Ee Jeeva Yakamma - HD Video Song | O Nanna Nalle | Ravichandran | Isha Koppikar | Sad Climax Song

Поділитися
Вставка
  • Опубліковано 26 вер 2024

КОМЕНТАРІ • 1 тис.

  • @roopag2367
    @roopag2367 2 роки тому +1465

    ಯಾರನ್ನೂ ಪ್ರೀತಿಸ ಬಾರದು ಏಕೆಂದ್ರೆ ಹ ಪ್ರೀತಿ ಸಿಗದಿದ್ದಾಗ ಆಗೋ ನೋವು ಇದೇ ಯಲ್ಲಾ ಅನುಭವಿಸಿದವರಿಗೆ ಮಾತ್ರ ಗೊತ್ತು ಹ ಪ್ರೀತಿ ಸಿಗುತ್ತೆ ಅನ್ನೋ ಆಗಿದ್ರೇ ಮಾತ್ರ ಪ್ರೀತಿ ಮಾಡಿ

    • @chandhanchandu1323
      @chandhanchandu1323 2 роки тому +14

      Hawdu bro

    • @pallavipallu8977
      @pallavipallu8977 2 роки тому +19

      Howdu priti sigute Andre matra pritisbeku

    • @natarajan3329
      @natarajan3329 2 роки тому +1

      ಯಾರೋ ಹಿಸ್ಟರಿನಾ ಬರ್ದೋರು ಪುಸ್ತಕನಾ ಓದರೂ ಬಂದಿಲ್ಲಿ ಮಾತಾಡ್ರಪ್ಪ
      ಪ್ರೀತಿ ಹಂಗಂತಾ ಹಿಂಗಂತಾ ಪಿಕ್ಚರ್ನಾ ತೆಗೊದೋರು ಪ್ರೀತಿಲಿ ಬಿದ್ನೋಡ್ರಪ್ಪ

    • @somuthasomunatha6976
      @somuthasomunatha6976 2 роки тому +2

      Super bro

    • @husmang3867
      @husmang3867 2 роки тому +1

      😥😓😩😖😣howdu

  • @ccreations2732
    @ccreations2732 2 роки тому +199

    ಈ ಹಾಡಿನಲ್ಲಿ ಏನೋ ಇದೆಯಮ್ಮ...
    ಈ ಹಾಡು ಕೇಳದಿದ್ದರೆ ಜೀವನಕ್ಕೆ ಸಮಾಧಾನನೇ ಇಲ್ಲಮ್ಮ............💙💙💙💙

  • @natrajh1081
    @natrajh1081 Рік тому +6

    ರವಿಚಂದ್ರನ್ ಅಣ್ಣ ಐ ಲವ್ ಯು ♥️♥️♥️♥️♥️
    ಪ್ರೀತಿಯನ್ನು ನಿಜವಾಗಿಯೂ ಮಾನ‌ಸಿನಿಂದ ಪ್ರೀತಿ ಮಾಡಿದವರಿಗೆ ಮಾತ್ರ ಈ ಹಾಡು ಮತ್ತು ಈ ಚಿತ್ರ ಅರ್ಥಪೂರ್ಣವಾಗಿ ತಿಳಿಯುತ್ತದೆ ಅರ್ಥವಾಗುತ್ತದೆ
    ಅಲ್ಲವೇ ಸ್ನೇಹಿತರೆ

  • @ಅರಿವೇಗುರು-ಜ7ಜ
    @ಅರಿವೇಗುರು-ಜ7ಜ 2 роки тому +314

    ಎಷ್ಟು ಬಾರಿ ನೋಡಿದರೂ ಕಣ್ಣಲ್ಲಿ ನೀರು ತಾನಾಗೆ ಹರಿದು ಬರುತ್ತೆ ಎಂತಹ ಭಾವನೆಗಳ ಸಂಗಮ ಇದೊಂದು ಅಮೋಘ ದೃಶ್ಯ.🙏🙏🙏🙏

  • @Swathichethu
    @Swathichethu 9 місяців тому +110

    ನನ್ನ ಪ್ರೇಯಸಿ ಕ್ಯಾನ್ಸರ್ ಇಂದ ಸತ್ತೋಗಿದಾರೆ 🥺ನಾನು ಅವರ ನೆನಪಲ್ಲೇ ಇದೀನಿ..🥺ಅವರು ನೆನಪಾದಾಗೆಲ್ಲಾ ಈ ಹಾಡು ಕೇಳುತ್ತೇನೆ 🥺

