Sri Siddalingeshwara Bhakthi Geethegalu | S.P. Balasubrahmanyam | M. Ranga Rao | Devotional Songs

Поділитися
Вставка
  • Опубліковано 27 вер 2024

КОМЕНТАРІ • 1 тис.

  • @anandgowdru1419
    @anandgowdru1419 8 днів тому +8

    ಬಾವ ಭಕ್ತಿ ಶ್ರದ್ದೆ ಮೂಡಿ ಬರುವ ಭಕ್ತಿ ಗೀತೆಗಳು
    S P ಬಾಲು ಸರ್ 🙏🙏🙏🙏

  • @Shravyaraj-g6j
    @Shravyaraj-g6j 4 місяці тому +6

    ಅದ್ಬುತ ಹಾಡುಗಳು spb ಸರ್ ಕಂಠ ದಲ್ಲಿ ಕೇಳಿ ಸಂತೋಷ ವಾಯಿ ತು 🙏🙏🙏🙏

  • @anandaprasad4124
    @anandaprasad4124 3 роки тому +10

    Hoowa thanniri ......
    Ellaru hoowah thaniiri.............gurugala pada puje madona ..........
    Raksisalendu puje........madona.....mm

  • @tuvcourierhelpdesk7517
    @tuvcourierhelpdesk7517 4 місяці тому +1

    Ommmmmmmmmmmm🙏🙏🙏🙏🙏🙏🙏

  • @nagaveninagaveni762
    @nagaveninagaveni762 9 місяців тому +3

    Om namashivaya, sri siddalingeshvara swamy 🙏🏽💯

  • @gowrihj4684
    @gowrihj4684 5 місяців тому +2

    Sharanu sharanu siddaligeha ❤🙏🙏🙏🙏🙏

  • @PadmaNayak-i8s
    @PadmaNayak-i8s Місяць тому +4

    E ella song andre nange pran mate mate kelbeku ansute ❤❤❤❤❤❤❤❤❤❤❤❤❤❤❤❤❤❤❤❤❤

  • @padmavithipadu7236
    @padmavithipadu7236 4 місяці тому +8

    SPB Sir, we are all miss u. You are great legend singer of India.

  • @manjuntharsmanju9246
    @manjuntharsmanju9246 11 місяців тому +5

    Jai Sri siddlingeshwara namo namaha

  • @RevannaRaju
    @RevannaRaju 4 дні тому

    🙏🙏🙏🙏🙏ಸೂಪರ್ SPBsarSupperBhakhitBhavavellathumbiadiddiriNammahusiriruvathanakakeluthhaleherabeku

  • @raomsr8576
    @raomsr8576 6 місяців тому +17

    Lord Shiva will be always with
    Shri. SPB , he still lives with us.
    We are seeing Lord Shiva through SPB. We are so gifted.

  • @HappyOasis-rd1gh
    @HappyOasis-rd1gh 16 днів тому +2

    🌺🙏🏾🙏🏾🌺om

  • @nagarajjavaraiyya7543
    @nagarajjavaraiyya7543 2 роки тому +16

    ಎಸ್ ಪಿ ಬಾಲಸುಬ್ರಹ್ಮಣ್ಯಂ ಮಾಡೋ ಸುಮಧುರ ಗಾಯನ

  • @lokeshshavagi8493
    @lokeshshavagi8493 Місяць тому +2

    "IVARA PARAVAGI ":-"S". "LOKESH".("SHAVAGI BASAPPA.")"S". "IVARIGE":-"S .S.P ."BALA SUBRHA MANNE ANNA ! " "NIMAGE NAGARA PANCHAMI HABBA MATTU SUBHA SAYA GALU." "S". "LOKESH".("SHAVAGI BASAPPA.")"S"

  • @anuc99538
    @anuc99538 2 роки тому +5

    ಗುರುಗಳೇ 🙏🙏🙏🙏🙏
    😂😂😂😂😂😂🌹🌹

  • @lokeshshavagi8493
    @lokeshshavagi8493 2 місяці тому +1

    "IVARA PARAVAGI :-" "S". "LOKESH".("SHAVAGI BASAPPA.")"S" "MOONJANE SUBHA VANDNE GALU ."

  • @prakashgowda3145
    @prakashgowda3145 Рік тому +5

    ಓಂ ನಮಃ

  • @YallapaKundagol
    @YallapaKundagol 4 місяці тому +1

    Om

  • @basureddy2159
    @basureddy2159 Рік тому +28

    ಓಂ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ನಮೋ ನಮಃ

  • @PrabhuKS-t7l
    @PrabhuKS-t7l 7 місяців тому +2

    Siddalingesha.

