ಕೇಳ್ಕೊಳೋದು ಒಂದೇ ಮೊಸಹೋಗಿದ್ದು ನಮ್ಮತಪ್ಪಿನಿಂದ ಅತಿಯಾದ ನಂಬಿಕೆಯಿಂದ ಅದನ್ನ ನೀವು ಬೇರೆ ಹುಡ್ಗಿಯನ್ನ ಮದ್ವೆ ಆದಮೇಲೆ ಅವಳಗೆ ನಿಮ್ಮ lvr ನ ಹೇಗೆಲ್ಲ ನೋಡ್ಕೋಬೇಕು ಅನ್ನೋ ಕನಸಿತ್ತೋ ಅದೇತರ ನೋಡ್ಕೊಳ್ಳಿ ನೀವು ಮೋಸ ಹೋಗಿದ್ದಿರ ಅಂತ ಅವಳದೇ ನೆನಪಲ್ಲಿ ಇದ್ದು ಇನ್ನೊಂದು ಹುಡ್ಗಿಯಾ ಫೀಲಿಂಗ್ಸ್ ನಾ ಆಳು ಮಾಡ್ಬೇಡಿ....🙏🙏🙏 ನೊಂದ ಮನಸುಗಳೇ... ಯಾವುದು ಶಾಶ್ವತ ಬಿಟ್ಟು ಬಿಡಿ ಬಿಟ್ಟೊದವಳ ಚಿಂತೆ ನೀವ್ ಚನ್ನಗಿರಿ....ಬೇರೆನಿಲ್ಲ 😐
This is the real masterpiece... What a movie... It's writing is on other level... Screen play and dialogues are in top notch... Can't say in words... Magical 🔥🔥🔥
ಕುಡುಕರ ತರಹ ನಟನೆ ಮಾಡುವುದು ತುಂಬಾ ಕಷ್ಟ,,, kitty sir super acting,
2022 ರಲ್ಲೂ ನೋಡುತಿರುವವರೂ ಇದಾರ ..en film guru inta film munde baralla 😔😢
ಭಾವನೆಗಳ ಪ್ರಪಂಚದಲ್ಲಿ ಮರೆಯಾದ ನಕ್ಷತ್ರ ನಿನ್ನ ನೆನಪಲ್ಲಿ ಕುಡಿದು ಸಾಯುವ ಮನುಜನನ್ನು 🙏😭🙏
ನಾನು montly 2 time's nodthini
Evattu 28/08/2022 night 11:43 li nodta iddini
Nanu kuda edini guru
S
ಈ ಚಿತ್ರದ ಸಂಗೀತಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ ಸಾದು ಕೋಕಿಲರಿಗೆ✌️👌
After interval 🖤😭
Good😊
2024, who's watching here
Me...
We all belong to Love failure gang
Me
Me
Iam watching every month
2023, now still feel to watch goosebumps❤
My
English left the chat
Yes
2020 ಇಂದ ಇಲ್ಲಿ ವರಗೆ i think 20 times nodiddini😢😢
I don't know niv hudga naa atva hudgi naa anta but really still too goosebumps
ಯಾಕೊ ಗೊತ್ತಿಲ್ಲ ಈ ಮೂವಿ ನೋಡುವಾಗ, ನೈಟ್ ಶಿಫ್ಟ್ ಡ್ಯೂಟಿ ಮಾಡುವಾಗ, ಬೈಕ್ ನಲ್ಲಿ ಒಬ್ನೇ ಹೋಗುವಾಗ, ನೆನಪಾಗ್ತಾಳೆ ಆದ್ರೆ ಈ 12 ವರ್ಷದಲ್ಲಿ ನಾನ ಅವ್ಳಿಗೆ ಒಂದ್ಸಲಾದ್ರು ನೆನಪ್ಗೆಗೆ ಬಂದಿದೀನ ಗೊತ್ತಿಲ್ಲ,,
ಭಗ್ನ ಪ್ರೇಮಿಗಳ ಕಥೆನೇ ಹಿಂಗೆ ಗುರು ☹️
Khanditha nenapagirthira bidi sir or madam.❤
Hi ಅಣ್ಣಾ
Hi
ಕೆಲವೊಂದಿಷ್ಠು ನೆನಪುಗಳು ಹಾಗೇಯೇ ಅವು ನಮ್ಮಲ್ಲಿ ..ಸಾಯೋವರೆಗೂ ಕೊರಗುತಿರತವೆ
Wow ನಿಜ ಹಳ್ಬೇಕಂದ್ರೆ ನನ್ನ ಮನಸ್ಸಿಗೆ ಮುಟ್ಟಿದ
ಸಿನಿಮಾ . ಇದರಲಿಂದ ನಾನು ಬಹಳ ಕಲಿಯುತಿನಿ.ಇಂತಿ ನಿನ್ನ ಪ್ರೀತಿಯ...
