ಒಬ್ಬನೇ........... ಒಬ್ಬನೇ.......... ಮಂಜುನಾಥನೊಬ್ಬನೇ..... ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ ಜ್ಞಾನಕೂ ಧ್ಯಾನಕೂ ಒಬ್ಬನೇ............ ಭಕ್ತಿಗೊ ಮುಕ್ತಿಗೊ ಒಬ್ಬನೇ ಅವನೊಬ್ಬನೇ ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ.... ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ ಕೊ ಮಂಜುನಾಥ.....ಮಂಜುನಾಥ..... ನೀನೇ ನನ್ನ ಬಳಿಗೆ ಬಂದು ನಿನ್ನೆಲ್ಲೇನೇ ಇರುವೆನೆಂದೆ ನನ್ನ ಕಣ್ಣ ತೆರೆತೆರೆದು ಒಳಗಣ್ಣು ತೋರಿಸಿದೆ... ಕೊ ಮಂಜುನಾಥ..... ಮಂಜುನಾಥ..... ನನ್ನ ಪಾಪ ತೊಳೆಯಲೆಂದು ಗಂಗೆಯಂತೆ ಭೂವಿಗಿಳಿದೆ.... ಪೂರೆಯನು ತೆರೆಯಲು ಒಬ್ಬನೇ ಪೂರೆಯಲು ನಮ್ಮನು ಒಬ್ಬನೇ ಹರನೊಬ್ಬನೇ..... ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ... ಕೊ ಶಂಕರ ಶಂಕರ ಹರ ಹರ ಶಂಕರ ಮುರಾರಿ ಭವಹರ ಶಶಿಧರ ಶುಭಕರ ಜಯ ಜಯ ಶಂಭೋ ಜಯ ಜಯ ಚಂದ್ರಧರ....... ಶಂಕರಾ...... ಜಯ ಜಯ ಶಂಭೋ ಜಯ ಜಯ ಚಂದ್ರಧರ..... ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ ಕೊ ಮಂಜುನಾಥ...... ಮಂಜುನಾಥ..... ನಾನು ಅನ್ನೋ ಅಹಂಕಾರ ಸುಟ್ಟು ಭಸ್ಮ ಮಾಡಿದೋನೆ....... ಮಂಜುನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ ಕೊ ಮಂಜುನಾಥ........ ಮಂಜುನಾಥ..... ಅರಿವಿಗೇನೆ ಗುರುವಾದ ಗುರುಗಳ ಗುರು ಇವನೆ...... ಸತ್ಯವು ನಿತ್ಯವು ಒಬ್ಬನೇ ಧರ್ಮವು ದೈವವು ಒಬ್ಬನೇ ಶಿವನೊಬ್ಬನೇ... ಕೊ ಶಂಕರ ಶಂಕರ ಹರ ಹರ ಶಂಕರ ಮುರಹರ ಭವಹರ ಶಶಿಧರ ಶುಭಕರ ಜಯ ಜಯ ಶಂಭೋ ಜಯ ಜಯ ಚಂದ್ರಧರ... ಶಂಕರಾ..... ಜಯ ಜಯ ಶಂಭೋ ಜಯ ಜಯ ಚಂದ್ರಧರ.... ಜಯ ಜಯ ಶಂಭೋ ಜಯ ಜಯ ಚಂದ್ರಧರ.... ಮುರಹರಾ..... ಜಯ ಜಯ ಶಂಭೋ ಜಯ ಜಯ ಚಂದ್ರಧರ..... ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ Song. ಒಬ್ಬನೇ ಒಬ್ಬನೇ Music. ಡಾ ಹಂಸಲೇಖ ಸರ್ Lyricist ಡಾ ವಿ ನಾಗೇಂದ್ರ ಪ್ರಸಾದ್ Singer. ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯ ವಾಯ್ಸ್ ಸರ್ ಹಂಸಲೇಖ ಮ್ಯೂಜಿಕ್ ಮಂಜುನಾಥ ಸ್ವಾಮಿಯ ದರ್ಶನ ಚಿರಂಜೀವಿ ಸರ್ ಆಕ್ಟಿಂಗ್ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಒಬ್ಬನೇ...........
