ನಮ್ಮ ಆಕಳ ಇಳದಿದ್ದಕ್ಕ ಊರಿಗೆ ಹೋಗಿ ಗಿಣ್ಣ ತಿಂದ ಬಂದೆ, ಗಿಣ್ಣ ಮಾತ್ರಾ ಮಸ್ತ ಆಗಿತ್ತ | ಆಕಳ ಗಿಣ್ಣು | Ginnu

Поділитися
Вставка
  • Опубліковано 30 вер 2024
  • ಬೆಳಿಗ್ಗೆ ಆಕಳ ಇಳದತಿ ಅನ್ನು ಸುದ್ದಿ ಕೇಳಿ ಮಕಾ ಅಷ್ಟ ಕೈಯಾಡಿಸಿಕೊಂಡ ಊರಿಗೆ ಹೋಗಿದ್ದೆ, ಮನಿ ಮುಂದ ಅವ್ವ ಅಪ್ಪ ಆಕಳ ತೊಳ್ಯಾಕತ್ತಿದ್ರು, ಅದೇ ತಾನೆ ಮಾಸಾ ಬಿದ್ದಿತ್ತಂತ, ಹಂಗಾಗಿ ಕೆಚ್ಚಲ ತೊಳದ ಒಳಗ ಬಂದ ಅವ್ವಾ, ತಾ ಮಾಡಿದ ಗಿಣ್ಣದ ತಾಟ ನನ್ನ ಮುಂದ ಇಟ್ಲ, ಮಂದಿ ಕೊಟ್ಟ ನೀರಿನಂತಾ ಗಿಣ್ಣಕ್ಕ ಅವ್ವ ಹಿಟ್ಟ ಹಚ್ಚಿ, ವಾಟೆ ಒಳಗ ಹಾಕಿ ಕೊಟ್ಟಾಗ ಗಟ ಗಟ ಕುಡದ, ವಾಟೆನ ಬಟ್ಟ ಹಾಕಿ ನೆಕ್ಕಿ ತೃಪ್ತಿ ಆಗತಿದ್ದ ಆ ಹಳೇ ದಿನಗಳು ನೆಪ್ಪ ಆದುವು, ಕಣ್ಣಾಗ ನೀರು ಏನೂ ಬರಲಿಲ್ಲ ಆದ್ರ ಒಳಗ ಒಳಗ ಗಿಣ್ಣಾ ನೋಡಿ ಹಿಗ್ಗಾತಿದ್ದೆ, ಸೋದರ ಮಾವಾ ಅನಿಸಿಕೊಂಡ ತಪ್ಪಿಗೆ ನಮ್ಮ ಮಾವಾ ಎಮ್ಮಿ ಇಳದಾಗ ಗಿಣ್ಣದ ಹಾಲು ತರತಿದ್ದ, ಓಣ್ಯಾಗ ಯಾರರ ದನ ಇಳದ್ರ ಮೀಸಲಾ ಹಿಡದೇವಿ ಅಂತ ಕೊಡದೆ ಇರೋರು, ಸಣ್ಣು ಮಕ್ಕಳು ತಿಂತಾವ ಅಂತ ಕೊಟ್ಟೋರ ಮಕಾ ಕಣ್ಣ ಮುಂದ ಹಾದ ಹೋದುವು, "ಅಶ್ಟ್ಯಾಕ ನೋಡಾತಿ ಯಪ್ಪಾ, ತಿನ್ನ" ಅಂತ ಅಮ್ಮಾ ಅಂದಾಗ ತಿನ್ನಾಕ ಶುರು ಮಾಡಿದೆ. ಆಹಾ! ಹೆಂತಾ ರುಚಿ ಅಂತೀರಿ, ನಮ್ಮ ಅವ್ವಾ ಹೆಚ್ಚಿಗಿ ಏನೂ ಹಾಕದಂಗ, ಬರೆ ಬೆಲ್ಲ ಹಾಕಿ ಮಾಡಿದ್ರೂ ಅದರ ರುಚಿ ಮಾತ್ರಾ ಮಸ್ತ ಆಗಿತ್ತ, ಕರಾ ಆರಾಮ ಅಯ್ತಿ ಆದ್ರ ಆಕಳಕ್ಕ ಯಾಕೋ ಮೈ ಹಾಯಾತೇತಿ, ಅದಕ್ಕ ಅಂತ ತಮ್ಮಾ ಮುಂಗಾಲದಂತೇಕ ತೆಗ್ಗ ಕಡದಾನ, ಇನ್ನೊಂದು ಎರಡ ಮೂರ ದಿನ ಆರಾಮ ಅಕ್ಕತಿ, ಇಷ್ಟ ಇಂದಿನ ಸುದ್ದಿ,
    ಅಂತೂ ಊರಿಗಿ ಹೋಗಿ ಗಿಣ್ಣಾ ತಿಂದ ಬಂದೆ ನೋಡ್ರಿ,
    This is vishwa from Dharwad, i am very much interested in singing, drawing, writing poems and stories, dancing, Rangoli making and researching folk literature, so you can watch the videos of my life with my unique talents
    .
    Please do subscribe my channel
    ...
    ...
    ...
    Please subscribe my Facebook page👇
    www.facebook.c...
    #morab
    #dharwad
    #Hubli
    #dharwadvlogger
    #Studentlifevlog
    #hostellife
    #histellifeindharwad
    #kannadavlogs #Dharwadvillagelifevlogs #vishwakammar #balappamantur
    #vishwakammardailyroutinevlogs
    #vishwavillagekannadavlogs
    #vishwavillagevlogs
    #vishwadgarwadvlogs
    #dharwadboyvlogs
    #dharwadhublivlogs
    #vishwalifestylevlogs
    #vishwavlogs
    #vishwakitchenvlogs
    #vishwa'sgrandmotherrecipi
    #vishwagrandmother
    #vishwalifevlogs
    #vishwaricipe
    #vishwamomrecipe
    #vishwagrandmom
    #vishwabalappa
    #vishubalu
    #balu_vishu
    #kannadavlogs
    #kannadalifevlogs
    #kannadavillagevlogs
    #villagelifevlogs
    #villagelifestylevlogs
    #morabvlogs
    #morab
    #dharwadvlogs
    #hublivlogs
    #vishwavlogs
    #vishwavillage
    #vishwalifestyle
