ಕನ್ನಡಕ್ಕೆ ಕನ್ನಡವೆ ಸರಿಸಾಟಿ ಹೊರೆತು ಯಾರೋ ಬಿಟ್ಟು ಹೋಗಿರೋ ಇಂಗ್ಲೀಷ್ ಅಲ್ಲ || 1 Joint Kannada

Поділитися
Вставка
  • Опубліковано 23 жов 2024

КОМЕНТАРІ • 448

  • @raghavendraprasad18
    @raghavendraprasad18 2 роки тому +89

    ಕನ್ನಡದ ಬಗ್ಗೆ ಹೆಚ್ಚು ಅರಿವು ಮೂಡಿಸಿ ಆಗಲಾದರೂ ನಮ್ಮ ಜನಕ್ಕೆ ಅದರಲ್ಲೂ ಬೆಂಗಳೂರಿನ ಕನ್ನಡಿಗರು ಅನಿಸಿಕೊಂಡಿರೋರು ನಿಜವಾದ ಕನ್ನಡಿಗರಗಲಿ.

    • @Mrtom8155
      @Mrtom8155 2 роки тому

      ಅರಿವು ಮೂಡಿಸೋದ್ ಅಲ್ಲ ತಂದೆ ತಾಯಿಗೆ ಹೇಗೆ ಗೌರವ ಕೊಡ್ಬೇಕ್ ಅನ್ನೋದು ಯಾರಾದ್ರೂ ಹೇಳಿ ಕೊಡ್ತಾರೆ ಇಲ್ಲ ತಾನೇ ಇದು ಸಹ ಹಾಗೆ ಭಾಷೆ ಮೇಲೆ ಪ್ರೀತಿ ಗೌರವ ಕೊಡ್ಬೇಕ್ ಅನ್ನೋದು ಸ್ವಚ್ಛ ಮನಸ್ಸಿನಿಂದ ಎಲ್ಲರಿಗೂ ಬರ್ಬೇಕು ಯಾರೋ ಹೇಳಿ ಬರಿಸೋಕೆ ಹೇಗೆ ಸಾಧ್ಯ ಅಭಿಮಾನ ಹಾಗೂ ಪ್ರೀತಿ ನ..?

  • @techkannadrocky1468
    @techkannadrocky1468 2 роки тому +40

    ಕನ್ನಡಕ್ಕೆ ಸರಿಸಾಟಿಯಾದ ಭಾಷೆ ಇಲ್ಲ ವಿಡಿಯೋ ಕೊನೆಯ ಸಂದರ್ಭದಲ್ಲಿ ನೀವು ಹೇಳುವ ಮಾತು ನಮಗೆ ತುಂಬಾ
    ಖುಷಿಯಾಯಿತು ನಿಮ್ಮ ಚಾನೆಲ್ ಬಗ್ಗೆ ನನಗೆ ಒಂದು ಹೆಮ್ಮೆ ಇದೆ 💛💛ಜೈ ಕರ್ನಾಟಕ ಜೈ ಕನ್ನಡ♥️♥️

  • @ommanju4268
    @ommanju4268 2 роки тому +140

    👌ಅಣ್ಣಾ ಕನ್ನಡವೇ ಸತ್ಯ ಕನ್ನಡವೇ ನಿತ್ಯ 🔥🔥

  • @balakuntalamsridhar5789
    @balakuntalamsridhar5789 Рік тому +19

    punya=merit
    garbhagudi = inner sanctum
    sutaka = mourning period
    saptapadi = seven steps
    kanyadana = giving away the bride
    panchapatre = chalice
    chatta = bier
    By the way , I studied in Kannada medium and went on to get a doctorate from an American university and taught at another American university for 35 years. My love for Kannada never faded. But having learned four other Indian languages I have come to recognize that each language has it own uniqueness that cannot be fully captured in other languages. For example, manju in Kannada can mean dew, snow and sometimes even ice. We have just one word to cover three distinct English words. inuits (Eskimos) have 40+ words to describe different kinds of snow!