ಒಬ್ಬನೇ..........
ಮಂಜುನಾಥನೊಬ್ಬನೇ.....
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
ಜ್ಞಾನಕೂ ಧ್ಯಾನಕೂ ಒಬ್ಬನೇ............
ಭಕ್ತಿಗೊ ಮುಕ್ತಿಗೊ ಒಬ್ಬನೇ ಅವನೊಬ್ಬನೇ
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ....
ನೀನೊಂದು ಕಲ್ಲು ಎಂದೆ ನೀನೆಲ್ಲು ಇಲ್ಲವೆಂದೆ ಕೊ ಮಂಜುನಾಥ.....ಮಂಜುನಾಥ.....
ನೀನೇ ನನ್ನ ಬಳಿಗೆ ಬಂದು
ನಿನ್ನೆಲ್ಲೇನೇ ಇರುವೆನೆಂದೆ
ನನ್ನ ಕಣ್ಣ ತೆರೆತೆರೆದು ಒಳಗಣ್ಣು ತೋರಿಸಿದೆ...
ಕೊ ಮಂಜುನಾಥ..... ಮಂಜುನಾಥ.....
ನನ್ನ ಪಾಪ ತೊಳೆಯಲೆಂದು ಗಂಗೆಯಂತೆ
ಭೂವಿಗಿಳಿದೆ....
ಪೂರೆಯನು ತೆರೆಯಲು ಒಬ್ಬನೇ
ಪೂರೆಯಲು ನಮ್ಮನು ಒಬ್ಬನೇ
ಹರನೊಬ್ಬನೇ.....
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ...
ಕೊ ಶಂಕರ ಶಂಕರ ಹರ ಹರ ಶಂಕರ
ಮುರಾರಿ ಭವಹರ ಶಶಿಧರ ಶುಭಕರ
ಜಯ ಜಯ ಶಂಭೋ ಜಯ ಜಯ ಚಂದ್ರಧರ.......
ಶಂಕರಾ......
ಜಯ ಜಯ ಶಂಭೋ ಜಯ ಜಯ ಚಂದ್ರಧರ.....
ತಂದೆಯಿಲ್ಲದೋನೆ ಎಂದೇ ತಂದೆಯಾಗಿ ನೀನು ಬಂದೆ
ಕೊ ಮಂಜುನಾಥ...... ಮಂಜುನಾಥ.....
ನಾನು ಅನ್ನೋ ಅಹಂಕಾರ ಸುಟ್ಟು
ಭಸ್ಮ ಮಾಡಿದೋನೆ.......
ಮಂಜುನ್ನು ದೀಪಮಾಡಿ ಹೊಸ ಜನ್ಮವನ್ನೆ ತಂದೆ
ಕೊ ಮಂಜುನಾಥ........ ಮಂಜುನಾಥ.....
ಅರಿವಿಗೇನೆ ಗುರುವಾದ ಗುರುಗಳ
ಗುರು ಇವನೆ......
ಸತ್ಯವು ನಿತ್ಯವು ಒಬ್ಬನೇ
ಧರ್ಮವು ದೈವವು ಒಬ್ಬನೇ ಶಿವನೊಬ್ಬನೇ...
ಕೊ ಶಂಕರ ಶಂಕರ ಹರ ಹರ ಶಂಕರ
ಮುರಹರ ಭವಹರ ಶಶಿಧರ ಶುಭಕರ
ಜಯ ಜಯ ಶಂಭೋ ಜಯ ಜಯ ಚಂದ್ರಧರ...
ಶಂಕರಾ.....
ಜಯ ಜಯ ಶಂಭೋ ಜಯ ಜಯ ಚಂದ್ರಧರ....
