ದುನಿಯಾ ವಿಜಿ ರಂಗಾಯಣ ರಘು ಕಾಂಬಿನೇಷನ್ ಅಪ್ಪು ಸರ್ ರಂಗಾಯಣರಘು ಕಾಂಬಿನೇಷನ್ ಗಣೇಶ ರಂಗಾಯಣ ರಘು ಕಾಂಬಿನೇಶನ್ ಹೀಗೆ ಎಲ್ಲಾ ನಾಯಕನಟರ ಜೊತೆ ನಿಮ್ಮ ಅಭಿನಯ ಅದ್ಭುತ ರೋಮಿಯೋ ಚಿತ್ರದಲ್ಲಂತೂ ನಕ್ಕು ನಕ್ಕು ಸಾಕಾಯ್ತು
ಏನ್ ಜ್ಞಾನ ಗುರುಗಳೇ ನಿಮ್ದು... ನಿಮಗೆ ನನದೊಂದು ನಮಸ್ಕಾರ... ಒಂದು ನಿಮಿಷ ಕೂಡ ಬೇಜಾರ ಅನ್ಸಿಲ್ಲ ನೀಮ್ಮ ಸಂದರ್ಶನ... ಅದ್ಭುತ ಪ್ರತಿಭೆ....ಅದ್ಭುತ ನಟ... ಅದ್ಭುತ ಜ್ಞಾನ... ಇದೆಲ್ಲದಕ್ಕೂ ನನ್ನ ನಮಸ್ಕಾರ...
ಸೋಮಣ್ಣ ಕೊನೆಗೆ ಹೇಳಿದ ಮಾತು ಅಕ್ಷರಶಃ ಸತ್ಯ. ನಮಗೂ ಹಾಗೆ, ರಘು ಅವರು ಮಾತಾಡ್ತಾ ಇದ್ರೆ ಇಡೀ ದಿನ ಕೂತು ಕೇಳೋಣ ಅನಿಸುತ್ತೆ. ಭಾರಿ ಪ್ರಭಾವಶಾಲಿ ಮಾತುಗಾರ. ಅತ್ಯದ್ಭುತ ನಟನ ಮಾತುಗಳಲ್ಲಿ ಎಳ್ಳಷ್ಟೂ ನಟನೆಯಿಲ್ಲ.
ಒಂದು ಸುಂದರವಾದ ದಾಳಿಂಬೆ ಹಣ್ಣನ್ನು ಅದರ ಸಿಪ್ಪೆಯನ್ನು ಬಿಡಿಸಿ ಸುಲಿದು ಅದರೊಳಿಗಿನ ರಸಭರಿತ ಪ್ರತಿಯೊಂದು ಬೀಜ ವನ್ನು ನಮ್ಮೆದರು ತಿನ್ನಲು ಹೇಳಿದಾಗ ಆಗುವ ಸಂತೋಷ ಶ್ರೀ ರಂಗಾಯನ ರಘು ಮತ್ತು ಸೋಮಣ್ಣ ಮಾಚಿಮಾಡ ಅವರ ಸಂಭಾಷಣೆ ಸವಿರುಚಿಯಾಗಿತ್ತು.
Loved the interview and Raghu sir view about life.Somanna please stop asking about Puneeth sir death in every interview,Puneeth sir is always with us until this universe exists.
My favourite, favourite, favourite actor. Director Special, Jackie and Parmatma. Are one of my favourite ರಂಗಾಯಣ ರಘು movies. Amazing actor. He knows only one thing, Acting. Pure acting. He is born for acting. His acting is so pure, that we feel he is one of our family member.......Lots of respect sir.... 👌👌👌👍👍👍❤️❤️❤️,🙏🏼🙏🏼🙏🏼
ಎಲ್ಲಾ ಸರಿ.. ನಾವು ನೋಡಕ್ಕೆ, ಕೇಳಕ್ಕೆ ಇಷ್ಟ ಪಡೋದು ರಂಗಾಯಣ ರಘು ಅವ್ರನ್ನ... ಸ್ವಾಮೀ, ಮಾಚಿವಾದ ಅವ್ರೆ, ತಾವು ಮಾತು, ಹಾವಭಾವ, ಅಭಿನಯ ಕಮ್ಮಿ ಮಾಡಿದ್ರೆ ನಾವೂ ಈ ಸಂದರ್ಶನನ್ನ ಸಂತೋಷ ದಿಂದ ನೋಡಬಹುದು... 😡😡

ತುಂಬಾ ದಿನದಿಂದ ಕಾಯ್ತಿದ್ದೆ ಇವರ ಸಂದರ್ಶನಕ್ಕೆ ♥️
ಸೋಮಣ್ಣ ಕೊನೆಗೆ ಹೇಳಿದ ಮಾತು ಅಕ್ಷರಶಃ ಸತ್ಯ. ನಮಗೂ ಹಾಗೆ, ರಘು ಅವರು ಮಾತಾಡ್ತಾ ಇದ್ರೆ ಇಡೀ ದಿನ ಕೂತು ಕೇಳೋಣ ಅನಿಸುತ್ತೆ. ಭಾರಿ ಪ್ರಭಾವಶಾಲಿ ಮಾತುಗಾರ. ಅತ್ಯದ್ಭುತ ನಟನ ಮಾತುಗಳಲ್ಲಿ ಎಳ್ಳಷ್ಟೂ ನಟನೆಯಿಲ್ಲ.