    • @malnadian1449
      @malnadian1449 8 місяців тому +1

      😢

    • @ManjulaKR-se6bx
      @ManjulaKR-se6bx 8 місяців тому

      😢 bro be strong

    • @nagayyahiremath9726
      @nagayyahiremath9726 8 місяців тому

      Great bro 😢

    • @PapeshaBJ
      @PapeshaBJ 8 місяців тому

      Hi my po c
      😊YpThe 😢😮🎉 bhej do in ok po okQ, I rzk uyca i

    • @BANDII00
      @BANDII00 7 місяців тому

      ಮುಂದೆ ಒಂದಿನ ಸಿಕ್ತಾರೆ ಬಿಡಿ ಪ್ರೇಮ ಶಾಶ್ವತ ಪ್ರೆಮಿಗಳಲ್ಲ

  • @swamygaja.swamygaja.9017
    @swamygaja.swamygaja.9017 2 роки тому +9

    ಪ್ರತಿಯೊಂದು ಸಲನು ಈ ವೀಡಿಯೋ ನೋಡ್ತಾನೆಇರಬೆಕು ಅನ್ಸುತ್ತೆ..ಅಷ್ಟು ಚೆನ್ನಾಗಿ ಇದೆ..

  • @TravelerNadaf
    @TravelerNadaf 4 місяці тому +1

    What a Climax ❤❤
    O Nanna Nalle
    &
    Excuse Me both r Legendary Climax Ever in Kannada Industry

  • @rajeshkuppasta7092
    @rajeshkuppasta7092 3 роки тому +245

    Just feel....
    ನಿನ್ನ ಮನಸಲ್ಲಿ ನಾನಮ್ಮ💯 ನಿನ್ನ ರಾಜ ನಾನಮ್ಮ ...❤ not controlling my tears 😢

    • @hanumanthajg1125
      @hanumanthajg1125 2 роки тому +4

      Same bro

    • @çhåñdäñ-u4m
      @çhåñdäñ-u4m 2 роки тому +2

      😔😔😔😥😥

    • @BabuYuvans
      @BabuYuvans 2 роки тому +1

      Yella songs gu adonde pada ne bariyodu amma amma

    • @rajeshkuppasta7092
      @rajeshkuppasta7092 Рік тому

      @@BabuYuvans ನಿಮ್ಗೆ ಬರಿಯೋಕೆ ಕೊಟ್ಟಿದ್ರೆ ಯಾವ್ ತರ ಬರಿತಿದ್ರಿ...

    • @thippeswamyswamy7680
      @thippeswamyswamy7680 Рік тому +1

      I love u Lakshmi manan gowda kenchegowda

  • @rakeshhn8315
    @rakeshhn8315 3 місяці тому +1

    Flawless beauty Isha Koppikar ❤ She has done her best acting in Yajamana and O Nanna Nalle 🥰

  • @shivumassagecenterharohall892
    @shivumassagecenterharohall892 2 роки тому +999

    ತುಂಬ ಜನ ಪ್ರೀತಿ ಮಾಡ್ತಾರೆ ಆ ಪ್ರೀತಿ ಮಧ್ಯ ಜಾತಿ ಅಂತಸ್ತು ಗೌರವ ಏನೋ ಮನಸ್ತಾಪಗಳು ಬಂದು ದೂರ ಆಗ್ತಾರೆ ಪಾಪ ಅಂತಹ ಪ್ರೇಮಿಗಳನ್ನು ನೆನೆಸಿಕೊಂಡರೆ ತುಂಬಾ ಬೇಜಾರಾಗುತ್ತೆ 😭😭😭😭.

    • @kikiadda4677
      @kikiadda4677 2 роки тому +42

      Preeti madhi maduve nu agtare, maduve adhmele ego attitude nandu nindu nan appa nan amma, naninda ankond yesto jana doora agtare anna

    • @shivumassagecenterharohall892
      @shivumassagecenterharohall892 2 роки тому +6

      Howdu akka

    • @khsachingowda1535
      @khsachingowda1535 2 роки тому +13

      Hwdu bro nandu age agirodu caste change agi ibru manenu optillla adre avlna bitti iroo shaktinu illa nange en maaadodu bro