ಜಯ ಜಯ ಶಂಭೋ ಜಯ ಜಯ ಚಂದ್ರಧರ....
ಮುರಹರಾ.....
ಜಯ ಜಯ ಶಂಭೋ ಜಯ ಜಯ ಚಂದ್ರಧರ.....
ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ
ಮಂಜುನಾಥ ಮಂಜುನಾಥ ಮಂಜುನಾಥ ಮಂಜುನಾಥ
Song. ಒಬ್ಬನೇ ಒಬ್ಬನೇ
Music. ಡಾ ಹಂಸಲೇಖ ಸರ್
Lyricist ಡಾ ವಿ ನಾಗೇಂದ್ರ ಪ್ರಸಾದ್
Singer. ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯ ವಾಯ್ಸ್
ಸರ್ ಹಂಸಲೇಖ ಮ್ಯೂಜಿಕ್ ಮಂಜುನಾಥ ಸ್ವಾಮಿಯ ದರ್ಶನ ಚಿರಂಜೀವಿ ಸರ್ ಆಕ್ಟಿಂಗ್ ಸೂಪರ್ ಹೀಟ್ ಅನ್ನುವರು ಲೈಕ್ ಮಾಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
Super
Thank you Sir
@@shyamu.bhergi-1996 well come sir
Super
Lirics bardirodu nagedra prasad hamsaleka alla
❤❤❤❤❤ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ ❤❤❤❤❤
ಈ movie ನೋಡಿದ ಮೇಲೆಯೇ ನಮ್ ಅಮ್ಮ ನನ್ನ hadedaddu ಅಂತೆ 🤗😍
ನನ್ನ ಪ್ರೀತಿಯ ದೈವ, ಆರಾಧ್ಯ ದೈವ ಶ್ರೀ ಶೈಲ ಮಲ್ಲಿಕಾರ್ಜುನ
ಅರಿವುಗೆನೆ ಗುರುವು ಆದ,, ಗುರುಗಳ ಗುರು ಇವನು.......😊🙏ಅಧ್ಭುತ ಸಾಲು.. 👏🙏
ಅದ್ಭುತ ಅಣ್ಣ
ಪ್ರತಿ ಶಿವರಾತ್ರಿ ದಿನ ಪ್ರತ್ಯಕ್ಷವಾಗಿ ಭೂಮಿಗೆ ಇಳಿಯೋ ನಿಜ ದೈವ ಶ್ರೀ ಮಂಜುನಾಥ ಸ್ವಾಮಿ 🙏🙏
Amazing song
Yes it's true
🙏🙏🙏
Manj
ಯವಾಗದ್ರು ನೋಡಿ ಕಣ್ಣಲಿ ನೇರು ಬರುತ್ತೇ 😭💯
S
🙏🙏🙏🙏🙏🙏😭yes
💯
ಕನ್ನಡ ಪದ ಕೋಲಭೇಡ ಕಣ್ಣಲಿ ನೀರು
@@ಮಂಜುನಾಥಬಿಮಂಜು-ಪ7ಮ ಕೋಲಭೇಡ ಅಲ್ಲ ಅಣ್ಣ, ಕೊಲ್ಲಬೇಡ 😊
ನೀನೇ ನನ್ನ ಬಳಿ ಬಂದು ನಿನ್ನಲ್ಲೆನೆ ಇರುವೆನೆಂದೆ..