Super observation
ನನ್ನ ನೆಚ್ಚಿನ ನಟ ❤️🙏👏
Agriculture bagge mathadakke danyavada sir 🌿🌾☘️🌲
Hhhh
Watching entire episode for those words
ಯಾವಾಗ್ಲೂ ನಗುಮುಖದ ರಾಜಕುಮಾರ......✌️👏👏Hats of you sir your ಆಕ್ಟಿಂಗ್
ರೋಮಿಯೋ, ಬ್ರಹ್ಮ,ಸ್ಟೈಲ್ ಕಿಂಗ್, ಸುಂದರಾಂಗಜಾಣ, ಪವರ್, ಚಡ್ಡಿದೋಸ್ತ್, ಒಲವೇ ಮಂದಾರ, ಬಡವ ರಾಸ್ಕಲ್ ❤️❤️ಈ ಚಿತ್ರಗಳಲ್ಲಿನ ನಿಮ್ಮ ಅಭಿನಯ ಅದ್ಭುತ 🙏❤️
ರಂಗಾಯಣ ರಘು ಅವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ಸು ಸಿಗಲಿ❤️❤️❤️❤️❤️❤️
My Fav movie is Ranga SSLC 🔥
All time comedian 🔥🔥🔥 my favourite ರಂಗಾಯಣ ರಘು ಸಾರ್ 👍🙏
Hi ರಘು ಸರ್ 💐🌹🙋♂️🙏🙏🙏
ನಾನು ನಿಮ್ಮ no1 ಫ್ಯಾನ್ ಸರ್ 😊🙋♂️
ಪರಮಾತ್ಮ ಚಿತ್ರದಲ್ಲಂತೂ ನಿಮ್ಮ ಮಂಗಳೂರು ಭಾಷೆ ಸೂಪರ್ ಪಕ್ಕ ಮಲೆನಾಡಿನಲ್ಲಿ ಹುಟ್ಟಿ ಬೆಳೆದಿದ್ದೀರಾ ಅನಿಸುತ್ತೆ
ರಂಗಾಯಣ ರಘು ತುಂಬಾ ಅದ್ಭುತವಾದ ಕಲಾವಿದರು ನನಗೆ ತುಂಬಾ ತುಂಬಾ ಇಷ್ಟವಾದ ಕಲಾವಿದರು ❤️❤️❤️❤️
ಒಳ್ಳೆ ನಟನೆ ನಿಮ್ಮದು ಸರ್ ರೈತರ ಬಗ್ಗೆ ಮಾತಾಡಿದ್ದಕ್ಕೆ
ಧನ್ಯವಾದಗಳು
ನಿಜವಾದ ಯಜಮಾನ ಅಂದ್ರೆ,, ರೈತ,,
ಈ ಜನರೇಶನಿನ ಅಧ್ಬುತ ನಟ . ಇನ್ನೂ ವಿಶೇಷ ಪಾತ್ರಗಳು ನಿಮಗೆ ಸಿಗಲಿ ಸರ್ 🙏💐
I was waiting 4 ur interview sirr.. Fainaly I'm happyy 2 see uhh..🙂
On of the best legend raganayana Raghu sir ✨✨✨✨
ಇಡೀ ಕನ್ನಡ ಚಿತ್ರರಂಗದ ಅತ್ಯದ್ಭುತ ನಟನಾ ಚತುರ... ಆದರ್ಶವಾದಿ ನಟ ನಮ್ಮ ರಂಗಣ್ಣ
He is such a genuine man and so real... Amazing person
ಓವರ್ ಆಕ್ಟಿಂಗ್
The way he is enjoying his acting shows his dedication in his acting ❤❤
Lovely Raganna . . . You are always inspiring...
