@@retrobgmkannadagreat hage iri iro asht dhina life enjoy madi but personally ondhu suggetion Ella henmaklu kettoriralla..duddugina prithi mukhya anno nam antha henmaklu irthare nivu Beauty nodbedi olle mansu nodi ...all the best
Very very detailed video,most of the things have been covered, all singles must watch this video at least 2 times and try understand this,this is really really informative 👍🏽 ❤
1. Ibbru playing in same ipl team let's see 2. Avlige UI film song ಕೇಳಿ ಇಷ್ಟ ಆಗಿರಬೇಕು ( ivndu ತುಂಬಾ ಚಿಕ್ಕದು invaniginta avandu doddadu)😂 En tale uppi sir ಮುಂದೆ agodella module heltare. 😊
ಏನಿಲ್ಲ.....ತುಂಬಾ ಸಿಂಪಲ್,. ದುಡ್ಡಿರೋರ್ನ ನೋಡಿ ಮದ್ವೆ ಆಗೋದು ಆಮೇಲೆ ಡಿವೋರ್ಸ್ ಕೊಡೋದು,,,,ಹೆಂಗು ನಮ್ ಕಾನೂನಲ್ಲಿ ಕೋರ್ಟ್ ಪರಿಹಾರ ಕೊಡ್ಸೆ ಕೊಡ್ಸುತ್ತೆ ಅಂತ ಚೆನ್ನಾಗ್ ಗೊತ್ತು....ಕಷ್ಟ ಪಡ್ದೆ ಕೋಟಿ ಕೋಟಿ ಸಿಗುತ್ತಲ. ಎಲ್ಲ ಪ್ರೀಪ್ಲಾನ್ನ್ ಅಷ್ಟೇ....ಇಲ್ಲಿ ದಡ್ಡರಾಗ್ತಿರೋದು ಹುಡುಗ್ರು ಅಷ್ಟೇ.
@@Hrudayagalavishaya yaav hudgiru duddi goskara avra life na avre haal madkololla... Money goskara divorce thogothare andre yaaradru nambuvanthadda?? Divorcee antha hanepatti yargu ista irolla.... Mate most of the time good earning, independent women don't take alimony too ex : samantha, sania mirza etc.... But celebreries life is complicated that push them towards divorce more than commoners... Bere girls jothe intimacy movie, celebrety lifeli, heroines after marriage acting in matured movies gandan maneavrege ista agolla... Ethara sumar reasons irutte .... So solutions is to stay loyal to your partner and discuss with him/her everyday... 😊
True, but with that logic nobody is perfect. Misunderstandings are bound to happen and after all marriage is an institution and takes a lot of effort from both sides to uphold it. Just like, "A good person can be bad and bad person can be good". There lies a thin line.
ಹೌದು ಸಾರ್ ಇದೇ ಕಾರಣಕ್ಕೆ ಡಿವೋರ್ಸ್ ಆಗ್ತಾ ಇರೋದು, ಡಿವೋರ್ಸ್ ಇಂಡಸ್ಟ್ರಿ ದೇಶದ ಅತೀ ಹೆಚ್ಚು ಲಾಭ ಗಳಿಸುವ ಇಂಡಸ್ಟ್ರಿ ಇದೇ ಕಾರಣಕ್ಕೆ ಈ ಸೋಶಿಯಲ್ ಆ್ಯಕ್ಟಿವಿಸ್ಟ್ ಗಳು, ಥೆರಪಿಸ್ಟ್ ಗಳು ಮತ್ತು ಫೆಮಿನಿಸ್ಟ್ ಗಳು ಡಿವೋರ್ಸ್ ತಗೊಳುವಂತೆ ಜನರನ್ನು ಪ್ರೋತ್ಸಾಹಿಸುವುದು ಅವರ ಲಾಭಕ್ಕಾಗಿ ಬೇರೆಯವರ ಸಂಸಾರ ಒಡೆಯುವುದು.