ನನ್ನ ಕಣ್ಣ ತೆರೆ ತೆರೆದು ಒಳಗಣ್ಣ ತೋರಿಸಿದೆ
ಆಹಾ..ಎಂಥಾ ಅದ್ಬುತ ಸಾಲುಗಳು..😍🙏😍
ಶ್ರೀ ಮಂಜುನಾಥ ಸ್ವಾಮಿಯ ದರ್ಶನ
Om Namashivaya
All time favorite Shiva Devotinal song om Sri Manjunath swamy namaha
ಓಂ ನಮೋ ಶಿವಾಯ ದೇವಾಯ ❤🙏🏻🌹
😊a😢😊😊qv😮😮
My favorite God is Sri manjunath swamy I am Bhakta devotees of Sri manjunath swamy
Yeshtu baari nodidru matte nodbeku
Anno movie
Songs evergreen
ನನ್ನ ಆರಾಧ್ಯ ದೈವ ಶ್ರೀ ಮಂಜುನಾಥಸ್ವಾಮಿ🙏🙏🙏ಓಂ ನಮೋ ನಮಃ ಶಿವಾಯ 🙏🙏🙏
Lo na
Happy Birthday Megastar Chiranjeevi Sir💛❤⭐⭐🇮🇳
ಕಾರುಣ್ಯ ಮೂರುತಿ ಈ ಬಾಳ ಸಾರಥಿ ತಂದೆ ಧರ್ಮಸ್ಥಳ ಮಂಜುನಾಥ 🙏🙏🙏🙏🙏
ನನ್ನ. ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ 🙏🙏🙏🙏🌺 🌺🌺🌺
ಓಂ ಶ್ರೀ ಮಂಜುನಾಥ ಸ್ವಾಮಿ ಕಾಪಾಡು 🌼🌻🙏🙏
🙏ಒಬ್ಬನೇ ಒಬ್ಬನೇ ಮಂಜುನಾಥ್ ಒಬ್ಬನೇ 🙏🌹ಪುಷ್ಪ ಗಿರಿ
ನನ್ನ ನಂಬಿಕೆ ನನ್ನ ಪ್ರಪಂಚ ನೀವೇ ಅಪ್ಪ ನನ್ನ ಸರ್ವಸ್ವವೂ ನೀವೇ ನನ್ನ ಸಕಲವೂ ನೀವೇ ಅಪ್ಪ ತಂದೆ ಶ್ರೀ ಮಂಜುನಾಥ 🙏👏👏👏
ಮಂಜುನಾಥ ಎಂದರೆ ನನ್ನ ಶಕ್ತಿ ,ಭಕ್ತಿ, ಅಂತರಾತ್ಮ. ಸದಾ ನನ್ನೊಂದಿಗೆ....🙏🙏
Who is on 2025 🎉
ನಿಜಾಗವಾಗಿ ಹಾ ಮಂಜುನಾಥ್ ಒಬ್ಬನೇ ಕರುಣ ಸಾಗರ ಹರ ಹರ ಶಂಭೋ ಶಂಕರ🙏🙏🙏🙏🙏🙏🙏🙏
Namo manjunatha
Super pretham
@@manjuboss7127 💐💐💐
@@shashikaregoudra5478 🙏💐
@@prethu1115 yav uru anna nimdu
Arjun sir thanks for acting❤
ஒருவனே...
ஒருவனே…. மஞ்சுநாதவனே
ஒருவனே ஒரு மன்னாதவனே
ஞானகூ தியானக்கூ ஒருனே…
பக்திக்கு முக்திக்கும் ஒருவனே அவனுபனே
அவனே ஒருவன் மௌனநாதவனே (பல்லவி )
நீனொன்று கல் எண்டே நீனெல்லு இல்லவேண்டே
நீனே என் பலிகே வந்து உன்லேனே இருக்கிறேனென்டே
என் கண்ணு தெரிதெறேது உள்கண்ண காட்டியுள்ளது…. மஞ்சுநாதா...மஞ்சுநாதா...
என் பாவ கழுவலென்று கங்கேயந்தே பூமியில்
பொறயனு திறக்கும்
ஒருவன் பொறயலு நம்மனு
ஒருவன் ஹரவனான ஒருவனே...
|| இசை ||
தந்தையில்லாதோனே என்றென்றும் தந்தையாக நீ வந்தே
நான் ஐயோ அஹம்கார சுட்டு பஸ்ம செய்தோனே...
மன்னையை தீபமாக்கி புதிய ஜன்மவண்ணே தந்தை
அறிவிகனே குருவான குருக்கள் குரு இவனே...
