ಬುದ್ಧ & ಬಡ ಹುಡುಗನ ಕತೆ | Buddha and poor boy story | Ravikumarlj |echokannada stories

Поділитися
Вставка
  • Опубліковано 14 гру 2024

КОМЕНТАРІ • 1,3 тис.

  • @hiranmaihiranmai2864
    @hiranmaihiranmai2864 4 роки тому +23

    ವಾವ್...... superb ಸರ್ ಆ ಬುದ್ಧ ದೇವರು ಅದೆಷ್ಟು ಸುಲಭವಾಗಿ ಸಮಸ್ಯೆ ಬಗೆಹರಿಸಿದರು. 🙏

    • @EchoKannada
      @EchoKannada  4 роки тому

      ಧನ್ಯವಾದಗಳು 🙏
      Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

    • @harshuharshu4123
      @harshuharshu4123 3 роки тому

      Ho riyali

  • @basavarajgadaginvirupaxapp876
    @basavarajgadaginvirupaxapp876 5 років тому +89

    ಸ್ವಾರ್ಥ ತ್ಯಾಗವೇ ಜೀವನ. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಸೇವೆ ಹೀಗೆಯೇ ಮುಂದುವರೆಯಲಿ ಧನ್ಯವಾದಗಳು ನಮಸ್ಕಾರ.

  • @satyanarayanareddy8883
    @satyanarayanareddy8883 5 років тому +9

    ತುಂಬಾ ಚೆನ್ನಾಗಿದೆ ಸಾರ್ ನಿಮಗೆ ಧನ್ಯವಾದಗಳು

  • @naveenkumarnaveen6028
    @naveenkumarnaveen6028 4 роки тому +7

    ತುಂಬಾ ಚೆನ್ನಾಗಿದೆ ಸ್ಟೋರಿ

  • @gurunagesh7593
    @gurunagesh7593 3 роки тому +13

    ಇಷ್ಟ ಪಟ್ಟು ಶ್ರಮ ವಹಿಸಿ ಸಾಧನೆ ಮಾಡು... ಬಲವಂತದಿಂದ ಏನು ಮಾಡಿದರೂ satisfaction ಇರೋದಿಲ್ಲ sir... ❤️🧡❤️🧡

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @nagarajmadiwal4995
    @nagarajmadiwal4995 4 роки тому +86

    ನೀತಿ ಕಥೆಗಳು ತುಂಬಾನೇ ಚೆನ್ನಾಗಿರುತ್ತೆ ಕೇಳಲಿಕ್ಕೆ ಕಷ್ಟದಲ್ಲಿರುವವರಿಗೆ ಸಲ್ಪ ಪ್ರಯತ್ನ ಪಟ್ಟರೆ ತಕ್ಷಣವೇ ಸಂಪತ್ತು,ಶಕ್ತಿ ಮತ್ತು ಸುಂದರವಾದ ಹುಡುಗಿ ಸಿಗುತ್ತಾಳೆ ಆದರೆ ನಿಜ ಜೀವನಕ್ಕೂ ಕಥೆಗೂ ತುಂಬಾನೇ ಅಂತರ ವಿರುತ್ತದೆ ನಿಜ ಜೀವನದಲ್ಲಿ ಕಥೆಯಲ್ಲಿ ಸಿಕ್ಕಷ್ಟು ಸಲೀಸಾಗಿ ಯಾವುದು ಸಿಗೋದಿಲ್ಲ.

  • @Freelife.Forever
    @Freelife.Forever 5 років тому +6

    ಎಂತಹ ಅದ್ಭುತವಾದ ವಿಚಾರ ಮತ್ತು ಯೋಚನೆ...

  • @bossking6012
    @bossking6012 5 років тому +50

    ನಿಮ್ಮ ...ಈ ಒಂದು ಕಥೆ ಎಲ್ಲರ ಜೀವನದಲ್ಲಿ ಎಲ್ಲರೂ ಅಳವಡಿಸಿ ಕೊಳ್ಳಬೇಕು ಆದರೆ ಶ್ರಮ ದಿಂದ ಮಾತ್ರ ಸದ್ಯ , ನಮಗೋಸ್ಕರ ಮ್ಯಾಜಿಕ್ ಆಗಿ ಜೀವನ ಬದಲಾಗಲ್ಲ್ .... ಧನ್ಯವಾದ ಈ ಒಂದು ಕಥೆ ಯನ್ನೂ ತಿಳಿಸಿದ್ದಕ್ಕೆ