  • @muttappahosur1543
    @muttappahosur1543 4 місяці тому +3

    Evergreen devotional songs 🙏

  • @lokeshshavagi8493
    @lokeshshavagi8493 Місяць тому +1

    "IVARA PARAVAGI":- "LOKESH".("SHSVAGI BASAPPA.")"S". "IVARIGE:- "ATTUTTTAMA GAYAKA , HADUGARARALLI "SRESTA HADUGAR RADA ! "S.. "S.P. BALA SUBRHAMANE " ANNAVARIGE." "S". "LOKESH ".("SHAVAGI IVARA PARAVAGI ")"YEPPTANE SWATANTROTSAVADA " MTTU "GANESH CHATURTIYA" HABBDA SUBHA SAYA GALU." "S". "LOKESH" ("SHAVAGI BASAPPA.")"S".

  • @vijaykumarkg8506
    @vijaykumarkg8506 Рік тому +5

    ಹೃದಯ ಸ್ಪರ್ಶಿ ಗೀತೆಗಳು

  • @shekhappakurubar5913
    @shekhappakurubar5913 6 місяців тому

    🙏🏻🙏🏻🌹🌹

  • @kotebkote8833
    @kotebkote8833 Рік тому +1

    Thumba chennagide hadugalu
    Jai shri siddalingeshvar swame

  • @shivanandontagudi5450
    @shivanandontagudi5450 2 роки тому +5

    Om namo srishidalinga

  • @karibasavaiahts884
    @karibasavaiahts884 4 місяці тому

    ♥️♥️♥️🙏🏽🙏🏽🙏🏽

  • @premapishe6282
    @premapishe6282 4 місяці тому +1

    Nanna mànaseña hadu tumba dùkka nannaga santoush ilike song hai guru ok s

  • @shankerarakeri
    @shankerarakeri Рік тому +34

    🙏🙏🙏🙏🙏👏👌ಪದಗಳು ಸಾಲುದಿಲ್ಲ ನಿನ್ನ ನಮಗಳಿಗೇ ಓಂ srisiddlingeshshwraa

  • @laxmanhw143
    @laxmanhw143 Рік тому +1

    ಓಂ ಶ್ರೀ ಗುರುಭ್ಯೋ ನಮಃ
    ಓಂ ನಮಃ ಶಿವಾಯ
    💐💐🙏🙏🙏🙏🙏❤️💖

  • @sheelaprakash8958
    @sheelaprakash8958 Рік тому +4

    Spb sir nimmanu thumba mis maduthivi evar green spb sir nimma voice nimage namma namaskaragalu

  • @poojamakeupandhairaccademy8608
    @poojamakeupandhairaccademy8608 2 місяці тому +1

    Navu sannoriddaginda keli belda songs❤

  • @SathishKumar-lv1tx
    @SathishKumar-lv1tx Рік тому +8

    Jai mahadeva

  • @tanvihb5660
    @tanvihb5660 2 місяці тому +1

    Om namah shivaya Om namah Shivay Om namah Shivay har har Mahadev har har Mahadev

  • @varadaraju8148
    @varadaraju8148 11 місяців тому +5

    ❤️ಸೂಪರ್ ❤️

  • @5yrak868
    @5yrak868 3 місяці тому

    Child memories 🙏🙏

  • @srinivasseenu7133
    @srinivasseenu7133 2 роки тому +4

    ಓಂ

  • @nmmallikarjunanmmallikarju5517
    @nmmallikarjunanmmallikarju5517 3 роки тому +9

    Om.namah.shivaya

  • @siddagangasdc5922
    @siddagangasdc5922 2 роки тому +5

    SREE GURU SIDDALINGESHA SHARANU SHARANU

  • @armyff6827
    @armyff6827 2 роки тому +6

    ಓಂ ನಮಃ ಶಿವಾಯ🙏🙏🙏🙏🙏🙏🙏🙏

  • @rajeshwariyeshwanth2985
    @rajeshwariyeshwanth2985 Рік тому +16

    Navu balyadalli iruvaga dhanurmasa puje madta iruvaga temple nalli haktha idru....aaga yenu artha agtha iddilla, swara,sahitya yella, adre haadugalu nenapalli ide.....yeshtu keludru samadhana illa....❤❤❤❤❤... thumbaaaaaa sumadhura haadugalu.....