ಕನ್ನಡ ದೇಶದ ಪ್ರಭುಧ ನಟ, ನಿಮ್ಮ ಅಭಿನಯಕ್ಕೆ ಸರಿಸಾಟಿ ಯಾರು ಇಲ್ಲ 🙏 rangayanada magu e raghu, fan ❤️
One of best actor sir nivu...In your film seen you are strong...But personally you are simple humble innocent person... 🙏🙏
namma pakkadha taluknavru&matthu namma jelleyavry antha heloke thumba proud feel&kushi agutthe,nimma abhinayakke saati matthobbarilla,nimma simplicity,natural acting elrighu ishtta agutthe💐🙏
Great actor, as he said he is too good in emotional characters 👍
ಒಂದು ಸುಂದರವಾದ ದಾಳಿಂಬೆ ಹಣ್ಣನ್ನು ಅದರ ಸಿಪ್ಪೆಯನ್ನು ಬಿಡಿಸಿ ಸುಲಿದು ಅದರೊಳಿಗಿನ ರಸಭರಿತ ಪ್ರತಿಯೊಂದು ಬೀಜ ವನ್ನು ನಮ್ಮೆದರು ತಿನ್ನಲು ಹೇಳಿದಾಗ ಆಗುವ ಸಂತೋಷ ಶ್ರೀ ರಂಗಾಯನ ರಘು ಮತ್ತು ಸೋಮಣ್ಣ ಮಾಚಿಮಾಡ ಅವರ ಸಂಭಾಷಣೆ ಸವಿರುಚಿಯಾಗಿತ್ತು.
Ranganna dayavitu uppi boss jotte prajakiya madii....
With lots of love to ranganna sir...♥️♥️
He remembered lot of people who helped or gaved chance to him .... great character...🙏
One of the best interview ever Raghu sir
Shobharaj sir avarna interview maadi Somanna sir plz
Beautiful talking ರಘು ಅಣ್ಣ
ಜಾಕಿ ಅಣ್ಣಾಬಾಂಡ್ ರಾಮ್ ಪವರ್ ಒಲವೇ ಮಂದಾರ ಕೃಷ್ಣ ಲೀಲಾ ಪರಮಾತ್ಮ ಚಿತ್ರಗಳಲ್ಲಿ ನಿಮ್ಮ ಅಭಿನಯ ಅಮೋಘ ಅದ್ಭುತ
ಬಡವ ರಾಸ್ಕಲ್ ಮೂವಿ ಸೂಪರ್ ಆಕ್ಟಿಂಗ್ ✌️✨🥰
ರಂಗಾಯಣ ರಘು ಸರ್ ಮಾತನ್ನ ಕೇಳ್ತನೇ ಇರಬೇಕು ಅಂತ ಅನಿಸುತ್ತೆ
ನಮ್ಮ ಕೋಲಾರ ಭಾಷೆ , ನಮ್ಮ ರಂಗಾಯಣ ರಘು 😍❤️
Hats off to a great, versatile and a unique actor. Let all your dreams of Mythological characters come true Raghu sir. 🙏
ಅಪ್ಪು ಅವರನ್ನು ನೆನಪಿಸಿ ಕೊಲ್ಲದಿದ್ರೆ ಸಮಾದಾನ ಆಗಲ್ಲ 😍😍😍
achyuth kumar rangayana raghu avru gems of kannada industry
One of the unique comedy actor in Kannada Film industry
Great Actor
Always a greater person
Loved the interview and Raghu sir view about life.Somanna please stop asking about Puneeth sir death in every interview,Puneeth sir is always with us until this universe exists.
Appu annan bagge keli keli thumba emotional ago tara madthare TRP goskara
Appu sir na nenapu madbardha
TRP.. Not matter
@@v.m.ganiger6746 but ha timeli avrna nenaskondre thumba halu barutthe,mansighe thumba kashtta agutthe brother😭😭😭
Sir u r my most favourite
Kannada cinima industry have a great actor....
Police inceptor character in Krishna leela....!!🔥🔥🔥🔥🔥🔥🔥
True words about the agricultural
Please cut these clippings and play it regularly at vidhana soudha
My favourite, favourite, favourite actor. Director Special, Jackie and Parmatma. Are one of my favourite ರಂಗಾಯಣ ರಘು movies. Amazing actor. He knows only one thing, Acting. Pure acting. He is born for acting. His acting is so pure, that we feel he is one of our family member.......Lots of respect sir.... 👌👌👌👍👍👍❤️❤️❤️,🙏🏼🙏🏼🙏🏼
Sir nam pavagada bagge enadru heli sir
♥️💛❣️just...