    • @kikiadda4677
      @kikiadda4677 2 роки тому +7

      @@khsachingowda1535 nandu caste bere bere... But ibru tande tai oppi madve agidivi, but swalpa maneli jagla aguthe, nim amma nam amma adu idu, avr helkodtare, evr helkodtare anta

    • @manjutr4535
      @manjutr4535 2 роки тому +4

      Nija bro😭😭😭😭😭😭

  • @ShivrajAras-b4r
    @ShivrajAras-b4r Рік тому +42

    ಸಿಗಲಾರದ ಪ್ರೀತಿಯನ್ನು ಹುಡುಕಿಕೊಂಡು ಹೋಗುವುದೇ ಜೀವನ ಸಿಕ್ಕಿರೋ ಪ್ರೀತಿಯನ್ನು ಕಳೆದುಕೊಂಡು ಸಿಗದಿರೋ ಪ್ರೀತಿಯನ್ನು ಹುಡುಕೊಂಡು ಹೋಗ್ತಾ ಇರೋದು ಈಗಿನ ಜೀವನ😔

    • @NC37Rathod
      @NC37Rathod Рік тому

      😢

    • @makamsubbu.m9307
      @makamsubbu.m9307 Рік тому +1

      Miss. You manjula
      Waiting for you to come back

    • @mallangoudhiregoud6615
      @mallangoudhiregoud6615 Рік тому

      ನೀವು ಹೇಳಿದ ನುಡಿ ಮುತು ಗಳಿಗೆ ಸೇರಿ ದವನು ನಾನು ನಿಮಗೆ ದನ್ಯವಾದ

  • @crazysagarkhot7258
    @crazysagarkhot7258 2 місяці тому +2

    ರವಿ ಸರ್ ಗೆ ಬರ್ಲಿ ಲೈಕ್ಸ್

  • @sagaraihole3217
    @sagaraihole3217 Рік тому +27

    Ravi sir whaaaat a acting🥺... Wow what a bgm what a song...
    Really loved it🥺🥺❤

  • @sidduh1596
    @sidduh1596 3 роки тому +85

    ಸೂಪರ್ ಸಾಂಗ್ ನೈಸ್ ಮೂವಿ ಸಾಹಿತ್ಯ ಸಂಗೀತ ಚಿತ್ರ ಕಥೆ ಸಂಭಾಷಣೆ ನಿರ್ದೇಶನ ರವಿಚಂದ್ರನ್ ಸರ್

  • @abhishekabhi4890
    @abhishekabhi4890 2 роки тому +154

    2022 ಯಾರು ಕನಸುಗಾರನ ಹೃದಯದ ಪಿಸುಮಾತನ್ನ ಕೇಳ್ತಿದಿರಿ...????

  • @chandrukalikeri8888
    @chandrukalikeri8888 2 роки тому +110

    ಪ್ರೀತಿ ಮದುರ ❤️ ತ್ಯಾಗ ಅಮರ. ಪ್ರೀತಿ ಮಾಡೋವಾಗ ಗೊತ್ತಾಗೊಲ್ಲ ಪ್ರೀತಿ ಸೋತಾಗ ನೋವು, ನಾವು ಪ್ರೀತಿ ಮಾಡಿರೋರನ್ನ ಬಿಟ್ಟ ಕೊಟ್ಟಾಗ ಆಗೋ ನೋವು 🌍 ಆದ್ರೆ ಏನ್ ಮಾಡೋದು 🌍 ನೀನೇ ಇಲ್ಲದ ಈ ಲೋಕ ಯಾಕಮ್ಮ 🖤 miss you kane 🅿️

  • @yashawnthn6611
    @yashawnthn6611 Рік тому +30

    ಲವ್ ಗೆ ಅಂಬಾಸಿಡರ್ ಅಂತ ಮಾಡಿದ್ರೆ ರವಿಮಾಮ ನೇ 👌🏽❤️🙏

  • @shivakumarnayak646
    @shivakumarnayak646 3 роки тому +77

    Song ಕೇಳ್ತಿದ್ರು ಕಣೀರು ಬರ್ತಿದೆ ಏನ್ song ಸೂಪರ್

  • @ಮಹದೇವ್ಕನ್ನಡಿಗ

    ನೀ ನನ್ನ ಹೂವಮ್ಮ .......!
    ನೀ ನನ್ನ ನಗುವಮ್ಮ .......! ಅದ್ಬುತ ಸಾಹಿತ್ಯ ಕ್ರೇಜಿ ಕಿಂಗ್......❤