  • @sharanappaangadi-p5t
    @sharanappaangadi-p5t Місяць тому +1

    ನಿಮ್ಮ ಕಂಠ, ಸುಮಧುರ,ಹ್ರದಯಕ್ಕೆ ನಾನು,

  • @ಕನ್ನಡದೇಶ
    @ಕನ್ನಡದೇಶ 3 роки тому +31

    ಮನೋಮೋಹಕ ಮತ್ತು ಮನಸೂರೆಗೊಳ್ಳುವ ಸುಶ್ರಾವ್ಯವಾದ ಸುಂದರ ಹಾಡುಗಳು.
    ಇಂತಹ ಹಾಡುಗಳನ್ನು ನೀಡಿದ ಚಿ.ಉದಯಶಂಕರ್ ಮತ್ತು ಎಂ.ರಂಗರಾಯರಿಗೂ ಕೋಟಿ ಕೋಟಿ ನಮಸ್ಕಾರಗಳು.
    🙏🙏🙏🙏🙏

  • @jagajaga2847
    @jagajaga2847 2 роки тому +2

    🙏🙏🙏🙏🙏🙏 aseya bidalare super song🙏🙏🙏

  • @Shravyaraj-g6j
    @Shravyaraj-g6j 4 місяці тому +12

    ಎಂ ರಂಗರಾವ್ ಸರ್ ಅದ್ಭುತ ರಾಗ ಸಂಯೋಜನೆ ವಂದನೆಗಳು... 🙏🙏🙏

  • @SrisaiTrust-mf3uz
    @SrisaiTrust-mf3uz 5 місяців тому

    🙏🏻🌹

  • @thimmappanayaka6997
    @thimmappanayaka6997 9 місяців тому +6

    ನೊಂದವರು ಬಾಳಿನ ಆಶಾ ಕಿರಣ ಈ ದೈವ

  • @ittigudimanjunath8574
    @ittigudimanjunath8574 2 роки тому +62

    ಈ ಗೀತೆಗಳನ್ನು ಕೇಳುತ್ತಿದ್ದರೆ.ಮತ್ತೆ ಮತ್ತೆ ನನ್ನ ಬಾಲ್ಯದ ನೆನಪುಗಳು ನೆನಪಾಗುತ್ತವೆ...
    ನಿನ್ನ ಕರುಣೆಯ ಜ್ಯೋತಿ ಬೆಳಕು ನೀಡುವ ತನಕ ದಾರಿ ಕಾಣದು ನಮಗೆ ಸ್ವಾಮಿ... ಶ್ರೀ ಸಿದ್ದಲಿಂಗೇಶ್ವರ ... ಶ್ರೀ ಗುರು ಕಲ್ಲೇಶ್ವರ...🙏🙏
    ಗಾಯನ ಮಾಂತ್ರಿಕ S.P.B ಗುರುಗಳ ಸುಮಧುರ ಗಾಯನ ಸ್ವರದಲ್ಲೆ ಒಂದು ಭಕ್ತಿಯ ಶಕ್ತಿ ಇದೆ🙏🙏

    • @ningarajdodamani3140
      @ningarajdodamani3140 6 місяців тому +3

      😊😊😊😊😊😊😊😊😊😊😊😊😊😊😊😊

    • @ShivrajKs-ey5ni
      @ShivrajKs-ey5ni 5 місяців тому

      क्यूक्कक्क​@@ningarajdodamani3140

    • @FakirappaAladakatti
      @FakirappaAladakatti 5 місяців тому

      Yhhhbhhhgggg gbghgytyyu yyyyyyyyyyyyutyyyyyyyuu t 12:36 12:36 he uuuuu😢ty
      Ji​@@ningarajdodamani3140

    • @veeruokgouda5326
      @veeruokgouda5326 5 місяців тому +1

      🙏🙏🙏ನನ್ನ ಬಾಳ ದೀಪ..

    • @jayanthij6753
      @jayanthij6753 4 місяці тому

      T​@@veeruokgouda5326s54

  • @hemalathamanjunath5754
    @hemalathamanjunath5754 2 роки тому +30

    ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..