H
2023 ರಲ್ಲಿ ಯಾರ್ಯಾರ ನೋಡಾತಿರಿ 🙋
Nanu
Nanu
🙋🙋
Me
Me
ಕೊನೆಯ 15 ನಿಮಿಷ ಗೊತ್ತಿಲ್ಲದೇನೇ ಕಣ್ಣಿನಲ್ಲಿ ನೀರ್ ಬರ್ತಿದೆಯಲ್ಲ 😭 ಏನ್ ಆಕ್ಟಿಂಗ್ ಗುರು 👌
ಶ್ರೀ ನಗರ ಕಿಟ್ಟಿ ಅವ್ರು ತುಂಬಾ ಅದ್ಬುತ ಕಲಾವಿದ ಎಂಥ ಕರೆಕ್ಟರ್ ಕೊಟ್ರು ಸರಾಗವಾಗಿ ಮಾಡುವಂಥ ವ್ಯಕ್ತಿ 👌🏻👌🏻👌🏻👌🏻 ಹುಟ್ಟುಹಬ್ಬದ ಶುಭಾಶಯಗಳು 🎂🎂
ಬದುಕು ವಿಚಿತ್ರವಾದಂತಹದು ...ಎಲ್ಲಾರಿಗೂ ಒಂದಲ್ಲ ಒಂಥರ ಬದುಕಿದೆ....ಎಂದು ಅದ್ಭುತವಾದಂತಹ ಸಿನಿಮಾ ...ಎಲ್ಲಾ ಪ್ರೇಮಿಗಳು ನೋಡಲೇ ಬೇಕಾದಂತಹ ಸಿನಿಮಾ ....ದುನಿಯಾ ಸೂರಿ ಸರ್ ನಿದರ್ಶನ ಉತ್ತಮವಾಗಿದೆ..
This movie should be re released
How many of u agree for this???
I love to watch it again in theatre...
ತಿರುಗಿ ನೋಡ್ಬೆಡ...
ತಿರುಗಿ ನೋಡ್ಬೆಡ...
ನಿನ್ನ ಕಿರುಬೆರಳಿಗೆ ಪರಿಚಯ ನಾನು..
ನನ್ನ ತೋಳಿನ ನೆನಪು ನೀನು..
ಮರೆತರು ನೆನಪಾಗೂ ಒಲವು ನೀನು..
ಕನಸನ್ನ ಬೆಚ್ಚಿಸೊ ಕತ್ತಲೆ ನೀನು..
ಪ್ರೀತಿಯಲ್ಲಿ ಮೊದಲಿಗ ನಾನು..
ಮೊಸದಲ್ಲಿ ಕೊನೆಯವಳು ನೀನು..
.
.
.
ಇಂತಿ ನಿನ್ನ ಪ್ರೀತಿಯ ನಾನ್ಯಾರು .....?
Nan shata... 😅
@@r2fraider391Sule magaane yako
En movie guru kannal neer bantu super movie....
@@r2fraider391ಯಾಕೋ ತುಲ್ಲೇ,,, ದೆಂಗಬೇಕಾ ಬಂದು
❤
2024ರಲ್ಲಿ ನೋಡಿ ಕಣ್ಣಿರು ಹಾಕಿದವರು ಯಾರದ್ರು ಇದೀರ
ಹೂ
ನಾನು ಯಾವಾಗ ನೋಡಿದರೂ ಅಳು ಬರುತ್ತೆ
en acting guru kitty nindu mind blowing,kodro award ivanige👌👌👌👌👌
🙏🙏🙏🙏💓👌👌👌
😀
ಅದ್ಬುತ ಚಿತ್ರ...
ಕನಸುಗಳೇ ಸಾಗಿಸುವ ಪಯಣದಲ್ಲಿ ...
ಕಾಧಿದು ಮನಸು ನೆನಪಿನಲ್ಲಿ....😔😔
After decades, there would be one generation that remains remembered - The era of Soori and Yogaraj Bhat.
The contribution from these unsung heroes to the Kannada film industry is damn too much!