    #vishwalovestory
    #vishwakammarvlogs
    #vishwakammar
    #uttarakarnatakarecipes
    #recipesinkannada
    #kannadarecipechannel
    #easymethodcooking
    #villagestylerecipe
    #muslimrecipes
    #chikenrecipe
    #indianfood
    #desifood
    #indianfoodvlogs
    #foodreviewvlogs
    #foodreviewinkannada
    #foodies
    #foods
    #karnatakastreetfoods
    #streetfoodvlog
    #recipes
    #cookingclasses
    #aduge
    #uttarakannadaaduge
    #healthyfood
    #cookingvlogs
    #student
    #rangoli
    #singing
    #drawing
    #dancing
    #vlog
    #dance #danceteacher #dancemom #dancesport #dancehallmusic #danceteam #dancedance #dancelove #danceschool #dancecompetition #dancedancedance #dances #dancefamily #dancemoves #danceshow #dancersofig #dancethenightaway #danceclasses #dancerpose #danceforlife #danceon#dance #dancemoms #dancehall #dancelife #choreography #dancersofinstagram #danza #dancemusic #instadance #dancefloor #dan #dancechallenge #dancevideo #dancecover #dancerlife #dancephotography #danceclass #danceparty #dancestudio #dancemoms1 #dancelover#dance #viral #explorepage #india #bhfyp #dance #tiktok #trending #kpop #hiphop #video #rap #house #song #bollywood #musician #dancer #musically #trap #edm #dancing#kpop #s #happy #dancevideo #housemusic #a #life #edm #techno #bollywood #model #house #danza #instadance #repost #style #video #nightlife #likeforlikes #ballerina #club #photooftheday #dan #india #song #beautiful #followforfollowback #d #rap #musica#dance #music #dancer #love #hiphop #dancing #dancers #party #
    #vlog #travelgram #viral #explorepage #contentcreator #vloggerlifestyle #kannadavlogs #tollywood #kgf
    Disclaimer:
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use."

КОМЕНТАРІ • 6

  • @hitmanmallikarjun351
    @hitmanmallikarjun351 8 днів тому +2

    Super 🤤🤤🤤🤤

  • @nagubadiger331
    @nagubadiger331 8 днів тому +1

    Annaji 🔥🔥♥️😻

  • @shankaranaikar
    @shankaranaikar 8 днів тому +4

    ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ..ಆಕಳು ಕರು ತುಂಬಾ ಸುಂದರವಾಗಿದೆ. ..ಒಂದು ಆಕಳು ಕರು ಹಾಕಿದಾಗ ರೈತ ಕುಟುಂಬದಲ್ಲಿ ಹೇಗೆ ಸಂತಸವಾಗುತ್ತದೆ ಎಂಬುದನ್ನು ಮನೋಜ್ನ್ಯವಾಗಿ ತೋರಿಸಿದ್ದೀರಿ. .

  • @geetakambar6936
    @geetakambar6936 8 днів тому +1

    ನನ್ನ all ಟೈಮ್ ಫೆವರೇಟ್ ಬ್ರದರ್ ಗಿಣ್ಣ ನೋಡಿ ಬಾಯಾಗ ನೀರ ಬಂತು ri🤤🤤