  • @VeereshSingerMarol-bn6nr
    @VeereshSingerMarol-bn6nr Рік тому

  • @rekhanalwad1458
    @rekhanalwad1458 Рік тому +17

    ಓಂ ನಮಃಶಿವಾಯ ಶ್ರೀ ಗುರುಸಿದ್ದಲಿಂಗೇಶ್ವರ ಸ್ವಾಮಿಯ ಹಾಡು ಕೇಳಲು ಮನಸ್ಸಿಗೆ ನೆಮ್ಮದಿಯು ಸಮಾದಾನ ಚಂದದ ಸಾಹಿತ್ಯ ಸಂಗೀತ ಅದ್ಭುತ ನಾನು ಸಿದ್ದಲಿಂಗೇಶ್ವರ ನ ದೈವಿ ಭಕ್ತೆ ನಾನು ಸಿದ್ದಲಿಂಗೇಶ್ವರನ ಆಶೀರ್ವಾದ ದಿಂದ ಬದುಕಿ ಬಂದೆ ಅಪೆಂಡಿಕ್ಸ ಓಡೆದು ಸಿರಿಯಸ್ poiseon ಆಗಿ ದೇವರ ನೆನಯುತ ಹೋದೆ ಆಪರೇಷನ್ ಬದುಕಿ ಬಂದೆ ೧ವರ್ಷ ಬೇಕಾಯಿತು ಆರೋಗ್ಯ ಸುದಾರಿಸಲು ಇವಾಗ ಶಂಬುಲಿಂಗನ ಪೂಜೆ ಮಾಡಿದೆ ಅದಿಕ ಮಾಸದಲಿ ಸಿದ್ದಲಿಂಗೇಶ್ವರ ಆಶೀರ್ವಾದ ಈ ಶಕ್ಕಿಗೆ ನಂಬಿಕೆಯು ಮುಖ್ಯ ನಮಸ್ಕಾರ 💐🙏💐ಎಲ್ಲರಿಗೂ ಓಳ್ಳೇಯಧಾಗಲಿ🙏🙏🙏

  • @gowrihj4684
    @gowrihj4684 4 місяці тому +25

    40 years ಈ ಹಾಡು ತುಂಬ ಇಷ್ಟ ಮನೆ ಮುಟೃದ ಹಾಡು

  • @rajuhalagi4691
    @rajuhalagi4691 2 роки тому +28

    ಸಂಗೀತಕ್ಕೆ ಮನಸೋಲದ ವ್ಯಕ್ತಿ ಇಲ್ಲ ಅನ್ನೋದು ಇದಕ್ಕೆ ಅನ್ಸತ್ತೆ......ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಹಾಡುಗಳು ಇವು🙏🙏🙏🙏🙏 ಎಸ್ಟೆ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವಂತಹ ಆಸೆ❤️🙏

  • @hvishwanathahvishwanatha8545
    @hvishwanathahvishwanatha8545 2 місяці тому

    🌹🙏🙏🌹🌹🙏🙏🌹🌹🙏🙏🌹🌹

  • @kishorekumar.n.s6874
    @kishorekumar.n.s6874 2 роки тому +7

    Super 👍

  • @mantheshharshitham4306
    @mantheshharshitham4306 Рік тому

    🙏

  • @Krishnamurthy-yf9cq
    @Krishnamurthy-yf9cq Рік тому +13

    ಬಾಳು ಸುಂದರ
    ಹಾಡು ಸುಂದರ

  • @kundisiddaiah9025
    @kundisiddaiah9025 2 роки тому +3

    Good.songs

  • @prajeetsuvarna4087
    @prajeetsuvarna4087 Рік тому +4

    "Jai Shree Ram "

  • @hanumatab9871
    @hanumatab9871 Місяць тому +1

    🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @chethanchethu3250
    @chethanchethu3250 3 роки тому +3

    ನನಗೆ ಈಸ್ಟದ song

  • @anukv8312
    @anukv8312 2 місяці тому

    🌸🌸🙏🙏🙏🙏🙏🙏🙏🙏🙏

  • @chandrashekar7477
    @chandrashekar7477 3 роки тому +64

    ನನಗೆ ಬುದ್ಧಿ ತಿಳಿದಾಗಿನಿಂದ ಈ ಭಕ್ತಿಗೀತೆಗಳನ್ನು ಕೇಳುತ್ತಾ ಬೆಳೆದಿದ್ದೇನೆ. ಇಂಪಾದ ಹಾಡುಗಳು ನನಗೆ ಈಗ 50 ವರ್ಷ ಇನ್ನು ಹಲವು ವರ್ಷ ಕೇಳುತ್ತಲೇ ಇರಬೇಕೆಂಬ ಚಿಕ್ಕ ಆಸೆ.

