Ep:44|ಒತ್ತಡ ನಿರ್ವಹಣೆಗೆ ರಾಮಬಾಣ ಯಾವುದು..?|Prof Malini Suttur |Gaurish Akki Studio

Поділитися
Вставка
  • Опубліковано 3 січ 2025

КОМЕНТАРІ •

  • @nirmalabhide6537
    @nirmalabhide6537 3 дні тому

    ಹೊಸ ವರ್ಷದ ಶುಭಾಶಯಗಳು 🙏💐💐 ಒಳ್ಳೆಯ ನಿರೂಪಣೆ 👌🙏

  • @ravisharavi2689
    @ravisharavi2689 4 дні тому +4

    ಮಹಾಭಾರತ ಸೀಕ್ರೆಟ್ಸ್ ಕಂಟಿನ್ಯೂ ಮಾಡ್ರಿ sir. ರಸಭಂಗ ಆಗೋಯ್ತು

  • @sudheerkumarlkaulgud7521
    @sudheerkumarlkaulgud7521 4 дні тому +1

    ಉತ್ತಮ ಮಾಹಿತಿ
    ಧನ್ಯವಾದಗಳು

  • @shobhakumar2271
    @shobhakumar2271 4 дні тому +1

    Very inspiring story about young generation thanks both

  • @NS-NaaNee
    @NS-NaaNee 3 дні тому

    Good work. Keep doing such scientific videos decoding from our great Indian history

  • @ChanduJai-ku3cs
    @ChanduJai-ku3cs 4 дні тому

    I wait for ur episode mam, very intersting.

  • @sandhyashastry2741
    @sandhyashastry2741 4 дні тому

    I was waiting for your episode mam, super

  • @rt22gh
    @rt22gh 3 дні тому

    EXCELLENT KNOWLEDGE

  • @kavanaGeetha
    @kavanaGeetha 3 дні тому

    Mam Thank you for sharing ❤

  • @umeshaumesh241
    @umeshaumesh241 3 дні тому

    Knowledgeable human

  • @BasavarajMohare
    @BasavarajMohare 4 дні тому

    Hi sir super episode sir

  • @veereshsudi4267
    @veereshsudi4267 4 дні тому

    Tqs mam so kind you are❤

  • @BasavarajMohare
    @BasavarajMohare 4 дні тому

    Good video sir

  • @LagamappaKoli
    @LagamappaKoli День тому

    Happy new year Amma . Anna

  • @indirarao7433
    @indirarao7433 4 дні тому

    👌👌thank you mam 🙏

  • @nagarajum4226
    @nagarajum4226 4 дні тому

    Super madem

  • @vijayahegde5482
    @vijayahegde5482 3 дні тому +3

    Madam....ನನಗನಿಸುವಂತೆ ಕೃಷ್ಣ ಕೊಳಲೂದಿ ಅವ activate ಆಗೋ ಯಾವ ಪರಿಸ್ಥಿತಿಯೂ ಅವನಿಗಿಲ್ಲ....ಇನ್ನೂ ಎಳೆ ಶಿಶುವಿರುವಾಗಲೇ ಪೂತನಿಯನ್ನು ಕೊಂದ..3ತಿಂಗಳಿಗೇ ಶಕಟಾಸುರ.1..2 ವರ್ಷದಲ್ಲೇ ತೃಣಾವರ್ತ. ..ಇಂಥವನಿಗೆ...ಯಾವ ರೀತಿಯ ನರ...ಕೋಶಗಳು ಹೊಸದಾಗಿ activate ಆಗಬೇಕಿದೆ???ಗೋಪಿಕೆಯರನ್ನು ತನ್ನಲ್ಲಿಯೇ ಸೆಳೆಯಲು ಕೊಳಲನ್ನು ಬಳಸಿದರೂ ಅದರ ಪರಿಣಾಮ...ಕೇವಲ ಒತ್ತಡ ನಿರ್ವಹಣೆ ಅಲ್ಲ...ಅದು ಅವರನ್ನು ಸಂಸಾರ ಸೆಳೆತದಿಂದ...ಜೀವಸೆಳೆತದಿಂದ ಸುಲಭವಾಗಿ ಪಾರುಮಾಡಿ ಮನುಷ್ಯನ ಪರಮಾವಸ್ಥೆಯಾದ ಜೀವಾತ್ಮೈಕ್ಯ ಸ್ಥಿತಿಯನ್ನು ಸಾಧಿಸಿಕೊಟ್ಟದ್ದನ್ನು ವ್ಯಾಸರೇ ಉಲ್ಲೇಖ ಮಾಡ್ತಾರೆ....ಸಂಗೀತ ಮನಸ್ಸನ್ನು ಶಾಂತಗೊಳಿಸುವ ಸಾಧನ ಹೌದು...ಆದ್ರೆ ಕೃಷ್ಣ...ಗೋಪಿಕೆಯ ಸಂದರ್ಭದಲ್ಲಿ ಅದರ ಉದ್ದೇಶವೇ ಬೇರೆ...🙏🙏

  • @sachinmh3218
    @sachinmh3218 4 дні тому +1

    Harmones bagge please tilisikodi

  • @vijayasiddappa2022
    @vijayasiddappa2022 4 дні тому

    Super mam♥️♥️♥️sure will read Chimp Paradox. But can you give more information about this book mam? This is my request also Gowrishakki sir♥️♥️🙏🙏

  • @nataraju.nroshan9966
    @nataraju.nroshan9966 4 дні тому

    🙏🙏🙏

  • @veereshsudi4267
    @veereshsudi4267 4 дні тому +1

    Thumba deep agi artha madasthira super mam

  • @pavangowda1188
    @pavangowda1188 4 дні тому

    Do interview of respected officer JB rangaswamy sir.

  • @puttannam322
    @puttannam322 18 годин тому

    Devegowdaraprethi

  • @DayanandaG-i6j
    @DayanandaG-i6j 4 дні тому +1

    🚩🚩🚩🚩🚩🚩🚩🚩🚩🚩🚩🚩🚩

  • @vijayahegde5482
    @vijayahegde5482 4 дні тому +4

    ಅಯ್ಯೋ!!madam....ಕೃಷ್ಣ ಬೃಂದಾವನದಲ್ಲಿ ಚಿಕ್ಕವನಿದ್ದಾಗ ಮಾತ್ರ ಕೊಳಲು ನುಡಿಸಿದ್ದು...ಮಧುರೆಗೆ ಬಂದ್ಮೇಲೆ ಕೈಯಲ್ಲಿದ್ದುದು ಚಕ್ರವೇ...ಇದೆಲ್ಲ ಇರೋದು ಭಾಗವತದಲ್ಲಿ....😂😂😂

  • @bsgayathri2506
    @bsgayathri2506 4 дні тому

    Madam yavde music baralla anuvavaru music kellisikondrea
    Stress decision madoke help agutha?

  • @pavangowda1188
    @pavangowda1188 4 дні тому

    Do interview of dr panduranga shenoy.Please go his home and go interview. He is aged dont bring him to studio.

  • @deviba
    @deviba 4 дні тому

    🙏🙏namaskara madam