    • @jvkgowda8110
      @jvkgowda8110 Рік тому

      🤣🤣🤣🤣 ನಿನು ನೀನ್ ಆಂಗ್ಲ ಭಾಷೆ 😁😁

    • @Naturalsounds7788
      @Naturalsounds7788 Рік тому

      Chalice andre paanapathre

  • @kavithashivukavithashivu6745
    @kavithashivukavithashivu6745 2 роки тому +4

    ಕನ್ನಡದ ಬಗ್ಗೆ ನಿಮಗಿರುವ ಪ್ರೀತಿ ಅಭಿಮಾನ ಗೌರವ ಕಂಡು ನಂಗೆ ತುಂಬಾ ಸಂತೋಷ ಆಯ್ತು,ಅಣ್ಣ, ಅದೇ ತರ ನಂಗೂ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಗೌರವ ಇದೆ, ಯಾಕೆಂದ್ರೆ ನಾವೆಲ್ಲರೂ ಒಂದೇ ಅಲ್ವಾ, ಕನ್ನಡಿಗರು ಅದಿಕ್ಕೆ,love u ಅಣ್ಣ 💗 ತುಂಬಾ ಚೆನ್ನಾಗಿ ಇತ್ತು ವೀಡಿಯೋ 👌👌👌👌👌 ನಿಮ್ಗೆ ದೇವರು ಆಯುಷ್ ಆರೋಗ್ಯ ಕೊಟ್ಟು ಕಾಪಾಡಲಿ ಅಂತ ನಾನು ಕೇಳಿ ಕೊಳ್ತಿನೆ, ನಿಮ್ಮ ಆಸೆ ಆಕಾಂಕ್ಷೆ ಎಲ್ಲಾ ಈಡೇರಲಿ🙏🙏🙏

  • @Pallavi123-d4l
    @Pallavi123-d4l 2 роки тому +12

    Yeahhhh..
    Kannada is great..
    That is why Kannada is called as queen of world languages..

  • @mayabuvaraha6365
    @mayabuvaraha6365 2 роки тому +54

    Seriously great !! Kannada is definitely queen of all languages! Sanskrit is mother of all languages ❤️💫....

    • @narasimhaswamy7968
      @narasimhaswamy7968 2 роки тому +5

      Sanskrit mother of all language
      Hindi is national language these are the biggest myth we taught in schools,

    • @mayabuvaraha6365
      @mayabuvaraha6365 2 роки тому +2

      @Arjun Amrutha my universe
      hmm !!! I just expressed my opinion..
      did not ask yours !!
      So pls have ur opinion with urself !
      Thank you 😊

    • @narasimhaswamy7968
      @narasimhaswamy7968 2 роки тому +2

      @@mayabuvaraha6365 it's not opinion, u telling it as fact... Fact n opinion r different

    • @mayabuvaraha6365
      @mayabuvaraha6365 2 роки тому

      @@narasimhaswamy7968 ikr ! Yea for me it's definitely a fact ...😊👍🏻

    • @narasimhaswamy7968
      @narasimhaswamy7968 2 роки тому

      @@mayabuvaraha6365 then don't spread fake news 🤫

  • @siddharthm4761
    @siddharthm4761 2 роки тому +6

    ಕನ್ನಡದ ಪದಗಳ ಬಗ್ಗೆ ಅರಿವು ಮೂಡಿಸಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏

  • @shashims5829
    @shashims5829 2 роки тому +17

    ಕನ್ನಡ ಹೇಳಿಕೊಡು ಇಂಗ್ಲಿಷ್ ಯಾಕ್ ಕಲಿಸುತಿದ್ದಿಯಾ ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️❤️❤️