ಮನುಷ್ಯ ಪ್ರಾಣಿ ಅತೀ ಬುದ್ಧಿವಂತ ಇಂದಿನ ಕಾಲದಲ್ಲಿ ಎಲ್ಲಾ ಪ್ರಾಣಿಗಳಂತೆ ಅಸಿದಾಗ ಊಟ ಬೇಕಾದಾಗ ಮೈಥುನ ಕ್ರಿಯೆ ಮತ್ತೆ ಅದೇ ಜೀವನವನ್ನ ಮಾಡುತ್ತಾ ಸಾಗುತ್ತಿದ್ದ ಈ ಮನುಷ್ಯ ಪ್ರಾಣಿ ಭಾಷೆ ಇಂದ ತಿಳುವಳಿಕೆ ಇಂದ ನಡವಳಿಕೆ ನಾಚಿಕೆ ಬಟ್ಟೆ ಮುಂತಾದ ವಿಷಯಗಳು ಬಂತು.. ಇದು ಬಂದಮೇಲೆ ನನ್ನ ಕುಲ ಶ್ರೇಷ್ಠ ನಿನ್ನ ಕುಲ ಕೀಳು ಅಂತ ಬಂದು ನಂತರದ ದಿನಗಳಲ್ಲಿ ಜಾತಿ ಮತ ಪಂಥ ಧರ್ಮ.. ಈ ಹೆಂಗಸು ನನಗೆ ಮಾತ್ರ ಸ್ವಂತ ಅನ್ನೋದಕ್ಕೊಂದು ಮದುವೆ.. naanobbanige ಮೀಸಲಾಗಿದ್ದೇನೆ ಅನ್ನೋಡಕ್ಕೊಂದು ತಾಳಿ ಉಂಗುರ etc... ಗಂಡಸಿನ tevlige ದೇವದಾಸಿಯರು ರಾಣಿಯರ ಸ್ನಾನಗೃಹ massage etc sukakke shudreyaru ದಾಸಿಯರು.. ನಾಯಕನ ಜೊತೆ ಮಲಗಬೇಕು ಅನ್ನೋ ರೂಲ್ಸ್.. ಇವಾಗ ನೀವ್ ಹೇಳೋ ಮಧ್ಯಂತರ ದಿನಗಳು ಗಂಡಸು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು astte ಕೋಣೆ ಇಂದ ಆಚೆ ಬರಬಾರದು ಅಂತ ರೂಲ್ಸ್ ಹೆಣ್ಣಿಗೆ ಶೋಷಣೆ ನಿಮ್ಮ ತಾಯಿ ನ ಕೇಳಿ... ಹಾಗ ಅವಳು ಹೇಳಿದಾಗ ಕೇಳ್ಕೊಂಡು ಬಿದ್ದಿರೋರು astte.. ಅವರ ಮದುವೆ ಕೂಡ ಸ್ವಾ - ಇಚ್ಛೆ ಅಲ್ಲ... ಇವಾಗ ಸುಧಾರಿಸಿದೆ ಬಿಟ್ಟೋಗೋರು ಬಿಟ್ಟೋಗಲಿ ಬಿಡಿ ಅದಕ್ಕೇನು ಚಿಂತೆ ಬೇಡ.. ಕಾಲಾಯ ತಸ್ಮೈ ನಮಃ.. ಗಂಡಸು ಮಾಡಿದ ತಪ್ಪಿಗೆ ಇವಾಗ anubhavisuttirodu ಕಡಿಮೇನೆ ಇನ್ನೂ 200yrs ide reeti ಅನುಭವಿಸಲಿ.. ಅಲ್ಲಿಗೆ ಮತ್ತೆ ಕಾಲ ಉರುಳಿ ಹೆಣ್ಣು ಅನುಭವಿಸುತ್ತಾಳೆ... ಇದು ನಿಮ್ಮಲ್ಲಿ ಸಮಾನತೆ ಒಳ್ಳೆಯ ಧರ್ಮ ಗ್ರಂಥ ಇಲ್ಲದ್ದು ಕಾರಣ.. ಹಾದರಾರ ಕಥೆಯನ್ನು ಸೋದರರ ವ್ಯತೆಯನ್ನೂ ಪುಣ್ಯಕತೆಯೆಂದು ಪ್ಯೂಜಿಸುವವರು ಮಾಧಿಗರುಕಾಣ ಅಪ್ರಮಾನಲಿಂಗ ಕೂಡಲಸಂಗಮದೇವ.. ನಿಮ್ಮ ಬುದ್ಧಿಗೆ ತಕ್ಕ ಲದ್ದಿ ನಿಮ್ಮ ವ್ಯವಸ್ಥೆಗೆ ತಕ್ಕಾಗೆ ಜೀವನ. ನಿಮ್ಮ ಮನಕ್ಕೆ takkaage ಘನ ಅರ್ಥ ಆಯ್ತಾ.. ಹೆಂಗಸಿಗೆ ಹಾಗಲಿ ಗಂಡಸಿಗೆ ಹಾಗಲಿ ಪರರ ಎಂಜಲು ತಿನ್ನಬಾರದು ಅನ್ನೋದು ಇರಬೇಕು... ಈ ವೈದಿಕ ಗುಲಾಮರು ಒಂದು ರೀತಿ ಅನಿಷ್ಟವಾದ್ರೆ ಈ ನಾಸ್ತಿಕರು ಒಂದು ರೀತಿ ಅವಿವೇಕಿಗಳು.. ನಾಸ್ತಿಕರಿಗೆ ಬೇರೆ ಬೇರೆ ಹೆಂಗಸರ ಗಂಡಸರ ಎಂಜಲು ತಿನ್ನೋದು ಸರಿ ಅಂತ.. ಆಸ್ಟ್ಟಿಕರು ಶ್ಲೋಕದಲ್ಲಿ ಸುಳೆಗಾರಿಕೆ ಮಾಡೋದು ತಪ್ಪೇನಿಲ್ಲ ಅಂತ ಇದೆ ಅನ್ನೋದು ಹೀಗೆ ನಿಮ್ಮ ಧರ್ಮ ಗ್ರಂಥ ಸರಿ ಇಲ್ಲ.. ದೇವರ ಬಗ್ಗೆ ಜ್ಞಾನ ಮೊದ್ಲೇ ಇಲ್ಲ.. cmn sense ಇಲ್ದೆ ದುಡ್ಡಿನ ಇಂದೆ ಬಿದ್ದು ಸಾಯ್ತ್ತಿದಿರ
Mr Amar what you saying is true but there is another strong is there The reason is FAMILY PLANNING If one child is arriving more important in couple bec the mind going somewhere
I'm 27 and I am not married yet. But I do know this, it's a very rare occurrence that you want to do something, you are in mood and you have the time. If you do something only when you feel like, what about at times when you don't feel like doing? Are you going to give up? No, isn't it. Likewise, marriage is an institution. Both have to put constant effort to keep the institution running. Sadly, these days especially young adults don't get it. Only a few are willing to put actual effort, rest are stuck in it.