❤ನಿನ್ನ ಕಿರುಬೆರಳಿಗೆ ಪರಿಚಯ ನಾನು.ನನ್ನ ತೋಳಿಗೆ ನೆನಪು ನೀನು.ಮರೆತರು ನೆನಪಗುವ ಓಲವುನೀನು.ಕನಸಲ್ಲೊ ಬೆಚ್ಚೆುಸುವ ಕನಸು ನೀನು.ಪ್ರೀತಿಯಲ್ಲಿ ಮೂದಲಿಗ ನಾನು.ಮೋಸದಲ್ಲಿ ಕೊನೆಯವಳು ನೀನು❤
Superb
👏🏻👏🏻👏🏻
ಈ ಸೀನ್ ನೋಡೋಕೆ ಬಂದಿದ್ದೆ ನಾನು.
Yakappa yarndru love madidda
Support line guru
ನಿಜವಾದ ಪ್ರೇಮಿ ?
ನಿಜವಾದ ಕುಡುಕ್ರು .?
ಫಿಲ್ಮ್ ಮುಗಿಯೋರಿಗು ಕುಡಿಯುತ್ತಾ ಕಣ್ಣಲ್ಲಿ ನೀರು ಬರ್ತನೇ ಇರುತ್ತೆ 👍😭😭😭😭🙏
nan life same maga
@@sureshnayak2283 ನನ್ನ ಜೀವನದಲ್ಲಿ ಪ್ರೀತಿ ಮೊಸ ಮಾಡಿತು.. ಆ ಪ್ರೀತಿ ಹೆಂಡ್ತಿಯಲ್ಲಿ ಕಾಣುತ್ತಿದ್ದೆ ಈಗ ಅವಳು ತಿರಿಹೋದಳು ಎರ್ಡು ಹೆಣ್ಣು ಒಂದು ಗಂಡು ಕೈಯಲ್ಲಿ ಇಟ್ಟು .😭😭😭😭
Naya
,ಆಏ@@ಗೋಪಿಕೃಷ್ಣ ವರತತಬ
@@ಗೋಪಿಕೃಷ್ಣ
ಅವರೆಲ್ಲ ನಂಗ್ ಕೇಳುತ್ತಿದ್ದಾರೆ ಅವಳು ನಿಂಗ್ ಯಾಕ್ ಬಿಟ್ಟು ಹೊದಳು ಅಂತ ಅವರಿಗೆ ಹೇಳೋ ಸಲುವಾಗಿ ಆದ್ರೂ ಹೇಳು ನೀ ನಂಗ್ ಯಾಕ್ ಬಿಟ್ಟು ಹೋದೆ ಅಂತ 🥺💔
ವಾವ್ ಎಂತಾ ಅದ್ಭುತವಾದ ಮೂವಿ. ಮಿಸ್ ಮಾಡ್ಕೊಂಡಿದ್ದೆ ನೋಡಿದಾಗು ಮತ್ತೆ ಮತ್ತೆ ನೋಡೋಣ ಅಂತ ಅನಿಸುವಾ ಮೂವಿ ಬ್ಯುಟಿಫುಲ್ ತುಂಬಾ ಇಷ್ಟಾ ಆಯ್ತು. 20/01/2024 ರಲ್ಲಿ ಮೂವಿ ನೋಡ್ದೆ ❤❤👏👏👏
Me watch 27/05/2024
ನನ್ನ ಜೀವನಕ್ಕೆ ಹತ್ತಿರವಾದ ಸಿನಿಮಾ... ಲವ್ ಯೂ ಕನಸೂ...
ಈ ಸಿನಿಮಾದಲ್ಲಿ ಭಾವನಾ ಅಭಿನಯದ ಪಾತ್ರ ತುಂಬಾ ಅಮೂಲ್ಯವಾದದ್ದು ಗಂಡ ಎಸ್ಟೆ ಕುಡುಕೊಂಡು ಬಂದ್ರುನೂ ಅತ್ಯಂತ ಪ್ರೀತಿಯಿಂದ ತನ್ನ ಕರ್ತವ್ಯ ಮಾಡುವಳು..........💝
ಅದೆ ನಿಜ ಜೀವನದಲ್ಲಿ ಇಂತಹ ಸಂದರ್ಭ ಬಂದರೆ ಭಾವನಾ ಅಭಿನಯದ ಪಾತ್ರ ನಿರ್ವಹಿಸುವವರೆ ಈಗಿನ ಕಾಲದ ಹೆಣ್ಣುಮಕ್ಕಳು.......................?
ನೋ ಚಾನ್ಸ್
I'm watching this movie still 2024, what a lines
ಪ್ರೀತಿಯಲ್ಲಿ ಮೊದಲಿಗ ನಾನು, ಮೊಸದಲ್ಲಿ ಕೋನೆವಳು ನೀನು..!❣️
As I'm tamilian., I'm also a true lover. This film was superb... "Hats off".