  • @marutimaruti6551
    @marutimaruti6551 5 років тому +23

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ಇದ್ದೆ ಕಥೆ

  • @allasabnadaf9666
    @allasabnadaf9666 Рік тому +2

    ಸಹೋದರ ಎಷ್ಟು ಸಾರಿ ಕೇಳಿದರು ಈ ಸುಂದರ ಕಥೆಯನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.... ಕೊನೆಯಲ್ಲಿ ಕಥೆಯ ಸಾರಾಂಶ ತುಂಬಾ ಚೆನ್ನಾಗಿ ವಿವರಿಸಿದ್ದಿರಿ...ಧನ್ಯವಾದಗಳು... ಸಹೋದರ..

    • @EchoKannada
      @EchoKannada  Рік тому

      ಧನ್ಯವಾದಗಳು 💐

  • @nandeeshm6558
    @nandeeshm6558 5 років тому +42

    ತುಂಬಾ ಅತ್ಯದ್ಭುತವಾದ ಮಾಹಿತಿ...
    ಧನ್ಯವಾದಗಳು...

    • @creative4018
      @creative4018 4 роки тому

      ಈ UA-cam channel ನಲ್ಲಿ ಯಾವಾಗ್ಲೂ students Success Tricks ಬರ್ತವೆ ತಪ್ಪದೆ subscribe ಮಾಡಿಕೋ 👉🏻👉🏻👉🏻
      ua-cam.com/video/lqTk4614l2k/v-deo.html

    • @khubanayak2618
      @khubanayak2618 3 роки тому

      ua-cam.com/users/shortsdK_KUaLJZqk?feature=share

  • @KalpanaNanju
    @KalpanaNanju Рік тому +1

    Super I love bhudda and I love story ❤❤❤❤❤

  • @siddaramagchabukasar6316
    @siddaramagchabukasar6316 3 роки тому +2

    ಅಬ್ಬುತವಾದ‌ ಕಥೆ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಸರ್

  • @Kumar-hl1qs
    @Kumar-hl1qs 4 роки тому

    ತುಂಬಾ ಅರ್ಥಪೂರ್ಣವಾದ ಮಾಹಿತಿ ಧನ್ಯವಾದಗಳು

  • @vijayakumarhatti1322
    @vijayakumarhatti1322 3 роки тому +11

    ಇಂದಿನ ಜನರಿಗೆ ಇಂಥ ನೈತಿಕ ಕತೆಗಳನ್ನು ಕೇಳಿಸುವ ಅವಶ್ಯಕತೆಯಿದೆ. ದಯವಿಟ್ಟು ನಿಮ್ಮ ಪ್ರಯತ್ನ ಮುಂದುವರೆಸಿ.

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು

  • @shashidhargonal4407
    @shashidhargonal4407 5 років тому +2

    Tumba arthavad matugalu. Tidda lagad hruday galannu tiddi davanu ...
    Bhagavan Bhudda🙏

  • @jaihind7047
    @jaihind7047 4 роки тому +4

    ಇಂತಹ ಅದ್ಭುತವಾದ ಕತೆಗಳು ನಿಮಗೆ ಎಲ್ಲಿಂದ ಸಿಗುತ್ತದೆ........ ತುಂಬಾ ಚೆನ್ನಾಗಿದೆ 👍👌

    • @EchoKannada
      @EchoKannada  4 роки тому +1

      ಧನ್ಯವಾದಗಳು 🙏

  • @a1top874
    @a1top874 5 років тому +2

    ಮಹತ್ವಪೂರ್ಣ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು. ಇನ್ನೂ ಇಂತಹ ಹೆಚ್ಚಿನ ಮಾಹಿತಿ ನೀಡಿರೀ..

  • @Raghavendra987
    @Raghavendra987 4 роки тому +10

    ನಿಮ್ಮದು ಕನ್ನಡ ಧ್ವನಿ-ಪ್ರತಿ ಧ್ವನಿ... ಕತೆಯನ್ನು ಹಿಡಿದಿಟ್ಟು ಹೇಳೋ ರೀತಿ ಅತ್ಯದ್ಭುತ...