  • @roughraghuvlog
    @roughraghuvlog 2 роки тому +8

    ಇದು ನಮಗೆ ಬೇಕಾಗಿರೋದು ಅಣ್ಣ ಜೈ ಕರ್ನಾಟಕ ಮಾತೆ

  • @Avinash_Avee
    @Avinash_Avee 2 роки тому +22

    ಕನ್ನಡವೇ ನಮ್ಮಮ್ಮ ❤️

  • @Mrtom8155
    @Mrtom8155 2 роки тому +60

    ಸರ್ಕಾರ ಸರಿ ಇಲ್ಲ ಹಿಂದಿ ಭಾಷೆ ಗೆ ಬಕೆಟ್ ಹಿಡ್ಕೊಂಡು ಜೀವನ ಮಾಡ್ತಾ ಇದಾರೆ ಅಧಿಕಾರ ಬೇಕೆಂದು ಕನ್ನಡ ಮಾತೃ ಭಾಷೆ ತಾಯಿ ಭಾಷೆ ಆಗಿದ್ರು ಕೂಡ ಪರ ಭಾಷೆ ಗೆ ಹೆಚ್ಚು ಗೌರವ ಕೊಟ್ಟು ಮಾತೃ ಭಾಷೆ ಕನ್ನಡಕ್ಕೆ ಅವಮಾನ ಮಾಡ್ತಾ ಇದಾರೆ ನಮ್ ಜನ ಇದೆ ತರ ಹುಚ್ಚರ ಹಾಗೆ ಧರ್ಮ ವಿಚಾರ ದಲ್ಲಿ ಕಿತ್ತಾಡ್ಕೊಂಡ್ ಇದೆ ತರ ಇದ್ರೆ ಮುಂದೆ ಒಂದ್ ದಿವಸ ಕನ್ನಡ ಭಾಷೆ ಗತ ವೈಭವ ಕ್ಕೇ ಖಂಡಿತವಾಗಿ ಸೇರೋದು ಸತ್ಯ ಮಾತ್ರ💯🤦

    • @Zx1t662
      @Zx1t662 2 роки тому +2

      Devrane nivu helliddu satya 100℅

    • @vishwakannada2022
      @vishwakannada2022 2 роки тому +4

      ಕನ್ನಡಿಗರು ಜಾಗೃತರಾಗಬೇಕು

    • @dbosshudga
      @dbosshudga Рік тому +1

      ಹೌದು ಸತ್ಯವಾದ ಮಾತು

    • @kirankumar-wf2op
      @kirankumar-wf2op Рік тому +2

      ಕನ್ನಡ ಪದಗಳು ಕಣ್ಮರೆ ಆಗ್ತಾ ಇರೋದು ಇಂಗ್ಲಿಷ್ ಇಂದ ಹಿಂದಿ ಅಲ್ಲ.

    • @Mrtom8155
      @Mrtom8155 Рік тому +2

      @@kirankumar-wf2op ಇಂಗ್ಲೀಷ್ ಎಲ್ಲ ರಾಜ್ಯಗಳಲ್ಲಿ ಇದೆ ಅದೇನು ಹೊಸತು ಅಲ್ಲ ಹಿಂದಿ ಗೆ ಬಕೆಟ್ ಹಿಡಿಯೋರೆ ಎಲ್ಲ ಕಡೆ ಇರೋದು😂😂😂

  • @MuraliDhara1991
    @MuraliDhara1991 2 роки тому +6

    ಸೂಪರ್‌ Bro ಈಥರ video ನೊಡಾದ್ರು,ನಮ್ಮೊರಿಗೆ English ವ್ಯಾಮೋಹ ಕಡಿಮೆ ಆಗಿ,ಕನ್ನಡದ್‌ ಮೇಲೆ ಗೌರವ ಹುಟ್ಲಿ,.

  • @ganeshrajendra8612
    @ganeshrajendra8612 2 роки тому +17

    25k soon
    ಜೈ ಕನ್ನಡ 💛♥️

  • @monicreation8900
    @monicreation8900 2 роки тому +8

    Queen of language Kannada bro🎉❤️

  • @johnnywalker1459
    @johnnywalker1459 Рік тому

    ಕೊನೆ ಪದಗಳು 👌🏾👌🏾 ಗುರು... ಕನ್ನಡ ಉಳಿಸಿ, ಬೆಳಸಿ 🙏

  • @padmajaraju4357
    @padmajaraju4357 2 роки тому +2

    Prayatna super adre neevu innu swalpa homework madbeku, vishayada bagge nimma Ghana hechhadaga nimma kelasa innu kalegattuthe olleyadagali.