ಹೆಣ್ಣು ಚೆoಚಲೇ ಪ್ರದರ್ಶನದ ವಸ್ತು ಅಲ್ಲ ಹಿರಿಯರು ಹೆಣ್ಣುಮಕ್ಕಳು ಮನೆಯಲ್ಲಿ 23/24ವರ್ಷ ಕ್ಕೆ ಮದುವೆ ಆಗಿ ಒಂದು ವರ್ಷ ಕ್ಕೆ ಮಕ್ಕಳು 4ಮಕ್ಕಳು ಮಾಡಸಿ ಜೀವನ ಜಂಜಾಟ ಮುಳುಗಿದಾಗ ಪರ ಪುರುಷ ಆಸಕ್ತಿ ಬರಲ್ಲ ಕಲಹ ವಿರಹ ಮುತ್ತು ಕೊಡೋದು ಸಾಂಸಾರಿಕ ವಿಚಾರ ಪಬ್ಲಿಕ ಆಗಬಾರದು.
ಬರ್ತಾ... ಬರ್ತಾ.. ನಮ್ಮ ದೇಶದ ಸಂಸ್ಕೃತಿ ಎಲ್ಲ ನಾಶವಾಗುತ್ತಿದೆ😢
Hodko 😅
@@ronaknanda6175 ಮೊದಿಯ ಕಾಲು ಗುಣ. ಆ ದರಿದ್ರ ಯಾವಾಗಿಂದ ನಮ್ಮ ದೇಶಕ್ಕೆ ಬಂದು ವಕ್ಕರಿಸಿತೊ ಆವಾಗಿನಿಂದ ನಮ್ಮ ದೇಶ ಹಾಳಾಗುತ್ತಾ ಹೋಯಿತು!
💯
Converting into british🇬🇧 life style😢😢
Yes bejaragthide Nan maklu future eno anno bhaya
ವಿಷ್ಣುವರ್ಧನ್ ❤️ಭಾರತಿ ಅದ್ಭುತ ಜೋಡಿ ಅವರಿಗೆ ಮಕ್ಕಳಿಲ್ಲಾಂದ್ರು ಇಷ್ಟು ವರ್ಷ ಸಂಸಾರ ಮಾಡಿದ್ರೂ ಅವರು ನಿಜವಾದ ಜೋಡಿಗಳು ❤️❤️
Love doesn't need wedding
But wedding definitely needs love
What a great talk
Very well said
ಸೂಪರ್ bro
Wahhh👏
@@Nish-v6g and also money
ಅತಿ ಹೆಚ್ಚಾಗಿ ಲವ್ ಮ್ಯಾರೇಜ್ ಗಳು ವಿಚ್ಚೇದನ ದಲ್ಲಿ ಅಂತ್ಯವಾಗುತ್ತವೆ.
ಯಾಕೆ ಬ್ರೋ ತಿಳಿಸಿ 🙏
Agenilla Arrange marriage galu kuda muritha ede
ಅದು ಸುಳ್ಳು. ಅರೇಂಜ್ ಮ್ಯಾರೇಜ್ ನಲ್ಲಿ ಇನ್ನು ಜಾಸ್ತಿ. ಲವ್ ಮ್ಯಾರೇಜ್ ನಲ್ಲಿ atleast ಮದುವೆ ಆಯ್ತು ಅನ್ನೋ ಖುಷಿ ಆದ್ರೂ ಸಿಗಬಹುದು.
😢
Agree bro
ಹಾಗೆ ನೋಡಿದರೆ ಇಲಾನ್ ಮಸ್ಕ್ ಅವರ ಜೀವನವೇ ಮಸ್ತ್.... ಊರ್ ತುಂಬಾ ಮಕ್ಕಳು ಮಾಡಿಕೊಂಡು ಆರಾಮಾಗಿದ್ದಾರೆ😂
😂😂😂
😄😂
A girl can make a funny man into a depressed man.💔
Same goes for women too
Understand one thing, never allow any girl to have control on your emotions.