With luv ❤❤❤
😢😭😭 ನಿಜವಾದ ಪ್ರೀತಿ ಯಾವತ್ತಿಗೂ ಯಾರಿಗೂ ಇಷ್ಟ ಆಗಲ್ಲ ಆ ದೇವರು ಕೂಡ ಮೊಸ ಮಾಡ್ತಾನೆ 🙏😭
ಕಂಡಿತಾ
Neja bro
ನಾನು ಡ್ರಿಂಕ್ಸ್ ಬಿಟ್ಟಿದ್ದೆ ಈ ಮೂವಿಯಿಂದ. ಸೂರಿ. Sir. Super
ಸರ್ ಈ ಮೂವೀ ನಾ ಇವತ್ತು ನೋಡದೆ ......15 ವರ್ಷ ಆಯ್ತು movie ಬಂದು ಮೊದಲನೇ ಸಲ ಒಂದು movie ನೋಡಿ ಕಣ್ಣಿರಿಟ್ಟಿದ್ದು........ತುಂಬಾ ಮನಸಿಗೆ ಚುಚ್ಚಿಬಿಟ್ಟತು ಸರ್ ನಿಜ ನನ್ lover ಜೊತೇನೆ ಇದಾಳೆ ಆದ್ರೂ ಮೂವೀ ನೋಡಿದಾಗ ಏನೋ ಒಂಥರಾ feel.........sir handsofe sir ಭಾವನೆಗಳ ನಿಜವಾದ .......... ಸ್ವರೂಪ ತೆರೆಯ ಮೇಲೆ ತಂದಿದಿರ ಸರ್ ........
ತುಂಬಾ ಅದ್ಭುತವಾದ ಮೂವಿ.......
ಅತಿ ಹೆಚ್ಚು ಯಾರನ್ನ ಪ್ರೀತಿಸುತ್ತೇವೆ ಅವರು ನಮ್ಮ ಜೊತೆಯಲ್ಲಿ ಇರಲು ಸಾಧ್ಯವಿಲ್ಲ ಅದಕ್ಕಾಗಿ ಇಂತಹ ಮೂವಿಗಳು ನಮ್ಮ ಜೀವನದಲ್ಲಿ ಒಂದು ಪಾಠ ನಮಗೆ ಆಗುವ ನೋವೇ ಒಂದು ಫಸ್ಟ್ ಲವ್ ಬೆಸ್ಟ್ ಲವ್ ಈ ತರಹ ಮೂವಿಗಳು ನಮ್ಮ ಪ್ರೀತಿಸಿದ ಹುಡುಗಿಯನ್ನು ತುಂಬಾ ನೆನಪು ಮಾಡುವ ಮೂವಿ 💝💝I love you movie
Neja bro
ನಮ್ಮ ಲೈನ್ಸ್ ನೋಡಿ ನೀವಾದರೂ ಕಾಮೆಂಟ್ಸ್ ಮಾಡಿದ್ರಲ್ಲ ತುಂಬಾ ಖುಷಿ ಆಯ್ತು ಮತ್ತೆ ಇಷ್ಟ ಆಯ್ತು
Arjun reddy is nothing infront of this masterpiece.. Kitty's career's best movie..
Few really strong moments that make you collapse emotionally and break down to tears.. 1:09:43 to 1:09:49,
1:17:10 to 1:17:27 and
1:18:10 to 1:18:30 .. Kitty and Rangayana Raghu - you both are top notch !! Hats off to Suri - he is beyond limits..
Man..!! Thanks for this, yes it is indeed special moments which many of us feel truly by not considering it as simple movie.
Very special movie
Whole movie is strong moment bro.
2024 ರಲ್ಲಿ ಯಾರ್ಯಾರ್ ನೋಡ್ತಾ ಇದ್ದೀರಾ
ನನ್ನ ಜೀವನ ನಾನೇ ನೋಡಿದ ಹಾಗಾಯಿತು...ಥ್ಯಾಕ್ಸ್ ಸೂರಿ ಸರ್.....