  • @sumukhkrishnan8365
    @sumukhkrishnan8365 2 роки тому +22

    Awesome awareness and we could see that Love towards Kannada and Karnataka. We do learn many things watching your videos which we are not aware of.. Great job!! Keep rocking !! 💛❤

  • @kavithasiddesh2003
    @kavithasiddesh2003 Рік тому +1

    Nimge ondu hatsoff. Super page with super thoughts👏👏

  • @spoortimedikanal8790
    @spoortimedikanal8790 2 роки тому +3

    ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️💛

  • @bharaths8449
    @bharaths8449 2 роки тому

    ನಿಮ್ಮ ಈ ಕನ್ನಡದ ಅಭಿಮಾನದ ವಿಡಿಯೋಗಳನ್ನು ಮತ್ತೆ ಮುಂದುವರಿಸಿರಿ ಹೆಚ್ಚು ಹೆಚ್ಚಾಗಿ ಕನ್ನಡದ ಭಾಷೆಯ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳಿ

  • @dcmhsotaeh
    @dcmhsotaeh 2 роки тому +7

    A module of Kannada history kannada culture should be made compulsory for students of engineering business studies pg science medical courses etc

  • @mrvinay8988
    @mrvinay8988 2 роки тому +4

    Anna nivu
    Bro anta karibedi.... Anna tamma anta matadi.... ❤️💛

  • @karthikjayaramjk4038
    @karthikjayaramjk4038 2 роки тому +9

    4:18 ಕನ್ನಡ ಗೊತ್ತಿಲ್ಲ ಅಲ್ಲಾವ್ವ, ಇಂಗ್ಲಿಷ್ ಗೊತ್ತಿಲ್ಲ🤣🤣
    ಅದಕ್ಕೆ ಶೋಕಿ ಬಿಟ್ಟು ಕನ್ನಡ ಮಾತಾಡಿ

  • @Coolqueenkavya
    @Coolqueenkavya 2 роки тому +5

    Please bro come and ask all this questions for IT employees..

  • @mahadevaswamyk5832
    @mahadevaswamyk5832 2 роки тому +9

    ಜೈ ಕನ್ನಡಾಂಬೆ💛❤️

  • @arerarerarer8351
    @arerarerarer8351 2 роки тому +1

    ವಿಡಿಯೋದ್ರ ಉದ್ದೇಶ ಚೆನ್ನಾಗಿತ್ತು 👌final words r amazing

  • @poojasairampooo9214
    @poojasairampooo9214 2 роки тому +2

    Wowww finally sakath msg😎😎jai kannadambae jai vishnu appaji😍🤗

  • @hk_build
    @hk_build 2 роки тому +6

    I really enjoy such videos creating more awareness on kannada
    Need more such videos
    Thanks for making such amazing videos 💞💞💞💞👍

  • @shilpamaradal3663
    @shilpamaradal3663 2 роки тому +2

    ಜೈ ಕನ್ನಡಾಂಬೆ..
    Idu kannada andhre.

  • @Clipshub123-g5r
    @Clipshub123-g5r Рік тому +1

    I don't know why this channel recommended too late for me....
    Anyhow u come across with great content,feeding us great information and this make something like realisation to us.say what else we want from this channel so,
    ನಾನು ಈ ವಾಹಿನಿಯನ್ನು ಪ್ರೀತಿಸುತ್ತೇನೆ ❤️.

  • @ShivubjJidagi
    @ShivubjJidagi 2 роки тому +2

    ಅದ್ಭುತವಾದ ಪ್ರಶ್ನೆಗಳು..

  • @mr.insanegenius666
    @mr.insanegenius666 2 роки тому +25

    ಪುಣ್ಯ ಅಂದ್ರೆ English ಅಲ್ಲಿ Virtue ನೆ ಅಲ್ವ bro..
    Amele ಗರ್ಭ ಗುಡಿ ನ parallel ಆಗಿ Sanctum Santorum ಅಂತ ಕರಿಬೋದು but not exact defination...💛❤️

    • @akshaybengaluru1212
      @akshaybengaluru1212 2 роки тому +3

      Houdhu.kelavu kannada pada galige exact translation siguvudilla

    • @harsha26gb17
      @harsha26gb17 2 роки тому +2

      Yes... You are right... Garbhagudi andre Sanctum Sanctorum antare

    • @rgnandanshetty2950
      @rgnandanshetty2950 2 роки тому +1

      Virtue doesn’t exactly translate to punya in kannada….and yes sanctum sanctorum can be called garba gudi

    • @atriputra5270
      @atriputra5270 2 роки тому +1

      ಗರ್ಭಗುಡಿ Sanctuary anta karitare bro...