Thank you so much Somanna Machimada sir learnt a lot from this episode...... 🙏🙏🙏🙏🙏
Jackie super movie with boss🔥
HIII SIR IAM FROM PAVAGADA NIMMA PAKKADA URU AWSOME U R MATHUGALU
Great actor sir
ವಿಡಂಬನೆಯ ಅಭಿನಯಕೊಬ್ಬರೆ !! ಅವರೆ ರಂಗಾಯಣ ರಘು !!🙏🙏👍
Thank you Somanna, you have given wonderful art meal
Thanks guru.
Appu and Rangayana Raghu is the best combination 🥰🥰🥰
Raam, annabond, Jackie , Paramamta 💥💥💥
The full package actor 🔥 deserve very good awards
ನಿಮ್ಮ ಮಾತುಗಳು ಒಂದು ಮಾತುಗಳು ನಿಜ ಸರ್ ಜೈ ರೈತ ❤💐 ನಮ್ಮ ರೈತ ❤💐🙏😘
Super sri
Good interview!!!
Nice interview. U shud have taken their website about the family run camp & posted here. It is such a noble thing what they R doing.
ರಂಗಾಯಣ ರಘು ನನ್ನ ನೆಚ್ಚಿನ ನಟ...... ತಲೆ ಬಚ್ಕೋಳಿ.... ಪೌಡರ್ ಹಾಕೊಳಿ...... 😊
Tumba ollolleya matugalannu aadidiri..Raghu sir🙏🙏
ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ನೀವು 🙏🙏
Sir nimmanna naanu nodidde nan life nalli Shivanna avra Sriram movie yalli... Aadre avatte nimma acting thumba ishta aagittu.. Aadre nimma hesru gothagidde DUNIYA movie yalli... YENE HELI RAGHU AVRE NEEVU ABHIJAATHA KALAVIDA YAVDE MOVIE IRLI NIVU IDRE NODOKE ONDU JOSH IRUTTE.... INNU YETTARAKKE BELITHIRA SIR NEEVU, NAANU NIMMANNA NODI NANNA ABHIPRAYA PRAKARA NEEVU PRAKASH RAJ GE COUNTER ACTOR, PAATRANA PARAKAAYA MAADI NATISORU NEEVU DHANYOSMI🙏🙏🙏🙏🙏🙏
My fvt comedy actor...preethse preethse movie li acting 👌
I love ragu sir acting, all characters
Very nice interview sir
good sit
Rangayana Raghu is one of the finest artist of sandalwood.👍👍👍👍👍👍👍
The only actor who can give the best in all characters.....
I still remember how he acted and attracted while acting in serials, he has the same energy and screen presence even today
Great sir 👌👌
My fav comedy star ❤️
Super actor Raghu sir 🙏🌷 thumba olle adubhutha mathu helidri agriculture bagge 💐
Gret
Very nice..
🙏 🙏
What a great personality
Sri 🙏🙏🙏❤️
My favorite actor❤😍
Just my salute,🙏
Unforgettable kannada film actor raghuji
Super sir ❤️
Great actor ❤️
Super actor sir
Fire anchor ever.
One of best actor 🙏❤️
ಜಾಕಿ ಮೂವಿ ಮರೆಯೋಕಾಗುತ್ತಾ ಸರ್..
King kiccha.
Great Actor...I believe.
ಎಲ್ಲಾ ಸರಿ.. ನಾವು ನೋಡಕ್ಕೆ, ಕೇಳಕ್ಕೆ ಇಷ್ಟ ಪಡೋದು ರಂಗಾಯಣ ರಘು ಅವ್ರನ್ನ... ಸ್ವಾಮೀ, ಮಾಚಿವಾದ ಅವ್ರೆ, ತಾವು ಮಾತು, ಹಾವಭಾವ, ಅಭಿನಯ ಕಮ್ಮಿ ಮಾಡಿದ್ರೆ ನಾವೂ ಈ ಸಂದರ್ಶನನ್ನ ಸಂತೋಷ ದಿಂದ ನೋಡಬಹುದು... 😡😡
Hi ರಘು ಸರ್ ನಿಮ್ಮ ನಟನೆ ಅದ್ಭುತ 🙏💐💐💐
Badava rascal movie li nim pathra nodi same nan appa ne ansthu🙂
ಒಲವೆ ಮಂದಾರ ಹೂವೆ ಪಾತ್ರ ಮಾತ್ರ 🔥🔥🔥🔥
ಜಾನಿ ಸಿನಿಮಾದಲ್ಲಿ ಚಿಕ್ಕಮ್ಮನ ಪಾತ್ರ ಸೂಪರ್
Sir u r great actor
I'm big fan sir..........😘
'ಸತ್ಯಣ್ಣ' ಕ್ಯಾರೆಕ್ಟರ್ ಮರೆಯಕಾಗಲ್ಲ