  • @kothval5379
    @kothval5379 Рік тому +36

    Balasubramaniam sir voice ohhh ultimate sir addictable voice 😘😘😘

  • @santoshannaji8047
    @santoshannaji8047 3 роки тому +56

    ನಿನ್ನ ಮನಸ್ಸಲ್ಲಿ ನಾನಮ್ಮ... ಸುಮಧುರ ಹಾಡು......😘😘😘😘

  • @ManjulaPadi
    @ManjulaPadi 5 місяців тому +1

    Supper song

  • @pacchipacchi4200
    @pacchipacchi4200 Рік тому +16

    ನಿನ್ನ ಮನಸ್ಸಲಿ ನನಮ್ಮ... ನಿನ್ನ ರಾಜ ನಾನಮ್ಮ...

  • @kothval5379
    @kothval5379 Рік тому +3

    Oh nanna nalle and kanasugara erdu film ultimate ending , Ravichandran dhu super erdu film kooda 😘

  • @pusmanpusman1925
    @pusmanpusman1925 Рік тому +33

    ಆಸ್ತಿ ಅಂತಸ್ತು ಹಣ, ಸಂಪತ್ತು, ಇವತ್ತು ಇರತ್ತೆ ನಾಳೆ ಹೋಗತ್ತೆ....ಆದ್ರೆ, ನಮ್ಮೋರು ಅನ್ನೊ ವ್ಯಕ್ತಿ ಮೇಲೆ ಇಟ್ಟಿರೋ ನಂಬಿಕೆ, ಗೌರವ, ವಿಶ್ವಾಸ , ಯಾವತ್ತು ಕಡಿಮೆ ಆಗ್ದೆ ಇರೊ ತರ ನೋಡ್ಕೊಂಡ್ರೆ ಬಹುಶಃ ಅದೇ ನಿಜವಾದ ಪ್ರೀತಿ ❤️😍 ನನ್ನ ಪ್ರಕಾರ ☺️😇 ಇಷ್ಟೇ ಪ್ರೀತಿಯೆಂದರೆ... ✌️

  • @abbeeran5828
    @abbeeran5828 8 місяців тому +24

    2024 ರಲ್ಲಿ ❤

  • @muneeb1460
    @muneeb1460 Рік тому +6

    ಇ ಹಾಡು ಕಣ್ಣಲ್ಲಿ ನೀರು ತರಿಸುತ್ತೆ ನನ್ನ ದೊಡ್ಡ ಲೋಕ್ ರವಿ ಸರ್ ಈ ತರಾ ಮೂವಿ ರವಿ ಸರ್ ಗೆ ಮಾತ್ರ ಒಲಿಯೊದು That's Ravi Sar

  • @celebritys.reactions845
    @celebritys.reactions845 3 роки тому +48

    ಪ್ರೀತಿಗೆ ಹೆಸರೇ ನಮ್ಮ ಕ್ರೇಜಿ ರವಿಚಂದ್ರನ್ ಸರ್🔥🔥❣️💕💕🙏

  • @ccreations2732
    @ccreations2732 3 роки тому +92

    ಈ ಹಾಡನ್ನು ಕೇಳದ್ದಿದ್ದರೆ ನಿದ್ದೆ ಬರದಮ್ಮ.........

    • @thenameisyash01
      @thenameisyash01 3 роки тому +2

      Nidre barlilla andre yavdadru baavige bilu hogi 😂😂😂

    • @pavipavi3134
      @pavipavi3134 3 роки тому +2

      @@thenameisyash01 yakri hang antira paapa...

    • @thenameisyash01
      @thenameisyash01 3 роки тому +4

      @@pavipavi3134 mathe hadunna kelilla andre nidre baralvanthe, yen daily kelo thara buildup 🙇

    • @nameisloosemada5423
      @nameisloosemada5423 3 роки тому +1

      @@thenameisyash01 😆🤘🏻🔥

    • @movingclouds2393
      @movingclouds2393 3 роки тому +1

      @@thenameisyash01 😂😂😂😂😂😂😂😂😂😂😂😂😂

  • @manjukm9126
    @manjukm9126 Рік тому +1

    Le sundree atthiro henine hoddelle, hi song node lopar munde, neenanthu huddara hagolla, adru God bless you, Assu Dagar