@@kwondo_22_marsgirls you should never allow any boy to control u
Even boys also do the same to the girls
@@Hrudayagalavishaya feminist spotted 😂
ಇದೆಲ್ಲಾ ನೋಡುದ್ರೆ ನಾನ್ ಸಿಂಗಲ್ ಆಗಿ ಇರೋದೇ ಬೆಸ್ಟ್ ಗುರು 😂🙏
Neenu single age saithiya😂😂 yakandre nen atra dhudu( money) illa
@rakeshbs449 ದುಡ್ಡು ಇದೆ ಬ್ರೋ ಆದರೆ (ಲವ್) ಶೋಕಿಗಳಿಗೆ ಖರ್ಚು ಮಾಡಲ್ಲ 😂
best guru
@@retrobgmkannadagreat hage iri iro asht dhina life enjoy madi but personally ondhu suggetion Ella henmaklu kettoriralla..duddugina prithi mukhya anno nam antha henmaklu irthare nivu Beauty nodbedi olle mansu nodi ...all the best
@@ShwethaAnshi
Ee hudgi na try maad bro😂😂😂
Alimony cancel madidre Divorce numbers kammi agutte🤣
Alimony cancel maadi ...domestic violence full family jailge haaki
@@RightThings-t3j sullu case haakidre a family ge jeevavaadi shikshe kodi....
@ravinagaraja2667 sullu case hakkidre jeevavadi sikshe kodi ...atte , naadini , Ganda , mava seri sose ge kata kotre alimony beda gallige yerisi
😂
1st ಮಾಡ್ಬೇಕಿರೋ ಕೆಲಸ ಇದೆ ಅಳಿಮನಿ
Marry rich man - divorce - demand 50% of property 🤡
Be strong chahal Anna 🙏
ಡೈವರ್ಸ್ ಕೊಟ್ಟಮೇಲೆ ಹುಡುಗನೇ ಯಾಕೆ ಜೀವನ ಅಂಶ ಕೊಡಬೇಕು.
Hudugi Avra family bittu bandirtale matte avlu hudugi adikke😢 India
@@bhagheera23😂😂😂
@@bhagheera23 ಮೊದಲೇ ಗೊತ್ತು ತಾನೇ ಪ್ಯಾಮಿಲಿ ಬಿಟ್ಟು ಬರಬೇಕು ಅಂತ ಗೊತ್ತಿದ್ದಮೇಲೂ ಯಾಕ್ ಬಿಟ್ಟುಬಂದ್ಲು.
@@bhagheera23 mane bittu bandu innondu mane sudtale mane suttavlige jeevanamsha kodo badlu avlanne sudbahdu
Hagadare mukkulli muchiikondu Ganda na jote irabeku
Respect for Loyal Anushka🙏❤️ Virat
ಮದುವೆ ಅನ್ನೋದು ಒಂದು ಒಪ್ಪಂದ ಆಗ್ತಿದೆ ಈ ಕಾಲದಲ್ಲಿ. ಹಣ ಎಲ್ಲಿ ಮಾತನಾಡುತ್ತದೆ... ಕೆಲವು ಹುಡುಗಿಯರು ಕುಣಿಯುತ್ತಾರೆ...
Very very detailed video,most of the things have been covered, all singles must watch this video at least 2 times and try understand this,this is really really informative 👍🏽 ❤
This is The beauty of equality......
ಉಪ್ಪಿ ಕೇಳ್ಬೇಕು 😂😂😂 ಅವರು ಒಂದ್ ಮೂವೀ ಮಾಡಬಹುದು.. ನೀವು ಇಂಟರ್ವ್ಯೂ ಮಾಡಿದಾಗ ಕೇಳಿ 😂😂😂
Aagle Upendra film nalli cover agide ansathe
Lol. If you are referring to his Uppi sir interview
ಅಯ್ಯೋ😂 ಎಲ್ ನಗ್ಬೇಕು ಎಲ್ಲಿಂದ ನಗ್ಬೇಕು ಅಂತಾನೆ ಗೊತ್ತಾಗ್ತಿಲ್ಲ 😂😂😂, ಚಹಾಲ್ ಏನು ಹಂಗೇ ಇರ್ತಾನ 😂😂 ಇನ್ನೊಂದ್ ಸಿಕ್ಕೇ ಸಿಗುತ್ತೆ ಚಿಂತೆ ಯಾಕೆ, ಮೊದಲು ನಮಗೆ ಶ್ರೀಮಂತರ ಚಿಂತೆ ಯಾಕೆ 🤗
ಎಲ್ಲರು yash radhika agoke ಆಗಲ್ಲ ಸಾರ್ ❤❤🙏🙏
ದಯವಿಟ್ಟು ಅವರ ಮೇಲೆ ಕಣ್ ಅಕ್ಬೇಡಿ
ಚನ್ನಾಗಿ ಇರಲಿ ಅವರು
Marriage ge ero real definition change agtide😢😢
Nice content sir . I can see ur team have done research n shared information
Not only celebrity in common people also facing the same issue 😮
YASH 💖 RADHIKA
VIRAT💖 ANUSKA
ROHIT 💖 Ritika
Ture love ❤❤❤
Wait they also get divorced
ನಮ್ಮ ಅಪ್ಪ ಅಮ್ಮ, ಅಜ್ಜಿ ತಾತ ಇವರೆಲ್ಲ ಕೂಡ
Adheg content create madthira sir next level 🫡
ನಿಮ್ಮ ಮದುವೆ ಯಾವಾಗ ಅಮರ್ ಸಾರ್ ❤😂
ಮದುವೆ ಆಗಿದೆ
ಮಗುನೂ ಆಗಿದೆ 😂@@rajeshwarinelagudd382
😅😅😅
