ಹೇ ಶಂಕರಾ.....ದಯಾನಿಧೇ....... ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ? ಆಧಾರ ನೀನೆಂದು ಈ ಲೋಕ ನಂಬಿದೆ ಈ ದೇಹದಿಂದ ದೂರನಾದೆ ಏಕೆ ಆತ್ಮನೆ ? ಈ ಸಾವು ನ್ಯಾಯವೆ? ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ? ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ? ಯಾವ ಪಾಪಕೆ ಸಾವು ಕಾಡಿತೊ? ಪರಮಾತ್ಮ ನ್ಯಾಯ ಬೇಡವೆ?, ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ? ಆಧಾರ ನೀನೆಂದು ಈ ಲೋಕ ನಂಬಿದೆ ಈ ದೇಹದಿಂದ ದೂರನಾದೆ ಏಕೆ ಆತ್ಮನೆ? ಸೇವೆಗಾಗಿ ಕಾದ ಹೂವು ಕಸವ ಸೇರಿತೆ ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ ಏನು ತಪ್ಪಿದೆ ಹೇಳಬಾರದೆ? ಸರಿಯೇನು ಮೌನಾವೇಕಿಹೆ? ಈ ಸಾವು ನ್ಯಾಯವೆ? ಈ ಸಾವು ನ್ಯಾಯವೆ? ಆಧಾರ ನೀನೆಂದು ಈ ಲೋಕ ನಂಬಿದೆ ಈ ದೇಹದಿಂದ ದೂರನಾದೆ ಏಕೆ ಆತ್ಮನೆ? ಈ ಸಾವು ನ್ಯಾಯವೆ? ಶಿವನಾಮ ಮಂತ್ರವೊಂದೆ ಅಮರ ಜೀವಿಗೆ ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ? ಮರಳಿ ತಾರೆಯ?, ಮರಳಿ ತಾರೆಯ? ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ? ಮರಳಿ ತಾರೆಯ? ಈ ದೇಹದಿಂದ ದೂರನಾದೆ ಎಕೆ ಆತ್ಮನೆ ? ಈ ಸಾವು ನ್ಯಾಯವೆ?
ಸರ್ ದೇವರು ನಿಮಗೆ ಒಳ್ಳೇದು ಮಾಡಲಿ 🙏
Thank you for this song..evergreen and meaning full song..Nimma voice alli innu thumba channagidhe Gurugale💐🙏💐
ಹೇ ಶಂಕರಾ.....ದಯಾನಿಧೇ.......
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ?
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
ಈ ಸಾವು ನ್ಯಾಯವೆ?
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ?
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ?
ಯಾವ ಪಾಪಕೆ ಸಾವು ಕಾಡಿತೊ?
ಪರಮಾತ್ಮ ನ್ಯಾಯ ಬೇಡವೆ?, ಈ ಸಾವು ನ್ಯಾಯವೆ?, ಈ ಸಾವು ನ್ಯಾಯವೆ?
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೆ?
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಏನು ತಪ್ಪಿದೆ ಹೇಳಬಾರದೆ? ಸರಿಯೇನು ಮೌನಾವೇಕಿಹೆ?
ಈ ಸಾವು ನ್ಯಾಯವೆ? ಈ ಸಾವು ನ್ಯಾಯವೆ?
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೆ?
ಈ ಸಾವು ನ್ಯಾಯವೆ?
ಶಿವನಾಮ ಮಂತ್ರವೊಂದೆ ಅಮರ ಜೀವಿಗೆ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ?
ಮರಳಿ ತಾರೆಯ?, ಮರಳಿ ತಾರೆಯ?
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯ?
ಮರಳಿ ತಾರೆಯ?
ಈ ದೇಹದಿಂದ ದೂರನಾದೆ ಎಕೆ ಆತ್ಮನೆ ?
ಈ ಸಾವು ನ್ಯಾಯವೆ?
Superb
God bless you sir.❤️❤️🙏🙏 from BMTC Manju. Nanjanagud
Super 👍👌🙏 sir
Exlent singing,🌷🌷
Super👍 Sir 💐🌹💐🙏
Kategalu namanu mate mate haleya dingalanu nenpisutave.... super songs...kodlha samgmha Anuvha agide...yelha mugidha mele e hadu...... super songs
Super sir 💙👍
Very nice Anna👏👏👏
ಸೂಪರ್.ಸರ್.
ಸೂಪರ್ ಗುರುಗಳೇ 🙏🙏🙏 ನಾವು ಹಾಸನ ಜಿಲ್ಲೆಯವರು ನಿಮ್ಮ ವೀಡಿಯೋ ವೀಕ್ಷಿಸಿ ತುಂಬಾ ಖುಷಿ ಆಯ್ತು ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್ ನಮ್ಮ ಕಡೆ ಇಂದ್ದ ಕಾರ್ಯಕ್ರಮಗಳು ಕೊಡಿಸುವ
Congrates god bless you
Mahadeva D M Deshavalli super song 🙏🙏🙏
God bless you sir 💞🙏🙏💞
Very heart touching 🥺🙌🙏❤️✨
Super 👋👋
Super sir
Super auncle❤
Super Anna song matte nim voice
Super sir..
Super sar
Beutiful song at this time of pandemic covid.19.
Super voice sir ❤
Super sir 🎉
Namaskar
Superb sir,💐
While thanking you for singing immortal song nicely.I feel it would have come at slow pace,speed has crept unduly. Right.
ಸೂಪರ್ ಸರ್
😭😭😭😭😭😭
Super
Nice song 😭
Super sir😘😘
👌👌👌❤❤❤❤
♥
Super ior
O.k.maga.supear.call.madappa
Ur voice it's amazing & Good gift 🎁 for you superb
Yava raaga
🙏🙏🙏👌👌👌❤❤❤⚘⚘⚘
Nim district yavdhu sir
Mandya
🤣
Super sir
ಸೂಪರ್ ಸರ್
Super Sir
ಸೂಪರ್ ಸರ್
Super Sir
Super sir
Super sir