Super Mvoe
Really
Howda guru
Howda sir
100 true
ಯಾರ ಬದುಕು ಖಾಲಿ ಕಾಗದವಲ್ಲ .. ವಿಧಿ ಬರೆದರೆ ಉಂಟು ಇಲ್ಲದಿದ್ದರೆ ಇಲ್ಲ ... 🙂
Full film e ondh line nalli edhe nice broo
Edhu Sulu mama 😭
2024 li yar yar nodidira like 🥺
😢
Inta movie nd actors ge award kodbeku😍 en acting 👌
Nija
Idu film nan jeevanada mugida addyaya😭😭😭feel my love
ದಯವಿಟ್ಟು ಎಲ್ಲರೂ ನೋಡಲೇ ಬೇಕಾದ ಚಿತ್ರ ತುಂಬಾ ಚೆನ್ನಾಗಿದೆ ದುನಿಯಾ ತರಹ ಚೆನ್ನಾಗಿದೆ
❤️❤️❤️❤️
ಮ
@@vinaygoogly614 Oil¶
ನಾನು ಬದುಕ್ಬೇಕು...ನಂಗೂ ಮೂರುವರೆ ವರ್ಷ ವಯಸ್ಸಿನ ಮಗ ಇದ್ದಾನೆ..ಅದ್ಕೇ ಈಗಿನಿಂದಲೇ ಕುಡಿತ ಬಿಡ್ತೀನಿ...ಈ ಸಿನಿಮಾ ನೋಡಿ ನಾನು ಏನ್ ತಪ್ಪು ಮಾಡ್ತಾ ಇದ್ದೀನಿ ಅಂತ ಅರಿವಾಗಿದೆ.. ಥ್ಯಾಂಕ್ಸ್ ಕಿಟ್ಟಿ ಸರ್..ಸೂರಿ ಸರ್..❤️💛
Here none comment on bhavanas acting... It's great performance by her.. 🎉🎉 wonderful heart touching kannada movie. Epic acting by kitty sonu bhavana rangayana raghu.. Goosebump those who still watch this in 2023❤
I watched today it's an epic too emotional
When u have male actors like kitty no need to praise any female actress😂
My fav movie ramya i watched tis movie 42 times
I saw the movie in 2008 at the theatre and felt it was a big let down by Duniya Suri compared to his first venture "Duniya". But now I feel I was not equipped enough to realise the subtle nuances of this cult movie back then. Saw it today again in 2019 - Every dialog, every scene is a poetry.
While there have been classics on love, this movie is a classic on "love failure". Couldn't have been made better than this. The numerous alcohol drinking scenes might have been included because Suri wanted to convey the intensity of love failure which otherwise wouldn't have got conveyed with less alcohol drinking scenes...
Yes, all these things I mentioned above can probably be understood only when one gets into the thinking levels of a talented director like Suri.
Tamil has Selvaraghavan, Myshkin, Thyagarajan Kumara Raaja, Vetrimaaran..
We, from Kannada, are fortunate to have directors like Suri, Hemanth Rao, Pawan Kumar, Yograj Bhat, Rakshith Shetty
Is there a spelling mistake in your name? Looks like letter 'y' is in wrong place!
@@chanchalnishanth8117 lmao,dafuq?
@@chanchalnishanth8117 😂😂
Sir, you just spoke my mind😌
Well said brother 🫡
ಅದ್ಭುತವಾದ ಚಿತ್ರ ಇದು.
ಕೆಲವರು ಪ್ರೀತಿಯಿಂದ ಮೋಸ ಹೋಗಿ ಇದ್ದರೆ,
ಈ ಚಿತ್ರ ದಿಂದ ಪ್ರೇರಣೆ ಖಂಡಿತ ವಾಗಿ ಆಗುತ್ತದೆ .
Wt a mesmerizing movie Hatsapp Suri Sir🙏
ಮೂವಿ ತುಂಬಾ ಚನ್ನಾಗಿ ದೆ ತುಂಬಾ ಜನರ ಜೀವನವನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ. ಸೂಪರ್ ಸೂರಿ ಅವರೇ ❤❤❤
Guru yar guru ninnu kitty namskara super acting guru... e tara acting yavanu madila
ಇಷ್ಟೆ ಜೀವನ.. ಮುಗಿದು ಹೋದ ಅದ್ಯಾಯ.. ನನ್ನ ಜೀವನ.. ನಾನೆ ನೋಡಿದಂಗಾಯ್ತು... 😢
ಪ್ರೀತಿಯಲ್ಲಿ ಮೊದಲಿಗ ನಾನು........!
ಮೋಸದಲ್ಲಿ ಕೊನೆಯವಳು ನೀನು........!
ಇಂತಿ ನಿನ್ನ ಪ್ರೀತಿಯ..... ನಾನ್ಯಾರು...?