"ನಿಶ್ಯಬ್ದವು ಆಳವಾದ ಮಧುರವಾಗಿದೆ, ಎಲ್ಲಾ ಶಬ್ದಗಳಿಗಿಂತ ಅದನ್ನು ಕೇಳುವವರಿಗೆ." -
9:10 nivi shetty naa nodida haage aytu😂
True
ದೇವರೇ ಇದೆಲ್ಲ ನೋಡಿ ಮದ್ವೇ aagbardu ankondideni
1. Ibbru playing in same ipl team let's see
2. Avlige UI film song ಕೇಳಿ ಇಷ್ಟ ಆಗಿರಬೇಕು ( ivndu ತುಂಬಾ ಚಿಕ್ಕದು invaniginta avandu doddadu)😂
En tale uppi sir ಮುಂದೆ agodella module heltare. 😊
Absolutely you are saying correct
😂
ಈವರಿಗೆಲ್ಲ ಮದುವೆ ಅನ್ನೋದು ಒಂದು ಆಟ ತರ ಆಗೋಗಿದೆ
ಇವನ್ದು ತುಂಬಾ ಚಿಕ್ಕದು😢
ಇವ್ನಿಗಿಂತ ಅವನ್ದು ದೊಡ್ಡದು😊
😂
😂
Cheap cheap avndu cheap cheap
Cheap cheap Ella cheap cheap 😉
😂😂
6:02 💯
Super explanation and super subject Tq sir
Women ☕ empowerment
Patriarchy
@@Hrudayagalavishaya 😂😂
@@Hrudayagalavishaya498a mafia
Love ur explaining ❤😂
ಉಪ್ಪಿ ಸಿನಿಮಾಗಳನ್ನ ನೋಡುದ್ರೆ ಲೈಫ್ ಅಲ್ಲಿ ಹೇಗ್ ಬದುಕಬೇಕು ಅಂತ ಅರ್ಥ ಆಗುತ್ತೆ 😅
This is the reason why older days people's where marring 2 3 girls😂
ONE GON ONE ON😂😂😂
😂
Animals don't marry, this tradition is among human beings!
7:55 😂 crazy
Good information ❤
Life is beautiful only with beautiful mind....
ಸಂಸ್ಕಾರ,ಸಂಸ್ಕೃತಿ,ಧರ್ಮ ಶಿಕ್ಷಣ ಇಲ್ಲದೇ ಜನ ದಾರಿ ತಪ್ಪುತ್ತಿದ್ದಾರೆ.
@@BKKrish999 Samskar, Samskruti, Dharma iddavare madve agodu, Ilde iddavaru living relations alli irtare.
Maduve bagge Thumba chenagi visheleshane madidri👌
ಏನಿಲ್ಲ.....ತುಂಬಾ ಸಿಂಪಲ್,. ದುಡ್ಡಿರೋರ್ನ ನೋಡಿ ಮದ್ವೆ ಆಗೋದು ಆಮೇಲೆ ಡಿವೋರ್ಸ್ ಕೊಡೋದು,,,,ಹೆಂಗು ನಮ್ ಕಾನೂನಲ್ಲಿ ಕೋರ್ಟ್ ಪರಿಹಾರ ಕೊಡ್ಸೆ ಕೊಡ್ಸುತ್ತೆ ಅಂತ ಚೆನ್ನಾಗ್ ಗೊತ್ತು....ಕಷ್ಟ ಪಡ್ದೆ ಕೋಟಿ ಕೋಟಿ ಸಿಗುತ್ತಲ. ಎಲ್ಲ ಪ್ರೀಪ್ಲಾನ್ನ್ ಅಷ್ಟೇ....ಇಲ್ಲಿ ದಡ್ಡರಾಗ್ತಿರೋದು ಹುಡುಗ್ರು ಅಷ್ಟೇ.
@@santhoshkssanthu6557 correct agi helidri nivu💯
But nivedita samantha alimony tagondilla
@@Hrudayagalavishaya yaav hudgiru duddi goskara avra life na avre haal madkololla... Money goskara divorce thogothare andre yaaradru nambuvanthadda?? Divorcee antha hanepatti yargu ista irolla.... Mate most of the time good earning, independent women don't take alimony too ex : samantha, sania mirza etc.... But celebreries life is complicated that push them towards divorce more than commoners... Bere girls jothe intimacy movie, celebrety lifeli, heroines after marriage acting in matured movies gandan maneavrege ista agolla... Ethara sumar reasons irutte .... So solutions is to stay loyal to your partner and discuss with him/her everyday... 😊
@@Drhappysoul 😂😂
Haaaaa bere aagona enmele 😂😂
Divorce annodu trend agide ivaga
Good tag line sir ur excellent
Super knowledge..
It's better to break up instead of leading life with lot of mis understandings
True, but with that logic nobody is perfect. Misunderstandings are bound to happen and after all marriage is an institution and takes a lot of effort from both sides to uphold it. Just like, "A good person can be bad and bad person can be good". There lies a thin line.