    • @EchoKannada
      @EchoKannada  4 роки тому +2

      ತುಂಬು ಹೃದಯದ ಧನ್ಯವಾದಗಳು ನಿಮಗೆ 🙏❤️

  • @manjulan626
    @manjulan626 2 роки тому

    ತುಂಬಾ ಉತ್ತಮ ಮಾಹಿತಿಯುಳ್ಳ ಕಥೆ📖 👏👏👏👏🙏🌼🙏👌

    • @EchoKannada
      @EchoKannada  2 роки тому

      ua-cam.com/video/IH9m5Mr7Z3E/v-deo.html ಇದು ನಮ್ಮ ಹೊಸ ಚಾನೆಲ್ . ಒಮ್ಮೆ ಭೇಟಿ ಕೊಟ್ಟು Subscribe ಆಗಿ. ಅಲ್ಲೂ ಸಹ ಒಳ್ಳೆಯ ವಿಷಯಗಳ ಮೇಲೆ ವಿಡಿಯೋ ಮಾಡುತ್ತೇನೆ.
      ಧನ್ಯವಾದಗಳು 💐

  • @mknholla7114
    @mknholla7114 5 років тому +34

    ಅರ್ಥ ಆಯಿತು ಮತ್ತು ಕಣ್ಣಾಲಿಗಳು ತೇವ ಆಯಿತು ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು

  • @ashwinir8386
    @ashwinir8386 4 роки тому +1

    Good motivational story sir..thumba dahnyavadagalu🌹🌹🌹🌹🌹💐💐💐👏👏👏👏

    • @EchoKannada
      @EchoKannada  4 роки тому +2

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

    • @NaveenKumar-rp9fp
      @NaveenKumar-rp9fp 3 роки тому

      Love you all for you❤☕💋

  • @tharaashu6805
    @tharaashu6805 5 років тому +6

    ವಾವ್ ವಾವ್ ತುಂಬಾ ಚನ್ನಾಗಿ ಇದೆ ಸ್ಟೋರಿ

  • @svenkateshavenki590
    @svenkateshavenki590 4 роки тому

    ಅರ್ಥ ಆಯ್ತು ಗುರುಗಳೇ ನಿಮ್ಮ ಮಾತು ಕೇಳಿ ನನಗೆ ಜ್ಞಾನೋದಯವಾಯಿತು ಹೃದಯಪೂರ್ವಕ ಧನ್ಯವಾದಗಳು

    • @EchoKannada
      @EchoKannada  4 роки тому +1

      ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏

  • @mahendrapatil1938
    @mahendrapatil1938 4 роки тому +15

    Great teaching sir. I am emotional after seeing this video

    • @EchoKannada
      @EchoKannada  4 роки тому

      ಧನ್ಯವಾದಗಳು,
      ನಿಮ್ಮ ಸಹಕಾರ ಹೀಗೆ ಇರಲಿ 🙏

  • @ravioshiba1463
    @ravioshiba1463 2 роки тому +1

    ಧನ್ಯವಾದಗಳು..ಕಥೆಗಾಗಿ...ಸ್ವಾಮಿಗಳೆ.....🙏

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @harshithamanjunath3223
    @harshithamanjunath3223 4 роки тому +4

    Really I am inspired... thank you so much

  • @basavaraj401
    @basavaraj401 11 місяців тому +1

    ಭಗವಾನ್ ಬುದ್ಧ .... icon of world

  • @krishnavenikistu8751
    @krishnavenikistu8751 5 років тому +3

    Wow super video sir 🙏🙏🙏🙏🙏🙏🙏

  • @rajlakshmi9102
    @rajlakshmi9102 4 роки тому +2

    ವಾವ್ ಸೂಪರ್ ಮಾತುಗಳು💐🌹🙏🙏🙏🙏🙏🙏🙏🙏🙏🙏🙏💐🌹👌👌

    • @EchoKannada
      @EchoKannada  4 роки тому

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @kanolappakalal2299
    @kanolappakalal2299 4 роки тому +5

    Beautiful story..... Thank you sir

  • @ramyab.mgowda2700
    @ramyab.mgowda2700 2 роки тому

    ತುಂಬಾ ಅರ್ಥ ಗರ್ಭಿತ ವಾಗಿದೆ ಸೂಪರ್ 🙏

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @praveenrajur1639
    @praveenrajur1639 4 роки тому +11

    Wow!!! Wow Wonderful aa hadugina example. Best motivation Ur great sir.