Oh nice 😛😛
Super
Wow sup lines
ಇಂತಿ ನಿನ್ನ ಪ್ರೀತಿಯ ಸಿನಿಮಾ ಖಾಯಿಲೆ ತರಾ ಒಂದು ಸಾರಿ ನೊಡಿದರೆ ಮತ್ತೆ ಮತ್ತೆ ನೊಡಬೇಕು ಅನಿಸುತ್ತೆ ಸೂಪರ್ ಸೂರಿ ಸರ್ ನಿರ್ದೇಶಕರು
ನಿಮ್ಮ ನಿರ್ದೇಶನದ ಪ್ರತಿಯೊಂದು ಸಿನಿಮಾ ನೊಡತ್ತೆನಿ i like it
Kitty's acting is mindblowing...super movie..so many ppl can relate to this🙁😢😢😐
One of the darkest and heart wrenching movies I ever saw. Can't rewatch it as it is too heavy on the mind and the heart. Such movies cannot made often. It's a gold. ❤❤
2016 ಭಗ್ನ ಪ್ರೇಮಕ್ಕೆ ಬಿದ್ದ ನನಗೆ ಈ ಸಿನಿಮಾ ಯಾವಾಗಲೂ ಹೃದಯಕ್ಕೆ ಆದ ಗಾಯಕ್ಕೆ ಹಚ್ಚಿಕೊಳ್ಳೊ ಔಷಧಿ ಹಾಗೆ
Hit like who are still watching this movie in 2020
Mind blowing picture.... I love this picture... I love tha story..... Who loves very truely.... Don't loose there love... God never left them in ther life..... Yar yaru bittu irakagalla.... No one can't live without love.... Yar yaru true love madidira.... Plzzzzz avarannu bittu bedi..... Live together with you and your love
Still watching
Still watching in 2023
2023❤
@@nagmabanu3670 9
ಪ್ರೀತಿ ಅಂದರೆ ಇದೇನಾ...... ❤❤❤Super Movie i love this Movie....
Everything is easy, when ur busy
Everything is not easy when ur lazy.
E movie nodida mele nange heege anisituu❤
This s real Arjun Reddy👍.. andhre idhu nija vadhu antha helidhu.. Sumne nettige odhange ganchali indha reply madbedi.. nim akka thangirugu hinge mathadthira
ɴᴏ ᴋᴀʙɪʀ ꜱɪɴɢʜ ᴍᴀᴍ 🤣
ɴᴏ ᴋᴀʙɪʀ ꜱɪɴɢʜ ʀᴇ ᴇᴠɴᴜ 🤣
@@hrutikjadhav5208 is
@@hrutikjadhav5208 isjlom
Nimdu ide kathena
Sukka suuri ge Suri ne sari sati one of the best film in kannada industry..kitty kailu e Tara acting madso khadar Suri obrige iraodu ...no build ups no richness avr screenplay edi industry Ali yaru madak agalla ...hats of you suuri ✌️💐
ಈ ಸಿನಿಮಾ ನೋಡುತಿದ್ರೆ .....ಅಳು , ಭಯ, ಪ್ರೀತಿ , ಕರುಣೆ, ವಾತ್ಸಲ್ಯ, ಮಮತೆ.......ಎಲ್ಲ ಇದೆ.....ಸೂಪರ್ ಸೂರಿ ಸರ್....and ಶ್ರೀನಗರ ಕಿಟ್ಟಿ ಅವರ ನೈಜ ನಟನೆ..... ಮೈ ಜುಮ್ಮೆನಿಸಿ ಅಳು ಬರುತ್ತೆ 🙏🙏🙏🙏🙏
💯% nijaaa
2023 ರಲ್ಲೂ ನೋಡ್ತಿರೋವ್ರು ಯಾರಾದ್ರೂ ಇದೀರಾ..😔😑
ಬದುಕು ಹೆಗೆಲ್ಲಾ ಆಟ ಆಡಿಸುತ್ತೆ
ವಿಧಿ ಬರಹ
ಸೂಪರ್ ಭಟ್ರೆ
Bhatralla bro suri🙄
ಚಿತ್ರದಲ್ಲಿ ಬರುವ ಮೊದಲ ಕವಿತೆ ಭಟ್ರುದು
ಸೂರಿದು ಸಂಪೂರ್ಣ ಚಿತ್ರ
More than 100 times nodidene . Always kitty fan ❤
ಕ್ಲಾಸ್ಸು ಅಲ್ಲ ಮಾಸು ಅಲ್ಲ ಫುಲ್ ಗ್ಲಾಸು...
ಗ್ಲಾಸ್ ದುನಿಯಾ..
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೇ ನೀನ್ಯಾಕೆ...