  • @prasadh.c.3486
    @prasadh.c.3486 10 місяців тому +6

    ಓಂ ನಮ: ಶಿವಾಯ ಹೇ ತಂದೆಯೇ ಜೀವನದಲ್ಲಿ ಸದಾ ನಿಮ್ಮ ಆಶೀರ್ವಾದ ಸದಾ ನನ್ನ ಕುಟುಂಬಕ್ಕೆ ಇರಲಿ

  • @The_boytt
    @The_boytt 3 роки тому +13

    Wow super wonderful song's

  • @kumarakumar5938
    @kumarakumar5938 2 роки тому +50

    ಈ ಹಾಡುಗಳನ್ನ ಮರೆಯೋದು ಹೇಗೆ
    ಈ ಜನ್ಮದಲ್ಲಿ ಸಾಧ್ಯವಿಲ್ಲ

  • @nbhakthaprasad4574
    @nbhakthaprasad4574 Місяць тому

    What a lyrics... Super singing by SPB sir.. ❤

  • @gangannat583
    @gangannat583 3 місяці тому

    🙏🙏🙏🙏🙏🙏🙏

  • @Sangeethasomusangu
    @Sangeethasomusangu Місяць тому +7

    This❤ is❤ beautiful❤ song❤

  • @SiddeshaHadapad
    @SiddeshaHadapad 7 місяців тому +8

    ಈ ಭಭಕ್ತಿಗೀತೆಯನ್ನು ಈ ಪುಣ್ಯಾತ್ಮ ಆಡಿರುವುದೆ ಇದಕ್ಕೆ ಒಂದು ಮೆರುಗು ಅದಕ್ಕೆ ಇವತ್ತು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ

  • @KumarhBarki-cv4hs
    @KumarhBarki-cv4hs 2 місяці тому

    🙏🙏🙏🙏🙏🎉🎉🎉🎉🎉

  • @ramur7111
    @ramur7111 Рік тому +9

    Nanage tumba istavaada devaru. .jeevanadalli pavaada nadesida devaru.kaliyuga kaamadenu.saranu

  • @anukv8312
    @anukv8312 2 місяці тому

    🌸🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chikkannachikkannam5025
    @chikkannachikkannam5025 3 роки тому +5

    Chikkanna

  • @maheshgmaheshg6252
    @maheshgmaheshg6252 2 роки тому +58

    ಈ ಹಾಡುಗಳನ್ನು ಕೇಳಿದರೆ ಭಕ್ತಿ ಭಾವ ತುಂಬಿ ಹರಿಯುತ್ತದೆ. ಎಂತಹ ನಾಸ್ತಿಕನನ್ನೂ ಆಸ್ತಿಕನನ್ನಾಗಿ ಮಾಡುವ ಶಕ್ತಿ ಈ ಹಾಡುಗಳಲ್ಲಿದೆ🙏🙏🙏

  • @govindaiahhv4574
    @govindaiahhv4574 Рік тому +7

    40 ವರ್ಷಗಳ ಹಿಂದೆ ನೌಕಾಪಡೆಯ ಹಡಗಿನಲ್ಲಿ ಸಾಗರದ ಅಲೆಗಳ ಜೊತೆಗೆ ಕಾಲ ಕಳೆಯುತಿದ್ದ ನನ್ನ ಮನಸ್ಸು ಈ ಅದ್ಭುತ ಸಂಗೀತ ಹಾಗೂ s p b ರವರ ಗಾಯನದಿಂದ ಇಂದಿಗೂ ತನ್ನನ್ನು ಭಕ್ತಿ ಸಾಗರದಲ್ಲಿ ತೇಲಿಸುತಿದೆ

    • @rekhabadannavar6968
      @rekhabadannavar6968 Рік тому

      ❤❤❤❤❤❤❤❤❤❤❤❤

    • @niranjanatm6543
      @niranjanatm6543 Рік тому

      😊😊😊😊😊
      😊😊😊
      😊😊😊
      😊
      😊😊😊😊😊
      Hu 😊😊😊

  • @ulaveshyalavatti6092
    @ulaveshyalavatti6092 Рік тому +1

    Yallarigu olleyadannu madappa siddalingesh

  • @lionroyals8486
    @lionroyals8486 2 роки тому +45

    ಭಕ್ತಿ ಗಾನ ಸುಧೆ, ಮಿಂದ ಅನುಭವ, ಓಂ ನಮಃ ಶಿವಾಯ...