    • @EchoKannada
      @EchoKannada  4 роки тому

      ಧನ್ಯವಾದಗಳು, ನಿಮ್ಮ ಸಹಕಾರಕ್ಕೆ ನಾನು ಋಣಿ 🙏

  • @ravimodicaretiptur6837
    @ravimodicaretiptur6837 3 роки тому +2

    ಅದ್ಭುತ ರವಿ ಸರ್

  • @shrutin968
    @shrutin968 3 роки тому +11

    The best story... it inspired me... thank u so much...🥰

    • @EchoKannada
      @EchoKannada  3 роки тому +2

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @malateshboosamanavar4364
    @malateshboosamanavar4364 Рік тому +1

    ಸೂಪರ್ ಅಣ್ಣ 👌😍❤️ಕಥೆ 👍

  • @westernghat-relaxingsounds2900
    @westernghat-relaxingsounds2900 3 роки тому +6

    Inspiring and motivational video.thank you for sharing 👍🏼

    • @EchoKannada
      @EchoKannada  3 роки тому +2

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು

  • @muraliputtammuraliputtam2058
    @muraliputtammuraliputtam2058 5 років тому +6

    Thumba chennagide thanks sir🙏

  • @divyadivya1720
    @divyadivya1720 4 роки тому +3

    Soooo nice best motivation story

  • @rameshyj390
    @rameshyj390 3 роки тому +1

    ನೀವು ಮನುಷ್ಯತ್ವದ ಬೀಜ ಬಿತ್ತುವ ಕುರಿತು ಈ ವಿಡಿಯೋ ಮಾಡಿದ್ದೀರಿ ಅಣ್ಣ.ಅಂದರೆ ನೊಂದವರಿಗೆ ನೆರವಾಗುವಂತೆ... Super brother ❤️🙏

    • @EchoKannada
      @EchoKannada  3 роки тому

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿರುವ ಇತರೆ ಕಥೆಗಳನ್ನು ಕೇಳಿ ನಿಮಗಿಷ್ಟವಾಗಬಹುದು.

  • @maheshmaheshv9984
    @maheshmaheshv9984 5 років тому +6

    ಸೂಪರ್ ಧನ್ಯವಾದಗಳು ಸರ್

  • @Vignesh-vw1uw
    @Vignesh-vw1uw 3 роки тому

    💐👌🏻👌🏻👌🏻👌🏻👌🏻👌🏻👌🏻💐💐💐💐💐💐💐💐💐💐💐💐💐💐💐💐💐💐💐💐💐💐💐 ತುಂಬಾ ಅದ್ಬುತ ವಾದ ಮಾಹಿತಿ

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @shubhaarunkumar1523
    @shubhaarunkumar1523 4 роки тому +7

    Very enlightening story. Thank you sir 🙏🏻💝

  • @kk-cg6um
    @kk-cg6um 4 роки тому

    ತುಂಬಾ ಧನ್ಯವಾದ.

  • @KINGKOHLI348
    @KINGKOHLI348 5 років тому +121

    ನನ್ನಾ ದೊಂದು ಸಲಾಂ ಬುದ್ಧ ದೇವರಿಗೆ 🙏🙏🙏

  • @ARSHA347
    @ARSHA347 3 роки тому +1

    It's realy beutiful and life changing story.....

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ambikagorkal428
    @ambikagorkal428 3 роки тому +8

    Meaningful words👏👏

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @savithrakc6556
    @savithrakc6556 Рік тому

    ನಾವಾಗಿದ್ರೆ ನಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದೀವಿ, ಅವರದನ್ನ ಮರೆಯುತ್ತಿದ್ದೀವಿ,ಅವನು ಒಳ್ಳೆತನ ಮಾಡಿದ,ಹಾಗಾಗಿ ಆ ಹುಡುಗನಿಗೂ ಒಳ್ಳೆಯದಾಯ್ತು....