ಕೇವಲವಾಗಿ ಅಂದ ನೋಡಿ ಮದವೆಯಾಗ ಭಾರದು ಗುಣ ಕೂಡಾ ನೋಡ ಬೇಕು
Amar sir marriage ✅
🤦🏻
Marriage agidhe already
ಅವರಿಗೆ already ಮದುವೆ ಆಗಿ ಒಂದು ಮಗು ಕೂಡ ಇದೆ 🙄
Wife name
Mmm
Hmmm mmm.mmmmmmmmmmmmmmmm.
Yes whatever you told that is true
ಸತ್ಯವಾದ ಮಾತು 💯
Beauty nodi marriage adare life beautiful 😂
Amar when is your marriage 😂
Avan maduve agalla chikkadu.bereyarava samsarada bagge matadoru yaru
Tommoro
No marriage😂@@Ravimali412
@@anushas2584 🤣🤣
Already married and four child
Chahal want baby 🍼🐥
But dhanshree don't want baby 😂
Dhanushree wants big heerekayi , but chahal has small tondekayi 😅
😂
Converting into british🇬🇧 life style😢😢
Mostly chahal coffe ista but dhanushree coffe ista illa tea ista
😂
😂😂😂😂😂
😂
💔💔💔💔💔 chahall
You are 100% ok sir
Idhella nodine naanu 34 varsha aadru madve aagilla.. sahavasa beda madhvedu....😂😂.. ha adhu bere vishya 10 varshada love failure aadmele love... Madve.. andrella intrest a illaaa😂😂
Namdu same but marriage agide my husband does not care about me.. 😂
@Hrudmsayagalavishaya sister ee tarah open aagi comment maadbedi...husband sittu madkobahudu...just kidding sister..😆
Nan hinde 3 jana hudgiru biddidare Madwe aagu antha 😅
@ronaknanda6175 Kalla Krishna...😆😆😆
ಅಮರ್ ಪ್ರಸಾದ್ ನೀವು ಯಾವಾಗ ಮದುವೆ ಆಗ್ತೀರಾ ? ನಿಮಗೆ ಎಂತಾ ಹುಡುಗಿ ಸಿಕ್ತಾಳೋ ನೋಡುವ 😂
Avrige madve agide
He's a father already!
Houdu Covid time alle marriage aagidhe ivarige🎉
ಅವರಿಗೆ ಮೂರು ಮಕ್ಕಳು ಇದ್ದಾರೆ
Most expected divorce
Suparr Meg sir❤❤❤
Law ne sari ela gandasarige bari anyay...
ಹೌದು ಸಾರ್ ಇದೇ ಕಾರಣಕ್ಕೆ ಡಿವೋರ್ಸ್ ಆಗ್ತಾ ಇರೋದು, ಡಿವೋರ್ಸ್ ಇಂಡಸ್ಟ್ರಿ ದೇಶದ ಅತೀ ಹೆಚ್ಚು ಲಾಭ ಗಳಿಸುವ ಇಂಡಸ್ಟ್ರಿ ಇದೇ ಕಾರಣಕ್ಕೆ ಈ ಸೋಶಿಯಲ್ ಆ್ಯಕ್ಟಿವಿಸ್ಟ್ ಗಳು, ಥೆರಪಿಸ್ಟ್ ಗಳು ಮತ್ತು ಫೆಮಿನಿಸ್ಟ್ ಗಳು ಡಿವೋರ್ಸ್ ತಗೊಳುವಂತೆ ಜನರನ್ನು ಪ್ರೋತ್ಸಾಹಿಸುವುದು ಅವರ ಲಾಭಕ್ಕಾಗಿ ಬೇರೆಯವರ ಸಂಸಾರ ಒಡೆಯುವುದು.
True 100 %
Alimony alimony............
Men be carefull
Yakandre idakkella social media karana
Volg reels anta arda halagirtare next friend matu keli arda halagtiddare
Jai Ho Amar
9:15 😂😂😂
Chandan Nivedita
Save Men
Save women too
@@Hrudayagalavishaya 😂😂😂
ಆರ್ಥಿಕ ಸ್ವಾವಂಬನೆಗೆ, ಪರ್ಯಾಯ ಆಯ್ಕೆಯ ಮಾನದಂಡಗಳು ಹಾಗೂ ನಾವು ಹೇಗಿದ್ರೂ ನಮ್ಮ ಸಮಾಜ ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳುತ್ತೆ ಅನ್ನೂ ವಿಶ್ವಾಸ😢
Veda and Gaade !! Are always right !