  • @kiranms3868
    @kiranms3868 Рік тому +4

    God song 👌

  • @shekhappakurubar5913
    @shekhappakurubar5913 11 місяців тому

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌹🌹

  • @nateshhp3986
    @nateshhp3986 11 місяців тому

    🎉🎉🎉🎉🎉🎉

  • @revathibm3616
    @revathibm3616 3 роки тому +44

    ಭಕ್ತಿಯ ಪರಾಕಾಷ್ಟೆ ಗೆ ಕೊಂಡೊಯ್ಯುವ ಅತ್ಯದ್ಭುತ ಸಾಹಿತ್ಯ,ಸಂಗೀತವನ್ನು ಕೇಳಿದಷ್ಟು
    ಕೇಳುವ ರಾಗಸಂಯೋಜನೆಗೆ ನಮಸ್ಕಾರಗಳು.

  • @sathishyh379
    @sathishyh379 3 роки тому +8

    Wonderful bhakti songs spb sweet voice grateful songs thank you for mrt 🎶 music m rangarao and chi udaya shankar thank you

  • @sonuc1335
    @sonuc1335 3 роки тому +11

    Om Namah Shivaya🌸🙏🏼🌺🌷🌷🌷

  • @pushpaveeresh1233
    @pushpaveeresh1233 Рік тому +2

    Om namha shivaya🌸🌹🥀🌺🌷⚘☘

  • @bhavitharas6483
    @bhavitharas6483 2 роки тому +7

    all songs miracle songs, impressing to human to listen more devotional songs life long.....

  • @prakashcarpenter1434
    @prakashcarpenter1434 Місяць тому

    ❤❤❤❤❤❤❤❤❤❤❤❤❤❤❤❤❤❤❤❤❤❤

  • @shivanna3958
    @shivanna3958 11 місяців тому +5

    ಓಂ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಅವರ ಮನಸ್ಸಿಗೆ ಉಲ್ಲಾಸ ತುಂಬುವ ಭಕ್ತಿ ಹಾಡುಗಳು ಸೂಪರ್ 🙏🙏🙏🙏🙏🙏🙏🙏💐💐💐💐💐💐💐

  • @sharanas135
    @sharanas135 Рік тому +3

    S p b 🙏🙏🙏🙏🙏

  • @Yashodamma-we4go
    @Yashodamma-we4go 3 місяці тому +1

    All Sogaes ❤ Fevret

  • @sanvi88888
    @sanvi88888 2 роки тому +16

    ಪ್ರತಿ ದಿನ ಬೆಳಿಗ್ಗೆ ಎಸ್ ಪಿ ಬಿ ಯವರ ಗಾಯನ‌ ಕೇಳುತ್ತಿದ್ದರೆ,ಮನಸ್ಸು ಭಕ್ತಿ ಪರವಶವಾಗುವುದು.

  • @GoniGoni-w1r
    @GoniGoni-w1r Рік тому

    😊😊😊😊

  • @sathishs4755
    @sathishs4755 3 роки тому +12

    Super song
    I'm lessoning only sleeping

  • @manjuzyun178
    @manjuzyun178 2 місяці тому

    Om siddhalingeshwaraya namaha tumba istavada devaru om nama shivaya 🙏🙏🙏

  • @vikramharti7164
    @vikramharti7164 2 роки тому +17

    ಮೋಸ್ಟ್ಲಿ s p b ಯವರ ಗಾಯನದಿಂದ ಈ ಯೆಡಿಯೂರು ಕ್ಷೇತ್ರ ಮತ್ತಷ್ಟು ಪ್ರಸಿದ್ಧಿಆಯ್ತು ಅನ್ನಿಸುತ್ತೆ 🙏🙏🙏🙏

  • @reethadevidevi3023
    @reethadevidevi3023 3 роки тому +22

    Tq tq so much for uploading this again. These songs are my sole..

  • @lingarjalingarjas1360
    @lingarjalingarjas1360 11 місяців тому

    ✝️

  • @pundalikingalagi6482
    @pundalikingalagi6482 5 місяців тому +1

    Om namah shivaya

  • @venkatesh.n7196
    @venkatesh.n7196 3 роки тому +5

    " ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🙏 🙏. ಶಿವುಡು ಅಂದರಿಕಿ ಮಂಚಿದಿ ಚೆಯಾಲಿ ಅನೆದಿ ನಾ ಪ್ರಾರ್ಥನಾ MAY GOD DO GOOD TO ALL. From:N. Venkatesh, Bangalore

  • @NingappaNingappa-vi8yy
    @NingappaNingappa-vi8yy 3 місяці тому

    🕉️🙏🙏🙏🙏🙏🌹🌹🌹🌹🌹🙏🕉️