    • @EchoKannada
      @EchoKannada  Рік тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ahambrahmasmi2477
    @ahambrahmasmi2477 3 роки тому +3

    ಬುದ್ಧಂ ಶರಣಂ ಗಚ್ಛಾಮಿ 🙏

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು

  • @nikhilnnikhiln7024
    @nikhilnnikhiln7024 2 роки тому

    Story chanagide budda ❤️😍😍😍❤️❤️🙏🙏

  • @deepthigowda5657
    @deepthigowda5657 5 років тому +5

    Very nice sir.. thank you so much

    • @EchoKannada
      @EchoKannada  5 років тому

      ಧನ್ಯವಾದಗಳು, ನಿಮ್ಮ ಸಹಕಾರ ಹೀಗೆ ಇರಲಿ ❤️🙏

    • @narashimaraju4419
      @narashimaraju4419 4 роки тому

      Very nice

    • @NaveenKumar-rp9fp
      @NaveenKumar-rp9fp 3 роки тому

      Love you all so much for being there and

  • @komalagowda9370
    @komalagowda9370 3 роки тому +2

    The story is very soft and shanthi. Moral stories is very good 👍😊

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @muralidharagk3801
    @muralidharagk3801 3 роки тому +5

    Good explanation sir and good Kannada pronunciation namaskar Buddha thanks for the video sir

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @kirthanasv7567
    @kirthanasv7567 4 роки тому +1

    Thumba Esta ayithu tq

  • @purnip9531
    @purnip9531 3 роки тому +4

    Thank you so much 🙏💕🙏

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @vikram3030
    @vikram3030 4 роки тому

    Nice story sir dhanyawadgalu

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ಬಾರದು ಬಪ್ಪದು ಬಪ್ಪುದು ತಪ್ಪದು.❤👌🏻👍🙏☝️

    • @EchoKannada
      @EchoKannada  4 роки тому

      ಧನ್ಯವಾದಗಳು 🙏

  • @ravithejas2870
    @ravithejas2870 3 роки тому +1

    Beautiful story. Tq.so. much

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @raghuveer5176
    @raghuveer5176 5 років тому +5

    ಚೆನ್ನಾಗಿದೆ ಸೂಪರ್ 😘😘

  • @vijayav5849
    @vijayav5849 10 місяців тому

    Supar, ಅಣ್ಣ 👌👌👌❤️

  • @veenavenkateshveenavenkate962
    @veenavenkateshveenavenkate962 4 роки тому +4

    Motivation story thank you bro

    • @EchoKannada
      @EchoKannada  4 роки тому

      ಧನ್ಯವಾದಗಳು ನಿಮ್ಮ ಸಹಕಾರ ಹೀಗೆ ಇರಲಿ 🙏

  • @vinayakaa3296
    @vinayakaa3296 4 роки тому

    ಧನ್ಯವಾದಗಳು ಅಣ್ಣ....

  • @sumayyagachimahal8038
    @sumayyagachimahal8038 2 роки тому +6

    Buddha inspires me because he gave up his palace life to try to benefit the world

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @ganapatibmedar4221
    @ganapatibmedar4221 4 роки тому

    ತುಂಬ ಚೆನ್ನಾಗಿತ್ತು ಮಕ್ಕಳಿಗೆ ಬಹಳ ಸಹಕಾರಿ

    • @EchoKannada
      @EchoKannada  4 роки тому

      ಧನ್ಯವಾದಗಳು 🙏
      Echo Kannada ದಲ್ಲಿ 150 ಕ್ಕೂ ಹೆಚ್ಚು ವಿಭಿನ್ನ ಸ್ಪೂರ್ತಿದಾಯಕ ಕಥೆಗಳಿವೆ. ನೀವು ಇನ್ನೂ ಕೇಳಿಲ್ಲ ವಾದರೆ ಕೇಳಿ. ಹೊಸ ಅನುಭವವನ್ನು ಪರಿಚಯಿಸುತ್ತದೆ.
      Subscribe ಮಾಡಿ, 🔔 ಕ್ಲಿಕ್ ಮಾಡಿ. ಪ್ರತಿದಿನ ನಮ್ಮ ವಿಡಿಯೋ ಗಳನ್ನು ನೋಡಬಹುದು.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏.

  • @radhakrishna1845
    @radhakrishna1845 3 роки тому +3

    Great.... Love❤😘..
    Wisdom and.. Sanity...