ಡಾನ್ಸ್ ಕಲಿಸಿ ಈಗ ಕುಣಿಸ್ತಾ ಇದ್ದಾಳೆ ಪಾ ಪಾ 😢
Adke UI Movie nodbeku
ಮನುಷ್ಯ ಪ್ರಾಣಿ ಅತೀ ಬುದ್ಧಿವಂತ ಇಂದಿನ ಕಾಲದಲ್ಲಿ ಎಲ್ಲಾ ಪ್ರಾಣಿಗಳಂತೆ ಅಸಿದಾಗ ಊಟ ಬೇಕಾದಾಗ ಮೈಥುನ ಕ್ರಿಯೆ ಮತ್ತೆ ಅದೇ ಜೀವನವನ್ನ ಮಾಡುತ್ತಾ ಸಾಗುತ್ತಿದ್ದ ಈ ಮನುಷ್ಯ ಪ್ರಾಣಿ ಭಾಷೆ ಇಂದ ತಿಳುವಳಿಕೆ ಇಂದ ನಡವಳಿಕೆ ನಾಚಿಕೆ ಬಟ್ಟೆ ಮುಂತಾದ ವಿಷಯಗಳು ಬಂತು.. ಇದು ಬಂದಮೇಲೆ ನನ್ನ ಕುಲ ಶ್ರೇಷ್ಠ ನಿನ್ನ ಕುಲ ಕೀಳು ಅಂತ ಬಂದು ನಂತರದ ದಿನಗಳಲ್ಲಿ ಜಾತಿ ಮತ ಪಂಥ ಧರ್ಮ.. ಈ ಹೆಂಗಸು ನನಗೆ ಮಾತ್ರ ಸ್ವಂತ ಅನ್ನೋದಕ್ಕೊಂದು ಮದುವೆ.. naanobbanige ಮೀಸಲಾಗಿದ್ದೇನೆ ಅನ್ನೋಡಕ್ಕೊಂದು ತಾಳಿ ಉಂಗುರ etc... ಗಂಡಸಿನ tevlige ದೇವದಾಸಿಯರು ರಾಣಿಯರ ಸ್ನಾನಗೃಹ massage etc sukakke shudreyaru ದಾಸಿಯರು.. ನಾಯಕನ ಜೊತೆ ಮಲಗಬೇಕು ಅನ್ನೋ ರೂಲ್ಸ್.. ಇವಾಗ ನೀವ್ ಹೇಳೋ ಮಧ್ಯಂತರ ದಿನಗಳು ಗಂಡಸು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು astte ಕೋಣೆ ಇಂದ ಆಚೆ ಬರಬಾರದು ಅಂತ ರೂಲ್ಸ್ ಹೆಣ್ಣಿಗೆ ಶೋಷಣೆ ನಿಮ್ಮ ತಾಯಿ ನ ಕೇಳಿ... ಹಾಗ ಅವಳು ಹೇಳಿದಾಗ ಕೇಳ್ಕೊಂಡು ಬಿದ್ದಿರೋರು astte.. ಅವರ ಮದುವೆ ಕೂಡ ಸ್ವಾ - ಇಚ್ಛೆ ಅಲ್ಲ... ಇವಾಗ ಸುಧಾರಿಸಿದೆ ಬಿಟ್ಟೋಗೋರು ಬಿಟ್ಟೋಗಲಿ ಬಿಡಿ ಅದಕ್ಕೇನು ಚಿಂತೆ ಬೇಡ.. ಕಾಲಾಯ ತಸ್ಮೈ ನಮಃ.. ಗಂಡಸು ಮಾಡಿದ ತಪ್ಪಿಗೆ ಇವಾಗ anubhavisuttirodu ಕಡಿಮೇನೆ ಇನ್ನೂ 200yrs ide reeti ಅನುಭವಿಸಲಿ.. ಅಲ್ಲಿಗೆ ಮತ್ತೆ ಕಾಲ ಉರುಳಿ ಹೆಣ್ಣು ಅನುಭವಿಸುತ್ತಾಳೆ... ಇದು ನಿಮ್ಮಲ್ಲಿ ಸಮಾನತೆ ಒಳ್ಳೆಯ ಧರ್ಮ ಗ್ರಂಥ ಇಲ್ಲದ್ದು ಕಾರಣ.. ಹಾದರಾರ ಕಥೆಯನ್ನು ಸೋದರರ ವ್ಯತೆಯನ್ನೂ ಪುಣ್ಯಕತೆಯೆಂದು ಪ್ಯೂಜಿಸುವವರು ಮಾಧಿಗರುಕಾಣ ಅಪ್ರಮಾನಲಿಂಗ ಕೂಡಲಸಂಗಮದೇವ.. ನಿಮ್ಮ ಬುದ್ಧಿಗೆ ತಕ್ಕ ಲದ್ದಿ ನಿಮ್ಮ ವ್ಯವಸ್ಥೆಗೆ ತಕ್ಕಾಗೆ ಜೀವನ. ನಿಮ್ಮ ಮನಕ್ಕೆ takkaage ಘನ ಅರ್ಥ ಆಯ್ತಾ.. ಹೆಂಗಸಿಗೆ ಹಾಗಲಿ ಗಂಡಸಿಗೆ ಹಾಗಲಿ ಪರರ ಎಂಜಲು ತಿನ್ನಬಾರದು ಅನ್ನೋದು ಇರಬೇಕು... ಈ ವೈದಿಕ ಗುಲಾಮರು ಒಂದು ರೀತಿ ಅನಿಷ್ಟವಾದ್ರೆ ಈ ನಾಸ್ತಿಕರು ಒಂದು ರೀತಿ ಅವಿವೇಕಿಗಳು.. ನಾಸ್ತಿಕರಿಗೆ ಬೇರೆ ಬೇರೆ ಹೆಂಗಸರ ಗಂಡಸರ ಎಂಜಲು ತಿನ್ನೋದು ಸರಿ ಅಂತ.. ಆಸ್ಟ್ಟಿಕರು ಶ್ಲೋಕದಲ್ಲಿ ಸುಳೆಗಾರಿಕೆ ಮಾಡೋದು ತಪ್ಪೇನಿಲ್ಲ ಅಂತ ಇದೆ ಅನ್ನೋದು ಹೀಗೆ ನಿಮ್ಮ ಧರ್ಮ ಗ್ರಂಥ ಸರಿ ಇಲ್ಲ.. ದೇವರ ಬಗ್ಗೆ ಜ್ಞಾನ ಮೊದ್ಲೇ ಇಲ್ಲ.. cmn sense ಇಲ್ದೆ ದುಡ್ಡಿನ ಇಂದೆ ಬಿದ್ದು ಸಾಯ್ತ್ತಿದಿರ
ಮಾತೇ ಇಲ್ಲ
Mr Amar what you saying is true but there is another strong is there
The reason is FAMILY PLANNING If one child is arriving more important in couple bec the mind going somewhere
Marrige ❌❌ business ✅
Chandan Shetty nivedita gowda😂
Virat and Anushka
Rocky bhai and Radhika
Living example ibru doddu celebrity agidru hengh irbekku antha🙏
Proud to be a fan of these people❤️
It's all because of too much freedom 😞