  • @Pradeepkumar-oy9uk
    @Pradeepkumar-oy9uk 2 роки тому +5

    Bro...we need more and more videos....I really enjoyed your all videos

  • @param3451
    @param3451 2 роки тому +3

    Super bro. salute to you for your out of the box questions and made me think about your brilliance. Today i came to know that everyone says English is a funny language and there is nothing in it. We can use it as a medium of communication thats all.
    Nothing can stand next to our kannada bro.

  • @akashh.sakash8322
    @akashh.sakash8322 2 роки тому +11

    ಜೈ ಕರ್ನಾಟಕ ಮಾತೇ ❤️

  • @kalpanaprasad7307
    @kalpanaprasad7307 2 роки тому +3

    Nija niv heliddu... kannada nali bhavanegalanna torsoke iroast padagalu English nali sigalla.... 💯💯💯💯

  • @kavyashree2912
    @kavyashree2912 2 роки тому +1

    ಸರ್ ನವರಾತ್ರಿ ಹತ್ತಿರ ಬರ್ತಿದೆ, ದಸರಾ ಹಬ್ಬದ ಗಗ್ಗೆ ಪ್ರಶ್ನೆಗಳನ್ನ ಕೇಳಿ. ಈ ಸಂಚಿಕೆನೂ ಬಹಳ ಚೆನ್ನಾಗಿತ್ತು

  • @vishwasstudios
    @vishwasstudios Рік тому +6

    ಬೆಂಕಿ ಬ್ರೋ ನೀವು ನಾವು ನಮ್ಮ ರಾಜ್ಯದಲ್ಲಿ ಇದ್ದಂಗಿಲ್ಲ ಎಲ್ಲೋ ಇದ್ದಂಗಿದ ಕನ್ನಡ ಗೊತ್ತಿರೋರು ಕನ್ನಡ ಮಾತಾಡಲ್ಲ ಅದೇ ಬೇಜಾರು

  • @prabhuprabhugowda1994
    @prabhuprabhugowda1994 Рік тому +1

    ಬಾ.. ಗುರು...
    ನಮ್ಮ್ ಹೊನ್ನಾಳಿಗೆ....
    ದಾವಣಗೆರೆ. ಜಿ

  • @APPU_BO55_ADDA
    @APPU_BO55_ADDA 2 роки тому +9

    ಗರ್ಭಗುಡಿಗೆ ಆಂಗ್ಲ ಭಾಷೆಯಲ್ಲಿ Sanctum Santorum ಅಂತ ಹೇಳ್ತಾರೆ

  • @kishorgowda6138
    @kishorgowda6138 2 роки тому +10

    ನಮ್ಮ ಕರ್ನಾಟಕ 💛❤️

  • @chandanhchandu5998
    @chandanhchandu5998 2 роки тому +1

    farming ಬಗೆ ಒಂದು ವಿಡಿಯೋ ಮಾಡಿ

  • @sreejaaccottillath9506
    @sreejaaccottillath9506 2 роки тому +7

    Awesome 👍🏻👍🏻👍🏻. Siri gannadam gelge 👍🏻👍🏻. I felt we had words in English ie Punya Virtue.. Since they say papa and punya = Vice and Virtue. The 2 nd word is Garbhagudi which is roughly translated as Sanctum Sanctorum.. After all English is a foreign language 😁

    • @shreedhrasaiammu4319
      @shreedhrasaiammu4319 2 роки тому +1

      ಅದನ್ನೇ ಕನ್ನಡದಲ್ಲಿ ಹಾಕಿ ಸರ್

  • @suryakumara6669
    @suryakumara6669 2 роки тому +1

    ಅದ್ಭುತ ಅಮೋಘ

  • @bramarambabs6226
    @bramarambabs6226 2 роки тому +2

    Very very Lac of knowledge of youths

  • @anandkatti4021
    @anandkatti4021 2 роки тому +1

    Nice video and awareness of kannada

  • @sankethbv9079
    @sankethbv9079 2 роки тому +1

    Superb bro. Jai Karnataka

  • @Santosh-jk5km
    @Santosh-jk5km 2 роки тому +3

    ಸಕ್ಕತ್ತಾ ಗಿ ಆಗಿ ಇತ್ತು ಬ್ರೋ ವೀಡಿಯೋ 😁😁🙏🏻👌👌

  • @shreyaapte8109
    @shreyaapte8109 2 роки тому +5

    ಆಂಗ್ಲ ಭಾಷೆಯಲ್ಲಿ ಪದಗಳನ್ನ ಹೇಳಿ, ಅದಕ್ಕೆ ಕನ್ನಡದಲ್ಲಿ ಏನಂತಾರಂತ ಕೇಳಿದ್ದಿದ್ರೆ ಚನ್ನಾಗಿರ್ತಿತ್ತು ಅನ್ಸುತ್ತೆ....