  • @channegowda5785
    @channegowda5785 2 роки тому +5

    ಸೂಪರ್ ಕನ್ನಡಿಗ 💛❤️👌👌👌👌👌👌

  • @LaxmiLaxmi-dt6wh
    @LaxmiLaxmi-dt6wh 2 роки тому +29

    ಪ್ರೀತಿ ಮಾಡಿದ್ರೆ ಜಾತಿ ಅಡ್ಡ ಬಂದು ಮುಂದೇನು ಆಯಿತು ಅನ್ನೋದು ಬಿಟ್ಟು ಅವಳು ಚೆನ್ನಾಗಿ ಇರಲಿ ಅಂತಾ ಅವಳ ಮದುವೆ ಗೆ ಅವರ ಮನೆಯವರಿಗೆ ಆಕೀ ಮದುವೆಗೆ ದುಡ್ಡು ಕೊಟ್ಟು ನಗುತಾ ನಗುತಾ ಹೋಗಿ ಬಾ ಅಂತಾ ಕಳಿಸಿ ಕೊಡುವ ಕಾರ್ಯ ಏನ್ ಇದೆ ಅಲ್ವಾ ಅದರಷ್ಟು ನಾವು ಬೇರಿಯೊಂದು ಇಲ್ಲಾ.
    ಎಲ್ಲರ ಜೀವನದಲ್ಲಿ love ಅನ್ನೋ ಮಾಯೆ ಇದ್ದಿದೆ.
    ಏನ್ ಆಗಿರಲಿ ಎಲ್ಲರೂ ಸಂತೋಷದಿಂದ ಇರಲಿ. ಜೀವನ ಅನ್ನೋದು ದೊಡ್ಡ ಸಮುದ್ರ, ಅದರಲ್ಲಿ ಕಷ್ಟ ಸುಖ ಅನ್ನೋ ಜಾಲದಲ್ಲಿ ಈಜಬೇಕು ಅಷ್ಟೇ.
    ಎಲ್ಲರೂ sad ಮೂಡ್ ನಲ್ಲಿರಬೇಡಿ ಖುಷಿಯಾಗಿ ಇರಲು ಪ್ರಯತ್ನ ಮಾಡಿ.
    God bless you every one.

  • @sharabanna8715
    @sharabanna8715 2 роки тому +3

    ಕನಸುಗಾರ ಅಂದ್ರೇ ಅದು ನಮ್ಮ ರವಿ ಸರ್ ಕನ್ನಡ ಕ್ಕೊಬ್ಬನೆ ರವಿಮಾಮ ಕನಸುಗಳ ಚಕ್ರವರ್ತಿ ನಮ್ಮ ರವಿ ಸರ್

  • @ravindrag4541
    @ravindrag4541 3 місяці тому +1

    Ravi sir movies are next level..

  • @capturewithcamera9471
    @capturewithcamera9471 Рік тому +59

    Original Tamil song sung by Unnikrishnan sir,but after listening to this in SPB sir voice this song is doing something to me even I don’t know kannada ❤

  • @darshanbodarshanbo5944
    @darshanbodarshanbo5944 Рік тому +1

    ಇ ಮೂವಿ 👌🏿👌🏿👌🏿

  • @prasannaprasuu1457
    @prasannaprasuu1457 3 роки тому +20

    I feel to day tank you nammudgige inna nan preethi artha agthilla life nalli satle ago time idu bro thumba tnkZ maryalla nimmanna

