104. Root chakra ||how to balance|| problems and cure|| Pooja sajan talks

Поділитися
Вставка
  • Опубліковано 21 жов 2024

КОМЕНТАРІ • 41

  • @anunittur8123
    @anunittur8123 3 роки тому +2

    ನಿಮ್ಮ ಅಚ್ಚ ಕನ್ನಡದಲ್ಲಿಯ ಮೂಲಧಾರ ಚಕ್ರದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿತ್ತು.
    ಈತರ ವಿಷಯಗಳ ಮಾಹಿತಿ ಕನ್ನಡದಲ್ಲಿ ಸಿಗುವುದು ತುಂಬಾ ಕಡಿಮೆ.
    ಧನ್ಯವಾದಗಳು ಮೇಡಂ.

  • @mallikarjunsg2428
    @mallikarjunsg2428 2 роки тому

    Pooja really excellent teaching thank you

  • @pavithrapavi3730
    @pavithrapavi3730 4 роки тому

    ಒಳ್ಳೆ ಒಳ್ಳೆ ವಿಡಿಯೋ ಮಾಡ್ತೀರಾ tq ಮೇಡಂ

  • @shivalingaiahkeerthana3238
    @shivalingaiahkeerthana3238 4 роки тому

    ಮೂಲಾಧಾರ ಚಕ್ರದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ.

  • @satishshirodkar1474
    @satishshirodkar1474 4 роки тому

    Voice tumba nice hagu clearly ede👍

  • @mohanvidya4503
    @mohanvidya4503 4 роки тому

    ಸಂಕ್ಷೀಪ್ತವಾದ ವಿವರಣೆ ಚೆನ್ನಾಗಿದೆ
    ಕೃತಜ್ಞತೆಗಳು!

  • @saakshihayaasyotrahi
    @saakshihayaasyotrahi 3 роки тому +1

    ಅದ್ಭುತ

  • @savithamg1295
    @savithamg1295 4 роки тому

    Nice talk pooja...

  • @pradeepashetty3358
    @pradeepashetty3358 3 роки тому

    Clear information... Thank you. Thank you Thank you.

  • @shruthishruthi5600
    @shruthishruthi5600 3 роки тому

    Mam peaceful House wife or Homemaker affirmation thilisi please mam

  • @jyotiskitchenandcreations5688
    @jyotiskitchenandcreations5688 3 роки тому

    Good information

  • @KK-tk1mb
    @KK-tk1mb 4 роки тому +1

    ನಮಸ್ಕಾರ ಮೇಡಂ 🙏

  • @savithris6678
    @savithris6678 4 роки тому +1

    ಗಣೇಶ ದೇವಸ್ತಾನಕ್ಕೆ ಹೋದರೆ ಹೇಗೆ ಮೂಲಾಧಾರ chakra activate ಆಗುತ್ತೆ, ಸ್ವಲ್ಪ ಇದರ ಬಗ್ಗೆ ಮಾಹಿತಿ ಕೊಡಿ madam, ಒಳ್ಳೆಯ vicharagalanna ಹೇಳಿದ್ದೀರಾ, thank you so much 🙏

  • @dheerajarya8001
    @dheerajarya8001 3 роки тому +1

    Mam ivunna deekshe nantarave try maadbeka tilisi

  • @chandrahasashetty2526
    @chandrahasashetty2526 3 роки тому

    Thanks so much madam

  • @omflowerdecorations2506
    @omflowerdecorations2506 3 роки тому +1

    Thank you🙏🌹

  • @gombe-creation3507
    @gombe-creation3507 3 роки тому

    Chant maad dhe lum music akond kelbahuda plz reply maadi maam

  • @kalpanaks3691
    @kalpanaks3691 3 роки тому

    Estu dina madbeku

  • @seetha5374
    @seetha5374 3 роки тому

    Call me spell bagge kannada dalli heli...plz

  • @divinesoul..4209
    @divinesoul..4209 3 роки тому

    Mam nimge nanu yavaglu thank fully agirtini mam

  • @KK-tk1mb
    @KK-tk1mb 4 роки тому

    ಉತ್ತಮ ವಾದ ವಿಷಯ ತುಂಬಾ ಧನ್ಯವಾದಗಳು 🙏

  • @nimmasevegagi6029
    @nimmasevegagi6029 4 роки тому

    ಸಹೋದರಿ ಎರಡು ಕೈಯಿಂದ ಮೂಲಾಧರ ಮುದ್ರೆ ಹಾಕಬೇಕಾ ಅಥವಾ ಒಂದು ಕೈ ತಿಳಿಸಿ

  • @shyam1151
    @shyam1151 3 роки тому

    Pooja madam Black magic effect clear madkollodu hege antha thilisi kodi please...!!
    Nange Usui Reiki
    Karuna Reiki
    Rajakriya Reiki 1st level gothidde please guide madi please...!!

    • @pujassajantalkszz
      @pujassajantalkszz  3 роки тому

      Practice madi reiki annu ಅದೇ clear aguthe

    • @shyam1151
      @shyam1151 3 роки тому

      @@pujassajantalkszz
      Thank You Madam...!!

    • @ananthakeshavairodi127
      @ananthakeshavairodi127 3 роки тому

      ಉಪ್ಪು ನೀರಿನ ಸ್ನಾನ ಅಭ್ಯಾಸ ಮಾಡಿ.
      ನಿತ್ಯದ ಸ್ನಾನ ದ ವೇಳೆ ಒಂದು ಮುಷ್ಟಿ ಕಲ್ಲು ಪ್ಪನ್ನು ‌ ಒಂದು ತಂಬಿಗೆ ನೀರಿನಲ್ಲಿ ಕರಗಿಸಿ . ಸಾಬೂನು ಹಾಕಿ ನೀರಿನಿಂದ ತೊಳೆದ ಬಳಿಕ ಈ ಉಪ್ಪು ನೀರನ್ನು ಮುಖದಿಂದ ಕೆಳಕ್ಕೆ ಮೈಗೆ ಲ್ಲ ಹಚ್ಚಿ ಚೆನ್ನಾಗಿ ತಿಕ್ಕಿ. ಬಳಿಕ ನೀರಿನಿಂದ ತೊಳೆಯಿರಿ..

  • @shruthishruthi5600
    @shruthishruthi5600 3 роки тому

    Lam chant madudre agutha

  • @shilpakr6673
    @shilpakr6673 4 роки тому

    Monne ratri nange red colour ye kansali kanustu so hage yellow clr kuda kanustu bt red clr ye jasti kanustu so iwathu video kuda muladhara chakra red clr bage ne helta idira. So kansali red clr kansiro arta yenu mam

  • @pratimabm7496
    @pratimabm7496 3 роки тому

    correct

  • @raghuram5839
    @raghuram5839 4 роки тому

    super

  • @raghuram5839
    @raghuram5839 4 роки тому

    🙏🙏🙏🙏🙏🙏

  • @prajwalbelli8704
    @prajwalbelli8704 4 роки тому

    ನಿವು ದಿನ ಒಂದು video ಮಾಡಿ ಇಲ್ಲಂದ್ರೆ ನಿಮ ಮೇಲೆ-------- ಆಣೆ