ಏನ್ ಮೂವೀ ❤
ಹಣಕ್ಕಾಗಿ💟 ಪ್ರೀತಿನಾಟಕ 🤷♂️👩ಅಡೋರಿಗೆ 👇ಬಿಕ್ಷೆ ನೀಡಿ
ನಿಜವಾದ ಪ್ರೀತಿ ಅಲ್ಲಾ 💔....👍 ಇಂತೀ ನಿನ್ನಾ ಪ್ರೀತಿಯ ಏಕಾಂಗಿ 👣👣👣👣
Every heart break boy love this movie bcz heart break movie this ❣️❣️
ವಿಧಿ ಬರೆದರೆ ಉಂಟು, ಇಲ್ಲದಿದ್ರೆ ಇಲ್ಲ, ಒಂದೊಂದು ಸಲ ಅನಿಸುತ್ತೆ, ಇದೆ ಜೀವನ ಅಂತ..
ಎಲ್ಲಾ ವಿಧಿನೇ ಬರೆಯೋ ಹಾಗಾಗಿದ್ರೆ ನಮ್ಮ ಜೀವನ ಏತಕ್ಕೆ. M earning lakhs per month, luxury life, good designation .... Wats d use
@@pavanathreyas9439 ಹಾಗಾದರೆ ನೀವು ನೆಮ್ಮದಿ ಇಂದ ಇದೀರಾ
Who are watching in 2023 ! ( Masterpice🎉)
🎉
Cried after watching this movie. Hats off Kitty, Sonu Gowda, Bhavana, suri, Sadhu Kokila. Sadu music good... No words... lot to learn from this movie. Be good do good...
super cute
I can't control my 😢tears after watching this movie
ಪ್ರತೀ ಬಾರಿ ನೋಡಿದಾಗಲೂ ಕಣ್ಣಲ್ಲಿ ನೀರು ಬರುತ್ತೆ😢😢
Yograj bhat & Suri sir are separate fan base💥
More than 100 times I watch this movie 👌👌👌
is my favorite movie inthi Ninna preetiya😔E cinema nanna life na badalasitu what a movie 😔2024
hats off to suri sir..he has got the capacity to give life even to a dead body..thank god..kannadigas got another puttanna kanagal
ನಿಜವಾದ ಅರ್ಥ ಆಗೋಕೆ ಈ ಚಿತ್ರ ನೋಡಬೇಕು
2023yaradru nodtidra en movie direction madidira ಸೂರಿ sir.... Shrinagara kitty acting 🙏
Evergreen movie i saw more than 100 times
My life same 2023 Jan 23 ಮದುವೆ ನಾನು ಪ್ರಾಣ ಕಿಂತ ಇಸ್ಟ ಪಟ್ಟ ಹುಡಗಿ 17 ವರ್ಷ ಅವರ ನೆನಪಿನಲಿ ಬದುಕಿದೆ ಆದರೆ ಅವರು ನಾನು ಬಡವ ಅಂತ ರಿಚ್ person ಮದುವೆ ಆಗ್ತಾ ಇದ್ದರೆ 😭😭😭😭😭
When characters are middle class or lower middle class suri's direction is extremely realistic
Hwd guruu nija life ne noddang agutte
Life irode middle class lower class Alli sir, Aa strugle, fight , sacrifice, challenge Ella real life thorsuthe ... Rich adre money karch madodu security nododu bitre bere en ide
@@R-Kannada-DevOps nija guru
@@R-Kannada-DevOpssame here bro. Even after earning lakhs per month, feels better to have a cup of tea in local ಟೀ ಅಂಗಡಿ....
2023 still watching like her 💕💕fav
Bhavanas acting... Body language expression🎉🎉🎉🎉❤
Superb Movie,Story line, Dialogues are to the core in emotion,Poverty and Life....Beautifully explained the consequences about the addiction to Alcohol....Ultimate Acting by Kitty...Hats Off Suri Sir...And Billion thanks for presenting this to us.
