ಸಾರಾಯಿ ಅಂಗಡಿ ಮುಂದ ಲೊಲ್ಯಾಡತಾನ|Naa hanga maadalavva samsara|ಪುಟ್ಟಿಗಟ್ಟಲರ ತಿಂತಾವ|Folk Singer Gouri|2023

Поділитися
Вставка
  • Опубліковано 8 вер 2024
  • ಸಾರಾಯಿ ಅಂಗಡಿ ಮುಂದ ಲೊಲ್ಯಾಡತಾನ|Naa hanga maadalavva samsara|ಪುಟ್ಟಿಗಟ್ಟಲರ ತಿಂತಾವ|Folk Singer Gouri|2023
    ಹಾಡಿದವರು: #gourigonal #ಗೌರಿಹಾಡುಗಳು #ಗೌರಿಗೋನಾಳ #
    #shishunalshareef #folk
    ಈ ಹಾಡನ್ನು ಹಿಂದಿನ ಕಾಲದ ತಾಯಂದಿರು ತಮ್ಮ ಮನೆ ಕೆಲಸ ಹಾಗೂ ಕೂಲಿ ಕೆಲಸವನ್ನು ಸಹ ಮಾಡಬೇಕಿತ್ತು.ಈಗಲೂ ಮಾಡುತ್ತಿದ್ದಾರೆ. ಒಂದು ಕುಟುಂಬಕ್ಕೆ ಇಷ್ಟೇ ಮಕ್ಕಳು ಎಂಬ ನಿಯಮ ಇರಲಿಲ್ಲ ತುಂಬಾ ಜನ ಮಕ್ಕಳು ಹುಟ್ಟುತ್ತಾ ಇದ್ದವು. ಅವರೆಲ್ಲರನ್ನೂ ಸಾಕುವುದರ ಜೊತೆಗೆ ಗಂಡಂದಿರ ಕುಡಿತದ ದೌರ್ಜನ್ಯ ಮತ್ತು ಮಾವ ಅತ್ತೆಯರ ಕಿರುಕುಳ ಹೀಗೆ ಕೌಟುಂಬಿಕ ಹಿಂಸೆಯಿಂದ ನರಳುತ್ತಿದ್ದ ಮಹಿಳೆಯರು ಅಡುಗೆ ಮಾಡಲು ತುಂಬಾ ಸಂಕಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಅಂತಹ ಸಮಯದಲ್ಲಿ ಮಹಿಳೆಯರು ಹೆಂಗ ಮಾಡಲಪ್ಪ ಸಂಸಾರ ಬಾಳ ಮಕ್ಕಳಿಂದ ನನಗ ಬ್ಯಾಸರ ಎಂದು ತಮ್ಮ ಬ್ಯಾಸರವನ್ನ ಕಳೆದುಕೊಳ್ಳುತ್ತಿದ್ದರು. ಜನಪದ ತಾಯಂದಿರ ಅನುಭವದ ಮೂಲಕ ಈ ಹಾಡುಗಳು ಹುಟ್ಟಿವೆ. ಇದು ನಾವು ಚಿಕ್ಕಂದಿನಿಂದ ಕೇಳುತ್ತಾ ಬಂದಿದ್ದೇವೆ ಮತ್ತೊಮ್ಮೆ ನನ್ನ ಧ್ವನಿಯಲ್ಲಿಯೂ ಎಲ್ಲರಿಗೂ ಕೇಳಿಸಬೇಕು ಎಂಬ ಉದ್ದೇಶದಿಂದ ಈ ಹಾಡನ್ನು ಹಾಡಲಾಗಿದೆ.
    camera and editing: Dharmaraj Gonal

КОМЕНТАРІ • 26