    • @EchoKannada
      @EchoKannada  3 роки тому

      ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @praveenc.8341
    @praveenc.8341 4 роки тому +2

    Super...... Story fantastic bro..... Good luck for your channel......... Echo Kannada

  • @shivakumar.p910
    @shivakumar.p910 4 роки тому +47

    " Way of life it's amazing " ನನ್ನದೇನು ಕಷ್ಟ ನಾನು ಇನ್ನೊಬ್ಬ ಬಡವ ಅಷ್ಟೇ

  • @sharadhaveeresh913
    @sharadhaveeresh913 4 роки тому +1

    Thumba spurthydhayaka mahithi

    • @EchoKannada
      @EchoKannada  4 роки тому

      ಧನ್ಯವಾದಗಳು
      ನಿಮ್ಮ ಸಹಕಾರ ಹೀಗೆ ಇರಲಿ 🙏

  • @tagarusathish4692
    @tagarusathish4692 4 роки тому +5

    Wonderful speech sir, good motivation video thank you sir hadsoff.

    • @EchoKannada
      @EchoKannada  4 роки тому

      ಧನ್ಯವಾದಗಳು, ನಿಮ್ಮ ಸಹಕಾರಕ್ಕೆ ನಾನು ಋಣಿ 🙏

  • @manjulanandish1550
    @manjulanandish1550 3 роки тому +2

    ಭಗವಾನ್ ಬುದ್ದರು 🙏🏻🙏🏻

  • @mohammedshariff4813
    @mohammedshariff4813 3 роки тому +4

    Really so good message 😍😍😍😍❤️❤️❤️❤️

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @kaverimane6196
    @kaverimane6196 4 роки тому +2

    Super motivation......

  • @andjoyk3223
    @andjoyk3223 5 років тому +10

    Felt very comfortable after watching video, Thanks sir

    • @salimvanti9196
      @salimvanti9196 4 роки тому

      ಕೈಗೆ ಸಿಕ್ಕಿದ ನಂತರ

  • @Jesh-y2r
    @Jesh-y2r 9 місяців тому +1

    ಯುವರ್ ವಾಯ್ಸ್ ಸೂಪರ್ ಅಣ್ಣ

  • @reethikshainteriorworks5361
    @reethikshainteriorworks5361 5 років тому +10

    ವಾವ್ ನೈಸ್ ಮೆಸೇಜ್ 👏👏🙏🙏

  • @shekarn1979
    @shekarn1979 3 роки тому +2

    Super and wondering story that i haven't read in my life I love this story

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @khushimgowda2006
    @khushimgowda2006 4 роки тому +11

    Beautiful sir hands off sir u are really amazing ❤️🙏❤️

  • @prashantnaik2165
    @prashantnaik2165 4 роки тому

    ಸುಪರ್ ಸರ್, ತುಂಬಾ ಚನ್ನಾಗಿ ವರ್ಣಿಸಿದ್ದಿರಾ.

  • @pillacharipawan3634
    @pillacharipawan3634 4 роки тому +3

    Good message good story thank you

  • @malusasnur6906
    @malusasnur6906 4 роки тому +4

    Nice msg and story..... 🙏

  • @lathaveedha6381
    @lathaveedha6381 4 роки тому +1

    Super kathee

  • @ganeshpn9273
    @ganeshpn9273 5 років тому +6

    Thanks for changing my life

  • @atozchannel5392
    @atozchannel5392 10 місяців тому

    Goosebumps 🔥🔥🔥🔥

  • @mujahidkhan724
    @mujahidkhan724 5 років тому +3

    Super Moral Story 👌
    Jai Karnataka Mate 🇮🇳

    • @EchoKannada
      @EchoKannada  5 років тому

      ಧನ್ಯವಾದಗಳು ನಿಮಗೆ
      ನಿಮ್ಮ ಸಹಕಾರ ಹೀಗೆ ಇರಲಿ ❤️🙏

  • @kishorkrishna8309
    @kishorkrishna8309 4 роки тому +1

    Superrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrr sir

  • @takshamourya8883
    @takshamourya8883 5 років тому +9

    ಏಷ್ಯಾದ ಬೆಳಕು ಬುದ್ಧ 🙏🙏💐💐

  • @raghavana.s9580
    @raghavana.s9580 2 роки тому

    Super and good moral story.tq budda deva.