  • @karthik.bkarthik9540
    @karthik.bkarthik9540 2 роки тому +3

    ❤ ಸೂಪರ್ ಅಣ್ಣ ❤ಜೈ ಕನ್ನಡ ❤

  • @lathar9814
    @lathar9814 2 роки тому +1

    Wow excellent video with a good message enjoyed alot
    Good job keep doing 👏

  • @madhubhadrapura8652
    @madhubhadrapura8652 2 роки тому +2

    ಪುಣ್ಯ Fortune
    ಗರ್ಭಗುಡಿ Sanctum ❤️

  • @sharathkumar1257
    @sharathkumar1257 2 роки тому +5

    ನಮ್ಮ ಭಾಷೆ ನಮ್ಮ ಹೆಮ್ಮೆ ❤️

  • @sandeepth7647
    @sandeepth7647 2 роки тому +14

    9:22 the Tamil girl understood Suthaka differently in a different language 🤣🤣🤣

  • @lathashreeg1900
    @lathashreeg1900 2 роки тому +1

    Superagidhe must watch till the end thara 😍😍😘😘😘

  • @sagarsn4571
    @sagarsn4571 2 роки тому +5

    ಹೌದೋ 🔥🔥😍😍.... 💛❤️💛❤️💛❤️

  • @varunreddy7293
    @varunreddy7293 2 роки тому +6

    ಕನ್ನಡ ಕನ್ನಡ ಕನ್ನಡ ಕವಿಗಳ ನಾಡು ಕನ್ನಡ ❤️

  • @anirudh_vj
    @anirudh_vj 2 роки тому

    ಪುಣ್ಯ - ಸಂಸ್ಕೃತ ಪದ
    ಗರ್ಭಗುಡಿ- ಗರ್ಭ ಸಂಸ್ಕೃತ ಪತ ಗುಡಿ ಕನ್ನಡ ಪದ
    ಪಂಚ ಪಾತ್ರೆ - ಸಂಸ್ಕೃತ ಪದ
    ಸಪ್ತಪದಿ,ಕನ್ಯಾದಾನ -ಸಂಸ್ಕೃತ ಪದ
    ಚಟ್ಟ- ಕನ್ನಡ ಪದ

  • @niranjankb4732
    @niranjankb4732 2 роки тому +6

    ಕನ್ನಡ 💛❤️

  • @shivajibhoyi3704
    @shivajibhoyi3704 2 роки тому

    Kannada ke Kannada ne saati bro 👌👌🔥🔥🔥🔥💞

  • @SumanSuman-cy3yd
    @SumanSuman-cy3yd 2 роки тому

    👌👌👌anna nimna yeshtu hogalidaru saladu🙏❤️❤️

  • @sarfraazkhan5436
    @sarfraazkhan5436 2 роки тому +1

    ಪುಣ್ಯ Virtue
    ಗರ್ಭ ಗುಡಿ Womb Temple
    ಪಂಚ ಪಾತ್ರೆ Five Bowls ಅದೇ ಇರ್ಬೇಕು

  • @rupaharake9504
    @rupaharake9504 2 роки тому

    Super bro ಕನ್ನಡವೇ ಸತ್ಯ ಕನ್ನಡವೇ ನಿತ್ಯ

  • @kirans1715
    @kirans1715 2 роки тому +3

    Super guru

  • @manvithyadav.m5054
    @manvithyadav.m5054 2 роки тому +1

    Super bro 👍 kannada is my mother 😘😘

  • @oneonegamer6661
    @oneonegamer6661 2 роки тому +2

    ನಮ್ಮ ಕನ್ನಡ 😘😘

  • @mandya511
    @mandya511 2 роки тому +2

    ಜೈ ಕನ್ನಡ 🙏

  • @surabhicater2527
    @surabhicater2527 2 роки тому +1

    Awesome 💐💐💐💐💐💐

  • @ICON0206
    @ICON0206 Рік тому

    ತುಂಬಾ ಧನ್ಯವಾದಗಳು ✨️🖤

  • @indrani324
    @indrani324 2 роки тому +1

    Super guru...