  • @maheshmahi42
    @maheshmahi42 2 місяці тому +1

    I Relay Miss You Chinnu ❤️ N❤️

  • @krishnayashas8360
    @krishnayashas8360 3 роки тому +105

    Spb voice... Evergreen .... The world really misses him

  • @thriteja6586
    @thriteja6586 3 місяці тому +1

    It was so beautiful and clean love cenima

  • @virureddy8033
    @virureddy8033 2 роки тому +37

    How much times you have watch this scene still you get tears

  • @t__shankar
    @t__shankar 3 роки тому +5

    ಸೂಪರ್ ಸಾಂಗ್ ಅಂಡ್ ಮೈ ಫೆವರೇಟ್ ಮೂವಿ

  • @lingarajkomalapur2405
    @lingarajkomalapur2405 2 роки тому +5

    ರವಿಚಂದ್ರನ್ SIR 🙏 GOAT

  • @GMA1980
    @GMA1980 3 роки тому +6

    ಹಾರ್ಟ್ ಟಚ್ ಫೀಲ್ ಸಾಂಗ್ ಮೈ ಫೆವರೇಟ್ ಸಾಂಗ್

  • @manjappahmanju576
    @manjappahmanju576 Рік тому +3

    ಕನ್ನಡ ಚಿತ್ರರಂಗದ ಸಾಧಕ ಪುರುಷ ನಮ್ಮ ಕ್ರೇಜಿ ಸ್ಟಾರ್

  • @RavirajTk
    @RavirajTk 3 роки тому +36

    One of most talented and underrated actor Isha Koppikar

  • @madhuyadhav333
    @madhuyadhav333 2 роки тому +16

    Wonder even single dislike not captured...hats of to u ravi sir

  • @sidduh1596
    @sidduh1596 3 роки тому +364

    ಪ್ರೇಮಲೋಕ ರಣಧೀರ ಶಾಂತಿ ಕ್ರಾಂತಿ ಹೂ ಓ ನನ್ನ ನಲ್ಲಿ ಹಠವಾದಿ ಮಲ್ಲ ಏಕಾಂಗಿ ಅಹಂ ಪ್ರೇಮಸ್ಮಿ ಗೋಪಿ ಕ್ರಷ್ಣ ಮನೆದೇವ್ರು ಸಿಪಾಯಿ ಚಿನ್ನ ಪುಟ್ನಂಜ ಅಪೂರ್ವ ರವಿಬೋಪಣ್ಣ ಚಲುವ ಪ್ರೀತ್ಸೋದ್ ತಪ್ಪಾ? ಮಂಜನಿ ಹನಿ ಸುಂದರಲೋಕ ರಾಜೇಂದ್ರ ಪೊನ್ನಪ್ಪ ಕಲಾವಿದ

  • @Ms-bd7di
    @Ms-bd7di 2 роки тому +225

    Still 2022 also tears rolled down when hearing this song... Ravichandran sir ❤❤

  • @shivasing902
    @shivasing902 3 роки тому +18

    Tamil and Kannada songs super and mind blowing

  • @jayaramjayaram1151
    @jayaramjayaram1151 4 місяці тому +1

    Miss u Kavita matte baramma

  • @anujahanjagi1722
    @anujahanjagi1722 2 роки тому +3

    Supar moive

  • @mindfulmarket444
    @mindfulmarket444 Місяць тому +1

    Gose bumbs🔥

  • @sachingowdadmr4079
    @sachingowdadmr4079 3 роки тому +25

    ಕನಸುಗಾರನ ಒಂದು ಕನಸು ❤️

    • @raviManjula-yf9bh
      @raviManjula-yf9bh 3 роки тому

      Ravikumar chp super👌👌👌👌👌❤❤❤❤❤

    • @raviManjula-yf9bh
      @raviManjula-yf9bh 3 роки тому

      Ravikumar chp super👌👌👌👌👌

    • @sharthadichchi7993
      @sharthadichchi7993 2 роки тому

      ಡಿಚ್ಚಿ.ಶರತ love failure😭😭😭😭😭

  • @ShillaHM-iy6lf
    @ShillaHM-iy6lf Рік тому +1

    Crazy starrr issss just crazy v.Ravichandran sirrr shows girls like flowers...

  • @Destroyanyone2718
    @Destroyanyone2718 2 роки тому +36

    The best line ever '' ee jeeva yaakamma nin illadiddadre'' in 2022 I love this song

  • @raghumarapli4339
    @raghumarapli4339 Рік тому +4

    So sweet songs love you megha

  • @s.p.murugesan
    @s.p.murugesan 2 роки тому +5

    ಸೂಪರ್ ಹಾಡು!.

  • @allinone...3287
    @allinone...3287 3 роки тому +21

    What claimax and song...❤❤❤❤♥️😭🥰🥰🙈

  • @ankithar1577
    @ankithar1577 2 роки тому +3

    YAARU NIMM PREETHINA SILLY REASONS GE KALKOBEDI PREETHSORNA BITT BADUKBAHUDU ANTHA BAAYALL HELBAHUDU ASHTE BUT NIJWAD PREMIGALGE ADHU AAGALLA , BECOZ NANN PREETHI PREETHSONU YERADU NANG SIGALLA 🥺🥺😖😭😭 NAAN PADTHIRO NOVE SAAKU NIMM YAARGU AA NOV BEDA