    • @EchoKannada
      @EchoKannada  2 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು

  • @raviachary6708
    @raviachary6708 4 роки тому +3

    Nice story we can learn many things from this story

    • @EchoKannada
      @EchoKannada  4 роки тому +1

      ಧನ್ಯವಾದಗಳು
      ನಿಮ್ಮ ಸಹಕಾರ ಹೀಗೆ ಇರಲಿ 🙏

  • @spgadyala5025
    @spgadyala5025 3 роки тому +1

    Thanks

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.

  • @shashikalashashi6016
    @shashikalashashi6016 5 років тому +9

    Bhuddana neetigalu yavattu satyavadave sir....sdakke ambedikar avru....bhowdha dharma vanna swekara madiddu..jai Bheem 🙏🙏🙏

  • @sowmyasowmya913
    @sowmyasowmya913 4 роки тому +2

    Thanks sir Good information 🙏

  • @rapperteju4011
    @rapperteju4011 5 років тому +4

    Very good information❤️👍

  • @swamy.hhulugappa1480
    @swamy.hhulugappa1480 4 роки тому +1

    Fine moral story jai Karnataka

  • @vchandan5256
    @vchandan5256 5 років тому +42

    ಮಹತ್ವದ ವಿಚಾರ ಸರ್
    ನಿಮ್ಮ ಚಾನಲ್ ನ ನೆಮ್ eco ಕನ್ನಡ ದ ಬದಲು ಮರು ದ್ವನಿ ಕನ್ನಡ ಅಂತ ಬದಲಿಸಿ ಮತ್ತು ನಿವು ಸ್ಪಸ್ಟ ಕನ್ನಡ ದ ಧ್ವನಿಯ ಮೂಲಕ ತಿಳಿಸಿದಕ್ಕೆ ತುಂಬು ಹ್ರದಯದ ಧನ್ಯವಾದಗಳು

  • @mahamadkalgudi8578
    @mahamadkalgudi8578 2 місяці тому

    Wow super 😊🙏

  • @pas.ruben.bethel.a.g.churc2564
    @pas.ruben.bethel.a.g.churc2564 4 роки тому +4

    Wonderful story thank you

    • @EchoKannada
      @EchoKannada  4 роки тому +1

      ಧನ್ಯವಾದಗಳು 🙏
      Echo Kannada ದಲ್ಲಿ 120ಕ್ಕೂ ಹೆಚ್ಚು ವಿಡಿಯೋಗಳು ಆಗಿವೆ. ನೀವು ನೋಡಿಲ್ಲದ, ಕೇಳಿಲ್ಲದ ಕಥೆಗಳನ್ನು ಕೇಳಿ. ಹೊಸ ಪಾಠ ಕಲಿಯಲು ಸಹಕಾರಿಯಾಗುತ್ತದೆ.
      ನಿಮ್ಮ ನಿರಂತರ ಸಹಕಾರಕ್ಕೆ ನಾನು ಋಣಿ 🙏

  • @mysimpletricksforchildren3858
    @mysimpletricksforchildren3858 3 роки тому +1

    Super story. I told this story to my son

    • @EchoKannada
      @EchoKannada  3 роки тому

      ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐

  • @basammahiremath2951
    @basammahiremath2951 4 роки тому +5

    Subject is super sir. Thank you sir for your msg in youth. 👌

    • @EchoKannada
      @EchoKannada  4 роки тому

      ಧನ್ಯವಾದಗಳು ನಿಮಗೆ 🙏

  • @bharathhn923
    @bharathhn923 2 роки тому

    Fantastic motivational story thanks

    • @EchoKannada
      @EchoKannada  2 роки тому

      ua-cam.com/video/D0E2Q2HVNsc/v-deo.html ಇದು ನಮ್ಮ ಹೊಸ ಚಾನೆಲ್, ಹೊಸ ವಿಡಿಯೋ ಒಮ್ಮೆ ಭೇಟಿ ಕೊಟ್ಟು ವಿಡಿಯೋ ನೋಡಿ, Subscribe ಆಗಿ.
      ಧನ್ಯವಾದಗಳು 💐

  • @bengalurulocal5445
    @bengalurulocal5445 5 років тому +11

    🙏 sir ತುಂಬಾ ಒಳ್ಳೆ ಕಥೆ ಹಾಗೆ ಜೀವನಕ್ಕೆ ಬೇಕಾದ ಮಾಹಿತಿ 👏👏👏