  • @TejasAcharyaa
    @TejasAcharyaa 2 роки тому +1

    Virtue was correct 🤝🏻

  • @hameanjinnappa9396
    @hameanjinnappa9396 2 роки тому +2

    Kannada ♥️🔥👑

  • @savitharamesh3966
    @savitharamesh3966 2 роки тому

    ಬಹಳ ಚೆನ್ನಾಗಿತ್ತು

  • @harinigl599
    @harinigl599 2 роки тому +2

    Good job

  • @hydrogenneon
    @hydrogenneon 8 місяців тому

    ಸಂಸ್ಕೃತದ ಶಬ್ಧಗಳು ಅವು

  • @raviy8090
    @raviy8090 2 роки тому

    ತುಂಬ ಚೆನ್ನಾಗಿದೆ ಅರಿವಿನ ಬೆಳಕು 👍

  • @praveenjk4842
    @praveenjk4842 2 роки тому +3

    Karnataka flag and India flag bagge questions keli bro

  • @prabhugowdan7884
    @prabhugowdan7884 2 роки тому +1

    Super bro.

  • @hrithikrevankar4074
    @hrithikrevankar4074 2 роки тому +1

    Daily vedio haki bro chanagirutte

  • @raghur8238
    @raghur8238 Рік тому

    Kannada is always super bro.

  • @mallikarjunmallu5825
    @mallikarjunmallu5825 Рік тому

    ಧನ್ಯವಾದಗಳು 🙏

  • @bhoomibhoomi1360
    @bhoomibhoomi1360 2 роки тому +1

    Nice one 🔥❤️

  • @johnbosco7564
    @johnbosco7564 2 роки тому

    Superb bro jai Karnataka

  • @raghukesaripade4019
    @raghukesaripade4019 2 роки тому +5

    ಜೈ ಭವನೇಶ್ವರಿ ಮಾತೆ 💛❤️

  • @prabhuswamychiru4680
    @prabhuswamychiru4680 2 роки тому +1

    Superr 👌

  • @om3410
    @om3410 7 місяців тому

    ಅಣ್ಣಾ ದಯವಿಟ್ಟು ಇದೇ ತರಾ ವಿಡಿಯೋ ಮಾಡಿ 🙏🙏

  • @hanamanthdiggai164
    @hanamanthdiggai164 2 роки тому +1

    Nicee concept

  • @rammu5518
    @rammu5518 Рік тому

    really great👏👏👏

  • @deenaprakash993
    @deenaprakash993 2 роки тому +1

    We are always children's of jai bhuvaneswari and everywhere we use to only Kannada but when we looking for any jobs and communicate other states of people s we using English.

  • @vidhyakp2312
    @vidhyakp2312 Рік тому

    Blessed

  • @SriRama7832
    @SriRama7832 2 роки тому +2

    ಗರ್ಭಗುಡಿ: Sanctum

  • @shriranjanianju6320
    @shriranjanianju6320 2 роки тому +3

    Jai kannadambe🙏🙏🙏

  • @raghunathh.p2365
    @raghunathh.p2365 2 роки тому +3

    ಸಕತ್ತಾಗಿತ್ತು ಗುರು🙏

  • @Kannadiga1085
    @Kannadiga1085 2 роки тому +5

    ಭಾಗ ೨ 😀❤️

  • @chaitravnadig
    @chaitravnadig 2 роки тому

    Ultimate video

  • @vidhyakp2312
    @vidhyakp2312 Рік тому

    Waw bro superb

  • @ravigangaraju
    @ravigangaraju 2 роки тому +2

    Thanks hero making proud n confidence on kannada

  • @deepasantoshshetty3895
    @deepasantoshshetty3895 2 роки тому +2

    ಕನ್ನಡ ❤️❤️🔥🔥👌👌

  • @svntpcreation998
    @svntpcreation998 2 роки тому +1

    ಸೂಪರ್ ಅಣ್ಣ