Neenu Bande Ballinali Kannada Jesus Songs by Bro Jeevan Yadgir- Jeevanda Nirikshe 2019

Поділитися
Вставка
  • Опубліковано 8 жов 2024
  • #kannadaworshipsong
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ಮುರಿದ ಮನಸ್ಸುಳ್ಳವರಿಗೆ ಸಂತೈಸುವವರು
    ನೀವೇ ನನ್ನ ಯೇಸುವೆ
    ಮುರಿದ ಮನಸ್ಸುಳ್ಳವರಿಗೆ ಸಂತೈಸುವವರು ನೀವೇ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ಹೃದಯ ಹಾಡಿತು ಯೇಸು ನಿನ್ನ ಉಪಕಾರ ನೆನೆಸಿ
    ಹೃದಯ ಹಾಡಿತು ಯೇಸು ನಿನ್ನ ಉಪಕಾರ ನೆನೆಸಿ
    ಮನ ಹೇಳುತ್ತದೆ ಒಡೆಯ ನಿನ್ನ ವರ್ಣಿಸಲು
    ನಿನ್ನ ಹಾಡುವುದು ನಿನ್ನ ಸ್ತುತಿಸುವುದು
    ನನ್ನ ಹೃದಯದ ಆಸೆ ಯೇಸುವೆ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ನೀನೆ ನನ್ನ ಗೌರವಕ್ಕೆ ಆಧಾರ ಯೇಸುವೆ ನನ್ನ
    ನೀನೆ ನನ್ನ ಗೌರವಕ್ಕೆ ಆಧಾರ ಯೇಸುವೆ
    ನನ್ನ ತಲೆ ಎತ್ತುವಂತೆ ಮಾಡಿದವರು ನೀವು(2)
    ನಿನ್ನ ಹಾಡುವುದು ನಿನ್ನ ಸ್ತುತಿಸುವುದು ನನ್ನ ಮನಸ್ಸಿನ ಆಸೆ ಯೇಸುವೆ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ಜೀವ ವೆಂಬ ಜಯ ಕಿರೀಟ ನನಗಾಗಿ ಇಟ್ಟವನು(2)
    ಜೀವಿಸುವ ದಿನಗಳೆಲ್ಲ ನಿನ್ನ ಸೇವೆ ಮಾಡುವೆ (2)
    ನಿನ್ನ ಹಾಡುವುದು ನಿನ್ನ ಸ್ತುತಿಸುವುದು ನನ್ನ ಜೀವ ದಾಸೆ ಯೇಸುವೆ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ಮುರಿದ ಮನಸ್ಸುಳ್ಳವರಿಗೆ ಸಂತೈಸುವವರು
    ನೀವೇ ನನ್ನ ಯೇಸುವೆ
    ಮುರಿದ ಮನಸ್ಸುಳ್ಳವರಿಗೆ ಸಂತೈಸುವವರು ನೀವೇ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    ನೀನು ಬಂದೆ ಬಾಳಿನಲ್ಲಿ ಬೆಳಕು ತಂದೆ ಜೀವನದಲ್ಲಿ
    Thanks to Mr. Suresh M Security Gokak Falls

КОМЕНТАРІ • 97