சத்தியவு நித்தியவு ஒருவன்
ஒருவன் ஒருவன் சிவனொருவனே …
சங்கர சங்கர ஹர ஹர சங்கர முரஹர பவஹர ஷஷிதர சுபகர
ஜெய ஜெய ஷம்போ ஜெய ஜெய சந்திரதர சங்கரா
…
ஜெய ஜெய ஷம்போ முரஹர …
ಶಂಭೋ ಹರ ಹರ ಮಹಾದೇವ 🙏🙏🙏
जो तो सछौसजौछौज जो जजछ जो औऔऔएछौणजौज
ಹರಿ ಹರೇಶ್ವರಾಯ್ ನಮ್ಹ
If i listen thousand times also its not enough..... Om namah shivaya.....shiva irodu nija....i believe in Ishwara.......
When I hear this movie songs I can't control my tears 😢😢 such inspiring songs❤
Same
Same here !
ಓಂ ನಮಃ ಶಿವಾಯ❤
ಓಂ ನಮಃ ಶಿವಾಯ❤
ಓಂ ನಮಃ ಶಿವಾಯ❤
🙏🌺❤️❤️❤️🌺🙏ಪಾಹಿಮಾಮ್ ಮಾತ ಪಾರ್ವತಿ ಮಾತ ಸಕಲಂ ಸರ್ವಂ ಸತ್ಯಂ ಶಿವಂ ಸುಂದರಂ ಪ್ರಭು ದೇವ ಮಹಾದೇವ ಪ್ರಭು🙏🌺❤️❤️❤️🌺🙏
Sri Manjunatha namo 🙏
Nam thahina hulsida devru obane obane Sri manjunatha Swami God is great is prof
ಓಂ ಶ್ರೀ manjunaath ನಮೋ ನಮಃ 💐🌷🌼🌸💐🙏🙏🙏🙏🙏
Swamiyye sharanam ayyappa💛🙏🙏🙏🙏🙏🙏🙏🙏🙏🙏♥️
ಭಕ್ತಿಯಿಂದ ಹೇಳಿ ನಮೋ ಮಂಜುನಾಥಾಯ ನಮಃ.
I like God Manjunatha 🙏🙏
I like music god sp balasubramanyam 🙏❤️
Music god creater not singer
ಶ್ರೀ ಮಂಜುನಾಥ ಸ್ವಾಮಿ
😍🙏🙏🙏🧡🔯OM NAMAHA SHIVAYA🔯🧡🙏🙏🙏😍
🙏🌼🙏
Hamsalekha sir hats off
Obne nan shiva obnee❤❤❤
Paramathma neenobne nange dhikku ,,neenobne nangirodu ankondirodu ,,,ondu avakasha kodapa pramanikathe ollethanakke migdathege nambikege bele ,,haagu nishkalmasha bhakthige bele ilva
Shambo shankara Obbane manjunatha neenobne ,,nanna kutumba kapadu samsyegalannu bage harisu ,namma kastakke ondu olle parihara kodu needu ,,4 jeeva ,,jeevana ide ,,ulisithya ankondidini 📿📿📿🙏🕉️🙏🌺🌺
Om shree manjunateshwara namah Om 🌺🌺🌺🌺🌺🙏
Jai Shiva Parvati tayii 🙏🙏♥️ Jai Vinayaka 🙏🙏♥️ Jai Muruga 🙏🙏♥️ Nim padake sharanu tapaythu 🙏🙏♥️
ಡಾ. ನಾಗೇಂದ್ರ ಪ್ರಸಾದ್ ಅವರ ಅದ್ಭುತವಾದ ಸಾಲುಗಳು ❤️🎉❤️✨
ಜೈ ಶ್ರೀರಾಮ್ ಆಂಜನೇಯ ಸ್ವಾಮಿ ಪ್ರಸನ್ನ ❤️🚩🚩🚩
Jai shiva Parvati tayi 🙏🙏♥️ Jai Vinayaka 🙏🙏♥️ Jai Muruga 🙏🙏♥️ Nim padake tapaythu 🙏🙏♥️
