part 3.ಪಂಜಾಬ ರಾಜ್ಯದಲ್ಲಿ National Integration Camp8+8Scout Guids with Raju Naik Janata Vidhyalaya.

Поділитися
Вставка
  • Опубліковано 13 жов 2024
  • National Integration Camp Panjab. 8+8 scout guids with Raju Naik Janata Vidhyalaya Mirjan.
    ರಾಷ್ಟೀಯ ಭಾವೈಕ್ಯತಾ ಶಿಬಿರ ಪಂಜಾಬ ತರನ ತಾರನ್ ಪ್ರದೇಶದಲ್ಲಿ ಬಾಬಾ ಬುಡ್ಡ ಮೆಮೋರಿಯಲ್ ಸಭಾಂಗಣದಲ್ಲಿ
    ಹತ್ತು ದಿನಗಳ ಅದ್ಭುತವಾದ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
    ಕರ್ನಾಟಕದಿಂದ ಆಯ್ಕೆ ಅದ ಜನತಾ ವಿದ್ಯಾಲಯ ಮಿರ್ಜಾನ್ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ರಾಜು ರಾಮ ನಾಯ್ಕ್ ಮಾರ್ಗದರ್ಶನದಲ್ಲಿ ಕರುನಾಡಿನ ಸೊಬಗು, ಸಂಸ್ಕೃತಿ, ಜಾನಪದ, ಕಲೆ, ಸಾಹಿತ್ಯ, ವಸ್ತು ಪ್ರದರ್ಶನ, ಯಕ್ಷಗಾನ ಮುಂತಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಒಂದು ಅವಿಸ್ಮರಣೀಯ ನೆನಪು.
    ಯಕ್ಷಗಾನ ವೇಷ ಭೂಷಣದ ಕೊಡುಗೆ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಬರ್ಗಿ, ಕುಮಟಾ ತಾಲೂಕು.
    ಕರ್ನಾಟಕ ಪ್ರವಾಸೋಧ್ಯಮ ಇಲಾಖೆ ಬೆಂಗಳೂರು ಕವಿಗಳ, ಪ್ರವಾಸಿ ಸ್ಥಾನ, ಕರ್ನಾಟಕ ಸೊಬಗಿನ, ಸಂಸ್ಕೃತಿ, ಸಾಹಿತ್ಯ ಹೀಗೆ ಸಾವಿರಾರು ಪ್ರತಿ, ಚಿತ್ರ ಕೈಪಿಡಿ ಮುಂತಾದ ಕೊಡುಗೆ.

КОМЕНТАРІ •