  • @madhukumarhebbuli8309
    @madhukumarhebbuli8309 8 місяців тому +1

    ರವಿ ಅಣ್ಣ ನೀವು ಈ ಸಿನಿಮಾದಲ್ಲಿ ರಾಜ ಅಲ್ಲ ಸಿನಿಮಾ ಲೋಕಕ್ಕೆ ರಾಜ

  • @naagusm4701
    @naagusm4701 Рік тому +5

    Tamil Version Ginta Kannada Dalli👌♥️

  • @nareshkmnareshkm2027
    @nareshkmnareshkm2027 Рік тому +1

    ಪ್ರೀತಿ ಮಾಡಿ ಆದರೆ ಎಲ್ಲರೂ ಒಂದೇ ತರ ಇರಲ್ಲ ಯಾರ್ ಮೇಲು ಅಪಾರವಾದ ನಂಬಿಕೆ ಇಡಬೇಡಿ 💔🤕😢

  • @sahanal6964
    @sahanal6964 2 роки тому +10

    ನಿನ್ನ ಮನಸಲಿ ನಾನಮ್ಮ.... ನಿನ ರಾಜ ನಾನಮ್ಮಾ....... 😍

  • @premaprema112
    @premaprema112 3 місяці тому

    Super movie supar crazy ravichadran

  • @lovelygk3809
    @lovelygk3809 3 роки тому +15

    ಮತ್ತೆ ಮತ್ತೆ ನೋಡಬೇಕು ಅನ್ನಿಸುವ ಗೀತೆ

  • @gandiclassstudio4243
    @gandiclassstudio4243 2 роки тому +2

    ದಯವಿಟ್ಟು ಪ್ರೀತಿ ಮಾಡಿ ಮೋಸ ಮಾಡಬೇಡಿ ತಡೆಯಕ್ಕೆ ಅಗಲ್ಲ ಚುಚ್ಚಿ ಚುಚ್ಚಿ ಕೊಲ್ಲುತ್ತೆ

  • @savithasavitha2375
    @savithasavitha2375 2 роки тому +12

    One of the most favorite song..❤️❤️❤️❤️

  • @gururajgundmi6581
    @gururajgundmi6581 Рік тому +1

    ಪ್ರೀತಿ ಮಾಡೋದು ದೊಡ್ಡ ವಿಷಯ ಅಲ್ಲ,10 ವರ್ಷ ಕೂಡ ಪ್ರೀತಿ ಮಾಡಬಹುದು, ಅದನ್ನ ಇಡೀ ಜೀವನ ಉಳಿಸಿಕೊಳ್ಳೋರೆ ನಿಜವಾದ ಪ್ರೇಮಿಗಳು...ನೀನಿಲ್ಲದ್ದಿದ್ದಾರೆ ಈ ಜೀವ ಯಾಕಮ್ಮ 😭😭😭😭ಆದ್ರೂ ಕೂಡ,ಕೆಲವೊಂದು ಪ್ರೀತಿಗಳು ಸಿಗದೇ ಇದ್ರೇನೆ ನೋವು ಗಳು ಕಡಿಮೆ ಇರುತ್ತೇನೋ.. ಇಡೀ ಜೀವನ ನೋವಲ್ಲೇ ಸಾಯೋಕ್ಕಿಂತ

  • @coorgemanju8921
    @coorgemanju8921 3 роки тому +13

    Awesome singing 👏 👌 🙌 😎 ❤

  • @sagaraihole3217
    @sagaraihole3217 Рік тому +1

    2:54 🙏😌❤ whaaaat a music what a song
    Especially 4:00 ninna manasali nanamma njnna raja nanamma😌❤

  • @manjuhc6203
    @manjuhc6203 3 роки тому +9

    My favourite song 😍😍😍❤️❤️❤️❤️😘

  • @nikhilts9731
    @nikhilts9731 9 місяців тому +1

    ಸ್ಯಾಂಡಲ್ ವುಡ್ ನ ರಾಜ❤

  • @DAECAkashKR
    @DAECAkashKR 3 роки тому +30

    It's 1.10 am.... And I am watching it again and again without any reason..... 🥰🥰

  • @bestfamily7868
    @bestfamily7868 3 місяці тому

    Ravi sir always great. .