Om namaha shivaya😍
ನಿಜವಾಗಿಯೂ ಶಿವನು ಒಬ್ಬನೇ ಹರ ಹರ ಓಂ
Hara Hara Mahadeva 💐💐
ಮಂಜುನಾಥ್ ಸ್ವಾಮಿ ❤🙏
ಸುಂದರವಾದ ಭಕ್ತಿ ಪ್ರದಾನ ಚಿತ್ರ ಈ
My favorite song 👌👌👌
ಓಂ ನಮಃ ಶಿವಾಯ 🙏🙏🙏🙏🙏🙏
Manjunatha
Manjunatha
Manjunatha
Manjunatha
Manjunatha
This is my favourite God and song 🙏
🌷🙏🌷ಓಂ ಶ್ರೀ ಮಂಜುನಾಥಯ 🌷🙏🌷
I really get goosebumps Wnever I listen to this song
❤❤❤❤❤❤
❤❤❤❤❤❤❤❤❤❤❤❤❤😊❤@@ಪ್ರೇಮದಒಡಲಲ್ಲಿಕಾ
❤
God's god Sri manjunatha pashupathinath
Nanna favorite god Sri manjunatha
Protect my children manjunatha 🙏🙏🙏
Jai Manjunatha swami 🙏🙏♥️ Nim padake sharanu tapaythu 🙏🙏♥️
Om namaha shivaya ❤️❤️❤️💙
One of my favourite devotional song 😘😘
ಬೇಜಾರೇ ಆಗದ ಸಿನಿಮಾ 🙏
ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ 🙏
om namah shivaya
ಶಿವಂ ಶಿವಂ 🙏🙏
Nice song ❤❤❤
ಓಂ ನಮೋ ಶಿವಾಯ🙏
Super song 👌😍 sir
All time fav ❤
This song for you Mr
🌹 Kiran gowda 🌹👈👍
ಓಂ ಮನ್ಜುನಾತೆಶ್ವರಾಯೆ ನಮಃ
In telugu ...lyrics r awesome
Most amazing Shiva song om namaha shivaya
Obbane sivanobbane manjunata nobanne
Om Majunatha swamiye nammellara Sira saastanga namaskaragalu.
ಓಂ ಶ್ರೀ ಮಂಜುನಾಥಾಯ ನಮಃ 🙏💐
My fvt movie 😍😍😍😍😍😍😍
Om Shree manjunathaya namaha nanna kastavanella alisibidi
My favourite song
💐💐👍👍👌
🙏🙏🙏🙏🙏🙏🙏🙏
😢😢 sri manjunatha🙏🙏🙏
Manjunathaya nmha 🙏🌹🙏🌹
Obbare obbare hamsalekha robbare
😂😂😀😀😀😀🙏🏻👍
OM namah shivaya🙏🙏🙏
🙏🏼🙏🏼🙏🏼ಓಂ ನಮಃ ಶಿವಾಯ 🙏🏼🙏🏼🙏🏼💐💐💐
It is my mom's favourite song and movie
I love this song
Om namo kadri manjunatha, srishailam mallikarjuna...
Shambho Shiva shankara
❤💕My hartbit mybulas song💕❤
Outstanding acting Arjun sir Ambi mama and my crush soundharya
Obbane shivmanjunath obbane
SRI MANJUNATHA SWAMY KAAPAADAPPA TANDE NAMAPPAA 🙏🏻🙏🏻🙏🙏🌺🌺🚩🚩🚶🏼♂️🚶🏼♂️
Har mahadev,,🙏🙏
ಓಂ ನಮಃ ಶಿವಾಯ💐💐🙏🏻🙏🏻
🙏🙏🙏🙏🙏
🙏🙏🙏Om nam shivaaya🙏🙏🙏
Manjunatha.....
Nice act Arjun serja