ನನ್ನ ಜೀವನದಲ್ಲಿ ನಡೆದ ಘಟನೆ ಸೂಪರ್ ಮೂವಿ ಇವತ್ತಿಗೂ ಆಗೆ ಇದ್ದೀನಿ ಪ್ರತಿಯೊಂದು ದಿಸ ಮೂವಿ ನೋಡ್ತೀನಿ
nandhu same maga
Can't control emotions and tear after watching this movie 😭😭😭nijamaina Prema yepatiki dorakadu marichipoleni movie eppatiki 🥺
Words can't describe about this wonderful movie , true love maadi break up agirorge idu tumba feel agutte ede ಭಾರ ಅಂತಾರಲ್ಲ ಅದು ನಿಜವಾಗ್ಲೂ ಫೀಲ್ agutte thank you
To the whole team
Super movie sir ....obba middle class mugda manasinna hudugana story........superb....director
2025ರಲ್ಲೂ ನೋಡುತ್ತಿರುವವರು ಅಟೆಂಡೆನ್ಸ್ pls
Kitti acting is ultimate . . . Suri best direction movie🎥
ನಾವು ಇಷ್ಟಪಟ್ಟ ಪ್ರೀತಿ ಮೋಸ ಆದಾಗ ಅದೇ ಪ್ರೀತಿಯಲ್ಲಿ ಕೊರಗೋದು ಅಳೋದು ಕುಡಿಯೋದು ಆ ಕ್ಷಣದ ನೆಮ್ಮದಿಗೆ ..!ನೆನಪದಾಗ ಒಬ್ಬರೇ ಇರಬೇಕು ಒಂಟಿಯಾಗಿ ಯಲ್ಲರೂ ಹೋಗಬೇಕುಕೂತ್ಕೋಬೇಕು ಅನ್ನಿಸೋದು ನಮಗೆ ಆದ ನೋವಿನಿಂದ ಪ್ರೀತಿ ಮಾಡೋ ಹುಡ್ಗಿರ್ ನಿಯತ್ತಿನ ಪ್ರೀತಿಗೆ ಮೋಸ ಮಾಡಬೇಡಿ ಬಡವರ ಮಕ್ಕಳನ್ನ ಆಳು ಮಾಡ್ಬೇಡಿ.. 🙏 ಕೊನೆಗೆ ಕೇಳ್ಕೊಳೋದು ಒಂದೇ ಮೊಸಹೋಗಿದ್ದು ನಮ್ಮತಪ್ಪಿನಿಂದ ಅತಿಯಾದ ನಂಬಿಕೆಯಿಂದ ಅದನ್ನ ನೀವು ಬೇರೆ ಹುಡ್ಗಿಯನ್ನ ಮದ್ವೆ ಆದಮೇಲೆ ಅವಳಗೆ ನಿಮ್ಮ lvr ನ ಹೇಗೆಲ್ಲ ನೋಡ್ಕೋಬೇಕು ಅನ್ನೋ ಕನಸಿತ್ತೋ ಅದೇತರ ನೋಡ್ಕೊಳ್ಳಿ ನೀವು ಮೋಸ ಹೋಗಿದ್ದಿರ ಅಂತ ಅವಳದೇ ನೆನಪಲ್ಲಿ ಇದ್ದು ಇನ್ನೊಂದು ಹುಡ್ಗಿಯಾ ಫೀಲಿಂಗ್ಸ್ ನಾ ಆಳು ಮಾಡ್ಬೇಡಿ....🙏🙏🙏 ನೊಂದ ಮನಸುಗಳೇ... ಯಾವುದು ಶಾಶ್ವತ ಬಿಟ್ಟು ಬಿಡಿ ಬಿಟ್ಟೊದವಳ ಚಿಂತೆ ನೀವ್ ಚನ್ನಗಿರಿ....ಬೇರೆನಿಲ್ಲ 😐
2024 watching😢
ಏನ್ ಸ್ಟೋರಿ ಗುರು super ಎಷ್ಟು ನೋಡಿದ್ರು ನೋಡ್ಬೇಕು ಅನ್ಸುತ್ತೆ ಲವರ್ಸ್ ನೋಡ್ಲೆ ಬೇಕಾದ ಸಿನಿಮಾ 💗.... I love movie 💗💗💗💗💗
This is the real masterpiece... What a movie... It's writing is on other level... Screen play and dialogues are in top notch... Can't say in words... Magical 🔥🔥🔥
2023 Alla 2073 adru nodthane irthare ❤
2023 anyone watching?
Super 🎉🎉🎉movie
duniya soori one of the most underrated movie maker 🤩
Super movie😰💓
Watching this video in 2021 for the 1st tym reallly touching story and direction is osm so many shades ..must watch
ಮುಂದೆ ಎಂದೂ ಕೂಡ ಕಾಣದ ಚಿತ್ರ..💯💙
ಅತ್ಯುತ್ತಮ ಕತೆ..😞
ಪ್ರೀತಿಯಲ್ಲಿ ಮೊದಲಿಗ ನಾನು..
ಮೋಸದಲ್ಲಿ ಕೊನೆಯವಳು ನೀನು..
ಇಂತಿ ನಿನ್ನ ಪ್ರೀತಿಯ ನಾನ್ಯಾರು..🙃
Most underrated movie in kannada film industry 🙁
Never seen kannada like this movie.. kitty.bhavana ..sadhu bai music Suri sir direction ❤
anyone still watching it in 2020😍❤️
Super riii 💙 💙
2024 still watch❤