  • @shravanpandey4936
    @shravanpandey4936 3 роки тому +95

    It's 1:54 am my eyes filled with tears Just an amazing song 😇😢

    • @vireshkoganur428
      @vireshkoganur428 3 роки тому +1

      Swa des ewsA wa www sa awaww qa wa ww wa wwasw2wea@Aw wa s wa a

  • @rtheshowmanrtheshowman6295
    @rtheshowmanrtheshowman6295 2 роки тому +2

    All 2023 alli nodoru like madi all time crezy feveret movie o nanna nalle

  • @shireeshapatil5421
    @shireeshapatil5421 11 місяців тому +3

    Old is gold, evergreen ❤❤❤

  • @PAVANKUMAR-qv3gv
    @PAVANKUMAR-qv3gv 8 місяців тому +2

    1.46 and 2.54 is a literal goosebumps

  • @jeevandhata706
    @jeevandhata706 Рік тому +3

    Hennu Andre droha . 😂😂😂😂

  • @parashivaparashiva9793
    @parashivaparashiva9793 3 роки тому +8

    All time favourite movie 💓

  • @saichaitanya1340
    @saichaitanya1340 3 місяці тому +1

    SPB❤

  • @vidyack5471
    @vidyack5471 2 роки тому +3

    Nanna name manjunath antha nenne aste nange jathi vicharasalli nanna premavanna dura madiddare 😭😭😭😭😭😭😭😭 nanu badukiddu saytha iddini 😭😭😭😭😭😭😭😭😭😭😭😭😭

    • @media_ashtra12
      @media_ashtra12 2 роки тому

      Bejaar madkobedi brother next life nodkodu life madi

  • @shravannaik179
    @shravannaik179 5 місяців тому

    Super❤

  • @nagarajrock4247
    @nagarajrock4247 3 роки тому +15

    Wow super song🎵

  • @srjnsiraj102
    @srjnsiraj102 3 місяці тому +1

    Ungale engeyo pathirukken

  • @kadambarikadu7352
    @kadambarikadu7352 3 роки тому +3

    Super song I love this song

  • @thousif2012
    @thousif2012 2 роки тому +2

    Namma Ravichandra sir ge saati bere yaaru illa😊

  • @sudharanisudharani6208
    @sudharanisudharani6208 3 роки тому +17

    Nice song 👌❤❤

  • @SrinivasSrinivas-w9n
    @SrinivasSrinivas-w9n 4 місяці тому

    Superb sence ❤

  • @krishnakanthcreddy2606
    @krishnakanthcreddy2606 2 роки тому +3

    ಈ ಜೀವ ಯಾಕಮ್ಮ ನೀನಿಲ್ಲದಿದ್ದರೆ....!😢

  • @divyajaanu3981
    @divyajaanu3981 2 роки тому +1

    Ammuu
    Ammuu ammu
    Ammu
    Ammu
    Ammu
    Ammu
    Ammu
    Ammu
    Ammu
    Ammu
    😥

  • @ShillaHM-iy6lf
    @ShillaHM-iy6lf Рік тому +3

    ಪ್ರೀತಿ ಮಾಡುವ ಅವಕಾಶ ಸಿಕ್ಕರೆ ಪ್ರೀತಿಸಿ... ಇಲ್ಲವಾದರೇ...ಜಸ್ಟ್ be in ..... gap Real love don't play act

  • @RaghavendraRtheshowman
    @RaghavendraRtheshowman 2 місяці тому +1

    Anyone 2024 crazy star fans

  • @manikandannathan6409
    @manikandannathan6409 11 місяців тому +4

    Golden days ❤ lovable moments

  • @ChannammaBadiger-e5m
    @ChannammaBadiger-e5m 11 місяців тому +2

    Super song Ravi sir❤❤❤❤❤❤❤❤❤❤❤❤❤

  • @ganeshteli2974
    @ganeshteli2974 2 роки тому +26

    Ravichandran sir acting never ending unforgettable heart touch seen

  • @JayaramBj-sd7zo
    @JayaramBj-sd7zo 4 місяці тому

    ಯಾರು ಕೂಡ ಪ್ರೀತಿಸಬಾರದು ಪ್ರೀತಿಯಲ್ಲಿ ನೋವಿದೆ ಸತ್ಯ

  • @chandu9652
    @chandu9652 7 місяців тому +3

    Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu nanna kone usiru erovaregu ninna joteyalli erutini anta helidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭. Nijavaada preetige bele Ella. E movie nodidaaga yella thumba alu barutte namma hudugi yaavagalu chennagi erali devare aste saaku

  • @naveenn5874
    @naveenn5874 11 місяців тому

    Super star my 🎉 crazy star