History "der is a woman behind every successful man" now "der is a woman behind evry unsuccessful man"
Neevu helidhu 💯 nija
💯
women rights 🎉🎉.. we should support women 👍
I'm 27 and I am not married yet. But I do know this, it's a very rare occurrence that you want to do something, you are in mood and you have the time. If you do something only when you feel like, what about at times when you don't feel like doing? Are you going to give up? No, isn't it. Likewise, marriage is an institution. Both have to put constant effort to keep the institution running. Sadly, these days especially young adults don't get it. Only a few are willing to put actual effort, rest are stuck in it.
Duddu nodi bandavalu show madya dalli bittu hogtale. ,,adre manasu nodi barolu sayutanaka joteyalli eratare.. adu nijavada preeti❤❤❤❤❤❤❤❤❤❤
@@vikramkadetotad8026 ega mans nodi yavalu barala yelru dudd nodi ne barodu
Sir it is interesting to know are you married?
Trust is wat need in love in both
Resion is social media
Ashe erbeku, adre, Athiyada aashe, durashege daari adaga, e tara aagodu sahaja...
Jeevanadalli "areevina prema" beku aste...
- SHRI*36
Eega sambandagalella baree commercial
Sir ,Master anand wife also getting divorced??? Y
Prenupital agreement hav to sihnnthen divorce vl be less
Rana bro nihv
Hege bro nihv istu chanagi ellanu artha madkothira. Benki nihv🔥🔥🔥🔥🔥
1 ರೂಪಾಯಿ ಕೊಡಬಾರದು, ಇದ್ರೆ ಜೊತೆಗೆ ಇರ್ಬೇಕು. ಇಲ್ಲ ಸುಮ್ಮನೆ ಪಕ್ಕಕ್ಕೆ ಸರಿದು ಹೋಗಬೇಕು.
Super👌
24 lake Subscription shubashayagalu sir
Instagram ban madbeku
Namma anna wife hege madthidale bittu ogidale bere hudga jothe suttu idale divorce agilla adru 😢enu madodu gottaguttilla 8month aythu anna na bittu
dagaar avlu bitbidu
Nine hogi kelu Avalna ninge yen madbeku naanu anta 😂🤣
@@dboss9477legend comment bro 😂
@@mr.victorshorts8756 ni
n msg nange artha aglilla
Everyone cannot become , ms dhoni and sakshi.❤😂
ಹೆಣ್ಣು ಚೆoಚಲೇ ಪ್ರದರ್ಶನದ ವಸ್ತು ಅಲ್ಲ ಹಿರಿಯರು ಹೆಣ್ಣುಮಕ್ಕಳು ಮನೆಯಲ್ಲಿ 23/24ವರ್ಷ ಕ್ಕೆ ಮದುವೆ ಆಗಿ ಒಂದು ವರ್ಷ ಕ್ಕೆ ಮಕ್ಕಳು 4ಮಕ್ಕಳು ಮಾಡಸಿ ಜೀವನ ಜಂಜಾಟ ಮುಳುಗಿದಾಗ ಪರ ಪುರುಷ ಆಸಕ್ತಿ ಬರಲ್ಲ ಕಲಹ ವಿರಹ ಮುತ್ತು ಕೊಡೋದು ಸಾಂಸಾರಿಕ ವಿಚಾರ ಪಬ್ಲಿಕ ಆಗಬಾರದು.
Mobile and Internet is the main
ಕಂಪೆರೀಶ್ ಸ್ಟಾರ್ಟ್ ಮಾಡಿದ್ರೆ ಲೈಫ್ ಮುಗಿತು